Tuesday, April 30, 2024

Study + Steady + Sadhana = SucceSS

SADHANA MODEL TEST - 50

1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು?

a) ಕ ಖ ಗ ಘ

b) ಆ ಈ ಊ ಏ ಐ ಓ ಔ

c) ಅ ಇ ಉ ಋ ಎ ಒ

d) ಙ ಞ ಣ ನ ಮ

2. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಹ್ರಸ್ವಸ್ವರಗಳಿವೆ?

a) 13

b) 6

c) 2

d) 49

3. ʼಹುಲ್ಲುಗಾವಲುʼ ಎಂಬುದು ಯಾವ ಸಂಧಿಗೆ ಉದಾಹರಣೆ?

a) ಲೋಪಸಂಧಿ

b) ಆದೇಶಸಂಧಿ

c) ಆಗಮಸಂಧಿ

d) ಸವರ್ಣ ದೀರ್ಘಸಂಧಿ

4. ಗುಣಸಂಧಿಗೆ ಉದಾಹರಣೆ

a) ಸುರೇಂದ್ರ

b) ವನೌಷದಿ

c) ಜನೈಕ್ಯ

d) ಅತ್ಯಂತ

5. ʼತೆಂಕಣʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

a) ಹಿಂದೂಸ್ಥಾನೀ

b) ಸಂಸ್ಕೃತ

c) ಅಚ್ಚಗನ್ನಡ

d) ಇಂಗ್ಲೀಷ್‌

6. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಪೋರ್ಚುಗೀಸ್‌ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

a) ಸರ್ಕಲ್‌

b) ರೈತ

c) ಕಾಗದ

d) ಅಲಮಾರು

7. ʼದಯಾʼ ಪದದ ತದ್ಭವ ರೂಪ ಯಾವುದು?

a) ದಮ

b) ದಯೆ

c) ದಯಿ

d) ಧೈರ್ಯ

8. ʼಕ್ಷಮೆʼ ಪದದ ತತ್ಸಮ ರೂಪ ಯಾವುದು?

a) ಕ್ಷಮಾ

b) ಕ್ಷಮೇ

c) ಕ್ಷಮ

d) ಯಾವುದು ಅಲ್ಲ

9. ʼನೆಟ್ಟಗೆʼ ಇದು------

a) ಅವ್ಯಯ

b) ನಾಮಪದ

c) ಕ್ರಿಯಾಪದ

d) ಯಾವುದು ಅಲ್ಲ

10. ಪರ್ವತ ಇದು-------

a) ಅಂಕಿತನಾಮ

b) ಅನ್ವರ್ಥಕನಾಮ

c) ರೂಢನಾಮ

d) ಸರ್ವನಾಮ

11. ಶಿಶು ಈ ಪದ ಯಾವ ಲಿಂಗ

a) ಪುಲ್ಲಿಂಗ

b) ನಪುಂಸಕಲಿಂಗ

c) ನಿತ್ಯನಪುಂಸಕಲಿಂಗ

d) ಸ್ತ್ರೀಲಿಂಗ

12. ಚತುರ್ಥೀ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?

a) ರಾಮನನ್ನು

b) ರಾಮನು

c) ರಾಮನಿಗೆ

d) ರಾಮನಿಂದ

13. ‘ಕೊಡುವನು’ ಎಂಬುದು ಯಾವ ಕಾಲದ ಕ್ರಿಯಾಪದ?

a) ವರ್ತಮಾನಕಾಲ

b) ಭವಿಷ್ಯತ್‌ಕಾಲ

c) ಭೂತಕಾಲ

d) ಯಾವುದು ಅಲ್ಲ

14. ಸಂಭಾವನಾರ್ಥಕಕ್ಕೆ ಉದಾಹರಣೆ?

a) ಮಾಡು

b) ಹೋದೀತು

c) ಬಾರೆನು

d) ತಿನ್ನದು

15. ʼಕೆರೆಕಟ್ಟೆಬಾವಿʼ ಯಾವ ಸಮಾಸಕ್ಕೆ ಉದಾಹರಣೆ?

a) ಕರ್ಮಧಾರಯ ಸಮಾಸ

b) ತತ್ಪುರುಷ ಸಮಾಸ

c) ದ್ವಿಗು ಸಮಾಸ

d) ದ್ವಂದ್ವಸಮಾಸ

16. ಕೆಳಗಿನವುಗಳಲ್ಲಿ ಯಾವುದು ಬಹುವ್ರೀಹಿ ಸಮಾಸ?

a) ಮುಕ್ಕಣ್ಣ

b) ಗಿಡಮರಬಳ್ಳಿ

c) ಮುಂಗೈ

d) ಒಕ್ಕಣ್ಣು

17. - u u ಇದು ಯಾವ ಗಣ?

a) ಮಗಣ

b) ನಗಣ

c) ಭಗಣ

d) ಯಗಣ

ಮುಂದಿನ ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ.

18. ರಾಮ ಕ್ಷತ್ರಧರ್ಮದಲ್ಲೇ ನಡೆದ.

a) ಕ್ಷತಿಧರ್ಮ

b) ಕ್ಷಾತ್ರಧರ್ಮ

c) ಕ್ಷತ್ರಧಾರ್ಮ

d) ತಪ್ಪಿಲ್ಲ

19. ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ.

a) ಪಶುಪತಸ್ತ್ರ

b) ಪಾಶಪತುಸ್ತ್ರ

c) ಪಾಶುಪಾತಾಸ್ತ್ರ

d) ತಪ್ಪಿಲ್ಲ

20. ಬ್ರಾಹ್ಮಣನಿಗೆ ಮಂತ್ರನುಷ್ಠಾನವೇ ಆಧಾರ.

a) ಮುಂತಾನುಷ್ಠಾನ

b) ಮಂತ್ರಾನಷ್ಠಾನ

c) ಮಂತ್ರಾನುಷ್ಠಾನ

d) ತಪ್ಪಿಲ್ಲ

21. ಉದಕ ಪದದ ವಿರುದ್ಧ ಪದ

a) ಸಾಧಕ

b) ಬಾಧಕ

c) ಅಧಿಕ

d) ಅಗ್ನಿ

22. ತಿರೆ ಪದದ ವಿರುದ್ಧ ಪದ

a) ಕ್ಷೋಣಿ

b) ಅವನಿ

c) ಭೂ ಲೋಕ

d) ಆಕಾಶ

23. ಕರಕರಿಸು ಪದದ ಸಮಾನಾರ್ಥಕ ಪದ

a) ಕಳವಳ

b) ಮಿತಿ ಮೀರಿ

c) ಊರುಗೋಲು

d) ಚಿಂತಿಸು

24. ದುಗುಡ ಪದದ ಸಮಾನಾರ್ಥಕ ಪದ

a) ದುಃಖ

b) ಕುತೂಹಲ

c) ಆಸಕ್ತಿ

d) ಭೀತಿ

25. ಕನ್ನಡ ವರ್ಣಮಾಲೆಯ ವಿವರ ಇರುವ ಕನ್ನಡದ ಒಂದು ಶಾಸನ.

a) ಹಲ್ಮಡಿ ಶಾಸನ

b) ಜಿನವಲ್ಲಭನ ಶಾಸನ

c) ಕೆರೆಸಂತೆ ಶಾಸನ

d) ತಳಂಗೆರೆ ಶಾಸನ

26. ಹಂಪೆಯ ಹರೀಶ್ವರನ ವರಸುತನೆಂದು ತನ್ನನ್ನು ಗುರುತಿಸಿಕೊಂಡ ಕವಿ.

a) ಹರಿಹರ

b) ರಾಘವಾಂಕ

c) ಕುಮಾರವ್ಯಾಸ

d) ಮುದ್ದಣ

ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ ಗೆರೆ ಹಾಕಿ ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು ಗುರುತಿಸಿ.(ಪ್ರಶ್ನೆ ಸಂಖ್ಯೆ 10-12)

27. P. ಮನುಷ್ಯನು ಮಾತ್ರ ಮಾತನಾಡುವ ಕಲೆ ಬಲ್ಲವನಾಗಿದ್ದಾನೆ.

Q. ಈ ಜೀವಜಾಲದಲ್ಲಿ ಕೆಲವೇ ಕೆಲವು ಜೀವಿಗಳು ಮಾತ್ರ ಧ್ವನಿ ಉತ್ಪಾದಿಸುವವುಗಳಾಗಿವೆ. ಅವುಗಳಲ್ಲಿ

R. ಮನುಷ್ಯನ ಮಾತಿಗೆ ಪೂರಕವಾಗಿ ನಗುವೆಂಬ ಅನುಭವದ ಆಭರಣ- ವನ್ನು ದೇವನಿತ್ತ ಕೊಡುಗೆ.

S. ಪ್ರಪಂಚದಲ್ಲಿ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂಬ ತರ್ಕವಿದೆ.

a) QPSR

b) SPRQ

c) RSPQ

d) SQPR

28. P. ಹರಿಹರನು ರಾಜನಾಗಿ ತನ್ನ ಸಹೋದರರ ನೆರವನ್ನು ಪಡೆದನು.

Q. ಇವರು ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿ ಕನ್ನಡ ಸಂಸ್ಕೃತಿಯನ್ನು ಬೆಳೆಸಿದರು.

R. ರಾಜ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಒಬ್ಬೊಬ್ಬರನ್ನು ಒಂದೊಂದು ಭಾಗಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.

S. ವಿಜಯನಗರ ಸಾಮ್ರಾಜ್ಯ ಸಂಗಮ ಪುತ್ರರಾದ ಹಕ್ಕ-ಬುಕ್ಕರಿಂದ ಸ್ಥಾಪಿತ- ವಾಯಿತು.

a) QRSP

b) PQRS

c) SRQP

d) SQPR

29. P. ಚಂಪುವಿನ ಮೊದಲ ಉಲ್ಲೇಖ 2ನೆಯ ನಾಗವರ್ಮನ ಗ್ರಂಥದಲ್ಲಿ ಬಂದಿದೆ.

Q. ಆದರೆ ಅವನ್ನು ಕರೆದವರು ವಿರಳ. ಚಂಪುವೆಂದು

R. ಅವನ ಸಮಕಾಲೀನನಾದ ಉದಯಾದಿತ್ಯನ ಗ್ರಂಥದಲ್ಲಿಯೂ ಬಂದಿದೆ.

S. ಕನ್ನಡ ಕವಿಗಳಲ್ಲಿ ಕೆಲವರು ಮೊದಲಿನಿಂದಲೇ ಚಂಪುಗಳನ್ನು ಬರೆದಿದ್ದಾರೆ.

a) RSQP

b) QPRS

c) SQPR

d) PRSQ

30. ಅಭಿನವ ಪಂಪ' ಎಂದು ತನ್ನನ್ನು ಕರೆದುಕೊಂಡ ಕವಿ.

a) ನಾಗಚಂದ್ರ

b) ರನ್ನ

c) ಜನ್ನ

d) ಪೊನ್ನ

31. ಸುಲಿದ ಬಾಳೆಯ ಹಣ್ಣಿನಂದದಿ' ಎಂಬುದು

a) ಉಪಮಾಲಂಕಾರ

b) ರೂಪಕಾಲಂಕಾರ

c) ಉತ್ಪ್ರೇಕ್ಷಾಲಂಕಾರ

d) ದೀಪಕಾಲಂಕಾರ

32. ಕುಮಾರವ್ಯಾಸನ ಕೃತಿ ಯಾವುದು?

a) ಜೈಮಿನಿ ಭಾರತ

b) ತೊರವೆ ರಾಮಾಯಣ

c) ಕರ್ನಾಟಕ ಭಾರತ ಕಥಾಮಂಜರಿ

d) ಶ್ರೀ ರಾಮಾಯಣ ದರ್ಶನಂ

33. ಭಕ್ತಿ ಭಂಡಾರಿ' ಎಂದು ಪ್ರಸಿದ್ಧರಾದ ವಚನಕಾರರು

a) ಅಲ್ಲಮಪ್ರಭು

b) ಬಸವಣ್ಣ

c) ಅಂಬಿಗರ ಚೌಡಯ್ಯ

d) ಸಿದ್ಧರಾಮ

34. ಇದು ಪಂಪನ ಬಿರುದುಗಳಲ್ಲೊಂದು.

a) ಅಮ್ಮನ ಗಂಧವಾರಣ

b) ಸರ್ವಜ್ಞ

c) ನಾಡೋಜ

d) ಕವಿವರ ಕಾಮಧೇನು

35. ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು?

a) ಸಂಚಿಹೊನ್ನಮ್ಮ

b) ಅತ್ತಿಮಬ್ಬೆ

c) ಅಕ್ಕಮಹಾದೇವಿ

d) ಗಂಗಾಂಬಿಕೆ

36.  IT ವಿಸ್ತೃತ ರೂಪ

a) Integrated Technology

b) Interesting Technology

c) Intelligent Technology

d) Information Technology

37. ಕಂಪ್ಯೂಟರ್‌ಗಳು ದತ್ತಾಂಶವನ್ನು ಸಂಸ್ಕರಿಸಲು ಯಾವ ಭಾಷೆಯನ್ನು ಬಳಸುತ್ತವೆ?

a) ಸಂಸ್ಕರಣೆ

b) ಕಿಲೋಬೈಟ್

c) ದ್ವಿಮಾನ ಸಂಖ್ಯೆ

d) ಮೆಗಾಬೈಟ್

38. ಯಾವುದು ಕಂಪ್ಯೂಟರ್ ಪ್ರೊ ಗ್ರಾಮಿಂಗ್ ಭಾಷೆ ಅಲ್ಲ?

a) High Level Language

b) Low Level Language

c) Medium Level Language

d) Machine Language

39. ESC Key ಯ ಕಾರ್ಯ ಏನು?

a) ಕ್ರಿಯೆಯೊಂದನ್ನು End ಮಾಡುವುದು

b) ಹಿಂದಿನ ಕ್ರಿಯೆಗೆ ಹೋಗುವುದು

c) ಹಿಂದಿನ ಕ್ರಿಯೆ Report ಮಾಡುವುದು

d) ಯಾವುದೂ ಅಲ್ಲ

40. ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?

a) Mother board

b) Memory

c) CPU

d) RAM

41. ಪವರ್ ಪಾಯಿಂಟ್ ಪ್ರೆಸೆಂಟೇಷನ್‌ನಲ್ಲಿ ಕಂಪನಿಯ ಲೋಗೋಗಳನ್ನು ಪ್ರತಿಯೊಂದು ಸೈಡ್‌ಗಳಲ್ಲಿ ಸೇರಿಸಲು.... ಆಯ್ಕೆಗಳನ್ನು ಬಳಸುತ್ತಾರೆ.

a) ಸೈಡ್ ಸಾರ್ಟರ್

b) ಸೈಡ್ ಮಾಸ್ಟರ್

c) ಹ್ಯಾಂಡ್‌ಔಟ್ ಮಾಸ್ಟರ್

d) ನೋಟ್ಸ್ ಮಾಸ್ಟರ್

42. ಪವರ್ ಪಾಯಿಂಟ್ ಪ್ರದರ್ಶನದಲ್ಲಿ ಯಾವ ಫೈಲ್ ಫಾರ್ಮ್ಯಾಟ್‌ನ್ನು ಬಳಸಬಹುದು?

a) .gif

b) .wav

c) .jpg

d) ಇವುಗಳಲ್ಲಿ ಎಲ್ಲವೂ

43. MS - Excel: ಸೆಲ್ ನಲ್ಲಿರುವ 'Text Wrap' ಮಾಡಲು ಉಪಯೋಗಿಸುವ ಕೀಗಳು

a) Ctrl+Enter

b) Alt+Enter

c) Shift + Enter

d) ಇವುಗಳಲ್ಲಿ ಯಾವುದೂ ಅಲ್ಲ

44. ಎಕ್ಸೆಲ್‌ನಲ್ಲಿ ಯಾವ ಕಾರ್ಯವು ಎಷ್ಟು ಸಂಖ್ಯಾ ನಮೂದುಗಳಿವೆ ಎಂದು ಹೇಳುತ್ತದೆ?

a) SUM

b) NUM

c) CHKCNT

d) COUNT

45. PPP stands for

a) Person to Person Protocol

b) Point to Point Protocol

c) Pin to Pin Protocol

d) Peer to Peer Protocol

 46. " Write once, run anywhere " ಎಂಬ ಘೋಷಣೆಯು ಈ ಕೆಳಗಿನ ಯಾವ ಪ್ರೋಗ್ರಾಮಿಂಗ್ ಭಾಷೆಗೆ ಸಂಬಂಧಿಸಿದೆ?

a) COBOL

b) Java

c) HTML

d) XML

47. ಕೆಳಗಿನ ಯಾವ ಕಂಪ್ಯೂಟರ್ ಮೆಮೊರಿಯು ಸ್ಥಿರ ಮತ್ತು ಅಸ್ಥಿರವಾಗಿದೆ?

a) RAM

b) ROM

c) Cache Memory

d) Hard Disk

48. MICR ನಲ್ಲಿ, ಈ ಕೆಳಗಿನವುಗಳಲ್ಲಿ C ಯ ಅರ್ಥ ಯಾವುದು?

a) Code

b) Colour

c) Computer

d) Character

49.  ಕೆಳಗಿನವುಗಳಲ್ಲಿ ಯಾವುದು ಆಪರೇಟಿಂಗ್ ಸಿಸ್ಟಮ್ ಅಲ್ಲ?

a) Unix

b) Ubuntu

c) MS-DOS

d) MS-Excel

50. MS word ವು ಪುನರಾವರ್ತಿತ word ನಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ?

a) ಪುನರಾವರ್ತಿತ ವರ್ಡ್‌ನ ಕೆಳಗೆ ಒಂದು ಕೆಂಪು ಅಲೆಯ ಗೆರೆಯಾಗಿ

b) ಪುನರಾವರ್ತಿತ ವರ್ಡ್‌ ಕೆಳಗೆ ಒಂದು ಹಸಿರು ಅಲೆಯ ಗೆರೆಯಾಗಿ

c) ಪುನರಾವರ್ತಿತ ವರ್ಡ್‌ ಕೆಳಗೆ ಒಂದು ನೀಲಿ ಅಲೆಯ ಗೆರೆಯಾಗಿ

d) ಮೇಲಿನ ಯಾವುದೂ ಅಲ್ಲ

 51. MS Word Insert End note ಅನ್ನು ಎಲ್ಲಿ ಕಾಣುವಿರಿ?

a) File menu

b) References menu

c) Mailings menu

d) Design menu

52. ವೆಬ್ ಕೌಲರ್ ಎಂದರೇನು?

a) ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವರ್ಲ್ಡ್ ವೈಡ್ ವೆಬ್ ಅನ್ನು ಸ್ವಯಂಚಾಲಿತ ರೀತಿಯಲ್ಲಿ ಮತ್ತು ಕ್ರಮಬದ್ಧವಾದ ಮಾದರಿಯಲ್ಲಿ ಬ್ರೌಸ್ ಮಾಡುತ್ತದೆ.

b) ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವಾಸ್ತವಿಕ ಜಗತ್ತಿನಲ್ಲಿ ದೊರೆಯುವ ಮುಕ್ತ ಮೆಮೋರಿಯನ್ನು ಉಪಯೋಗಿಸುವ ವರ್ಲ್ಡ್ ವೈಡ್ ವೆಬ್ ಅನ್ನು ಬ್ರೌಸ್ ಮಾಡುತ್ತದೆ.

c) ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು, ಕ್ವಿಕ್ ಸರ್ಚ್ ಎಂಜಿನ್‌ನ್ನು ಸ್ಥಾಪಿಸಲು ವರ್ಲ್ಡ್ ವೈಡ್ ವೆಬ್‌ಗೆ ಸಹಾಯ ಮಾಡುತ್ತದೆ.

d) ಈ ಮೇಲಿನ ಯಾವುವೂ ಸರಿಯಲ್ಲ.

53. ENIAC, EDVAC, EDSAC ಇವುಗಳು ಇದರ ಉದಾಹರಣೆಗಳಾಗಿವೆ.

a) ಮೊದಲನೆಯ ತಲೆಮಾರಿನ ಕಂಪ್ಯೂಟರ್‌ಗಳು

b) ಎರಡನೆಯ ತಲೆಮಾರಿನ ಕಂಪ್ಯೂಟರ್‌ಗಳು

c) ಮೂರನೆಯ ತಲೆಮಾರಿನ ಕಂಪ್ಯೂಟರ್‌ಗಳು

d) ನಾಲ್ಕನೆಯ ತಲೆಮಾರಿನ ಕಂಪ್ಯೂಟರ್‌ಗಳು

54.  ಕಂಪೈಲರ್ ಎಂದರೇನು?

a) ಇದು ಒಬ್ಬ ಕಂಪ್ಯೂಟರ್ ಆಪರೇಟರ್‌ಗೆ ನೀಡಲಾದ ಒಂದು ಹೆಸರು

b) ಮಾಹಿತಿ ಸಂಗ್ರಹಣೆಗೆ ಇರುವ ಡಿಜಿಟಲ್ ಯಂತ್ರದ ಒಂದು ಭಾಗ

c) ಇದು ಬೂಲಿಯನ್ ಆಲ್‌ಜೀಬ್ರಾದ (ಬೀಜಗಣಿತ) ಒಂದು ಆಪರೇಟರ್ ಆಗಿದೆ

d) ಕೆಲವು ಪ್ರೋಗ್ರಾಂನ್ನು ವಸ್ತು ವಿಷಯ ಸಂಕೇತವಾಗಿ ಭಾಷಾಂತರಿಸುವ ಒಂದು ಭಾಷಾಂತರಕಾರ

55. ಕೆಳಗಿನ ಪ್ರಥಮಾಕ್ಷರಿಗಳನ್ನು ಮತ್ತು ಅವುಗಳ ವಿಸ್ತರಣೆಯನ್ನು ಪರಿಗಣಿಸಿ:

A. BIOS → ಬೇಸಿಕ್ ಇನ್‌ಪುಟ್ ಔಟ್‌ಪುಟ್ ಸಿಸ್ಟಂ

B. DLL → ಡೈನಮಿಕ್ ಲಿಂಕ್ ಲೈಬ್ರರಿ

C. BCD → ಬೈನರಿ ಕೋಡೆಡ್ ಡೆಸಿಮಲ್

ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ:

a) A ಮತ್ತು B ಮಾತ್ರ

b) C ಮಾತ್ರ

c) B ಮತ್ತು C ಮಾತ್ರ

d) A, B ಮತ್ತು C

56. Microsoft Excel ನಲ್ಲಿ, Ctrl+ right ಬಾಣದ ಕೀಲಿಯು ಸ್ಪ್ರೆಡ್‌ಶೀಟ್‌ನಲ್ಲಿ ಯಾವ ಸೆಲ್ ಚಲನೆಗೆ ಕಾರಣವಾಗುತ್ತದೆ?

a) End of column

b) End of row

c) One cell Left

d) One cell right

57. ಮೈಕ್ರೋಸಾಫ್ಟ್ Project’s proprietary ಫೈಲ್ ಫಾರ್ಮ್ಯಾಟ್ ಎಂದರೇ

a). map

b) .msp

c) .mpp

d). mop

58. What does SMS stand for?

a) Short Message service

b) Sim Mobile Service

c) Short Mobile Sim

d) Safe Messaging Service

59. ಟೇಬಲ್ ವಿನ್ಯಾಸ ವೀಕ್ಷಣೆಯಲ್ಲಿ ಕ್ಷೇತ್ರದ ಹೆಸರುಗಳು ಮತ್ತು ಗುಣಲಕ್ಷಣಗಳ ಫಲಕಗಳ ನಡುವೆ ಬದಲಾಯಿಸಲು ಶಾರ್ಟ್‌ಕಟ್ ಕೀ ಯಾವುದು?

a) F3

b) F5

c) F8

d) F6

60. '@' ಚಿಹ್ನೆಯ ಹಿಂದಿನ ಇಮೇಲ್ ವಿಳಾಸದ ಭಾಗ ಯಾವುದು ಎಂದು ಕರೆಯಲಾಗುತ್ತದೆ?

a) Username

b) Password

c) Domain

d) Website

61. ಕೆಳಗಿನವುಗಳಲ್ಲಿ ಗೇಮಿಂಗ್ ಕಂಪ್ಯೂಟರ್‌ನ ಗುಣಲಕ್ಷಣಗಳು ಯಾವುವು?

a) Powerful Video Card

b) Great Memory

c) Powerful Processor

d) All of the above

62.  MS Word font spacing ನಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಲಭ್ಯವಿಲ್ಲ?

a) Condensed

b) Expanded

c) Loosely

d) Normal

63. W3C ಯ ಪೂರ್ಣ ರೂಪ ಯಾವುದು?

a) World Wide Web Consortium

b) World Wide Web Company

c) World Wide Web Centre

d) World Wide Web Command

64. ಕೆಳಗಿನವುಗಳಲ್ಲಿ LCD display ಗೆ ನೀಡಲಾದ ಇನ್ನೊಂದು ಹೆಸರು ಯಾವುದು?

a) LED

b) TFT

c) CRT

d) All of the Above

Directions: To answer Questions No. 65 to 68, choose the word or phrase which is a synonym or nearest in meaning to the word or phrase underlined and shade/blacken the corresponding circle in your answer sheet.

65. The explorers undertook a hazardous trek up the mountain.

a) Harmless

b) Dangerous

c) Unpleasant

d) Wicked

66. Major Rao had an illustrious career in the army.

a) Distinguished

b) Notorious

c) Average

d) Mediocre

67. The minister built a palatial house in the village.

a) Humble

b) Noble

c) Luxurious

d) Beautiful

68. Mohammed Rafi was a legendary singer.

a) Renowned

b) Mythical

c) Old

d) Fictional

Directions: For Questions No. 69 to 75, four words are given and one of those words is correctly spelt. You have to identify the word with the correct spelling and mark the correct answer in your answer sheet.

69.

a) Groteskue

b) Grotesck

c) Grotesque

d) Grotesk

70.

a) Grandeur

b) Granduer

c) Grandour

d) Granduor

71.

a) Predesessor

b) Predecesser

c) Predecessar

d) Predecessor

 72.

a) Glacier

b) Glacear

c) Glaceur

d) Glaceer

73.

a) Nesessitate

b) Necesitate

c) Nececitate

d) Necessitate

74.

a) Camauflage

b) Camoflaege

c) Camouflage

d) Camouflege

75.

a) Assertain

b) Accertain

c) Ascertain

d) Acsertain

Directions: Question No.76 to 80, have incomplete sentences requiring the correct phrase to be filled in the blank. Fill in the blanks with the correct phrase from the alternatives given below and shade/blacken the corresponding circle in your answer sheet.

76. If you go on working like this, your health is sure to------------

a) break into

b) break up

c) break with

d) break down

77. I cannot-----------all events of my childhood.

a) call up

b) call over

c) call on

d) call in

78. The Chief guest----------the prizes to the winners.

a) gave forth

b) gave over

c) gave away

d) give off

79. He has-------------several arguments in support of the case.

a) brought up

b) brought forward

c) brought out

d) brought about

80. The police were able to-----------the rebellion.

a) put off

b) put down

c) put forth

d) put out

Directions: In Questions No. 81 to 85, there are sentences which are divided, and numbered into three parts and one of the parts may contain an error. Identify the errors by (a), (b), (c) given under the parts of the sentences, if there are no errors mark (d) No error. Shade/Blacken the corresponding circle in your answer sheet.

81. There are many steps who can be taken to make public transport safe.

           a)                     b)                        c)

No Error

d)

82.The affects of technology on our lives are endless. No error

          a)            b)               c)                   d)

83. Thanks You for your letters which I got Yesterday. No error

        a)              b)              c)                  d)

84. More money needs to spent on the cure of cancer. No error

            a)              b)                 c)                d)

85. Every girl must bring their own lunch. No error

a)            b)              c)              d)

Directions: Questions No. 86 to 90, deals with your ability to use appropriate preposition. Fill in the blanks with the appropriate preposition and shade/blacken the correct answer from the option given below in your answer sheet.

86. Mr. Rao prefers Coffee--------tea.

a) for

b) to

c) of

d) from

87. The Time Table has been in force---------Monday last.

a) for

b) by

c) since

d) at

88. Found Guilty---------stealing, he was imprisoned for six months.

a) of

b) upon

c) to

d) for

89. Why did you confide your secrets-----------a stranger?

a) in

b) into

c) on

d) to

90. We were-----------a loss to know what you meant by your remark.

a) at

b) in

c) with

d) along

Directions: To answer questions (91-95), choose the word or phrase which is most nearly the opposite in meaning to the word given below and shade/blacken the corresponding circle in your answer sheet.

91.Smooth

a) Sleek

b) stylish

c) sickly

d) rough

92. Exhibit

a) Expensive

b) Income

c) Appear

d) Conceal

93. Assets

a) Responsibilities

b) Estate

c) Liabilities

d) Hindrances

94. Perennial

a) Occasional

b) Permanent

c) Frequent

d) Rare

95. Genuine

a) Harm

b) Fake

c) Real

d) Perfect

Directions: Questions (96-100), are incomplete sentences. Choose the most appropriate phrase from them to complete the sentence, and shade/blacken the corresponding circle in your answer sheet.

96. When-------------?

a) was radio invented

b) radio was invented

c) has radio invented

d) has radio been invented

97. When I arrived home my father was not there. He---------out.

a) has gone

b) had gone

c) went

d) have gone

98.We asked two people the way to the station but--------of them could help.

a) either

b) neither

c) both

d) None

99. An English passenger, talking kindly to me, drew me into conversation. He was---------

a) elder than me

b) older than me

c) older than I

d) elder than I

100. She was so proud that she----------talk to people.

a) could not

b) did not

c) should not

d) cannot

                          MODEL TEST - 50 - Key Answers

1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು?

c) ಅ ಇ ಉ ಋ ಎ ಒ

2. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಹ್ರಸ್ವಸ್ವರಗಳಿವೆ?

b) 6

3. ʼಹುಲ್ಲುಗಾವಲುʼ ಎಂಬುದು ಯಾವ ಸಂಧಿಗೆ ಉದಾಹರಣೆ?

b) ಆದೇಶಸಂಧಿ

4. ಗುಣಸಂಧಿಗೆ ಉದಾಹರಣೆ

a) ಸುರೇಂದ್ರ

5. ʼತೆಂಕಣʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

c) ಅಚ್ಚಗನ್ನಡ

 6. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಪೋರ್ಚುಗೀಸ್‌ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

d) ಅಲಮಾರು

7. ʼದಯಾʼ ಪದದ ತದ್ಭವ ರೂಪ ಯಾವುದು?

b) ದಯೆ

8. ʼಕ್ಷಮೆʼ ಪದದ ತತ್ಸಮ ರೂಪ ಯಾವುದು?

a) ಕ್ಷಮಾ

9. ʼನೆಟ್ಟಗೆʼ ಇದು------

a) ಅವ್ಯಯ

10. ಪರ್ವತ ಇದು-------

c) ರೂಢನಾಮ

 11. ಶಿಶು ಈ ಪದ ಯಾವ ಲಿಂಗ

c) ನಿತ್ಯನಪುಂಸಕಲಿಂಗ

12. ಚತುರ್ಥೀ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?

c) ರಾಮನಿಗೆ

13. ‘ಕೊಡುವನು’ ಎಂಬುದು ಯಾವ ಕಾಲದ ಕ್ರಿಯಾಪದ?

b) ಭವಿಷ್ಯತ್‌ಕಾಲ

14. ಸಂಭಾವನಾರ್ಥಕಕ್ಕೆ ಉದಾಹರಣೆ?

b) ಹೋದೀತು

15. ʼಕೆರೆಕಟ್ಟೆಬಾವಿʼ ಯಾವ ಸಮಾಸಕ್ಕೆ ಉದಾಹರಣೆ?

d) ದ್ವಂದ್ವಸಮಾಸ

16. ಕೆಳಗಿನವುಗಳಲ್ಲಿ ಯಾವುದು ಬಹುವ್ರೀಹಿ ಸಮಾಸ?

a) ಮುಕ್ಕಣ್ಣ

17. - u u ಇದು ಯಾವ ಗಣ?

c) ಭಗಣ

ಮುಂದಿನ ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ.

18. ರಾಮ ಕ್ಷತ್ರಧರ್ಮದಲ್ಲೇ ನಡೆದ.

b) ಕ್ಷಾತ್ರಧರ್ಮ

19. ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ.

c) ಪಾಶುಪಾತಾಸ್ತ್ರ

20. ಬ್ರಾಹ್ಮಣನಿಗೆ ಮಂತ್ರನುಷ್ಠಾನವೇ ಆಧಾರ.

c) ಮಂತ್ರಾನುಷ್ಠಾನ

21. ಉದಕ ಪದದ ವಿರುದ್ಧ ಪದ

d) ಅಗ್ನಿ

22. ತಿರೆ ಪದದ ವಿರುದ್ಧ ಪದ

d) ಆಕಾಶ

23. ಕರಕರಿಸು ಪದದ ಸಮಾನಾರ್ಥಕ ಪದ

d) ಚಿಂತಿಸು

24. ದುಗುಡ ಪದದ ಸಮಾನಾರ್ಥಕ ಪದ

a) ದುಃಖ

25. ಕನ್ನಡ ವರ್ಣಮಾಲೆಯ ವಿವರ ಇರುವ ಕನ್ನಡದ ಒಂದು ಶಾಸನ.

c) ಕೆರೆಸಂತೆ ಶಾಸನ

26. ಹಂಪೆಯ ಹರೀಶ್ವರನ ವರಸುತನೆಂದು ತನ್ನನ್ನು ಗುರುತಿಸಿಕೊಂಡ ಕವಿ.

b) ರಾಘವಾಂಕ

ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ ಗೆರೆ ಹಾಕಿ ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು ಗುರುತಿಸಿ.(ಪ್ರಶ್ನೆ ಸಂಖ್ಯೆ 10-12)

27. P. ಮನುಷ್ಯನು ಮಾತ್ರ ಮಾತನಾಡುವ ಕಲೆ ಬಲ್ಲವನಾಗಿದ್ದಾನೆ.

Q. ಈ ಜೀವಜಾಲದಲ್ಲಿ ಕೆಲವೇ ಕೆಲವು ಜೀವಿಗಳು ಮಾತ್ರ ಧ್ವನಿ ಉತ್ಪಾದಿಸುವವುಗಳಾಗಿವೆ. ಅವುಗಳಲ್ಲಿ

R. ಮನುಷ್ಯನ ಮಾತಿಗೆ ಪೂರಕವಾಗಿ ನಗುವೆಂಬ ಅನುಭವದ ಆಭರಣ- ವನ್ನು ದೇವನಿತ್ತ ಕೊಡುಗೆ.

S. ಪ್ರಪಂಚದಲ್ಲಿ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂಬ ತರ್ಕವಿದೆ.

d) SQPR

28. P. ಹರಿಹರನು ರಾಜನಾಗಿ ತನ್ನ ಸಹೋದರರ ನೆರವನ್ನು ಪಡೆದನು.

Q. ಇವರು ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿ ಕನ್ನಡ ಸಂಸ್ಕೃತಿಯನ್ನು ಬೆಳೆಸಿದರು.

R. ರಾಜ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಒಬ್ಬೊಬ್ಬರನ್ನು ಒಂದೊಂದು ಭಾಗಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.

S. ವಿಜಯನಗರ ಸಾಮ್ರಾಜ್ಯ ಸಂಗಮ ಪುತ್ರರಾದ ಹಕ್ಕ-ಬುಕ್ಕರಿಂದ ಸ್ಥಾಪಿತ- ವಾಯಿತು.

d) SQPR

29. P. ಚಂಪುವಿನ ಮೊದಲ ಉಲ್ಲೇಖ 2ನೆಯ ನಾಗವರ್ಮನ ಗ್ರಂಥದಲ್ಲಿ ಬಂದಿದೆ.

Q. ಆದರೆ ಅವನ್ನು ಕರೆದವರು ವಿರಳ. ಚಂಪುವೆಂದು

R. ಅವನ ಸಮಕಾಲೀನನಾದ ಉದಯಾದಿತ್ಯನ ಗ್ರಂಥದಲ್ಲಿಯೂ ಬಂದಿದೆ.

S. ಕನ್ನಡ ಕವಿಗಳಲ್ಲಿ ಕೆಲವರು ಮೊದಲಿನಿಂದಲೇ ಚಂಪುಗಳನ್ನು ಬರೆದಿದ್ದಾರೆ.

c) SQPR

30. ಅಭಿನವ ಪಂಪ' ಎಂದು ತನ್ನನ್ನು ಕರೆದುಕೊಂಡ ಕವಿ.

a) ನಾಗಚಂದ್ರ

31. ಸುಲಿದ ಬಾಳೆಯ ಹಣ್ಣಿನಂದದಿ' ಎಂಬುದು

c) ಉತ್ಪ್ರೇಕ್ಷಾಲಂಕಾರ

32. ಕುಮಾರವ್ಯಾಸನ ಕೃತಿ ಯಾವುದು?

c) ಕರ್ನಾಟಕ ಭಾರತ ಕಥಾಮಂಜರಿ

33. ಭಕ್ತಿ ಭಂಡಾರಿ' ಎಂದು ಪ್ರಸಿದ್ಧರಾದ ವಚನಕಾರರು

b) ಬಸವಣ್ಣ

34. ಇದು ಪಂಪನ ಬಿರುದುಗಳಲ್ಲೊಂದು.

c) ನಾಡೋಜ

35. ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು?

b) ಅತ್ತಿಮಬ್ಬೆ

36.  IT ವಿಸ್ತೃತ ರೂಪ

d) Information Technology

37. ಕಂಪ್ಯೂಟರ್‌ಗಳು ದತ್ತಾಂಶವನ್ನು ಸಂಸ್ಕರಿಸಲು ಯಾವ ಭಾಷೆಯನ್ನು ಬಳಸುತ್ತವೆ?

c) ದ್ವಿಮಾನ ಸಂಖ್ಯೆ

38. ಯಾವುದು ಕಂಪ್ಯೂಟರ್ ಪ್ರೊ ಗ್ರಾಮಿಂಗ್ ಭಾಷೆ ಅಲ್ಲ?

c) Medium Level Language

39. ESC Key ಯ ಕಾರ್ಯ ಏನು?

a) ಕ್ರಿಯೆಯೊಂದನ್ನು End ಮಾಡುವುದು

40. ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?

c) CPU

41. ಪವರ್ ಪಾಯಿಂಟ್ ಪ್ರೆಸೆಂಟೇಷನ್‌ನಲ್ಲಿ ಕಂಪನಿಯ ಲೋಗೋಗಳನ್ನು ಪ್ರತಿಯೊಂದು ಸೈಡ್‌ಗಳಲ್ಲಿ ಸೇರಿಸಲು.... ಆಯ್ಕೆಗಳನ್ನು ಬಳಸುತ್ತಾರೆ.

b) ಸೈಡ್ ಮಾಸ್ಟರ್

42. ಪವರ್ ಪಾಯಿಂಟ್ ಪ್ರದರ್ಶನದಲ್ಲಿ ಯಾವ ಫೈಲ್ ಫಾರ್ಮ್ಯಾಟ್‌ನ್ನು ಬಳಸಬಹುದು?

d) ಇವುಗಳಲ್ಲಿ ಎಲ್ಲವೂ

43. MS - Excel: ಸೆಲ್ ನಲ್ಲಿರುವ 'Text Wrap' ಮಾಡಲು ಉಪಯೋಗಿಸುವ ಕೀಗಳು

b) Alt+Enter

44. ಎಕ್ಸೆಲ್‌ನಲ್ಲಿ ಯಾವ ಕಾರ್ಯವು ಎಷ್ಟು ಸಂಖ್ಯಾ ನಮೂದುಗಳಿವೆ ಎಂದು ಹೇಳುತ್ತದೆ?

d) COUNT

45. PPP stands for

b) Point to Point Protocol

 46. " Write once, run anywhere " ಎಂಬ ಘೋಷಣೆಯು ಈ ಕೆಳಗಿನ ಯಾವ ಪ್ರೋಗ್ರಾಮಿಂಗ್ ಭಾಷೆಗೆ ಸಂಬಂಧಿಸಿದೆ?

b) Java

47. ಕೆಳಗಿನ ಯಾವ ಕಂಪ್ಯೂಟರ್ ಮೆಮೊರಿಯು ಸ್ಥಿರ ಮತ್ತು ಅಸ್ಥಿರವಾಗಿದೆ?

b) ROM

48. MICR ನಲ್ಲಿ, ಈ ಕೆಳಗಿನವುಗಳಲ್ಲಿ C ಯ ಅರ್ಥ ಯಾವುದು?

d) Character

49.  ಕೆಳಗಿನವುಗಳಲ್ಲಿ ಯಾವುದು ಆಪರೇಟಿಂಗ್ ಸಿಸ್ಟಮ್ ಅಲ್ಲ?

d) MS-Excel

50. MS word ವು ಪುನರಾವರ್ತಿತ word ನಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ?

a) ಪುನರಾವರ್ತಿತ ವರ್ಡ್‌ನ ಕೆಳಗೆ ಒಂದು ಕೆಂಪು ಅಲೆಯ ಗೆರೆಯಾಗಿ

51. MS Word Insert End note ಅನ್ನು ಎಲ್ಲಿ ಕಾಣುವಿರಿ?

b) References menu

52. ವೆಬ್ ಕೌಲರ್ ಎಂದರೇನು?

a) ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವರ್ಲ್ಡ್ ವೈಡ್ ವೆಬ್ ಅನ್ನು ಸ್ವಯಂಚಾಲಿತ ರೀತಿಯಲ್ಲಿ ಮತ್ತು ಕ್ರಮಬದ್ಧವಾದ ಮಾದರಿಯಲ್ಲಿ ಬ್ರೌಸ್ ಮಾಡುತ್ತದೆ.

53. ENIAC, EDVAC, EDSAC ಇವುಗಳು ಇದರ ಉದಾಹರಣೆಗಳಾಗಿವೆ.

a) ಮೊದಲನೆಯ ತಲೆಮಾರಿನ ಕಂಪ್ಯೂಟರ್‌ಗಳು

54.  ಕಂಪೈಲರ್ ಎಂದರೇನು?

d) ಕೆಲವು ಪ್ರೋಗ್ರಾಂನ್ನು ವಸ್ತು ವಿಷಯ ಸಂಕೇತವಾಗಿ ಭಾಷಾಂತರಿಸುವ ಒಂದು ಭಾಷಾಂತರಕಾರ

55. ಕೆಳಗಿನ ಪ್ರಥಮಾಕ್ಷರಿಗಳನ್ನು ಮತ್ತು ಅವುಗಳ ವಿಸ್ತರಣೆಯನ್ನು ಪರಿಗಣಿಸಿ:

A. BIOS → ಬೇಸಿಕ್ ಇನ್‌ಪುಟ್ ಔಟ್‌ಪುಟ್ ಸಿಸ್ಟಂ

B. DLL → ಡೈನಮಿಕ್ ಲಿಂಕ್ ಲೈಬ್ರರಿ

C. BCD → ಬೈನರಿ ಕೋಡೆಡ್ ಡೆಸಿಮಲ್

ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ:

d) A, B ಮತ್ತು C

56. Microsoft Excel ನಲ್ಲಿ, Ctrl+ right ಬಾಣದ ಕೀಲಿಯು ಸ್ಪ್ರೆಡ್‌ಶೀಟ್‌ನಲ್ಲಿ ಯಾವ ಸೆಲ್ ಚಲನೆಗೆ ಕಾರಣವಾಗುತ್ತದೆ?

b) End of row

57. ಮೈಕ್ರೋಸಾಫ್ಟ್ Project’s proprietary ಫೈಲ್ ಫಾರ್ಮ್ಯಾಟ್ ಎಂದರೇ

c) .mpp

58. What does SMS stand for?

a) Short Message service

59. ಟೇಬಲ್ ವಿನ್ಯಾಸ ವೀಕ್ಷಣೆಯಲ್ಲಿ ಕ್ಷೇತ್ರದ ಹೆಸರುಗಳು ಮತ್ತು ಗುಣಲಕ್ಷಣಗಳ ಫಲಕಗಳ ನಡುವೆ ಬದಲಾಯಿಸಲು ಶಾರ್ಟ್‌ಕಟ್ ಕೀ ಯಾವುದು?

d) F6

60. '@' ಚಿಹ್ನೆಯ ಹಿಂದಿನ ಇಮೇಲ್ ವಿಳಾಸದ ಭಾಗ ಯಾವುದು ಎಂದು ಕರೆಯಲಾಗುತ್ತದೆ?

a) Username

 61. ಕೆಳಗಿನವುಗಳಲ್ಲಿ ಗೇಮಿಂಗ್ ಕಂಪ್ಯೂಟರ್‌ನ ಗುಣಲಕ್ಷಣಗಳು ಯಾವುವು?

d) All of the above

62.  MS Word font spacing ನಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಲಭ್ಯವಿಲ್ಲ?

c) Loosely

63. W3C ಯ ಪೂರ್ಣ ರೂಪ ಯಾವುದು?

a) World Wide Web Consortium

64. ಕೆಳಗಿನವುಗಳಲ್ಲಿ LCD display ಗೆ ನೀಡಲಾದ ಇನ್ನೊಂದು ಹೆಸರು ಯಾವುದು?

b) TFT

Directions: To answer Questions No. 65 to 68, choose the word or phrase which is a synonym or nearest in meaning to the word or phrase underlined and shade/blacken the corresponding circle in your answer sheet.

65. The explorers undertook a hazardous trek up the mountain.

b) Dangerous

66. Major Rao had an illustrious career in the army.

a) Distinguished

67. The minister built a palatial house in the village.

c) Luxurious

68. Mohammed Rafi was a legendary singer.

a) Renowned

Directions: For Questions No. 69 to 75, four words are given and one of those words is correctly spelt. You have to identify the word with the correct spelling and mark the correct answer in your answer sheet.

69.

c) Grotesque

70.

a) Grandeur

71.

d) Predecessor

72.

a) Glacier

73.

d) Necessitate

74.

c) Camouflage

75.

c) Ascertain

Directions: Question No.76 to 80, have incomplete sentences requiring the correct phrase to be filled in the blank. Fill in the blanks with the correct phrase from the alternatives given below and shade/blacken the corresponding circle in your answer sheet.

76. If you go on working like this, your health is sure to------------

d) break down

77. I cannot-----------all events of my childhood.

a) call up

78. The Chief guest----------the prizes to the winners.

c) gave away

79. He has-------------several arguments in support of the case.

b) brought forward

80. The police were able to-----------the rebellion.

b) put down

Directions: In Questions No. 81 to 85, there are sentences which are divided, and numbered into three parts and one of the parts may contain an error. Identify the errors by (a), (b), (c) given under the parts of the sentences, if there are no errors mark (d) No error. Shade/Blacken the corresponding circle in your answer sheet.

81. There are many steps who can be taken to make public transport safe.

           a)                     b)                        c)

No Error

d)

82.The effects of technology on our lives are endless. No error

          a)            b)               c)                   d)

83. Thanks You for your letters which I got Yesterday. No error

        a)              b)              c)                  d)

84. More money needs to spent on the cure of cancer. No error

            a)              b)                 c)                d)

85. Every girl must bring their own lunch. No error

a)            b)              c)              d)

Directions: Questions No. 86 to 90, deals with your ability to use appropriate preposition. Fill in the blanks with the appropriate preposition and shade/blacken the correct answer from the option given below in your answer sheet.

86. Mr. Rao prefers Coffee--------tea.

b) to

87. The Time Table has been in force---------Monday last.

c) since

88. Found Guilty---------stealing, he was imprisoned for six months.

a) of

 89. Why did you confide your secrets-----------a stranger?

d) to

90. We were-----------a loss to know what you meant by your remark.

a) at

Directions: To answer questions (91-95), choose the word or phrase which is most nearly the opposite in meaning to the word given below and shade/blacken the corresponding circle in your answer sheet.

91.Smooth

d) rough

92. Exhibit

d) Conceal

93. Assets

c) Liabilities

94. Perennial

a) Occasional

95. Genuine

b) Fake

Directions: Questions (96-100), are incomplete sentences. Choose the most appropriate phrase from them to complete the sentence, and shade/blacken the corresponding circle in your answer sheet.

96. When-------------?

a) was radio invented

97. When I arrived home my father was not there. He---------out.

b) had gone

98.We asked two people the way to the station but--------of them could help.

b) neither

99. An English passenger, talking kindly to me, drew me into conversation. He was---------

c) older than I

100. She was so proud that she----------talk to people.

b) did not

Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...