ಶನಿವಾರ, ಅಕ್ಟೋಬರ್ 6, 2018

G.K. ಮಾದರಿ ಪರೀಕ್ಷೆ-23 : ವಿವರಣಾತ್ಮಕ ಉತ್ತರಗಳು-ಕೊನೆಯಲ್ಲಿವೆ

Study + Steady + Sadhana = SucceSS

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-23 
ಇತಿಹಾಸ
1. ಮೊದಲ ದುಂಡು ಮೇಜಿನ ಸಮ್ಮೇಳನ ನೆಡೆದ ವರ್ಷ,
ಅ) 1928
ಆ) 1929
ಇ) 1930
ಈ) 1931

2. ಚಾಲುಕ್ಯರ ದೇವಾಲಯಗಳು ನೋಡಲು ಸಿಗದಿರುವ ಪ್ರದೇಶ
 ಅ) ಬೇಲೂರು
ಆ) ಐಹೊಳೆ
ಇ) ಬಾದಾಮಿ
ಈ) ಪಟ್ಟದ ಕಲ್ಲು

3. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ
ಅ) ತಂಜಾವೂರು
ಆ) ಪುರಿ
ಇ) ಗ್ವಾಲಿಯರ್
ಈ) ಭುವನೇಶ್ವರ

4. ಕೆಳಗಿನ ಯಾವ ಜೋಡಿಗಳು ಸರಿಯಾಗಿವೆ?
1) ರಾಜರಾಮ್ ಮೋಹನ್ ರಾಯ್ -        ಬ್ರಹಸಮಾಜ
2) ದಯಾನಂದ ಸರಸ್ವತಿ –                   ಆರ್ಯ ಸಮಾಜ
3) ಡಾ.ಆತ್ಮಾರಾಂ ಪಾಂಡುರಂಗ -          ಪ್ರಾರ್ಥನಾ ಸಮಾಜ
4) ಸ್ವಾಮಿ ವಿವೇಕಾನಂದ -                    ಸತ್ಯಶೋಧಕ ಸಮಾಜ
5) ಸಯ್ಯದ್ ಅಹಮದ್ ಖಾನ್ –              ಆಲಿಗರ್ ಚಳುವಳಿ
6) ಕರ್ನಲ್ ಆಲ್ಕಟ್ -                            ಥೀಯೋಸಾಫಿಕಲ್ ಸೊಸೈಟಿ
ಅ) 1,2,3 ಮತ್ತು 5
ಆ) 1,2,3,5 ಮತ್ತು 6
ಇ) 1,3,5 ಮತ್ತು 6
ಈ) ಮೇಲಿನ ಎಲ್ಲವೂ

5) ಬುದ್ದನು ಪ್ರಥಮ ಪ್ರವಚನ ನೀಡಿದ ಸ್ಥಳ
ಅ) ಸಾಂಚಿ
ಆ) ಗಯ
ಇ) ಲುಂಬಿನಿ
ಈ) ಸಾರನಾಥ

6) ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದವನು
ಅ) ಡಯರ್
ಆ) ಇರ್ವಿನ್
ಇ) ವಿಲಿಯಂ ಸ್ಟರ್ನ್
ಈ) ರಿಯಾಂಡ್

7) ಮಹಾತ್ಮಾಗಾಂಧಿ ದಂಡಿಯಾತ್ರೆ ಆರಂಭಿಸಿದ ವರ್ಷ
ಅ) 1922
ಆ) 1920
ಇ) 1930 
ಈ) 1942

8) ರಾಜಾ ತೋದರಮಲ್‍ನು ಯಾವ ರಾಜನ ಆಸ್ಥಾನದಲ್ಲಿ ಇದ್ದನು
ಅ) ಅಕ್ಬರ್
ಆ) ಜಹಾಂಗಿರ್
ಇ) ಷಹಾಜಹಾನ್
ಈ) ಔರಂಗಜೇಬ್

9) ಪ್ಲಾಸಿ ಕದನ ನೆಡದ ವರ್ಷ
ಅ) 1764
ಆ) 1757
ಇ) 1857
ಈ) 1765

10) ಭಾರತದ ನಾಗರೀಕ ಸೇವೆಯ ಪಿತಾಮಹ ಯಾರು
ಅ)ಲಾರ್ಡ ವೆಲ್ಲೆಸ್ಲಿ
ಆ) ಲಾರ್ಡ ಕಾರ್ನವಾಲೀಸ್
ಇ) ಲಾರ್ಡ ವಿಲೀಯಂ ಬೆಂಟಿಕ್ 
ಈ) ಲಾರ್ಡ್ ರಿಪ್ಪನ್

11) ರುದ್ರಭಟ್ಟನು ಬರೆದ ಕೃತಿ
ಅ) ಮಿತಾಕ್ಷರ ಸಂಹಿತೆ
ಆ) ಜಗನ್ನಾಥ ವಿಜಯ
ಇ) ಲೋಕೋಪಕಾರ
ಈ) ಯಶೋಧರ ಚರಿತೆ

12)ಗದುಗಿನ ಭಾರತ ಬರೆದ ಕವಿ
ಅ) ದಯಾನಂದ ಸರಸ್ವತಿ
ಆ) ವಿಷ್ಣುವರ್ಧನ
ಇ)ಕುಮಾರವ್ಯಾಸ
ಈ) ಹರಿಹರ

13) ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಪಡೆದ ಒಡೆಯರ್
ಅ) ರಾಜ ಒಡೆಯರ್
ಆ) 10ನೇ ಚಾಮರಾಜ ಒಡೆಯರ್
ಇ) ಚಿಕ್ಕದೇವರಾಜ ಒಡೆಯರ್
ಈ) ಮುಮ್ಮಡಿ ಕೃಷ್ಣರಾಜ

14) ಕಮಲಾ ಮಹಲ್ ಇರುವ ಸ್ಥಳ
ಅ) ಜೈಪುರ
ಆ) ಬಾದಾಮಿ
ಇ) ಹಂಪಿ
ಈ) ಐಹೊಳೆ

15) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಕರೆಯಲ್ಪಡುವವರು
ಅ) ಲಾರ್ಡ್ ರಿಪ್ಪನ್
ಆ) ಲಾರ್ಡ್ ಲಿಟ್ಟನ್
ಇ) ಲಾರ್ಡ್ ಹಾರ್ಡಿಂಜ್
ಈ) ಲಾರ್ಡ್ ಕರ್ಜನ್

16) ಮುಸ್ಲಿಂ ಲೀಗ್ ಆರಂಭವಾದ ವರ್ಷ
ಅ) 1906
ಆ) 1907
ಇ) 1908
ಈ) 1909

17) ಬ್ರೀಟನ್ ಪಾರ್ಲಿಮೆಂಟ್ ಆಯ್ಕೆಯಾದ ಭಾರತೀಯ ವ್ಯಕ್ತಿ
ಅ) ರಾಜರಾಮ್ ಮೋಹನ್ ರಾಯ್
ಆ) ದಾದಾಬಾಯಿ ನವರೋಜಿ
ಇ) ಮದನ್ ಲಾಲ್ ಧೀಂಗ್ರ
ಈ) ಗಾಂಧೀಜಿ

18) ಪಂಜಾಬಿನ ಕೇಸರಿ ಎಂದು ಯಾರನ್ನು ಕರೆಯುತ್ತಾರೆ
ಅ) ದಾದಾಬಾಯಿ ನವರೋಜಿ
ಆ) ಲಾಲ ಲಜಪತ್ ರಾಯ್
ಇ) ಭಗತ್ ಸಿಂಗ್
ಈ) ಚಿತ್ತರಂಜನ್ ದಾಸ್

19)ಹೊಯ್ಸಳರ ರಾಜಧಾನಿ ಯಾವುದು
ಅ) ಹಳೇಬೀಡು
ಆ) ಕಂಚಿ
ಇ) ಕಲ್ಯಾಣ
ಈ) ತಾಂಜವೂರು

20) ಮೆಕ್‍ಮೋಹನ್ ಗಡಿರೇಖೆ ಯಾವ ರಾಷ್ಟಗಳ ಮಧ್ಯೆ ಬರುತ್ತದೆ
ಅ) ಭಾರತ-ಅಫಘಾನಿಸ್ಥಾನ
ಆ) ಭಾರತ-ಪಾಕಿಸ್ಥಾನ
ಇ) ಭಾರತ-ಚೀನ
ಈ) ಭಾರತ- ಮಯನ್ಮಾರ್

ಸರಿಯುತ್ತರಗಳು
1. ಮೊದಲ ದುಂಡು ಮೇಜಿನ ಸಮ್ಮೇಳನ ನೆಡೆದ ವರ್ಷ,
ಅ) 1928
ಆ) 1929
ಇ) 1930
ಈ) 1931
1) ಇ

* First Round Table Conference (November 1930 – January 1931)

* Second Round Table Conference (September – December 1931)

* Third Round Table Conference (November – December 1932)


2. ಚಾಲುಕ್ಯರ ದೇವಾಲಯಗಳು ನೋಡಲು ಸಿಗದಿರುವ ಪ್ರದೇಶ

ಅ) ಬೇಲೂರು
ಆ) ಐಹೊಳೆ
ಇ) ಬಾದಾಮಿ
ಈ) ಪಟ್ಟದ ಕಲ್ಲು
2) ಅ

3. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ
ಅ) ತಂಜಾವೂರು
ಆ) ಪುರಿ
ಇ) ಗ್ವಾಲಿಯರ್
ಈ) ಭುವನೇಶ್ವರ
3) ಈ

4. ಹೊಂದಿಸಿ ಬರೆಯಿರಿ
1) ರಾಜರಾಮ್ ಮೋಹನ್ ರಾಯ್ -        ಬ್ರಹಸಮಾಜ
2) ದಯಾನಂದ ಸರಸ್ವತಿ –                   ಆರ್ಯ ಸಮಾಜ
3) ಡಾ.ಆತ್ಮಾರಾಂ ಪಾಂಡುರಂಗ -          ಪ್ರಾರ್ಥನಾ ಸಮಾಜ
4) ಸ್ವಾಮಿ ವಿವೇಕಾನಂದ -                    ಸತ್ಯಶೋಧಕ ಸಮಾಜ
5) ಸಯ್ಯದ್ ಅಹಮದ್ ಖಾನ್ –              ಆಲಿಗರ್ ಚಳುವಳಿ
6) ಕರ್ನಲ್ ಆಲ್ಕಟ್ _                           ಥೀಯೋಸಾಫಿಕಲ್ ಸೊಸೈಟಿ
ಅ) 1,2,3 ಮತ್ತು 5
ಆ) 1,2,3,5 ಮತ್ತು 6
ಇ) 1,3,5 ಮತ್ತು 6
ಈ) ಮೇಲಿನ ಎಲ್ಲವೂ
4) ಆ
(ಸತ್ಯಶೋಧಕ ಸಮಾಜವು ಜ್ಯೋತಿ ಭಾಪುಲೆ ಅವರಿಂದಲೂ ಮತ್ತು ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದ ಅವರಿಂದಲೂ ಆರಂಭವಾಗಿವೆ)

5) ಬುದ್ದನು ಪ್ರಥಮ ಪ್ರವಚನ ನೀಡಿದ ಸ್ಥಳ
ಅ) ಸಾಂಚಿ
ಆ) ಗಯ
ಇ) ಲುಂಬಿನಿ
ಈ) ಸಾರನಾಥ
5) ಈ
(ಬುದ್ಧನ ಜನನ : ಲುಂಬಿಣಿ
ಬುದ್ಧನ ಪ್ರಥಮ ಪ್ರವಚನ : ಸಾರಾನಾಥ
ಬುದ್ಧನ ಮರಣ/ಪರಿನಿರ್ವಾಣ: ಕುಷಿನಗರ)

6) ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದವನು
ಅ) ಡಯರ್
ಆ) ಇರ್ವಿನ್
ಇ) ವಿಲಿಯಂ ಸ್ಟರ್ನ್
ಈ) ರಿಯಾಂಡ್
6) ಅ

7) ಮಹಾತ್ಮಾಗಾಂಧಿ ದಂಡಿಯಾತ್ರೆ ಆರಂಭಿಸಿದ ವರ್ಷ
ಅ) 1922
ಆ) 1920
ಇ) 1930 
ಈ) 1942
7) ಇ

8) ರಾಜಾ ತೋದರಮಲ್‍ನು ಯಾವ ರಾಜನ ಆಸ್ಥಾನದಲ್ಲಿ ಇದ್ದನು
ಅ) ಅಕ್ಬರ್
ಆ) ಜಹಾಂಗಿರ್
ಇ) ಷಹಾಜಹಾನ್
ಈ) ಔರಂಗಜೇಬ್
8) ಅ
(ಕಂದಾಯ ಮಂತ್ರಿಯಾಗಿದ್ದನು)

9) ಪ್ಲಾಸಿ ಕದನ ನೆಡದ ವರ್ಷ
ಅ) 1764
ಆ) 1757
ಇ) 1857
ಈ) 1765
9) ಆ

10) ಭಾರತದ ನಾಗರೀಕ ಸೇವೆಯ ಪಿತಾಮಹ ಯಾರು
ಅ)ಲಾರ್ಡ ವೆಲ್ಲೆಸ್ಲಿ
ಆ) ಲಾರ್ಡ ಕಾರ್ನವಾಲೀಸ್
ಇ) ಲಾರ್ಡ ವಿಲೀಯಂ ಬೆಂಟಿಕ್ 
ಈ) ಲಾರ್ಡ್ ರಿಪ್ಪನ್
10) ಆ

11) ರುದ್ರಭಟ್ಟನು ಬರೆದ ಕೃತಿ
ಅ) ಮಿತಾಕ್ಷರ ಸಂಹಿತೆ
ಆ) ಜಗನ್ನಾಥ ವಿಜಯ
ಇ) ಲೋಕೋಪಕಾರ
ಈ) ಯಶೋಧರ ಚರಿತೆ
11) ಆ

12) ಗದುಗಿನ ಭಾರತ ಬರೆದ ಕವಿ
ಅ) ದಯಾನಂದ ಸರಸ್ವತಿ
ಆ) ವಿಷ್ಣುವರ್ಧನ
ಇ) ಕುಮಾರವ್ಯಾಸ
ಈ) ಹರಿಹರ
12) ಇ

13) ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಪಡೆದ ಒಡೆಯರ್
ಅ) ರಾಜ ಒಡೆಯರ್
ಆ) 10ನೇ ಚಾಮರಾಜ ಒಡೆಯರ್
ಇ) ಚಿಕ್ಕದೇವರಾಜ ಒಡೆಯರ್
ಈ) ಮುಮ್ಮಡಿ ಕೃಷ್ಣರಾಜ
13) ಸಿ

14) ಕಮಲಾ ಮಹಲ್ ಇರುವ ಸ್ಥಳ
ಅ) ಜೈಪುರ
ಆ) ಬಾದಾಮಿ
ಇ) ಹಂಪಿ
ಈ) ಐಹೊಳೆ
14) ಇ

15) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಕರೆಯಲ್ಪಡುವವರು
ಅ) ಲಾರ್ಡ್ ರಿಪ್ಪನ್
ಆ) ಲಾರ್ಡ್ ಲಿಟ್ಟನ್
ಇ) ಲಾರ್ಡ್ ಹಾರ್ಡಿಂಜ್
ಈ) ಲಾರ್ಡ್ ಕರ್ಜನ್
15) ಅ

16) ಮುಸ್ಲಿಂ ಲೀಗ್ ಆರಂಭವಾದ ವರ್ಷ
ಅ) 1906
ಆ) 1907
ಇ) 1908
ಈ) 1909
16) ಅ

17) ಬ್ರೀಟನ್ ಪಾರ್ಲಿಮೆಂಟ್ ಆಯ್ಕೆಯಾದ ಭಾರತೀಯ ವ್ಯಕ್ತಿ
ಅ) ರಾಜರಾಮ್ ಮೋಹನ್ ರಾಯ್
ಆ) ದಾದಾಬಾಯಿ ನವರೋಜಿ
ಇ) ಮದನ್ ಲಾಲ್ ಧೀಂಗ್ರ
ಈ) ಗಾಂಧೀಜಿ
17) ಆ

18) ಪಂಜಾಬಿನ ಕೇಸರಿ ಎಂದು ಯಾರನ್ನು ಕರೆಯುತ್ತಾರೆ
ಅ) ದಾದಾಬಾಯಿ ನವರೋಜಿ
ಆ) ಲಾಲ ಲಜಪತ್ ರಾಯ್
ಇ) ಭಗತ್ ಸಿಂಗ್
ಈ) ಚಿತ್ತರಂಜನ್ ದಾಸ್
18) ಆ

19)ಹೊಯ್ಸಳರ ರಾಜಧಾನಿ ಯಾವುದು
ಅ) ಹಳೇಬೀಡು
ಆ) ಕಂಚಿ
ಇ) ಕಲ್ಯಾಣ
ಈ) ತಾಂಜವೂರು
19) ಅ

20) ಮೆಕ್‍ಮೋಹನ್ ಗಡಿರೇಖೆ ಯಾವ ರಾಷ್ಟಗಳ ಮಧ್ಯೆ ಬರುತ್ತದೆ
ಅ) ಭಾರತ-ಅಫಘಾನಿಸ್ಥಾನ
ಆ) ಭಾರತ-ಪಾಕಿಸ್ಥಾನ
ಇ) ಭಾರತ-ಚೀನ
ಈ) ಭಾರತ- ಮಯನ್ಮಾರ್
20) ಇ
(ಭಾರತ –ಪಾಕ್ : ರಾಡ್ ಕ್ಲಿಫ್ ರೇಖೆ-1947
ಭಾರತ- ಆಫ್ಘನ್ / ಪಾಕಿಸ್ತಾನ್ –ಆಫ್ಘನ್ : ಡ್ಯುರಾಂಡ್ ರೇಖೆ-1896
ಭಾರತ- ಚೀನಾ : ಮ್ಯಾಕ್ ಮೋಹನ್ ರೇಖೆ -1913-14)

49 ಕಾಮೆಂಟ್‌ಗಳು:

  1. Thank you very much sir daily questions upload madi sir ತಮಗೊಂದು ಸಲಾಂ

    ಪ್ರತ್ಯುತ್ತರಅಳಿಸಿ
  2. ತುಂಬು ಹೃದಯದ ಧನ್ಯಾವಾದಗಳು ಸರ್ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನ ಕಳುಹಿಸಿ ಸರ್

    ಪ್ರತ್ಯುತ್ತರಅಳಿಸಿ
  3. Dear sir,
    From 29th to 6th there were no questions series. I was waiting for the same. Luckily you have started it back again, thank you, Kindly continue to provide quality questions with explanations to the answers would be greatly appreciated.

    I hope to see the good work continued for the long time.

    ಪ್ರತ್ಯುತ್ತರಅಳಿಸಿ
  4. ಸರ್, 13ನೇ ಪ್ರಶ್ನೆಗೆ ಸಿ ಅಂತ ಇದೆ, ಅಂದ್ರೆ ಅದು *ಇ* ಅಂತ ಅರ್ಥ ಮಡ್ಕೋಬೇಕಾ ಸರ್?

    ಪ್ರತ್ಯುತ್ತರಅಳಿಸಿ
  5. Important Newspapers,& institutions of Indian freedom movements explain details please sir

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-9 | 28th June from 8am to 8pm | If you are New- Register Now https://play.google.com/store/app...