Study + Steady + Sadhana = SucceSS
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-24
ಇತಿಹಾಸ
1) ವಿಕ್ರಮಾರ್ಜುನ ವಿಜಯ ಬರೆದವರು ಯಾರು
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ
2) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ
ಬರೆದರೆ,
ಅ) ಸಾಳುವ ವಂಶ
ಆ) ಸಂಗಮ ವಂಶ
ಇ) ಅರವೀಡು ವಂಶ
ಈ) ತುಳುವ ವಂಶ
3) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು
4) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ
ಕರೆ ನೀಡಿದವರು,
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್
5) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ
ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್
6) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ
ನಿರ್ಣಯ ಕೈಗೊಳ್ಳಲಾಯಿತು
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929
7) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು,
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ
8) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ
9) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ
10)ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ
ಪ್ರಭಾವಿತರಾಗಿದ್ದರು
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ
11) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು
ಕಾರಣವಾದ ಘಟನೆ,
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ
12) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿದವರು
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ
13) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯುವ ಸ್ಥಳ
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು
14) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ
1) ಮೆಗಾಸ್ತನೀಸ್
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್
15) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಇಲ್ಲಿ
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ
16) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847
17) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ
18) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ
19) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು
20) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
ಸರಿಯುತ್ತರಗಳು
1) ವಿಕ್ರಮಾರ್ಜುನ ವಿಜಯ ಬರೆದವರು ಯಾರು
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ
1) ಅ
2) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ
ಬರೆದರೆ,
1) ಸಾಳುವ ವಂಶ
2) ಸಂಗಮ ವಂಶ
3) ಅರವೀಡು ವಂಶ
4) ತುಳುವ ವಂಶ
ಅ) 1, 2, 3, 4.
ಆ) 2, 1, 4, 3.
ಇ) 2, 1, 4, 3.
ಈ) 4, 2,
3, 1.
2) ಇ
3) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು
3) ಆ
(ವಿವರಣೆ:
1. ಪೋರ್ಚುಗೀಸರು : 1498
2. ಬ್ರಿಟಿಷರು : 1600
3. ಡಚ್ಚರು : 1602
4. ಫ್ರೆಂಚರು : 1664 )
4) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ
ಕರೆ ನೀಡಿದವರು,
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್
4) ಆ
5) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ
ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್
5) ಈ
6) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ
ನಿರ್ಣಯ ಕೈಗೊಳ್ಳಲಾಯಿತು
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929
6) ಈ
7) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು,
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ
7) ಇ
8) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ
8) ಆ
9) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ
9) 1
10) ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ
ಪ್ರಭಾವಿತರಾಗಿದ್ದರು
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿ ಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ
10)ಇ
11) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು
ಕಾರಣವಾದ ಘಟನೆ,
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ
11) ಈ
12) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿಸಿದವರು
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ
12) ಆ
(ಗಂಗರ ರಾಜ ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಕೆತ್ತಿಸಿದನು)
13) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯುವ ಸ್ಥಳ
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು
13) 3
(ವಿಧುರಾಶ್ವತವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು
ತಾಲ್ಲೂಕಿನಲ್ಲಿದೆ)
14) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ
1) ಮೆಗಾಸ್ತನೀಸ್
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್
14) 2
15) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಇಲ್ಲಿ
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ
15) 2
16) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847
16) 3
17) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ
17) 4
(ಬಸವೇಶ್ವರರ ಕುರಿತು ಮಾಹಿತಿ:
1. ಜನ್ಮ ಸ್ಥಳ : ಬಸವನ ಬಾಗೇವಾಡಿ- ಬಿಜಾಪುರ ಜಿಲ್ಲೆಯ
ಒಂದು ತಾಲ್ಲೂಕು ಕೇಂದ್ರ
2. ಮಂತ್ರಿ ಕಾರ್ಯಸ್ಥಾನ : ಬಸವ ಕಲ್ಯಾಣ- ಬೀದರ್ ಜಿಲ್ಲೆಯ
ಒಂದು ತಾಲ್ಲೂಕು ಕೇಂದ್ರ
3. ನಿದನರಾಧ ಸ್ಥಳ : ಕೂಡಲ ಸಂಗಮ- ಬಾಗಲಕೋಟೆ ಜಿಲ್ಲೆಯಲ್ಲಿದೆ.)
18) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ
18) 1
19) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು
19) 2
20) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
20) 3
Sir upload daily questions and answers .. waiting..sir
ಪ್ರತ್ಯುತ್ತರಅಳಿಸಿ5th one ans ಲಾಲಾ ಲಜಪಥ ರಾಯ ಅಲ್ಲವಾ sir
ಅಳಿಸಿThanks you so much sir..
ಅಳಿಸಿSuper
ಅಳಿಸಿSuper
ಅಳಿಸಿThank u
ಅಳಿಸಿSure
ಪ್ರತ್ಯುತ್ತರಅಳಿಸಿMore tough questions please
ಅಳಿಸಿUnknownFebruary 28, 2019 at 5:02 AM
ಅಳಿಸಿHi sir 12ನೆಯ ಪ್ರಶ್ನೆ ಬೇರೆಯಿದೆ and 12ನೆಯ ಪ್ರಶ್ನೆಗೆ ಉತ್ತರ ಕೊಡುವಾಗ ಪ್ರಶ್ನೆ ಬದಲಾಯಿಸಲಾಗಿದೆ. ಹಾಗಾದರೆ 12ನೆಯ ಪ್ರಶ್ನೆಗೆ ಉತ್ತರ ಏನು?
No sir.answeris correct.
ಅಳಿಸಿಲೋಕಸಭೆ ಮತ್ತು ರಾಜ್ಯಭೆಯ ಡೀಟೇಲ್ಸ್ ಡ್ ಒಂದ್ ವಿಡಿಯೋ ಮಾಡಿ
ಅಳಿಸಿManjunath sir plz send science chapters very need full all competitive exams plz and Ramesh sir ur speach very very beautiful knowledge also beautiful hints thank lot off
ಪ್ರತ್ಯುತ್ತರಅಳಿಸಿI am Preparation and read the question but more question haki and quiz madi sir.... Thanks so much sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you so much sir send your speech video sir
ಪ್ರತ್ಯುತ್ತರಅಳಿಸಿThank you so much sir send your speech video sir
ಪ್ರತ್ಯುತ್ತರಅಳಿಸಿSir please add svisciesomemore questions thanks
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿWell sir...!!!
ಪ್ರತ್ಯುತ್ತರಅಳಿಸಿGood Morning...
Thank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThanks you sir
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿ👍👍
ಪ್ರತ್ಯುತ್ತರಅಳಿಸಿNice sir but science question upload madi
ಪ್ರತ್ಯುತ್ತರಅಳಿಸಿThank you sir. Please upload science class video
ಪ್ರತ್ಯುತ್ತರಅಳಿಸಿSir we are really thankful to u & sadhana academy...
ಪ್ರತ್ಯುತ್ತರಅಳಿಸಿupload more impordent GK qution &Answersir
ಪ್ರತ್ಯುತ್ತರಅಳಿಸಿSir god bless you
ಪ್ರತ್ಯುತ್ತರಅಳಿಸಿDear sir .
ಪ್ರತ್ಯುತ್ತರಅಳಿಸಿplease upload science classes videos.....
Thank u very much sir,very good help to exam aspirant
ಪ್ರತ್ಯುತ್ತರಅಳಿಸಿThank you very much sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿSir plz upload questions
ಪ್ರತ್ಯುತ್ತರಅಳಿಸಿTq. Tq.... sir
ಪ್ರತ್ಯುತ್ತರಅಳಿಸಿthank u sir...........and plz upload psi related questions
ಪ್ರತ್ಯುತ್ತರಅಳಿಸಿSo supper Sir ji.... 👌💐👍 Manjunath Sir.. ur silent teaching & Ramesh sir Actionpul teaching is so nice & supper.. really i like.. pls give all competitive examiner's including me also..lot of knowledge... expecially Science & metal ability sub.. pls..... sir.. Manjunath Sir I am hop with you..💐
ಪ್ರತ್ಯುತ್ತರಅಳಿಸಿSo supper Sir ji.... 👌💐👍 Manjunath Sir.. ur silent teaching & Ramesh sir Actionpul teaching is so nice & supper.. really i like.. pls give all competitive examiner's including me also..lot of knowledge... expecially Science & metal ability sub.. pls..... sir.. Manjunath Sir I am hop with you..💐
ಪ್ರತ್ಯುತ್ತರಅಳಿಸಿSir can you provide history notes in PDF file
ಪ್ರತ್ಯುತ್ತರಅಳಿಸಿSir can you provide history notes for KSET Exam ?
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿNice sir
ಪ್ರತ್ಯುತ್ತರಅಳಿಸಿSir edu heg download madodu sir pls heli
ಪ್ರತ್ಯುತ್ತರಅಳಿಸಿSir TET ge releted questions Keli pls sir
ಪ್ರತ್ಯುತ್ತರಅಳಿಸಿSir TET ge releted questions Keli pls sir
ಪ್ರತ್ಯುತ್ತರಅಳಿಸಿಥ್ಯಾಂಕ್ಸ್
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿThanks
ಪ್ರತ್ಯುತ್ತರಅಳಿಸಿNice sir but we will be expecting tricky question.
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿTqsm sir
ಪ್ರತ್ಯುತ್ತರಅಳಿಸಿTqsm sir
ಪ್ರತ್ಯುತ್ತರಅಳಿಸಿSir biology questions sir
ಪ್ರತ್ಯುತ್ತರಅಳಿಸಿAnd also constitution
Science and constitutional questions sir
ಪ್ರತ್ಯುತ್ತರಅಳಿಸಿThumb easy qutions ayitu swalp average qution haki sirvplzzz
ಪ್ರತ್ಯುತ್ತರಅಳಿಸಿsadhana academe classes and questions namage tumba sahaya agide sir tq sir
ಪ್ರತ್ಯುತ್ತರಅಳಿಸಿCurrent affairs good
ಅಳಿಸಿSuper sir
ಪ್ರತ್ಯುತ್ತರಅಳಿಸಿede riti question paper na uplode madi thumba help agate
ಪ್ರತ್ಯುತ್ತರಅಳಿಸಿSir economies class lot of take sir
ಪ್ರತ್ಯುತ್ತರಅಳಿಸಿsir upload notes ..wts going on sir ur question very helpful of notes sir
ಪ್ರತ್ಯುತ್ತರಅಳಿಸಿThank u for supporting us with your knowledge sir...
ಪ್ರತ್ಯುತ್ತರಅಳಿಸಿThanks you Sir
ಪ್ರತ್ಯುತ್ತರಅಳಿಸಿYour Questions are very valuable sir
ಪ್ರತ್ಯುತ್ತರಅಳಿಸಿYour Questions are very valuable sir
ಪ್ರತ್ಯುತ್ತರಅಳಿಸಿSir current affairs bagge auctions haki
ಪ್ರತ್ಯುತ್ತರಅಳಿಸಿTq.update daily .....
ಪ್ರತ್ಯುತ್ತರಅಳಿಸಿDaily update sir
ಪ್ರತ್ಯುತ್ತರಅಳಿಸಿOlle mahiti kodta iddira dhanyavada sir
ಪ್ರತ್ಯುತ್ತರಅಳಿಸಿ🙏💕 sooo much sir
ಪ್ರತ್ಯುತ್ತರಅಳಿಸಿTqu sir for helping poor student
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿThank so much sir
ಪ್ರತ್ಯುತ್ತರಅಳಿಸಿPlease New questions upload sir
ಪ್ರತ್ಯುತ್ತರಅಳಿಸಿPdf hakidre ennu use agutte
ಪ್ರತ್ಯುತ್ತರಅಳಿಸಿParamesha
ಅಳಿಸಿPM
ಪ್ರತ್ಯುತ್ತರಅಳಿಸಿThank so much sir 🙏🙏
Tqs Manjunath sir
ಪ್ರತ್ಯುತ್ತರಅಳಿಸಿRecent sir question and answer upload madilva sirrr
ಪ್ರತ್ಯುತ್ತರಅಳಿಸಿGood morning sir
ಪ್ರತ್ಯುತ್ತರಅಳಿಸಿI request you
Provide national movements video clsclas .
And moghal dinasty art and culture this
Thanks sir🙏🙏🙏🙏🙏🙏🙏🙏
ಪ್ರತ್ಯುತ್ತರಅಳಿಸಿSpr sir ur teaching
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿsup sir
ಪ್ರತ್ಯುತ್ತರಅಳಿಸಿMast sir
ಪ್ರತ್ಯುತ್ತರಅಳಿಸಿ👍👌 super!
ಪ್ರತ್ಯುತ್ತರಅಳಿಸಿManjunath sir nim class keltidre heloke agade iruvanta utsaha nanu arts student ishtu sarala tricks nondige problems helikodtira super sir nivu innu jasti mental ability video upload madi sir please RPF psi rrb and all exam ge help aguvanta mental ability vidio upload madi Sir please please nimminda ella students gu tumba help agtide tqs sir
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿNice sir
ಪ್ರತ್ಯುತ್ತರಅಳಿಸಿGood sir
ಪ್ರತ್ಯುತ್ತರಅಳಿಸಿSir 2nd question ಆ ಇ option same ede alva sir
ಪ್ರತ್ಯುತ್ತರಅಳಿಸಿGood sir
ಪ್ರತ್ಯುತ್ತರಅಳಿಸಿThank u so much sir
ಪ್ರತ್ಯುತ್ತರಅಳಿಸಿHi sir 12ನೆಯ ಪ್ರಶ್ನೆ ಬೇರೆಯಿದೆ and 12ನೆಯ ಪ್ರಶ್ನೆಗೆ ಉತ್ತರ ಕೊಡುವಾಗ ಪ್ರಶ್ನೆ ಬದಲಾಯಿಸಲಾಗಿದೆ. ಹಾಗಾದರೆ 12ನೆಯ ಪ್ರಶ್ನೆಗೆ ಉತ್ತರ ಏನು?
ಪ್ರತ್ಯುತ್ತರಅಳಿಸಿVery nice thank you so much sir
ಪ್ರತ್ಯುತ್ತರಅಳಿಸಿSir top on question no 5 Ans is LALa laj path ray sir ....
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿ👍👍👍
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿSir please ancient history class madi kodi sir
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿRamesh sir and Manjunath sir ur speech is excellent sir thank you very much
ಪ್ರತ್ಯುತ್ತರಅಳಿಸಿSir now you are uploading questions why? Please upload questions we are waiting.
ಪ್ರತ್ಯುತ್ತರಅಳಿಸಿSir I am vinutha, nanu MSW odhthidhini, 2 months nalli ias entrance exam ge prepare aagbahudha, howdhu antha adhre, heg prepare aagodhu plz reply madi
ಪ್ರತ್ಯುತ್ತರಅಳಿಸಿSir nannatra marks card Ella kaledu hovide board enda Enondu marks card tagondidini adu agutta govt job GE plz heli sir
ಪ್ರತ್ಯುತ್ತರಅಳಿಸಿSir edara hage science questions Madi sir please....
ಪ್ರತ್ಯುತ್ತರಅಳಿಸಿAll are super sir
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿMental ability class video jasti notife madi sir youtube nalli plz
ಪ್ರತ್ಯುತ್ತರಅಳಿಸಿsuper sir
ಪ್ರತ್ಯುತ್ತರಅಳಿಸಿSuper sir...
ಪ್ರತ್ಯುತ್ತರಅಳಿಸಿಸಾಧಕರಿಗಾಗಿ ಈ ಸಾಧನ ಅಕಾಡಮಿ.... 🙏🙏🙏
ಪ್ರತ್ಯುತ್ತರಅಳಿಸಿScience vidyut bagge utuube video Madi sir
ಪ್ರತ್ಯುತ್ತರಅಳಿಸಿ👌👌👌👌💪💪✍️🙏🤝🤝🤝🤜🤜👍👍👍
ಪ್ರತ್ಯುತ್ತರಅಳಿಸಿSir.. please upload a pdf which has a important books and suggestion for KAS.. list will help us to take that list into the market and do the purchasing,and helpful to find the books from the library. ಅದರಲ್ಲೂ ಕನ್ನಡ ಮಾಧ್ಯಮ ಪುಸ್ತಕಗಳ ಪಟ್ಟಿ ಮಾಡಿ ಸಹಾಯ ಮಾಡಿ, ಏಕೆಂದರೆ ಕನ್ನಡ ಮಾಧ್ಯಮದಲ್ಲಿ ಕೆ.ಎ.ಎಸ್ ಪರೀಕ್ಷೆ ಬರೆಯ ಬಯಸುವವರಿಗೆ ಅನುಕೂಲವಾಗಲಿದೆ.
ಪ್ರತ್ಯುತ್ತರಅಳಿಸಿGm
ಪ್ರತ್ಯುತ್ತರಅಳಿಸಿSir bare police bage heletiri sda fda rrb ssc bage heli sir plz
ಪ್ರತ್ಯುತ್ತರಅಳಿಸಿ