Saturday, September 22, 2018

G.K. ಮಾದರಿ ಪರೀಕ್ಷೆ-15 (22/9/18)


Study + Steady + Sadhana = SucceSS
ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.

G.K. ಮಾದರಿ ಪರೀಕ್ಷೆ-15 (22/9/18)
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.
ಸಾಮಾನ್ಯ ವಿಜ್ಞಾನ ಪರೀಕ್ಷೆ
http://www.youtube.com/c/SadhanaAcademyShikaripuraBM 

1. ಈ ಕೆಳಗಿನ ಯಾವ ಅನಿಲದ ಸೋರಿಕೆಯಿಂದ 'ಭೋಪಾಲ್ ಗ್ಯಾಸ್ ಟ್ರಾಜೆಡಿ" ಸಂಭವಿಸಿತು? 
ಎ) ಮೀಥೈಲ್ ಐಸೋಸಯನೇಟ್
ಬಿ) ಕಾರ್ಬನ್ ಮೊನಾಕ್ಸೈಡ್
ಸಿ) ನೈಟ್ರಿಕ್ ಆಕ್ಸೈಡ್
ಡಿ) ಸಲ್ಫರ್ ಡೈ ಆಕ್ಸೈಡ್

2. ಸಂಪರ್ಕ ಉಪಗ್ರಹಗಳನ್ನು ಈ ಕೆಳಗಿನ ಯಾವುದಕ್ಕೆ ಉಪಯೋಗಿಸಲಾಗುತ್ತದೆ?
ಎ. ಸಂಪರ್ಕ ಸಿಗ್ನಲ್ ಗಳನ್ನು ಪ್ರಸಾರಮಾಡಲು ಮಾತ್ರ
ಬಿ. ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಮಾತ್ರ
ಸಿ. ಸಂಪರ್ಕ ಸಿಗ್ನಲ್ ಗಳನ್ನು ಸ್ವೀಕರಿಸಲು ಹಾಗೂ ಪ್ರಸಾರ ಮಾಡಲು
ಡಿ. ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ ಕೊಡಲು ಮಾತ್ರ

3. 'ರೆಫ್ರಿಜರೇಟರ್'ನಲ್ಲಿ ಆಹಾರ ಕೆಡದೆ ಇರುವುದಕ್ಕೆ ಕಾರಣ ಏನು?
ಎ. ಕಡಿಮೆ ತಾಪಮಾನದಲ್ಲಿ, ಬ್ಯಾಕ್ಟೀರಿಯಾ ಹಾಗೂ ಮೋಲ್ಡ್ ಜೀವಿಗಳು ನಿಷ್ಕ್ರಿಯವಾಗಿರುತ್ತವೆ.
ಬಿ. ಕಡಿಮೆ ತಾಪಮಾನದಲ್ಲಿ, ಸೂಕ್ಷ್ಮ ಜೀವಿಗಳು ಸಾಯುತ್ತಲವೆ.
ಸಿ. ಕಡಿಮೆ ತಾಪಮಾನದಲ್ಲಿ, ಸೂಕ್ಷ್ಮ ಜೀವಿಗಳು ಫ್ರೀಜ್ ಆಗುತ್ತದೆ/ಹೆಪ್ಪುಗಟ್ಟುತ್ತದೆ.
ಡಿ. ಇದು ಆಹಾರವನ್ನು ಕ್ರಿಮಿ ಶುದ್ಧೆಗೊಳಿಸುತ್ತದೆ.

4. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರುಮನೆ ಅನಿಲ ಎಂದು ಏಕೆ ಕರೆಯುತ್ತಾರೆ?
ಎ. ಅದನ್ನು ಫೋಡೋಸಿಂಥೆಸಿಸ್/ದ್ಯುತಿಸಂಶ್ಲೇಷಣೆಯಲ್ಲಿ ಬಳಸಲಾಗುತ್ತದೆ.
ಬಿ. ಅದು ಅತಿಗೆಂಪು ವಿಕಿರಣ(Infrared Radiation) ಅನ್ನು ಹೀರಿಕೊಳ್ಳುತ್ತದೆ.
ಸಿ. ಕಣ್ಣಿಗೆ ಕಾಣುವ ವಿಕಿರಣವನ್ನು ಹೊರಸೂಸುತ್ತದೆ.
ಡಿ. ಅದರ ಸಾಂದ್ರತೆಯು ಬೇರೆ ಅನಿಲಗಳಿಗಿಂತ ಯಾವಾಗಲು ಹೆಚ್ಚಾಗಿತ್ತದೆ.

5. ಜಲಜನಕದ ಬಾಂಬ್ (Hydrogen bomb) ಯಾವ ತತ್ವದ ಮೇಲೆ ಆಧಾರಿತವಾಗಿದೆ?
ಎ) ಅನಿಯಂತ್ರಿತ ಸಮ್ಮಿಳನ
ಬಿ) ನಿಯಂತ್ರಿತ ಸಮ್ಮಿಳನ
ಸಿ) ಅನಿಯಂತ್ರಿತ ವಿದಳನ
ಡಿ) ನಿಯಂತ್ರಿತ ವಿದಳನ

6. ವಾಟ್ಸನ್ ಮತ್ತು ಕ್ರಿಕ್ ಎಂಬುವರು ಏನನ್ನು ಕಂಡು ಹಿಡಿದುದ್ದಕ್ಕೆ ಪ್ರಸಿದ್ಧರಾದವರು?
ಎ) ಆ್ಯಂಟಿಬಾಡೀಸ್/ಪ್ರತಿಕಾಯಗಳು
ಬಿ) DNA ರಚನೆ
ಸಿ) ವ್ಯಾಕ್ಸೀನಿಯಾ
ಡಿ) ಪ್ಲಾಸ್ಮೋಡಿಯಂ ವೈವಾಕ್ಸ್ ನ  ಜೀವನದ ಇತಿಹಾಸ

7. RDX ಎಂದರೆ ಏನು?
ಎ) ರಕ್ತದೊತ್ತಡ ಅಳೆಯುವ ಉಪಕರಣ
ಬಿ) ಅನುವಂಶಿಕ ಧಾತು/ಜೀನ್
ಸಿ) ಗೊಬ್ಬರ ಉತ್ಪಾಳದನೆಯಲ್ಲಿ ಉಪಯೋಗಿಸುವ ರಾಸಾಯನಿಕ
ಡಿ) ಸ್ಫೋಟಕ

8. ಅಡುಗೆ ಅನಿಲ (LPG) ಯಾವುದರ ಮಿಶ್ರಣವಾಗಿದೆ?
ಎ) ಕಾರ್ಬನ್ ಮೊನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್
ಬಿ) ಬ್ಯುಟೇನ್ ಮತ್ತು ಪ್ರೋಫೇನ್
ಸಿ) ಮೀಥೇನ್ ಮತ್ತು ಎಥಿಲೀನ್
ಡಿ) ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್

9. ಡಿ.ಡಿ.ಟಿ (D.D.T.) ಎಂಬ ರಾಸಾಯನಿಕವನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ?
ಎ) ಆ್ಯಂಟಿಸೆಪ್ಟಿಕ್/ನಂಜು ನಿರೋಧಕ
ಬಿ) ಕೀಟನಾಶಕ
ಸಿ) ಆ್ಯಂಟಿಬೈಯೋಟಿಕ್/ಪ್ರತಿಜೀವಕ
ಡಿ) ಗೊಬ್ಬರ

10. ಗೃಹಬಳಕೆಯ ರೆಫ್ರಿಜರೇಟರ್ ಗಳಲ್ಲಿ ಉಪಯೋಗಿಸುವ ಶೀತಕ (Refrigerant) ಯಾವುದು?
ಎ. ನಿಯಾನ್
ಬಿ. ಆಮ್ಲಜನಕ (ಆಕ್ಸಿಜನ್)
ಸಿ. ಸಾರಜನಕ (ನೈಟ್ರೋಜನ್)
ಡಿ. ಫ್ರಿಯಾನ್

11. ರಕ್ತ ಹೆಪ್ಪುಗಟ್ಟಲು ಯಾವ ವಿಟಮಿನ್ ಅಗತ್ಯವಿದೆ?
ಎ) ವಿಟಮಿನ್ – ಎ
ಬಿ) ವಿಟಮಿನ್ - ಸಿ
ಸಿ) ವಿಟಮಿನ್ - ಇ
ಡಿ) ವಿಟಮಿನ್ – ಕೆ

12. ಈ ಕೆಳಗಿನ ಯಾವುದು ಸಾರಜನಕದ ಗೊಬ್ಬರ (Nitrogenous fertilizer) ಅಲ್ಲ?
ಎ) ಅಮೋನಿಯಮ್ ಸಲ್ಫೇಟ್
ಬಿ) ಯೂರಿಯಾ
ಸಿ) ಅಮೋನಿಯಂ ನೈಟ್ರೇಟ್
ಡಿ) ಸೂಪರ್ ಫಾಸ್ಫೇಟ್

13. ಕೆಳಗಿನ ಯಾವುದು ಅಣು ಖನಿಜ?
ಎ) ಅಭ್ರಕ
ಬಿ) ಹೆಮಟೈಟ್
ಸಿ) ಮ್ಯಾಗ್ನಟೈಟ್
ಡಿ) ಯುರೇನಿಯಂ

14. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿದಾನಗಳಿಂದ ವೈಜ್ಞಾನಿಕ ಪರೀಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ?
ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ
ಬಿ) ಕಾರ್ಬನ್ 25 ಮತ್ತು ಯುರೇನಿಯಂ
ಸಿ) ನ್ಯೂಕ್ಲಿಯರ್ ಪರೀಕ್ಷಾ ವಿಧಾನ
ಡಿ) ಲೇಸರ್ ಪರೀಕ್ಷಾ ವಿಧಾನ

15. ರಕ್ತದೊತ್ತಡವನ್ನು ಅಳೆಯುವ ಉಪಕರಣ ಯಾವುದು?
ಎ) ಸ್ಪೀಡೊಮೀಟರ್
ಬಿ) ನ್ಯಾನೊಮೀಟರ್
ಸಿ) ಆಸಿಲೋಸ್ಕೋಪ್
ಡಿ) ಸ್ಪಿಗ್ಮೊಮಾನೋಮೀಟರ್

16. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
ಎ) ಸಸ್ತನಿಗಳು (Mammals)
ಬಿ) ಪೈಸಿಸ್ (Pisces)
ಸಿ) ಹಕ್ಕಿಗಳು (Aves)
ಡಿ) ಮೇಲಿನ ಯಾವುದು ಅಲ್ಲ

17. ಈ ಕೆಳಗಿನ ಯಾವುದು ಹಾರಬಲ್ಲ ಸಸ್ತನಿ ಆಗಿರುತ್ತದೆ?
ಎ) ಬಾವಲಿ
ಬಿ) ಹದ್ದು
ಸಿ) ಕಾಗೆ
ಡಿ) ಗಿಳಿ

18. ಬಿದಿರು ಅತ್ಯಂತ ಎತ್ತರದ
ಎ) ಮರ
ಬಿ) ಹುಲ್ಲು
ಸಿ) ಅಂಗಾಂಶ (Tissue)
ಡಿ) ಮೇಲಿನ ಯಾವುದು ಅಲ್ಲ

19. ಎಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
ಎ) ಬ್ಯಾಕ್ಟೀರಿಯಾ
ಬಿ) ಶಿಲೀಂಧ್ರ
ಸಿ) ವೈರಾಣು
ಡಿ) ಮೇಲಿನ ಯಾವುದು ಅಲ್ಲ

20. ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
ಎ) ಕಾರ್ಬನ್ ಡೈಆಕ್ಸೈಡ್
ಬಿ) ಮಿಥೇನ್
ಸಿ) ಆಕ್ಸಿಜನ್
ಡಿ) ಕಾರ್ಬನ್ ಮೊನಾಕ್ಸೈಡ್

23 comments:

  1. 1 A
    5 A
    8 B
    11 D
    12 D
    13 D
    14 A
    15 D
    16 B
    17 A
    18 B
    19 A
    20 B

    ReplyDelete
    Replies
    1. 1 A
      2C
      3A
      4B
      5B
      6C
      7A
      8B
      9A
      10D
      11A
      12C
      13C
      14D
      15D
      16D
      17B
      18B
      19C
      20B

      Delete
  2. 1 A

    3 A
    4 A
    5 C
    6 B
    7
    8 B
    9 A
    10 D
    11 D

    13 D
    14 A
    15 D
    16 D
    17 A
    18 B
    19 C
    20 B

    ReplyDelete
  3. For PDO second paper which book we have to refer in kannada..please tell me

    ReplyDelete
  4. ಜಿಲ್ಲಾಧಿಕಾರಿ ಅಲ್ಪಸಂಖ್ಯಾತ ಇಲಾಖೆಯ ಹುದ್ದೆಗೆ ಮತ್ತು ನಾಗರಿಕ ಸೇವೆ ಹುದ್ದೆಗೆ ಓದುತ್ತಿರುವರು (ಸಮೂಹ ಓದಿಗಾಗಿ)contact 9663364604

    ReplyDelete
  5. Hi I am manju
    ಜಿಲ್ಲಾಧಿಕಾರಿ ಅಲ್ಪಸಂಖ್ಯಾತ ಇಲಾಖೆಯ ಹುದ್ದೆಗೆ ಮತ್ತು ನಾಗರಿಕ ಸೇವೆ ಹುದ್ದೆಗೆ ಓದುತ್ತಿರುವರು (ಸಮೂಹ ಓದಿಗಾಗಿ)contact 9663364604

    ReplyDelete
  6. 1A
    2c
    3a
    4b
    5d
    6b
    7d
    8b
    9c
    10d
    11d
    12a
    13d
    14a
    15d
    16a
    17a
    18b
    19a
    20b

    ReplyDelete
  7. 1a
    2c
    3a
    4b
    5d
    6b
    7d
    8b
    9c
    10d
    11d
    12a
    13d
    14a
    15d
    16a
    17a
    18b
    19a
    20b

    Rep

    ReplyDelete
  8. 1 A
    2 C
    3 D
    4 A
    5 A
    6 A
    7 D
    8 B
    9 B
    10 A
    11 D
    12 D
    13 D
    14 A
    15 D
    16 A
    17 A
    18 B
    19 C
    20 D

    ReplyDelete
  9. 1 A
    2 C
    3 D
    4 A
    5 C
    6 D
    7 C
    8 C
    9 A
    10 D
    11 D
    12 B
    13 D
    14 D
    15 D
    16 A
    17 A
    18 B
    19 C
    20 D

    ReplyDelete
  10. 1 A
    2 C
    3 D
    4 A
    5 C
    6 D
    7 C
    8 C
    9 A
    10 D
    11 D
    12 B
    13 D
    14 D
    15 D
    16 A
    17 A
    18 B
    19 C
    20 D

    ReplyDelete
  11. 1a
    2c
    3a
    4b
    5c
    6b
    7d
    8b
    9b
    10d
    11d
    12d
    13d
    14a
    15d
    16c
    17a
    18a
    19c
    20d

    ReplyDelete
  12. 1-A,2-D,3-A,4-A,5-B,6-D,8-B,9-B,10-A,11-K,12-D,13-B,14-C,15-D,16-D,17-C,18-B

    ReplyDelete
  13. 1.a
    2.c
    3.a
    4.a
    5.c
    6.b
    7.d
    8.b
    9.b
    10.d
    11.d
    12.b
    13.d
    14.?
    15.d
    16.d
    17.a
    18.b
    19.c
    20.b

    ReplyDelete
  14. 1a
    2c
    3a
    4a
    5c
    6b
    8c
    9b
    11d
    13d
    14a
    15d
    16c
    17a
    18b
    19c
    20b

    ReplyDelete
  15. 1 a 2 c 3 c 4 a 5 c 6va 7 d 8 c 9 b 10a 11d 12 b 13 d 14 b 15 d 16 a 17 a 18b 19 c 20 d

    ReplyDelete
  16. 1 a 2 c 3 c 4 a 5 c 6va 7 d 8 c 9 b 10a 11d 12 b 13 d 14 b 15 d 16 a 17 a 18b 19 c 20 d

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...