Thursday, October 26, 2023

Study + Steady + Sadhana = SucceSS

MODEL TEST -02 - 2023

1) ವಿಶ್ವದ ಅತೀ ಉದ್ದನೆಯ ನದಿ ಕ್ರೂಸ್‌ ಯಾವ ನದಿಯಲ್ಲಿ ಆರಂಭಿಸಲಾಗಿದೆ? (In which river The world's longest river cruise is started?)

a) ನೈಲ್ (Nile)

b) ಅಮೇಜಾನ್ (Amazon)

c) ಗಂಗಾ (Ganges)

d) ಬ್ರಹ್ಮಪುತ್ರ (Brahmaputra)

2) ಜಿಲ್ಲಾ ಉತ್ಸವಗಳ ಕುರಿತಾದ ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs about district Utsavs is not correct?)

a) ಹಂಪಿ ಉತ್ಸವ – ಬಳ್ಳಾರಿ ಜಿಲ್ಲೆ (Hampi Utsav – Bellary District)

b) ಕದಂಬ ಉತ್ಸವ – ಉತ್ತರ ಕನ್ನಡ ಜಿಲ್ಲೆ (Kadamba Utsav – Uttara Kannada District)

c) ಸಹ್ಯಾದ್ರಿ ಉತ್ಸವ – ಶಿವಮೊಗ್ಗ ಜಿಲ್ಲೆ (Sahyadri Utsav – Shimoga District)

d) ಚಾಲುಕ್ಯ ಉತ್ಸವ – ಬಾಗಲಕೋಟೆ ಜಿಲ್ಲೆ (Chalukya Utsav – Bagalkot District)

3) ಏರೋ ಇಂಡಿಯಾ 2023 ನಡೆದ ಸ್ಥಳ, (Venue of Aero India 2023,)

a) ಬೆಂಗಳೂರು (Bengaluru)

b) ಮುಂಬೈ (Mumbai)

c) ಹೈದರಾಬಾದ್ (Hyderabad)

d) ಪಣಜಿ (Panaji)

 4) ಈ ಕೆಳಗಿನ ಪ್ರಸಿದ್ಧ ಪುಟ್ಬಾಲ್‌ ತಾರೆಗಳು – ದೇಶಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of famous football stars – countries are incorrect?)

a) ಪೀಲೆ – ಬ್ರೆಜಿಲ್ (Pele – Brazil)

b) ಮರಡೋನಾ – ಅರ್ಜೆಂಟೈನಾ (Maradona – Argentina)

c) ಕ್ರಿಸ್ಟಿಯಾನೋ ರೊನಾಲ್ಡೊ – ಪೋರ್ಚುಗಲ್ (Cristiano Ronaldo – Portugal)

d) ಲಿಯೋನಲ್‌ ಮೆಸ್ಸಿ – ಫ್ರಾನ್ಸ್‌ (Lionel Messi – France)

5) ಕರ್ನಾಟಕದ ಯಾವ ಸ್ಥಳದಲ್ಲಿ ಪಿ.ಎಂ. ಮಿತ್ರಾ ಜವಳಿ ಪಾರ್ಕ್‌ ಆರಂಭಿಸಲಾಗಿದೆ (In which place in Karnataka P.M. Mitra Textile Park has been started)

a) ದಾವಣಗೆರೆ (Davanagere)

b) ಕಲುಬುರಗಿ (Kaluburagi)

c) ಬಳ್ಳಾರಿ (Bellary)

d) ಬೆಂಗಳೂರು ನಗರ (Bangalore City)

6) ಈ ಕೆಳಗಿನ ದೇಶದ ಪ್ರಮುಖ ಸಂಸ್ಥೆಗಳು – ಕೇಂದ್ರ ಕಚೇರಿ ಇರುವ ಸ್ಥಳಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of major organizations in the country – head office locations is not correct?)

a) ISRO – ಶ್ರೀಹರಿಕೋಟಾ (ISRO – Sriharikota)

b) DRDO – ನವದೆಹಲಿ (DRDO - New Delhi)

c) BARC – ಮುಂಬೈ (BARC – Mumbai)

d) RBI – ಮುಂಬೈ (RBI – Mumbai)

 7) ಡೈಮಂಡ್‌ ಲೀಗ್‌ ಯಾವುದಕ್ಕೆ ಸಂಬಂಧಿಸಿದೆ (Diamond League is related to,)

a) ಫುಟ್ಬಾಲ್ (Football)

b) ಟೆನಿಸ್ (Tennis)

c) ಅಥ್ಲೆಟಿಕ್ಸ್ (Athletics)

d) ಹಾಕಿ (Hockey)

8) ಕರ್ನಾಟಕದ ಚಳ್ಳಕೆರೆಯಲ್ಲಿ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳ ಘಟಕಗಳು ಇವೆ. ಈ ಕೆಳಗಿನ ಯಾವ ಸಂಸ್ಥೆಗಳಿವೆ. (Challakere in Karnataka has units of leading scientific institutes of the country. Which of the following organizations are there?)

a) ISRO, DRDO

b) ISRO, DRDO, BARC

c) ISRO, DRDO, BARC, IIsc

d) ISRO, DRDO, BARC, IIsc, ICMR

9) ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರು, (Present President of Kendra Sahitya Academy,)

a) ಮಾಧವ ಕೌಶಿಕ್ (Madhava Kaushik)

b) ಚಂದ್ರಶೇಖರ ಕಂಬಾರ (Chandrasekhara Kambara)

c) ಮಲ್ಲೇಪುರಂ ಜಿ ವೆಂಕಟೇಶ್ (Mallepuram G Venkatesh)

d) ಕುಮುದ್‌ ಶರ್ಮಾ (Kumud Sharma)

 10) ಕರ್ನಾಟಕದ ಪೊಲೀಸ್‌ ವ್ಯವಸ್ಥೆಯ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about the police system of Karnataka is not correct.)

a) ಕರ್ನಾಟಕದಲ್ಲಿ ಒಟ್ಟು 7 ಪೊಲೀಸ್‌ ರೇಂಜ್-ಗಳಿವೆ (There are total 7 police ranges in Karnataka)

 b) ಕರ್ನಾಟಕದಲ್ಲಿ ಒಟ್ಟು 6‌ ಪೊಲೀಸ್‌ ಕಮೀಷನರೇಟ್-ಗಳಿವೆ (There are total 6 Police commissionerate in Karnataka)

 c) ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು 1962 ರಲ್ಲಿ ಸ್ಥಾಪನೆಯಾಗಿದೆ (Karnataka State Police Department was established in 1962)

 d) 112 ಸಂಖ್ಯೆಯು ಪೊಲೀಸ್‌, ಫೈರ್‌ ಮತ್ತು ಆಂಬುಲೆನ್ಸ್‌ ಮುಂತಾದ ಸೇವೆಗಳನ್ನು ಕೋರಬಹುದಾದ ಅಂತರ ರಾಷ್ಟ್ರೀಯ ಮಾನ್ಯತೆಯುಳ್ಳ ಸಹಾಯವಾಣಿಯಾಗಿದೆ (112 number is an internationally recognized helpline where services such as Police, Fire and Ambulance can be requested.)

11) ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 2023 ರ ಆಸ್ಕರ್‌ ಪ್ರಶಸ್ತಿ ವಿಜೇತ ಸಿನೆಮಾ, (The 2023 Oscar-winning movie in the Best Documentary category,)

a) RRR

b) All That Breaths

c) The Elephant Whisperers

d) Everything Everywhere All at once

12) ಕರ್ನಾಟಕದ ಪೊಲೀಸ್‌ ವ್ಯವಸ್ಥೆಯ ನೂತನ ವಿದ್ಯಮಾನಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about recent developments in the police system of Karnataka is not correct?)

a) National Forensic Sciences University ಯನ್ನು ಧಾರವಾಡದಲ್ಲಿ ಆರಂಭಿಸಲಾಗುತ್ತಿದೆ. (National Forensic Sciences University is being started at Dharwad.)

b) Central Detective Training Institute (CDTI) ನ್ನು ದೇವನಹಳ್ಳಿಯ ITBP ಕಾಂಪ್ಲೆಕ್ಸ್‌ ನಲ್ಲಿ ಆರಂಭಿಸಲಾಗುತ್ತಿದೆ. (Central Detective Training Institute (CDTI) is being started at ITBP Complex, Devanahalli.)

c) ನೂತನವಾಗಿ ಆರಂಭವಾದ ಬಳ್ಳಾರಿಯದ್ದೂ ಸೇರಿ ಕರ್ನಾಟಕದಲ್ಲಿ ಒಟ್ಟು 7 Regional Forensic Science Laboratory ಗಳಿವೆ. (There are a total of 7 Regional Forensic Science Laboratories in Karnataka including the newly started one in Bellary.)

d) ದೇಶದ ಮೊದಲ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯವು ಶಿವಮೊಗ್ಗದಲ್ಲಿ ಆರಂಭವಾಗಿದೆ (Country's first National Defense University started at Shimoga)

 13) ಕರ್ನಾಟಕದ ಬ್ಲೂಫ್ಲಾಗ್‌ ಬೀಚ್‌ ಇದು/ಇವು, (The Blue Flag Beach of Karnataka is/are,)

a) ಪಡುಬಿದ್ರಿ – ದಕ್ಷಿಣ ಕನ್ನಡ (Padubidri – Dakshina Kannada)

b) ಕಾಸರಕೋಡು – ಉತ್ತರ ಕನ್ನಡ (Kasarakodu – Uttara Kannada)

c) ಪಡುಬಿದ್ರಿ – ದಕ್ಷಿಣ ಕನ್ನಡ, ಕಾಸರಕೋಡು – ಉತ್ತರ ಕನ್ನಡ (Padubidri – Dakshina Kannada, Kasarakodu – Uttara Kannada)

d) ಪಡುಬಿದ್ರಿ – ಉಡುಪಿ, ಕಾಸರಕೋಡು – ಉತ್ತರ ಕನ್ನಡ (Padubidri – Udupi, Kasarakodu – Uttara Kannada)

 14) ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ. (Which of the following statements is not correct?)

a) ಸುಳ್ಳು ಪತ್ತೆ ಮಾಡಲು ನಾರ್ಕೊ ಅನಾಲಿಸಿಸ್‌ ಮಾಡಲಾಗುತ್ತದೆ (Narco analysis is done to detect lie)

b) ಅಪರಾಧ ಪತ್ತೆಯಲ್ಲಿ DNA ಮತ್ತು Finger Print ತಂತ್ರಜ್ಞಾನ ಬಳಸಲಾಗುತ್ತದೆ (DNA and Finger Print technology is used in crime detection)

c) ಆಲ್ಕೋಹಾಲ್‌ ಸೇವನೆ ಪತ್ತೆಗೆ ಪೊಲೀಸರು ಬ್ರೆಥಲೈಜರ್‌ ಬಳಸುತ್ತಾರೆ. (Police use breathalyzer to detect alcohol consumption)

d) ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಕ್ಕಾಗಿ “Two Finger Test” ಈಗಲೂ ಬಳಸಲಾಗುತ್ತಿದೆ. (“Two Finger Test” is still used for evidence in rape cases)

15) ಪಾಕಿಸ್ತಾನದ ಪ್ರಸ್ತುತ ಪ್ರಧಾನಮಂತ್ರಿ (Current Prime Minister of Pakistan is)

a) ಇಮ್ರಾನ್‌ ಖಾನ್ (Imran Khan)

b) ನವಾಜ್‌ ಷರೀಫ್ (Nawaz Sharif)

c) ಶಹಬಾಜ್‌ ಷರೀಫ್ (Shahbaz Sharif)

d) ಬಿಲಾವಲ್‌ ಭುಟ್ಟೋ (Bilawal Bhutto)

16) The Ashes ಪಂದ್ಯಾವಳಿಯ ಕುರಿತಾದ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about The Ashes tournament is not correct.)

a) ಇದು ಕ್ರಿಕೆಟ್‌ನ ಟೆಸ್ಟ್‌ ಸರಣಿಯಾಗಿದೆ (It is a test series of cricket)

b) ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತದೆ (Takes place between the teams of England and Australia)

c) ICC ಯು ಪಂದ್ಯಾವಳಿಯನ್ನು ನಿರ್ವಹಣೆ ಮಾಡುತ್ತದೆ (ICC administers the tournament)

d) 2021-22 ಸಾಲಿನ ಟ್ರೋಫಿಯನ್ನು ಹೊಂದಿರುವವರು ಇಂಗ್ಲೆಂಡ್‌ ತಂಡ (England team hold the trophy of 2021-22 season)

 17) ವಂದೇ ಭಾರತ್‌ ರೈಲು ಸೇವೆಯ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ. (Mark the correct statement about Vande Bharat train service.)

a) ಇದನ್ನು ಅತಿ ದೂರದ ಪ್ರಯಾಣಕ್ಕಾಗಿ ರೂಪಿಸಲಾಗಿದೆ (It is designed for long distance travel)

b) ಇದು ಶತಾಬ್ದಿ ರೈಲು ಸೇವೆಯ ನಂತರದ ಮಾದರಿಯಾಗಿದೆ (This is successor of Shatabdi train service)

c) ಭಾರತದಲ್ಲಿ ಬಳಸಲಾಗುತ್ತಿರುವ ಮೊದಲ ಬುಲೆಟ್‌ ಟ್ರೈನ್‌ ಸೇವೆಯಾಗಿದೆ (It is the first bullet train service to be used in India)

d) 2023 ಜುಲೈವರೆಗೆ ಕರ್ನಾಟಕದಲ್ಲಿ 3 ವಂದೇಭಾರತ್ ರೈಲು ಸೇವೆಗಳನ್ನು ಒದಗಿಸಲಾಗಿದೆ (3 Vandebharat train services provided in Karnataka till July 2023)

 18) ಭಾರತದ ರಕ್ಷಣಾ ವ್ಯವಸ್ಥೆಯ ಕುರಿತಾದ ಕೆಳಗಿನ ಜೋಡಿಯು ಸರಿಯಾಗಿಲ್ಲ. (The following pair about India's defense system is incorrect.)

a) ರಾಫೇಲ್‌ – ಯುದ್ಧ ವಿಮಾನ (Rafale – Fighter aircraft)

b) ಬ್ರಹ್ಮೋಸ್‌ – ಯುದ್ಧ ಟ್ಯಾಂಕ್ (BrahMos – Battle Tank)

c) ಅಗ್ನಿ – ಕ್ಷಿಪಣಿ (Agni – Missile)

d) ಧೃವ – ಹೆಲಿಕಾಪ್ಟರ್ (Dhruva – Helicopter)

19) ನೊವಾಕ್‌ ಜಾಕೋವಿಕ್‌ ಕುರಿತಾದ ಸರಿಯಾಗಿರದ ಹೇಳಿಕೆ ಯಾವುದು? (Which statement about Novak Djokovic is incorrect?)

a) ಅವರು 2023 ರಲ್ಲಿ ಆಸ್ಟ್ರೇಲಿಯನ್ ಮತ್ತು ಫ್ರೆಂಚ್ ಓಪನ್ ಟೆನಿಸ್‌ ಗ್ರ್ಯಾಂಡ್ ಸ್ಲಾಮ್ ವಿಜೇತರಾಗಿದ್ದಾರೆ. (He is the Grand Slam winner of Australian and French Open tennis in 2023)

b) ಈವರೆಗೆ 23 ಗ್ರಾಂಡ್‌ ಸ್ಲಾಮ್‌ ಟೈಟಲ್‌ ಗೆದ್ದ ಜಗತ್ತಿನ ಮೊದಲ ಆಟಗಾರರಾಗಿದ್ದಾರೆ (He is the first player in the world to win 23 Grand Slam titles so far)

c) ಸರ್ಬಿಯಾ ದೇಶದವರು (He is a Serbian national)

d) ಅವರು ಗೆದ್ದ ಗ್ರಾಂಡ್‌ ಸ್ಲಾಮ್‌ ಟೈಟಲ್‌ಗಳಲ್ಲಿ, 10 ಟೈಟಲ್‌ ಗಳು ವಿಂಬಲ್ಡನ್‌ ನದು. (Of the Grand Slam titles he won, 10 were at Wimbledon.)

20) ಸೌಂದರ್ಯ ಸ್ಪರ್ಧೆಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statements about beauty pageants is not correct)

a)  ಆರ್ ಬೋನಿ ನೋರಾ ಗೇಬ್ರಿಯಲ್‌ 2022 ರ ಭುವನ ಸುಂದರಿಯಾಗಿರುತ್ತಾರೆ (R'Bonney Nola Gabriel is the Miss Universe 2022)

b) ಭಾರತದ ಮೊದಲ ವಿಶ್ವ ಸುಂದರಿ ರೀಟಾ ಫಾರಿಯಾ (India's first Miss World was Reita Faria)

c) 2022 ರ ಫೆಮಿನಾ ಮಿಸ್‌ ವರ್ಲ್ಡ್ ಆಗಿರುವವರು ನಂದಿನಿ ಗುಪ್ತಾ (Nandini Gupta is won the title Femina Miss World 2022)

d) 27 ವರ್ಷಗಳ ನಂತರ 2023 ಮಿಸ್‌ ವರ್ಲ್ಡ್‌ ಆಯ್ಕೆಯ ಸ್ಪರ್ಧೆಯು ಭಾರತದಲ್ಲಿ ನಡೆಯಲಿದೆ (After 27 years the 2023 Miss World pageant will be held in India)

 21. ತಪ್ಪಾದ ಜೋಡಿ ಗುರ್ತಿಸಿ (Identify the incorrect pair)

a) ಪತಂಜಲಿ -  ಯೋಗ (Patanjali – Yoga)

b) ಗೌತಮ – ಉತ್ತರ ಮೀಮಾಂಸ (Gautama – Uttara Mimamsa)

c) ಕಪಿಲ - ಸಾಂಖ್ಯ (Kapila – Sankhya)

d) ಕಣಾದ - ವೈಶೇಷಿಕ (Kanada – Vaisheshika)

 22. ತಪ್ಪಾದ ಜೋಡಿ ಗುರ್ತಿಸಿ (Identify the incorrect pair)

a) ಹರಪ್ಪಾ H ಮಾದರಿಯ ಶವಸಂಸ್ಕಾರ (Harappa H-type cremation)

b) ಮಹೆಂಜೊದಾರೊ – ಗಡ್ಡದಾರಿ ಪುರೋಹಿತ (Mahenjodaro – Bearded priest)

c) ಕಾಲಿಬಂಗನ್‌ – ಉಳುಮೆ ಮಾಡಲ್ಪಟ್ಟ ಕುರುಹುಗಳು (Kalibangan – Ploughed traces)

d) ಬನವಾಲಿ – ಮಣಿಗಳ ತಯಾರಿ (Banawali – Preparation of beads)

23. ಸರಿಯಾದ ಜೋಡಿ ಗುರ್ತಿಸಿ (Identify the correct pair)

a) ರಾಮಾನುಜಾಚಾರ್ಯ - ದ್ವೈತ (Ramanujacharya – Dvaita)

 b) ಮಧ್ವಾಚಾರ್ಯ - ಶಕ್ತಿ ವಿಶಿಷ್ಟಾದ್ವೈತ (Madhvacarya - Shakti Vishitadvaita)

 c) ಶಂಕರಾಚಾರ್ಯ- ಅದ್ವೈತ ಸಿದ್ದಾಂತ (Shankaracharya - Advaita Siddhanta)

 d) ಬಸವೇಶ್ವರರು - ವಿಶಿಷ್ಟಾದ್ವೈತ (Basaveshwara – Vishishtadvaita)

 24. ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಿ (Which of the following is the correct pair?)

a) ಕೆಂಪುಕೋಟೆ – ಹುಮಾಯೂನ್ (Red Fort – Humayun)

b) ಬುಲಂದ್‌ ದರ್ವಾಜ –ಅಲ್ಲಾವುದ್ದೀನ್‌ ಖಿಲ್ಜಿ (Buland Darwaza – Allauddin Khilji)

c) ಸಸಾರಾಂ ಸಮಾದಿ – ಷೇರ್‌ ಷಹಾ (Sasaram tomb – Sher Shah)

d) ಕತುಬ್‌ ಮಿನಾರ್‌ – ಘಿಯಸುದ್ದೀನ್‌ ತುಘಲಕ್‌ (Katub Minar – Ghiyasuddin Tughluq)

 25. ಕಾಲಾನುಕ್ರಮವಾಗಿ ಜೋಡಿಸಿ (Arrange chronologically)

1. ಅಸಹಕಾರ ಚಳುವಳಿ (Non-Cooperation Movement)

2. ಜಲಿಯನ್‌ ವಾಲಾಬಾಗ್‌ ದುರಂತ (Jallianwala Bagh Tragedy)

3. ಕ್ರಿಪ್ಸ್‌ ಆಯೋಗ (Cripps Commission)

4. ಕ್ಯಾಬಿನೆಟ್‌ ಮಿಷನ್

a) 1234 

b) 2134 

c) 1324 

d) 3124

 26. 1928ರಲ್ಲಿ ನಡೆದ ಬಾರ್ಡೋಲಿ ಸತ್ಯಾಗ್ರಹದ ಮುಂದಾಳತ್ವ ವಹಿಸಿದವರಾರು (Who led the Bardoli Satyagraha in 1928)

a) ಜವಹರ್‌ಲಾಲ್‌ ನೆಹರು (Jawaharlal Nehru)

b) ಎಂ.ಕೆ. ಗಾಂಧಿ (M.K. Gandhi)

c) ಮೋತುಇಲಾಲ್‌ ನೆಹರು (Motuilal Nehru)

d) ವಲ್ಲಭಬಾಯಿ ಪಟೇಲ್ (Vallabhbhai Patel)

 27.ತಪ್ಪಾಗಿರುವ ಜೋಡಿ (Wrong pair)

 a) “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತಿರುವೆ” – ಬಿ.ಜಿ. ತಿಲಕ್ (“Swaraj is my birth right and I will get it”)

 b) “ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ಕೊಡಿಸುತ್ತೇನೆ'' - ಸುಭಾಷ್ ಚಂದ್ರ ಬೋಸ್ (“Give me your blood and I will give you freedom” – Subhash Chandra Bose)

 c) “ಮಾಡು ಇಲ್ಲವೇ ಮಡಿ” – ಗಾಂದೀಜಿ (“Do or die” – Gandhiji)

 d) ಜೈ ಜವಾನ್‌ ಜೈ ಕಿಸಾನ್‌ – ವಾಜಪೇಯಿ (Jai Jawan Jai Kisan – Vajpayee)

 28. ಸರಿಯಾದ ಜೋಡಿ (The right pair)

a) ರಾಷ್ಟ್ರೀಯ ಕಾಂಗ್ರೇಸ್ಸಿನ ಮೊದಲ ಮಹಿಳಾ ಅಧ್ಯಕ್ಷರು – ಸರೋಜಿನಿ ನಾಯ್ಡು (First woman president of National Congress – Sarojini Naidu)

 b) ರಾಷ್ಟ್ರೀಯ ಕಾಂಗ್ರೇಸ್ಸಿನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷರು – ಅನಿಬೆಸೆಂಟ್ (First Indian Woman President of National Congress – Anibesant)

 c)  ರಾಷ್ಟ್ರೀಯ ಕಾಂಗ್ರೇಸ್ಸಿನ ಮೊದಲ ಅಧ್ಯಕ್ಷರು – A O ಹ್ಯೂಂ (First President of National Congress – A O Hume)

 d) ಬೆಳಗಾಂ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷರು – ಗಾಂದೀಜಿ (President of Belgaum National Congress – Gandhi)

 29.ತಪ್ಪಾಗಿರುವುದು (wrong pair)

a) 1757 – ಪ್ಲಾಸಿ ಕದನ (1757 – Battle of Plassey)

b) 1764 – ಬಕ್ಸಾರ್‌ ಕದನ (1764 – Battle of Buxar)

c) 1799 – 3ನೆ ಆಂಗ್ಲೋ ಮೈಸೂರು ಯುದ್ಧ (1799 – 3rd Anglo Mysore War)

d) 1927- ಸೈಮನ್‌ ಆಯೋಗ (1927- Simon Commission)

30. ಸರಿ ಇಲ್ಲದ ಜೋಡಿ (wrong pair)

a) ವೃಷಭ/ನಂದಿ –  ಕದಂಬರು (Taurus/Nandi – Kadambaru)

b) ವರಾಹ – ವಿಜಯನಗರ (Varaha – Vijayanagara)

c) ಗಜ – ಗಂಗರು (Gaja – Gangaru)

d) ಗರುಡ – ರಾಷ್ಟ್ರಕೂಟರು (Garuda – Rashtrakutas)

31. ಕರ್ನಾಟಕದ ಜಲಿಯನ್‌ ವಾಲಾಬಾಗ್‌ (Jallianwalabag of Karnataka)

a) ವಿದುರಾಶ್ವತ್ತ (Viduraswattha)

b) ಅಂಕೋಲ (Ankola)

c)ಈಸೂರು (Essur)

d) ಶಿವಪುರ (Shivpura)

 32. ತಲಕಾಡುಗೊಂಡ ಬಿರುದು ಪಡೆದವರು (The recipient of the title thalakadugonda was)

a) ಇಮ್ಮಡಿ ಪುಲಿಕೇಶಿ (Immadi Pulikeshi)

b) 6 ನೇ ವಿಕ್ರಮಾದಿತ್ಯ (6th Vikramaditya)

c) 3 ನೇ ಕೃಷ್ಣ (3rd Krishna)

d) ವಿಷ್ಣುವರ್ಧನ (Vishnuvardhana)

33. ಐಹೊಳೆ ಶಾಸನವನ್ನು ರಚಿಸಿದವರು (who composed the Aihole Inscription)

a) ಅರಿಷ್ಟನೇಮಿ (Arishtanemi)

b) ರವಿಕೀರ್ತಿ (Ravi Keerthi)

c) ಚಪಡ (Chapada)

d) ಕಪ್ಪೆ ಆರಭಟ್ಟ (Kappe Arabhatta)

 34. ತಪ್ಪಾ ಜೋಡಿ (wrong pair)

 a) ಗೊಮ್ಮಟೇಶ್ವರ – ಚಾವುಂಡರಾಯ (Gommateshwara – Chavundaraya)

 b) ಪಗೋಡಗಳು/ಪಾಂಡವರ ರಥಗಳು – ನರಸಿಂಹ ವರ್ಮ (Pagodas/Pandava Chariots – Narasimha Varma)

 c) ತಂಜಾವೂರು ಬೃಹದೀಶ್ವರ – 1 ನೇ ರಾಜರಾಜ ಚೋಳ (Thanjavur Brihadeeswara – 1st Rajaraja Chola)

 d) ಎಲ್ಲೋರ ಕೈಲಾಸನಾಥ – ಅಮೋಘವರ್ಷ (Kailasanath of Ellore – Amoghavarsha)

 35. ಕೃಷ್ಣ ದೇವರಾಯ ನ ವಂಶ (Descendant of Krishna Devaraya)

a) ಸಂಗಮ (Sangama)

b) ಸಾಳುವ (Saluva)

c) ತುಳುವ (Thuluva)

d) ಅರವೀಡು (Araveedu)

 36. 15 ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು? Who was the Chairman of the 15th Finance Commission?)

a) N K ಸಿಂಗ್ (N K Singh)

b) ಎ.ಎಂ. ಖುಸ್ರೋ (A.M. Khusro)

c) ಕೆ.ಸಿ. ಪಂತ್ (K.C. Pant)

d) ಸಿ.ರಂಗರಾಜನ್ (C. Rangarajan)

 37. ಕೆಳಗಿನವುಗಳಲ್ಲಿ ಯಾವುದು ಕೇಂದ್ರ ತೆರಿಗೆಯಾಗಿದೆ? (Which of the following is a union tax?)

a) ಕಾರ್ಪೋರೆಟ್‌ ತೆರಿಗೆ(Corporation tax)

b) ಕೃಷಿ ಆದಾಯದ ಮೇಲಿನ ತೆರಿಗೆಗಳು (Taxes on agricultural income)

c) ಭೂ ಆದಾಯ (Land revenues)

d) ಬಂಡವಾಳ ತೆರಿಗೆ(Capitation taxes)

 38. ಕೆಳಗಿನವುಗಳಲ್ಲಿ ಯಾವುದು ವಿಶ್ವ ಬ್ಯಾಂಕ್‌ನ ಅಂಗ ಸಂಸ್ಥೆಯಾಗಿದೆ? (Which of the following is an institution of World Bank?)

a) IBRD

b) IFC

c) IDA

d) ಮೇಲಿನ ಎಲ್ಲಾ (All the above)

 39.  ಗಾಂಧಿ ಯೋಜನೆ ನೀಡಿದವರು (The Gandhian plan was presented by?)

a) ಎಂ ಎನ್ ರಾಯ್ (M N Roy)

b) ಶ್ರೀಮನ್‌ ನಾರಾಯಣ (Shriman Narayan)

c) ನೆಹರು (Nehru)

d) 8 ಪ್ರಮುಖ ಅರ್ಥಶಾಸ್ತ್ರಜ್ಞರು (8 leading economists)

 40. ರಾಷ್ಟ್ರೀಯ ಆದಾಯದ ಅಂದಾಜು  ಮಾಡುವ ಜವಾಬ್ದಾರಿ(The national income estimation is the responsibility of)

a) NSSO

b) ರಾಷ್ಟ್ರೀಯ ಆದಾಯ ಸಮಿತಿ (National Income Committee)

c) NSO

d) ಹಣಕಾಸು ಸಚಿವಾಲಯ (Finance Ministry)

 41.  ಕೆಳಗಿನವುಗಳಲ್ಲಿ ಯಾವುದು ಬಡತನದ ಅಂದಾಜುಗೆ ಸಂಬಂಧಿಸಿದೆ? (Which of the following is associated with poverty estimation?)

a) ತೆಂಡೂಲ್ಕರ್ ಸಮಿತಿ(Tendulkar committee)

b)  ಲಕ್ಡಾವಾಲಾ ಸಮಿತಿ (Lakdawala committee)

c)  ರಂಗರಾಜನ್‌ (Rangarajan Committee)

d) ಮೇಲಿನ ಎಲ್ಲಾ (All the above)

 42. ಪ್ರಮುಖ ಬ್ಯಾಂಕ್‌ಗಳ ರಾಷ್ಟ್ರೀಕರಣ ಯಾವಾಗ ಮಾಡಲಾಯಿತು? (When did the nationalisation of major banks happen?)

a) ಜೂನ್, 1951 (June, 1951)

b) ಜೂನ್, 1961(June, 1961)

c) ಜುಲೈ, 1969 (July, 1969)

d) ಜೂನ್, 1969 (June, 1969)

 43.  ಯಾವ ವಲಯವನ್ನು ಸೇವಾ ವಲಯ ಎಂದೂ ಕರೆಯುತ್ತಾರೆ? (Which sector is also called the service sector?)

a) ಪ್ರಾಥಮಿಕ (Primary)

b) ತೃತೀಯ (Tertiary)

c) ಸಾರ್ವಜನಿಕ( Public)

d) ಕೈಗಾರಿಕಾ (Industrial)

 44. ಸೂಕ್ಷ್ಮ ಉದ್ಯಮ  ಎಂದರೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲಿನ ಹೂಡಿಕೆಯು ಎಷ್ಟು ಮೊತ್ತವನ್ನು ಮೀರುವಂತಿಲ್ಲ (A micro enterprise is an enterprise where investment in plant and machinery does not exceed how much amount?)

a) 25ಲಕ್ಷ (25)

b) 1 ಕೋಟಿ (1Crore)

c) 3 ಕೋಟಿ (3 Crore)

d) 5 ಕೋಟಿ (5Crore)

45. ಭಾರತದಲ್ಲಿ ಆರ್ಥಿಕ ವರ್ಷ ಪ್ರಾರಂಭ (The financial year starts in India is)

a) ಏಪ್ರಿಲ್‌ 1 (April 1)

b)  ಮಾರ್ಚ್‌ 1(March 1)

c) ಜನವರಿ 1 (January 1 )

d) ಫೆಬ್ರವರಿ 1  (February 1 )

46. ಕೆಳಗಿನವುಗಳಲ್ಲಿ ಯಾವುದು ಸಂಸತ್ತಿನ ಅತಿದೊಡ್ಡ ಸಮಿತಿಯಾಗಿದೆ? (Which one of the following is the largest Committee of the Parliament?)

a) ಸಾರ್ವಜನಿಕ ಖಾತೆಗಳ ಸಮಿತಿ (The Committee on Public Accounts)

b) ಅಂದಾಜು ಸಮಿತಿ (The Committee on Estimates)

c) ಸಾರ್ವಜನಿಕ ಉದ್ಯಮಗಳ ಸಮಿತಿ (The Committee on Public Undertakings)

d) ರಕ್ಷಣ ಸಮಿತಿ (Committee on Defence)

 47. ಕೆಳಗಿನ ಯಾವ ಕಾಯಿದೆಯಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ? (In which of the following Acts, the provision was made for the establishment of Supreme Court?)

a) ರೆಗ್ಯುಲೇಟಿಂಗ್ ಆಕ್ಟ್, (1773 Regulating Act, 1773)

b) ಪಿಟ್ಸ್ ಇಂಡಿಯಾ ಆಕ್ಟ್, (1784 (Pitt’s India Act, 1784)

c) ಚಾರ್ಟರ್ ಆಕ್ಟ್, 1813 (Charter Act, 1813)

d) ಚಾರ್ಟರ್ ಆಕ್ಟ್, 1833 (Charter Act, 1833)

 48. ಕೆಳಗಿನವರಲ್ಲಿ ಯಾರು ಉದ್ದೇಶಗಳ ನಿರ್ಣಯವನ್ನು ಮಂಡಿಸಿದರು? (Who of the following presented the objectives resolution?)

a) ಡಾ. ಬಿ.ಆರ್. ಅಂಬೇಡ್ಕರ್ (Dr. B.R. Ambedkar)

b) ಪಂ. ಜವಾಹರಲಾಲ್ ನೆಹರು (Pt. Jawaharlal Nehru)

c) ಡಾ. ರಾಜೇಂದ್ರ ಪ್ರಸಾದ್ (Dr. Rajendra Prasad)

d) ಡಾ. ಸಿ.ಡಿ. ದೇಶಮುಖ್ (Dr. C.D. Deshmukh)

49. ಭಾರತೀಯ ಸಂವಿಧಾನವನ್ನು ಅಂಗೀಕರಿಸದವರು (Indian Constitution was adopted by)

a) ಸಂವಿಧಾನ ರಚನ ಸಭೆ (Constituent Assembly)

b) ಬ್ರಿಟಿಷ್ ಸಂಸತ್ತು (British Parliament)

c) ಗವರ್ನರ್-ಜನರಲ್ (Governor-General)

d) ಭಾರತೀಯ ಸಂಸತ್ತು (Indian Parliament)

50. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಇವರಿಂದ ನೇಮಕವಾಗುತ್ತದೆ (The Chief Election Commissioner of India is appointed by)

a) ಲೋಕಸಭೆ (Lok Sabha)

b) ರಾಷ್ಟ್ರಪತಿ (President)

c) ಪ್ರಧಾನ ಮಂತ್ರಿ (Prime Minister)

d) ಮುಖ್ಯ ನ್ಯಾಯಮೂರ್ತಿ (Chief Justice)

51. ಭಾರತ ಸಂವಿಧಾನದ ಪ್ರಸ್ತಾವನೆಯನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ  (The idea of the Preamble has been borrowed in Indian Constitution from the Constitution of)

a) ಇಟಲಿ (Italy)

b) ಕೆನಡಾ (Canada)

c) ಫ್ರಾನ್ಸ್ (France)

d) ಯು.ಎಸ್.ಎ (U.S.A.)

52. ಈ ಕೆಳಗಿನ ಯಾವ ತಿದ್ದುಪಡಿಯಲ್ಲಿ ಆಸ್ತಿಯ ಹಕ್ಕನ್ನು ಕೈಬಿಡಲಾಗಿದೆ? (By which of the following Right to Property has been omitted?)

a)  ಸಂವಿಧಾನದ 40 ನೇ ತಿದ್ದುಪಡಿ (40th Amendment of Constitution)

b) ಸಂವಿಧಾನದ 41 ನೇ ತಿದ್ದುಪಡಿ (41th Amendment of Constitution)

c) ಸಂವಿಧಾನದ 42 ನೇ ತಿದ್ದುಪಡಿ (42th Amendment of Constitution)

d) ಸಂವಿಧಾನದ 44 ನೇ ತಿದ್ದುಪಡಿ (44th Amendment of Constitution)

 53. ಭಾರತ ಸಂವಿಧಾನದಲ್ಲಿ 'ಸಮಾನ ಕೆಲಸಕ್ಕೆ ಸಮಾನ ವೇತನ'ವನ್ನು ಖಾತ್ರಿಪಡಿಸಿರುವುದು (Equal Pay for Equal Work’ has been ensured in the Indian Constitution as one of the)

a) ಮೂಲಭೂತ ಹಕ್ಕುಗಳು (Fundamental Rights)

b) ರಾಜ್ಯ ನೀತಿಯ ನಿರ್ದೇಶನ ತತ್ವಗಳು (Directive Principles of State Policy)

c) ಮೂಲಭೂತ ಕರ್ತವ್ಯಗಳು (Fundamental Duties)

d) ಆರ್ಥಿಕ ಹಕ್ಕುಗಳು (Economic Rights)

 54. ಭಾರತದ ಸಂವಿಧಾನದ ಯಾವ ವಿಧಿ ಸಂವಿಧಾನದ ತಿದ್ದುಪಡಿಯ ಕಾರ್ಯವಿಧಾನವನ್ನು ತಿಳಿಸುತ್ತದೆ? (Which Article of the Constitution of India lays down the procedure for the amendment of the Constitution?)

a) Article 348

b) Article 358

c) Article 368

d) Article 378

55. ಭಾರತದ ಯಾವ ರಾಷ್ಟ್ರಪತಿಯನ್ನು 'ಮಿಸೈಲ್ ಮ್ಯಾನ್' ಎಂದು ಕರೆಯಲಾಯಿತು? (Which President of India was called the ‘Missile Man’?)

a) ಡಾ. ರಾಧಾಕೃಷ್ಣನ್ (Dr. Radhakrishnan)

b) ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. A.P.J. Abdul Kalam)

c) ಡಾ. ಶಂಕರ್ ದಯಾಳ್ ಶರ್ಮಾ (Dr. Shankar Dayal Sharma)

d) ಮೇಲಿನ ಯಾವುದೂ ಅಲ್ಲ (None of the above)

 56. ಕೃಷ್ಣಾ ನದಿಯು ಈ ರಾಜ್ಯಗಳ ಮೂಲಕ ಹರಿಯುತ್ತದೆ (River Krishna flows through these states)

a) ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗೋವಾ (Maharashtra, Karnataka, Telangana, Goa)

b) ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ,ತಮಿಳುನಾಡು(Karnataka, Telangana, Andhra Pradesh, Tamil nadu)

c) ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ,ಕೇರಳ(Karnataka, Telangana, Andhra Pradesh, Goa)

d) ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ (Maharashtra, Karnataka, Telangana, Goa)

 57. Palghat gap ಯಾವ ಭಾಗದಲ್ಲಿ ಕಂಡುಬರುತ್ತದೆ. (Where is Palghat gap located?)

a) ಸಿವಾಲಿಕ್‌ ಮತ್ತು ಹಿಮಾಚಲ ನಡುವೆ ಕಂಡುಬರುತ್ತದೆ(Between Sivalik & Himachal)

b) ನೀಲಗಿರಿ ಬೆಟ್ಟಗಳ ಕೆಳ ಭಾಗದಲ್ಲಿ ಕಂಡುಬರುತ್ತದೆ (Lower part of Nilgiri hills)

c) ಮೈಕಲ್‌ ಶ್ರೇಣಿಯಲ್ಲಿ ಕಂಡುಬರುತ್ತದೆ (At Maikal Range)

d) ಅರಾವಳಿ ಭಾಗದಲ್ಲಿ ಕಂಡುಬರುತ್ತದೆ (At Aravali)

58. ಕೆಳಗಿನವುಗಳಲ್ಲಿ ಯಾವುದು ಬ್ರಹ್ಮಪುತ್ರ ನದಿಯ ಉಪನದಿ ಆಗಿಲ್ಲ?(Which of the following is not a tributary of Brahmaputra)

a) ಮಾಹಿ ನದಿ(River Mahi)

b) ಲೋಹಿತ್‌ ನದಿ(River Lohit)

c) ಮಾನಸ್‌ ನದಿ(River Manas)

d) ತೀಸ್ತಾ ನದಿ (River Thistha)

59.ಕಾಶ್ಮೀರ ಹಿಮಾಲಯದ ಭಾಗವಾಗಿರುವ ಕಾರೇವಾಸ್‌ …………..ಗೆ ಪ್ರಸಿದ್ಧಿ ಯಾಗಿದೆ.(The Karewas of Kashmir’s Himalaya is famous for ………….)

a) ಖರ್ಜೂರ್‌ (Dates)

b) ಕೇಸರಿ (Saffron)

c) ಹಲಸು (Jackfruit)

d) ಕಿತ್ತಳೆ (Orange)

60. ಕೆಳಗಿನ ಯಾವ ಜೋಡಿ ತಪ್ಪಾಗಿದೆ. (Which one of the following pairs is wrong?)

a) ಕನ್ವರ ಸರೋವರ- ಆಕ್ಸ ಬೋ ಲೇಕ್‌ (Kanwar lake – Oxbow lake)

b) ಉಲ್ಲರ ಸರೋವರ- ಸಿಹಿ ನೀರಿನ ಸರೋವರ (Wular lake – Fresh water lake)

c) ಸಾಂಬಾರ ಸರೋವರ- ಉಪ್ಪು ನೀರಿನ ಸರೋವರ (Sambar Lake – salt lake)

d) ಚಿಲ್ಕಾ ಸರೋವರ- ಪಶ್ಚಿಮ ಕರಾವಳಿ ಪ್ರದೇಶದ ಸರೋವರ (Chilka lake – a lake in west coastal region)

61. ಚೆನ್ನೈಯನ್ನು ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ  ದೆಹಲಿಯೊಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಯಾವುದು? (Which national highway joins Chennai to Delhi through Bengaluru, Tumkur, Davanagere, Hubballi, Belagavi?)

a) 44 NS

b) 48 GQ

c) 22 EW

d) 75 NH

62. ಕರ್ನಾಟಕದ ಎತ್ತರವಾದ ಶಿಖರಗಳ ಸರಿಯಾದ ಅನುಕ್ರಮ ಯಾವುದು?(Which is the correct order of highest peaks of Karnataka?)

a) ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ,ಪುಷ್ಪಗಿರಿ(Mullayyanagiri, Baba Budangiri, Pushpagiri)

b) ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಕುದರೆಮುಖ(Baba Budangiri, Mullayyanagiri, Kuduremukh)

c) ಮುಳ್ಳಯ್ಯನಗಿರಿ, ಬಾಬಾಬುಡನಗಿರಿ, ಕುದರೆಮುಖ (Mullayyanagiri, Baba Budangiri, Kuduremukh)

d) ಮುಳ್ಳಯ್ಯನಗಿರಿ, ಬಾಬಾಬುಡನಗಿರಿ, ಸ್ಕಂದಗಿರಿ(Mullayyanagiri, Baba Budangiri, Skandagiri)

 63. ಕರ್ನಾಟಕದ ವಿದ್ಯುಚ್ಛಕ್ತಿಗೆ ಸಂಬಂದಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ.(Which among the following statements regarding Karnataka’s electrical energy is wrong?)

a) ಪಶ್ಚಿಮಾಭಿಮುಖ ನದಿಗಳಿಂದ ಹೆಚ್ಚು ಜಲ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ.(More hydro-electric power is generated from west-flowing rivers.)

b) ನೇತ್ರಾವತಿ  ನದಿಯಿಂದ ಅತಿ ಹೆಚ್ಚು ಜಲವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. (Largest amount of hydro-electric power is generated from netravati river)

c) ವಿದ್ಯುತ್‌ ಪ್ರಸಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 5 ESCOMಗಳಿವೆ(There are 5 ESCOM’s in the state for supplying of electricity)

d) ಕರ್ನಾಟಕದಲ್ಲಿ ವಿದ್ಯತ್‌ ದರವನ್ನು ನಿಗದಿ ಪಡಿಸುವ ಜವಬ್ದಾರಿ  KERC ಹೊಂದಿದೆ(KERC is responsible for fixing the cost of electricity in Karnataka)

64. ಜಿಂದಾಲ್‌ ವಿಜಯನಗರ್‌ ಉಕ್ಕು ಕಾರ್ಖಾನೆ ಇರುವ ಸ್ಥಳ(Where is Jindal Vijayanagar Steel Industry located?)

a) ತೋರಣಗಲ್ಲು- ಬಳ್ಳಾರಿ ಜಿಲ್ಲೆ(Thoranagallu- Ballari district)

b) ತೋರಣಗಲ್ಲು- ವಿಜಯನಗರ ಜಿಲ್ಲೆ(Thoranagallu – Vijayanagar district)

c) ಮುನಿರಾಬಾದ್‌- ಕೊಪ್ಪಳ ಜಿಲ್ಲೆ(Munirabad – Koppala district)

d) ಭದ್ರಾವತಿ – ಶಿವಮೊಗ್ಗ(Bhadravati - Shivamogga)

65. ಕರ್ನಾಟಕದ ಖನಿಜ ಸಂಪನ್ಮೂಲಗಳಿಗೆ ಸಂಬಂದಿಸಿದಂತೆ ಯಾವ ಜೋಡಿ ಸರಿಯಾಗಿದೆ.(Select the correct pair regarding Karnataka’s mineral resources)

a) ತಾಮ್ರದ ಅದಿರು- ಇಂಗಳದಾಳು (Copper ore - Ingaladalu)

b) ಚಿನ್ನ- ಹಟ್ಟಿ (Gold - Hatti)

c) ಕಬ್ಬಿಣದ ಅದಿರು- ದೋಣಿಮಲೈ (Iron ore - Donimalai)

d) ಮೇಲಿನ ಎಲ್ಲವೂ (All of the above)

66. ಹೊಗೆಸೊಪ್ಪು ಬೆಳೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕದ ಪ್ರದೇಶ (Which part of Karnataka is famous for Tobacco?)

a) ಮಲೆನಾಡು ಪ್ರದೇಶ (Malenadu region)

b) ಅರೆಮಲೆನಾಡು ಪ್ರದೇಶ (Semi-malenadu region)

c) ಮೈದಾನ ಪ್ರದೇಶ (Maidan/Plains region)

d) ಕರಾವಳಿ ಪ್ರದೇಶ (Coastal region)

67.ಓಜೋನ್‌ ಪದರು ಕೆಳಗಿನ ಯಾವ ವಲಯದಲ್ಲಿದೆ.(Where is ozone layer found?)

a) ಟ್ರೋಪೊಸ್ಪಿಯರ್‌ (Troposphere)

b) ಥರ್ಮೋಸ್ಪಿಯರ್‌ (Thermosphere)

c) ಸ್ಟ್ರಾಟೋಸ್ಪಿಯರ್‌ (Stratosphere)

d) ಎಕ್ಸೋಸ್ಪಿಯರ್‌ (Exosphere)

68. ಭೂಕಂಪ ಉಂಟಾದಾಗ ಅತಿ ಹೆಚ್ಚು ಹಾನಿಯನ್ನುಂಟು ಮಾಡುವ ಅಲೆಗಳು(The most destructive waves during earthquakes are:)

a) ಪ್ರಾಥಮಿಕ  ಅಲೆಗಳು (Primary waves)

b) ದ್ವಿತೀಯ ಅಲೆಗಳು (Secondary waves)

c) ಮೇಲ್ಮೈ ಅಲೆಗಳು (Surface waves)

d) ಚತುರ್ಥ ಅಲೆಗಳು (Quaternary waves)

69. ನೈಲ್‌ ನದಿಗೆ ಸಂಬಂದಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ. (Which statement about Nile river is correct?)

a) ಈ ನದಿಯು ಪೂರ್ವಾಭಿಮುಖವಾಗಿ ಹರಿದು ಮೆಡಿಟೇರಿಯನ್‌ ಸಮುದ್ರ ಸೇರುತ್ತದೆ. (This river flows towards east and joins Mediterranean sea)

b) ಈ ನದಿಯು ಪಶ್ಚಿಮಾಭಿಮುಖವಾಗಿ ಹರಿದು ಮೆಡಿಟೇರಿಯನ್‌ ಸಮುದ್ರ ಸೇರುತ್ತದೆ.  (This river flows towards west and joins Mediterranean sea)

c) ಈ ನದಿಯು ದಕ್ಷಿಣಾಮುಖವಾಗಿ ಹರಿದು ಮೆಡಿಟೇರಿಯನ್‌ ಸಮುದ್ರ ಸೇರುತ್ತದೆ. (This river flows towards south and joins Mediterranean sea)

d) ಈ ನದಿಯು ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್‌ ಸಮುದ್ರ ಸೇರುತ್ತದೆ. (This river flows towards north and joins Mediterranean sea)

70. International date lineಅನ್ನು ಈ ಕೆಳಗಿನ ಯಾವ ರೇಖಾಂಶವನ್ನು ಆಧರಿಸಿ ಗುರ್ತಿಸಲಾಗಿದೆ(Which longitude does “International date line” represent?)

a) 180-degree

b) 82.5-degree east

c) 0 degree

d) 23.5-degree east

71) ಡ್ರೈ ಐಸ್ ಎಂದರೇನು? (What is dry ice?)

a) ಇಂಗಾಲದ ಡೈಆಕ್ಸೈಡ್ (Solid Carbon dioxide)

b) ಘನ ಸಾರಜನಕ ಡೈಆಕ್ಸೈಡ್ (Solid Nitrogen dioxide)

c) ಘನ ಸಲ್ಫರ್ ಡೈಆಕ್ಸೈಡ್ (Solid Sulphur dioxide)

d) ಘನ ನೀರು (Solid Water)

72)  ಕೆಳಗಿನವುಗಳಲ್ಲಿ ಯಾವುದು ನೀರಿನಲ್ಲಿ ಕರಗುವುದಿಲ್ಲ? (Which of the following is not soluble in water?)

a) ಸೀಸದ ಸಲ್ಫೇಟ್ (Lead Sulphate)

b) ಸತು ಸಲ್ಫೇಟ್ (Zinc Sulphate)

c) ಪೊಟ್ಯಾಸಿಯಮ್ ಸಲ್ಫೇಟ್ (Potassium Sulphate)

d) ಸೋಡಿಯಂ ಸಲ್ಫೇಟ್ (Sodium Sulphate)

 73) 10 ಕಿ. ಗ್ರಾಂ., 5 ಕಿ. ಗ್ರಾಂ. ಮತ್ತು 1 ಕಿ. ಗ್ರಾಂ. ತೂಕದ ಮೂರು ಕಬ್ಬಿಣದ ಗುಂಡಗಳನ್ನು ನಿರ್ವಾತದಲ್ಲಿ 100 ಅಡಿ ಎತ್ತರದಿಂದ ಕೆಳಕ್ಕೆ ಬೀಸಲಾಗುತ್ತದೆ. ಅವುಗಳಲ್ಲಿ ಯಾವುದು ಭೂಮಿಯನ್ನು ಮೊದಲು ತಲುಪುತ್ತದೆ? (10 kg, 5 kg and 1 kg. Three iron balls of weight are dropped from a height of 100 feet in vacuum. Which of them will reach earth first?)

a) 10 ಕಿ. ಗ್ರಾಂ. (10 kg)   

b) 5 ಕಿ. ಗ್ರಾಂ. (5 kg)

c) 1 ಕಿ. ಗ್ರಾಂ. (1 kg)

d) ಎಲ್ಲವೂ ಒಂದೇ ಸಮಯಕ್ಕೆ ಭೂಮಿಯನ್ನು ತಲುಪುತ್ತದೆ. (Everything reaches the earth at the same time.)

74) ಬಾರೋಮೀಟರ್_______ನ್ನು ಅಳೆಯಲು ಬಳಸಲಾಗುತ್ತದೆ. (A barometer is used to measure_______)

a) ವಾತಾವರಣದ ಒತ್ತಡ (Atmospheric pressure)           

b) ಉಷ್ಣದ ಪ್ರಮಾಣ (Temperature)

c) ಶಬ್ದದ ತೀವ್ರತೆ (Sound intensity) 

d) ವಿದ್ಯುತ್ ಪ್ರವಾಹ (Electric current)

75) ಗಾಯಿಟರ್ ಕಾಯಿಲೆಯು______ಕೊರತೆಯಿಂದ ಉಂಟಾಗುತ್ತದೆ. (Goitre disease is caused by deficiency of ______)

a) ಸೋಡಿಯಂ (Sodium)    

b) ಪೊಟ್ಯಾಷಿಯಂ (Potassium)

c) ಅಯೋಡಿನ್ (Iodine)

d) ಕಬ್ಬಿಣ (Iron)

76) ರಾಷ್ಟ್ರೀಯ ವಿಜ್ಞಾನ ದಿನ ಎಂದು ಯಾವ ದಿನ ಆಚರಿಸುತ್ತಾರೆ? (Which day is celebrated as National Science Day?)

a) ಜನೇವರಿ 28 (28th January)    

b) ಫೆಬ್ರವರಿ 28 (28th February)

c) ಮೇ 28 (May 28)       

d) ಡಿಸೆಂಬರ್ 1 (December 1)

77) ಹಿಮೋಫಿಲಿಯಾ ಎಂಬ ವಂಶವಾಹಿ ರೋಗವು ಈ ಕೆಳಗಿನದಕ್ಕೆ ಎಡೆ ಮಾಡಿಕೊಡುತ್ತದೆ?  (The genetic disease haemophilia causes which of the following?)

a) ಹಿಮೋಗ್ಲೋಬಿನ್ ಮಟ್ಟದ ಇಳಿಕೆ (Decrease in haemoglobin level)

b) ಹೃದಯ ಸಂಬಂಧಿ ಕಾಯಿಲೆ (Cardiovascular disease)

c) ಬಿಳಿ ರಕ್ತ ಕಣಗಳ ಸಂಖ್ಯೆಯ ಇಳಿಕೆ (Decrease in white blood cell count)

d) ರಕ್ತ ಹೆಪ್ಪುಗಟ್ಟದಿರುವಿಕೆ (Absence of blood clotting)

78) ಆಮ್ಲ ಮಳೆಯು ಪರಿಸರ ಮಾಲಿನ್ಯದಿಂದ ಆದೆ ಇದಕ್ಕೆ ಕಾರಣ. (Acid rain is caused by environmental pollution.)

a) ಕಾರ್ಬನ್ ಡೈ ಅಕ್ಸೈಡ್ ಮತ್ತು ನೈಟ್ರೋಜನ್ (Carbon Dioxide and Nitrogen)

b) ಕಾರ್ಬನ್ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ (Carbon monoxide and carbon dioxide)

c)  ಓಝೋನ್ ಮತ್ತು ಕಾರ್ಬನ್ ಡೈ ಆಕ್ಸೈಡ್ (Ozone and carbon dioxide)

d) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ (Nitrous oxide and sulphur dioxide)

79) ನೀರಿನಲ್ಲಿ ನೀರ್ಗುಳ್ಳಿಯು ಹೀಗೆ ಕಾರ್ಯ ನಿರ್ವಹಿಸುತ್ತದೆ. (An air bubble in water act like a)

a) ಪೀನ ಮಸೂರ (Convex lens)

b) ಪೀನ ದರ್ಪಣ (Convex mirror)

c) ನಿಮ್ನ ಮಸೂರ (Concave lens)

d) ನಿಮ್ನ ದರ್ಪಣ (Concave mirror)

80) ಕೆಳಗಿನ ಬೆಳೆಗಳಲ್ಲಿ, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಎರಡರ ಪ್ರಮುಖ ಮಾನವಜನ್ಯ ಮೂಲ ಯಾವುದು? (Among the following crops, which one is the most important anthropogenic source of both methane and nitrous oxide?)

a) ಹತ್ತಿ (Cotton)

b) ಅಕ್ಕಿ (Rice)

c) ಕಬ್ಬು (Sugarcane)

d) ಗೋಧಿ (Wheat)            

81) ನೀರು ಇತರ ಯಾವುದೇ ದ್ರವಕ್ಕಿಂತ ಹೆಚ್ಚಿನ ವಸ್ತುಗಳನ್ನು ಕರಗಿಸುತ್ತದೆ ಏಕೆಂದರೆ (Water can dissolve more substances than any other liquid because)

a) ಇದು ಪ್ರಕೃತಿಯಲ್ಲಿ ದ್ವಿಧ್ರುವಿಯಾಗಿದೆ (it is dipolar in nature)

b) ಇದು ಶಾಖದ ಉತ್ತಮ ವಾಹಕವಾಗಿದೆ (it is a good conductor of heat)

c) ಇದು ನಿರ್ದಿಷ್ಟ ಶಾಖದ ಹೆಚ್ಚಿನ ಮೌಲ್ಯವನ್ನು ಹೊಂದಿದೆ (it has high value of specific heat)

d) ಇದು ಹೈಡ್ರೋಜನ್‌ನ ಆಕ್ಸೈಡ್ ಆಗಿದೆ (it is an oxide of hydrogen)

82) ಅಡುಗೆ ಸೋಡಾ ಎಂದರೆನು? (What is baking soda?)

a) ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate)

b) ಪೊಟ್ಯಾಶಿಯಂ ಕ್ಲೋರೈಡ್ (Potassium chloride)

c) ಪೊಟ್ಯಾಶಿಯಂ ಕಾರ್ಬೋನೇಟ್ (Potassium carbonate)

d) ಪೊಟ್ಯಾಶಿಯಂ ಹೈಡ್ರಾಕ್ಸೈಡ್ (Potassium hydroxide)

83) ಸಸ್ಯಗಳು ತಮಗೆ ಬೇಕಾದ ನೀರಿನ ಬಹುಭಾಗವನ್ನು ಇವುಗಳ ಮೂಲಕ ಹೀರಿಕೊಳ್ಳುತ್ತವೆ. (Plants absorb most part of water needed by them through their____)

a) ಎಲೆಗಳು (Leaves)

b) ಕಾಂಡ (Trunk)

c) ಪುಷ್ಪಗಳು (Flowers)

d) ಬೇರುಗಳು (Roots)

84) ರಕ್ತದ ಗುಂಪುಗಳು ಇವರಿಂದ ಕಂಡು ಹಿಡಿಯಲ್ಪಟ್ಟವು. (The blood groups were discovered by)

a) ಗ್ರೆಗರ್  ಮೆಂಡಲ್ (Gregor Mendel)

b) ಚಾರ್ಲ್ಸ್  ಡಾರ್ವಿನ್ (Charles Darwin)

c) ವ್ಯಾಟ್ಸನ್ (Watson)

d) ಕಾರ್ಲ್ ಲ್ಯಾಂಡ್‌ ಸ್ಟೈನರ್ (Karl Landsteiner)

85) ಸಾಮಾನ್ಯವಾಗಿ ಎಲೆಕ್ಟ್ರಿಕ್ ಬಲ್ಪಗಳಲ್ಲಿ ತುಂಬಿಸಲ್ಪಡುವ ಅನಿಲ ಇದಾಗಿದೆ (The gas usually filled in electric bulbs is)

a) ನೈಟ್ರೋಜನ್ ಮತ್ತು ಆರ್ಗಾನ್ (Nitrogen and/or argon)

b) ಜಲಜನಕ ಮತ್ತು ಕ್ಲೋರಿನ್ (Hydrogen and/or chlorine)

c) ಕಾರ್ಬನ್ ಡೈ ಆಕ್ಸೈಡ್ ಮತ್ತು ಆಮ್ಲಜನಕ (Carbon dioxide and/or oxygen)

d) ಆಮ್ಲಜನಕ ಮತ್ತು ಜಲಜನಕ (Oxygen and/or Hydrogen)

86) ಎಲೆಕ್ಟ್ರಾನ್-ಗಳ ಹರಿವನ್ನು ಸಾಮಾನ್ಯವಾಗಿ ಹೀಗೆಂದು ಕರೆಯಲಾಗುತ್ತದೆ. (Flow of electrons is generally termed as)

a) ವಿದ್ಯುತ್ ಪ್ರವಾಹ (Electric current)

b) ವಿದ್ಯುತ್‌ ಆಘಾತ (Electric shock)

c) ಅರೆವಾಹಕ (Semiconductor)

d) ಮೇಲಿನವುಗಳಲ್ಲಿ ಯಾವುದೂ ಅಲ್ಲ (None of the above)

87) ಜಾಗತಿಕ ಸಂವಹನಕ್ಕಾಗಿ ಅಗತ್ಯವಿರುವ ಉಪಗ್ರಹಗಳ ಕನಿಷ್ಠ ಸಂಖ್ಯೆ? (For a global communication, minimum number of satellites needed is)

a) 2

b) 3

c) 6

d) 9

88) ಕೆಳಗಿನ ಯಾವುದರಲ್ಲಿ ಟ್ರಿಪ್ಸಿನ್ ಇರುತ್ತದೆ? (Trypsin is present in which of the following?) 

a) ಪಿತ್ತರಸ ರಸ (Bile juice)

b) ಲಾಲಾರಸ (Saliva)

c) ಗ್ಯಾಸ್ಟ್ರಿಕ್ ಜ್ಯೂಸ್ (Gastric juice)

d) ಮೇದೋಜ್ಜೀರಕ ಗ್ರಂಥಿಯ ರಸ (Pancreatic juice)

89) ಆಯ್ಸ್ಟರ್ ಮಶ್ರೂಮ್ ಆಕ್ರಮಣಕಾರಿ ಪರಭಕ್ಷಕ ಶಿಲೀಂಧ್ರಗಳ ಉದಾಹರಣೆಯಾಗಿದೆ__? (Oyster mushroom is an example of predator fungi that attacks__?)

a) ಟೇಪ್ ವರ್ಮ್ಸ್ (Tapeworms)

b) ಪಿನ್ವರ್ಮ್ಗಳು (Pinworms)

c) ಪ್ಲಾಟಿಹೆಲ್ಮಿಂಥೆಸ್ (Platyhelminthes)

d) ದುಂಡಾಣು ಹುಳುಗಳು (Roundworms)

90) ಕೆಳಗಿನ ಯಾವ ಬಣ್ಣದಲ್ಲಿ, ದ್ಯುತಿಸಂಶ್ಲೇಷಣೆಯ ದರವು ಗರಿಷ್ಠವಾಗಿದೆ? (In which of the following colour, rate of photosynthesis is maximum?)

a) ಕೆಂಪು (Red)

b) ನೀಲಿ (Blue)

c) ಹಸಿರು (Green)

d) ಹಳದಿ (Yellow)

91. ಒಂದು ತರಗತಿಯಲ್ಲಿ 100 ವಿದ್ಯಾರ್ಥಿಗಳಿದ್ದು, ಅದರಲ್ಲಿ 60% ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಾರೆ, 30% ವಿದ್ಯಾರ್ಥಿಗಳು ಫುಟ್ಬಾಲ್ ಆಡುತ್ತಾರೆ ಮತ್ತು 10% ವಿದ್ಯಾರ್ಥಿಗಳು ಎರಡೂ ಆಟಗಳನ್ನು ಆಡುತ್ತಾರೆ. ಹಾಗಾದರೆ ಕ್ರಿಕೆಟ್ ಮತ್ತು ಫುಟ್ಬಾಲ್ ಎರಡನ್ನೂ ಆಡದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು? (There are 100 students in a particular class. 60% students play cricket, 30% students play football and 10% students play both games. What is the number of students who neither play cricket nor football?)

a) 25 %

b) 20 %

c) 18 %

d) 15%

92. ಯಾವ ಬಡ್ಡಿದರದಂತೆ ಒಂದು ಅಸಲು ಸರಳಬಡ್ಡಿಯ ಪ್ರಕಾರ 10 ವರ್ಷಗಳಲ್ಲಿ ತ್ರಿಗುಣವಾಗುತ್ತದೆ? (At what rate of interest does a simple interest rate triple in 10 years?)

a) 10

b) 21

c) 15

d) 20

93. 31 ದಿನಗಳನ್ನು ಹೊಂದಿರುವ ಒಂದು ತಿಂಗಳು ಗುರುವಾರದಿಂದ ಕೊನೆಗೊಂಡರೆ ಆ ತಿಂಗಳಲ್ಲಿ ಎಷ್ಟು ಶುಕ್ರವಾರಗಳಿರುತ್ತವೆ?(If a month with 31 days ends on Thursday, how many Fridays does this month have?)

a) 4

b) 5

c) 4 ಅಥವಾ 5 (4 or 5)

d) ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ (We can’t say that clearly)

94. ಕೆಳಗಿನ ಯಾವ ಜೋಡಿ ತಪ್ಪಾಗಿದೆ? (Which pair is wrong?)

a) 2, 8

b) 3, 27

c) 5, 25

d) 6, 216

95. ಪ್ರಶ್ನಾರ್ಥಕ ಚಿಹ್ನೆ ಇರುವ ಸ್ಥಾನದಲ್ಲಿ ಬರಬೇಕಾದ ಅಕ್ಷರ ಯಾವುದು? (Which letter replaces the question mark?)

a) P

b) Q

c) R

d) S

96. ಅಡುಗೆ ಎಣ್ಣೆ ಬೆಲೆ ಶೇ.25 ರಷ್ಟು ಏರಿಕೆಯಾಗಿದೆ. ಆದರೆ ಎಣ್ಣೆಯ ಮೇಲಿನ ವೆಚ್ಚವನ್ನು ಹೆಚ್ಚಿಸದಂತೆ ಕುಟುಂಬವು ಅಡುಗೆ ಎಣ್ಣೆಯ ಬಳಕೆಯಲ್ಲಿ ಮಾಡಬೇಕಾದ ಕಡಿತದ ಶೇಕಡಾ ಪ್ರಮಾಣ ಎಷ್ಟು? (The price of cooking oil has increased by 25%. The percentage of reduction that a family should make in the use of cooking oil, so as not to increase the expenditure in this account, is)

a) 20%

b) 25%

c) 15%

d) 10%

97. ವಿಮಲ ಮತ್ತು ಅರುಣರ ಪ್ರಸ್ತುತ ವಯಸ್ಸಿನ ಅನುಪಾತವು 3:5 ಆಗಿದ್ದು ಹಾಗೂ ಅವರಿಬ್ಬರ ವಯಸ್ಸಿನ ಮೊತ್ತವು 80 ವರ್ಷ ಆಗಿದೆ. ಹಾಗಾದರೆ 10 ವರ್ಷಗಳ ನಂತರ ಅವರಿಬ್ಬರ ವಯಸ್ಸಿನ ಅನುಪಾತವೆಷ್ಟು?(The ratio of Vimal's and Arun's present age is 3: 5 respectively and the sum of their ages is 80 years. The ratio of their ages After 10 years will be)

a) 3:5

b) 1:2

c) 3:5

d) 2:3

98. ಒಂದು ವಸ್ತುವಿನ ನಮೂದಿತ ಬೆಲೆ ರೂ. 800 ಆಗಿದ್ದು, ಅಂಗಡಿಯವನು ಆ ವಸ್ತುವಿನ ಮೇಲೆ ಅನುಕ್ರಮವಾಗಿ 10% ಹಾಗೂ 5% ರಿಯಾಯತಿಗಳನ್ನು ನೀಡಿದರೆ, ಆ ವಸ್ತುವಿನ ಮಾರಾಟದ ಬೆಲೆ ಎಷ್ಟು? (Marked price of an item is Rs. 800. If a shopkeeper offers two discounts, one of 10% and another of 5% on the item, how much will be the selling price of the item?)

a) Rs. 684

b) Rs. 864

c) Rs. 486

d) Rs. 846

99. ಕೆಳಗಿನ ಆಕೃತಿಯಲ್ಲಿ ಎಷ್ಟು ತ್ರಿಭುಜಗಳಿವೆ? (How many triangles in the figure?)

a) 10

b) 12

c) 14

d) 16

 100. ಒಂದು ಶಾಲೆಯ  ವಿದ್ಯಾರ್ಥಿಗಳಲ್ಲಿ 70% ಹುಡುಗರಿದ್ದಾರೆ. ಆ ಶಾಲೆಯ ವಿದ್ಯಾರ್ಥಿಗಳಲ್ಲಿ 345 ಜನ ಹುಡುಗಿಯರಿದ್ದರೆ, ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು? (70% of the students in a school are boys. If the number of girls is 345, then the total number of students is)

a) 1150

b) 1050

c) 1000

d) 1500

MODEL TEST -02 - Key Answers- 2023

1) ವಿಶ್ವದ ಅತೀ ಉದ್ದನೆಯ ನದಿ ಕ್ರೂಸ್‌ ಯಾವ ನದಿಯಲ್ಲಿ ಆರಂಭಿಸಲಾಗಿದೆ? (In which river The world's longest river cruise is started?)

c) ಗಂಗಾ (Ganges)

 2) ಜಿಲ್ಲಾ ಉತ್ಸವಗಳ ಕುರಿತಾದ ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs about district Utsavs is not correct?)

a) ಹಂಪಿ ಉತ್ಸವ – ಬಳ್ಳಾರಿ ಜಿಲ್ಲೆ (Hampi Utsav – Bellary District)

3) ಏರೋ ಇಂಡಿಯಾ 2023 ನಡೆದ ಸ್ಥಳ, (Venue of Aero India 2023,)

a) ಬೆಂಗಳೂರು (Bengaluru)

 4) ಈ ಕೆಳಗಿನ ಪ್ರಸಿದ್ಧ ಪುಟ್ಬಾಲ್‌ ತಾರೆಗಳು – ದೇಶಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of famous football stars – countries are incorrect?)

d) ಲಿಯೋನಲ್‌ ಮೆಸ್ಸಿ – ಫ್ರಾನ್ಸ್‌ (Lionel Messi – France)

5) ಕರ್ನಾಟಕದ ಯಾವ ಸ್ಥಳದಲ್ಲಿ ಪಿ.ಎಂ. ಮಿತ್ರಾ ಜವಳಿ ಪಾರ್ಕ್‌ ಆರಂಭಿಸಲಾಗಿದೆ (In which place in Karnataka P.M. Mitra Textile Park has been started)

b) ಕಲುಬುರಗಿ (Kaluburagi)

 6) ಈ ಕೆಳಗಿನ ದೇಶದ ಪ್ರಮುಖ ಸಂಸ್ಥೆಗಳು – ಕೇಂದ್ರ ಕಚೇರಿ ಇರುವ ಸ್ಥಳಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of major organizations in the country – head office locations is not correct?)

a) ISRO – ಶ್ರೀಹರಿಕೋಟಾ (ISRO – Sriharikota)

7) ಡೈಮಂಡ್‌ ಲೀಗ್‌ ಯಾವುದಕ್ಕೆ ಸಂಬಂಧಿಸಿದೆ (Diamond League is related to,)

c) ಅಥ್ಲೆಟಿಕ್ಸ್ (Athletics)

8) ಕರ್ನಾಟಕದ ಚಳ್ಳಕೆರೆಯಲ್ಲಿ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳ ಘಟಕಗಳು ಇವೆ. ಈ ಕೆಳಗಿನ ಯಾವ ಸಂಸ್ಥೆಗಳಿವೆ. (Challakere in Karnataka has units of leading scientific institutes of the country. Which of the following organizations are there?)

c) ISRO, DRDO, BARC, IIsc

9) ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರು, (Present President of Kendra Sahitya Academy,)

a) ಮಾಧವ ಕೌಶಿಕ್ (Madhava Kaushik)

 10) ಕರ್ನಾಟಕದ ಪೊಲೀಸ್‌ ವ್ಯವಸ್ಥೆಯ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about the police system of Karnataka is not correct.)

c) ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು 1962 ರಲ್ಲಿ ಸ್ಥಾಪನೆಯಾಗಿದೆ (Karnataka State Police Department was established in 1962)

11) ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 2023 ರ ಆಸ್ಕರ್‌ ಪ್ರಶಸ್ತಿ ವಿಜೇತ ಸಿನೆಮಾ, (The 2023 Oscar-winning movie in the Best Documentary category,)

c) The Elephant Whisperers

12) ಕರ್ನಾಟಕದ ಪೊಲೀಸ್‌ ವ್ಯವಸ್ಥೆಯ ನೂತನ ವಿದ್ಯಮಾನಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about recent developments in the police system of Karnataka is not correct?)

 d) ದೇಶದ ಮೊದಲ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯವು ಶಿವಮೊಗ್ಗದಲ್ಲಿ ಆರಂಭವಾಗಿದೆ (Country's first National Defense University started at Shimoga)

 13) ಕರ್ನಾಟಕದ ಬ್ಲೂಫ್ಲಾಗ್‌ ಬೀಚ್‌ ಇದು/ಇವು, (The Blue Flag Beach of Karnataka is/are,)

d) ಪಡುಬಿದ್ರಿ – ಉಡುಪಿ, ಕಾಸರಕೋಡು – ಉತ್ತರ ಕನ್ನಡ (Padubidri – Udupi, Kasarakodu – Uttara Kannada)

14) ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ. (Which of the following statements is not correct?)

 d) ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಕ್ಕಾಗಿ “Two Finger Test” ಈಗಲೂ ಬಳಸಲಾಗುತ್ತಿದೆ. (“Two Finger Test” is still used for evidence in rape cases)

15) ಪಾಕಿಸ್ತಾನದ ಪ್ರಸ್ತುತ ಪ್ರಧಾನಮಂತ್ರಿ (Current Prime Minister of Pakistan is)

c) ಶಹಬಾಜ್‌ ಷರೀಫ್ (Shahbaz Sharif)

16) The Ashes ಪಂದ್ಯಾವಳಿಯ ಕುರಿತಾದ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about The Ashes tournament is not correct.)

d) 2021-22 ಸಾಲಿನ ಟ್ರೋಫಿಯನ್ನು ಹೊಂದಿರುವವರು ಇಂಗ್ಲೆಂಡ್‌ ತಂಡ (England team hold the trophy of 2021-22 season)

17) ವಂದೇ ಭಾರತ್‌ ರೈಲು ಸೇವೆಯ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ. (Mark the correct statement about Vande Bharat train service.)

b) ಇದು ಶತಾಬ್ದಿ ರೈಲು ಸೇವೆಯ ನಂತರದ ಮಾದರಿಯಾಗಿದೆ (This is successor of Shatabdi train service)

18) ಭಾರತದ ರಕ್ಷಣಾ ವ್ಯವಸ್ಥೆಯ ಕುರಿತಾದ ಕೆಳಗಿನ ಜೋಡಿಯು ಸರಿಯಾಗಿಲ್ಲ. (The following pair about India's defense system is incorrect.)

b) ಬ್ರಹ್ಮೋಸ್‌ – ಯುದ್ಧ ಟ್ಯಾಂಕ್ (BrahMos – Battle Tank)

19) ನೊವಾಕ್‌ ಜಾಕೋವಿಕ್‌ ಕುರಿತಾದ ಸರಿಯಾಗಿರದ ಹೇಳಿಕೆ ಯಾವುದು? (Which statement about Novak Djokovic is incorrect?)

d) ಅವರು ಗೆದ್ದ ಗ್ರಾಂಡ್‌ ಸ್ಲಾಮ್‌ ಟೈಟಲ್‌ಗಳಲ್ಲಿ, 10 ಟೈಟಲ್‌ ಗಳು ವಿಂಬಲ್ಡನ್‌ ನದು. (Of the Grand Slam titles he won, 10 were at Wimbledon.)

20) ಸೌಂದರ್ಯ ಸ್ಪರ್ಧೆಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statements about beauty pageants is not correct)

 c) 2022 ರ ಫೆಮಿನಾ ಮಿಸ್‌ ವರ್ಲ್ಡ್ ಆಗಿರುವವರು ನಂದಿನಿ ಗುಪ್ತಾ (Nandini Gupta is won the title Femina Miss World 2022)

21. ತಪ್ಪಾದ ಜೋಡಿ ಗುರ್ತಿಸಿ (Identify the incorrect pair)

b) ಗೌತಮ – ಉತ್ತರ ಮೀಮಾಂಸ (Gautama – Uttara Mimamsa)

22. ತಪ್ಪಾದ ಜೋಡಿ ಗುರ್ತಿಸಿ (Identify the incorrect pair)

d) ಬನವಾಲಿ – ಮಣಿಗಳ ತಯಾರಿ (Banawali – Preparation of beads)

23. ಸರಿಯಾದ ಜೋಡಿ ಗುರ್ತಿಸಿ (Identify the correct pair)

c) ಶಂಕರಾಚಾರ್ಯ- ಅದ್ವೈತ ಸಿದ್ದಾಂತ (Shankaracharya - Advaita Siddhanta)

 24. ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಿ (Which of the following is the correct pair?)

c) ಸಸಾರಾಂ ಸಮಾದಿ – ಷೇರ್‌ ಷಹಾ (Sasaram tomb – Sher Shah)

25. ಕಾಲಾನುಕ್ರಮವಾಗಿ ಜೋಡಿಸಿ (Arrange chronologically)

1. ಅಸಹಕಾರ ಚಳುವಳಿ (Non-Cooperation Movement)

2. ಜಲಿಯನ್‌ ವಾಲಾಬಾಗ್‌ ದುರಂತ (Jallianwala Bagh Tragedy)

3. ಕ್ರಿಪ್ಸ್‌ ಆಯೋಗ (Cripps Commission)

4. ಕ್ಯಾಬಿನೆಟ್‌ ಮಿಷನ್

b) 2134 

 26. 1928ರಲ್ಲಿ ನಡೆದ ಬಾರ್ಡೋಲಿ ಸತ್ಯಾಗ್ರಹದ ಮುಂದಾಳತ್ವ ವಹಿಸಿದವರಾರು (Who led the Bardoli Satyagraha in 1928)

d) ವಲ್ಲಭಬಾಯಿ ಪಟೇಲ್ (Vallabhbhai Patel)

27.ತಪ್ಪಾಗಿರುವ ಜೋಡಿ (Wrong pair)

 d) ಜೈ ಜವಾನ್‌ ಜೈ ಕಿಸಾನ್‌ – ವಾಜಪೇಯಿ (Jai Jawan Jai Kisan – Vajpayee)

28. ಸರಿಯಾದ ಜೋಡಿ (The right pair)

d) ಬೆಳಗಾಂ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷರು – ಗಾಂದೀಜಿ (President of Belgaum National Congress – Gandhi)

29.ತಪ್ಪಾಗಿರುವುದು (wrong pair)

c) 1799 – 3ನೆ ಆಂಗ್ಲೋ ಮೈಸೂರು ಯುದ್ಧ (1799 – 3rd Anglo Mysore War)

30. ಸರಿ ಇಲ್ಲದ ಜೋಡಿ (wrong pair)

a) ವೃಷಭ/ನಂದಿ –  ಕದಂಬರು (Taurus/Nandi – Kadambaru)

31. ಕರ್ನಾಟಕದ ಜಲಿಯನ್‌ ವಾಲಾಬಾಗ್‌ (Jallianwalabag of Karnataka)

a) ವಿದುರಾಶ್ವತ್ತ (Viduraswattha)

 32. ತಲಕಾಡುಗೊಂಡ ಬಿರುದು ಪಡೆದವರು (The recipient of the title thalakadugonda was)

d) ವಿಷ್ಣುವರ್ಧನ (Vishnuvardhana)

33. ಐಹೊಳೆ ಶಾಸನವನ್ನು ರಚಿಸಿದವರು (who composed the Aihole Inscription)

b) ರವಿಕೀರ್ತಿ (Ravi Keerthi)

 34. ತಪ್ಪಾ ಜೋಡಿ (wrong pair)

 d) ಎಲ್ಲೋರ ಕೈಲಾಸನಾಥ – ಅಮೋಘವರ್ಷ (Kailasanath of Ellore – Amoghavarsha)

 35. ಕೃಷ್ಣ ದೇವರಾಯ ನ ವಂಶ (Descendant of Krishna Devaraya)

c) ತುಳುವ (Thuluva)

 36. 15 ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು? Who was the Chairman of the 15th Finance Commission?)

a) N K ಸಿಂಗ್ (N K Singh)

37. ಕೆಳಗಿನವುಗಳಲ್ಲಿ ಯಾವುದು ಕೇಂದ್ರ ತೆರಿಗೆಯಾಗಿದೆ? (Which of the following is a union tax?)

a) ಕಾರ್ಪೋರೆಟ್‌ ತೆರಿಗೆ(Corporation tax)

 38. ಕೆಳಗಿನವುಗಳಲ್ಲಿ ಯಾವುದು ವಿಶ್ವ ಬ್ಯಾಂಕ್‌ನ ಅಂಗ ಸಂಸ್ಥೆಯಾಗಿದೆ? (Which of the following is an institution of World Bank?)

d) ಮೇಲಿನ ಎಲ್ಲಾ (All the above)

39.  ಗಾಂಧಿ ಯೋಜನೆ ನೀಡಿದವರು (The Gandhian plan was presented by?)

b) ಶ್ರೀಮನ್‌ ನಾರಾಯಣ (Shriman Narayan)

 40. ರಾಷ್ಟ್ರೀಯ ಆದಾಯದ ಅಂದಾಜು  ಮಾಡುವ ಜವಾಬ್ದಾರಿ(The national income estimation is the responsibility of)

c) NSO

 41.  ಕೆಳಗಿನವುಗಳಲ್ಲಿ ಯಾವುದು ಬಡತನದ ಅಂದಾಜುಗೆ ಸಂಬಂಧಿಸಿದೆ? (Which of the following is associated with poverty estimation?)

d) ಮೇಲಿನ ಎಲ್ಲಾ (All the above)

42. ಪ್ರಮುಖ ಬ್ಯಾಂಕ್‌ಗಳ ರಾಷ್ಟ್ರೀಕರಣ ಯಾವಾಗ ಮಾಡಲಾಯಿತು? (When did the nationalisation of major banks happen?)

c) ಜುಲೈ, 1969 (July, 1969)

 43.  ಯಾವ ವಲಯವನ್ನು ಸೇವಾ ವಲಯ ಎಂದೂ ಕರೆಯುತ್ತಾರೆ? (Which sector is also called the service sector?)

b) ತೃತೀಯ (Tertiary)

 44. ಸೂಕ್ಷ್ಮ ಉದ್ಯಮ  ಎಂದರೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲಿನ ಹೂಡಿಕೆಯು ಎಷ್ಟು ಮೊತ್ತವನ್ನು ಮೀರುವಂತಿಲ್ಲ (A micro enterprise is an enterprise where investment in plant and machinery does not exceed how much amount?)

b) 1 ಕೋಟಿ (1Crore)

45. ಭಾರತದಲ್ಲಿ ಆರ್ಥಿಕ ವರ್ಷ ಪ್ರಾರಂಭ (The financial year starts in India is)

a) ಏಪ್ರಿಲ್‌ 1 (April 1)

46. ಕೆಳಗಿನವುಗಳಲ್ಲಿ ಯಾವುದು ಸಂಸತ್ತಿನ ಅತಿದೊಡ್ಡ ಸಮಿತಿಯಾಗಿದೆ? (Which one of the following is the largest Committee of the Parliament?)

b) ಅಂದಾಜು ಸಮಿತಿ (The Committee on Estimates)

 47. ಕೆಳಗಿನ ಯಾವ ಕಾಯಿದೆಯಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ? (In which of the following Acts, the provision was made for the establishment of Supreme Court?)

a) ರೆಗ್ಯುಲೇಟಿಂಗ್ ಆಕ್ಟ್, (1773 Regulating Act, 1773)

 48. ಕೆಳಗಿನವರಲ್ಲಿ ಯಾರು ಉದ್ದೇಶಗಳ ನಿರ್ಣಯವನ್ನು ಮಂಡಿಸಿದರು? (Who of the following presented the objectives resolution?)

b) ಪಂ. ಜವಾಹರಲಾಲ್ ನೆಹರು (Pt. Jawaharlal Nehru)

 49. ಭಾರತೀಯ ಸಂವಿಧಾನವನ್ನು ಅಂಗೀಕರಿಸದವರು (Indian Constitution was adopted by)

a) ಸಂವಿಧಾನ ರಚನ ಸಭೆ (Constituent Assembly)

 50. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಇವರಿಂದ ನೇಮಕವಾಗುತ್ತದೆ (The Chief Election Commissioner of India is appointed by)

b) ರಾಷ್ಟ್ರಪತಿ (President)

51. ಭಾರತ ಸಂವಿಧಾನದ ಪ್ರಸ್ತಾವನೆಯನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ  (The idea of the Preamble has been borrowed in Indian Constitution from the Constitution of)

d) ಯು.ಎಸ್.ಎ (U.S.A.)

52. ಈ ಕೆಳಗಿನ ಯಾವ ತಿದ್ದುಪಡಿಯಲ್ಲಿ ಆಸ್ತಿಯ ಹಕ್ಕನ್ನು ಕೈಬಿಡಲಾಗಿದೆ? (By which of the following Right to Property has been omitted?)

d) ಸಂವಿಧಾನದ 44 ನೇ ತಿದ್ದುಪಡಿ (44th Amendment of Constitution)

53. ಭಾರತ ಸಂವಿಧಾನದಲ್ಲಿ 'ಸಮಾನ ಕೆಲಸಕ್ಕೆ ಸಮಾನ ವೇತನ'ವನ್ನು ಖಾತ್ರಿಪಡಿಸಿರುವುದು (Equal Pay for Equal Work’ has been ensured in the Indian Constitution as one of the)

b) ರಾಜ್ಯ ನೀತಿಯ ನಿರ್ದೇಶನ ತತ್ವಗಳು (Directive Principles of State Policy)

54. ಭಾರತದ ಸಂವಿಧಾನದ ಯಾವ ವಿಧಿ ಸಂವಿಧಾನದ ತಿದ್ದುಪಡಿಯ ಕಾರ್ಯವಿಧಾನವನ್ನು ತಿಳಿಸುತ್ತದೆ? (Which Article of the Constitution of India lays down the procedure for the amendment of the Constitution?)

c) Article 368

55. ಭಾರತದ ಯಾವ ರಾಷ್ಟ್ರಪತಿಯನ್ನು 'ಮಿಸೈಲ್ ಮ್ಯಾನ್' ಎಂದು ಕರೆಯಲಾಯಿತು? (Which President of India was called the ‘Missile Man’?)

b) ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. A.P.J. Abdul Kalam)

56. ಕೃಷ್ಣಾ ನದಿಯು ಈ ರಾಜ್ಯಗಳ ಮೂಲಕ ಹರಿಯುತ್ತದೆ (River Krishna flows through these states)

 d) ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ (Maharashtra, Karnataka, Telangana, Goa)

 57. Palghat gap ಯಾವ ಭಾಗದಲ್ಲಿ ಕಂಡುಬರುತ್ತದೆ. (Where is Palghat gap located?)

 b) ನೀಲಗಿರಿ ಬೆಟ್ಟಗಳ ಕೆಳ ಭಾಗದಲ್ಲಿ ಕಂಡುಬರುತ್ತದೆ (Lower part of Nilgiri hills)

58. ಕೆಳಗಿನವುಗಳಲ್ಲಿ ಯಾವುದು ಬ್ರಹ್ಮಪುತ್ರ ನದಿಯ ಉಪನದಿ ಆಗಿಲ್ಲ?(Which of the following is not a tributary of Brahmaputra)

a) ಮಾಹಿ ನದಿ(River Mahi)

59.ಕಾಶ್ಮೀರ ಹಿಮಾಲಯದ ಭಾಗವಾಗಿರುವ ಕಾರೇವಾಸ್‌ …………..ಗೆ ಪ್ರಸಿದ್ಧಿ ಯಾಗಿದೆ.(The Karewas of Kashmir’s Himalaya is famous for ………….)

b) ಕೇಸರಿ (Saffron)

60. ಕೆಳಗಿನ ಯಾವ ಜೋಡಿ ತಪ್ಪಾಗಿದೆ. (Which one of the following pairs is wrong?)

d) ಚಿಲ್ಕಾ ಸರೋವರ- ಪಶ್ಚಿಮ ಕರಾವಳಿ ಪ್ರದೇಶದ ಸರೋವರ (Chilka lake – a lake in west coastal region)

61. ಚೆನ್ನೈಯನ್ನು ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ  ದೆಹಲಿಯೊಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಯಾವುದು? (Which national highway joins Chennai to Delhi through Bengaluru, Tumkur, Davanagere, Hubballi, Belagavi?)

b) 48 GQ

62. ಕರ್ನಾಟಕದ ಎತ್ತರವಾದ ಶಿಖರಗಳ ಸರಿಯಾದ ಅನುಕ್ರಮ ಯಾವುದು?(Which is the correct order of highest peaks of Karnataka?)

c) ಮುಳ್ಳಯ್ಯನಗಿರಿ, ಬಾಬಾಬುಡನಗಿರಿ, ಕುದರೆಮುಖ (Mullayyanagiri, Baba Budangiri, Kuduremukh)

63. ಕರ್ನಾಟಕದ ವಿದ್ಯುಚ್ಛಕ್ತಿಗೆ ಸಂಬಂದಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ.(Which among the following statements regarding Karnataka’s electrical energy is wrong?)

b) ನೇತ್ರಾವತಿ  ನದಿಯಿಂದ ಅತಿ ಹೆಚ್ಚು ಜಲವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. (Largest amount of hydro-electric power is generated from netravati river)

64. ಜಿಂದಾಲ್‌ ವಿಜಯನಗರ್‌ ಉಕ್ಕು ಕಾರ್ಖಾನೆ ಇರುವ ಸ್ಥಳ(Where is Jindal Vijayanagar Steel Industry located?)

a) ತೋರಣಗಲ್ಲು- ಬಳ್ಳಾರಿ ಜಿಲ್ಲೆ(Thoranagallu- Ballari district)

65. ಕರ್ನಾಟಕದ ಖನಿಜ ಸಂಪನ್ಮೂಲಗಳಿಗೆ ಸಂಬಂದಿಸಿದಂತೆ ಯಾವ ಜೋಡಿ ಸರಿಯಾಗಿದೆ.(Select the correct pair regarding Karnataka’s mineral resources)

d) ಮೇಲಿನ ಎಲ್ಲವೂ (All of the above)

 66. ಹೊಗೆಸೊಪ್ಪು ಬೆಳೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕದ ಪ್ರದೇಶ (Which part of Karnataka is famous for Tobacco?)

b) ಅರೆಮಲೆನಾಡು ಪ್ರದೇಶ (Semi-malenadu region)

 67.ಓಜೋನ್‌ ಪದರು ಕೆಳಗಿನ ಯಾವ ವಲಯದಲ್ಲಿದೆ.(Where is ozone layer found?)

c) ಸ್ಟ್ರಾಟೋಸ್ಪಿಯರ್‌ (Stratosphere)

68. ಭೂಕಂಪ ಉಂಟಾದಾಗ ಅತಿ ಹೆಚ್ಚು ಹಾನಿಯನ್ನುಂಟು ಮಾಡುವ ಅಲೆಗಳು(The most destructive waves during earthquakes are:)

c) ಮೇಲ್ಮೈ ಅಲೆಗಳು (Surface waves)

 69. ನೈಲ್‌ ನದಿಗೆ ಸಂಬಂದಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ. (Which statement about Nile river is correct?)

d) ಈ ನದಿಯು ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್‌ ಸಮುದ್ರ ಸೇರುತ್ತದೆ. (This river flows towards north and joins Mediterranean sea)

 70. International date lineಅನ್ನು ಈ ಕೆಳಗಿನ ಯಾವ ರೇಖಾಂಶವನ್ನು ಆಧರಿಸಿ ಗುರ್ತಿಸಲಾಗಿದೆ(Which longitude does “International date line” represent?)

a) 180-degree

 71) ಡ್ರೈ ಐಸ್ ಎಂದರೇನು? (What is dry ice?)

a) ಇಂಗಾಲದ ಡೈಆಕ್ಸೈಡ್ (Solid Carbon dioxide)

72)  ಕೆಳಗಿನವುಗಳಲ್ಲಿ ಯಾವುದು ನೀರಿನಲ್ಲಿ ಕರಗುವುದಿಲ್ಲ? (Which of the following is not soluble in water?)

b) ಸತು ಸಲ್ಫೇಟ್ (Zinc Sulphate)

 73) 10 ಕಿ. ಗ್ರಾಂ., 5 ಕಿ. ಗ್ರಾಂ. ಮತ್ತು 1 ಕಿ. ಗ್ರಾಂ. ತೂಕದ ಮೂರು ಕಬ್ಬಿಣದ ಗುಂಡಗಳನ್ನು ನಿರ್ವಾತದಲ್ಲಿ 100 ಅಡಿ ಎತ್ತರದಿಂದ ಕೆಳಕ್ಕೆ ಬೀಸಲಾಗುತ್ತದೆ. ಅವುಗಳಲ್ಲಿ ಯಾವುದು ಭೂಮಿಯನ್ನು ಮೊದಲು ತಲುಪುತ್ತದೆ? (10 kg, 5 kg and 1 kg. Three iron balls of weight are dropped from a height of 100 feet in vacuum. Which of them will reach earth first?)

d) ಎಲ್ಲವೂ ಒಂದೇ ಸಮಯಕ್ಕೆ ಭೂಮಿಯನ್ನು ತಲುಪುತ್ತದೆ. (Everything reaches the earth at the same time.)

74) ಬಾರೋಮೀಟರ್_______ನ್ನು ಅಳೆಯಲು ಬಳಸಲಾಗುತ್ತದೆ. (A barometer is used to measure_______)

a) ವಾತಾವರಣದ ಒತ್ತಡ (Atmospheric pressure)           

 75) ಗಾಯಿಟರ್ ಕಾಯಿಲೆಯು______ಕೊರತೆಯಿಂದ ಉಂಟಾಗುತ್ತದೆ. (Goitre disease is caused by deficiency of ______)

a) ಸೋಡಿಯಂ (Sodium)    

 76) ರಾಷ್ಟ್ರೀಯ ವಿಜ್ಞಾನ ದಿನ ಎಂದು ಯಾವ ದಿನ ಆಚರಿಸುತ್ತಾರೆ? (Which day is celebrated as National Science Day?)

a) ಜನೇವರಿ 28 (28th January)    

77) ಹಿಮೋಫಿಲಿಯಾ ಎಂಬ ವಂಶವಾಹಿ ರೋಗವು ಈ ಕೆಳಗಿನದಕ್ಕೆ ಎಡೆ ಮಾಡಿಕೊಡುತ್ತದೆ?  (The genetic disease haemophilia causes which of the following?)

d) ರಕ್ತ ಹೆಪ್ಪುಗಟ್ಟದಿರುವಿಕೆ (Absence of blood clotting)

 78) ಆಮ್ಲ ಮಳೆಯು ಪರಿಸರ ಮಾಲಿನ್ಯದಿಂದ ಆದೆ ಇದಕ್ಕೆ ಕಾರಣ. (Acid rain is caused by environmental pollution.)

d) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ (Nitrous oxide and sulphur dioxide)

79) ನೀರಿನಲ್ಲಿ ನೀರ್ಗುಳ್ಳಿಯು ಹೀಗೆ ಕಾರ್ಯ ನಿರ್ವಹಿಸುತ್ತದೆ. (An air bubble in water act like a)

c) ನಿಮ್ನ ಮಸೂರ (Concave lens)

80) ಕೆಳಗಿನ ಬೆಳೆಗಳಲ್ಲಿ, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಎರಡರ ಪ್ರಮುಖ ಮಾನವಜನ್ಯ ಮೂಲ ಯಾವುದು? (Among the following crops, which one is the most important anthropogenic source of both methane and nitrous oxide?)

b) ಅಕ್ಕಿ (Rice)

 81) ನೀರು ಇತರ ಯಾವುದೇ ದ್ರವಕ್ಕಿಂತ ಹೆಚ್ಚಿನ ವಸ್ತುಗಳನ್ನು ಕರಗಿಸುತ್ತದೆ ಏಕೆಂದರೆ (Water can dissolve more substances than any other liquid because)

a) ಇದು ಪ್ರಕೃತಿಯಲ್ಲಿ ದ್ವಿಧ್ರುವಿಯಾಗಿದೆ (it is dipolar in nature)

 82) ಅಡುಗೆ ಸೋಡಾ ಎಂದರೆನು? (What is baking soda?)

a) ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate)

83) ಸಸ್ಯಗಳು ತಮಗೆ ಬೇಕಾದ ನೀರಿನ ಬಹುಭಾಗವನ್ನು ಇವುಗಳ ಮೂಲಕ ಹೀರಿಕೊಳ್ಳುತ್ತವೆ. (Plants absorb most part of water needed by them through their____)

d) ಬೇರುಗಳು (Roots)

84) ರಕ್ತದ ಗುಂಪುಗಳು ಇವರಿಂದ ಕಂಡು ಹಿಡಿಯಲ್ಪಟ್ಟವು. (The blood groups were discovered by)

d) ಕಾರ್ಲ್ ಲ್ಯಾಂಡ್‌ ಸ್ಟೈನರ್ (Karl Landsteiner)

85) ಸಾಮಾನ್ಯವಾಗಿ ಎಲೆಕ್ಟ್ರಿಕ್ ಬಲ್ಪಗಳಲ್ಲಿ ತುಂಬಿಸಲ್ಪಡುವ ಅನಿಲ ಇದಾಗಿದೆ (The gas usually filled in electric bulbs is)

a) ನೈಟ್ರೋಜನ್ ಮತ್ತು ಆರ್ಗಾನ್ (Nitrogen and/or argon)

 86) ಎಲೆಕ್ಟ್ರಾನ್-ಗಳ ಹರಿವನ್ನು ಸಾಮಾನ್ಯವಾಗಿ ಹೀಗೆಂದು ಕರೆಯಲಾಗುತ್ತದೆ. (Flow of electrons is generally termed as)

a) ವಿದ್ಯುತ್ ಪ್ರವಾಹ (Electric current)

87) ಜಾಗತಿಕ ಸಂವಹನಕ್ಕಾಗಿ ಅಗತ್ಯವಿರುವ ಉಪಗ್ರಹಗಳ ಕನಿಷ್ಠ ಸಂಖ್ಯೆ? (For a global communication, minimum number of satellites needed is)

b) 3

88) ಕೆಳಗಿನ ಯಾವುದರಲ್ಲಿ ಟ್ರಿಪ್ಸಿನ್ ಇರುತ್ತದೆ? (Trypsin is present in which of the following?) 

d) ಮೇದೋಜ್ಜೀರಕ ಗ್ರಂಥಿಯ ರಸ (Pancreatic juice)

 89) ಆಯ್ಸ್ಟರ್ ಮಶ್ರೂಮ್ ಆಕ್ರಮಣಕಾರಿ ಪರಭಕ್ಷಕ ಶಿಲೀಂಧ್ರಗಳ ಉದಾಹರಣೆಯಾಗಿದೆ__? (Oyster mushroom is an example of predator fungi that attacks__?)

d) ದುಂಡಾಣು ಹುಳುಗಳು (Roundworms)

90) ಕೆಳಗಿನ ಯಾವ ಬಣ್ಣದಲ್ಲಿ, ದ್ಯುತಿಸಂಶ್ಲೇಷಣೆಯ ದರವು ಗರಿಷ್ಠವಾಗಿದೆ? (In which of the following colour, rate of photosynthesis is maximum?)

a) ಕೆಂಪು (Red)

91. ಒಂದು ತರಗತಿಯಲ್ಲಿ 100 ವಿದ್ಯಾರ್ಥಿಗಳಿದ್ದು, ಅದರಲ್ಲಿ 60% ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಾರೆ, 30% ವಿದ್ಯಾರ್ಥಿಗಳು ಫುಟ್ಬಾಲ್ ಆಡುತ್ತಾರೆ ಮತ್ತು 10% ವಿದ್ಯಾರ್ಥಿಗಳು ಎರಡೂ ಆಟಗಳನ್ನು ಆಡುತ್ತಾರೆ. ಹಾಗಾದರೆ ಕ್ರಿಕೆಟ್ ಮತ್ತು ಫುಟ್ಬಾಲ್ ಎರಡನ್ನೂ ಆಡದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು? (There are 100 students in a particular class. 60% students play cricket, 30% students play football and 10% students play both games. What is the number of students who neither play cricket nor football?)

b) 20 %

92. ಯಾವ ಬಡ್ಡಿದರದಂತೆ ಒಂದು ಅಸಲು ಸರಳಬಡ್ಡಿಯ ಪ್ರಕಾರ 10 ವರ್ಷಗಳಲ್ಲಿ ತ್ರಿಗುಣವಾಗುತ್ತದೆ? (At what rate of interest does a simple interest rate triple in 10 years?)

d) 20

93. 31 ದಿನಗಳನ್ನು ಹೊಂದಿರುವ ಒಂದು ತಿಂಗಳು ಗುರುವಾರದಿಂದ ಕೊನೆಗೊಂಡರೆ ಆ ತಿಂಗಳಲ್ಲಿ ಎಷ್ಟು ಶುಕ್ರವಾರಗಳಿರುತ್ತವೆ?(If a month with 31 days ends on Thursday, how many Fridays does this month have?)

a) 4

94. ಕೆಳಗಿನ ಯಾವ ಜೋಡಿ ತಪ್ಪಾಗಿದೆ? (Which pair is wrong?)

c) 5, 25

95. ಪ್ರಶ್ನಾರ್ಥಕ ಚಿಹ್ನೆ ಇರುವ ಸ್ಥಾನದಲ್ಲಿ ಬರಬೇಕಾದ ಅಕ್ಷರ ಯಾವುದು? (Which letter replaces the question mark?)

b) Q

96. ಅಡುಗೆ ಎಣ್ಣೆ ಬೆಲೆ ಶೇ.25 ರಷ್ಟು ಏರಿಕೆಯಾಗಿದೆ. ಆದರೆ ಎಣ್ಣೆಯ ಮೇಲಿನ ವೆಚ್ಚವನ್ನು ಹೆಚ್ಚಿಸದಂತೆ ಕುಟುಂಬವು ಅಡುಗೆ ಎಣ್ಣೆಯ ಬಳಕೆಯಲ್ಲಿ ಮಾಡಬೇಕಾದ ಕಡಿತದ ಶೇಕಡಾ ಪ್ರಮಾಣ ಎಷ್ಟು? (The price of cooking oil has increased by 25%. The percentage of reduction that a family should make in the use of cooking oil, so as not to increase the expenditure in this account, is)

a) 20%

 97. ವಿಮಲ ಮತ್ತು ಅರುಣರ ಪ್ರಸ್ತುತ ವಯಸ್ಸಿನ ಅನುಪಾತವು 3:5 ಆಗಿದ್ದು ಹಾಗೂ ಅವರಿಬ್ಬರ ವಯಸ್ಸಿನ ಮೊತ್ತವು 80 ವರ್ಷ ಆಗಿದೆ. ಹಾಗಾದರೆ 10 ವರ್ಷಗಳ ನಂತರ ಅವರಿಬ್ಬರ ವಯಸ್ಸಿನ ಅನುಪಾತವೆಷ್ಟು?(The ratio of Vimal's and Arun's present age is 3: 5 respectively and the sum of their ages is 80 years. The ratio of their ages After 10 years will be)

d) 2:3

98. ಒಂದು ವಸ್ತುವಿನ ನಮೂದಿತ ಬೆಲೆ ರೂ. 800 ಆಗಿದ್ದು, ಅಂಗಡಿಯವನು ಆ ವಸ್ತುವಿನ ಮೇಲೆ ಅನುಕ್ರಮವಾಗಿ 10% ಹಾಗೂ 5% ರಿಯಾಯತಿಗಳನ್ನು ನೀಡಿದರೆ, ಆ ವಸ್ತುವಿನ ಮಾರಾಟದ ಬೆಲೆ ಎಷ್ಟು? (Marked price of an item is Rs. 800. If a shopkeeper offers two discounts, one of 10% and another of 5% on the item, how much will be the selling price of the item?)

a) Rs. 684

 99. ಕೆಳಗಿನ ಆಕೃತಿಯಲ್ಲಿ ಎಷ್ಟು ತ್ರಿಭುಜಗಳಿವೆ? (How many triangles in the figure?)

d) 16

 100. ಒಂದು ಶಾಲೆಯ  ವಿದ್ಯಾರ್ಥಿಗಳಲ್ಲಿ 70% ಹುಡುಗರಿದ್ದಾರೆ. ಆ ಶಾಲೆಯ ವಿದ್ಯಾರ್ಥಿಗಳಲ್ಲಿ 345 ಜನ ಹುಡುಗಿಯರಿದ್ದರೆ, ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು? (70% of the students in a school are boys. If the number of girls is 345, then the total number of students is)

a) 1150

Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...