We Are Builder of Healthy Society
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-10 (17/9/18)
ಸರಿಯುತ್ತರಗಳು
1. ಬ್ಯಾಟರಿಗಳಲ್ಲಿ ಬಳಸುವ ಆಸಿಡ್ ಎಂದರೆ,
ಎ) ಅಸೆಟಿಕ್ ಆಸಿಡ್
ಬಿ) ಹೈಡ್ರೋಕ್ಲೋರೈಡ್ ಆಸಿಡ್
ಸಿ) ಸಲ್ಫುರಿಕ್ ಆಸಿಡ್
ಡಿ) ನೈಟ್ರಿಕ್ ಆಸಿಡ್
1) ಸಿ
2. ಮಾನವನು ಮೊದಲು ಬಳಸಿದ ಲೋಹವೆಂದರೆ,
ಎ. ಅಲ್ಯುಮಿನಿಯಂ
ಬಿ) ತಾಮ್ರ
ಸಿ) ಬೆಳ್ಳಿ
ಡಿ) ಕಬ್ಬಿಣ
2) ಬಿ
3. ಅನೀಮಿಯಾ ಉಂಟಾಗುವುದು ಇದರ ಕೊರತೆಯಿಂದ,
ಎ) ಅಯೋಡಿನ್
ಬಿ) ಕ್ಯಾಲ್ಸಿಯಂ
ಸಿ) ಪೊಟ್ಯಾಸಿಯಂ
ಡಿ) ಕಬ್ಬಿಣ
3) ಡಿ
4. ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಪೂರೈಕೆ ಮಾಡುವ ಟ್ಯೂಬಿನಲ್ಲಿ ಅದರಲ್ಲಿ ಆಮ್ಲಜನಕದೊಂದಿಗೆ,
ಎ) ಇತರೆ ಯಾವುದೇ ಅನಿಲ ಇರುವುದಿಲ್ಲ
ಬಿ) ನೈಟ್ರೋಜನ್ ಇರುತ್ತದೆ
ಸಿ) ಹೀಲಿಯಂ ಇರುತ್ತದೆ
ಡಿ) ಆರ್ಗಾನ್ ಇರುತ್ತದೆ
4) ಬಿ
5. ಈ ನೀರು ಸುಲಭವಾಗಿ ನೊರೆಯನ್ನು ಸೃಷ್ಟಿಸುವುದಿಲ್ಲ.
ಎ) ಸಾಫ್ಟ್ ವಾಟರ್
ಬಿ) ಹೆವಿ ವಾಟರ್
ಸಿ) ಹಾರ್ಡ್ ವಾಟರ್
ಡಿ) ಮಿನರಲ್ ವಾಟರ್
5) ಸಿ
6. ಬೆವರಿನಲ್ಲಿರುವುದು,
ಎ) ಶುದ್ಧ ನೀರು
ಬಿ) ನೀರು, ಉಪ್ಪು ಮತ್ತು ನಿರುಪಯೋಗಿ ಅಂಶಗಳು
ಸಿ) ಪಾಸ್ಪರಿಕ್ ಆಸಿಡ್
ಡಿ) ಕ್ಯಾಲ್ಸಿಯಂ ಪಾಸ್ಪೇಟ್ ಮತ್ತು ನೀರು
6) ಬಿ
7. ಕೃತಕ ರೇಷ್ಮೆಯನ್ನು ಹೀಗೆಂದು ಕರೆಯುತ್ತಾರೆ.
ಎ) ರೇಯಾನ್
ಬಿ) ಡೆಕ್ರಾನ್
ಸಿ) ಫೈಬರ್ ಗ್ಲಾಸ್
ಡಿ) ನೈಲಾನ್
7) ಎ
8. ವಾಹನ ಇಂಧನದೊಂದಿಗೆ ಜೈವಿಕಾಂಶವಾದ ಇದನ್ನು ಬೆರೆಸಲಾಗುತ್ತಿದೆ.
ಎ) ಮೀಥೈಲ್ ಆಲ್ಕೊಹಾಲ್
ಬಿ) ಈಥೈಲ್ ಆಲ್ಕೊಹಾಲ್`
ಸಿ) ಮೆಂಥಾಲ್
ಡಿ) ಎಥೆನಾಲ್
8) ಬಿ
& ಡಿ
9. ಪ್ರಸ್ತುತ ಬಳಸುವ ರಿಸಿಸ್ಟಿವ್ ಸ್ಕ್ರೀನ್ ಟಚ್ ತಂತ್ರಜ್ಞಾನ ಅಭಿವೃದ್ದಿಪಡಿಸಿದವರು,
ಎ) ಸ್ಯಾಮುಯಲ್ ಹಸ್ರ್ಟ್
ಬಿ) ಸ್ಟೀವ್ ಜಾಬ್ಸ್
ಸಿ) ಮಾರ್ಕ ಜುಕರ್ಬರ್ಗ್
ಡಿ) ಜಿಮ್ಮಿವೇಲ್ಸ್
9) ಎ
10. ಇನ್ಸುಲಿನ್ ಒಂದು ಹಾರ್ಮೋನು. ಇದು ರಾಸಾಯನಿಕವಾಗಿ,
ಎ) ಕೊಬ್ಬು
ಬಿ) ಸ್ಟಿರಾಯ್ಡ್
ಸಿ) ಪ್ರೊಟೀನ್
ಡಿ) ಕಾರ್ಬೊಹೈಡ್ರೇಟ್
10) ಸಿ
11. ಕಬ್ಬಿಣಕ್ಕೆ ತುಕ್ಕು ಹಿಡಿದಾಗ ಅದರ ತೂಕವು’
ಎ) ಹೆಚ್ಚುತ್ತದೆ
ಬಿ) ಕಡಿಮೆಯಾಗುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ
ಡಿ) ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
11) ಎ
12. ಟವೆಲ್ ಒಂದು ನೀರನ್ನು ಹೀರುವುದು ಈ ಕಾರಣದಿಂದ,
ಎ) ಆವಿಯಾಗುವಿಕೆ
ಬಿ) ಕ್ಯಾಪಿಲರಿ ಪರಿಣಾಮ
ಸಿ) ಸರ್ಫೇಸ್ ಟೆನ್ಷನ್ ಕಾರಣ
ಡಿ) ಗುರುತ್ವ ಪರಿಣಾಮ
12) ಬಿ
13. ಈ ಸಂತತಿಯ ರಾಜರು ದಕ್ಷಿಣ ಭಾರತದಲ್ಲಿ ಅತಿದೊಡ್ಡ ಸಾಮ್ರಾಜ್ಜಯ ಹೊಂದಿದ್ದರು
(1) ಚಾಳುಕ್ಯರು
(2) ಚೋಳರು
(3) ಕುಶಾನರು
(4) ಪಲ್ಲವರು
13) 2
14.
ಸ್ವತಂತ್ರ ಭಾರತದಲ್ಲಿ ಮೊದಲನೆ ಸಾರ್ವತ್ರಿಕ ಚುನಾವಣೆ ಮುಗಿದ ಇಸವಿ
(1) 1951
(2) 1952
(3) 1953
(4) 1950
14) 2
15. ಕಂಚು ಮಿಶ್ರಲೋಹ ಈ ಕೆಳಗಿನ ಲೋಹಗಳನ್ನು ಒಳಗೊಂಡಿದೆ
(1) ಅಲ್ಯುಮಿನಿಯಂ ಮತ್ತು ತವರ
(2) ಸತುವು ಮತ್ತು ತಾಮ್ರ
(3) ಕಬ್ಬಿಣ ಮತ್ತು ತಾಮ್ರ
(4) ತಾಮ್ರ ಮತ್ತು ತವರ
15) 4
16. ಗ್ರಹಗಳಲ್ಲಿ ಅತಿ ಪ್ರಕಾಶಮಾನವಾಗಿ ಕಾಣುವ ಗ್ರಹ
(1) ಶುಕ್ರ
(2) ಯುರೇನಸ್
(3) ನೆಪ್ಚೂನ್
(4) ಶನಿ
16) 1
17. ಹಸಿರು ಕ್ರಾಂತಿಯ ಮೂಲಕ ಭಾರತದ ‘ಬ್ರೆಡ್ ಬ್ಯಾಸ್ಕೆಟ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ
(1) ಪಶ್ಚಿಮ ಬಂಗಾಲ
(2) ಪಂಜಾಬ್
(3) ಗುಜರಾತ್
(4) ತಮಿಳು ನಾಡು
17) 2
18. ‘ವಿಶ್ವ ಸಂಸ್ಥೆ ದಿನ’ ವನ್ನು ಈ ದಿನದಂದು ಆಚರಿಸುತ್ತಾರೆ
(1) ಏಪ್ರಿಲ್ 8
(2) ಅಕ್ಟೋಬರ್ 24
(3) ಮೇ 10
(4) ಅಕ್ಟೋಬರ್ 4
18) 2
19. ‘ಡೈಟ್' (Diet) ಈ ದೇಶದ ಪಾರ್ಲಿಮೆಂಟಿನ ಹೆಸರು.
(1) ಕೆನಡಾ
(2) ಚೀನಾ
(3) ಜಪಾನ್
(4) ಇಸ್ರೇಲ್
19) 3
20. ಭಾರತದಲ್ಲಿ ಕೇಂದ್ರ ರಕ್ಷಣಾ ಖಾತೆಯನ್ನು ಹೊಂದಿರುವ ಸಚಿವರು.
(1) ರಾಜನಾಥ್ ಸಿಂಗ್
(2) ಕಿರಣ್ ರಿಜೇಜು
(3) ನಿರ್ಮಲಾ ಸೀತಾರಾಮನ್
4) ಮನೋಹರ್ ಪರಿಕ್ಕರ್
20)
3
Sir plz clarify the 4 th question
ReplyDelete4th question.ರಕ್ತದ ಜೊತೆ ಆಮ್ಲಜನಕವೂ ಗುಳ್ಳೇಗಳಾಗಿ ನರಮಂಡಲಗಳು ಬ್ಲಾಕ್ ಆಗದಿರಲು ಸಾರಜನಕ ಸೇರಿಸಿರುತ್ತಾರೆ.
DeleteK sir tqu,but Ans s r8 n ..y nt optn (C)
DeleteSir plz add current qffyy in dy by dy in site
ReplyDeleteSir plz add sum important current affairs in site dy by day plz
ReplyDelete4rh sir c alvaa
ReplyDelete14. B 1951 ಅಲ್ವಾ sir
ReplyDeleteComplete agiddu 1952 feb
Deletenice questions sir
ReplyDeleteThanks sir
ReplyDeletekabbinakke tukku hididaaga gatra hecchaguttade?....hege sir please reason explain madi...
ReplyDelete