Study + Steady + Sadhana = SucceSS
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-15
(22/9/18)
ಸರಿಯುತ್ತರಗಳು
1. ಈ ಕೆಳಗಿನ ಯಾವ ಅನಿಲದ ಸೋರಿಕೆಯಿಂದ 'ಭೋಪಾಲ್ ಗ್ಯಾಸ್
ಟ್ರಾಜೆಡಿ" ಸಂಭವಿಸಿತು?
ಎ) ಮೀಥೈಲ್ ಐಸೋಸಯನೇಟ್
ಬಿ) ಕಾರ್ಬನ್ ಮೊನಾಕ್ಸೈಡ್
ಸಿ) ನೈಟ್ರಿಕ್ ಆಕ್ಸೈಡ್
ಡಿ) ಸಲ್ಫರ್ ಡೈ ಆಕ್ಸೈಡ್
1) ಎ
2. ಸಂಪರ್ಕ ಉಪಗ್ರಹಗಳನ್ನು ಈ ಕೆಳಗಿನ ಯಾವುದಕ್ಕೆ ಉಪಯೋಗಿಸಲಾಗುತ್ತದೆ?
ಎ. ಸಂಪರ್ಕ ಸಿಗ್ನಲ್ ಗಳನ್ನು ಪ್ರಸಾರಮಾಡಲು ಮಾತ್ರ
ಬಿ. ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಮಾತ್ರ
ಸಿ. ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಹಾಗೂ ಪ್ರಸಾರ
ಮಾಡಲು
ಡಿ. ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ ಕೊಡಲು ಮಾತ್ರ
2) ಸಿ
3. 'ರೆಫ್ರಿಜರೇಟರ್'ನಲ್ಲಿ ಆಹಾರ ಕೆಡದೆ ಇರುವುದಕ್ಕೆ ಕಾರಣ
ಏನು?
ಎ. ಕಡಿಮೆ ತಾಪಮಾನದಲ್ಲಿ, ಬ್ಯಾಕ್ಟೀರಿಯಾ ಹಾಗೂ ಮೋಲ್ಡ್
ಜೀವಿಗಳು ನಿಷ್ಕ್ರಿಯವಾಗಿರುತ್ತವೆ.
ಬಿ. ಕಡಿಮೆ ತಾಪಮಾನದಲ್ಲಿ, ಸೂಕ್ಷ್ಮ ಜೀವಿಗಳು ಸಾಯುತ್ತಲವೆ.
ಸಿ. ಕಡಿಮೆ ತಾಪಮಾನದಲ್ಲಿ, ಸೂಕ್ಷ್ಮ ಜೀವಿಗಳು ಫ್ರೀಜ್
ಆಗುತ್ತದೆ/ಹೆಪ್ಪುಗಟ್ಟುತ್ತದೆ.
ಡಿ. ಇದು ಆಹಾರವನ್ನು ಕ್ರಿಮಿ ಶುದ್ಧೆಗೊಳಿಸುತ್ತದೆ.
3) ಎ
4. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರುಮನೆ ಅನಿಲ ಎಂದು
ಏಕೆ ಕರೆಯುತ್ತಾರೆ?
ಎ. ಅದನ್ನು ಫೋಟೋಸಿಂಥೆಸಿಸ್/ದ್ಯುತಿಸಂಶ್ಲೇಷಣೆಯಲ್ಲಿ ಬಳಸಲಾಗುತ್ತದೆ.
ಬಿ. ಅದು ಅತಿಗೆಂಪು ವಿಕಿರಣ(Infrared Radiation) ಅನ್ನು
ಹೀರಿಕೊಳ್ಳುತ್ತದೆ.
ಸಿ. ಕಣ್ಣಿಗೆ ಕಾಣುವ ವಿಕಿರಣವನ್ನು ಹೊರಸೂಸುತ್ತದೆ.
ಡಿ. ಅದರ ಸಾಂದ್ರತೆಯು ಬೇರೆ ಅನಿಲಗಳಿಗಿಂತ ಯಾವಾಗಲು ಹೆಚ್ಚಾಗಿತ್ತದೆ.
4) ಬಿ
5. ಜಲಜನಕದ ಬಾಂಬ್ (Hydrogen bomb) ಯಾವ ತತ್ವದ ಮೇಲೆ
ಆಧಾರಿತವಾಗಿದೆ?
ಎ) ಅನಿಯಂತ್ರಿತ ಸಮ್ಮಿಳನ
ಬಿ) ನಿಯಂತ್ರಿತ ಸಮ್ಮಿಳನ
ಸಿ) ಅನಿಯಂತ್ರಿತ ವಿದಳನ
ಡಿ) ನಿಯಂತ್ರಿತ ವಿದಳನ
5) ಎ
6. ವಾಟ್ಸನ್ ಮತ್ತು ಕ್ರಿಕ್ ಎಂಬುವರು ಏನನ್ನು ಕಂಡು ಹಿಡಿದುದ್ದಕ್ಕೆ
ಪ್ರಸಿದ್ಧರಾದವರು?
ಎ) ಆ್ಯಂಟಿಬಾಡೀಸ್/ಪ್ರತಿಕಾಯಗಳು
ಬಿ) DNA ರಚನೆ
ಸಿ) ವ್ಯಾಕ್ಸೀನಿಯಾ
ಡಿ) ಪ್ಲಾಸ್ಮೋಡಿಯಂ ವೈವಾಕ್ಸ್ ನ ಜೀವನದ ಇತಿಹಾಸ
6) ಬಿ
7. RDX ಎಂದರೆ ಏನು?
ಎ) ರಕ್ತದೊತ್ತಡ ಅಳೆಯುವ ಉಪಕರಣ
ಬಿ) ಅನುವಂಶಿಕ ಧಾತು/ಜೀನ್
ಸಿ) ಗೊಬ್ಬರ ಉತ್ಪಾಳದನೆಯಲ್ಲಿ ಉಪಯೋಗಿಸುವ ರಾಸಾಯನಿಕ
ಡಿ) ಸ್ಫೋಟಕ
7) ಡಿ
8. ಅಡುಗೆ ಅನಿಲ (LPG) ಯಾವುದರ ಮಿಶ್ರಣವಾಗಿದೆ?
ಎ) ಕಾರ್ಬನ್ ಮೊನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್
ಬಿ) ಬ್ಯುಟೇನ್ ಮತ್ತು ಪ್ರೋಫೇನ್
ಸಿ) ಮೀಥೇನ್ ಮತ್ತು ಎಥಿಲೀನ್
ಡಿ) ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್
8) ಬಿ
9. ಡಿ.ಡಿ.ಟಿ (D.D.T.) ಎಂಬ ರಾಸಾಯನಿಕವನ್ನು ಯಾವ ರೀತಿಯಲ್ಲಿ
ಬಳಸಲಾಗುತ್ತದೆ?
ಎ) ಆ್ಯಂಟಿಸೆಪ್ಟಿಕ್/ನಂಜು ನಿರೋಧಕ
ಬಿ) ಕೀಟನಾಶಕ
ಸಿ) ಆ್ಯಂಟಿಬೈಯೋಟಿಕ್/ಪ್ರತಿಜೀವಕ
ಡಿ) ಗೊಬ್ಬರ
9) ಬಿ
10. ಗೃಹಬಳಕೆಯ ರೆಫ್ರಿಜರೇಟರ್ ಗಳಲ್ಲಿ ಉಪಯೋಗಿಸುವ ಶೀತಕ
(Refrigerant) ಯಾವುದು?
ಎ. ನಿಯಾನ್
ಬಿ. ಆಮ್ಲಜನಕ (ಆಕ್ಸಿಜನ್)
ಸಿ. ಸಾರಜನಕ (ನೈಟ್ರೋಜನ್)
ಡಿ. ಫ್ರಿಯಾನ್
10) ಡಿ
11. ರಕ್ತ ಹೆಪ್ಪುಗಟ್ಟಲು ಯಾವ ವಿಟಮಿನ್ ಅಗತ್ಯವಿದೆ?
ಎ) ವಿಟಮಿನ್ – ಎ
ಬಿ) ವಿಟಮಿನ್ - ಸಿ
ಸಿ) ವಿಟಮಿನ್ - ಇ
ಡಿ) ವಿಟಮಿನ್ – ಕೆ
11) ಡಿ
12. ಈ ಕೆಳಗಿನ ಯಾವುದು ಸಾರಜನಕದ ಗೊಬ್ಬರ (Nitrogenous fertilizer) ಅಲ್ಲ?
ಎ) ಅಮೋನಿಯಮ್ ಸಲ್ಫೇಟ್
ಬಿ) ಯೂರಿಯಾ
ಸಿ) ಅಮೋನಿಯಂ ನೈಟ್ರೇಟ್
ಡಿ) ಸೂಪರ್ ಫಾಸ್ಫೇಟ್
12) ಡಿ
13. ಕೆಳಗಿನ ಯಾವುದು ಅಣು ಖನಿಜ?
ಎ) ಅಭ್ರಕ
ಬಿ) ಹೆಮಟೈಟ್
ಸಿ) ಮ್ಯಾಗ್ನಟೈಟ್
ಡಿ) ಯುರೇನಿಯಂ
13) ಡಿ
14. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು
ಯಾವ ವಿದಾನಗಳಿಂದ ವೈಜ್ಞಾನಿಕ ಪರೀಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ?
ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ
ಬಿ) ಕಾರ್ಬನ್ 25 ಮತ್ತು ಯುರೇನಿಯಂ
ಸಿ) ನ್ಯೂಕ್ಲಿಯರ್ ಪರೀಕ್ಷಾ ವಿಧಾನ
ಡಿ) ಲೇಸರ್ ಪರೀಕ್ಷಾ ವಿಧಾನ
14) ಎ
15. ರಕ್ತದೊತ್ತಡವನ್ನು ಅಳೆಯುವ ಉಪಕರಣ ಯಾವುದು?
ಎ) ಸ್ಪೀಡೊಮೀಟರ್
ಬಿ) ನ್ಯಾನೊಮೀಟರ್
ಸಿ) ಆಸಿಲೋಸ್ಕೋಪ್
ಡಿ) ಸ್ಪಿಗ್ಮೊಮಾನೋಮೀಟರ್
15) ಡಿ
16. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ
ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
ಎ) ಸಸ್ತನಿಗಳು (Mammals)
ಬಿ) ಪೈಸಿಸ್ (Pisces)
ಸಿ) ಹಕ್ಕಿಗಳು (Aves)
ಡಿ) ಮೇಲಿನ ಯಾವುದು ಅಲ್ಲ
16) ಬಿ
17. ಈ ಕೆಳಗಿನ ಯಾವುದು ಹಾರಬಲ್ಲ ಸಸ್ತನಿ ಆಗಿರುತ್ತದೆ?
ಎ) ಬಾವಲಿ
ಬಿ) ಹದ್ದು
ಸಿ) ಕಾಗೆ
ಡಿ) ಗಿಳಿ
17) ಎ
18. ಬಿದಿರು ಅತ್ಯಂತ ಎತ್ತರದ
ಎ) ಮರ
ಬಿ) ಹುಲ್ಲು
ಸಿ) ಅಂಗಾಂಶ (Tissue)
ಡಿ) ಮೇಲಿನ ಯಾವುದು ಅಲ್ಲ
18) ಬಿ
19. ಎಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
ಎ) ಬ್ಯಾಕ್ಟೀರಿಯಾ
ಬಿ) ಶಿಲೀಂಧ್ರ
ಸಿ) ವೈರಾಣು
ಡಿ) ಮೇಲಿನ ಯಾವುದು ಅಲ್ಲ
19) ಸಿ
20. ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
ಎ) ಕಾರ್ಬನ್ ಡೈಆಕ್ಸೈಡ್
ಬಿ) ಮಿಥೇನ್
ಸಿ) ಆಕ್ಸಿಜನ್
ಡಿ) ಕಾರ್ಬನ್ ಮೊನಾಕ್ಸೈಡ್
20) ಡಿ
Thank you sirrr
ReplyDeleteVery good quetions
Plzzz do more n more
And make a record
Thank you sirrr
ReplyDeleteVery good quetions
Plzzz do more n more
And make a record
Sir, nimminda tumba help aagta ide sir... nimage estu thanks helidru kadimene....
ReplyDeletethumba helpful agtha ide Sir.....thank you.
ReplyDeletethumba helpful agtha ide Sir.....thank you.
ReplyDeletesuper.sir
ReplyDeleteTq u sir
ReplyDeleteSuper sir.
ReplyDeleteSuper sir
ReplyDeleteTqsm sir
ReplyDeleteGood thanks
ReplyDeleteTnks
ReplyDeletethank u sir
ReplyDeleteSuper. Sir and continue....
ReplyDeleteBest of luck
Thank you so much sir
ReplyDeleteಧನ್ಯವಾದಗಳು ಸರ್ ಇನ್ನಷ್ಟು ಪ್ರಶ್ನೆಗಳು ಹಾಕಿ ಸರ್
ReplyDelete