Saturday, September 29, 2018

G.K. ಮಾದರಿ ಪರೀಕ್ಷೆ-22: ವಿವರಣಾತ್ಮಕ ಉತ್ತರಗಳು-ಕೊನೆಯಲ್ಲಿವೆ

Study + Steady + Sadhana = SucceSS


ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-22 
ಸಾಮಾನ್ಯ ವಿಜ್ಞಾನ
1.       ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ,
ಎ.      ಹೀಲಿಯಂ
ಬಿ.      ಓಜೋನ್
ಸಿ.      ಆಕ್ಸಿಜನ್
ಡಿ.      ಮಿಥೇನ್

2.       ಮರಳಿನ ಮೇಲೆ ನಡೆಯುವು ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕಷ್ಟ, ಏಕೆಂದರೆ
ಎ.      ಮರಳು ಸಿಮೆಂಟ್ ರಸ್ತೆಗಿಂತಲೂ ಮೆದುವಾಗಿರುವುದು
ಬಿ.      ಮರಳು ಕಣಕಣವಾಗಿರುವುದು ಆದರೆ ಕಾಂಕ್ರೀಟ್ ಮೃದುವಾಗಿರುವುದು
ಸಿ.      ಮರಳು ಮತ್ತು ಪಾದಗಳ ನಡುವಿನ ಘರ್ಷಣೆಯು ಕಾಂಕ್ರೀಟ್ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು.
ಡಿ.      ಸಿಮೆಂಟ್ ಮತ್ತು ಪಾದಗಳ ನಡುವಿನ ಘರ್ಷಣೆಯು ಮರಳು ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು.

3.       ಅಲ್-ಝಮೈರ್ (ಅರಳು-ಮರಳು) ಕಾಯಿಲೆಯು ಈ ಕೆಳಗಿನ ಒಂದಕ್ಕೆ ಸಂಬಂಧಿಸಿದೆ
ಎ.      ಮೂತ್ರಜನಕಾಂಗ
ಬಿ.      ಮೆದುಳು
ಸಿ.      ಹೃದಯ
ಡಿ.      ಪಿತ್ತಜನಕಾಂಗ

4.       ರಕ್ತದಲ್ಲಿ ಹಿಮೊಗ್ಲೋಬಿನ್ ಕಾರ್ಯವು
ಎ.      ಆಮ್ಲಜನಕ ರವಾನಿಸುವುದು
ಬಿ.      ನೈಟ್ರೋಜನ್ ರವಾನಿಸುವುದು
ಸಿ.      ರೋಗಗಳ ವಿರುದ್ಧ ರಕ್ಷಿಸುವುದು
ಡಿ.      ಮೇದಸ್ಸಿನ ರವಾನೆ

5.       ಈ ಕೆಳಗಿನ ಒಂದು ನೀರಿನಲ್ಲಿ ಕರಗುವ ವಿಟಮಿನ್
ಎ.      ವಿಟಮಿನ್ ಎ
ಬಿ.      ವಿಟಮಿನ್ ಸಿ
ಸಿ.      ವಿಟಮಿನ್ ಡಿ
ಡಿ.      ವಿಟಮಿನ್ ಕೆ

6.       ಮಾನವನ ದೇಹದಲ್ಲಿನ ಅತಿ ವಿಸ್ತಾರವಾದ ಅಂಗ
ಎ.      ಪಿತ್ತಜನಕಾಂಗ
ಬಿ.      ಚರ್ಮ
ಸಿ.      ಮೆದುಳು
ಡಿ.      ಹೃದಯ

7.       ಒಂದು ಅಣುವಿನ ಕೇಂದ್ರವು ಯಾವ ಅಣುಗಳನ್ನು ಒಳಗೊಂಡಿದೆ
ಎ.      ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್
ಬಿ.      ಎಲೆಕ್ಟ್ರಾನ್ ಮತ್ತು ಪ್ರೋಟಾನ್
ಸಿ.      ಪ್ರೋಟಾನ್ ಮತ್ತು ನ್ಯೂಟ್ರಾನ್
ಡಿ.      ಮೇಲಿನ ಎಲ್ಲವೂ

8.       ಮರೀಚಿಕೆ (ಬಿಸಿಲ್ಗುದುರೆ) ಕಾಣಿಸಿಕೊಳ್ಳಲು ಕಾರಣ,
ಎ.      ವಾತಾವರಣದಲ್ಲಿನ ವಿಭಿನ್ನ ಭಾಗಗಳ ಅಸಮತೋಲನದ ತಾಪಮಾನ
ಬಿ.      ವಾತಾವರಣದ ಮೇಲಾಗುವ ಅಯಸ್ಕಾಂತೀಯ ಪ್ರಕ್ಷುಬ್ಧತೆ
ಸಿ.      ವಾತಾವರಣದಲ್ಲಿರುವ ಓಜೋನ್ ಪದರದ ಸವೆತ
ಡಿ.      ವಾತಾರವಣದಲ್ಲಿನ ವಿಭಿನ್ನ ಭಾಗಗಳ ಸಮತೋಲನದ ತಾಪಮಾನ

9.       ಸಿಡುಬಿಗೆ ಲಸಿಕೆ ಕಂಡು ಹಿಡಿದವರು
ಎ.      ರಾಬರ್ಟ ಕೋಚ್
ಬಿ.      ಎಡ್ವರ್ಡ ಜೆನ್ನರ್
ಸಿ.      ರಾಬರ್ಟ ಹುಕ್
ಡಿ.      ಲೂಯಿ ಪಾಶ್ಚರ್

10.     ಬ್ರೆಡ್ನಲ್ಲಿ ಬಳಸುವ ಈಸ್ಟ್ ಒಂದು
ಎ.      ಸಸ್ಯ
ಬಿ.      ಬೀಜ
ಸಿ.      ಬ್ಯಾಕ್ಟೀರಿಯಾ
ಡಿ.      ಫಂಗಸ್ (ಶಿಲೀಂಧ್ರ)

11.     ಕಬ್ಬಿಣದ ಕೊರತೆಯಿಂದ ಆರೋಗ್ಯದಲ್ಲಿ___________ಉಂಟಾಗುತ್ತದೆ.
ಎ.      ಹಸಿವಿಲ್ಲದಂತಾಗುವುದು
ಬಿ.      ಡಿಫ್ತೀರಿಯಾ
ಸಿ.      ರಕ್ತಹೀನತೆ
ಡಿ.      ಅಕಾಲ ವೃದ್ಧಾಪ್ಯ

12.     ಕುಡಿಯುವ ನೀರಿನಲ್ಲಿ ಅಂಟುಜಾಡ್ಯ ನಿವಾರಕವಾಗಿ  ಬಳಸುವ ಅನಿಲವು
ಎ.      ಜಲಜನಕ
ಬಿ.      ಆಮ್ಲಜನಕ
ಸಿ.      ಕ್ಲೋರಿನ್
ಡಿ.      ಫ್ಲೋರಿನ್

13.     ಮೂತ್ರಜನಕಾಂಗದ ಕಾರ್ಯನಿರ್ವಾಹಕ ಘಟಕದಲ್ಲಿರುವ ಅತೀ ಚಿಕ್ಕ ರಚನೆ
ಎ. ನೆಫ್ರಾನ್
ಬಿ. ನ್ಯೂರಾನ್
ಸಿ. ಗ್ರಾನುಲೊಸೈಟ್
ಡಿ.  ರೆಟಿಕುಲೊಸೈಟ್

14.     ಚೂರಿಯ ತುದಿಯನ್ನು ಏನನ್ನು ಹೊಂದುವುದಕ್ಕಾಗಿ ಚೂಪುಗೊಳಿಸಿರುತ್ತಾರೆ?
ಎ.      ಕಡಿಮೆ ಒತ್ತಡ
ಬಿ.      ಹೆಚ್ಚು ಒತ್ತಡ
ಸಿ.      ಉಪಯೋಗಿಸಿದ ಲೋಹ ಉಳಿಸಲು
ಡಿ.      ಅಂದದ ನೋಟ

15.     ಬೆನಕಿನ ವರ್ಷವು ಯಾವುದರ ಮಾನವಾಗಿದೆ?
ಎ.      ಸಮಯ
ಬಿ.      ದೂರ
ಸಿ.      ಬೆಳಕು
ಡಿ.      ಬೆನಕಿನ ತೀವ್ರತೆ

16.     ಒಂದು ಪಟ್ಟಿ ಅಯಸ್ಕಾಂತವನ್ನು ಸಮಾನ ಉದ್ದದ ಎರಡು ತುಂಡುಗಳಾಗಿ ತುಂಡು ಮಾಡಿದರೆ,
ಎ.      ಎರಡೂ ತುಂಡುಗಳು ತಮ್ಮ ಕಾಂತತ್ವವನ್ನು ಕಳೆದುಕೊಳ್ಳುವವು,
ಬಿ.      ಒಂದು ತುಂಡು ಉತ್ತರಧ್ರುವದಂತೆಯೂ, ಇನ್ನೊಂದು ದಕ್ಷಿಣ ಧ್ರುವದಂತೆಯೂ ವರ್ತಿಸುವುದು.
ಸಿ.      ಎರಡೂ ತುಂಡುಗಳು ಪೂರ್ಣ ಅಯಸ್ಕಾಂತಗಳಂತೆ ವರ್ತಿಸುತ್ತವೆ.
ಡಿ.      ಒಂದು ತುಂಡು ಎರಡೂ ಧ್ರುವಗಳನ್ನು ಹೊಂದಿರುತ್ತದೆ, ಇನ್ನೊಂದು ಯಾವುದನ್ನು ಹೊಂದಿರುವುದಿಲ್ಲ.

17.     ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ ಯಾವುದು?
ಎ.      ಸೂರ್ಯ
ಬಿ.      ಆಲ್ಫಾ ಸೆಂಟಾರಿ
ಸಿ.      ಧ್ರುವ
ಡಿ.      ಚಿತ್ರಾ

18.     ಉಲ್ಕೆ ________________ಆಗಿದೆ
ಎ.      ವೇಗವಾಗಿ ಚಲಿಸುವ ನಕ್ಷತ್ರ
ಬಿ.      ಬಾಹ್ಯಾಕಾಶದಿಂದ ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದ ದ್ರವ್ಯದ ತುಂಡು
ಸಿ.      ನಕ್ಷತ್ರ ಪುಂಜದ ಒಂದು ಭಾಗ

ಡಿ. ಬಾಲವಿಲ್ಲದ ಧೂಮಕೇತು      
         
19.     AIDS ನ ವಿಸ್ತರಣೆ
ಎ.      ಆ್ಯಕ್ಟಿವ್ ಇಮ್ಯುನೊ ಡೆಫೀಶಿಯನ್ಸಿ ಸಿಂಡ್ರೋಂ
ಬಿ.      ಅಕ್ವಾಯರ್ಡ ಇಂಡಿವಿಜುವಲ್ ಡಿಸೀಸ್ ಸಿಂಡ್ರೋಂ
ಸಿ.      ಅಕ್ವಾಯರ್ಡ ಇಮ್ಯುನೊ ಡಿಸೀಸ್ ಸಿಂಡ್ರೋಂ
ಡಿ.      ಅಕ್ವಾಯರ್ಡ ಇಮ್ಯುನೊ ಡೆಫೀಶಿಯನ್ಸಿ ಸಿಂಡ್ರೋಂ

20.     ಕೆಳಗಿನ ಯಾವುದರಿಂದ ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ?
ಎ.      ವಿದ್ಯುದ್ವಿಚ್ಛೇದನ
ಬಿ.      ದ್ಯುತಿ ಸಂಶ್ಲೇಷಣೆ
ಸಿ.      ಉಸಿರಾಟ
ಡಿ.      ವಿಸರ್ಜನ
ಸರಿಯುತ್ತರಗಳು 

1.       ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ,
ಎ.      ಹೀಲಿಯಂ
ಬಿ.      ಓಜೋನ್
ಸಿ.      ಆಕ್ಸಿಜನ್
ಡಿ.      ಮಿಥೇನ್
1) ಬಿ (ಓಜೋನ್ ಇದು ಆಕ್ಸಿಜನ್ ನ ಮೂರು ಅಣುಗಳನ್ನು ಹೊಂದಿರುತ್ತದೆ : O3)

2.       ಮರಳಿನ ಮೇಲೆ ನಡೆಯುವು ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕಷ್ಟ, ಏಕೆಂದರೆ
ಎ.      ಮರಳು ಸಿಮೆಂಟ್ ರಸ್ತೆಗಿಂತಲೂ ಮೆದುವಾಗಿರುವುದು
ಬಿ.      ಮರಳು ಕಣಕಣವಾಗಿರುವುದು ಆದರೆ ಕಾಂಕ್ರೀಟ್ ಮೃದುವಾಗಿರುವುದು
ಸಿ.      ಮರಳು ಮತ್ತು ಪಾದಗಳ ನಡುವಿನ ಘರ್ಷಣೆಯು ಕಾಂಕ್ರೀಟ್ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು.
ಡಿ.      ಸಿಮೆಂಟ್ ಮತ್ತು ಪಾದಗಳ ನಡುವಿನ ಘರ್ಷಣೆಯು ಮರಳು ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು.
2) ಸಿ (ಉತ್ತಮವಾಗಿ ನಡೆಯಲು ಘರ್ಷಣೆಯು ಹೆಚ್ಚಿರಬೇಕು)

3.       ಅಲ್-ಝಮೈರ್ (ಅರಳು-ಮರಳು) ಕಾಯಿಲೆಯು ಈ ಕೆಳಗಿನ ಒಂದಕ್ಕೆ ಸಂಬಂಧಿಸಿದೆ
ಎ.      ಮೂತ್ರಜನಕಾಂಗ
ಬಿ.      ಮೆದುಳು
ಸಿ.      ಹೃದಯ
ಡಿ.      ಪಿತ್ತಜನಕಾಂಗ
3) ಬಿ (ಇದು ಅಲ್ಪಾವಧಿ ಸ್ಮರಣೆಯು ಕಡಿಮೆಯಾಗುವ ಕಾಯಿಲೆಯಾಗಿದೆ)

4.       ರಕ್ತದಲ್ಲಿ ಹಿಮೊಗ್ಲೋಬಿನ್ ಕಾರ್ಯವು
ಎ.      ಆಮ್ಲಜನಕ ರವಾನಿಸುವುದು
ಬಿ.      ನೈಟ್ರೋಜನ್ ರವಾನಿಸುವುದು
ಸಿ.      ರೋಗಗಳ ವಿರುದ್ಧ ರಕ್ಷಿಸುವುದು
ಡಿ.      ಮೇದಸ್ಸಿನ ರವಾನೆ
4) ಎ

5.       ಈ ಕೆಳಗಿನ ಒಂದು ನೀರಿನಲ್ಲಿ ಕರಗುವ ವಿಟಮಿನ್
ಎ.      ವಿಟಮಿನ್ ಎ
ಬಿ.      ವಿಟಮಿನ್ ಸಿ
ಸಿ.      ವಿಟಮಿನ್ ಡಿ
ಡಿ.      ವಿಟಮಿನ್ ಕೆ
5) ಬಿ 
(ವಿಟಮಿನ್ ಗಳಲ್ಲಿ ಮುಖ್ಯವಾಗಿ ಎರಡು ವಿಧ ಮಾಡಲಾಗುತ್ತದೆ. 1. ನೀರಿನಲ್ಲಿ ಕರಗುವ (Water Soluble)  ಮತ್ತು 2. ಕೊಬ್ಬಿನಲ್ಲಿ ಕರಗುವ (Fat Soluble).
          1. ನೀರಿನಲ್ಲಿ ಕರಗುವ ವಿಟಮಿನ್ ಗಳು : 'ಬಿ' ಮತ್ತು 'ಸಿ'
          2. ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು : 'ಎ', 'ಡಿ', 'ಇ' ಮತ್ತು 'ಕೆ')

6.       ಮಾನವನ ದೇಹದಲ್ಲಿನ ಅತಿ ವಿಸ್ತಾರವಾದ ಅಂಗ
ಎ.      ಪಿತ್ತಜನಕಾಂಗ
ಬಿ.      ಚರ್ಮ
ಸಿ.      ಮೆದುಳು
ಡಿ.      ಹೃದಯ
6) ಬಿ (ವಯಸ್ಕ ಮಾನವನ ಚರ್ಮವು 1.5 ರಿಂದ 2 ಚದರ ಮೀಟರ್ ನಷ್ಟು ವಿಸ್ತಾರವಾಗಿರುತ್ತದೆ)

7.       ಒಂದು ಅಣುವಿನ ಕೇಂದ್ರವು ಯಾವ ಅಣುಗಳನ್ನು ಒಳಗೊಂಡಿದೆ
ಎ.      ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್
ಬಿ.      ಎಲೆಕ್ಟ್ರಾನ್ ಮತ್ತು ಪ್ರೋಟಾನ್
ಸಿ.      ಪ್ರೋಟಾನ್ ಮತ್ತು ನ್ಯೂಟ್ರಾನ್
ಡಿ.      ಮೇಲಿನ ಎಲ್ಲವೂ
7) ಸಿ

8.       ಮರೀಚಿಕೆ (ಬಿಸಿಲ್ಗುದುರೆ) ಕಾಣಿಸಿಕೊಳ್ಳಲು ಕಾರಣ,
ಎ.      ವಾತಾವರಣದಲ್ಲಿನ ವಿಭಿನ್ನ ಭಾಗಗಳ ಅಸಮತೋಲನದ ತಾಪಮಾನ
ಬಿ.      ವಾತಾವರಣದ ಮೇಲಾಗುವ ಅಯಸ್ಕಾಂತೀಯ ಪ್ರಕ್ಷುಬ್ಧತೆ
ಸಿ.      ವಾತಾವರಣದಲ್ಲಿರುವ ಓಜೋನ್ ಪದರದ ಸವೆತ
ಡಿ.      ವಾತಾರವಣದಲ್ಲಿನ ವಿಭಿನ್ನ ಭಾಗಗಳ ಸಮತೋಲನದ ತಾಪಮಾನ
8) ಎ

9.       ಸಿಡುಬಿಗೆ ಲಸಿಕೆ ಕಂಡು ಹಿಡಿದವರು
ಎ.      ರಾಬರ್ಟ ಕೋಚ್
ಬಿ.      ಎಡ್ವರ್ಡ ಜೆನ್ನರ್
ಸಿ.      ರಾಬರ್ಟ ಹುಕ್
ಡಿ.      ಲೂಯಿ ಪಾಶ್ಚರ್
9) ಬಿ

10.     ಬ್ರೆಡ್ನಲ್ಲಿ ಬಳಸುವ ಈಸ್ಟ್ ಒಂದು
ಎ.      ಸಸ್ಯ
ಬಿ.      ಬೀಜ
ಸಿ.      ಬ್ಯಾಕ್ಟೀರಿಯಾ
ಡಿ.      ಫಂಗಸ್ (ಶಿಲೀಂಧ್ರ)
10) ಡಿ

11.     ಕಬ್ಬಿಣದ ಕೊರತೆಯಿಂದ ಆರೋಗ್ಯದಲ್ಲಿ___________ಉಂಟಾಗುತ್ತದೆ.
ಎ.      ಹಸಿವಿಲ್ಲದಂತಾಗುವುದು
ಬಿ.      ಡಿಫ್ತೀರಿಯಾ
ಸಿ.      ರಕ್ತಹೀನತೆ
ಡಿ.      ಅಕಾಲ ವೃದ್ಧಾಪ್ಯ
11) ಸಿ

12.     ಕುಡಿಯುವ ನೀರಿನಲ್ಲಿ ಅಂಟುಜಾಡ್ಯ ನಿವಾರಕವಾಗಿ  ಬಳಸುವ ಅನಿಲವು
ಎ.      ಜಲಜನಕ
ಬಿ.      ಆಮ್ಲಜನಕ
ಸಿ.      ಕ್ಲೋರಿನ್
ಡಿ.      ಫ್ಲೋರಿನ್
12) ಸಿ

13.     ಮೂತ್ರಜನಕಾಂಗದ ಕಾರ್ಯನಿರ್ವಾಹಕ ಘಟಕದಲ್ಲಿರುವ ಅತೀ ಚಿಕ್ಕ ರಚನೆ
ಎ. ನೆಫ್ರಾನ್
ಬಿ. ನ್ಯೂರಾನ್
ಸಿ. ಗ್ರಾನುಲೊಸೈಟ್
ಡಿ.  ರೆಟಿಕುಲೊಸೈಟ್
13) ಎ

14.     ಚೂರಿಯ ತುದಿಯನ್ನು ಏನನ್ನು ಹೊಂದುವುದಕ್ಕಾಗಿ ಚೂಪುಗೊಳಿಸಿರುತ್ತಾರೆ?
ಎ.      ಕಡಿಮೆ ಒತ್ತಡ
ಬಿ.      ಹೆಚ್ಚು ಒತ್ತಡ
ಸಿ.      ಉಪಯೋಗಿಸಿದ ಲೋಹ ಉಳಿಸಲು
ಡಿ.      ಅಂದದ ನೋಟ
14) ಬಿ

15.     ಬೆನಕಿನ ವರ್ಷವು ಯಾವುದರ ಮಾನವಾಗಿದೆ?
ಎ.      ಸಮಯ
ಬಿ.      ದೂರ
ಸಿ.      ಬೆಳಕು
ಡಿ.      ಬೆನಕಿನ ತೀವ್ರತೆ
15) ಬಿ

16.     ಒಂದು ಪಟ್ಟಿ ಅಯಸ್ಕಾಂತವನ್ನು ಸಮಾನ ಉದ್ದದ ಎರಡು ತುಂಡುಗಳಾಗಿ ತುಂಡು ಮಾಡಿದರೆ,
ಎ.      ಎರಡೂ ತುಂಡುಗಳು ತಮ್ಮ ಕಾಂತತ್ವವನ್ನು ಕಳೆದುಕೊಳ್ಳುವವು,
ಬಿ.      ಒಂದು ತುಂಡು ಉತ್ತರಧ್ರುವದಂತೆಯೂ, ಇನ್ನೊಂದು ದಕ್ಷಿಣ ಧ್ರುವದಂತೆಯೂ ವರ್ತಿಸುವುದು.
ಸಿ.      ಎರಡೂ ತುಂಡುಗಳು ಪೂರ್ಣ ಅಯಸ್ಕಾಂತಗಳಂತೆ ವರ್ತಿಸುತ್ತವೆ.
ಡಿ.      ಒಂದು ತುಂಡು ಎರಡೂ ಧ್ರುವಗಳನ್ನು ಹೊಂದಿರುತ್ತದೆ, ಇನ್ನೊಂದು ಯಾವುದನ್ನು ಹೊಂದಿರುವುದಿಲ್ಲ.
16) ಸಿ

17.     ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ ಯಾವುದು?
ಎ.      ಸೂರ್ಯ
ಬಿ.      ಆಲ್ಫಾ ಸೆಂಟಾರಿ
ಸಿ.      ಧ್ರುವ
ಡಿ.      ಚಿತ್ರಾ
17. ಎ
(1. ಭೂಮಿಗೆ ಸುಮಾರು 15 ಕೋಟಿ ಕಿ.ಮೀ. ಗಳಷ್ಟು ದೂರದಲ್ಲಿರುವ ಸೂರ್ಯ ಅತ್ಯಂತ ಸಮೀಪದಲ್ಲಿರುವ ನಕ್ಷತ್ರವಾಗಿದೆ.
2. ಸೂರ್ಯನ ನಂತರ ಸಮೀಪದ ನಕ್ಷತ್ರವೆಂದರೆ ಅದು ಪ್ರಾಕ್ಸಿಮಾ ಸೆಂಟಾರಿ ; ಇದು ಸೂರ್ಯನಿಂದ 4.2 ಜ್ಯೋತಿರ್ ವರ್ಷಗಳಷ್ಟು  ದೂರದಲ್ಲಿದೆ. ಆದರೆ ಇದು ಸಣ್ಣ ನಕ್ಷತ್ರವಾಗಿರುವ ಕಾರಣ ಬರಿಗಣ್ಣಿಗೆ (Naked Eye) ಕಾಣುವುದಿಲ್ಲ.
3. ಆಲ್ಫಾ ಸೆಂಟಾರಿ-ಎ ಯು ಸೂರ್ಯನ ನಂತರ ಬರೀಗಣ್ಣಿಗೆ ಕಾಣುವ ಹತ್ತಿರದ ನಕ್ಷತ್ರವಾಗಿದೆ. ಇದು 4.37 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿದೆ.)

18.     ಉಲ್ಕೆ ________________ಆಗಿದೆ
ಎ. ವೇಗವಾಗಿ ಚಲಿಸುವ ನಕ್ಷತ್ರ
ಬಿ. ಬಾಹ್ಯಾಕಾಶದಿಂದ ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದ ದ್ರವ್ಯದ ತುಂಡು
ಸಿ. ನಕ್ಷತ್ರ ಪುಂಜದ ಒಂದು ಭಾಗ
ಡಿ. ಬಾಲವಿಲ್ಲದ ಧೂಮಕೇತು
18) ಬಿ
         
19.     AIDS ನ ವಿಸ್ತರಣೆ
ಎ.      ಆ್ಯಕ್ಟಿವ್ ಇಮ್ಯುನೊ ಡೆಫೀಶಿಯನ್ಸಿ ಸಿಂಡ್ರೋಂ
ಬಿ.      ಅಕ್ವಾಯರ್ಡ ಇಂಡಿವಿಜುವಲ್ ಡಿಸೀಸ್ ಸಿಂಡ್ರೋಂ
ಸಿ.      ಅಕ್ವಾಯರ್ಡ ಇಮ್ಯುನೊ ಡಿಸೀಸ್ ಸಿಂಡ್ರೋಂ
ಡಿ.      ಅಕ್ವಾಯರ್ಡ ಇಮ್ಯುನೊ ಡೆಫೀಶಿಯನ್ಸಿ ಸಿಂಡ್ರೋಂ
19) ಡಿ (Acquired Immuno Deficiency Syndrome)

20.     ಕೆಳಗಿನ ಯಾವುದರಿಂದ ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ?
ಎ.      ವಿದ್ಯುದ್ವಿಚ್ಛೇದನ
ಬಿ.      ದ್ಯುತಿ ಸಂಶ್ಲೇಷಣೆ
ಸಿ.      ಉಸಿರಾಟ
ಡಿ.      ವಿಸರ್ಜನ

20) ಬಿ

79 comments:

  1. Good morning sir please upload more questions and do quiz for other subject also.... Thank you

    ReplyDelete
  2. Very good questions ..very helpful to upcoming exams.. Thank you Sadana academy 🙏🙏🙏🙏

    ReplyDelete
  3. Sariyada answerge explain kodi and still three choice ge related information kodi

    ReplyDelete
  4. 1b2c3b4a5b6b7c8a9b10d11c12c13a14a15c16b17c18b19d20b please send me sir
    correct amswer

    ReplyDelete
  5. Sir please upload more than 20 questions

    ReplyDelete
  6. 1)B 2)d 3)a 4)a 5)b 6)b 7)c 8)a 9)b 10)d 11)c 12)c 13)a 14)b 15)b 16)b 17)a 18)b 19)d 20)d

    ReplyDelete
  7. This comment has been removed by the author.

    ReplyDelete
  8. 1B 2C 3C 4A 5B 6B 7C 8D 9D 10D 11C 12C 13A 14_ 15B 16C 17A 18B 19A 20B ತಪ್ಪಿದ್ದರೆ ತಿದ್ದಿಕೊಳ್ಳುವೆ ಧನ್ಯವಾದಗಳು

    ReplyDelete
  9. Thanking you sir .... Better published for all subjects kindly ....

    ReplyDelete
  10. Sir, when will you upload answer for these above Questions, we all have been waiting...

    ReplyDelete
  11. Sir. Answer yavag upload madtira sir

    ReplyDelete
  12. Answer with 3 choice ge related answer kodi sir

    ReplyDelete
  13. This comment has been removed by the author.

    ReplyDelete
  14. This comment has been removed by the author.

    ReplyDelete
  15. Sir what happened...?
    Why don't you upload answer...?
    Is there any technical problem or doing anything something better of this blog...?
    I think you are doing something diversify for this blog to give surprise to us...
    We all are waiting for that surprise sir...
    All The Best Sir...!!!

    ReplyDelete
  16. This comment has been removed by the author.

    ReplyDelete
  17. Good morning sir, Ans upload made sir... last 4 day not Qus...... very day... sir



    ReplyDelete
  18. Perfection issue.

    Coming back with higher quality

    ReplyDelete
  19. OK sir, Carry on...
    All the best...!!!

    ReplyDelete
  20. Sir, ee melina questions'ge modalu answers upload madi aamele nim perfection work en ideyo madi sir please...
    sir please tumba dinadinda kayta iddivi....
    please please sir....

    ReplyDelete
  21. Sir innu est dina aagutte nim ee Perfection work....?

    ReplyDelete
  22. Friends yarru nambedi nim effort niv haki study madi idella few days aste

    ReplyDelete
  23. ನಾವು ಜಗತ್ತನ್ನೇ ಬದಲಾಯಿಸಿ ಬಿಡುತ್ತೇವೆ ಎಂಬ ಭ್ರಮೆಯಿಂದಾಗಲೀ ಮತ್ತು ನಾವೇ ಎಲ್ಲಾ ಬಲ್ಲವರು ಎಂಬ ಅಹಮಿಕೆಯಿಂದಾಗಲೀ ಕೆಲಸ ಮಾಡಲು ಬಂದವರಲ್ಲ. ನಾವು 11 ವರ್ಷದಿಂದ ನಮ್ಮೂರಿನ ಯುವಕರಿಗೆ ಮಾಡಿರುವ ಸೇವೆಯ ಸವಿ ಹಂಚಲು ಬಂದಿದ್ದೇವೆ ಅಷ್ಟೆ.
    ನಿಮ್ಮ ತಾಕತ್ ನಿಮ್ಮದು. ನಾವು ಒಂದಷ್ಟು ಮೌಲ್ಯ ಸೇರಿಸೋಣ ಎಂಬ ಆಸೆಯಷ್ಟೆ. ಮೌಲ್ಯಯುತ ಸಲಹೆಗೆ ನಮ್ಮ ಗೌರವವಿದೆ. ನಿಮ್ಮ ಕುಚೋದ್ಯಗಳಿಗೆ ಬಗ್ಗುವವರಂತೂ ಅಲ್ಲವೇ ಅಲ್ಲ. ಕೆಲಸ ಡಬಲ್ ಮಾಡ್ತೀವೇ ಹೊರತು ಎಸ್ಕೇಪ್ ಅಂತೂ ಆಗಲ್ಲ. SURE….

    ReplyDelete
  24. Super sir . Thank you very much sir .

    ReplyDelete
  25. ಸರ್, ಕೆಲವೊಂದು ಹೊಟ್ಟೆ ಕಿಚ್ಚಿನ ನಾಯಿಗಳು ಬೊಗಳ್ತಾ ಇರುತ್ತವೆ ನೀವು ತಲೆ ಕೆಡಿಸಿಕೊಳ್ಳಬೇಡಿ ಸರ್...
    ಎಲ್ಲರೂ ಮಾವಿನ ಮರಕ್ಕೇ ಕಲ್ಲು ಹೊಡಿಯೊದು, ಬೇವಿನ ಮರಕ್ಕೆ ಅಲ್ಲ ಅಲ್ವಾ ಸರ್...?
    ನಿಜ ಹೇಳಬೇಕು ಅಂದ್ರೆ ನಿಮ್ಮಿಂದ ನಮಗೆ ತುಂಬಾನೆ ಸಹಾಯ ಆಗ್ತಾ ಇದೆ...
    ನಿಮಗೆ ನನ್ನ ಮನಸ್ಪೂರ್ತಿಯಿಂದ ನಮಸ್ಕಾರಗಳು ಸರ್...

    ReplyDelete
  26. Sir, 5th question swalpa confuse aagta ide, innomme explain madi sir...

    ReplyDelete
  27. Very nice sir. Ellrigu help agutte. Thank you sir

    ReplyDelete
  28. Sri plz kas ge metireyals kodi plr

    ReplyDelete
  29. Thank you for sadhana academy sir/ madam

    ReplyDelete

Study + Steady + Sadhana = SucceSS SADHANA MODEL TEST - 54   1. ಕೇಶಿರಾಜನು ______ ಕೃತಿಯನ್ನು ರಚಿಸಿದ್ದಾನೆ. a) ಖಗೇಂದ್ರಮಣಿ ದರ್ಪಣ b) ಶಬ್ದಮಣಿ ದರ್...