SADHANA MODEL TEST - 44
1) 'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಈ ಕವಿಯನ್ನು ಕರೆಯುತ್ತಾರೆ?
a) ಪಂಪ
b) ಅಭಿನವಪಂಪ
c) ಕುಮಾರವ್ಯಾಸ
d) ವಾಲ್ಮೀಕಿ
2) ಮಡಿವಾಳ ಮಾಚಯ್ಯ" ನವರ ಅಂಕಿತನಾಮ ಯಾವುದು?
a) ಕಲಿದೇವರ ದೇವಾ
b) ಉರಿಲಿಂಗ ಪೆದ್ದಿಗಳರಸ
c) ಕೂಡಲ ಚೆನ್ನಸಂಗಮದೇವ
d) ಗುಹೇಶ್ವರಾ
3) ಸಂಸ್ಕೃತವನ್ನು ಬಳಸದೆ ಕಾವ್ಯ ರಚಿಸಿದ ಕನ್ನಡದ ಏಕೈಕ ಕವಿ ಯಾರು?
a) ರಾಘವಾಂಕ
b) ಹರಿಹರ
c) ಲಕ್ಷ್ಮೀಶ
d) ಆಂಡಯ್ಯ
4) ಕನ್ನಡ ಸಾರಸ್ವತ ಲೋಕದ 'ಭೀಷ್ಮ' ಎಂದು ಕರೆಸಿಕೊಂಡ ಕವಿ ಯಾರು?
·
a) ಮಾಸ್ತಿ ವೆಂಕಟೇಶ ಅಯ್ಯಂಗಾರ್
·
b) ಕುವೆಂಪು
·
c) ತೀ.ನಂ. ಶ್ರೀಕಂಠಯ್ಯ
·
d) ಡಿ.ವಿ. ಗುಂಡಪ್ಪ
ಸೂಚನೆ : - ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು
ಅರ್ಥ ಪೂರ್ಣವಾಗುವಂತೆ ಗೆರೆ ಹಾಕಿ ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು
ಗುರುತಿಸಿ.(ಪ್ರಶ್ನೆಗಳ ಸಂಖ್ಯೆ 5-8)
5) P.
ಎದುರುಗಡೆಯಿಂದ ಕೈಗಾಡಿ
ದೀಪವಿಲ್ಲದೆ ಬರುತ್ತಿತ್ತು
Q. ಲೋಹಿಯಾ ಮೋಟಾರ್‌ನಲ್ಲಿ
ವಿಹಾರಕ್ಕೆ ಹೊರಟಿದ್ದರು
R ರೈತ ಪೊಲೀಸರನ್ನು ಕರೆತರಲು
ಹೋದ.
S. ಡಿಕ್ಕಿ ಹೊಡೆದ ಪರಿಣಾಮ ರೈತನ
ಗಾಡಿಯಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಯತು
a) PQRS
b) QPRS
c) QPSR
d) PQSR
6) P ಆಕರ್ಷಕವಾದ ಹಿಟ್ಟಿನ
ಹುಂಜವನ್ನು ತಯಾರಿಸಲಾಯಿತು
Q ತಾಯಿ ಚಂದ್ರಮತಿಯು ಮಗನ
ಖಿನ್ನತೆಯ ನಿವಾರಣೆಗಾಗಿ ಹಿಟ್ಟಿನ ಹುಂಜವನ್ನು ಬಲಿಕೊಡಲು ತೀರ್ಮಾನಿಸಿದಳು
R ಯಶೋಧರನು ಖಿನ್ನನಾಗಿ
ಕುಳಿತಿದ್ದನು
S ಬಲಿಗಾಗಿ ಕತ್ತರಿಸಿದ ಹಿಟ್ಟಿನ
ಹುಂಜವು ಕೂಗುತ್ತಾ ಕೆಳಬಿದ್ದಿತು
a) RQPS
b) QPRS
c) RPQS
d) PSQR
7) P. ಒಳ್ಳೆಯವನನ್ನು ಕೆಟ್ಟವನನ್ನಾಗಿ, ಕೆಟ್ಟವನನ್ನು ಒಳ್ಳೆಯವನನ್ನಾಗಿ ಬಿಂಬಿಸುತ್ತೀರಿ.
Q. ಹೀಗಾಗಿ ದೊರೆಗಳನ್ನು ಓಲೈಸಿ
ಬಾಳುವುದೇ ಕಷ್ಟ.
R ನೀವು ವೀರನನ್ನು ಹೇಡಿಯನ್ನಾಗಿ
ಹಾಗೂ ಹೇಡಿಯನ್ನು ವೀರನನ್ನಾಗಿಯೂ ಬಿಂಬಿಸುತ್ತೀರಿ.
S. ಇದು ನಿಮ್ಮ ಅವಿವೇಕ,
ನಿಮ್ಮ ಚಂಚಲವಾದ
ಚಿತ್ತವೃತ್ತಿಯೇ ಕಾರಣ.
a) QSRP
b) PQRS
c) RPSQ
d) SRQP
8) P.
ಹೊರಟರು
Q. ದೇಶ ಸಂಚಾರ
R. ದಯಾನಂದರು
S. ವೈದಿಕ ಜ್ಞಾನ ಪ್ರಸಾರಕ್ಕಾಗಿ
a) PQRS
b) RSQP
c) RQSP
d) PRQS
ಸರಿಯಾದ ವಾಕ್ಯವನ್ನು
ಗುರ್ತಿಸಿ. (ಪ್ರಶ್ನೆಗಳ ಸಂಖ್ಯೆ 9 ಮತ್ತು 10)
9)
a) ನಿಮ್ಮ ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬೇಡಿ.
b) ವಾಹನ ಸಂಚಾರ ಮಾಡುವಾಗ ನಿಮ್ಮ
ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಬೇಡಿ.
c) ನಿಮ್ಮ ಸುರಕ್ಷಿತ ಜೀವನಕ್ಕಾಗಿ ವಾಹನ
ಸಂಚಾರ ಮಾಡುವಾಗ ಮದ್ಯಪಾನ ಮಾಡಬೇಡಿ.
d) ಸುರಕ್ಷಿತ ಜೀವನಕ್ಕಾಗಿ ನಿಮ್ಮ
ವಾಹನ ಸಂಚಾರ ಮಾಡುವಾಗ ಮದ್ಯಪಾನ ಮಾಡಬೇಡಿ.
10)
a) ಭ್ರಮೆ ನನಗಿಲ್ಲ ನನ್ನ ಬದುಕು
ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆ - ಅಬ್ದುಲ್ ಕಲಾಂ
b) ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ
ಭ್ರಮೆ ನನಗಿಲ್ಲ – ಅಬ್ದುಲ್ ಕಲಾಂ
c) ಅನುಕರಣೆಗೆ ಯೋಗ್ಯವಾದ
ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ನನ್ನ ಬದುಕು- ಅಬ್ದುಲ್ ಕಲಾಂ
d) ಯಾರೊಬ್ಬರಿಗೆ ಅನುಕರಣೆಗೆ
ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ನನ್ನ ಬದುಕು- ಅಬ್ದುಲ್ ಕಲಾಂ
ಮುಂದಿನ
ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ. (ಪ್ರಶ್ನೆಗಳ ಸಂಖ್ಯೆ 11 ಮತ್ತು 15)
11) ಕುಡಿಯುವ ನೀರು ಕಲುಶಿತವಾಗಬಾರದು.
a) ಕುಡಿಯುವ
b) ನೀರು
c) ಕಲುಶಿತವಾಗಬಾರದು
d) ತಪ್ಪಿಲ್ಲ
12) ಮಾತ್ರು ಭಾಷೆಯಲ್ಲೇ ನಮಗೆ ಶಿಕ್ಷಣ ನೀಡಬೇಕು.
a) ಮಾತ್ರು ಭಾಷೆಯಲ್ಲೇ
b) ನಮಗೆ ಶಿಕ್ಷಣ
c) ನೀಡಬೇಕು.
d) ತಪ್ಪಿಲ್ಲ.
13) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಂಪೂರ್ಣವಾದ ಯಶಸ್ಸು
ಗಳಿಸುತ್ತೇವೆ.
a) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
b) ಸಂಪೂರ್ಣವಾದ
c) ಯಶಸ್ಸು ಗಳಿಸುತ್ತೇವೆ
d) ತಪ್ಪಿಲ್ಲ
14) ಮುಖ್ಯ ಅತಿಥಿಗಳು ವಿದ್ವತ್
ಪೂರ್ಣ ಭಾಷಣ ಮಾಡಿದರು.
a) ಮುಖ್ಯ ಅತಿಥಿಗಳು
b) ವಿದ್ವತ್ ಪೂರ್ಣ
c) ಭಾಷಣ ಮಾಡಿದರು
d) ತಪ್ಪಿಲ್ಲ
15) ಇಂಗ್ಲೇಷರು ನಮ್ಮ ದೇಶದಲ್ಲಿ
ದಬ್ಬಾಳಿಕೆ ನಡೆಸಿದರು.
a) ಇಂಗ್ಲೇಷರು
b) ನಮ್ಮ ದೇಶದಲ್ಲಿ
c) ದಬ್ಬಾಳಿಕೆ ನಡೆಸಿದರು
d) ತಪ್ಪಿಲ್ಲ
ಸೂಚನೆ ಮುಂದಿನ ನುಡಿಗಟ್ಟಿನ ಅರ್ಥವನ್ನು ತಿಳಿಸಿ. (ಪ್ರಶ್ನೆಗಳ ಸಂಖ್ಯೆ 16 ಮತ್ತು 18)
16) " ಕುಂತಿ ಮಕ್ಕಳ ಸಂಸಾರ "
a) ಸುಖದ ಜೀವನ
b) ಸತ್ಯವಂತರ ಜೀವನ
c) ಧರ್ಮದ ಜೀವನ
d) ಕಷ್ಟದ ಜೀವನ
17) "ಬಾಯಿ ಬೆಲ್ಲ "
a) ಮರಳಾಗುವಮಾತು
b) ಸಿಹಿಮಾತು
c) ಮೋಸಮಾಡು
d) ಒಳ್ಳೆಯವನ
18) ಗಜಗರ್ಭ
a) ದೊಡ್ಡ ಗಾತ್ರ
b) ವೇಗ
c) ನಿಧಾನ
d) ಶ್ರೇಷ್ಠವಾದ
ಈ ಕೆಳಗಿನ ಗಾದೆ ಮಾತನ್ನು ಪೂರ್ಣಗೊಳಿಸಿ. (ಪ್ರಶ್ನೆಗಳ ಸಂಖ್ಯೆ 19 ಮತ್ತು 20)
19) ಸಿಕ್ಕದ ದ್ರಾಕ್ಷಿ.......?
a) ಬೇಡ
b) ಸಿಹಿ
c) ಬೇಕು
d) ಹುಳಿ
20) ಬಳ್ಳಿಗೆ ಕಾಯಿ......?
a) ಭಾರವೇ?
b) ಹಗುರವೇ?
c) ಮುದ್ದು?
d) ಸಿಹಿಯೇ?
ಸೂಚನೆ: ಕೆಳಗಿನ ಪ್ರಶ್ನೆಗಳಿಗೆ ಸಮಾನಾರ್ಥಕ ಪದಗಳನ್ನು ಆರಿಸಿರಿ.
21) ದುರಂಧರ
a) ಶ್ರೇಷ್ಟ
b) ದೊಡ್ಡಸ್ತಿಕೆ
c) ದೇವರು
d) ದಾನವರ
22) ಅಮೂರ್ತ
a) ಕೆಟ್ಟ ಮುಹೂರ್ತ
b) ಅಮೂಲ್ಯ
c) ಆಕಾರವಿಲ್ಲದ
d) ಆಕಾರವಿರುವ
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳಿಗೆ ಅರ್ಥಗಳನ್ನು ಸೂಚಿಸಿದೆ.
ನುಡಿಗಟ್ಟಿನ ಸರಿಯಾದ ಅರ್ಥ ಯಾವುದೆಂಬುದನ್ನು ಗುರುತಿಸಿ.
23. ದಂತಕಥೆ
a) ಹಲ್ಲಿನಲ್ಲಿ
ಹುಟ್ಟಿದ ಕಥೆ
b) ಕಟ್ಟು ಕಥೆ
c) ಹಲ್ಲುಮುರಿದ
ಕಥೆ
d) ಒಬ್ಬರಿಂದ
ಇನ್ನೊಬ್ಬರು ಕೇಳಿ ಮುಂದುವರೆದುಕೊಂಡು ಬಂದ ಹಳೆಯ ಕಥೆ
24. ಒಂದೇ ಬಳ್ಳಿಯ ಎರಡು ಹೂಗಳು
a) ಒಂದೇ ಮೂಲದವರು
b) ಸಮಾನ ಪ್ರಸಿದ್ಧರು
c) ಇಬ್ಬರೂ ಅಷ್ಟೇ
ದೊಡ್ಡವರು
d) ಇಬ್ಬರೂ ಒಂದೇ ಬಗೆಯ ಗುಣವುಳ್ಳವರು
ಸೂಚನೆ: ಖಾಲಿ ಇರುವ ಜಾಗಕ್ಕೆ ಸರಿಯಾದ ಪದವನ್ನು ಸೂಚಿಸಿ.
25. ಮಳೆಗಾಲ ಎಂಬುದು,
a) ದ್ವಿಗು ಸಮಾಸ
b) ತತ್ಪುರುಷ ಸಮಾಸ
c) ಅಂಶೀ ಸಮಾಸ
d) ಕರ್ಮಧಾರೆಯ
ಸಮಾಸ
26. ಹಳೆಯ ಪುಸ್ತಕ ಎಂಬ ಪ್ರಯೋಗದಲ್ಲಿ ಹಳೆಯ ಎಂಬುದು,
a) ಸಂಖ್ಯಾವಾಚಕ
b) ಪರಿಣಾಮವಾಚಕ
c) ಗುಣವಾಚಕ
d) ಪ್ರಕಾರವಾಚಕ
ಸೂಚನೆ: ಕೆಳಗೆ ಕೊಟ್ಟಿರುವ ಶಬ್ದಗಳಿಗೆ ವಿರುದ್ಧಾರ್ಥಕವಾದ ಶಬ್ದವನ್ನು ಗುರುತಿಸಿ.
27. ಕಳಂಕ
a) ಹೊಲಸು
b) ನಿರ್ಮಲ
c) ನಿಷ್ಕಳಂಕ
d) ಕಲೆ
28. ಕೋಮಲ
a) ಬಿರುಸು
b) ಗಟ್ಟಿ
c) ನಿರ್ಮಲ
d) ಕಠಿಣ
ಸೂಚನೆ: ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಮೂರು ಪದಗಳಿಗೆ ಒಂದಲ್ಲ ಒಂದು ಸಮಾನವಾದ
ಅಂಶವಿದೆ. ಆದರೆ ಒಂದು ಪದ ಮಾತ್ರ ಈ ಮೂಲ ಪದಗಳೀಂದ ಭಿನ್ನವಾಗಿ ಉಳಿಯುತ್ತದೆ ಅದು ಯಾವುದು ಎಂಬುದನ್ನು
ಗುರುತಿಸಿ.
29.
a) ಸಿಂಧೂ
b) ಗೋದಾವರಿ
c) ಬ್ರಹ್ಮಪುತ್ರ
d) ಕಾವೇರಿ
30.
a) ತ್ರಿಕೋನ
b) ಗೋಳ
c) ಚೌಕೋನ
d) ವೃತ್ತ
ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಒಂದು ಮಾತ್ರ ಕನ್ನಡ ಪದ ಉಳಿದ ಮೂರು ಅನ್ಯಭಾಷೆಯ
ಪದಗಳು.
31.
a) ತಗ್ಗು
b) ನಕಲು
c) ಅಸಲು
d) ಇಸ್ತ್ರಿ
32.
a) ಚುನಾವಣೆ
b) ನಡತೆ
c) ನಂಬರ್
d) ಮಂಜುರು
ಸೂಚನೆ: ಕೆಳಗಿನವುಗಳಲ್ಲಿ ಖಾಲಿ ಇರುವ ಜಾಗಕ್ಕೆ
ಸರಿಯಾದ ಉತ್ತರವನ್ನು ಸೂಚಿಸಿರಿ. (ಪ್ರಶ್ನೆ ಸಂಖ್ಯೆ 33 – 35)
33 ತಣ್ಣೆಳಲು ಎಂಬುದು____________
a) ಅರಿ ಸಮಾಸ
b) ಕರ್ಮಧಾರೆಯ ಸಮಾಸ
c) ತತ್ಪುರುಷ ಸಮಾಸ
d) ದ್ವಂದ್ವ ಸಮಾಸ
34) ಅರಸನೆ ಎಂಬುದು ಯಾವ ವಿಭಕ್ತಿಯಲ್ಲಿದೆ
______________
a) ಪ್ರಥಮಾ
b) ಪಂಚಮಿ
c) ಷಷ್ಟಿ
d) ಸಂಭೋಧನ
35) ನಾನು ಈಗ ಬಂದೆನು. ಇಲ್ಲಿ ನಾನು ಎಂಬುದು,
a) ಅಂಕಿತ ನಾಮ
b) ರೂಡನಾಮ
c) ಸರ್ವನಾಮ
d) ಭಾವನಾಮ
36. ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ……………………….
ಭಾಷೆ ಬಳಸಲಾಗಿದೆ. (First generation computers used………………. language)
a)
ಮಷಿನ್ (Machine)
b) ಅಸೆಂಬ್ಲಿ (Assembly)
c) a ಮತ್ತು b ಎರಡೂ (Both a and b)
d) ಹೈ ಲೆವೆಲ್ (High level)
37. USB ಎಂಬುವುದು………… (USB
refers to……………)
a) ಸ್ಟೋರೇಜ್ ಡಿವೈಸ್ (a storage device)
b) ಪ್ರೋಸೆಸರ್ (a processor)
c)
ಪೋರ್ಟ್‌ನ ವಿಧ (a port type)
d) ಸಿರಿಯಲ್ ಬಸ್ ಸ್ಟಾನರ್ಡ್ (a serial bus standard)
38. ಟಾಸ್ಕ್‌ಬಾರ್ ಎಲ್ಲಿ ಕಂಡುಬರುತ್ತದೆ
(The taskbar is located)
a) ಸ್ಟಾರ್ ಮೆನು (On the start menu)
b)
ಸ್ಕ್ರೀನ್‌ನ ಕೆಳಭಾಗದಲ್ಲಿ (at the bottom of the screen)
c) ಕ್ವಿಕ್ ಲಾಂಚ್ ಟೂಲ್‌ಬಾರ್ (on the quick launch
toolbar)
d) ಸ್ಕ್ರೀನ್‌ನ ಮೇಲಿನ ಭಾಗದಲ್ಲಿ (at the top of the
screen)
39. MS-Word ನಲ್ಲಿ, ಪ್ಯಾರಾಗ್ರಾಫ್‌ಗಾಗಿ
ಡೀಫಾಲ್ಟ್ ಜೋಡಣೆ ಯಾವುದಾಗಿರುತ್ತದೆ (In MS-Word, the default alignment for paragraph
is)
a)
ಎಡ ಜೋಡಣೆ (left aligned)
b) ಮಧ್ಯ ಜೋಡಣೆ (centered)
c) ಬಲ ಜೋಡಣೆ (right aligned)
d) ಜಸ್ಟಿಫೈಡ್ (justified)
40. MS-Word ನಲ್ಲಿ, ಡಾಕ್ಯುಮೆಂಟ್‌ನಲ್ಲಿ
ಕೊನೆಯ ಸಾಲಿಗೆ ಹೋಗಲು ಬಳಸುವ ಶಾರ್ಟ್‌ಕಟ್ ಕೀ…… (In MS-Word, Shortcut key to go to
last line in the document.)
a) Ctrl+Last
b) Ctrl+ L
c)
Ctrl + End
d) Alt + End
41. ಎಕ್ಸೆಲ್ ನಲ್ಲಿ, ಸಕ್ರಿಯ ಕೋಶವನ್ನು
ಯಾವ ರೀತಿ ಸೂಚಿಸಲಾಗುತ್ತದೆ (In Excel, an active cell can be represented by)
a) 4A
b)
A4
c) A$4
d) $A$4
42. MS-Excel ನಲ್ಲಿನ ವರ್ಕ್‌ಶೀಟ್‌ನಲ್ಲಿ,
ಅಡ್ಡಸಾಲನ್ನು ಸಂಪೂರ್ಣ ಮರೆಮಾಡಲು ಬಳಸುವ ಶಾರ್ಟ್‌ಕಟ್ ಕೀ ಯಾವುದು? (In a worksheet in
MS-Excel, what is short- cut key to hide entire row?)
a) Ctrl+ 2
b)
Ctrl+ 9
c) Ctrl+ N
d) Ctrl+ N
43. ನಿಮ್ಮ ಪ್ರೆಸೆಂಟೇಷನ್‌ನಲ್ಲಿ
ಯಾವ ಆಜ್ಞೆಯು ನಿಮ್ಮನ್ನು ಮೊದಲ ಸ್ಲೈಡ್‌ಗೆ ತೆಗೆದುಕೋಮಡು ಹೋಗುತ್ತದೆ? (Which command
brings you to the first slide in your presentation?)
a) Next slide button
b) Page up
c)
Ctrl+Home
d) Ctrl + End
44. IP ವಿಳಾಸವು ………………ಬಿಟ್ ಸಂಖ್ಯೆಯಾಗಿದೆ.
(An IP address is …………bit number)
a) 8 bit
b) 16 bit
c)
32 bit
d) 64 bit
45. E-mail ವಿಳಾಸವು ಏನನ್ನು ಒಳಗೊಂಡಿರುತ್ತದೆ? (What is
included in an E-mail address?)
a) ಬಳಕೆದಾರರ
ಹೆಸರಿನ ನಂತರ ಡೊಮೇನ್ ಹೆಸರು (Domain name followed by user's name)
b) ಡೊಮೇನ್ ಹೆಸರಿನ ನಂತರ ಬಳಕೆದಾರರ
ಹೆಸರು (User's name followed by domain name)
c) ಬಳಕೆದಾರರ
ಹೆಸರು ನಂತರ ಅಂಚೆ ವಿಳಾಸ (User's name followed by postal address)
d) ಬಳಕೆದಾರರ
ಹೆಸರು ನಂತರ ರಸ್ತೆ ವಿಳಾಸ (User's name followed by street address)
46. ಜಂಕ್ E mailಅನ್ನು ಈ ರೀತಿ
ಸಹ ಕರೆಯಲಾಗುತ್ತದೆ? (Junk E-mail is also called)
a) spam
b)
spoof
c)
sniffer script
d)
spool
47. UPI ಅನ್ನು ಪ್ರಾರಂಭಿಸಿದವರು
(UPI has been launched by)
a) RBI
b) IFSC
c) USSD
d)
NPCI
48. Microsoft Word 2007 ಮತ್ತು
Microsoft Excel 2007 ಫೈಲ್‌ಗಳ ಡೀಫಾಲ್ಟ್ ವಿಸ್ತರಣೆಗಳು (The default extensions of
Microsoft Word 2007 and Microsoft Excel 2007 files are)
a)
.doc,.xsl
b)
.doc,.xml
c) .docx,.xlsx
d)
.docx,.xml
49. 30,000 ಬೈಟ್‌ಗಳು ಸರಿಸುಮಾರು
………………. ಗೆ ಸಮಾನವಾಗಿರುತ್ತದೆ (30,000 bytes is nearly equal to……………….)
a) 30 KB
b)
3MB
c)
3GB
d)
3TB
50. Esc ಕೀಲಿಯ ಕಾರ್ಯವು (The
function of Esc key is)
a)
to end the action
b) to go to last action
c) to repeat the last action
d) to begin the action
51. ನಾವು ಫ್ಲಾಪಿಯಲ್ಲಿರುವ ಫೈಲ್‌ಗಳನ್ನು
ಅಳಿಸಲು ಪ್ರಯತ್ನಿಸಿದಾಗ ಏನಾಗುತ್ತದೆ (What happens when we try to delete the files
on the floppy?)
a) ಫೈಲ್‌ಗಳು
ರಿ-ಸೈಕಲ್ ಬಿನ್‌ಗೆ ಸ್ಥಳಾಂತರವಾಗುತ್ತವೆ (The files get moved to the recycle bin)
b) ಫ್ಲಾಪಿಯಲ್ಲಿರುವ
ಫೈಲ್‌ಗಳನ್ನು ಅಳಿಸಲಾಗುವುದಿಲ್ಲ(Files on a floppy cannot be deleted)
c) ಫೈಲ್‌ಗಳನ್ನು
ಅಳಿಸಲಾಗುತ್ತದೆ ಮತ್ತು ರಿ-ಸೈಕಲ್ ಬಿನ್‌ನಿಂದ ಪುನಃ
ಮರುಸ್ಥಾಪಿಸಬಹುದು (The files get deleted and can be restored again from Recycle
Bin)
d) ಫೈಲ್‌ಗಳು ಅಳಿಸಲ್ಪಡುತ್ತವೆ ಮತ್ತು
ಮತ್ತೆ ಮರುಸ್ಥಾಪಿಸಲು ಸಾಧ್ಯವಿಲ್ಲ (The files get deleted and cannot be restored
again)
52. ASCII ಕೋಡ್‌ಗಳಲ್ಲಿ ಎಷ್ಟು ಬಿಟ್‌ಗಳಿವೆ?
(How many bits are there in ASCII codes?)
a)
7 bit
b) 10 bit
c) 12 bit
d) 16 bit
53. ಕೆಳಗಿನ ಯಾವ ಜೋಡಿ ತಪ್ಪಾಗಿದೆ?
(Which pair is wrong?)
a) 1KB=1024 Bytes
b)
1GB=1024KB
c) 1EB=1024PB
d) IYB= 1024ZB
54. ಕೆಳಗಿನವುಗಳ್ಲಲಿ ಯಾವುದು ಡಿಸೈನಿಂಗ್
ತಂತ್ರಾಂಶವಾಗಿದೆ? (Which one is the example for Designing software?)
a)
MS Office
b)
Photoshop
c)
Apple
d) CorelDRAW
55. ಏಕವರ್ಣದ ಮಾನಿಟರ್ ಎಂದರೆ
………… (Monochrome Monitor means………………)
a) ಬಿಳಿ ಬಣ್ಣದ ಮಾನಿಟರ್ (White colour monitor)
b) ಕಪ್ಪು ಬಣ್ಣದ ಮಾನಿಟರ್ (Black colour monitor)
c)
ಕಪ್ಪು ಮತ್ತು ಬಿಳಿ ಬಣ್ಣದ ಮಾನಿಟರ್ (Black and White monitor)
d) ಮೇಲಿನ ಯಾವುದು ಅಲ್ಲ (None of the above)
56. ಮೆಮೋರಿಯ ಸಣ್ಣ ಗಾತ್ರ ಯಾವುದು?
(Small unit of Memory?)
a)
GB
b)
KB
c)
MB
d) Byte
57. MS excelನಲ್ಲಿ ಸೂತ್ರವು ಆರಂಭವಾಗುವುದು
……. ಚಿಹ್ನೆಯಿಂದ (In MS excel every formula starts with…….)
a) +
b) –
c)
=
d) /
58. ಕೆಳಗಿನವುಗಳಲ್ಲಿ ಯಾವುದು ಆಪರೇಟಿಂಗ್
ಸಿಸ್ಟಮ್ ಆಗಿಲ್ಲ (Which of the following is not an operating system?)
a) Android
b) Vista
c) iOS
d)
Opera
59.ನುಡಿ ತಂತ್ರಾಂಶ ಎಂಬುವುದು…………ತಂತ್ರಾಂಶ
(Nudi software is a………………. software)
a)
ಅಪ್ಲಿಕೇಶನ್ (Application)
b) ಸಿಸ್ಟ್‌ಮ್ (System)
c) ಟೋಪೊಗ್ರಾಫಿ (Topography)
d) ಮೇಲಿನ ಯಾವುದು ಅಲ್ಲ (None of the above)
60. MS Excel ನಲ್ಲಿ ಸೆಲ್ ಎಡಿಟ್‌ಗಾಗಿ
ಯಾವ ಶಾರ್ಟ್‌ಕಟ್ ಕೀ ಬಳಸಲಾಗುತ್ತದೆ (In MS Excel which shortcut key use for cell
editing?)
a) F4
b)
F2
c) F5
d) F9
61. JPEG ಯ ವಿಸ್ತೃತ ರೂಪ………………
(Extend form of JPEG is……………………)
a)
Joint Photographic Expert Group
b) Joint Polar Expert Group
c) Joint Photographic Excel Group
d) None of the above
62. ಪೋರ್ಟ್‌ರೈಟ್ ಮತ್ತು ಲ್ಯಾಂಡ್‌ಸ್ಕೇಪ್
ಎಂಬುವುವು …………. (Portrait and Landscapes are …….)
a)
ಪೇಜ್ ಓರಿಯೆಂಟೇಷನ್ (Page Orientation)
b) ಪೇಜ್‌ನ ಗಾತ್ರ (Page size)
c) ಪೇಜ್ ಲೇಔಟ್ (Page Layout)
d) ಮೇಲಿನ ಎಲ್ಲವೂ (All of the above)
63. ನುಡಿ 6.0ನಲ್ಲಿ ಸ್ಕಂದಶ್ರೀ ಎಂದು
ಬರೆಯಲು ಬಳಸುವ ಕೀಗಳು ಯಾವುವು? (What are the keys used to write Skandashree in Nudi
6.0?)
a)
sfkMdSfrI
b) SFKMDSFRI
c) sFkMdSfrI
d) sfkmdsfri
64. ನುಡಿ 6.0ನಲ್ಲಿ
hRdySAsftfr ಎಂಬ ಕೀಗಳನ್ನು ಟೈಪ್ ಮಾಡಿದಾಗ ಯಾವ ಪದ ಪಡೆಯುವಿರಿ? (What word do you get
when you type the keys hRdySAsftfr in Nudi 6.0)
a) ಹೃದಯ ಗೀತೆ
b) ಹೃದಯ ತಜ್ಞ
c)
ಹೃದಯ ಶಾಸ್ತ್ರ
d) ಹೃದಯ ಯೋಜನೆ
65. ನುಡಿ 4.0ನಲ್ಲಿ ಕರ್ನಾಟಕ ಎಂಬ
ಶಬ್ದವನ್ನು ಟೈಪ್ ಮಾಡಲು ಬಳಸುವ ಕೀಗಳು ಯಾವುವು? (What are the keys used to type the
word karnataka in Nudi 4.0?)
a) knAFqk
b)
krfnAqk
c)
KNAFQK
d)
KRFNAQK
DIRECTION: To answer Question Nos 66-69, choose
the word which is an antonym or the
most opposite in meaning to the underlined word and shade/blacken the
corresponding circle in your answer sheet.
66. Unscrupulous
a) Honest
b)
tidy
c)
friendly
d)
clever
67. Vindictive
a)
Angry
b)
vulgar
c) forgiving
d)
charming
68. Arduous
a)
Hard
b) easy
c)
new
d)
noble
69. Lethargy
a)
Healthy
b) energy
c)
sickly
d)
pathetic
Direction: For Questions 70-73, sentences are given with blanks to be filled in
with an appropriate words(s). Four alternatives are suggested for each
question. Choose the correct alternative out of the four and indicate your
choice for the correct answer.
70. Children enjoy
_____ the TV programs.
a) to look at
b) watching
c) to see
d) to watch
71. Today’s student should reconcile _____the way things are changing.
a) for
b) at
c) with
d) to
72.
In
a classroom students are to be trained to love _____
a) one another
b) altogether
c) each other
d) all others
73. You have all come well
prepared. I ____ you to pass this exam.
a) hope
b) expect
c) wish
d) except
Direction: For Questions 74-77,
underlined idiom or phrase has been
used in the sentence. You have to choose
the sentence which explains the correct meaning of that and shade/blacken
the correct answer in your Answer Sheet.
74. Rock
the boat
a) To be wealthy
b)
upset the balance
c) To make fun of
d)To get an unexpected call
75. Be in seventh heaven
a) To be extremely happy
b) To support someone strongly
c) To be prepared for trouble
d) To be impossible to understand
76. Sachin has bitten off more than he can chew
a)
Sachin is always hungry
b) Sachin is
trying to attempt too much
c)
Sachin has little regard for others
d)
Sachin is a huge eater
77. When
the Police came, the thieves took to their heels
a) When
the police came, the thieves were taken by surprise
b) When the police came,
the thieves took flight and ran away
c) When
the police came, the thieves took shelter in a tall building
d) When
the police came, the thieves opened indiscriminate fire
Direction: For Question Nos: 78-81,
Choose the most appropriate option from
the following by adding a prefix and complete the word.
78. ____measureable
a) im
b) In
c) Un
d) Pre
79.
____successful
a) Un
b) In
c) Im
d) Pre
80. ____readable
a) In
b) Un
c) Im
d) Dis
81. ____ prisonment
a) In
b) Un
c) Im
d) Pre
Direction: Question Nos: 82-85 have
an expression each which can be replaced
by a single word. Choose the most appropriate word from among the
alternatives and shade/blacken the corresponding circle in your Answer Sheet.
82.
Living for years and years
a) Perennial
b) Permanent
c) Annual
d) Continuous
83.
The absence of government
a) Misrule
b) Unruly
c) Anarchy
d) Chaos
84.
The killing of one man by
another man
a) Suicide
b) Homicide
c) Fillicide
d) Insecticide
85.
Of unknown authorship:
a) Incognito
b) Pseudo
c) Anonymous
d) Unidentified
Direction: For
Question no.86-89 four words have
been given and one of those words is correctly spelt. You have to identify the
word with the correct spelling and
mark the correct answer in your answer sheet.
86.
a) Phenamenon
b)
Phenomenon
c) Phenominon
d) Phenomenan
87.
a) Counterfeit
b) Counterfeet
c) Counterfit
d) Counterfiet
88.
a) Scarety
b) Scarcity
c) Scarsity
d) Scarecity
89.
a) definite
b) diffinite
c) defenite
d) difinite
Direction: For question nos.90-94, a statement has been given and a part of
the statement is underlined. After reading the statement carefully, you have to
choose the best option for the underlined section of the sentence:
90. If I would have realized the nature of the task earlier, I would never have accepted it.
a) If I have had
b) In case I would have
c) Had I been
d)
Had I
91. No sooner did she see me when she started grumbling about
her new responsibilities.
a) Then she started grumbling
b) than she started grumbling
c) Then she started grumbling
d) and she started grumbling
92.
This kind of behaviour has not been seen here since
the last 10 years.
a) From the last 10 years
b) from last 10 years
c) for the last 10 years
d) Of the last 10 years
93.
It
took the child a long time to recover down the shock
a) over
b) about
c) under
d) from
94.
The complaint against the manager was genuine.
a) True
b) positive
c) generous
d) spurious
Direction: Question
no: 95 to 100, a word or a phrase
is given followed by four options. You have to select the option which
explains the meaning of the word/phrase and shade/blacken the answer in
your answer sheet.
95. Abysmal
a) Mixed
b) Hollow
c)
Horrifying
d) Superficial
96. Divulge
a) Decline
b) Explore
c) Conceal
d)
reveal
97. Bequeath
a) To
demand constitutionally
b) Leave
something
c) forget
about something
d) to leave something to
someone in will
98. Expository
a) Dubious
b) Temperamental
c) Obligatory
d)
Illustration
99. Sparkling
a) Muffled
b) Dismal
c) Unexciting
d)
Gleaming
100. Emphatic
a)
Vigorous
b) Restrained
c) Hesitant
d) Moderate
1) 'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಈ ಕವಿಯನ್ನು ಕರೆಯುತ್ತಾರೆ?
c) ಕುಮಾರವ್ಯಾಸ
2) ಮಡಿವಾಳ ಮಾಚಯ್ಯ" ನವರ ಅಂಕಿತನಾಮ ಯಾವುದು?
a) ಕಲಿದೇವರ ದೇವಾ
3) ಸಂಸ್ಕೃತವನ್ನು ಬಳಸದೆ ಕಾವ್ಯ ರಚಿಸಿದ ಕನ್ನಡದ ಏಕೈಕ ಕವಿ ಯಾರು?
d) ಆಂಡಯ್ಯ
4) ಕನ್ನಡ ಸಾರಸ್ವತ ಲೋಕದ 'ಭೀಷ್ಮ' ಎಂದು ಕರೆಸಿಕೊಂಡ ಕವಿ ಯಾರು?
d) ಡಿ.ವಿ. ಗುಂಡಪ್ಪ
ಸೂಚನೆ : - ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು
ಅರ್ಥ ಪೂರ್ಣವಾಗುವಂತೆ ಗೆರೆ ಹಾಕಿ ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು
ಗುರುತಿಸಿ.(ಪ್ರಶ್ನೆಗಳ ಸಂಖ್ಯೆ 5-8)
5) P.
ಎದುರುಗಡೆಯಿಂದ ಕೈಗಾಡಿ
ದೀಪವಿಲ್ಲದೆ ಬರುತ್ತಿತ್ತು
Q. ಲೋಹಿಯಾ ಮೋಟಾರ್‌ನಲ್ಲಿ
ವಿಹಾರಕ್ಕೆ ಹೊರಟಿದ್ದರು
R ರೈತ ಪೊಲೀಸರನ್ನು ಕರೆತರಲು
ಹೋದ.
S. ಡಿಕ್ಕಿ ಹೊಡೆದ ಪರಿಣಾಮ ರೈತನ
ಗಾಡಿಯಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಯತು
c) QPSR
6) P ಆಕರ್ಷಕವಾದ ಹಿಟ್ಟಿನ
ಹುಂಜವನ್ನು ತಯಾರಿಸಲಾಯಿತು
Q ತಾಯಿ ಚಂದ್ರಮತಿಯು ಮಗನ
ಖಿನ್ನತೆಯ ನಿವಾರಣೆಗಾಗಿ ಹಿಟ್ಟಿನ ಹುಂಜವನ್ನು ಬಲಿಕೊಡಲು ತೀರ್ಮಾನಿಸಿದಳು
R ಯಶೋಧರನು ಖಿನ್ನನಾಗಿ
ಕುಳಿತಿದ್ದನು
S ಬಲಿಗಾಗಿ ಕತ್ತರಿಸಿದ ಹಿಟ್ಟಿನ
ಹುಂಜವು ಕೂಗುತ್ತಾ ಕೆಳಬಿದ್ದಿತು
a) RQPS
7) P. ಒಳ್ಳೆಯವನನ್ನು ಕೆಟ್ಟವನನ್ನಾಗಿ, ಕೆಟ್ಟವನನ್ನು ಒಳ್ಳೆಯವನನ್ನಾಗಿ ಬಿಂಬಿಸುತ್ತೀರಿ.
Q. ಹೀಗಾಗಿ ದೊರೆಗಳನ್ನು ಓಲೈಸಿ
ಬಾಳುವುದೇ ಕಷ್ಟ.
R ನೀವು ವೀರನನ್ನು ಹೇಡಿಯನ್ನಾಗಿ
ಹಾಗೂ ಹೇಡಿಯನ್ನು ವೀರನನ್ನಾಗಿಯೂ ಬಿಂಬಿಸುತ್ತೀರಿ.
S. ಇದು ನಿಮ್ಮ ಅವಿವೇಕ,
ನಿಮ್ಮ ಚಂಚಲವಾದ
ಚಿತ್ತವೃತ್ತಿಯೇ ಕಾರಣ.
c) RPSQ
8) P.
ಹೊರಟರು
Q. ದೇಶ ಸಂಚಾರ
R. ದಯಾನಂದರು
S. ವೈದಿಕ ಜ್ಞಾನ ಪ್ರಸಾರಕ್ಕಾಗಿ
b) RSQP
ಸರಿಯಾದ ವಾಕ್ಯವನ್ನು
ಗುರ್ತಿಸಿ. (ಪ್ರಶ್ನೆಗಳ ಸಂಖ್ಯೆ 9 ಮತ್ತು 10)
9)
a) ನಿಮ್ಮ ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬೇಡಿ.
10)
b) ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ
ಭ್ರಮೆ ನನಗಿಲ್ಲ – ಅಬ್ದುಲ್ ಕಲಾಂ
ಮುಂದಿನ
ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ. (ಪ್ರಶ್ನೆಗಳ ಸಂಖ್ಯೆ 11 ಮತ್ತು 15)
11) ಕುಡಿಯುವ ನೀರು ಕಲುಶಿತವಾಗಬಾರದು.
c) ಕಲುಶಿತವಾಗಬಾರದು
12) ಮಾತ್ರು ಭಾಷೆಯಲ್ಲೇ ನಮಗೆ ಶಿಕ್ಷಣ ನೀಡಬೇಕು.
a) ಮಾತ್ರು ಭಾಷೆಯಲ್ಲೇ
13) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಂಪೂರ್ಣವಾದ ಯಶಸ್ಸು
ಗಳಿಸುತ್ತೇವೆ.
d) ತಪ್ಪಿಲ್ಲ
14) ಮುಖ್ಯ ಅತಿಥಿಗಳು ವಿದ್ವತ್
ಪೂರ್ಣ ಭಾಷಣ ಮಾಡಿದರು.
d) ತಪ್ಪಿಲ್ಲ
15) ಇಂಗ್ಲೇಷರು ನಮ್ಮ ದೇಶದಲ್ಲಿ
ದಬ್ಬಾಳಿಕೆ ನಡೆಸಿದರು.
a) ಇಂಗ್ಲೇಷರು
ಸೂಚನೆ ಮುಂದಿನ ನುಡಿಗಟ್ಟಿನ ಅರ್ಥವನ್ನು ತಿಳಿಸಿ. (ಪ್ರಶ್ನೆಗಳ ಸಂಖ್ಯೆ 16 ಮತ್ತು 18)
16) " ಕುಂತಿ ಮಕ್ಕಳ ಸಂಸಾರ "
d) ಕಷ್ಟದ ಜೀವನ
17) "ಬಾಯಿ ಬೆಲ್ಲ "
a) ಮರಳಾಗುವಮಾತು
18) ಗಜಗರ್ಭ
c) ನಿಧಾನ
ಈ ಕೆಳಗಿನ ಗಾದೆ ಮಾತನ್ನು ಪೂರ್ಣಗೊಳಿಸಿ. (ಪ್ರಶ್ನೆಗಳ ಸಂಖ್ಯೆ 19 ಮತ್ತು 20)
19) ಸಿಕ್ಕದ ದ್ರಾಕ್ಷಿ.......?
d) ಹುಳಿ
20) ಬಳ್ಳಿಗೆ ಕಾಯಿ......?
a) ಭಾರವೇ?
ಸೂಚನೆ: ಕೆಳಗಿನ ಪ್ರಶ್ನೆಗಳಿಗೆ ಸಮಾನಾರ್ಥಕ ಪದಗಳನ್ನು ಆರಿಸಿರಿ.
21) ದುರಂಧರ
a) ಶ್ರೇಷ್ಟ
22) ಅಮೂರ್ತ
c) ಆಕಾರವಿಲ್ಲದ
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳಿಗೆ ಅರ್ಥಗಳನ್ನು ಸೂಚಿಸಿದೆ.
ನುಡಿಗಟ್ಟಿನ ಸರಿಯಾದ ಅರ್ಥ ಯಾವುದೆಂಬುದನ್ನು ಗುರುತಿಸಿ.
23. ದಂತಕಥೆ
b) ಕಟ್ಟು ಕಥೆ
24. ಒಂದೇ ಬಳ್ಳಿಯ ಎರಡು ಹೂಗಳು
d) ಇಬ್ಬರೂ ಒಂದೇ ಬಗೆಯ ಗುಣವುಳ್ಳವರು
ಸೂಚನೆ: ಖಾಲಿ ಇರುವ ಜಾಗಕ್ಕೆ ಸರಿಯಾದ ಪದವನ್ನು ಸೂಚಿಸಿ.
25. ಮಳೆಗಾಲ ಎಂಬುದು,
b) ತತ್ಪುರುಷ ಸಮಾಸ
26. ಹಳೆಯ ಪುಸ್ತಕ ಎಂಬ ಪ್ರಯೋಗದಲ್ಲಿ ಹಳೆಯ ಎಂಬುದು,
c) ಗುಣವಾಚಕ
ಸೂಚನೆ: ಕೆಳಗೆ ಕೊಟ್ಟಿರುವ ಶಬ್ದಗಳಿಗೆ ವಿರುದ್ಧಾರ್ಥಕವಾದ ಶಬ್ದವನ್ನು ಗುರುತಿಸಿ.
27. ಕಳಂಕ
c) ನಿಷ್ಕಳಂಕ
28. ಕೋಮಲ
d) ಕಠಿಣ
ಸೂಚನೆ: ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಮೂರು ಪದಗಳಿಗೆ ಒಂದಲ್ಲ ಒಂದು ಸಮಾನವಾದ
ಅಂಶವಿದೆ. ಆದರೆ ಒಂದು ಪದ ಮಾತ್ರ ಈ ಮೂಲ ಪದಗಳೀಂದ ಭಿನ್ನವಾಗಿ ಉಳಿಯುತ್ತದೆ ಅದು ಯಾವುದು ಎಂಬುದನ್ನು
ಗುರುತಿಸಿ.
29.
c) ಬ್ರಹ್ಮಪುತ್ರ
30.
b) ಗೋಳ
ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಒಂದು ಮಾತ್ರ ಕನ್ನಡ ಪದ ಉಳಿದ ಮೂರು ಅನ್ಯಭಾಷೆಯ
ಪದಗಳು.
31.
a) ತಗ್ಗು
32.
b) ನಡತೆ
ಸೂಚನೆ: ಕೆಳಗಿನವುಗಳಲ್ಲಿ ಖಾಲಿ ಇರುವ ಜಾಗಕ್ಕೆ
ಸರಿಯಾದ ಉತ್ತರವನ್ನು ಸೂಚಿಸಿರಿ. (ಪ್ರಶ್ನೆ ಸಂಖ್ಯೆ 33 – 35)
33 ತಣ್ಣೆಳಲು ಎಂಬುದು____________
b) ಕರ್ಮಧಾರೆಯ ಸಮಾಸ
34) ಅರಸನೆ ಎಂಬುದು ಯಾವ ವಿಭಕ್ತಿಯಲ್ಲಿದೆ
______________
d) ಸಂಭೋಧನ
35) ನಾನು ಈಗ ಬಂದೆನು. ಇಲ್ಲಿ ನಾನು ಎಂಬುದು,
c) ಸರ್ವನಾಮ
36. ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ……………………….
ಭಾಷೆ ಬಳಸಲಾಗಿದೆ. (First generation computers used………………. language)
a)
ಮಷಿನ್ (Machine)
37. USB ಎಂಬುವುದು………… (USB
refers to……………)
c)
ಪೋರ್ಟ್‌ನ ವಿಧ (a port type)
38. ಟಾಸ್ಕ್‌ಬಾರ್ ಎಲ್ಲಿ ಕಂಡುಬರುತ್ತದೆ
(The taskbar is located)
b)
ಸ್ಕ್ರೀನ್‌ನ ಕೆಳಭಾಗದಲ್ಲಿ (at the bottom of the screen)
39. MS-Word ನಲ್ಲಿ, ಪ್ಯಾರಾಗ್ರಾಫ್‌ಗಾಗಿ
ಡೀಫಾಲ್ಟ್ ಜೋಡಣೆ ಯಾವುದಾಗಿರುತ್ತದೆ (In MS-Word, the default alignment for paragraph
is)
a)
ಎಡ ಜೋಡಣೆ (left aligned)
40. MS-Word ನಲ್ಲಿ, ಡಾಕ್ಯುಮೆಂಟ್‌ನಲ್ಲಿ
ಕೊನೆಯ ಸಾಲಿಗೆ ಹೋಗಲು ಬಳಸುವ ಶಾರ್ಟ್‌ಕಟ್ ಕೀ…… (In MS-Word, Shortcut key to go to
last line in the document.)
c)
Ctrl + End
41. ಎಕ್ಸೆಲ್ ನಲ್ಲಿ, ಸಕ್ರಿಯ ಕೋಶವನ್ನು
ಯಾವ ರೀತಿ ಸೂಚಿಸಲಾಗುತ್ತದೆ (In Excel, an active cell can be represented by)
b)
A4
42. MS-Excel ನಲ್ಲಿನ ವರ್ಕ್‌ಶೀಟ್‌ನಲ್ಲಿ,
ಅಡ್ಡಸಾಲನ್ನು ಸಂಪೂರ್ಣ ಮರೆಮಾಡಲು ಬಳಸುವ ಶಾರ್ಟ್‌ಕಟ್ ಕೀ ಯಾವುದು? (In a worksheet in
MS-Excel, what is short- cut key to hide entire row?)
b)
Ctrl+ 9
43. ನಿಮ್ಮ ಪ್ರೆಸೆಂಟೇಷನ್‌ನಲ್ಲಿ
ಯಾವ ಆಜ್ಞೆಯು ನಿಮ್ಮನ್ನು ಮೊದಲ ಸ್ಲೈಡ್‌ಗೆ ತೆಗೆದುಕೋಮಡು ಹೋಗುತ್ತದೆ? (Which command
brings you to the first slide in your presentation?)
c)
Ctrl+Home
44. IP ವಿಳಾಸವು ………………ಬಿಟ್ ಸಂಖ್ಯೆಯಾಗಿದೆ.
(An IP address is …………bit number)
c)
32 bit
45. E-mail ವಿಳಾಸವು ಏನನ್ನು ಒಳಗೊಂಡಿರುತ್ತದೆ? (What is
included in an E-mail address?)
b) ಡೊಮೇನ್ ಹೆಸರಿನ ನಂತರ ಬಳಕೆದಾರರ
ಹೆಸರು (User's name followed by domain name)
46. ಜಂಕ್ E mailಅನ್ನು ಈ ರೀತಿ
ಸಹ ಕರೆಯಲಾಗುತ್ತದೆ? (Junk E-mail is also called)
a) spam
47. UPI ಅನ್ನು ಪ್ರಾರಂಭಿಸಿದವರು
(UPI has been launched by)
d)
NPCI
48. Microsoft Word 2007 ಮತ್ತು
Microsoft Excel 2007 ಫೈಲ್‌ಗಳ ಡೀಫಾಲ್ಟ್ ವಿಸ್ತರಣೆಗಳು (The default extensions of
Microsoft Word 2007 and Microsoft Excel 2007 files are)
c) .docx,.xlsx
49. 30,000 ಬೈಟ್‌ಗಳು ಸರಿಸುಮಾರು
………………. ಗೆ ಸಮಾನವಾಗಿರುತ್ತದೆ (30,000 bytes is nearly equal to……………….)
a) 30 KB
50. Esc ಕೀಲಿಯ ಕಾರ್ಯವು (The
function of Esc key is)
a)
to end the action
51. ನಾವು ಫ್ಲಾಪಿಯಲ್ಲಿರುವ ಫೈಲ್‌ಗಳನ್ನು
ಅಳಿಸಲು ಪ್ರಯತ್ನಿಸಿದಾಗ ಏನಾಗುತ್ತದೆ (What happens when we try to delete the files
on the floppy?)
d) ಫೈಲ್‌ಗಳು ಅಳಿಸಲ್ಪಡುತ್ತವೆ ಮತ್ತು
ಮತ್ತೆ ಮರುಸ್ಥಾಪಿಸಲು ಸಾಧ್ಯವಿಲ್ಲ (The files get deleted and cannot be restored
again)
52. ASCII ಕೋಡ್‌ಗಳಲ್ಲಿ ಎಷ್ಟು ಬಿಟ್‌ಗಳಿವೆ?
(How many bits are there in ASCII codes?)
a)
7 bit
53. ಕೆಳಗಿನ ಯಾವ ಜೋಡಿ ತಪ್ಪಾಗಿದೆ?
(Which pair is wrong?)
b)
1GB=1024KB
54. ಕೆಳಗಿನವುಗಳ್ಲಲಿ ಯಾವುದು ಡಿಸೈನಿಂಗ್
ತಂತ್ರಾಂಶವಾಗಿದೆ? (Which one is the example for Designing software?)
d) CorelDRAW
55. ಏಕವರ್ಣದ ಮಾನಿಟರ್ ಎಂದರೆ
………… (Monochrome Monitor means………………)
c)
ಕಪ್ಪು ಮತ್ತು ಬಿಳಿ ಬಣ್ಣದ ಮಾನಿಟರ್ (Black and White monitor)
56. ಮೆಮೋರಿಯ ಸಣ್ಣ ಗಾತ್ರ ಯಾವುದು?
(Small unit of Memory?)
d) Byte
57. MS excelನಲ್ಲಿ ಸೂತ್ರವು ಆರಂಭವಾಗುವುದು
……. ಚಿಹ್ನೆಯಿಂದ (In MS excel every formula starts with…….)
c)
=
58. ಕೆಳಗಿನವುಗಳಲ್ಲಿ ಯಾವುದು ಆಪರೇಟಿಂಗ್
ಸಿಸ್ಟಮ್ ಆಗಿಲ್ಲ (Which of the following is not an operating system?)
d)
Opera
59.ನುಡಿ ತಂತ್ರಾಂಶ ಎಂಬುವುದು…………ತಂತ್ರಾಂಶ
(Nudi software is a………………. software)
a)
ಅಪ್ಲಿಕೇಶನ್ (Application)
60. MS Excel ನಲ್ಲಿ ಸೆಲ್ ಎಡಿಟ್‌ಗಾಗಿ
ಯಾವ ಶಾರ್ಟ್‌ಕಟ್ ಕೀ ಬಳಸಲಾಗುತ್ತದೆ (In MS Excel which shortcut key use for cell
editing?)
b)
F2
61. JPEG ಯ ವಿಸ್ತೃತ ರೂಪ………………
(Extend form of JPEG is……………………)
a)
Joint Photographic Expert Group
62. ಪೋರ್ಟ್‌ರೈಟ್ ಮತ್ತು ಲ್ಯಾಂಡ್‌ಸ್ಕೇಪ್
ಎಂಬುವುವು …………. (Portrait and Landscapes are …….)
a)
ಪೇಜ್ ಓರಿಯೆಂಟೇಷನ್ (Page Orientation)
63. ನುಡಿ 6.0ನಲ್ಲಿ ಸ್ಕಂದಶ್ರೀ ಎಂದು
ಬರೆಯಲು ಬಳಸುವ ಕೀಗಳು ಯಾವುವು? (What are the keys used to write Skandashree in Nudi
6.0?)
a)
sfkMdSfrI
64. ನುಡಿ 6.0ನಲ್ಲಿ
hRdySAsftfr ಎಂಬ ಕೀಗಳನ್ನು ಟೈಪ್ ಮಾಡಿದಾಗ ಯಾವ ಪದ ಪಡೆಯುವಿರಿ? (What word do you get
when you type the keys hRdySAsftfr in Nudi 6.0)
c)
ಹೃದಯ ಶಾಸ್ತ್ರ
65. ನುಡಿ 4.0ನಲ್ಲಿ ಕರ್ನಾಟಕ ಎಂಬ
ಶಬ್ದವನ್ನು ಟೈಪ್ ಮಾಡಲು ಬಳಸುವ ಕೀಗಳು ಯಾವುವು? (What are the keys used to type the
word karnataka in Nudi 4.0?)
a) knAFqk
DIRECTION: To answer Question Nos 66-69, choose
the word which is an antonym or the
most opposite in meaning to the underlined word and shade/blacken the
corresponding circle in your answer sheet.
66. Unscrupulous
a) Honest
67. Vindictive
c) forgiving
68. Arduous
b) easy
69. Lethargy
b) energy
Direction: For Questions 70-73, sentences are given with blanks to be filled in
with an appropriate words(s). Four alternatives are suggested for each
question. Choose the correct alternative out of the four and indicate your
choice for the correct answer.
70. Children enjoy
_____ the TV programs.
b) watching
71. Today’s student should reconcile _____the way things are changing.
c) with
72. In a classroom students are to be trained to love _____
a) one another
73. You have all come well
prepared. I ____ you to pass this exam.
b) expect
Direction: For Questions 74-77,
underlined idiom or phrase has been
used in the sentence. You have to choose
the sentence which explains the correct meaning of that and shade/blacken
the correct answer in your Answer Sheet.
74. Rock
the boat
b)
upset the balance
75. Be in seventh heaven
a) To be extremely happy
76. Sachin has bitten off more than he can chew
b) Sachin is
trying to attempt too much
77. When
the Police came, the thieves took to their heels
b) When the police came,
the thieves took flight and ran away
Direction: For Question Nos: 78-81,
Choose the most appropriate option from
the following by adding a prefix and complete the word.
78. ____measureable
a) im
79.
____successful
a) Un
80. ____readable
b) Un
81. ____ prisonment
c) Im
Direction: Question Nos: 82-85 have
an expression each which can be replaced
by a single word. Choose the most appropriate word from among the
alternatives and shade/blacken the corresponding circle in your Answer Sheet.
82.
Living for years and years
a) Perennial
83.
The absence of government
c) Anarchy
84.
The killing of one man by
another man
b) Homicide
85.
Of unknown authorship:
c) Anonymous
Direction: For
Question no.86-89 four words have
been given and one of those words is correctly spelt. You have to identify the
word with the correct spelling and
mark the correct answer in your answer sheet.
86.
b)
Phenomenon
87.
a) Counterfeit
88.
b) Scarcity
89.
a) definite
Direction: For question nos.90-94, a statement has been given and a part of
the statement is underlined. After reading the statement carefully, you have to
choose the best option for the underlined section of the sentence:
90. If I would have realized the nature of the task earlier, I would never have accepted it.
d)
Had I
91. No sooner did she see me when she started grumbling about
her new responsibilities.
b) than she started grumbling
92.
This kind of behaviour has not been seen here since
the last 10 years.
c) for the last 10 years
93.
It
took the child a long time to recover down the shock
d) from
94.
The complaint against the manager was genuine.
a) True
Direction: Question
no: 95 to 100, a word or a phrase
is given followed by four options. You have to select the option which
explains the meaning of the word/phrase and shade/blacken the answer in
your answer sheet.
95. Abysmal
c)
Horrifying
96. Divulge
d)
reveal
97. Bequeath
d) to leave something to
someone in will
98. Expository
d)
Illustration
99. Sparkling
d)
Gleaming
100. Emphatic
a)
Vigorous
No comments:
Post a Comment