SADHANA MODEL TEST - 48
1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಸ್ವರಗಳ ಸಂಖ್ಯೆ?
a) 13
b) 2
c) 14
d) 49
2. ಕೆಳಗಿನವುಗಳಲ್ಲಿ ಸ್ವರಗಳಿಗೆ ಉದಾಹರಣೆ ಯಾವುದು?
a) ಅ ಆ ಇ ಈ ಉ
b) ಅಂ ಅಃ
c) ಕ ಖ ಗ ಘ
d) ಙ ಞ ಣ ನ ಮ
3. ‘ಕಾಯದೆ’ ಎಂಬುದು ಯಾವ ಸಂಧಿಗೆ ಉದಾಹರಣೆ?
a) ಲೋಪಸಂಧಿ
b) ಆಗಮಸಂಧಿ
c) ಆದೇಶಸಂಧಿ
d) ವೃದ್ಧಿ ಸಂಧಿ
4. ಸವರ್ಣ ದೀರ್ಘಸಂಧಿಗೆ ಉದಾಹರಣೆ
a) ವಿದ್ಯಾಭ್ಯಾಸ
b) ಹುಲ್ಲುಗಾವಲು
c) ಕಂಬನಿ
d) ಗೋವನ್ನು
5. ಕೆಳಗೆ ಕೊಟ್ಟಿರುವ
ಪದಗಳಲ್ಲಿ ಯಾವ ಪದ ಹಿಂದೂಸ್ಥಾನೀ ಭಾಷೆಯಿಂದ ಬಂದಿವೆ
ಎಂಬುದನ್ನು ಗುರುತಿಸಿ.
a) ರಾಮ
b) ಅರ್ಜಿ
c) ಅಂಗ
d) ಅಂಗವಿಕಲ
6. ‘ಋಣ’ ಪದ ಯಾವ ಭಾಷೆಯಿಂದ
ಬಂದಿದೆ ಎಂಬುದನ್ನು ಗುರುತಿಸಿ.
a) ಸಂಸ್ಕೃತ
b) ಹಿಂದೂಸ್ಥಾನೀ
c) ಕನ್ನಡ
d) ಇಂಗ್ಲೀಷ್
7. ‘ಔಸದ’ ಪದದ ತತ್ಸಮ ರೂಪ ಯಾವುದು
a) ಔಷಧ
b) ಔಷಧಿ
c) ಔಶದ
d) ಔಸಧ
8. ‘ಯೋಧ’ ಪದದ ತದ್ಭವ ರೂಪ ಯಾವುದು
a) ಯುದ್ಧ
b) ಜೋದ
c) ಝೋದ
d) ಯೊದ
9. ‘ಕಟ್ಟುವನು’ ಇದು------
a) ನಾಮಪದ
b) ಅವ್ಯಯ
c) ಕ್ರಿಯಾಪದ
d) ಯಾವುದು ಅಲ್ಲ
10. ಕೆಳಗಿನವುಗಳಲ್ಲಿ ಅವ್ಯಯಕ್ಕೆ ಉದಾಹರಣೆ.
a) ಮನೆಯನ್ನು
b) ಕಟ್ಟಿದನು
c) ಚೆನ್ನಾಗಿ
d) ಬೆಳೆಯುವರು
11. ʼಅರಸಿʼ ಈ ಪದ ಯಾವ ಲಿಂಗವಾಗುತ್ತದೆ?
a) ಸ್ತ್ರೀಲಿಂಗ
b) ಪುಲ್ಲಿಂಗ
c) ನಪುಂಸಕಲಿಂಗ
d) ಯಾವುದು ಇಲ್ಲ
12. ‘ರಾಮನನ್ನು’ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?
a) ಪ್ರಥಮಾ
b) ದ್ವಿತೀಯಾ
c) ತೃತೀಯಾ
d) ಚತುರ್ಥೀ
13. ‘ಹೋಗುತ್ತಾನೆ’ ಎಂಬುದು ಯಾವ ಕಾಲದ ಕ್ರಿಯಾಪದ?
a) ವರ್ತಮಾನಕಾಲ
b) ಭೂತಕಾಲ
c) ಭವಿಷ್ಯತ್‌ಕಾಲ
d) ಯಾವುದು ಅಲ್ಲ
14. ನಿಷೇಧಾರ್ಥಕಕ್ಕೆ ಉದಾಹರಣೆ?
a) ತಿನ್ನನು
b) ಹೋದಾರು
c) ಬರೆದಾನು
d) ಮರಗಾಲು
15. ಕೆಳಗಿನವುಗಳಲ್ಲಿ ಯಾವುದು ತತ್ಪುರುಷ ಸಮಾಸ?
a) ಒಗ್ಗಟ್ಟು
b) ಹಿರಿಯ ಮಕ್ಕಳು
c) ಮರಗಾಲು
d) ದೊಡ್ಡ ಹೆಂಗಸು
16. ʼಅಂಗೈʼ ಯಾವ ಸಮಾಸಕ್ಕೆ ಉದಾಹರಣೆ?
a) ಕರ್ಮಧಾರಯ ಸಮಾಸ
b) ಅಂಶಿ ಸಮಾಸ
c) ತತ್ಪುರುಷ ಸಮಾಸ
d) ದ್ವಿಗು ಸಮಾಸ
17. ಕೆಳಗಿನವುಗಳಲ್ಲಿ ಯಾವುದು ಮಗಣ?
a) - - -
b) u u u
c) - u u
d) u - -
18. 'ಪಥ' ಇದರ
ಸಮಾನಾರ್ಥಕಗಳು
a) ಮಾರ್ಗ, ಪರಿಧಿ
b) ಮಾರ್ಗ,
ದಾರಿ
c) ರಸ್ತೆ, ರೋಡು
d) ಅದಿ, ಹಾದಿ
19. ಸಂಕೋಲೆ ಇದರ ಸಮಾನಾರ್ಥಕ ಪದ
a) ಬಂಧನ
b) ಮುಕ್ತ
c) ದ್ವಾರ
d) ಸೆರಮನೆ
20. ʼಅಬಲೆ' ಪದದ
ವಿರುದ್ಧ ಪದ
a) ಸಬಲೆ
b) ದುರ್ಬಲೆ
c) ಬಲೆ
d) ನಿಬಲೆ
21. 'ಅನಾಚಾರ'ದ
ವಿರುದ್ಧಾರ್ಥಕ ಪದ
a) ದುರಾಚಾರ
b) ಆಚಾರ
c) ಆಚಾರ್ಯ
d) ಸವಿಚಾರ
22. ಈ ಕೆಳಗಿನವುಗಳಲ್ಲಿ ಯಾವುದು ಕನಕದಾಸರ
ಕೃತಿ ಅಲ್ಲ
a) ಹರಿಭಕ್ತ ಸಾರ
b) ನಳ ಚರಿತ್ರೆ
c) ಗದುಗಿನ
ಭಾರತ
d) ರಾಮಧಾನ್ಯ ಚರಿತ್ರೆ
23. “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೊಡೆಂತಯ್ಯ?” ಈ ವಚನದ ಕರ್ತೃ
a) ಅಕ್ಕಮಹಾದೇವಿ
b) ಬಸವಣ್ಣ
c) ಅಂಬಿಗರ ಚೌಡಯ್ಯ
d) ಮಡಿವಾಳ ಮಾಚಯ್ಯ
ಸೂಚನೆ : - ಮುಂದಿನ
ವಾಖ್ಯಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ PQRS ಭಾಗಗಳನ್ನು ಪುನ: ಜೋಡಿಸಿ .
ಅವುಗಳ ಅನುಕ್ರಮವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 24-25)
24. ಶಿಲೆಯಲ್ಲಿ ಕಲೆ ಅರಳಿದ್ದು,
P) ಅತ್ಯಂತ ಭವ್ಯ ಹಾಗೂ ಸುಂದರ.
Q) ಕನ್ನಡನಾಡಿನ ಐಹೊಳೆ, ಬಾದಾಮಿ, ಪಟ್ಟದ ಕಲ್ಲುಗಳಲ್ಲಿ,
R) ಬೇಲೂರಿನ ದೇವಾಲಯಗಳ ಪ್ರಪಂಚದಲ್ಲಿಯೆ
ವಾಸ್ತುಶಿಲ್ಪ
S) ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ
ಹಳೇಬೀಡು ದೇವಾಲಯಗಳಾಗಿವೆ.
a) PQRS
b) RQPS
c) RQPS
d) QSRP
25. P- ಶಾಲೆಯ ವಿದ್ಯಾರ್ಥಿಗಳು
Q- ಕೈತೋಟವನ್ನು R- ಬೆಳೆಸಿದ್ದಾರೆ S- ಸಮೃದ್ಧವಾದ
a) PSQR
b) PSRQ
c)RQSP
d)SPQR
26. 'ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು’ ಎಂಬುದರಲ್ಲಿ ಇರುವ ಅಲಂಕಾರ
a) ರೂಪಕ
b) ರೂಪಕಾಲಂಕಾರ
c) ಶೇಷಾಲಂಕಾರ
d) ದೃಷ್ಟಾಂತ
ಈ ಕೆಳಗಿನ
ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ
ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ `ತಪ್ಪಿಲ್ಲ' ಎಂದು
ಗುರುತಿಸಿ.
27. ಕಾಮನ್
ವೆಲ್ತ್ ಹಗುರಣಿಕ್ಕೆ ಸಂಬಂಧಿಸಿ ಏಳು ಜನ ಬಂಧನ.
a) ಹಗರಣ
b) ಹಾಗರಣ
c) ಹಗರನ
d) ತಪ್ಪಿಲ್ಲ
28. ನಮ್ಮನ್ನು
ಸಮಾಜದ ಕನಿಷ್ಪಥಮ ಸ್ಥಾನದಲ್ಲಿರಿಸಲಾಗಿದೆ.
a) ಕನಿಷ್ಟತಮ
b) ಕನಿಷ್ಪಥಮ
c) ಕನಿಷ್ಠತಮ
d) ತಪ್ಪಿಲ್ಲ
29. ಯಾರ ಮಾರ್ಗದರ್ಶನದಂತೆ “ಕರ್ನಾಟಕ
ಸಾಹಿತ್ಯ ಪರಿಷತ್” ಎಂಬ ಹೆಸರನ್ನು “ಕನ್ನಡ
ಸಾಹಿತ್ಯ ಪರಿಷತ್” ಎಂದು ಬದಲಾಯಿಸಲಾಯಿತು.
a) ಬಿ.ಎಂ. ಶ್ರೀ.
b) ಕುವೆಂಪು
c) ದ. ರಾ ಬೇಂದ್ರೆ
d) ಕೆ. ವೆಂಕಟರಾಯಪ್ಪ
30. ಕಾವ್ಯವನ್ನು ಕುರಿತು “ಪದ್ಯಂ ಸಮಸ್ತ ಜನ ಹೃದ್ಯಂ"
ಎಂದಿರುವುದು ಈ ಕೆಳಗಿನ ಯಾವ ಕೃತಿಯಲ್ಲಿದೆ?
a) ಬಸವ ಪುರಾಣ
b) ಯಶೋದರ ಚರಿತ್ರೆ
c) ಕವಿರಾಜಮಾರ್ಗ
d) ವಡ್ಡಾರಾಧನೆ
31. “ನೆನಪಿನ ಹಕ್ಕಿಯ ಹಾರಲು ಬಿಟ್ಟು" ಇದು ಯಾರ ಕೃತಿ
a) ಪ್ರತಿಭಾ ನಂದಕುಮಾರ್
b) ಗಿರೀಶ್ ಕಾರ್ನಾಡ್
c) ಪುರುಷೋತ್ತಮ ಬಿಳಿಮಲೆ
d) ಮೂಡ್ನಾಕೂಡು ಚಿನ್ನಸ್ವಾಮಿ
32. ಚಳುವಳಿಯಾಗಿ
ಮೂಡಿ ಸಾಹಿತ್ಯವಾಗಿ ಉಳಿದದ್ದು
a) ವಚನ
b)
ರಗಳೆ
c)
ಷಟ್ಟದಿ
d)
ಚಂಪು
33. ಜಲಗಾರ ನಾಟಕದ ಕರ್ತೃ
a) ಕುವೆಂಪು
b)
ಬೇಂದ್ರೆ
c)
ಬಿ. ಎಂ. ಶ್ರೀ
d)
ತೀ.ನಂ. ಶ್ರೀ
34. ನಾಯಿಯ
ನೆನಪಿಗಾಗಿ ವೀರಗಲ್ಲುನೆಟ್ಟು, ಹಾಕಿಸಿರುವ ಶಾಸನ
a) ಬಾದಾಮಿ ಶಾಸನ
b) ಹಲ್ಮಡಿ ಶಾಸನ
c) ಆತಕೂರು ಶಾಸನ
d) ಜಿನವಲ್ಲಭನ ಶಾಸನ
35. ಬರಹದ ಇತಿಹಾಸದಲ್ಲಿ ಮೊದಲನೆಯ ಘಟ್ಟ
a) ಭಾವ
ಲೇಖನ
b) ಅಕ್ಷರ
ಲೇಖನ
c) ಧ್ವನಿ
ಲೇಖನ
d) ಚಿತ್ರ ಲೇಖನ
36. MS ವರ್ಡ್‌ನಲ್ಲಿ
ಕಾಗುಣಿತ ಪರಿಶೀಲನೆಗಾಗಿ ಯಾವ ಸ್ವಯಂಚಾಲಿತ ಕಾರ್ಯಕಾರಿ ಕೀಲಿಯನ್ನು ಬಳಸಲಾಗುತ್ತದೆ?
a) F1
b) F5
c) F3
d) F7
37. MS ವರ್ಡ್‌ನಲ್ಲಿ ಪುನರಾವರ್ತಿತ
ಕೆಲಸಗಳನ್ನು ಮಾಡಲು ಬಳಸುವ ಚಿಕ್ಕ ಪ್ರೋಗ್ರಾಂಗಳನ್ನು ಏನೆಂದು ಕರೆಯುತ್ತಾರೆ?
a) ಮ್ಯಾಕ್ರೋಸ್
b) ಆಡ್ ಆನ್
c) ಮೈಲ್ ಮರ್ಜ್
d) ರೆಫರೆನ್ಸ್‌ಗಳು
38. ಕಂಪ್ಯೂಟರ್‌ನಲ್ಲಿನ ಅತಿವೇಗದ ಸ್ಮರಣೆ
a) RAM
b) Cache Memory
c) ROM
d) Hard disk
39. ADSLನ ವಿಸ್ತೃತ ರೂಪ
a) Automatic digital satellite link
b) Asymmetric digital satellite
link
c) Asymmetric Digital
Subscriber Line.
d) Audio Digital Signature Link
40. ಸಾಮಾನ್ಯವಾಗಿ D.V.D. ಯ ಶೇಖರಣಾ
ಸಾಮರ್ಥ್ಯ
a) 700 MB
b) 4.7MB
c) 700 GB
d) 4.7GB
41. ಆಪರೇಟಿಂಗ್
ಸಿಸ್ಟಂ ಒಂದು
a)
ಯುಟಿಲಿಟಿ ಪ್ರೋಗ್ರಾಂ
b) ಸಿಸ್ಟಮ್
ಸಾಫ್ಟ್‌ವೇರ್
c)
ಅಪ್ಲಿಕೇಷನ್ ಪ್ರೋಗ್ರಾಂ
d)
ಆಂಟಿವೈರಸ್ ಪ್ರೋಗ್ರಾಂ
42. ಈ-ಅಂಚೆಯ
ವಿಳಾಸದಲ್ಲಿ ಅನುಮತಿಸಲಾಗದ ಚಿಹ್ನೆ
a)
ಅಂಡರ್ ಸ್ಕೋರ್ (_)
b)
ಆಟ್ ದ ರೇಟ್ (@)
c) ಖಾಲಿ ಜಾಗ
()
d)
ಪೀರಿಯಡ್ (.)
43. MS-Power Point ನಲ್ಲಿ ಸೈಡ್ ಶೋ ನಿಲ್ಲಿಸಲು ಉಪಯೋಗಿಸುವ ಕೀ/ಗಳು.
a)
Right Arrow
b)
Ctrl+s
c) Escape
d)
Alt+s
44. ಒಂದು
ಪ್ರೋಗ್ರಾಮ್ ನಿಂದ ಇನ್ನೊಂದಕ್ಕೆ ತೆರಳಲು ಉಪಯೋಗಿಸುವ ಕೀಗಳು
a)
Ctrl+tab
b)
Ctrl+alt
c) Alt + tab
d)
ಈ ಯಾವುದೂ ಅಲ್ಲ
45. ಕೆಳಗಿನವುಗಳಲ್ಲಿ
ಯಾವುದು ಔಟ್‌ಪುಟ್ ಡಿವೈಸ್ ಅಲ್ಲ?
a) ಸ್ಕ್ಯಾನರ್
b) LCD
c) ಪ್ರಿಂಟರ್
d) ಪ್ಲಾಟರ್
46. ENIAC ಯನ್ನು ಕುರಿತು ಈ
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
a)
ಇದು ಚಾರ್ಲ್ಸ್ ಬ್ಯಾಬೇಜ್ ರಿಂದ ಬೆಳವಣಿಗೆಯಾಗಿದೆ
b)
ಇದು ಮೊದಲ ಸ್ಟೋರ್ (ಸಂಗ್ರಹಿತ) ಪ್ರೋಗ್ರಾಂ ಎಲೆಕ್ಟ್ರಾನಿಕ್ ಡಿಜಿಟಲ್
ಕಂಪ್ಯೂಟರ್
c)
ಇದು ಒಂದು ಎಲೆಕ್ಟೋ ಮೆಕ್ಯಾನಿಕಲ್ ಕಂಪ್ಯೂಟರ್
d) ಇದು
ನಿರ್ವಾತ ನಳಿಕೆಗಳನ್ನು (ವ್ಯಾಕ್ಯೂಂ ಟ್ಯೂಬ್) ಬಳಸುತ್ತದೆ
47. MS ಎಕ್ಸೆಲ್‌ನಲ್ಲಿ ಮತ್ತು ಘಟಕಾಂಶಗಳ ಗರಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಬಳಸುವ ಸೂತ್ರ
a)
MAX (A1:B3)
b)
MAXIMUM (A1:B3)
c) MAX (A1:B3)
d)
MAXIMUM (A1:B3)
48. ಭಾರತದ
ಮೊಟ್ಟ ಮೊದಲ ಸೂಪರ್ ಕಂಪ್ಯೂಟರ್
a)
ಪರಮ್ 4000
b)
ಪರಮ್ 6000
c) ಪರಮ್ 8000
d)
ಪರಮ್ 9000
49. ಗೂಗಲ್
ಕ್ರೋಮ್ ಎನ್ನುವುದು ಈ ಕೆಳಗಿನ ಯಾವುದಕ್ಕೆ ಉದಾಹರಣೆ?
a) ಕಾರ್ಯ ನಿರ್ವಾಹಕ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ)
b) ಜಾಲದರ್ಶಕ (ವೆಬ್ ಬ್ರೌಸರ್)
c) ಅಂತರ್ಜಾಲ ಸೇವೆಯನ್ನು ಒದಗಿಸುವುದು
d)
ಜಾಲತಾಣ
50. ನೋಟ್
ಪ್ಯಾಡ್ ಎಂಬುದು ಈ ಆಯ್ಕೆಯನ್ನು ಹೊಂದಿಲ್ಲ
a) ಪಠ್ಯ ಜೋಡಣೆ
(Text
alignment)
b) ಪುಟ ಸೆಟಪ್ (Page Setup)
c) ಪದ ಸುತ್ತು
d)
ಫಾಂಟ್ (Font)
51. IP ವಿಳಾಸವು ಪ್ರಸ್ತುತದಲ್ಲಿ
a) 4 ಬೈಟ್ಸ್‌ಗಳ
ಉದ್ದ
b)
6 ಬೈಟ್ಸ್‌ಗಳ ಉದ್ದ
c)
8 ಬೈಟ್ಸ್‌ಗಳ ಉದ್ದ
d)
12 ಬೈಟ್ಸ್‌ಗಳ ಉದ್ದ
52. HTML ನ ವಿಸ್ತ್ರತ ರೂಪ
a)
ಹೈಪರ್ ಟೆನ್ನನ್ ಮೆಡಿಕೇರ್ ಲ್ಯಾಬೋರೇಟರಿ
b) ಹೈಪರ್
ಟೆಕ್ಸ್ ಮಾರ್ಕಪ್ ಲಾಂಗ್‌ವೇಜ್
c)
ಹೈಪರ್ ಟೆಕ್ಸ್ ಮೇಕಿಂಗ್ ಲಾಂಗ್‌ವೇಜ್
d)
ಹೈಪರ್ ಟೆಕ್ಸ್ ಮಾರ್ಕಿಂಗ್ ಲಿಂಕ್ಸ್
53. ಡ್ರಾಪ್
ಕ್ಯಾಪ್ ಎಂದರೆ
a) ಎಲ್ಲಾ ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
b) ಎಲ್ಲಾ ಕ್ಯಾಪಿಟಲ್ ಅಕ್ಷರಗಳನ್ನು ತೆಗೆದುಹಾಕುವುದು
c) ಪ್ಯಾರಾಗ್ರಾಫ್‌ನ ಪ್ರಾರಂಭ ಅಥವಾ ಮಾರ್ಜಿನ್‌ನಲ್ಲಿ
ಒಂದು ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
d) ಮೇಲಿನ ಯಾವುದೂ ಅಲ್ಲ
54. C ಒಂದು_______ ಭಾಷೆಯಾಗಿದೆ
a)
ಲೋ ಲೆವೆಲ್
b) ಹೈ ಲೆವೆಲ್
c) ಅಸೆಂಬ್ಲಿ ಲೆವೆಲ್
d) ಆಪ್ಟೆಕ್ಟ್ ಓರಿಯೆಂಟೆಡ್
55. ಗಣಕಯಂತ್ರದ
ಕಾರ್ಯಕ್ರಮದಲ್ಲಿನ ದೋಷವನ್ನು ಸರಿಪಡಿಸುವುದಕ್ಕೆ ಏನೆಂದು ಹೆಸರು?
a) ಟೆಸ್ಟಿಂಗ್
b) ಡೀಬಗ್
c) ಕೋಡಿಂಗ್
d) ಡಿಸೈನಿಂಗ್
56. MS ಪವರ್
ಪಾಯಿಂಟ್‌ನಲ್ಲಿ ಆಯ್ಕೆ ಮಾಡಿದ ಪಠ್ಯವನ್ನು ಸಮರ್ಥಿಸಲು ಶಾರ್ಟ್‌ಕಟ್ ಕೀ:
a)
Ctrl + I
b)
Ctrl + U
c) Ctrl + J
d)
Ctrl + L
57. ವಾಣಿಜ್ಯ
ಬಳಕೆಗೆ ಲಭ್ಯವಾದ ಮೊದಲ ಕಂಪ್ಯೂಟರ್
a) UNIVAC
b)
ENIAC
c)
EDSAC
d)
Mark-1
58. ಅದೇ ಇನ್‌ಪುಟ್‌ಗೆ
ಹೆಚ್ಚಿನ ಔಟ್‌ಪುಟ್ ಅನ್ನು ಒದಗಿಸುವ ಲಾಜಿಕ್ ಗೇಟ್
a) AND
b) X-NOR
c) NOT Gate
d) XOR
59. ಲೇಸರ್
ಪ್ರಿಂಟರ್‌ನ ರೆಸಲ್ಯೂಶನ್ ಅನ್ನು ಯಾವ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿದೆ?
a) CPM
b) DPI
c) PPM
d) LPM
60. ಕೆಳಗಿನವುಗಳಲ್ಲಿ
ಯಾವುದು ಕಂಪ್ಯೂಟರ್‌ನ ಅಂಕಗಣಿತದ ಸಾಮರ್ಥ್ಯವಲ್ಲ?
a) ಸಂಕಲನ ಮತ್ತು ವ್ಯವಕಲನ
b) ಲೆಕ್ಕಾಚಾರ
c) ನಕಲು ಮತ್ತು ಅಂಟಿಸಿ
d)
ಮೇಲಿನ ಎಲ್ಲಾ
61. WAN
ಎಂದರೆ
a)
WAP Area Network
b) Wide Area Network
c)
Wide Array Net
d)
Wireless Area Network
62. SIM ನ ಪೂರ್ಣ ವಿಸ್ತ್ರತ ರೂಪ
a) Customer Identification Mark
b) Subscriber Identification Module
c) Subscriber Identification Machine
d) Subscribe in mobile
63. MAN ನ ಮುಖ್ಯ
ಗುಣಲಕ್ಷಣಗಳು
a) LANಗಿಂತ ಹೆಚ್ಚು ಭೂಪ್ರದೇಶಗಳಲ್ಲಿ ವ್ಯಾಪಿಸಿರುತ್ತದೆ
b) ಕಾರ್ಯವೇಗವು LANಗೆ ತುಂಬಾ ಸಮೀಪವಿರುತ್ತದೆ
c) ಒಂದು ನಗರದಲ್ಲಿ ಅಂತರ್‌ಸಂಪರ್ಕ ಗಳನ್ನು ಸ್ಥಾಪಿಸಲಾಗುತ್ತದೆ
d) ಮೇಲಿನ ಎಲ್ಲವೂ ಸರಿ
64. Ram ಅನ್ನು ಹೀಗೂ ಕರೆಯುವರು,
a) Permanent Memory
b) Volatile memory
c) Super memory
d) Sub memory
65. ಬ್ಯಾಂಕಿಂಗ್‌ಗೆ
ಸಂಬಂಧಿಸಿದಂತೆ “push and pull
services” ಎಂಬ ಪದಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಯಾವುದರಲ್ಲಿ
ಬಳಸಲಾಗುತ್ತದೆ?
a) ಗ್ರಾಮೀಣ ಬ್ಯಾಂಕಿಂಗ್
b) ಯುನಿಟ್ ಬ್ಯಾಂಕಿಂಗ್
c) ಮೊಬೈಲ್ ಬ್ಯಾಂಕಿಂಗ್
d) ಆನ್‌ಲೈನ್ ಬ್ಯಾಂಕಿಂಗ್
Directions: To answer Questions No: 66-70, choose the word or
phrase which is a synonym or nearest
in meaning to the word or phrase underlined and shade/blacken the corresponding
circle in your answer sheet.
66.
This
company's products are durable
a) Delicate
b) Lasting
c) Flimsy
d)
Short-lived
67.
The
wedding was an extravagant affair.
a) Lavish
b)
Monstrous
c) Sober
d) Abnormal
68. Amitabh
Bachchan always looks debonair.
a) Worried
b) Elegant
c)
Courteous
d) Stiff
69. The
military coup in Myanmar caused a furore.
a) Order
b) Calm
c)
Tranquillity
d) Turmoil
70. The
explorers undertook a hazardous trek up the mountain.
a) Harmless
b) Dangerous
c)
Unpleasant
d) Wicked
Directions: To answer
Questions No. 71-75, choose the word
which is an antonym or the most
opposite in meaning to the word underlined and shade/blacken the corresponding
circle in your answer sheet.
71.
They
are identical row houses.
a) Like
b) Similar
c) Alike
d) Different
72. Mr. Rahul
made his secretary's life miserable.
a) Uncomfortable
b) Happy
c) Poverty
stricken
d) Miserly
73.
The
speaker was frequently interrupted.
a) Often
b) Rarely
c) Much
d)
Repeatedly
74.
It
was a laudable achievement
a)
Admirable
b)
Praiseworthy
c) Shameful
d)
Blameless
75. The
winner of the literary prize was an obscure writer.
a) Famous
b)
Mysterious
c) Dark
d)
Enigmatic
Directions: For
Questions No. 76 to 80, an idiom or
phrase has been used in the sentence. You have to choose the option which
explains the correct meaning of that and shade/blacken the correct answer in
your answer sheet.
76.
She
felt like a fish out of water in sophisticated company
a) She felt
happy
b) She felt
comfortable
c) She felt
uncomfortable
d) She felt
cold
77. Their
trip was cancelled as it was raining cats and dogs.
a) Snowing
heavily
b) Too
expensive
c) Bad
habit
d) Raining heavily
78.
Varudha
doesn't like watching cricket. It is not her cup of tea
a) too
sweet
b) something that interests her
c) too bad
d)
something that discourages her
79. John
passed his exams with flying colours
a) with his
friends
b) with a
bad score
c) with a good score
d) with
colour pencils
80. Papa keeps
a straight face even while cracking a joke.
a) has no expression on his face
b) looks at
the wall
c) sits
straight
d)
concentrate on something
Directions: Questions (81-85), have grammatically
incorrect sentences. The incorrect or Inappropriate word or phrase is
underlined in each question. Substitute the word/phrase choosing from the
alternatives given and shade/blacken the corresponding circle in your answer
sheet.
81.
The
book is kept in the table.
a) into the
table
b) beside
the table
c) on the table
d) at the
table
82.
The
commission was appointed to look on the matter.
a) look into
b) look on
c) look out
d) look of
83. They set
of a stage for the function.
a) Set off
b) Set up
c) Set in
d) Set out
84.There is a
cow on the field.
a) in the field
b) into the
field
c) inside
the field
d) of the
field
85. He was a
first man to arrive.
a) an first
man
b) the first man
c) of first
man
d) first
man
Directions: Questions
(86-90) are designed to test your
ability to use the right prefix, choose the most appropriates given below them
to complete the sentence, and shade/blacken the corresponding circle in your
answer sheet.
86. He was
punished for _____appropriation. (wrong usage of funds)
a) Mis....
b) Mal....
c) Un....
d) Ir...
87.
After
drafting the letter, he mentioned one point in the ____ script. (the small note
written at the end of the letter)
a) Pro...
b) Pre...
c) Post....
d) Ex...
88. After he
met with an accident his leg bone was ____ located. (not in proper place)
a)
Retro....
b) Dis...
c) Pre....
d) Ante....
89.
The
refuges should not _____passers. (enter the foreign country without permission)
a) To....
b) Tres....
c) Semi....
d) Sine....
90. Frogs and
crocodiles are _____bians. (live both in
land and water)
a) Ambi...
b) Amphi....
c) Anti....
d) Cata....
Directions: Questions (91-95) contain incomplete
sentences. Complete them by choosing the most appropriate word. Shade/blacken
the corresponding circle in your answer sheet.
91. ________
alone cannot win the war.
a) bravado
b) brevity
c) bravery
d) brewery
92.
Many
consider that _________ is believing
a) seeing
b) looking
c) glancing
d) browsing
93.
The
_______ mob became violent
a) iterate
b) irate
c)
itinerary
d) iconic
94.
He
is a _______ gambler
a)
crumpling
b) camping
c) compulsive
d)
convulsive
95.
The
police reported that there was _______ violence
a) occult
b) occasional
c)
vocational
d)
vocational
Directions: Questions (96-100) have expressions which can be
replaced by single words. Choose the most appropriate one word from among the
alternatives, and shade / blacken the corresponding circle in your answer
sheet.
96.
A
place where games are played, athletic competitions are held and where
galleries are provided for spectators:
a)
playground
b) field
c) stadium
d) assembly
97. A person
who looks after books, magazines, journals and other records in a public
reading room is called
a) an
archaeologist
b) a
book-keeper
c) a librarian
d) a file
keeper
98.
A
person who believes in the elected form of government is known as
a) a
parliamentarian
b) a democrat
c) a
bureaucrat
d) a
legislator
99.
One
who sells meat is called a
a) fisher
b) butcher
c)
non-vegetarian
d)
poultrist
100. A book
that provides meanings, usage and history of words is also known as
a)
etymology
b)
dictionary
c) thesaurus
d) prosody
1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಸ್ವರಗಳ ಸಂಖ್ಯೆ?
a) 13
2. ಕೆಳಗಿನವುಗಳಲ್ಲಿ ಸ್ವರಗಳಿಗೆ ಉದಾಹರಣೆ ಯಾವುದು?
a) ಅ ಆ ಇ ಈ ಉ
3. ‘ಕಾಯದೆ’ ಎಂಬುದು ಯಾವ ಸಂಧಿಗೆ ಉದಾಹರಣೆ?
b) ಆಗಮಸಂಧಿ
4. ಸವರ್ಣ ದೀರ್ಘಸಂಧಿಗೆ ಉದಾಹರಣೆ
a) ವಿದ್ಯಾಭ್ಯಾಸ
5. ಕೆಳಗೆ ಕೊಟ್ಟಿರುವ
ಪದಗಳಲ್ಲಿ ಯಾವ ಪದ ಹಿಂದೂಸ್ಥಾನೀ ಭಾಷೆಯಿಂದ ಬಂದಿವೆ
ಎಂಬುದನ್ನು ಗುರುತಿಸಿ.
b) ಅರ್ಜಿ
6. ‘ಋಣ’ ಪದ ಯಾವ ಭಾಷೆಯಿಂದ ಬಂದಿದೆ ಎಂಬುದನ್ನು ಗುರುತಿಸಿ.
c) ಕನ್ನಡ
7. ‘ಔಸದ’ ಪದದ ತತ್ಸಮ ರೂಪ ಯಾವುದು
a) ಔಷಧ
8. ‘ಯೋಧ’ ಪದದ ತದ್ಭವ ರೂಪ ಯಾವುದು
b) ಜೋದ
9. ‘ಕಟ್ಟುವನು’ ಇದು------
c) ಕ್ರಿಯಾಪದ
10. ಕೆಳಗಿನವುಗಳಲ್ಲಿ ಅವ್ಯಯಕ್ಕೆ ಉದಾಹರಣೆ.
c) ಚೆನ್ನಾಗಿ
11. ʼಅರಸಿʼ ಈ ಪದ ಯಾವ ಲಿಂಗವಾಗುತ್ತದೆ?
a) ಸ್ತ್ರೀಲಿಂಗ
12. ‘ರಾಮನನ್ನು’ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?
b) ದ್ವಿತೀಯಾ
13. ‘ಹೋಗುತ್ತಾನೆ’ ಎಂಬುದು ಯಾವ ಕಾಲದ ಕ್ರಿಯಾಪದ?
a) ವರ್ತಮಾನಕಾಲ
14. ನಿಷೇಧಾರ್ಥಕಕ್ಕೆ ಉದಾಹರಣೆ?
a) ತಿನ್ನನು
15. ಕೆಳಗಿನವುಗಳಲ್ಲಿ ಯಾವುದು ತತ್ಪುರುಷ ಸಮಾಸ?
c) ಮರಗಾಲು
16. ʼಅಂಗೈʼ ಯಾವ ಸಮಾಸಕ್ಕೆ ಉದಾಹರಣೆ?
b) ಅಂಶಿ ಸಮಾಸ
17. ಕೆಳಗಿನವುಗಳಲ್ಲಿ ಯಾವುದು ಮಗಣ?
a) - - -
18. 'ಪಥ' ಇದರ
ಸಮಾನಾರ್ಥಕಗಳು
b) ಮಾರ್ಗ,
ದಾರಿ
19. ಸಂಕೋಲೆ ಇದರ ಸಮಾನಾರ್ಥಕ ಪದ
a) ಬಂಧನ
20. ʼಅಬಲೆ' ಪದದ
ವಿರುದ್ಧ ಪದ
a) ಸಬಲೆ
21. 'ಅನಾಚಾರ'ದ
ವಿರುದ್ಧಾರ್ಥಕ ಪದ
b) ಆಚಾರ
22. ಈ ಕೆಳಗಿನವುಗಳಲ್ಲಿ ಯಾವುದು ಕನಕದಾಸರ
ಕೃತಿ ಅಲ್ಲ
c) ಗದುಗಿನ
ಭಾರತ
23. “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೊಡೆಂತಯ್ಯ?” ಈ ವಚನದ ಕರ್ತೃ
a) ಅಕ್ಕಮಹಾದೇವಿ
ಸೂಚನೆ : - ಮುಂದಿನ
ವಾಖ್ಯಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ PQRS ಭಾಗಗಳನ್ನು ಪುನ: ಜೋಡಿಸಿ .
ಅವುಗಳ ಅನುಕ್ರಮವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 24-25)
24. ಶಿಲೆಯಲ್ಲಿ ಕಲೆ ಅರಳಿದ್ದು,
P) ಅತ್ಯಂತ ಭವ್ಯ ಹಾಗೂ ಸುಂದರ.
Q) ಕನ್ನಡನಾಡಿನ ಐಹೊಳೆ, ಬಾದಾಮಿ, ಪಟ್ಟದ ಕಲ್ಲುಗಳಲ್ಲಿ,
R) ಬೇಲೂರಿನ ದೇವಾಲಯಗಳ ಪ್ರಪಂಚದಲ್ಲಿಯೆ
ವಾಸ್ತುಶಿಲ್ಪ
S) ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ
ಹಳೇಬೀಡು ದೇವಾಲಯಗಳಾಗಿವೆ.
d) QSRP
25. P- ಶಾಲೆಯ ವಿದ್ಯಾರ್ಥಿಗಳು
Q- ಕೈತೋಟವನ್ನು R- ಬೆಳೆಸಿದ್ದಾರೆ S- ಸಮೃದ್ಧವಾದ
a) PSQR
26. 'ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು’ ಎಂಬುದರಲ್ಲಿ ಇರುವ ಅಲಂಕಾರ
d) ದೃಷ್ಟಾಂತ
ಈ ಕೆಳಗಿನ
ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ
ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ `ತಪ್ಪಿಲ್ಲ' ಎಂದು
ಗುರುತಿಸಿ.
27. ಕಾಮನ್
ವೆಲ್ತ್ ಹಗುರಣಿಕ್ಕೆ ಸಂಬಂಧಿಸಿ ಏಳು ಜನ ಬಂಧನ.
a) ಹಗರಣ
28. ನಮ್ಮನ್ನು
ಸಮಾಜದ ಕನಿಷ್ಪಥಮ ಸ್ಥಾನದಲ್ಲಿರಿಸಲಾಗಿದೆ.
c) ಕನಿಷ್ಠತಮ
29. ಯಾರ ಮಾರ್ಗದರ್ಶನದಂತೆ “ಕರ್ನಾಟಕ ಸಾಹಿತ್ಯ ಪರಿಷತ್” ಎಂಬ ಹೆಸರನ್ನು “ಕನ್ನಡ ಸಾಹಿತ್ಯ ಪರಿಷತ್” ಎಂದು ಬದಲಾಯಿಸಲಾಯಿತು.
a) ಬಿ.ಎಂ. ಶ್ರೀ.
30. ಕಾವ್ಯವನ್ನು ಕುರಿತು “ಪದ್ಯಂ ಸಮಸ್ತ ಜನ ಹೃದ್ಯಂ" ಎಂದಿರುವುದು ಈ ಕೆಳಗಿನ ಯಾವ ಕೃತಿಯಲ್ಲಿದೆ?
c) ಕವಿರಾಜಮಾರ್ಗ
31. “ನೆನಪಿನ ಹಕ್ಕಿಯ ಹಾರಲು ಬಿಟ್ಟು" ಇದು ಯಾರ ಕೃತಿ
d) ಮೂಡ್ನಾಕೂಡು ಚಿನ್ನಸ್ವಾಮಿ
32. ಚಳುವಳಿಯಾಗಿ
ಮೂಡಿ ಸಾಹಿತ್ಯವಾಗಿ ಉಳಿದದ್ದು
a) ವಚನ
33. ಜಲಗಾರ ನಾಟಕದ ಕರ್ತೃ
a) ಕುವೆಂಪು
34. ನಾಯಿಯ
ನೆನಪಿಗಾಗಿ ವೀರಗಲ್ಲುನೆಟ್ಟು, ಹಾಕಿಸಿರುವ ಶಾಸನ
c) ಆತಕೂರು ಶಾಸನ
35. ಬರಹದ ಇತಿಹಾಸದಲ್ಲಿ ಮೊದಲನೆಯ ಘಟ್ಟ
d) ಚಿತ್ರ ಲೇಖನ
36. MS ವರ್ಡ್‌ನಲ್ಲಿ
ಕಾಗುಣಿತ ಪರಿಶೀಲನೆಗಾಗಿ ಯಾವ ಸ್ವಯಂಚಾಲಿತ ಕಾರ್ಯಕಾರಿ ಕೀಲಿಯನ್ನು ಬಳಸಲಾಗುತ್ತದೆ?
d) F7
37. MS ವರ್ಡ್‌ನಲ್ಲಿ ಪುನರಾವರ್ತಿತ
ಕೆಲಸಗಳನ್ನು ಮಾಡಲು ಬಳಸುವ ಚಿಕ್ಕ ಪ್ರೋಗ್ರಾಂಗಳನ್ನು ಏನೆಂದು ಕರೆಯುತ್ತಾರೆ?
a) ಮ್ಯಾಕ್ರೋಸ್
38. ಕಂಪ್ಯೂಟರ್‌ನಲ್ಲಿನ ಅತಿವೇಗದ ಸ್ಮರಣೆ
b) Cache Memory
39. ADSLನ ವಿಸ್ತೃತ ರೂಪ
c) Asymmetric Digital
Subscriber Line.
40. ಸಾಮಾನ್ಯವಾಗಿ D.V.D. ಯ ಶೇಖರಣಾ
ಸಾಮರ್ಥ್ಯ
d) 4.7GB
41. ಆಪರೇಟಿಂಗ್
ಸಿಸ್ಟಂ ಒಂದು
b) ಸಿಸ್ಟಮ್
ಸಾಫ್ಟ್‌ವೇರ್
42. ಈ-ಅಂಚೆಯ
ವಿಳಾಸದಲ್ಲಿ ಅನುಮತಿಸಲಾಗದ ಚಿಹ್ನೆ
c) ಖಾಲಿ ಜಾಗ
()
43. MS-Power Point ನಲ್ಲಿ ಸೈಡ್ ಶೋ ನಿಲ್ಲಿಸಲು ಉಪಯೋಗಿಸುವ ಕೀ/ಗಳು.
c) Escape
44. ಒಂದು
ಪ್ರೋಗ್ರಾಮ್ ನಿಂದ ಇನ್ನೊಂದಕ್ಕೆ ತೆರಳಲು ಉಪಯೋಗಿಸುವ ಕೀಗಳು
c) Alt + tab
45. ಕೆಳಗಿನವುಗಳಲ್ಲಿ
ಯಾವುದು ಔಟ್‌ಪುಟ್ ಡಿವೈಸ್ ಅಲ್ಲ?
a) ಸ್ಕ್ಯಾನರ್
46. ENIAC ಯನ್ನು ಕುರಿತು ಈ
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
d) ಇದು
ನಿರ್ವಾತ ನಳಿಕೆಗಳನ್ನು (ವ್ಯಾಕ್ಯೂಂ ಟ್ಯೂಬ್) ಬಳಸುತ್ತದೆ
47. MS ಎಕ್ಸೆಲ್‌ನಲ್ಲಿ ಮತ್ತು ಘಟಕಾಂಶಗಳ ಗರಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಬಳಸುವ ಸೂತ್ರ
c) MAX (A1:B3)
48. ಭಾರತದ
ಮೊಟ್ಟ ಮೊದಲ ಸೂಪರ್ ಕಂಪ್ಯೂಟರ್
c) ಪರಮ್ 8000
49. ಗೂಗಲ್
ಕ್ರೋಮ್ ಎನ್ನುವುದು ಈ ಕೆಳಗಿನ ಯಾವುದಕ್ಕೆ ಉದಾಹರಣೆ?
b) ಜಾಲದರ್ಶಕ (ವೆಬ್ ಬ್ರೌಸರ್)
50. ನೋಟ್
ಪ್ಯಾಡ್ ಎಂಬುದು ಈ ಆಯ್ಕೆಯನ್ನು ಹೊಂದಿಲ್ಲ
a) ಪಠ್ಯ
ಜೋಡಣೆ (Text
alignment)
51. IP ವಿಳಾಸವು ಪ್ರಸ್ತುತದಲ್ಲಿ
a) 4 ಬೈಟ್ಸ್‌ಗಳ
ಉದ್ದ
52. HTML ನ ವಿಸ್ತ್ರತ ರೂಪ
b) ಹೈಪರ್
ಟೆಕ್ಸ್ ಮಾರ್ಕಪ್ ಲಾಂಗ್‌ವೇಜ್
53. ಡ್ರಾಪ್
ಕ್ಯಾಪ್ ಎಂದರೆ
c) ಪ್ಯಾರಾಗ್ರಾಫ್‌ನ ಪ್ರಾರಂಭ ಅಥವಾ ಮಾರ್ಜಿನ್‌ನಲ್ಲಿ
ಒಂದು ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
54. C ಒಂದು_______ ಭಾಷೆಯಾಗಿದೆ
b) ಹೈ ಲೆವೆಲ್
55. ಗಣಕಯಂತ್ರದ
ಕಾರ್ಯಕ್ರಮದಲ್ಲಿನ ದೋಷವನ್ನು ಸರಿಪಡಿಸುವುದಕ್ಕೆ ಏನೆಂದು ಹೆಸರು?
b) ಡೀಬಗ್
56. MS ಪವರ್
ಪಾಯಿಂಟ್‌ನಲ್ಲಿ ಆಯ್ಕೆ ಮಾಡಿದ ಪಠ್ಯವನ್ನು ಸಮರ್ಥಿಸಲು ಶಾರ್ಟ್‌ಕಟ್ ಕೀ:
c) Ctrl + J
57. ವಾಣಿಜ್ಯ
ಬಳಕೆಗೆ ಲಭ್ಯವಾದ ಮೊದಲ ಕಂಪ್ಯೂಟರ್
a) UNIVAC
58. ಅದೇ ಇನ್‌ಪುಟ್‌ಗೆ
ಹೆಚ್ಚಿನ ಔಟ್‌ಪುಟ್ ಅನ್ನು ಒದಗಿಸುವ ಲಾಜಿಕ್ ಗೇಟ್
b) X-NOR
59. ಲೇಸರ್
ಪ್ರಿಂಟರ್‌ನ ರೆಸಲ್ಯೂಶನ್ ಅನ್ನು ಯಾವ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿದೆ?
b) DPI
60. ಕೆಳಗಿನವುಗಳಲ್ಲಿ
ಯಾವುದು ಕಂಪ್ಯೂಟರ್‌ನ ಅಂಕಗಣಿತದ ಸಾಮರ್ಥ್ಯವಲ್ಲ?
c) ನಕಲು ಮತ್ತು ಅಂಟಿಸಿ
61. WAN
ಎಂದರೆ
b) Wide Area Network
62. SIM ನ ಪೂರ್ಣ ವಿಸ್ತ್ರತ ರೂಪ
b) Subscriber Identification Module
63. MAN ನ ಮುಖ್ಯ
ಗುಣಲಕ್ಷಣಗಳು
d) ಮೇಲಿನ ಎಲ್ಲವೂ ಸರಿ
64. Ram ಅನ್ನು ಹೀಗೂ ಕರೆಯುವರು,
b) Volatile memory
65. ಬ್ಯಾಂಕಿಂಗ್‌ಗೆ
ಸಂಬಂಧಿಸಿದಂತೆ “push and pull
services” ಎಂಬ ಪದಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಯಾವುದರಲ್ಲಿ
ಬಳಸಲಾಗುತ್ತದೆ?
c) ಮೊಬೈಲ್ ಬ್ಯಾಂಕಿಂಗ್
Directions: To answer Questions No: 66-70, choose the word or
phrase which is a synonym or nearest
in meaning to the word or phrase underlined and shade/blacken the corresponding
circle in your answer sheet.
66.
This
company's products are durable
b) Lasting
67.
The
wedding was an extravagant affair.
a) Lavish
68. Amitabh
Bachchan always looks debonair.
b) Elegant
69. The
military coup in Myanmar caused a furore.
d) Turmoil
70. The
explorers undertook a hazardous trek up the mountain.
b) Dangerous
Directions: To answer
Questions No. 71-75, choose the word
which is an antonym or the most
opposite in meaning to the word underlined and shade/blacken the corresponding
circle in your answer sheet.
71.
They
are identical row houses.
d) Different
72. Mr. Rahul
made his secretary's life miserable.
b) Happy
73.
The
speaker was frequently interrupted.
b) Rarely
74.
It
was a laudable achievement
c) Shameful
75. The
winner of the literary prize was an obscure writer.
a) Famous
Directions: For
Questions No. 76 to 80, an idiom or
phrase has been used in the sentence. You have to choose the option which
explains the correct meaning of that and shade/blacken the correct answer in
your answer sheet.
76.
She
felt like a fish out of water in sophisticated company
c) She felt uncomfortable
77. Their
trip was cancelled as it was raining cats and dogs.
d) Raining heavily
78.
Varudha
doesn't like watching cricket. It is not her cup of tea
b) something that interests her
79. John
passed his exams with flying colours
c) with a good score
80. Papa keeps
a straight face even while cracking a joke.
a) has no expression on his face
Directions: Questions (81-85), have grammatically
incorrect sentences. The incorrect or Inappropriate word or phrase is
underlined in each question. Substitute the word/phrase choosing from the
alternatives given and shade/blacken the corresponding circle in your answer
sheet.
81.
The
book is kept in the table.
c) on the table
82.
The
commission was appointed to look on the matter.
a) look into
83. They set
of a stage for the function.
b) Set up
84.There is a
cow on the field.
a) in the field
85. He was a
first man to arrive.
b) the first man
Directions: Questions
(86-90) are designed to test your
ability to use the right prefix, choose the most appropriates given below them
to complete the sentence, and shade/blacken the corresponding circle in your
answer sheet.
86. He was
punished for _____appropriation. (wrong usage of funds)
a) Mis....
87.
After
drafting the letter, he mentioned one point in the ____ script. (the small note
written at the end of the letter)
c) Post....
88. After he
met with an accident his leg bone was ____ located. (not in proper place)
b) Dis...
89.
The
refuges should not _____passers. (enter the foreign country without permission)
b) Tres....
90. Frogs and
crocodiles are _____bians. (live both in
land and water)
b) Amphi....
Directions: Questions (91-95) contain incomplete
sentences. Complete them by choosing the most appropriate word. Shade/blacken
the corresponding circle in your answer sheet.
91. ________
alone cannot win the war.
c) bravery
92.
Many
consider that _________ is believing
a) seeing
93.
The
_______ mob became violent
b) irate
94.
He
is a _______ gambler
c) compulsive
95.
The
police reported that there was _______ violence
b) occasional
Directions: Questions (96-100) have expressions which can be
replaced by single words. Choose the most appropriate one word from among the
alternatives, and shade / blacken the corresponding circle in your answer
sheet.
96.
A
place where games are played, athletic competitions are held and where
galleries are provided for spectators:
c) stadium
97. A person
who looks after books, magazines, journals and other records in a public
reading room is called
c) a librarian
98.
A
person who believes in the elected form of government is known as
b) a democrat
99.
One
who sells meat is called a
b) butcher
100. A book
that provides meanings, usage and history of words is also known as
c) thesaurus
No comments:
Post a Comment