ಮಂಗಳವಾರ, ಸೆಪ್ಟೆಂಬರ್ 18, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-10 (17/9/18)

We Are Builder of Healthy Society

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-10 (17/9/18)
ಸರಿಯುತ್ತರಗಳು
1. ಬ್ಯಾಟರಿಗಳಲ್ಲಿ ಬಳಸುವ ಆಸಿಡ್ ಎಂದರೆ,
) ಅಸೆಟಿಕ್ ಆಸಿಡ್
ಬಿ) ಹೈಡ್ರೋಕ್ಲೋರೈಡ್ ಆಸಿಡ್    
ಸಿ) ಸಲ್ಫುರಿಕ್ ಆಸಿಡ್        
ಡಿ) ನೈಟ್ರಿಕ್ ಆಸಿಡ್
1) ಸಿ


2. ಮಾನವನು ಮೊದಲು ಬಳಸಿದ ಲೋಹವೆಂದರೆ,
. ಅಲ್ಯುಮಿನಿಯಂ
ಬಿ) ತಾಮ್ರ   
ಸಿ) ಬೆಳ್ಳಿ                          
ಡಿ) ಕಬ್ಬಿಣ
2) ಬಿ


3. ಅನೀಮಿಯಾ ಉಂಟಾಗುವುದು ಇದರ ಕೊರತೆಯಿಂದ,
) ಅಯೋಡಿನ್     
ಬಿ) ಕ್ಯಾಲ್ಸಿಯಂ       
ಸಿ) ಪೊಟ್ಯಾಸಿಯಂ           
ಡಿ) ಕಬ್ಬಿಣ
3) ಡಿ


4. ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಪೂರೈಕೆ ಮಾಡುವ ಟ್ಯೂಬಿನಲ್ಲಿ ಅದರಲ್ಲಿ ಆಮ್ಲಜನಕದೊಂದಿಗೆ,
) ಇತರೆ ಯಾವುದೇ ಅನಿಲ ಇರುವುದಿಲ್ಲ        
ಬಿ) ನೈಟ್ರೋಜನ್ ಇರುತ್ತದೆ
ಸಿ) ಹೀಲಿಯಂ ಇರುತ್ತದೆ    
ಡಿ) ಆರ್ಗಾನ್ ಇರುತ್ತದೆ
4) ಬಿ


5. ನೀರು ಸುಲಭವಾಗಿ ನೊರೆಯನ್ನು ಸೃಷ್ಟಿಸುವುದಿಲ್ಲ.
) ಸಾಫ್ಟ್ ವಾಟರ್ 
ಬಿ) ಹೆವಿ ವಾಟರ್    
ಸಿ) ಹಾರ್ಡ್ ವಾಟರ್
ಡಿ) ಮಿನರಲ್ ವಾಟರ್
5) ಸಿ


6. ಬೆವರಿನಲ್ಲಿರುವುದು,
) ಶುದ್ಧ ನೀರು      
ಬಿ) ನೀರು, ಉಪ್ಪು ಮತ್ತು ನಿರುಪಯೋಗಿ ಅಂಶಗಳು
ಸಿ) ಪಾಸ್ಪರಿಕ್ ಆಸಿಡ್       
ಡಿ) ಕ್ಯಾಲ್ಸಿಯಂ ಪಾಸ್ಪೇಟ್ ಮತ್ತು ನೀರು
6) ಬಿ


7. ಕೃತಕ ರೇಷ್ಮೆಯನ್ನು ಹೀಗೆಂದು ಕರೆಯುತ್ತಾರೆ.
) ರೇಯಾನ್       
ಬಿ) ಡೆಕ್ರಾನ್ 
ಸಿ) ಫೈಬರ್ ಗ್ಲಾಸ್           
ಡಿ) ನೈಲಾನ್
7)


8. ವಾಹನ ಇಂಧನದೊಂದಿಗೆ ಜೈವಿಕಾಂಶವಾದ ಇದನ್ನು ಬೆರೆಸಲಾಗುತ್ತಿದೆ.
) ಮೀಥೈಲ್ ಆಲ್ಕೊಹಾಲ್        
ಬಿ) ಈಥೈಲ್ ಆಲ್ಕೊಹಾಲ್`         
ಸಿ) ಮೆಂಥಾಲ್                 
ಡಿ) ಎಥೆನಾಲ್
8) ಬಿ & ಡಿ


9. ಪ್ರಸ್ತುತ ಬಳಸುವ ರಿಸಿಸ್ಟಿವ್ ಸ್ಕ್ರೀನ್ ಟಚ್ ತಂತ್ರಜ್ಞಾನ ಅಭಿವೃದ್ದಿಪಡಿಸಿದವರು,
) ಸ್ಯಾಮುಯಲ್ ಹಸ್ರ್ಟ್   
ಬಿ) ಸ್ಟೀವ್ ಜಾಬ್ಸ್   
ಸಿ) ಮಾರ್ಕ ಜುಕರ್ಬರ್ಗ್  
ಡಿ) ಜಿಮ್ಮಿವೇಲ್ಸ್
9)


10. ಇನ್ಸುಲಿನ್ ಒಂದು ಹಾರ್ಮೋನು. ಇದು ರಾಸಾಯನಿಕವಾಗಿ,
) ಕೊಬ್ಬು   
ಬಿ) ಸ್ಟಿರಾಯ್ಡ್         
ಸಿ) ಪ್ರೊಟೀನ್        
ಡಿ) ಕಾರ್ಬೊಹೈಡ್ರೇಟ್
10) ಸಿ


11. ಕಬ್ಬಿಣಕ್ಕೆ ತುಕ್ಕು ಹಿಡಿದಾಗ ಅದರ ತೂಕವು
) ಹೆಚ್ಚುತ್ತದೆ         
ಬಿ) ಕಡಿಮೆಯಾಗುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ 
ಡಿ) ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
11)


12. ಟವೆಲ್ ಒಂದು ನೀರನ್ನು ಹೀರುವುದು ಕಾರಣದಿಂದ,
) ಆವಿಯಾಗುವಿಕೆ
ಬಿ) ಕ್ಯಾಪಿಲರಿ ಪರಿಣಾಮ   
ಸಿ) ಸರ್ಫೇಸ್ ಟೆನ್ಷನ್ ಕಾರಣ        
ಡಿ) ಗುರುತ್ವ ಪರಿಣಾಮ
12) ಬಿ


13. ಸಂತತಿಯ ರಾಜರು ದಕ್ಷಿಣ ಭಾರತದಲ್ಲಿ ಅತಿದೊಡ್ಡ ಸಾಮ್ರಾಜ್ಜಯ ಹೊಂದಿದ್ದರು
(1) ಚಾಳುಕ್ಯರು               
(2) ಚೋಳರು                  
(3) ಕುಶಾನರು       
(4) ಪಲ್ಲವರು
13) 2


14.  ಸ್ವತಂತ್ರ ಭಾರತದಲ್ಲಿ ಮೊದಲನೆ ಸಾರ್ವತ್ರಿಕ ಚುನಾವಣೆ ಮುಗಿದ ಇಸವಿ
(1) 1951                       
(2) 1952             
(3) 1953             
(4) 1950
14) 2


15. ಕಂಚು ಮಿಶ್ರಲೋಹ ಕೆಳಗಿನ ಲೋಹಗಳನ್ನು ಒಳಗೊಂಡಿದೆ
(1) ಅಲ್ಯುಮಿನಿಯಂ ಮತ್ತು ತವರ                   
(2) ಸತುವು ಮತ್ತು ತಾಮ್ರ
(3) ಕಬ್ಬಿಣ ಮತ್ತು ತಾಮ್ರ                               
(4) ತಾಮ್ರ  ಮತ್ತು ತವರ
15) 4


16. ಗ್ರಹಗಳಲ್ಲಿ ಅತಿ ಪ್ರಕಾಶಮಾನವಾಗಿ ಕಾಣುವ ಗ್ರಹ
(1) ಶುಕ್ರ                         
(2) ಯುರೇನಸ್              
(3) ನೆಪ್ಚೂನ್
(4) ಶನಿ
16) 1


17. ಹಸಿರು ಕ್ರಾಂತಿಯ ಮೂಲಕ ಭಾರತದಬ್ರೆಡ್ ಬ್ಯಾಸ್ಕೆಟ್ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ
(1) ಪಶ್ಚಿಮ ಬಂಗಾಲ       
(2) ಪಂಜಾಬ್                  
(3) ಗುಜರಾತ್       
(4) ತಮಿಳು ನಾಡು
17) 2


18. ‘ವಿಶ್ವ ಸಂಸ್ಥೆ ದಿನವನ್ನು ದಿನದಂದು ಆಚರಿಸುತ್ತಾರೆ
(1) ಏಪ್ರಿಲ್ 8                  
(2) ಅಕ್ಟೋಬರ್ 24
(3) ಮೇ 10 
(4) ಅಕ್ಟೋಬರ್ 4
18) 2


19. ‘ಡೈಟ್' (Diet) ದೇಶದ ಪಾರ್ಲಿಮೆಂಟಿನ ಹೆಸರು.
(1) ಕೆನಡಾ            
(2) ಚೀನಾ            
(3) ಜಪಾನ್ 
(4) ಇಸ್ರೇಲ್
19) 3


20. ಭಾರತದಲ್ಲಿ ಕೇಂದ್ರ ರಕ್ಷಣಾ ಖಾತೆಯನ್ನು ಹೊಂದಿರುವ ಸಚಿವರು.
(1) ರಾಜನಾಥ್ ಸಿಂಗ್      
(2) ಕಿರಣ್ ರಿಜೇಜು 
(3) ನಿರ್ಮಲಾ ಸೀತಾರಾಮನ್    
4) ಮನೋಹರ್ ಪರಿಕ್ಕರ್
20) 3

11 ಕಾಮೆಂಟ್‌ಗಳು:

  1. kabbinakke tukku hididaaga gatra hecchaguttade?....hege sir please reason explain madi...

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...