12,000+ Aspirants — What an Amazing Response!
Sadhana Academy- Teachers Exam Model Test-3- Results and Rank List:
12 ಸಾವಿರಕ್ಕೂ ಅಧಿಕ ಸ್ಪರ್ಧಾರ್ಥಿಗಳು ಪರೀಕ್ಷೆ ಬರೆದಿದ್ದು ಅಭಿನಂದನೀಯ.
ಇಷ್ಟು ಬೃಹತ್ ಸಂಖ್ಯೆಯಲ್ಲಿ ಮಾದರಿ ಪರೀಕ್ಷೆಯಲ್ಲಿ ಭಾಗವಹಿಸಿದ
ಎಲ್ಲರಿಗೂ ಧನ್ಯವಾದಗಳು.
ಸಾಮಾನ್ಯ ಅಭ್ಯರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ, The Results of
Exceptional Candidates Are Published at the End of the Sheet.
ಪೂರ್ಣ ಫಲಿತಾಂಶವನ್ನು ನಮ್ಮ App, ಟೆಲಿಗ್ರಾಂ ಮತ್ತು
ವಾಟ್ಸಪ್ ಚಾನಲ್ಲಿನಲ್ಲಿ PDF
ರೂಪದಲ್ಲಿ ಪ್ರಕಟಿಸಲಾಗಿದೆ.
-Manjunatha B @SadhanaAcademy