SADHANA MODEL TEST - 46
1. ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು
ಎನೆಂದು ಕರೆಯುತ್ತೇವೆ.
a) ವ್ಯಂಜನಗಳು
b) ಸ್ವರಗಳು
c) ಯೋಗವಾಹಗಳು
d) ಅನುಸ್ವಾರ
2. ಸ್ವರಗಳ ಮುಂದೆ ಬರೆದು ಉಚ್ಚರಿಸಲಾಗುವ ಅನುಸ್ವಾರ,
ಮತ್ತು ವಿಸರ್ಗಗಳಿಗೆ------ಎಂದು ಹೆಸರು.
a) ಯೋಗವಾಹಗಳು
b) ವ್ಯಂಜನಗಳು
c) ಸ್ವರಗಳು
d) ವ್ಯಂಜನಾಕ್ಷರಗಳು
3. ʼಮಾತಿಲ್ಲʼ ಎಂಬುದು ಯಾವ ಸಂಧಿಗೆ ಉದಾಹರಣೆ
a) ಆದೇಶಸಂಧಿ
b) ಆಗಮಸಂಧಿ
c) ಲೋಪಸಂಧಿ
d) ಸವರ್ಣ ದೀರ್ಘಸಂಧಿ
4. ವೃದ್ಧಿ ಸಂಧಿಗೆ ಉದಾಹರಣೆ
a) ಏಕೈಕ
b) ದೇವಾಸುರ
c) ಸುರೇಶ
d) ಅತ್ಯಂತ
5. ʼಸಾಬೂನುʼ ಪದ
ಯಾವ ಭಾಷೆಯಿಂದ ಬಂದಿದೆ ಎಂಬುದನ್ನು ಗುರುತಿಸಿ.
a) ಸಂಸ್ಕೃತ
b) ಪೋರ್ಚುಗೀಸ್
c) ಇಂಗ್ಲೀಷ್
d) ಹಿಂದೂಸ್ಥಾನಿ
6. ಕೆಳಗೆ ಕೊಟ್ಟಿರುವ
ಪದಗಳಲ್ಲಿ ಯಾವ ಪದ ಸಂಸ್ಕೃತ ಭಾಷೆಯಿಂದ ಬಂದಿದೆ ಎಂಬುದನ್ನು ಗುರುತಿಸಿ.
a) ಆರ್ಯ
b) ಕಚೇರಿ
c) ಅರ್ಜಿ
d) ರೈತ
7. ಶಕ್ತಿ ಪದದ ತದ್ಭವ ರೂಪ ಯಾವುದು
a) ಸೂಕ್ತಿ
b) ಸಕ್ತಿ
c) ಶಕುತಿ
d) ಸಕುತಿ
8. ಚಾಗ ಪದದ ತತ್ಸಮ ರೂಪ ಯಾವುದು
a) ಜಾಗ
b) ತ್ಯಾಗ
c) ರಾಗ
d) ರೋಗ
9. “ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು” ಈ ವಾಕ್ಯದಲ್ಲಿ
ನಾಮಪದ ಯಾವುದು?
a) ಆತನು
b) ಚೆನ್ನಾಗಿ
c) ಕಟ್ಟಿದನು
d) ಯಾವುದು ಇಲ್ಲ
10. ಮನುಷ್ಯ ಈ ಪದ ಯಾವ ನಾಮವಾಚಕಕ್ಕೆ ಉದಾಹರಣೆಯಾಗಿದೆ?
a) ಗುಣವಾಚಕ
b) ವಸ್ತುವಾಚಕ
c) ಸಂಖ್ಯಾವಾಚಕ
d) ದಿಗ್ವಾಚಕ
11. ಕವಿ ಈ ಪದ ಯಾವ ಲಿಂಗ
a) ಸ್ತ್ರೀಲಿಂಗ
b) ಪುಲ್ಲಿಂಗ
c) ನಪುಂಸಕಲಿಂಗ
d) ಯಾವುದು ಇಲ್ಲ
12. ʼರಾಮನುʼ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?
a) ಪ್ರಥಮ
b) ತೃತೀಯಾ
c) ಚತುರ್ಥೀ
d) ಸಪ್ತಮೀ
13. ಕೆಳಗಿನವುಗಳಲ್ಲಿ ವಿಧ್ಯರ್ಥಕ ಕ್ರಿಯಾಪದ ಯಾವುದು?
a) ತಿನ್ನನು
b) ಆಶೀರ್ವಾದ
c) ಬಾರನು
d) ಹೋದಾರು
14. ಸಂಭಾವನಾರ್ಥಕಕ್ಕೆ ಉದಾಹರಣೆ?
a) ಬರೆದಾನು
b) ಬರೆಯನು
c) ಬರೆಯಲಿ
d) ಬರೆಯಳು
15. ಕೆಳಗಿನವುಗಳಲ್ಲಿ ಯಾವುದು ಕರ್ಮಧಾರಯ ಸಮಾಸ?
a) ದೊಡ್ಡಹುಡುಗನು
b) ಮರಗಾಲು
c) ಬೆಟ್ಟದಾವರೆ
d) ತಲೆನೋವು
16. ʼಒಗ್ಗಟ್ಟುʼ ಯಾವ ಸಮಾಸಕ್ಕೆ ಉದಾಹರಣೆ?
a) ಕರ್ಮಧಾರಯ ಸಮಾಸ
b) ದ್ವಿಗು ಸಮಾಸ
c) ತತ್ಪುರುಷ ಸಮಾಸ
d) ಅಂಶಿ ಸಮಾಸ
17. ---------ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ
ಸ್ಥಳಗಳು.
a) ಯತಿ
b) ಪ್ರಾಸ
c) ಗಣಗಳು
d) ಮಾತ್ರೆ
18. _____________ಎಂಬುದು
ಸರಿಯಾದ ಕಾಗುಣಿತ ರೂಪದ ಪದ
a) ಬುದ್ದಿ ಬ್ರಮಣೆ
b) ಬುದ್ಧಿ ಭ್ರಮಣೆ
c) ಬುದಿ ಭ್ರಮಣೆ
d) ಭುದ್ದಿ ಭ್ರಮಣೆ
19) ʻಆಡಾಡುತ ಆಯುಷ್ಯʼ ಇದು
ಯಾರ ಆತ್ಮ ಕತೆ?
a) ಟಿ.ಎಸ್.ನಾಗಾಭರಣ
b) ಗಿರೀಶ್ ಕಾರ್ನಾಡ್
c) ಯು. ಆರ್. ಅನಂತಮೂರ್ತಿ
d) ಚಂದ್ರಶೇಖರ ಕಂಬಾರ
20) 'ಕುಸುಮಬಾಲೆ' ಈ ಕಾದಂಬರಿಯ ಕರ್ತೃ
·
a) ಭೈರಪ್ಪ
·
b) ಶ್ರೀನಿವಾಸ
·
c) ದೇವನೂರು ಮಹಾದೇವ
·
d) ಲಂಕೇಶ್
21) ಕನ್ನಡದ ಮೊದಲ 'ಗದ್ಯಕೃತಿ'
·
a) ಪಂಚತಂತ್ರ
·
b) ಧರ್ಮಾಮೃತ
·
c) ವಡ್ಡಾರಾಧನೆ
·
d) ಜೈಮಿನಿ ಭಾರತ
22) 'ಅಂಘ್ರಿ' ಇದರ ಸಮಾನಾರ್ಥಕಗಳು
·
a) ಹಸಿವು, ಸಂಕಟ
·
b) ಪಾದ, ಚರಣ
·
c) ಚರಣ, ಕಾಲು
·
d) ತುದಿ, ಮೊದಲು
23) ʼಆದೇಶʼ ಇದರ ಸಮಾನಾರ್ಥ ಪದ
a) ಅರ್ಪಣೆ
b) ಸಂದೇಶ
c) ಪ್ರಮಾಣ
d) ಆಜ್ಞೆ
ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಗುರುತಿಸಿ
(24-25)
24) 'ಸಡಿಲು' ವಿರುದ್ಧ ಪದ
a) ಗೊಂಚಲು
b) ಬಿಡಿಸಿದ
c) ದೃಢ
d) ಬಿಗಿ
25) 'ನಿಯಮಿತ' ವಿರುದ್ಧ
ಪದ
a)
ಆಕಸ್ಮಿಕ
b)
ಕಾಲಕಾಲಕ್ಕೆ
c) ಅನಿಯಮಿತ
d)
ನಿಯಮ
ಕೆಳಗಿನ ಪ್ರಶ್ನೆಗಳಲ್ಲಿನ ಆಯ್ಕೆಗಳನ್ನು ಕೆಲವು ಭಾಗ
ನೀಡಲಾಗಿದೆ. ತಪ್ಪಾಗಿರುವ ಭಾಗ ಗುರುತಿಸಿ. ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ. (26-27)
26) ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಆದ್ಯತೆ. ತಪ್ಪಿಲ್ಲ
a) ಕನ್ನಡ ವಿಶ್ವವಿದ್ಯಾಲಯದಲ್ಲಿ
b) ಸಂಶೋಧನೆಗೆ
c) ಆದ್ಯತೆ
d) ತಪ್ಪಿಲ್ಲ
27) ಉತ್ತಮ
ಪುಸ್ತಕಗಳನ್ನು ಅಭ್ಯಾಸಿದರೆ ಯಶಸ್ಸು ಸುಲಭ. ತಪ್ಪಿಲ್ಲ.
a) ಉತ್ತಮ ಪುಸ್ತಕಗಳನ್ನು
b) ಅಭ್ಯಾಸಿದರೆ
c) ಯಶಸ್ಸು ಸುಲಭ
d) ತಪ್ಪಿಲ್ಲ.
28) ʼಮನೆ ಕಟ್ಟಿ ನೋಡು, ಮದುವೆ ಮಾಡಿನೋಡು' ಈ ಗಾದೆಯು ಈ ಅಲಂಕಾರಕ್ಕೂ ಉದಾಹರಣೆಯಾಗಿದೆ
a) ರೂಪಕ
b) ದೃಷ್ಟಾಂತ
c) ಯಮಕ
d) ದೀಪಕ
ಸೂಚನೆ : ಕೆಳಗೆ ಕೊಟ್ಟಿ ರುವ (ಪ್ರ ಶ್ನೆ ಸಂಖ್ಯೆ 29 ರಿಂದ 31) ನಾಣ್ಣು ಡಿಯನ್ನು
ಪೂರ್ಣಗೊಳಿಸಿ.
29) ಅಂಬಿಲಿ ಕುಡಿಯುವವಗೆ ___________
a) ಮೀಸೆ ಹಿಡಿಯುವವನೊಬ್ಬ
b) ಕಾಸೆ ಹಿಡಿಯುವವನೊಬ್ಬ
c) ದೋಸೆ ಹಿಡಿಯುವವನೊಬ್ಬ
d) ಆಸೆ ಪಡುವವನೊಬ್ಬ
30. ಮನಸ್ಸಿನಲ್ಲಿ ಮಂಡಿಗೆ ತಿಂದರೆ,
a) ನಕ್ಷತ್ರಗಳ ಲೆಕ್ಕ ಕೊಡುವವರಾರು
b) ಅಕ್ಕಿಯ ಲೆಕ್ಕ ಕೊಡುವವರಾರು
c) ಗೋಧಿಯ ಲೆಕ್ಕ ಕೊಡುವವರಾರು
d) ಹಣದ ಲೆಕ್ಕ ಕೊಡುವವರಾರು
31. ಕೊಡಲಿಯ ಕಾವು
a) ಕುಲಕ್ಕೆ ಮೃತ್ಯು
b) ಮನೆಗೆ ಮೃತ್ಯು
c) ಹಿರಿತನಕೆ ಮೃತ್ಯು
d) ಮರಕ್ಕೆ ಮೃತ್ಯು
ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 32 ರಿಂದ 33)
"....." ಭಾಗದಲ್ಲಿ ಕೊಡಲಾದ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ.
ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
32. ವಿದೇಶದಿಂದ ಬಂದ ಕಮಲೆಯನ್ನು "ಕ್ವಾರಂಟೈನ್"
ಮಾಡಿದ್ದಾರೆ
a) ನಿರ್ಬಂಧ
b) ದಿಗ್ಬಂಧನ
c) ಬಂಧನ
d) ಕೂಡಿಹಾಕು
33. ಅವನು ಜ್ವರವಿರುವ ಕಾರಣ "ಕ್ಯಾಜುಯಲ್
ಲೀವ್ " ಹಾಕಿದ್ದಾನೆ.
a) ಸಾಂದರ್ಭಿಕ ರಜೆ
b) ನಿರ್ಬಂಧಿತ ರಜೆ
c) ವೈದ್ಯಕೀಯ ರಜೆ
d) ಗಳಿಕೆ ರಜೆ.
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನೂ (ಪ್ರಶ್ನೆ ಸಂಖ್ಯೆ 34-35)
ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನೂ ನೀಡಿದೆ. ನುಡಿಗಟ್ಟಿನ ಅರ್ಥವನ್ನು ನೀಡುವ ರೂಪವನ್ನು
ಆಯ್ಕೆಮಾಡಿ ಗುರುತಿಸಿ.
34. ʻಬೆಣ್ಣೆ ಹಚ್ಚುʼ
a) ರೊಟ್ಟಿಗೆ ಬೆಣ್ಣೆ ಹಚ್ಚಿಕೊಡುವುದು
b) ಮೈಯುಜ್ಜುವುದು
c) ಹೊಗಳುವುದು
d) ಸೇವೆ ಮಾಡುವುದು
35. ʻಒಡಕು ಬಾಯಿʼ
a) ಬಾಯಿ ಒಡೆದಿರುವುದು
b) ಕೆಟ್ಟ ಮಾತನಾಡುವುದು
c) ಮಾತು ಬಾರದಿರುವುದು
d) ರಹಸ್ಯ ನಿಲ್ಲದಿರುವುದು
a) Format menu
b) Tools menu
c) Slide Show menu
d) Insert menu
37) World Wide Web ನ್ನು ಪರಿಚಯಿಸಿದವರು,
a) ಅಲನ್ ಟ್ಯೂರಿಂಗ್
b) ಬಿಲ್ ರೋಜರ್ಸ್
c) ಟಿಮ್
ಬರ್ನರ್ಸ್-ಲೀ
d) ಬಿಲ್ ಗೇಟ್ಸ್
38) ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್‌ನಲ್ಲಿನ
ದೋಷವನ್ನು ʼಬಗ್ʼ ಎಂದು
ಕರೆಯಲಾಗುತ್ತದೆ. ಕಂಪ್ಯೂಟರ್ ವೃತ್ತಿ ಭಾಷೆಯಲ್ಲಿ ಇದಕ್ಕಿರುವ ಇನ್ನೊಂದು ಹೆಸರು
a) ಗ್ಲಿಚ್
b) ಸ್ಲಗ್
c) ಲೀಚ್
d) ಸ್ಕ್ವಿಡ್
39) ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ
ಯಾವ ಎಲೆಕ್ಟ್ರಾನಿಕ್ ಘಟಕವನ್ನು ಬಳಸಲಾಯಿತು?
a) Vacuum tubes
b) Red tubes
c) Abacus
d) Transistors
40) ಕಂಪ್ಯೂಟರ್‌ನಲ್ಲಿನ ಎಲ್ಲಾ ಗಣಿತ
ಮತ್ತು ತಾರ್ಕಿಕ ಕಾರ್ಯಗಳನ್ನು ಇದರಿಂದ ಮಾಡಲಾಗುತ್ತದೆ?
a) Central Processing Unit
b) Arithmetic and Logical
Unit
c) Control Unit
d) Memory Unit
41) MS-DOS ಆಪರೇಟಿಂಗ್ ಸಿಸ್ಟಂನ
ಪ್ರೋಗ್ರಾಮರ್ ಯಾರು?
a) Tim Paterson
b) Andrew N.
c) Bill Gates
d) Dennis Ritchie
42) VIRUS ವಿಸ್ತೃತ ರೂಪ
a) Vital Information Rest Under
System
b) Vital Information Rest Under
Siege
c) Virtual Information Resources
Under Siege
d) Vital Information
Resources Under Siege
43) ಕಂಪ್ಯೂಟರ್ ವಿಜ್ಞಾನದ ಪಿತಾಮಹ ಯಾರು?
a) ಚಾರ್ಲ್ಸ್ ಬ್ಯಾಬೇಜ್
b) ಮಾರ್ಕ್
ಜುಕರ್ಬರ್ಗ್
c) ಅಲನ್
ಟ್ಯೂರಿಂಗ್
d) ಡೆನ್ನಿಸ್ ರಿಚ್ಚಿ
44) ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ
ಕಂಪ್ಯೂಟರ್‌ಗೆ ನೀಡಿದ ವಿಳಾಸವನ್ನು ಕರೆಯಲಾಗುತ್ತದೆ?
a) ಸ್ಥಳೀಯ ವಿಳಾಸ
b) ಸ್ಥಳೀಯ ಹೋಸ್ಟ್
c) ನೆಟ್ವರ್ಕ್ ವಿಳಾಸ
d) IP ವಿಳಾಸ
45) CD-ROM ಡ್ರೈವ್‌ನಲ್ಲಿ ಯಾವ
ತಂತ್ರಜ್ಞಾನವನ್ನು ಬಳಸಲಾಗುತ್ತದೆ?
a) ಗಾಜು
b) ಹೈಬ್ರಿಡ್
c) ಆಪ್ಟಿಕಲ್
d) ನ್ಯಾನೋ
46) ಎಕ್ಸೆಲ್ ಸ್ಪ್ರೆಡ್‌ಶೀಟ್, ಪವರ್‌ಪಾಯಿಂಟ್ ಮತ್ತು ವರ್ಡ್ ಪ್ರೊಸೆಸಿಂಗ್ ಯಾವ ರೀತಿಯ ಸಾಫ್ಟ್‌ವೇರ್‌ಗೆ
ಉದಾಹರಣೆಗಳಾಗಿವೆ?
a) ಅಪ್ಲಿಕೇಶನ್
ಸಾಫ್ಟ್‌ವೇರ್
b) ಸಿಸ್ಟಮ್ ಸಾಫ್ಟ್‌ವೇರ್
c) ಯುಟಿಲಿಟಿ
ಪ್ರೋಗ್ರಾಂ
d) ಫರ್ಮ್ವೇರ್
47) ಸಂಪೂರ್ಣ ಡಾಕ್ಯುಮೆಂಟ್ ಅನ್ನು ಆಯ್ಕೆ
ಮಾಡಲು ಯಾವ ಕೀ ಯನ್ನು ಬಳಸಲಾಗುತ್ತದೆ?
a) Shift + A
b) Ctrl + A
c) Alt + A
d) Alt + Shift + A
48) doc, .xls, .ppt, ಮತ್ತು .html
ಇದಕ್ಕೆ ಉದಾಹರಣೆಗಳು?
a) Document
b) File Extensions
c) Software
d) e-office
a) Document file
b) Data file
c) Portable document format file
d) Workbook file
50) ಪವರ್‌ಪಾಯಿಂಟ್‌ನಲ್ಲಿ ಮುಂದಿನ ಸ್ಲೈಡ್-ಗೆ ಹೋಗುವ ವಿವಿಧ ರೂಪದ ಆಯ್ಕೆಗಳನ್ನು
ಇಲ್ಲಿಂದ ಪಡೆಯಬಹುದು,
a) Transition
b)
Animation
c)
Design
d)
View
51) e-mail
stands for
a)
Exchange mail
b) Electronic mail
c)
Electrical mail
d)
Encrypt mail
52) ಕಂಪ್ಯೂಟರ್‌ನ ಮೆಮೊರಿಗೆ ಸಂಬಂಧಿಸಿದ ಆರೋಹಣ ಕ್ರಮದಲ್ಲಿರುವ (Ascending order)
ಆಯ್ಕೆಯನ್ನು ಗುರುತಿಸಿ. (Ascending order)
a)
TB, MB, GB, KB
b)
GB, TB, KB, MB
c)
MB, GB, KВ, ТВ
d) KB, MB, GB, TB
53) MODEM' ನ ವಿಸ್ತ್ರತ ರೂಪ
a)
Mode emulator
b) Modulator -
Demodulator
c)
Minimum emulator
d)
ಮೇಲಿನ ಯಾವುದೂ ಅಲ್ಲ
54) ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (URL)ನ್ನು ಹೀಗೂ ಕರೆಯುತ್ತಾರೆ?
a)
ವೆಬ್ ಅಡ್ರೆಸ್
b) ಸರ್ಚ್
ಅಡ್ರೆಸ್
c)
ಸರ್ಫಿಂಗ್ ಅಡ್ರೆಸ್
d)
ಇಂಟರ್ನೆಟ್ ಪ್ರೋಟೋಕಾಲ್
55) Gmail ನಲ್ಲಿ ಲಗತ್ತಿಸಲು ಅನುಮತಿಸಲಾದ ಡಾಕ್ಯುಮೆಂಟ್‌ನ ಗರಿಷ್ಟ ಗಾತ್ರ ಯಾವುದು?
a)
50 MB
b) 25 MB
c)
25 KB
d)
50 KB
56) MS ವರ್ಡ್ ಡಾಕ್ಯುಮೆಂಟ್‌ನಲ್ಲಿ ಹೈಪರ್ ಲಿಂಕ್‌ನ್ನು ಸೇರಿಸಲು ಶಾರ್ಟ್ ಕಟ್ ಕೀ?
a) Ctrl + K
b)
Ctrl + L
c)
Ctrl + X
d)
Ctrl + H
57) MS ವರ್ಡ್ ನಲ್ಲಿ F12 ಕೀ ಏನನ್ನು ತೆರೆಯುತ್ತದೆ?
a)
File Open
b) File Save as
c)
File Save
d)
File Close
58) ಮೈಕ್ರೋ ಪ್ರೊಸೆಸರ್‌ಗಳನ್ನು ಯಾವ ಪೀಳಿಗೆಯ ಕಂಪ್ಯೂಟರ್‌ಗಳಲ್ಲಿ ಪರಿಚಯಿಸಲಾಯಿತು?
a)
ಮೊದಲ ಪೀಳಿಗೆ
b)
ಎರಡನೇ ಪೀಳಿಗೆ
c)
ಮೂರನೇ ಪೀಳಿಗೆ
d) ನಾಲ್ಕನೇ
ಪೀಳಿಗೆ
59) MS ವರ್ಡ್‌ನಲ್ಲಿ ಒಂದೇ ಪತ್ರವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲು ಇದು ನಮಗೆ
ಅನುವು ಮಾಡಿ ಕೊಡುತ್ತದೆ?
a) ಮೇಲ್ ಮರ್ಜ್
b)
ಮ್ಯಾಕ್ರೋಸ್
c)
ಫಾರ್ಮ್ ಲೆಟರ್ಸ್
d)
ಟೆಂಪ್ಲೇಟ್
60) ಇವುಗಳಲ್ಲಿ ಯಾವುದು ಸರ್ಚ್ ಎಂಜಿನ್ ಆಗಿಲ್ಲ?
a)
Bing
b)
Yahoo
c)
Google
d) Opera
61) RAM ನ್ನು ___ ಎಂದೂ ಕರೆಯುತ್ತಾರೆ?
a) Temporary Memory
b)
Cache Memory
c)
Secondary Memory
d)
Permanent Memory
62) ಇ-ಮೇಲ್ ಪಡೆಯುವವರ ಗುರುತನ್ನು ಮುಚ್ಚಿಡಲು, ಈ
ಕೆಳಗಿನ ಯಾವ ತಂತ್ರ ಬಳಸಲಾಗುತ್ತದೆ?
a)
To
b)
From
c) BCC
d)
CC
63) ಡೇಟಾವನ್ನು ಶಾಶ್ವತವಾಗಿ ಸಂಗ್ರಹಿಸಲು ಕಂಪ್ಯೂಟರ್‌ನ ಯಾವ ಘಟಕವು ನೆರವಾಗುತ್ತದೆ?
a)
RAM
b)
CPU
c) Hard Disk
d)
CD-ROM
64)
PDF ನ ವಿಸ್ತೃತ ರೂಪ
a) Portable Document
Format
b)
Portable Data Format
c)
Personal Document Format
d)
Personal Data Format
65) ಕಂಪ್ಯೂಟರ್‌ನಲ್ಲಿ ಮೌಸ್‌ನ ಕಾರ್ಯವೇನು?
a)
ಡೇಟಾವನ್ನು ಇನ್‌ಪುಟ್ ಮಾಡಲು
b)
ಡೇಟಾವನ್ನು ಔಟ್‌ಪುಟ್ ಮಾಡಲು
c)
ಡೇಟಾವನ್ನು ಸಂಗ್ರಹಿಸಲು
d) ನ್ಯಾವಿಗೇಟ್
ಮಾಡಲು
66. Can you pass ________ sugar, please?
a) a
b) an
c) the
d.) No article
67. Sohan is studying ________ the university
a) in
b) at
c) on
d) from
Direction: (Question No: 68-71) Parts of the
following sentence have been given as options. One of them may contain an
error. Select the part that contains the error from the given options. If you
don’t find any error, mark ‘No error’ as your answer.
68. Soon
or later, our efforts will be rewarded
a)
No error
b) Soon or later
c)
our efforts will
d)
be rewarded
69. The eggs are
warm into a suitable temperature for the larvae to hatch from eggs.
a) are warmed for
b)
is warmed at
c)
are warmed to
d)
No improvement required
70. I am looking forward
/ to meets you / at the convocation party.
a)
I am looking forward
b) to meets you
c)
at the convocation party
d)
No error
71. I have not saw / your sister since she /
came to this city.
a)
your sister since she
b)
came to this city
c)
No error
d) I have not saw
Direction:
(Questions 72-75) Select the most appropriate meaning of the given idiom.
72. He has to complete this task by hook or
by crook
a) By a narrow margin
b) By
any means
c)
By default
d) By mistake
73. I was going to inform him yesterday
but got cold feet.
a) I was going to inform him
yesterday but couldn't do so because I was no well.
b) I was going to inform
him yesterday but couldn't do so because I go nervous and afraid.
c) I was going to inform him
yesterday but couldn't do so because of bac weather.
d) I was going to inform him
yesterday but couldn't do so because I thought differently about the matter.
74. The spy captured yesterday is a hard
nut to crack.
a) The spy captured yesterday is
well-built.
b) The spy captured yesterday is
really not a spy.
c) The spy captured
yesterday is difficult to understand and deal with.
d) The spy captured yesterday is
patriotic to his country.
75.
All through the debate, Raghu has been sitting on the fence.
a) All through the debate, Raghu
appeared not at all interested.
b) All through the debate, Raghu kept
on shouting.
c) All through the debate,
Raghu was neutral and not taking any side.
d) All through the debate, Raghu kept
on cracking witty jokes.
Direction: (Question No:
76-79) Select the most appropriate option to fill in the blank.
76. I __________
walked down the stairs, careful to be as quiet as possible.
a)
Orderly
b)
furiously
c) cautiously
d)
neatly
77. It’s not
possible to ______ this house in this amount.
a)
console
b) renovate
c)
bleat
d)
astonish
78. My father
______ home last week.
a)
has gone
b)
gone
c)
go
d) went
79. It was the
last ______ of the puzzle.
a) piece
b)
priest
c)
peace
d)
pique
Directions:
For Questions no. 80 to 85, a word/ phrase is given followed by four options.
You have to select the option which explains the meaning of the word/phrase and
mark the correct answer in your answer sheet.
80.
Alma mater
a) A private residential settlement
b) A school you graduated
from
c) Matter pending in the court
d) A kind of political declaration
81.
Genre
a) Generation
b) Related to genetics
c) Kind or style
d) Talent
82.
Faux pas
a) A socially awkward or
tactless act
b) A social change
c) Collective bargaining
d) Common enemy
83.
Origami
a) Bird watching as a hobby
b) Art of folding paper
into shapes
c) State of extreme pleasure
d) Public debate
84.
Rendezvous
a) An Italian restaurant
b) A place where people
meet
c) A passionate appeal from the
citizens
d) A state of anarchy
85.
Cacophony
a)
Silent place
b) Unpleasant noises
c)
Fervent desire
d)
Harsh words
Directions:
For Questions no. 86 to 90, four words have been given and one of those words
is correctly spelt. You have to identify the word with the correct spelling and
mark the correct answer in your answer sheet.
86.
a)
Exacutive
b) Executive
c)
Exicutive
d)
Exeacutve
87.
a) Alottee
b) Allote
c) Allotee
d) Allottee
88.
a) Cosmopolitan
b)
Cosmopoliton
c)
Casmopolitan
d)
Cosmopalitan
89.
a)
Superceed
b)
Superseed
c) Supersede
d)
Superced
90.
a)
Hinderence
b) Hindrance
c)
Hindarence
d)
Hindrence
Direction:
(Question Nos: 91-94) Select the option that can be used as a one-word substitute for the given
group of words.
91. A short story
with a moral
·
a) Memoir
·
b) Axiom
·
c) Biography
·
d) Parable
92. A collection of selected writings of various authors
a)
Trilogy
b)
Sequel
c) Anthology
d)
Etymology
93. Extremely
refined in dress, conduct and speech
a) Serendipitous
b) Sophist
c) Surreal
d) Sophisticated
94. A person who flatters others for
personal motives
a) Sententious
b) Sedulous
c) Sycophant
d) Scapegoat
95.
Directions:
Questions no. 95 to 100 are based on the degrees of comparison (positive,
comparative and superlative). Fill in the blanks with the most appropriate
word/words from the given alternatives and shade/blacken the corresponding
circle accordingly in your answer sheet.
The
climate of Jaipur is---------------than that of Shimla.
a) hot
b) hotter
c) hottest
d) None of the above
96.
Ajay reads the lesson-------than any
other boy in the class.
a) more loudly
b) loudly
c) more loudlier
d) loudliest
97.
Alex is the-----------kid of the class.
a) smart
b) smarter
c) smartest
d) more smart
98.
This is the-------ever method that I have come across to solve this problem.
a) easy
b) easier
c) easiest
d) more easy
99. Ganga is the second----------river of
India.
a) long
b) longer
c) longest
d) more long
100. No other metal is as------------as
lead.
a) heavy
b) more heavy
c) heavier
d) heaviest
1. ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು
ಎನೆಂದು ಕರೆಯುತ್ತೇವೆ.
a) ವ್ಯಂಜನಗಳು
2. ಸ್ವರಗಳ ಮುಂದೆ ಬರೆದು ಉಚ್ಚರಿಸಲಾಗುವ ಅನುಸ್ವಾರ,
ಮತ್ತು ವಿಸರ್ಗಗಳಿಗೆ------ಎಂದು ಹೆಸರು.
a) ಯೋಗವಾಹಗಳು
3. ʼಮಾತಿಲ್ಲʼ ಎಂಬುದು ಯಾವ ಸಂಧಿಗೆ ಉದಾಹರಣೆ
c) ಲೋಪಸಂಧಿ
4. ವೃದ್ಧಿ ಸಂಧಿಗೆ ಉದಾಹರಣೆ
a) ಏಕೈಕ
5. ʼಸಾಬೂನುʼ ಪದ
ಯಾವ ಭಾಷೆಯಿಂದ ಬಂದಿದೆ ಎಂಬುದನ್ನು ಗುರುತಿಸಿ.
b) ಪೋರ್ಚುಗೀಸ್
6. ಕೆಳಗೆ ಕೊಟ್ಟಿರುವ
ಪದಗಳಲ್ಲಿ ಯಾವ ಪದ ಸಂಸ್ಕೃತ ಭಾಷೆಯಿಂದ ಬಂದಿದೆ ಎಂಬುದನ್ನು ಗುರುತಿಸಿ.
a) ಆರ್ಯ
7. ಶಕ್ತಿ ಪದದ ತದ್ಭವ ರೂಪ ಯಾವುದು
c) ಶಕುತಿ
8. ಚಾಗ ಪದದ ತತ್ಸಮ ರೂಪ ಯಾವುದು
b) ತ್ಯಾಗ
9. “ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು” ಈ ವಾಕ್ಯದಲ್ಲಿ
ನಾಮಪದ ಯಾವುದು?
a) ಆತನು
10. ಮನುಷ್ಯ ಈ ಪದ ಯಾವ ನಾಮವಾಚಕಕ್ಕೆ ಉದಾಹರಣೆಯಾಗಿದೆ?
a) ಗುಣವಾಚಕ
11. ಕವಿ ಈ ಪದ ಯಾವ ಲಿಂಗ
b) ಪುಲ್ಲಿಂಗ
12. ʼರಾಮನುʼ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?
a) ಪ್ರಥಮ
13. ಕೆಳಗಿನವುಗಳಲ್ಲಿ ವಿಧ್ಯರ್ಥಕ ಕ್ರಿಯಾಪದ ಯಾವುದು?
b) ಆಶೀರ್ವಾದ
14. ಸಂಭಾವನಾರ್ಥಕಕ್ಕೆ ಉದಾಹರಣೆ?
a) ಬರೆದಾನು
15. ಕೆಳಗಿನವುಗಳಲ್ಲಿ ಯಾವುದು ಕರ್ಮಧಾರಯ ಸಮಾಸ?
a) ದೊಡ್ಡಹುಡುಗನು
16. ʼಒಗ್ಗಟ್ಟುʼ ಯಾವ ಸಮಾಸಕ್ಕೆ ಉದಾಹರಣೆ?
b) ದ್ವಿಗು ಸಮಾಸ
17. ---------ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ
ಸ್ಥಳಗಳು.
a) ಯತಿ
18. _____________ಎಂಬುದು
ಸರಿಯಾದ ಕಾಗುಣಿತ ರೂಪದ ಪದ
b) ಬುದ್ಧಿ ಭ್ರಮಣೆ
19) ʻಆಡಾಡುತ ಆಯುಷ್ಯʼ ಇದು
ಯಾರ ಆತ್ಮ ಕತೆ?
b) ಗಿರೀಶ್ ಕಾರ್ನಾಡ್
'ಕುಸುಮಬಾಲೆ' ಈ ಕಾದಂಬರಿಯ ಕರ್ತೃ
c) ದೇವನೂರು
ಮಹಾದೇವ
21) ಕನ್ನಡದ ಮೊದಲ 'ಗದ್ಯಕೃತಿ'
c) ವಡ್ಡಾರಾಧನೆ
22) 'ಅಂಘ್ರಿ' ಇದರ ಸಮಾನಾರ್ಥಕಗಳು
b) ಪಾದ,
ಚರಣ
23) ʼಆದೇಶʼ ಇದರ ಸಮಾನಾರ್ಥ ಪದ
d) ಆಜ್ಞೆ
ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಗುರುತಿಸಿ
(24-25)
24) 'ಸಡಿಲು' ವಿರುದ್ಧ ಪದ
d) ಬಿಗಿ
25) 'ನಿಯಮಿತ' ವಿರುದ್ಧ
ಪದ
c) ಅನಿಯಮಿತ
ಕೆಳಗಿನ ಪ್ರಶ್ನೆಗಳಲ್ಲಿನ ಆಯ್ಕೆಗಳನ್ನು ಕೆಲವು ಭಾಗ
ನೀಡಲಾಗಿದೆ. ತಪ್ಪಾಗಿರುವ ಭಾಗ ಗುರುತಿಸಿ. ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ. (26-27)
26) ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಆದ್ಯತೆ. ತಪ್ಪಿಲ್ಲ
d) ತಪ್ಪಿಲ್ಲ
27) ಉತ್ತಮ ಪುಸ್ತಕಗಳನ್ನು
ಅಭ್ಯಾಸಿದರೆ ಯಶಸ್ಸು ಸುಲಭ. ತಪ್ಪಿಲ್ಲ.
b) ಅಭ್ಯಾಸಿದರೆ
28) ʼಮನೆ ಕಟ್ಟಿ ನೋಡು, ಮದುವೆ ಮಾಡಿನೋಡು' ಈ ಗಾದೆಯು ಈ ಅಲಂಕಾರಕ್ಕೂ ಉದಾಹರಣೆಯಾಗಿದೆ
b) ದೃಷ್ಟಾಂತ
ಸೂಚನೆ : ಕೆಳಗೆ ಕೊಟ್ಟಿ ರುವ (ಪ್ರ ಶ್ನೆ ಸಂಖ್ಯೆ 29 ರಿಂದ 31) ನಾಣ್ಣು ಡಿಯನ್ನು
ಪೂರ್ಣಗೊಳಿಸಿ.
29) ಅಂಬಿಲಿ ಕುಡಿಯುವವಗೆ ___________
a) ಮೀಸೆ ಹಿಡಿಯುವವನೊಬ್ಬ
30. ಮನಸ್ಸಿನಲ್ಲಿ ಮಂಡಿಗೆ ತಿಂದರೆ,
c) ಗೋಧಿಯ ಲೆಕ್ಕ ಕೊಡುವವರಾರು
31. ಕೊಡಲಿಯ ಕಾವು
a) ಕುಲಕ್ಕೆ ಮೃತ್ಯು
ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 32 ರಿಂದ 33)
"....." ಭಾಗದಲ್ಲಿ ಕೊಡಲಾದ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ.
ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
32. ವಿದೇಶದಿಂದ ಬಂದ ಕಮಲೆಯನ್ನು "ಕ್ವಾರಂಟೈನ್"
ಮಾಡಿದ್ದಾರೆ
b) ದಿಗ್ಬಂಧನ
33. ಅವನು ಜ್ವರವಿರುವ ಕಾರಣ "ಕ್ಯಾಜುಯಲ್
ಲೀವ್ " ಹಾಕಿದ್ದಾನೆ.
a) ಸಾಂದರ್ಭಿಕ ರಜೆ
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನೂ (ಪ್ರಶ್ನೆ ಸಂಖ್ಯೆ 34-35)
ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನೂ ನೀಡಿದೆ. ನುಡಿಗಟ್ಟಿನ ಅರ್ಥವನ್ನು ನೀಡುವ ರೂಪವನ್ನು
ಆಯ್ಕೆಮಾಡಿ ಗುರುತಿಸಿ.
34. ʻಬೆಣ್ಣೆ ಹಚ್ಚುʼ
c) ಹೊಗಳುವುದು
35. ʻಒಡಕು ಬಾಯಿʼ
d) ರಹಸ್ಯ ನಿಲ್ಲದಿರುವುದು
36)
Slide
Layout ಎನ್ನುವುದು ಒಂದು ಆಯ್ಕೆಯಾಗಿದ್ದು, ಅದು ಈ ಕೆಳಕಂಡದ್ದರಲ್ಲಿ
ಇರುತ್ತದೆ.
a) Format menu
37) World Wide Web ನ್ನು ಪರಿಚಯಿಸಿದವರು,
c) ಟಿಮ್
ಬರ್ನರ್ಸ್-ಲೀ
38) ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್‌ನಲ್ಲಿನ
ದೋಷವನ್ನು ʼಬಗ್ʼ ಎಂದು ಕರೆಯಲಾಗುತ್ತದೆ.
ಕಂಪ್ಯೂಟರ್ ವೃತ್ತಿ ಭಾಷೆಯಲ್ಲಿ ಇದಕ್ಕಿರುವ ಇನ್ನೊಂದು ಹೆಸರು
a) ಗ್ಲಿಚ್
39) ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ
ಯಾವ ಎಲೆಕ್ಟ್ರಾನಿಕ್ ಘಟಕವನ್ನು ಬಳಸಲಾಯಿತು?
a) Vacuum tubes
40) ಕಂಪ್ಯೂಟರ್‌ನಲ್ಲಿನ ಎಲ್ಲಾ ಗಣಿತ
ಮತ್ತು ತಾರ್ಕಿಕ ಕಾರ್ಯಗಳನ್ನು ಇದರಿಂದ ಮಾಡಲಾಗುತ್ತದೆ?
b) Arithmetic and Logical
Unit
41) MS-DOS ಆಪರೇಟಿಂಗ್ ಸಿಸ್ಟಂನ
ಪ್ರೋಗ್ರಾಮರ್ ಯಾರು?
a) Tim Paterson
42) VIRUS ವಿಸ್ತೃತ ರೂಪ
d) Vital Information
Resources Under Siege
43) ಕಂಪ್ಯೂಟರ್ ವಿಜ್ಞಾನದ ಪಿತಾಮಹ ಯಾರು?
c) ಅಲನ್
ಟ್ಯೂರಿಂಗ್
44) ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ
ಕಂಪ್ಯೂಟರ್‌ಗೆ ನೀಡಿದ ವಿಳಾಸವನ್ನು ಕರೆಯಲಾಗುತ್ತದೆ?
d) IP ವಿಳಾಸ
45) CD-ROM ಡ್ರೈವ್‌ನಲ್ಲಿ ಯಾವ
ತಂತ್ರಜ್ಞಾನವನ್ನು ಬಳಸಲಾಗುತ್ತದೆ?
c) ಆಪ್ಟಿಕಲ್
46) ಎಕ್ಸೆಲ್ ಸ್ಪ್ರೆಡ್‌ಶೀಟ್, ಪವರ್‌ಪಾಯಿಂಟ್ ಮತ್ತು ವರ್ಡ್ ಪ್ರೊಸೆಸಿಂಗ್ ಯಾವ ರೀತಿಯ ಸಾಫ್ಟ್‌ವೇರ್‌ಗೆ ಉದಾಹರಣೆಗಳಾಗಿವೆ?
a) ಅಪ್ಲಿಕೇಶನ್
ಸಾಫ್ಟ್‌ವೇರ್
47) ಸಂಪೂರ್ಣ ಡಾಕ್ಯುಮೆಂಟ್ ಅನ್ನು ಆಯ್ಕೆ
ಮಾಡಲು ಯಾವ ಕೀ ಯನ್ನು ಬಳಸಲಾಗುತ್ತದೆ?
b) Ctrl + A
48) doc, .xls, .ppt, ಮತ್ತು .html
ಇದಕ್ಕೆ ಉದಾಹರಣೆಗಳು?
b) File Extensions
49) ಎಕ್ಸೆಲ್ ಪ್ರೋಗ್ರಾಂನಿಂದ ಯಾವ ರೀತಿಯ ಫೈಲ್ ಅನ್ನು ರಚಿಸಲಾಗಿದೆ?
d) Workbook file
50) ಪವರ್‌ಪಾಯಿಂಟ್‌ನಲ್ಲಿ ಮುಂದಿನ ಸ್ಲೈಡ್-ಗೆ ಹೋಗುವ ವಿವಿಧ ರೂಪದ ಆಯ್ಕೆಗಳನ್ನು
ಇಲ್ಲಿಂದ ಪಡೆಯಬಹುದು,
a) Transition
51) e-mail
stands for
b) Electronic mail
52) ಕಂಪ್ಯೂಟರ್‌ನ ಮೆಮೊರಿಗೆ ಸಂಬಂಧಿಸಿದ ಆರೋಹಣ ಕ್ರಮದಲ್ಲಿರುವ (Ascending order)
ಆಯ್ಕೆಯನ್ನು ಗುರುತಿಸಿ. (Ascending order)
d) KB, MB, GB, TB
53) MODEM' ನ ವಿಸ್ತ್ರತ ರೂಪ
b) Modulator -
Demodulator
54) ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (URL)ನ್ನು ಹೀಗೂ ಕರೆಯುತ್ತಾರೆ?
b) ಸರ್ಚ್
ಅಡ್ರೆಸ್
55) Gmail ನಲ್ಲಿ ಲಗತ್ತಿಸಲು ಅನುಮತಿಸಲಾದ ಡಾಕ್ಯುಮೆಂಟ್‌ನ ಗರಿಷ್ಟ ಗಾತ್ರ ಯಾವುದು?
b) 25 MB
56) MS ವರ್ಡ್ ಡಾಕ್ಯುಮೆಂಟ್‌ನಲ್ಲಿ ಹೈಪರ್ ಲಿಂಕ್‌ನ್ನು ಸೇರಿಸಲು ಶಾರ್ಟ್ ಕಟ್ ಕೀ?
a) Ctrl + K
57) MS ವರ್ಡ್ ನಲ್ಲಿ F12 ಕೀ ಏನನ್ನು ತೆರೆಯುತ್ತದೆ?
b) File Save as
58) ಮೈಕ್ರೋ ಪ್ರೊಸೆಸರ್‌ಗಳನ್ನು ಯಾವ ಪೀಳಿಗೆಯ ಕಂಪ್ಯೂಟರ್‌ಗಳಲ್ಲಿ ಪರಿಚಯಿಸಲಾಯಿತು?
d) ನಾಲ್ಕನೇ
ಪೀಳಿಗೆ
59) MS ವರ್ಡ್‌ನಲ್ಲಿ ಒಂದೇ ಪತ್ರವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲು ಇದು ನಮಗೆ
ಅನುವು ಮಾಡಿ ಕೊಡುತ್ತದೆ?
a) ಮೇಲ್ ಮರ್ಜ್
60) ಇವುಗಳಲ್ಲಿ ಯಾವುದು ಸರ್ಚ್ ಎಂಜಿನ್ ಆಗಿಲ್ಲ?
d) Opera
61) RAM ನ್ನು ___ ಎಂದೂ ಕರೆಯುತ್ತಾರೆ?
a) Temporary Memory
62) ಇ-ಮೇಲ್ ಪಡೆಯುವವರ ಗುರುತನ್ನು ಮುಚ್ಚಿಡಲು, ಈ
ಕೆಳಗಿನ ಯಾವ ತಂತ್ರ ಬಳಸಲಾಗುತ್ತದೆ?
c) BCC
63) ಡೇಟಾವನ್ನು ಶಾಶ್ವತವಾಗಿ ಸಂಗ್ರಹಿಸಲು ಕಂಪ್ಯೂಟರ್‌ನ ಯಾವ ಘಟಕವು ನೆರವಾಗುತ್ತದೆ?
c) Hard Disk
64)
PDF ನ ವಿಸ್ತೃತ ರೂಪ
a) Portable Document
Format
65) ಕಂಪ್ಯೂಟರ್‌ನಲ್ಲಿ ಮೌಸ್‌ನ ಕಾರ್ಯವೇನು?
d) ನ್ಯಾವಿಗೇಟ್
ಮಾಡಲು
Direction: (Questions 66-67) has a blank space with four options. Select whichever preposition or determiner you consider the most appropriate for the blank space and indicate your response on the Answer Sheet accordingly.
66. Can you pass ________ sugar, please?
c) the
67. Sohan is studying ________ the university
b) at
Direction: (Question No: 68-71) Parts of the
following sentence have been given as options. One of them may contain an
error. Select the part that contains the error from the given options. If you
don’t find any error, mark ‘No error’ as your answer.
68. Soon
or later, our efforts will be rewarded
b) Soon or later
69. The eggs are
warm into a suitable temperature for the larvae to hatch from eggs.
a) are warmed for
70. I am looking forward
/ to meets you / at the convocation party.
b) to meets you
71. I have not saw / your sister since she /
came to this city.
d) I have not saw
Direction: (Questions 72-75) Select the most appropriate meaning of the given idiom.
72. He has to complete this task by hook or
by crook
b) By
any means
73. I was going to inform him yesterday
but got cold feet.
b) I was going to inform
him yesterday but couldn't do so because I go nervous and afraid.
74. The spy captured yesterday is a hard
nut to crack.
c) The spy captured
yesterday is difficult to understand and deal with.
75.
All through the debate, Raghu has been sitting on the fence.
c) All through the debate,
Raghu was neutral and not taking any side.
Direction: (Question No:
76-79) Select the most appropriate option to fill in the blank.
76. I __________
walked down the stairs, careful to be as quiet as possible.
c) cautiously
77. It’s not
possible to ______ this house in this amount.
b) renovate
78. My father ______ home last week.
d) went
79. It was the
last ______ of the puzzle.
a) piece
Directions:
For Questions no. 80 to 85, a word/ phrase is given followed by four options.
You have to select the option which explains the meaning of the word/phrase and
mark the correct answer in your answer sheet.
80.
Alma mater
b) A school you graduated
from
81.
Genre
c) Kind or style
82.
Faux pas
a) A socially awkward or
tactless act
83.
Origami
b) Art of folding paper
into shapes
84.
Rendezvous
b) A place where people
meet
85.
Cacophony
b) Unpleasant noises
Directions: For Questions no. 86 to 90, four words have been given and one of those words is correctly spelt. You have to identify the word with the correct spelling and mark the correct answer in your answer sheet.
86.
b) Executive
87.
d) Allottee
88.
a) Cosmopolitan
89.
c) Supersede
90.
b) Hindrance
Direction:
(Question Nos: 91-94) Select the option that can be used as a one-word substitute for the given
group of words.
91. A short story
with a moral
d) Parable
92. A collection of selected writings of various authors
c) Anthology
93. Extremely refined in dress, conduct and speech
d) Sophisticated
94. A person who flatters others for
personal motives
c) Sycophant
Directions:
Questions no. 95 to 100 are based on the degrees of comparison (positive,
comparative and superlative). Fill in the blanks with the most appropriate
word/words from the given alternatives and shade/blacken the corresponding
circle accordingly in your answer sheet.
95. The
climate of Jaipur is---------------than that of Shimla.
b) hotter
96. Ajay reads the lesson-------than any other
boy in the class.
a) more loudly
97.
Alex is the-----------kid of the class.
c) smartest
98.
This is the-------ever method that I have come across to solve this problem.
c) easiest
99. Ganga is the second----------river of
India.
c) longest
100. No other metal is as------------as
lead.
a) heavy
No comments:
Post a Comment