Study + Steady + Sadhana = SucceSS
ಇಂದಿನಿಂದ ಹೊಸತನ
ಇಂದಿನಿಂದ ಪ್ರಶ್ನೆಗೆ-ಕೊನೆಯಲ್ಲಿಯೇ
ಉತ್ತರ
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-16
(23/9/18)
ಸಾಮಾನ್ಯ ವಿಜ್ಞಾನ ಪರೀಕ್ಷೆ
1. ಆಹಾರದಲ್ಲಿ ಅಯೋಡಿನ್ ಕೊರೆತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ?
ಎ. ಬೆನ್ನುನೋವು
ಬಿ. ಸರಳ ಗಾಯಿಟರ್
ಸಿ. ಅಸ್ತಮಾ
ಡಿ. ಹೃದಯ ಸಂಬಂಧಿ ಖಾಯಿಲೆಗಳು
2. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ
ಇರುತ್ತದೆ?
ಎ. ತಲೆ
ಬಿ. ಗಂಟಲು
ಸಿ. ಹೊಟ್ಟೆ
ಡಿ. ಎದೆ
3. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ
ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
ಎ. ಜೇಮ್ಸ್ ವ್ಯಾಟ್ಸನ್
ಬಿ. ಫ್ರಾನ್ಸಿಸ್ ಕ್ರಿಕ್
ಸಿ. ಚಾರ್ಲ್ಸ್ ಡಾರ್ವಿನ್
ಡಿ. ಮೇಲ್ಕಂಡ ಯಾರೂ ಅಲ್ಲ
4. ಗ್ರಾಮೀಣ ಪ್ರದೇಶಗಳಲ್ಲಿ _______________ ಒಂದು ಸ್ವಚ್ಛ,
ಮಾಲಿನ್ಯರಹಿತ ಹಾಗೂ ಅಗ್ಗವಾದ ಶಕ್ತಿಯ ಆಕರವಾಗಿದೆ.
ಎ. ಬಯೋಗ್ಯಾಸ್
ಬಿ. ಭಾರತ್ ಗ್ಯಾಸ್
ಸಿ. ಇಂಡೇನ್ ಗ್ಯಾಸ್
ಡಿ. ಇದ್ಯಾವುದೂ ಅಲ್ಲ
5. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
ಎ. ಸೆಲ್ಸಿಯಸ್
ಬಿ. ಫ್ಯಾರನ್ ಹೀಟ್
ಸಿ. ಡೆಸಿಬಲ್
ಡಿ. ಇದ್ಯಾವುದೂ ಅಲ್ಲ
6. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಅನಿಲ ಆಗಿರುವುದಿಲ್ಲ?
ಎ. ಕಾರ್ಬನ್ ಡೈಆಕ್ಸೈಡ್
ಬಿ. ಮಿಥೇನ್
ಸಿ. ನೈಟ್ರೋಜನ್ ಆಕ್ಸೈಡ್
ಡಿ. ಆಮ್ಲಜನಕ
7. ಅತಿ ಹೆಚ್ಚು ಬದುಕಬಲ್ಲ ಪ್ರಾಣಿ ಯಾವುದು?
ಎ. ಆಮೆ
ಬಿ. ಟುವಟಾರ
ಸಿ. ಕುದುರೆ
ಡಿ. ಆನೆ
8. ಈ ಕೆಳಗಿನ ಯಾವ ಎರಡು ಬಣ್ನಗಳನ್ನು ಸೇರಿಸಿದಲ್ಲಿ 'ಹಸಿರು'
ಬಣ್ಣ ಆಗುತ್ತದೆ?
ಎ. ಹಳದಿ ಮತ್ತು ಕಪ್ಪು
ಬಿ. ಹಳದಿ ಮತ್ತು ನೀಲಿ
ಸಿ. ಕಿತ್ತಳೆ ಮತ್ತು ವಾಯ್ಲೆಟ್
ಡಿ. ಪರ್ಪಲ್ (ನೇರಳೆ)ಮತ್ತು ಹಳದಿ
9. ಈ ಕೆಳಗಿನ ಯಾವುದು ರೇಡಿಯೋಆ್ಯಕ್ಟಿವ್ ಮೂಲದ ಕ್ರಿಯೆಗಳ
ಮಾಪಕವಾಗಿದೆ?
ಎ. LUX
ಬಿ. ಬೀಕ್ವೆರಲ್
ಸಿ. ಟೆಸ್ಲ
ಡಿ. ಸೈಮನ್ಸ
10. ವಾತಾವರಣದ ಮಾಲಿನ್ಯದಿಂದಾಗುವ ಆಮ್ಲಮಳೆಗೆ ಕಾರಣ,
ಎ. ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕ
ಡಿ. ಇಂಗಾಲದ ಮೋನಾಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್
ಸಿ. ಒಝೋನ್ ಮತ್ತು ಇಂಗಾಲದ ಡೈ ಆಕ್ಸೈಡ್
ಡಿ. ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್
11. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲಧಾತು,
ಎ. ಸಾರಜನಕ
ಬಿ. ಆಮ್ಲಜನಕ
ಸಿ. ಇಂಗಾಲ
ಡಿ. ಗಂಧಕ
12. ಇಂಗಾಲದ ಡೈ ಆಕ್ಸೈಡನ್ನು 'ಹಸಿರುಮನೆ ಅನಿಲ' ಎಂದು
ಕರೆಯಬಹುದು,
ಎ. ಇದರ ಸಾಂದ್ರತೆಯು ಯಾವಾಗಲೂ ಇತರ ಅನಿಲಗಳಿಗಿಂತ ಹೆಚ್ಚಾಗಿ
ಉಳಿದುಕೊಳ್ಳುತ್ತದೆ.
ಬಿ. ಇದು ದ್ಯುತಿಸಂಶ್ಲೇಷಣೆಯಲ್ಲಿ ಉಪಯೋಗಿಸಲ್ಪಡುತ್ತದೆ.
ಸಿ. ಇದು ಇನ್ಫ್ರಾರೆಡ್ ವಿಕಿರಣವನ್ನು ಹೀರಿಕೊಳ್ಳುತ್ತದೆ.
ಡಿ. ಇದು ಕಣ್ಣಿಗೆ ಕಾಣತಕ್ಕಂತಹ ವಿಕಿರಣಗಳನ್ನು ಹೊರಸೂಸುತ್ತದೆ.
13. ಕೆಳಗಿನವುಗಳಲ್ಲಿ ಯಾವುದನ್ನು ಉಲ್ಕೆ ಅಥವಾ ಬೀಳುತ್ತಿರುವ
ನಕ್ಷತ್ರ ಎಂದು ಕರೆಯಲಾಗುತ್ತದೆ?
ಎ. ಮಿಟಿಯೋರಾಯಿಡ್ಸ್ (METEOROIDS)
ಬಿ. ಆ್ಯಸ್ಟರಾಯಿಡ್ಸ್
ಸಿ. ಪ್ಲಾನಿಡೋಯಿಡ್ಸ್
ಡಿ. ಧೂಮಕೇತು
14. ಸಸ್ಯವೊಂದರ ಈ ಅಂಗವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ
ಕಾರಣವಾಗಿರುತ್ತದೆ?
ಎ. ಝೈಲಮ್
ಬಿ. ಬೇರು
ಸಿ. ಸ್ಟೋಮಟೊ
ಡಿ. ತೊಗಟೆ
15. ಕಣ್ಣಿನ ಅಕ್ಷಿ ಪಟವನ್ನು ಸಾಂಪ್ರದಾಯಿಕ ಕ್ಯಾಮೆರಾವೊಂದರ
ಈ ಕೆಳಗಿನ ಭಾಗಗಳಲ್ಲಿ ಯಾವುದಕ್ಕೆ ತುಲನೆ ಮಾಡಬಹುದು?
ಎ. ಫಿಲ್ಮ್
ಬಿ. ಲೆನ್ಸ್
ಸಿ. ಷಟರ್
ಡಿ. ಕವರ್
16. ವಾಯುಮಂಡಲದ ಒತ್ತಡವನ್ನು ಇದರಿಂದ ಅಳೆಯಬಹುದು.
ಎ. ದ್ರವಮಾಪಕ
ಬಿ. ವಾಯುಭಾರ ಮಾಪಕ
ಸಿ. ತೇವಾಂಶ ಮಾಪಕ
ಡಿ. ಅಲ್ಟಿಮೀಟರ್
17. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ,
ಎ. ಉತ್ತಮ ಉಷ್ಣವಾಹಕ 1.
ಚಿನ್ನ
ಬಿ. ಬಹಳ ಸಮೃದ್ಧವಾದ ಲೋಹ 2. ಸೀಸ
ಸಿ. ಬಹಳ ಸುನಮ್ಯ ಲೋಹ 3. ಅಲ್ಯೂಮೀನಿಯಂ
ಡಿ. ದುರ್ಬಲ ಉಷ್ಣವಾಹಕ 4.
ಬೆಳ್ಳಿ
a b c d
ಎ) 4 3
1 2
ಬಿ) 1 2
3 4
ಸಿ) 3 2
1 4
ಡಿ) 4 2
1 3
18. ಕೆಳಗಿನವುಗಳಲ್ಲಿ ಯಾವ ರೋಗವನ್ನು ಭಾರತದಲ್ಲಿ ನಿರ್ಮೂಲನೆಗೊಳಿಸಲಾಗಿದೆ?
ಈ ರೋಗಗಳನ್ನು ಪರಿಗಣಿಸಿ,
1. ಗಂಟಲುಮಾರಿ
2. ಸೀತಾಳೆ
3. ಸ್ಮಾಲ್ ಪಾಕ್ಸ್
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1,2 ಮತ್ತು 3
ಡಿ. ಯಾವುದನ್ನೂ ಅಲ್ಲ
19. ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾಸ್ಥಾಪಿ
ಹೊಂದಿರುತ್ತದೆ?
ಎ. ಪಿನಿಯಲ್
ಬಿ. ಪಿಟ್ಯೂಟರಿ
ಸಿ. ಥೈರಾಯ್ಡ್
ಡಿ. ಹೈಪೋಥಲಾಮಸ್
20. ಈ ಕೆಳಗಿನವುಗಳಲ್ಲಿ ಯಾವ ಕಾಯಿಲೆಯು ಪ್ರೋಟೀನ್ ಕೊರೆತೆಯಿಂದ
ಉಂಟಾಗುತ್ತದೆ?
ಎ. ಕ್ವಾಷಿಯಾರ್ಕರ್
ಬಿ. ರಿಕೆಟ್ಸ್
ಸಿ. ಬೆರಿ ಬೆರಿ
ಡಿ. ಸ್ಕರ್ವಿ
ಸರಿಯುತ್ತರಗಳು
1. ಆಹಾರದಲ್ಲಿ ಅಯೋಡಿನ್ ಕೊರೆತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ?
ಎ. ಬೆನ್ನುನೋವು
ಬಿ. ಸರಳ ಗಾಯಿಟರ್
ಸಿ. ಅಸ್ತಮಾ
ಡಿ. ಹೃದಯ ಸಂಬಂಧಿ ಖಾಯಿಲೆಗಳು
1. ಬಿ
2. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ
ಇರುತ್ತದೆ?
ಎ. ತಲೆ
ಬಿ. ಗಂಟಲು
ಸಿ. ಹೊಟ್ಟೆ
ಡಿ. ಎದೆ
2. ಎ
3. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ
ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
ಎ. ಜೇಮ್ಸ್ ವ್ಯಾಟ್ಸನ್
ಬಿ. ಫ್ರಾನ್ಸಿಸ್ ಕ್ರಿಕ್
ಸಿ. ಚಾರ್ಲ್ಸ್ ಡಾರ್ವಿನ್
ಡಿ. ಮೇಲ್ಕಂಡ ಯಾರೂ ಅಲ್ಲ
3. ಸಿ
4. ಗ್ರಾಮೀಣ ಪ್ರದೇಶಗಳಲ್ಲಿ _______________ ಒಂದು ಸ್ವಚ್ಛ,
ಮಾಲಿನ್ಯರಹಿತ ಹಾಗೂ ಅಗ್ಗವಾದ ಶಕ್ತಿಯ ಆಕರವಾಗಿದೆ.
ಎ. ಬಯೋಗ್ಯಾಸ್
ಬಿ. ಭಾರತ್ ಗ್ಯಾಸ್
ಸಿ. ಇಂಡೇನ್ ಗ್ಯಾಸ್
ಡಿ. ಇದ್ಯಾವುದೂ ಅಲ್ಲ
4. ಎ
5. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
ಎ. ಸೆಲ್ಸಿಯಸ್
ಬಿ. ಫ್ಯಾರನ್ ಹೀಟ್
ಸಿ. ಡೆಸಿಬಲ್
ಡಿ. ಇದ್ಯಾವುದೂ ಅಲ್ಲ
5. ಸಿ
6. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಅನಿಲ ಆಗಿರುವುದಿಲ್ಲ?
ಎ. ಕಾರ್ಬನ್ ಡೈಆಕ್ಸೈಡ್
ಬಿ. ಮಿಥೇನ್
ಸಿ. ನೈಟ್ರಸ್ ಆಕ್ಸೈಡ್
ಡಿ. ಆಮ್ಲಜನಕ
6. ಡಿ
7. ಅತಿ ಹೆಚ್ಚು ಬದುಕಬಲ್ಲ ಪ್ರಾಣಿ ಯಾವುದು?
ಎ. ಆಮೆ
ಬಿ. ಟುವಟಾರ
ಸಿ. ಕುದುರೆ
ಡಿ. ಆನೆ
7. ಎ
8. ಈ ಕೆಳಗಿನ ಯಾವ ಎರಡು ಬಣ್ಣಗಳನ್ನು ಸೇರಿಸಿದಲ್ಲಿ 'ಹಸಿರು'
ಬಣ್ಣ ಆಗುತ್ತದೆ?
ಎ. ಹಳದಿ ಮತ್ತು ಕಪ್ಪು
ಬಿ. ಹಳದಿ ಮತ್ತು ನೀಲಿ
ಸಿ. ಕಿತ್ತಳೆ ಮತ್ತು ವಾಯ್ಲೆಟ್
ಡಿ. ಪರ್ಪಲ್ (ನೇರಳೆ)ಮತ್ತು ಹಳದಿ
8. ಬಿ
9. ಈ ಕೆಳಗಿನ ಯಾವುದು ರೇಡಿಯೋಆ್ಯಕ್ಟಿವ್ ಮೂಲದ ಕ್ರಿಯೆಗಳ
ಮಾಪಕವಾಗಿದೆ?
ಎ. LUX
ಬಿ. ಬೀಕ್ವೆರಲ್
ಸಿ. ಟೆಸ್ಲ
ಡಿ. ಸೈಮನ್ಸ
9. ಬಿ
10. ವಾತಾವರಣದ ಮಾಲಿನ್ಯದಿಂದಾಗುವ ಆಮ್ಲಮಳೆಗೆ ಕಾರಣ,
ಎ. ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕ
ಡಿ. ಇಂಗಾಲದ ಮೋನಾಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್
ಸಿ. ಒಝೋನ್ ಮತ್ತು ಇಂಗಾಲದ ಡೈ ಆಕ್ಸೈಡ್
ಡಿ. ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್
10. ಡಿ
11. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲಧಾತು,
ಎ. ಸಾರಜನಕ
ಬಿ. ಆಮ್ಲಜನಕ
ಸಿ. ಇಂಗಾಲ
ಡಿ. ಗಂಧಕ
11. ಸಿ
12. ಇಂಗಾಲದ ಡೈ ಆಕ್ಸೈಡನ್ನು 'ಹಸಿರುಮನೆ ಅನಿಲ' ಎಂದು
ಕರೆಯಬಹುದು,
ಎ. ಇದರ ಸಾಂದ್ರತೆಯು ಯಾವಾಗಲೂ ಇತರ ಅನಿಲಗಳಿಗಿಂತ ಹೆಚ್ಚಾಗಿ
ಉಳಿದುಕೊಳ್ಳುತ್ತದೆ.
ಬಿ. ಇದು ದ್ಯುತಿಸಂಶ್ಲೇಷಣೆಯಲ್ಲಿ ಉಪಯೋಗಿಸಲ್ಪಡುತ್ತದೆ.
ಸಿ. ಇದು ಇನ್ಫ್ರಾರೆಡ್ ವಿಕಿರಣವನ್ನು ಹೀರಿಕೊಳ್ಳುತ್ತದೆ.
ಡಿ. ಇದು ಕಣ್ಣಿಗೆ ಕಾಣತಕ್ಕಂತಹ ವಿಕಿರಣಗಳನ್ನು ಹೊರಸೂಸುತ್ತದೆ.
12. ಸಿ
13. ಕೆಳಗಿನವುಗಳಲ್ಲಿ ಯಾವುದನ್ನು ಉಲ್ಕೆ ಅಥವಾ ಬೀಳುತ್ತಿರುವ
ನಕ್ಷತ್ರ ಎಂದು ಕರೆಯಲಾಗುತ್ತದೆ?
ಎ. ಮಿಟಿಯೋರಾಯಿಡ್ಸ್ (METEOROIDS)
ಬಿ. ಆ್ಯಸ್ಟರಾಯಿಡ್ಸ್
ಸಿ. ಪ್ಲಾನಿಟೋಯಿಡ್ಸ್
ಡಿ. ಧೂಮಕೇತು
13. ಎ
14. ಸಸ್ಯವೊಂದರ ಈ ಅಂಗವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ
ಕಾರಣವಾಗಿರುತ್ತದೆ?
ಎ. ಝೈಲಮ್
ಬಿ. ಬೇರು
ಸಿ. ಸ್ಟೊಮಾಟಾ
ಡಿ. ತೊಗಟೆ
14. ಸಿ
15. ಕಣ್ಣಿನ ಅಕ್ಷಿ ಪಟವನ್ನು ಸಾಂಪ್ರದಾಯಿಕ ಕ್ಯಾಮೆರಾವೊಂದರ
ಈ ಕೆಳಗಿನ ಭಾಗಗಳಲ್ಲಿ ಯಾವುದಕ್ಕೆ ತುಲನೆ ಮಾಡಬಹುದು?
ಎ. ಫಿಲ್ಮ್
ಬಿ. ಲೆನ್ಸ್
ಸಿ. ಷಟರ್
ಡಿ. ಕವರ್
15. ಬಿ
16. ವಾಯುಮಂಡಲದ ಒತ್ತಡವನ್ನು ಇದರಿಂದ ಅಳೆಯಬಹುದು.
ಎ. ದ್ರವಮಾಪಕ
ಬಿ. ವಾಯುಭಾರ ಮಾಪಕ
ಸಿ. ತೇವಾಂಶ ಮಾಪಕ
ಡಿ. ಅಲ್ಟಿಮೀಟರ್
16. ಬಿ (ಇದನ್ನು ಬ್ಯಾರೊ ಮೀಟರ್ ಎಂದೂ ಕರೆಯುವರು)
17. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ,
ಎ. ಉತ್ತಮ ಉಷ್ಣವಾಹಕ 1.
ಚಿನ್ನ
ಬಿ. ಬಹಳ ಸಮೃದ್ಧವಾದ ಲೋಹ 2. ಸೀಸ
ಸಿ. ಬಹಳ ಸುನಮ್ಯ ಲೋಹ 3. ಅಲ್ಯೂಮೀನಿಯಂ
ಡಿ. ದುರ್ಬಲ ಉಷ್ಣವಾಹಕ 4.
ಬೆಳ್ಳಿ
a b c d
ಎ) 4 3
1 2
ಬಿ) 1 2
3 4
ಸಿ) 3 2
1 4
ಡಿ) 4 2
1 3
17) ಎ
18. ಕೆಳಗಿನವುಗಳಲ್ಲಿ ಯಾವ ರೋಗವನ್ನು ಭಾರತದಲ್ಲಿ ನಿರ್ಮೂಲನೆಗೊಳಿಸಲಾಗಿದೆ?
ಈ ರೋಗಗಳನ್ನು ಪರಿಗಣಿಸಿ,
1. ಗಂಟಲುಮಾರಿ
2. ಸೀತಾಳೆ
3. ಸ್ಮಾಲ್ ಪಾಕ್ಸ್
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1,2 ಮತ್ತು 3
ಡಿ. ಯಾವುದನ್ನೂ ಅಲ್ಲ
18. ಸಿ
19. ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾಸ್ಥಾಪಿ
ಹೊಂದಿರುತ್ತದೆ?
ಎ. ಪಿನಿಯಲ್
ಬಿ. ಪಿಟ್ಯೂಟರಿ
ಸಿ. ಥೈರಾಯ್ಡ್
ಡಿ. ಹೈಪೋಥಲಾಮಸ್
19. ಡಿ
20. ಈ ಕೆಳಗಿನವುಗಳಲ್ಲಿ ಯಾವ ಕಾಯಿಲೆಯು ಪ್ರೋಟೀನ್ ಕೊರೆತೆಯಿಂದ
ಉಂಟಾಗುತ್ತದೆ?
ಎ. ಕ್ವಾಷಿಯಾರ್ಕರ್
ಬಿ. ರಿಕೆಟ್ಸ್
ಸಿ. ಬೆರಿ ಬೆರಿ
ಡಿ. ಸ್ಕರ್ವಿ
20. ಎ
Awesome Way of Operating A Questions Form Different Sections...?
ReplyDeleteVery nice sir.
ReplyDeleteThank you sir
ReplyDeleteThanks sir
ReplyDeleteThank you sir
ReplyDeleteTank you sir
ReplyDeleteThanks sir
ReplyDeleteGood.questions Sir. Computetive exams.
ReplyDeleteSir.Tet eaxam bagge mahiti kodi.
how to tet Eaxam pace.
thank you sir
ReplyDeletesuper.....
Tq sir please TET EXAM gu questions upload madi
ReplyDeleteNice sir
ReplyDeleteThanks sir all subjects ede same mad I sir
ReplyDeleteHi sir super questions and answers sir,
ReplyDeleteDaily current appears kuda 10 questions. Update madi sir please.
Super.sir
ReplyDeleteThank you sir ,,,
ReplyDeleteTq u sir
ReplyDeleteSir, Question No.10 makes some confusions to us, please verify once and clear our doubt...
ReplyDeleteThank u sir... it s very helpful
ReplyDeleteThank u sir... it s very helpful
ReplyDeleteThanks u sir
ReplyDeleteThank you sir,sir plz send the explanation of before mentalability questions
ReplyDeleteTq sir
ReplyDeleteThank u sir ..
ReplyDeleteTq sir
ReplyDeleteThank you sir
ReplyDeleteGood Sr. Nanu 2O ge 16 sariyagi answer Madide. 16-2=14.edu nan score.
ReplyDeleteThank you sir
ReplyDeleteConfidential sir
ReplyDeleteThank u
ReplyDeleteTq u sir
ReplyDeleteTq u sir
ReplyDeleteNice sir
ReplyDeleteTank you so much sir nanu obba BMTC Driver but Ksrtc ATI post ge CAT exam ge thumba elpu agutthe sir koti koti ondanegalu
ReplyDeleteExcellent sir thanks
ReplyDeleteToo good sir
ReplyDeleteUseful
ReplyDeleteTq sir good questions
ReplyDeleteSuper questions sir,
ReplyDeleteTq sir
Super sir
ReplyDeleteThank u sir very useful in rural students
ReplyDeleteNice questions sir thank you sir
ReplyDeleteTqsm sir.
ReplyDeleteBangalore water supply sewerage board previous questions (civil junior Engg)
ReplyDeleteBangalore water supply sewerage board previous questions (civil junior Engg)
ReplyDeleteThank u very much very use full sir ....thk u
ReplyDeleteNice questions sir
ReplyDeletesuper sir
ReplyDeleteTq sir
ReplyDeleteSir very nice bt want theroy type nots
ReplyDeletethanks sir
ReplyDeletethanks sir
ReplyDeletethanks sir
ReplyDeleteIs 11th and 15th answers are right.. Shankar sir
ReplyDeleteಸಾಧನಾ ತಂಡದ ಎಲ್ಲರಿಗೂ ಧನ್ಯವಾದ 💐💐💐🙏🙏🙏
ReplyDelete11th answer aamlajanaka alva sir???
ReplyDeleteTq u so much Sir it's very useful
ReplyDeleteSuper sir
ReplyDelete