Monday, September 10, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ -2


ಸಾಧನಾ ಸ್ಪರ್ಧಾ ಅಕಾಡೆಮಿ, 9449610920. ಶಿಕಾರಿಪುರ.
G.K. ಮಾದರಿ ಪರೀಕ್ಷೆ-2 
ಸರಿಯುತ್ತರಗಳು.

1) 2018 ರ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 
ಭಾಗವಹಿಸಿದ ಅತಿಥಿಗಳು
ಎ) ಸಾರ್ಕ್ ದೇಶಗಳ ಮುಖ್ಯಸ್ಥರು
ಬಿ) ಆಸಿಯಾನ್ ದೇಶಗಳ ಮುಖ್ಯಸ್ಥರು
ಸಿ) ಬಿಮ್‍ಸ್ಟೆಕ್ ದೇಶಗಳ ಮುಖ್ಯಸ್ಥರು
ಡಿ) ಯುಎಇ ಯ ಮುಖ್ಯಸ್ಥರು
1) B

2) 2018 ರಲ್ಲಿ ಜಕಾರ್ತಾದಲ್ಲಿ ನಡೆದ ಏಷಿಯನ್ ಗೇಮ್ಸ್ -ನಲ್ಲಿ ಭಾರತ ಗೆದ್ದಪದಕಗಳ ಸಂಖ್ಯೆ ಚಿನ್ನ, ಬೆಳ್ಳಿ ಮತ್ತು ಕಂಚು ಕ್ರಮವಾಗಿ ಹೀಗಿದೆ.
ಎ) 15, 30, 25
ಬಿ) 15, 25, 30
ಸಿ) 15, 24, 30
ಡಿ) 22, 25, 36
2)  C

3) ಕೆಲವೇ ದಶಕದಲ್ಲಿ ಸಾಗರದಲ್ಲಿ ವಿಲೀನವಾಗುತ್ತದೆ ಎಂದು 
2018 ರಲ್ಲಿವಿಜ್ಞಾನಿಗಳು ಯಾವ ನಗರದ ಕುರಿತು ಹೇಳಿದ್ದಾರೆ.
ಎ) ಟೋಕಿಯೋ
ಬಿ) ಸಿಂಗಾಪುರ್
ಸಿ) ಬ್ಯಾಂಕಾಕ್
ಡಿ) ಹಾಂಕಾಂಗ್
3) C

4) 377 ಐಪಿಸಿ ಕಾಯ್ದೆಯು ಈ ಕುರಿತಾಗಿದೆ
ಎ) ಬಲಾತ್ಕಾರ
ಬಿ) ಅನೈತಿಕ ಸಂಬಂಧ
ಸಿ) ಸಲಿಂಗ ಕಾಮ
ಡಿ) ಮಕ್ಕಳ ಮೇಲೆ ಬಲಾತ್ಕಾರ
4) C

5) ಕೆಳಗಿನ ಯಾವುದು ಅಟಲ್ ಬಿಹಾರಿ ವಾಜಪೇಯಿ ಅವರ ಕೃತಿ/ಕವನಸಂಕಲನಗಳಾಗಿವೆ
1) ಮೇರಿ ಸಂಸದೀಯ ಯಾತ್ರಾ
2) ಶಕ್ತಿ ಸೆ ಶಾಂತಿ
3) ಸಂಕಲ್ಪ ಕಾಲ್
4) ಮೇರಿ ಎಕ್ಯಾವನ್ ಕವಿತಾಯೇ
ಎ) 1 & 4
ಬಿ) 2 & 4
ಸಿ) 1, 3 & 4
ಡಿ) ಮೇಲಿನ ಎಲ್ಲವೂ
5) D

6) 4 ನೇ ಬಿಮ್‍ಸ್ಟೆಕ್ ಸಮಾವೇಶ 2018 ರಲ್ಲಿ ಎಲ್ಲಿ ನಡೆಯಿತು.
ಎ) ಢಾಕಾ
ಬಿ) ಕಠ್ಮಂಡು
ಸಿ) ನವ ದೆಹಲಿ
ಡಿ) ಕೊಲಂಬೋ
6) B

7) ಭಾರತವು ಗಗನಯಾನ್ ಯೋಜನೆಯಲ್ಲಿ ಯಶಸ್ವಿಯಾದರೆ, ಈ ಬಗೆಯಯಾನದಲ್ಲಿ ಎಷ್ಟನೇ ಬಾಹ್ಯಾಕಾಶ ಸಂಸ್ಥೆ ಆಗುತ್ತದೆ
ಎ) ಮೂರನೇ
ಬಿ) ನಾಲ್ಕನೇ
ಸಿ) ಐದನೇ
ಡಿ) ಆರನೇ
7) B

8) 40 ರಿಂದ 80 ರ ವರೆಗಿನ ಎಲ್ಲಾ ಸ್ವಾಭಾವಿಕ ಸಂಖ್ಯೆಗಳ 
ಮೊತ್ತವು,
ಎ) 2420
ಬಿ) 2460
ಸಿ) 2500
ಡಿ) 1860
8)  B

9. ಕೆಳಗಿನ ವಸ್ತುಗಳನ್ನು ಅವುಗಳ ರಾಸಾಯನಿಕಗಳೊಂದಿಗೆ ಹೊಂದಿಸಿರಿ
1.ಅಡುಗೆ ಸೋಡ  --       a.ಸೋಡಿಯಂ ಹೈಡ್ರಾಕ್ಸೈಡ್
2.ಕಾಸ್ಟಿಕ್ ಸೋಡಾ –-     b.ಸೋಡಿಯಂ ಬೈ ಕಾರ್ಬೋನೇಟ್
3.ವಾಷಿಂಗ್ ಸೋಡಾ  --  c. ಸೋಡಿಯಂ ಕ್ಲೋರೈಡ್
4.ಉಪ್ಪು     --                 d. ಸೋಡಿಯಂ ಕಾರ್ಬೋನೇಟ್

ಎ) 1-b             2-d          3-a          4-c
ಬಿ) 1-b             2-a          3-d          4-c
ಸಿ) 1-d             2-c          3-b          4-a
ಡಿ) 1-d             2-a          3-b          4-c
9) B

10.ಕೆಳಗಿನ ಯಾವುದು ಪರಿಪೂರ್ಣ ರಸಗೊಬ್ಬರ ?
ಎ. ಸಾರಜನಕ, ಗಂಧಕ, ಪೊಟಾಷ್           
ಬಿ. ಅಮೋನಿಯಾ, ರಂಜಕ, ಸಾರಜನಕ
ಸಿ. ರಂಜಕ, ಗಂಧಕ, ಯೂರಿಯಾ      
ಡಿ. ಸಾರಜನಕ, ರಂಜಕ, ಪೊಟಾಷ್
10) D

11. ಈ ಕೆಳಗಿನ ಯಾವುದು ಹೆಚ್ಚು ಕಠಿಣ ಮತ್ತು ತಾಂತವತೆ(ductile) ಆಗಿರುವ ವಸ್ತುವಾಗಿದೆ?
ಎ) ಕಾರ್ಬೊರಂಡಮ್     
ಬಿ) ಟಂಗಸ್ಟನ್            
ಸಿ) ಬೀಡು ಕಬ್ಬಿಣ               
ಡಿ) ನೈಕ್ರೋಮ್
11) D

12. ಕೆಳಗಿನ ವಸ್ತುಗಳನ್ನು ಅವುಗಳ ಸಾಂದ್ರತೆಯಾಧರಿಸಿ ಇಳಿಕೆ ಕ್ರಮದಲ್ಲಿ ಬರೆಯಿರಿ?
ಎ) ಉಕ್ಕು - ಪಾದರಸ - ಚಿನ್ನ         
ಬಿ) ಚಿನ್ನ - ಪಾದರಸ - ಉಕ್ಕು
ಸಿ) ಉಕ್ಕು - ಚಿನ್ನ - ಪಾದರಸ               
ಡಿ) ಚಿನ್ನ - ಉಕ್ಕು – ಪಾದರಸ
12) B

13. ಒಂದು ಸರೋವರದ ತಳದಿಂದ ಮೇಲಕ್ಕೆ ಬರುವ ನೀರುಗುಳ್ಳೆಯು, ತನ್ನ ಗಾತ್ರವನ್ನು_____
ಎ)ಹಿಗ್ಗಿಸಿಕೊಳ್ಳುತ್ತದೆ                    
ಬಿ) ಕುಗ್ಗಿಸಿಕೊಳ್ಳುತ್ತದೆ
ಸಿ)ಸಮರೂಪತೆ ಕಾಯ್ದುಕೊಳ್ಳುತ್ತದೆ                  
ಡಿ) ನಿರ್ಧರಿಸಲು ಸಾಧ್ಯವಿಲ್ಲ
13) A

14. ವಾಷಿಂಗ್ ಮೆಷಿನ್ ಗಳು ಈ ತತ್ವಾಧರಿಸಿ ಕಾರ್ಯ ನಿರ್ವಹಿಸುತ್ತವೆ._________
ಎ) ಕೇಂದ್ರಾಭಿಮುಖ ಬಲ
ಬಿ) ಕೇಂದ್ರ ತ್ಯಾಗಿಬಲ   
ಸಿ) ವಿಸರಣ (diffussion)               
ಡಿ) ಪರಾಸರಣ ( Osmosis)
14) B

15.ಕೆಳಗಿನ ಯಾವುದು ಬೆಳಕಿನ ತತ್ವಾಧರಿತ ಸ್ಮರಣಾ ಘಟಕವಾಗಿದೆ?
ಎ) C D                  
ಬಿ)ಸಿಲಿಕಾನ್ ಚಿಪ್        
ಸಿ)ಹಾರ್ಡ್ ಡಿಸ್ಕ್         
ಡಿ) ಮಾಗ್ನೆಟಿಕ್ ಟೇಪ್
15) A

16.ಮೋಡ ಕವಿದ ವಾತಾವರಣದ ರಾತ್ರಿಯ ಉಷ್ಣತೆಯು ಸಾಮಾನ್ಯವಾಗಿ ಹಿಂದಿನ ದಿನಕ್ಕೆ ಹೋಲಿಸಿದಾಗ?
ಎ) ಹೆಚ್ಚಿರುತ್ತದೆ           
ಬಿ) ಕಡಿಮೆ ಇರುತ್ತದೆ     
ಸಿ) ವ್ಯತ್ಯಾಸ ಆಗುವುದಿಲ್ಲ       
ಡಿ) ನಿರ್ಧರಿಸಲು ಸಾಧ್ಯವಿಲ್ಲ
16) A

17.ಕ್ರಯೋಜನಿಕ್ ಯಂತ್ರಗಳನ್ನು ಬಳಸುವುದು, ಇದರಲ್ಲಿ________
ಎ) ರೆಫ್ರಿಜರೇಟರ್        
ಬಿ)ಸಬ್ಮರಿನ್       
ಸಿ)ರಾಕೆಟ್                
ಡಿ) ಅಣು ಸ್ಥಾವರ
17) C

18.ಭಾರತದ IRNSS ವ್ಯವಸ್ಥೆಯು, ಇಷ್ಟು ಉಪಗ್ರಹಗಳನ್ನು ಹೊಂದಿದೆ____
ಎ) 5 
ಬಿ) 6       
ಸಿ) 7        
ಡಿ) 8
18) C

19.ಭೂಮಿಯ ಕೇಂದ್ರ ಗೋಳವು ಈ ಘಟಕಾಂಶಗಳಿಂದಾಗಿದೆ.
ಎ) ಸಿಲಿಕಾನ್ ಅಲ್ಯುಮಿನಿಯಂ
ಬಿ) ನಿಕ್ಕಲ್ ಮತ್ತು ಕಬ್ಬಿಣ
ಸಿ) ನಿಕ್ಕಲ್ ಮತ್ತು ಮಾಗ್ನಿಷಿಯಂ
ಡಿ) ಮಾಗ್ನಿಷಿಯಂ ಮತ್ತು ಕಬ್ಬಿಣ
19) B

20.ಭೂಮಿಯ ಸುತ್ತಳತೆ ಸುಮಾರು_________
a) 20000KM            
b) 30000KM            
c) 40000KM                   
d) 50000KM
20) C


No comments:

Post a Comment

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...