ಸೋಮವಾರ, ಸೆಪ್ಟೆಂಬರ್ 10, 2018

G.K. ಮಾದರಿ ಪರೀಕ್ಷೆ- 3

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-3 
ಸರಿಯುತ್ತರಗಳು
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.

1. ಭೂದಾನ ಚಳುವಳಿಯನ್ನು ಆರಂಭಿಸಿದವರು
ಎ) ಆಚಾರ್ಯ ವಿನೋಭಾ ಭಾವೆ
ಬಿ) ಜಯ ಪ್ರಕಾಶ್ ನಾರಾಯಣ್
ಸಿ) ದೇವರಾಜ್ ಅರಸ್
ಡಿ) ವೆದಿರೆ ರಾಮಚಂದ್ರ ರೆಡ್ಡಿ

2.  ಎಲ್ ನಿನೋ ವಿದ್ಯಮಾನವು ಉಂಟಾಗುವುದು
ಎ) ಪೆಸಿಫಿಕ್ ಸಾಗರದಲ್ಲಿ             
ಬಿ) ಹಿಂದೂ ಮಹಾಸಾಗರದಲ್ಲಿ
ಸಿ) ಆಸ್ಟ್ರೇಲಿಯಾದಲ್ಲಿ                          
ಡಿ) ಏಷಿಯಾದಲ್ಲಿ

3. ಮಿಗ್ ಯುದ್ಧ ವಿಮಾನಗಳನ್ನು ಭಾರತವು ಈ ದೇಶದ ನೆರವಿನಿಂದ ಪಡೆದಿದೆ.
ಎ) ಫ್ರಾನ್ಸ್                          
ಬಿ) ಜರ್ಮನಿ      
ಸಿ) ರಷ್ಯಾ                                     
ಡಿ) ಯು.ಕೆ.

4. ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್‍ನ ಕೇಂದ್ರ ಕಚೇರಿ ಇಲ್ಲಿದೆ
ಎ) ಚೀನಾ                                    
ಬಿ) ಮಾಲ್ಡೀವ್ಸ್   
ಸಿ) ಫಿಲಿಪೈನ್ಸ್                       
ಡಿ) ಜಪಾನ್

5. ಸಾರ್ಕ್ ನ ಸದಸ್ಯ ರಾಷ್ಟ್ರಗಳ ಸಂಖ್ಯೆ
ಎ) 6                                
ಬಿ) 7             
ಸಿ) 8                                
ಡಿ) 9

6. ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನಗಳ ಸಂಖ್ಯೆ
ಎ) 5                           
ಬಿ) 6             
ಸಿ) 7                              
ಡಿ) 8

7. ಆಹಾರ ಪೊಟ್ಟಣಗಳ ಮೇಲೆ ಈ ಚಿಹ್ನೆ ಇರುತ್ತದೆ.
ಎ) ಅಗ್‍ಮಾರ್ಕ್                  
ಬಿ) ಐಎಸ್‍ಐ               
ಸಿ) ಫೆಸಾಯ್                     
ಡಿ) ಹಾಲ್ ಮಾರ್ಕ್

8. ಪಿ.ಎಸ್.ಎಲ್.ವಿ. ಉಪಗ್ರಹಗಳು ಈಗ ಈ ಮಾದರಿಯದ್ದಾಗಿವೆ.
ಎ) ಸಿ                            
ಬಿ) ಸಿಎ                    
ಸಿ) ಡಿ                           
ಡಿ) ಎಕ್ಸ್ ಎಲ್

9. 
1. ಕೈಗಾರಿಕೆ      
2. ಗಣಿಗಾರಿಕೆ    
3. ವಿದ್ಯುತ್ ಸರಬರಾಜು
4. ನೀರು ಮತ್ತು ಗ್ಯಾಸ್ ಸರಬರಾಜು
5. ನಿರ್ಮಾಣ
          ಈ ಮೇಲಿನ ಯಾವುವು ದ್ವಿತೀಯ ವಲಯಕ್ಕೆ ಸಂಬಂಧಿಸಿವೆ
ಎ) 1 ಮಾತ್ರ                      
ಬಿ) 1 ಮತ್ತು 2 ಮಾತ್ರ      
ಸಿ) 1,2 ಮತ್ತು 3 ಮಾತ್ರ             
ಡಿ) ಮೇಲಿನ ಎಲ್ಲವೂ

10. ಮಿಷನ್ ಇಂದ್ರಧನುಷ್ ಇದು,
ಎ) ಸೇನಾ ಕಾರ್ಯಾಚರಣೆ        
ಬಿ) ಇಸ್ರೋ ಕಾರ್ಯಾಚರಣೆ
ಸಿ) ಗಾಳಿಪಟ ಉತ್ಸವ                     
 ಡಿ) ಆರೋಗ್ಯ ಕಾರ್ಯಾಚರಣೆ

11. ಭಾರತದ ಟಿ.ಎಫ್.ಆರ್. ಪ್ರಮಾಣ ಎಷ್ಟಿದೆ  
ಎ) 2             
ಬಿ) 2.3           
ಸಿ) 2.5           
ಡಿ) 2.8

12. ನಿರ್ನಾಳ ಗ್ರಂಥಿಗಳ ಕಾರ್ಯ ಗಮನಿಸಿ ಹೊಂದಿಸಿರಿ
1. ಪಿಟ್ಯೂಟರಿ ಗ್ರಂಥಿ           ಎ) ವ್ಯಕ್ತಿತ್ವದ ನಿರ್ಮಾಣ
2. ಅಡ್ರಿನಲ್ ಗ್ರಂಥಿ             ಬಿ) ತುರ್ತು ಪರಿಸ್ಥಿತಿ ನಿರ್ವಹಣೆ
3. ಥೈರಾಯ್ಡ್ ಗ್ರಂಥಿ           ಸಿ) ದೇಹದ ಬೆಳವಣಿಗೆ ನಿಯಂತ್ರಕ
4. ಪ್ಯಾರಾ ಥೈರಾಯ್ಡ್ ಗ್ರಂಥಿ    ಡಿ) ಕ್ಯಾಲ್ಸಿಯಂ ನಿಯಂತ್ರಕ
5. ಅಂಡ್ರೋಜನ್            ಇ) ಮಹಿಳಾ ಲೈಂಗಿಕ ಹಾರ್ಮೋನು
6. ಈಸ್ಟ್ರೋಜನ್           ಎಫ್) ಪುರುಷ ಲೈಂಗಿಕ ಹಾರ್ಮೋನು
            1         2        3        4         5          6
ಎ)               ಬಿ       ಸಿ        ಡಿ                ಎಫ್
ಬಿ)       ಸಿ        ಬಿ               ಡಿ       ಎಫ್    
ಸಿ)       ಸಿ        ಬಿ       ಡಿ                       ಎಫ್
ಡಿ)               ಬಿ       ಸಿ        ಡಿ        ಎಫ್    

13) ಗೋಕಾಕ್ ಚಳುವಳಿಯು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ                 
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ       
ಡಿ) ಡಬ್ಬಿಂಗ್ ಸಿನೆಮಾ ವಿವಾದ

14) ಮಹಾಜನ್ ವರದಿಯು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ                 
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ       
ಡಿ) ಕೃಷ್ಣಾ ನದಿ ಜಲವಿವಾದ

15) ಬಚಾವತ್ ಆಯೋಗವು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ                 
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ       
ಡಿ) ಕೃಷ್ಣಾ ನದಿ ಜಲವಿವಾದ

16) UNESCO  ವಿಶ್ವ ಪರಂಪರೆಯ ಸಂಭವನೀಯ ಪಟ್ಟಿಯಲ್ಲಿರುವ ಕರ್ನಾಟಕದ ಸ್ಥಳಗಳನ್ನು ಸರಿಯಾಗಿ ಆರಿಸಿರಿ?
1) ಬಾದಾಮಿ, ಐಹೊಳೆ , ಪಟ್ಟದಕಲ್ಲು                   
2) ಬಿಜಾಪುರ, ಬೀದರ್, ಗುಲ್ಬರ್ಗಾ
3) ಬೇಲೂರು, ಹಳೇಬೀಡು                  
4) ಶ್ರೀ ರಂಗಪಟ್ಟಣ ದ್ವೀಪ.
a) 1,3                
b) 1,2,3              
c) 1,3,4              
d) 1,2,3,4

17) ಭಾರತದ ಸ್ವದೇಶಿ ನಿರ್ಮಿತ GPS ವ್ಯವಸ್ಥೆಯ ಹೆಸರು?
a) GAGAN           
b) AKASH           
c) NAVIC            
d) YATRIK

18) GST ಕಾಯ್ದೆಯು ____________
ಎ) ನೇರ ತೆರಿಗೆಯಾಗಿದೆ                    
ಬಿ) ಪರೋಕ್ಷ ತೆರಿಗೆಯಾಗಿದೆ
ಸಿ) ನೇರ ಮತ್ತು ಪರೋಕ್ಷ ತೆರಿಗೆಯಾಗಿದೆ
ಡಿ) ಕೇವಲ ಅಮದು- ರಫ್ತು ತೆರಿಗೆಯಾಗಿದೆ.

19. ಎಥನೇಸಿಯಾ ಎಂಬುದು,
ಎ) ಮಾನಸಿಕ ಕಾಯಿಲೆ             
ಬಿ) ವೈರಸ್      
ಸಿ) ದಯಾ ಮರಣ                
ಡಿ) ಚುಚ್ಚುಮದ್ದು

20. ಭಾರತ ಸಂವಿಧಾನಕ್ಕೆ ಇಷ್ಟು ತಿದ್ದುಪಡಿಗಳಾಗಿವೆ
ಎ) 122                              
ಬಿ) 99           
ಸಿ) 100                           
ಡಿ) 101

9 ಕಾಮೆಂಟ್‌ಗಳು:

  1. Respected sir,
    Please provide the questions in English and Kannada languages.
    Its helpful to all candidates.

    ಪ್ರತ್ಯುತ್ತರಅಳಿಸಿ
  2. I truly appreciate your efforts of educating aspirants with the question and answer series. I kindly request you to provide explanation along with answer would be more relevant.

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...