SADHANA MODEL TEST - 54
1. ಕೇಶಿರಾಜನು______ಕೃತಿಯನ್ನು
ರಚಿಸಿದ್ದಾನೆ.
a) ಖಗೇಂದ್ರಮಣಿ ದರ್ಪಣ
b) ಶಬ್ದಮಣಿ ದರ್ಪಣ
c) ಚಂದ್ರಿಕಾಮಣಿ ದರ್ಪಣ
d) ವಿರಾಣ್ಮಣಿ ದರ್ಪಣ
2. ‘ಸಮರಸವೇ ಜೀವನ’ ಕಾದಂಬರಿ
ರಚಿಸಿದವರು.
a) ತ. ರಾ. ಸು.
b) ವಿ. ಕೃ. ಗೋಕಾಕ್
c) ಅ.ನ. ಕೃ
d) ಹಂಪನಾ
ಮುಂದಿನ ವಾಕ್ಯಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥ
ಪೂರ್ಣವಾಗುವಂತೆ PQRS ನಲ್ಲಿ ಸೂಚಿಸಿರುವ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು
ಗುರುತಿಸಿ.(ಪ್ರಶ್ನೆ ಸಂಖ್ಯೆ 3-4)
3. ಸಾಯಂಕಾಲ ಗಂಡ ಮನೆಗೆ ಬಂದ.
P ತಾನೂ ಮಲಗಿದ.
Q ಆದರೂ ತನ್ನ ಹೆಂಡತಿಗೆ ಹೇಗೋ ಧೈರ್ಯ ಹೇಳಿ
ಮಲಗಿಸಿದ
R ಮಾರನೆಯ ದಿನ ಸೌದೆ ಕಡಿಯಲು ಹೊರಟಾಗ ಮೂರನೇ
ಮಗಳು ಹೇಳಿದಳು.
S ಆ ದಿನ ನಡೆದ ವಿಷಯ ಕೇಳಿ ಸ್ವಲ್ಪ
ಆಶ್ಚರ್ಯವೇ ಆಯಿತು.
"ಅಪ್ಪಾಜಿ, ಈ
ದಿನ ನಾನೇ ಊಟ ತರುತ್ತೀನಿ. ನನಗೆ ದಾರಿ ತಿಳಿಸಿಬಿಡಿ.''
a) QPSR
b) SQPR
c) ROSP
d) QRSP
4. ಮೈಸೂರಿಗೆ ಪ್ರವಾಸ ಹೋದವರು ಯಾರೂ ಕೃಷ್ಣರಾಜಸಾಗರವನ್ನು
ನೋಡದೆ ಬರುವುದಿಲ್ಲ.
P ಇದೊಂದು ದೊಡ್ಡ ಜಲಾಶಯ
Q ಇದನ್ನು ಕಟ್ಟಿ ಅಣಿಗೊಳಿಸಿದವರೇ ಸರ್. ಎಂ.
ವಿಶ್ವೇಶ್ವರಯ್ಯ.
R ಕಾವೇರಿ ನದಿಯ ಹರಿಯುವ ನೀರಿಗೆ ಅಡ್ಡವಾಗಿ ಈ
ಕಟ್ಟೆ ಕಟ್ಟಲ್ಪಟ್ಟಿದೆ.
S ಕೃಷ್ಣರಾಜಸಾಗರವನ್ನು ಕನ್ನಂಬಾಡಿ ಕಟ್ಟೆ
ಎಂದೂ ಕರೆಯುತ್ತಾರೆ.
ಇವರನ್ನು ಭಾರತದ ಮಹಾಶಿಲ್ಪಿ ಎಂದೂ ಕರೆಯುತ್ತಾರೆ.
a) PSRQ
b) SPRQ
c) SPQR
d) SRQP
5. ಮುನ್ನುಡಿ ವಿರುದ್ಧಾರ್ಥಕ ಪದ
a) ಮೊದಲ್ನುಡಿ
b) ಒಡಿ
c) ಹಿಮ್ಮಡಿ
d) ಹಿನ್ನುಡಿ
6. ʼಸಾರ್ಥಕʼ ವಿರುದ್ಧಾರ್ಥಕ ಪದ
a) ಅನರ್ಥಕ
b) ನಿರರ್ಥಕ
c) ದುರರ್ಥಕ
d) ವಿಪರೀತಾರ್ಥಕ
7. ʼಕರಕರಿಸುʼ ಪದದ ಸಮಾನಾರ್ಥಕ ಪದ
a) ಕಳವಳ
b) ಮಿತಿ ಮೀರಿ
c) ಊರುಗೋಲು
d) ಚಿಂತಿಸು
8. ʼಭೂಸುತೆʼ ಯ ಸಮಾನಾರ್ಥಕ ಪದ
a) ಪ್ರೇಮಸುತೆ
b) ಧರಣಿಸುತೆ
c) ತನುಸುತೆ
d) ದೇವಸುತೆ
ಮುಂದಿನ ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ
ತಪ್ಪಿಲ್ಲದಿದ್ದರೆ ತಪ್ಪಿಲ್ಲ ಎಂದು ಗುರುತಿಸಿ. (ಪ್ರಶ್ನೆ ಸಂಖ್ಯೆ 9 ಮತ್ತು
10)
9. ಕೋಟ್ಯಂತರ ರೂಪಾಯಿ ಹಗರಣವನ್ನು ಬಯಲಿಗೆಳೆದರು.
a) ಕೋಟ್ಯಾಂತರ
b) ಕೋಟ್ಯಂತಾರ
c) ಕೋಟಿಯಂತರ
d) ತಪ್ಪಿಲ್ಲ
10. ಸಾಲಭಾದೆಯಿಂದ
ನರಳಿದರು.
a) ಸಾಲಭಾಧೆ
b) ಸಾಲಬಾಧೆ
c) ಸಾಲಬಾದೆ
d) ತಪ್ಪಿಲ್ಲ
11. ಅವರು ದೃಡೀಕರಣ
ಕೇಳಿದರು.
a) ಧೃಡೀಕರಣ
b) ದೃಢೀಕರಣ
c) ದ್ರುಢೀಕರಣ
d) ಧೃಢೀಕರಣ
12. “ನೆನಪಿನ ಹಕ್ಕಿಯ ಹಾರಲು ಬಿಟ್ಟು” ಇದು ಯಾರ ಕೃತಿ?
a) ಗಿರೀಶ್ ಕಾರ್ನಾಡ್
b) ಪುರುಷೋತ್ತಮ ಬಿಳಿಮಲೆ
c) ಮೂಡ್ನಕೂಡು ಚಿನ್ನಸ್ವಾಮಿ
d) ಪ್ರತಿಭಾ ನಂದಕುಮಾರ್
13. ʼಕನ್ನಡಮಾತು ತಲೆ ಎತ್ತುವ ಬಗೆʼ ಎಂಬ ವಿಷಯದ ಉಪನ್ಯಾಸ
ನೀಡಿದವರು.
a) ಎಂ. ಗೋವಿಂದ ಪೈ
b) ಪಂಜೆ ಮಂಗೇಶರಾಯ
c) ಬಿ. ಎಂ. ಶ್ರೀಕಂಠಯ್ಯ
d) ಹಟ್ಟಿಯಂಗಡಿ ನಾರಾಯಣ ರಾಯ
14. ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ನುಡಿ ಎಂಬುದು-
a) ಉಪಮಾ ಅಲಂಕಾರ
b) ರೂಪಕ ಅಲಂಕಾರ
c) ದೀಪಕ ಅಲಂಕಾರ
d) ಉತ್ಪ್ರೇಕ್ಷಾಲಂಕಾರ
15. ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.
a) ಹಾಡಿದರು
b) ಆಲಿಸಿದರು
c) ಮಾಡಿಸಿದರು
d) ಸುಧಾರಣೆ ಬೇಕಿಲ್ಲ
16. ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು.
a) ಚುಣಾವಣೆ
b) ಛುನಾವಣೆ
c) ಚುಣಾವನೆ
d) ಸುಧಾರಣೆ ಬೇಕಿಲ್ಲ
17. “ರಕ್ಷಿಸು
ಕರ್ನಾಟಕ ದೇವಿ, ಸಂರಕ್ಷಿಸು ಕರ್ನಾಟಕ ದೇವಿ” ಎಂದ ಕವಿ,
a) ಶಾಂತಕವಿ
b) ಬಿ.ಎಂ.
ಶ್ರೀ
c) ಕುವೆಂಪು
d) ಯು.ಆರ್ ಅನಂತಮೂರ್ತಿ
18. ಚಂದ್ರಶೇಖರ
ಕಂಬಾರರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿಯು,
a) ಸಿರಿಸಂಪಿಗೆ
b) ಕರಿಮಾಯಿ
c) ಬೆಳ್ಳಿ
ಮೀನು
d) ಸಾವಿರದ
ನೆರಳು
19. ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವುದು?
a) ಹ್ರಸ್ವಸ್ವರ
b) ದೀರ್ಘಸ್ವರ
c) ಪ್ಲುತಸ್ವರ
d) ವ್ಯಂಜನ
20. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಯೋಗವಾಹಗಳಿವೆ?
a) 13
b) 6
c) 2
d) 16
21. ಕೆಳಗಿನವುಗಳಲ್ಲಿ ಕನ್ನಡ ಸ್ವರಸಂಧಿಗಳು ಯಾವುವು?
a) ಲೋಪಸಂಧಿ
b) ಆಗಮಸಂಧಿ
c) a) ಮತ್ತು b) ಎರಡೂ
d) ಯಾವುದು ಅಲ್ಲ
22. ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ) ಇಲ್ಲಿ ಉಕಾರದ ಸ್ಥಾನದಲ್ಲಿ
‘ವ್’ ಕಾರಾದೇಶವಾಗಿದೆ ಇದು ಯಾವ ಸಂಧಿ.
a) ಯಣ್ ಸಂಧಿ
b) ಗುಣ ಸಂಧಿ
c) ಸವರ್ಣದೀರ್ಘ ಸಂಧಿ
d) ಅನುನಾಸಿಕ ಸಂಧಿ
23. ʼಉನ್ನತʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.
a) ಕನ್ನಡ
b) ಸಂಸ್ಕೃತ
c) ಅಚ್ಚಗನ್ನಡ
d) ಪೋರ್ಚುಗೀಸ್
24. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಹಿಂದಿ ಭಾಷೆಯಿಂದ ಬಂದಿದೆ.
a) ಜೀವನ
b) ಜಬರ್ದಸ್ತ್
c) ಪಾದ್ರಿ
d) ಲಾಯರ್
25. ʼಶಾಖೆʼ ಪದದ ತತ್ಸಮ
ರೂಪ ಯಾವುದು
a) ಶಾಖ
b) ಶಾಖಾ
c) ಶಾಕ
d) ಶಾಕಾ
26. ʼಶಿರʼ ಪದದ ತದ್ಭವ ರೂಪ ಯಾವುದು?
a) ಸಿರ
b) ಸೀರೆ
c) ಶೀರಾ
d) ಸೀರಾ
27. ʼಓಟʼ ಇದು ಯಾವ ನಾಮಪ್ರಕೃತಿ?
a) ಸಮಾಸಗಳು
b) ಕೃದಂತಗಳು
c) ತದ್ಧಿತಾಂತಗಳು
d) ಯಾವುದು ಅಲ್ಲ
28. ʼವಿದ್ವಾಂಸʼ ಯಾವ ವಸ್ತುವಾಚಕಕ್ಕೆ ಉದಾಹರಣೆ.
a) ರೂಢನಾಮ
b) ಅಂಕಿತನಾಮ
c) ಅನ್ವರ್ಥಕನಾಮ
d) ಯಾವುದು ಅಲ್ಲ
29. ʼಗಿಳಿʼ ಈ ಪದ ಯಾವ ಲಿಂಗ
a) ನಪುಂಸಕಲಿಂಗ
b) ಸ್ತ್ರೀಲಿಂಗ
c) ಪುಲ್ಲಿಂಗ
d) ನಿತ್ಯನಪುಂಸಕಲಿಂಗ
30. ʼದೆಸೆಯಿಂದʼ ಇದು ಯಾವ ವಿಭಕ್ತಿಪ್ರತ್ಯಯ?
a) ಪ್ರಥಮಾ
b) ತೃತೀಯಾ
c) ಚತುರ್ಥೀ
d) ಪಂಚಮೀ
31. ʼಇರುತ್ತದೆʼ ಯಾವ ಕ್ರಿಯಾಪದಕ್ಕೆ ಉದಾಹರಣೆ?
a) ಭೂತಕಾಲ
b) ಭವಿಷ್ಯತ್‌ಕಾಲ
c) ವರ್ತಮಾನಕಾಲ
d) ಯಾವುದು ಅಲ್ಲ
32. ಬರೆದೀಯೆ ಇದು,
a) ಸಂಭಾವನಾರ್ಥಕ
b) ನಿಷೇಧಾರ್ಥಕ
c) ವಿಧ್ಯರ್ಥಕ
d) ಯಾವುದು ಅಲ್ಲ
33. ಕೆಳಗಿನವುಗಳಲ್ಲಿ ಯಾವುದು ಬಹುವ್ರೀಹಿಸಮಾಸ?
a) ಮುಪ್ಪರಿ
b) ಪಂದಳಿರ್
c) ಮೂಲೋಕ
d) ನಾಣಿಲಿ
34. ʼನಟ್ಟಡವಿʼ ಯಾವ ಸಮಾಸಕ್ಕೆ ಉದಾಹರಣೆ?
a) ಕರ್ಮಧಾರಯ ಸಮಾಸ
b) ಅಂಶಿಸಮಾಸ
c) ತತ್ಪುರುಷ ಸಮಾಸ
d) ದ್ವಿಗು ಸಮಾಸ
35. ಷಟ್ಪದಿಗಳು ಎಷ್ಟಿವೆ?
a) 5
b) 6
c) 7
d) 8
36.
ಲೈಟ್ ಪೆನ್ ಎಂದರೆ? (What is a light pen?)
a)
A Mechanical Input device
b) Optical input
device
c) Electronic input device
d)
Optical output device
37.
ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಸಂಸ್ಕರಣಾ ಘಟಕದ (CPU) ಭಾಗವಾಗಿದೆ? Which of the
following is a part of the Central Processing Unit?
a)
Printer
b)
Key board
c)
Mouse
d) Arithmetic
& Logic unit
38.
ಜಂಕ್ ಇ-ಮೇಲ್ ಅನ್ನು ಹೀಗೂ ಕರೆಯಲಾಗುತ್ತದೆ (Junk e-mail is also called)
a) Spam
b)
Spoof
c)
Sniffer script
d)
Spool
39. ಯಾವ ಪ್ರೋಗ್ರಾಮಿಂಗ್ ಭಾಷೆಗಳನ್ನು ಲೋ ಲೆವೆಲ್ ಲಾಗ್ವೇಜ್-ಗಳು ಎಂದು ವರ್ಗೀಕರಿಸಲಾಗಿದೆ? (Which programming languages are classified as low level languages?)
a)
BASIC, COBOL, Fortran
b)
Prolog
c)
C, C++ d. Assembly languages
d) Assembly
languages
40.
ಇಂಟರ್ನೆಟ್ ಸಂಪರ್ಕಕ್ಕೆ ಯಾವ ಸಾಧನದ ಅಗತ್ಯವಿದೆ? (Which device is required for the
Internet connection?)
a)
Joystick
b) Modem
c)
CD Drive
d)
NIC Card
41.
ASCII ಎಂದರೆ (ASCII stands for)
a)
American Stable Code for International Interchange
b)
American Standard Case for Institutional Interchange
c)
American
Standard Code for Information Interchange
d)
American Standard Code for Interchange Information
42.
ಸೇವ್ ಆಸ್ ಬಾಕ್ಸ್ ಅನ್ನು ಪ್ರದರ್ಶಿಸಲು ಫಂಕ್ಷನಲ್ ಕೀ ಯಾವುದು? (Which is the functional
key to display save-as box?)
a)
F5
b)
F6
c)
F9
d) F12
43.
ಟಚ್ ಸ್ಕ್ರೀನ್ ಇದು, (Touch Screen is,)
a)
Input device
b)
Output device
c) Both a & b
above
d)
None of these
44.
Num Lock ಕೀ ಅನ್ನು ನಿಸ್ಕ್ರಿಯ ಮಾಡುವ ಮೂಲಕ Numeric keyಗಳನ್ನು ಕೆಳಗಿನ ಯಾವ ಕೀ ಗಳನ್ನಾಗಿ
ಬಳಸಬಹುದು?
a) Navigation Keys
b)
Alphabetic Keys
c)
Function Keys
d)
None of the above
45.
ಮೆಮೋರಿಯ ಅತಿ ಚಿಕ್ಕ ಘಟಕ ಯಾವುದು?
a)
Terabyte
b)
Kilobyte
c) Byte
d)
Megabyte
46.
ನಿಮ್ಮ ಮೊಬೈಲ್‌ನಲ್ಲಿರುವ PDF file ಅನ್ನು open ಮಾಡಲು ಇರಬೇಕಾದ software?
a)
NERO
b) Acrobat Reader
c)
VCL
d)
MX Player
47.
JPEGನ ವಿಸ್ತೃತ ರೂಪ………………….
a)
Journey Photo Expert Group
b)
Joint Photo Enlarge Group
c)
Joint Photo Established Group
d) Joint
Photographers Export’s Group
48.
Android operating versions ಗಳನ್ನು ಕಾಲಾನುಕ್ರಮವಾಗಿ ಜೋಡಿಸಿ.
1. Jelly Bean 2. Honey Comb 3. Nought 4. Beta
a)
1-2-3-4
b) 4-2-1-3
c)
2-4-1-3
d)
3-1-2-4
49.
ಗರಿಷ್ಠ ಜೂಮ್‌ಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿದೆ?
a)
MS word- 500%
b)
MS Power point-400%
c)
Ms Excel- 400%
d) All of the
above
50.
E-Mail ಮೂಲಕ ಈ ಕೆಳಗಿನ ಯಾವುದನ್ನು ಕಳುಹಿಸಲು ಸಾಧ್ಯವಿಲ್ಲ?
a)
PDF
b)
.JPEG
c) Folder
d)
File
51.
ಕಂಪ್ಯೂಟರ್‌ಗೆ ಸಂಬಂಧಿಸಿದಂತೆ CC ಮತ್ತು BCCಗಳನ್ನು ಎಲ್ಲಿ ಕಾಣಬಹುದು?
a) Mailನಲ್ಲಿ
b)
OS ನಲ್ಲಿ
c)
a and b
d)
None of the above
52.
ಪಟ್ಟಿ-i ರಲ್ಲಿನ ಇನ್ ಪುಟ್ ವಿಧಾನದೊಂದಿಗೆ, ಪಟ್ಟಿ-ii ರಲ್ಲಿನ
ಗುಣಧರ್ಮಗಳನ್ನು ಹೊಂದಿಸಿ
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
a) A-I B-II
C-III D-IV
b) A-II B-I
C-III D-IV
c) A-II B-I
C-IV D-III
d) A-I B-II C-IV
D-III
53. ʼಕಂಪ್ಯೂಟರ್ʼ
ಎಂದು ಟೈಪ್ ಮಾಡಲು ನುಡಿ-6.0 ನಲ್ಲಿ ಬಳಸುವ ಕೀಗಳು ಯಾವುವು?
a) kMpfyUqrf
b) KmpfyUqrf
c) kmpfyUqrf
d) ಮೇಲಿನ ಯಾವುದು
ಅಲ್ಲ
54. ನುಡಿ 4.0ನಲ್ಲಿ
ʼjAKFMwfʼ ಎಂದು ಟೈಪ್ ಮಾಡಿದಾಗ ಸಿಗುವ ಪದ ಯಾವುದು?
a) ಜರ್ಖಂಡ್
b) ಜಾರ್ಖಂಡ್
c) ಜಂಬೂದ್ವೀಪ
d) ಮೇಲಿನ ಯಾವುದು
ಅಲ್ಲ
55. e mail ವರ್ಗಾವಣೆಯಲ್ಲಿ
ಬಳಕೆ ಮಾಡುವ ಪ್ರೊಟೋಕಾಲ್ ಯಾವುದು?
a) HTTP
b) FTP
c) POP-3
d) SMTP
56. ಕೆಳಗಿನವುಗಳಲ್ಲಿ
ಯಾವುದು ಇಂಡಿಯನ್ ನ್ಯಾವಿಗೇಷನ್ ಸಿಸ್ಟಮ್ ಯಾವುದು?
a) GPS
b) IRNSS
c) GLONASS
d) JIO
57. ಹೊಂದಿಸಿ ಬರೆಯಿಸಿ.
ಪಟ್ಟಿ-1 ಪಟ್ಟಿ-2
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ.
a) A-2
B-4 C-1 D-5
E-3
b) A-2 B-4
C-5 D-1 E-3
c) A-2
B-4 C-3 D-1
E-5
d) A-3
B-4 C-1 D-5
E-2
58. MS word ನಲ್ಲಿ
A4 ಸೈಜ್ ನ ಹಾಳೆಯ ಸರಿಯಾದ ಅಳತೆ ಎಷ್ಟು?
a) 20 cm X 25
cm
b) 18.5 cm X
15.8 cm
c) 21 cm X 25
cm
d) 21 cm X 29.7 cm
59. MS word,
MS power point, MS Excelಗಳಲ್ಲಿ thesaurus ಆಯ್ಕೆಯು ಯಾವ ಮೆನುನಲ್ಲಿ ಇರುತ್ತದೆ?
a) Insert
b) References
c) Review
d) View
60. MS excelನಲ್ಲಿ
F10 ನಿಂದ F14ನ ವರೆಗೆ ಅಂಕಿಗಳನ್ನು ನಮೂದಿಸಿ ಅವುಗಳ ಲಸಾಅ ವನ್ನು ಕಂಡುಹಿಡಿಯಲು ಬಳಸಬಹುದಾದ ಸೂತ್ರ
ಯಾವುದು?
a) =LCM (F10:F14)
b) = (LCM
F10:F14)
c) LCM=
(F10:F14)
d) None of the
above
61.
ದಶಮಾನ ಸಂಖ್ಯೆಯಾಗಿರುವ 35ರ ದ್ವಿಮಾನ ರೂಪ ಯಾವುದು?
(What is the binary form of 35 which is a decimal number?)
a) 100011(2)
b) 100111(2)
c) 110011(2)
d) 111110(2)
62. Mac OS ಅಭಿವೃದ್ಧಿಪಡಿಸಿರುವ ಸಂಸ್ಥೆ? (The company that developed Mac OS?)
a) ಗೂಗಲ್ (Google)
b) ಆಪಲ್ (Apple)
c) ಬ್ಲ್ಯಾಕ್‌ಬೆರಿ (Black Berry)
d) ಮೇಲಿನ ಯಾವುದು ಅಲ್ಲ (None of the above)
63. ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ……………………….
ಭಾಷೆ ಬಳಸಲಾಗಿದೆ. (First generation computers used………………. language)
a) ಮಷಿನ್ (Machine)
b) ಅಸೆಂಬ್ಲಿ (Assembly)
c) a ಮತ್ತು b ಎರಡೂ (Both a
and b)
d) ಹೈ ಲೆವೆಲ್ (High level)
64. ಎಕ್ಸೆಲ್ ನಲ್ಲಿ, ಸಕ್ರಿಯ ಕೋಶವನ್ನು ಯಾವ ರೀತಿ ಸೂಚಿಸಲಾಗುತ್ತದೆ (In Excel, an active cell can be represented by)
a) 4A
b) A4
c) A$4
d) $A$4
65. E-mail ವಿಳಾಸವು ಏನನ್ನು ಒಳಗೊಂಡಿರುತ್ತದೆ?
(What is included in an E-mail address?)
a) ಬಳಕೆದಾರರ ಹೆಸರಿನ ನಂತರ ಡೊಮೇನ್
ಹೆಸರು (Domain name followed by user's name)
b) ಡೊಮೇನ್ ಹೆಸರಿನ ನಂತರ ಬಳಕೆದಾರರ ಹೆಸರು (User's name
followed by domain name)
c) ಬಳಕೆದಾರರ ಹೆಸರು ನಂತರ ಅಂಚೆ ವಿಳಾಸ
(User's name followed by postal address)
d) ಬಳಕೆದಾರರ ಹೆಸರು ನಂತರ ರಸ್ತೆ
ವಿಳಾಸ (User's name followed by street address)
Question Nos: 66-67 are based on Degrees of Comparison. (Positive, Comparative and Superlative). Fill in the blanks with the most appropriate word/words from the given set of alternatives and round them in your answer sheet.
66. Krishnaraja Wodeyar was one of the
--------------- Kings of Mysuru.
a) Great
b) Greatest
c) Greater
d) Most Great
67. Sunil
is---------- than Suhas.
a)
intelligent
b)
more intelligent
c)
Most intelligent
d)
none of the above
Questions
68-73 have an expression each which can be replaced by a single
word. Choose the right word from among the alternatives and shade the
corresponding circle in your answer sheet.
68. Inscription on a gravestone
a) memorial
b) epitaph
c) epigraph
d) obituary
69. A place where government/ public records are kept
a) Shelf
b) Cellar
c) Museum
d) Archive
70. A man with abnormal habits
a) frantic
b) idiotic
c) sulky
d) eccentric
71. Customs and habits of a particular group
a) Rites
b) Rituals
c) Traditions
d) Mores
72. A picture of a person or a thing drawn in such a highly exaggerated
manner as to cause laughter.
a) Cartography
b) Caricature
c) Cacography
d) Cartoon
73. Lively or high-spirited
a) grave
b) vivacious
c) discouraged
d) depression
Direction:
Read the passage and answer the questions that follow: Questions 74-77.
Your answers should be based on the passage only.
Passage:
It
is well said that hard work is the key to success. Success visits those who are
diligent and industrious. If we skip work, we shall never prosper sand shall
never be happy. We shall lead a miserable life. In fact, we are the architects
of our own fate. It is hard work and continuous labour that matters. Even if we
are born with a silver spoon in the mouth, we must inculcate the habit of hard
work. So there is no way to fortune except through hard labour.
74. Industrious means:
a) Hard working
b)
Lazy
c)
Inactive
d)
Unproductive
75. If we do not work hard,
it will result in
a)
Happy life
b) miserable life
c)
easy life
d)
blissful life
76. Born with a silver spoon
in the mouth means
a) Born rich
b)
spoon in mouth
c)
born poor
d)
Upstart
77. Way to achieve fortune
is through
a)
Lucky dip
b)
Lottery
c) hard labour
d)
Begging
Direction: In Questions
78-81, you have sentences divided into three parts. One of
the parts may contain an error. Identify the error by 1, 2 or 3 under the parts
of the sentence. If there is no error, mark (4), no error.
78. My grandmother (1) who
live in a village (2) visits us once in a month (3) no error (4)
a)
1
b) 2
c)
3
d)
4
79. Neither
the manager (1) nor his colleagues (2) has apologized for their lapses (3) no
error (4)
a)
1
b)
2
c) 3
d)
4
80.
A lot of documents (1) is reported (2) missing from the office (3) no error
(4)
a)
1
b) 2
c)
3
d)
4
81. A
great deal (1) of work was (2) done by children (3) no error (4)
a)
1
b)
2
c)
3
d) 4
Direction: To
answer questions 82-86, choose the word which is an antonym or
the most opposite in meaning to the word given and shade the option in your
answer sheet.
82. Embellish
a) Perish
b) Disarm
c) Adorn
d) Disfigure
83.
Timid
a) Dashing
b) Outgoing
c)
Bold
d) Chivalrous
84. Abolish
a)
Abrogate
b) Annual
c) Setup
d) Establish
85. Abate
a) Moderate
b) decrease
c) aggravate
d) reduce
86. Adamant
a) Stubborn
b) inflexible
c) flexible
d) Soft
Directions: In each of the following questions, 87-90, out of the given alternatives
choose the one which best expresses the
meaning of the given word.
87. Eager
a)
clever
b)
enthusiastic
c) curious
d)
devoted
88. Placid
a) clear
b) calm
c) enjoyable
d) dull
89. Commemorate
a) boast
b) remember
c) manipulate
d)
harmonize
90. Astute
a) Shrewd
b) Dull
c) Impolite
d) Crude
Directions: The following questions 91-95 test your familiarity with prepositions. Shade the correct option.
91. He followed the
order ---------- a question.
a) During
b) For
c) Without
d) To
92.They walked
------------- the river.
a) Along
b) next to
c) off
d) in the side of
93. ----------- his hard
work, the marks he scored in the examination are very low.
a) Notwithstanding
b) Considering
c) With regard to
d) In regard to
94. He wept ------------
his subordinates.
a) in spite of
b) in view of
c) by virtue, of
d) in front of
95.Tourists always enjoyed ______ the setting Sun in the Darjeeling
Hills.
a) in seeing
b) seeing
c) to watch
d)
watching
Directions: For Questions 96-100, identify the correct phrasal
verb and fill in the blanks.
96. How are you _______ at the new school? Is it OK?
a) getting on
b) getting up
c) getting in
d) getting away
97. When do you _______ for the summer holidays?
a) break
in
b) break
up
c) break
out
d) break
98. Just _______ this form and sign it.
a) fill in
b) fill up
c) fill up on
d) fill on
99. Gandhi will _____ in history as one of the greatest men, that ever
lived.
a) go down
b)
go through
c)
go by
d)
go on
100. The
police are still _______ the thief.
a) looking
into
b) looking for
c) looking
through
d) Looking
over
1. ಕೇಶಿರಾಜನು______ಕೃತಿಯನ್ನು
ರಚಿಸಿದ್ದಾನೆ.
b) ಶಬ್ದಮಣಿ ದರ್ಪಣ
2. ‘ಸಮರಸವೇ ಜೀವನ’ ಕಾದಂಬರಿ
ರಚಿಸಿದವರು.
b) ವಿ. ಕೃ. ಗೋಕಾಕ್
ಮುಂದಿನ ವಾಕ್ಯಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥ
ಪೂರ್ಣವಾಗುವಂತೆ PQRS ನಲ್ಲಿ ಸೂಚಿಸಿರುವ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು
ಗುರುತಿಸಿ.(ಪ್ರಶ್ನೆ ಸಂಖ್ಯೆ 3-4)
3. ಸಾಯಂಕಾಲ ಗಂಡ ಮನೆಗೆ ಬಂದ.
P ತಾನೂ ಮಲಗಿದ.
Q ಆದರೂ ತನ್ನ ಹೆಂಡತಿಗೆ ಹೇಗೋ ಧೈರ್ಯ ಹೇಳಿ
ಮಲಗಿಸಿದ
R ಮಾರನೆಯ ದಿನ ಸೌದೆ ಕಡಿಯಲು ಹೊರಟಾಗ ಮೂರನೇ
ಮಗಳು ಹೇಳಿದಳು.
S ಆ ದಿನ ನಡೆದ ವಿಷಯ ಕೇಳಿ ಸ್ವಲ್ಪ
ಆಶ್ಚರ್ಯವೇ ಆಯಿತು.
"ಅಪ್ಪಾಜಿ, ಈ
ದಿನ ನಾನೇ ಊಟ ತರುತ್ತೀನಿ. ನನಗೆ ದಾರಿ ತಿಳಿಸಿಬಿಡಿ.''
b) SQPR
4. ಮೈಸೂರಿಗೆ ಪ್ರವಾಸ ಹೋದವರು ಯಾರೂ ಕೃಷ್ಣರಾಜಸಾಗರವನ್ನು
ನೋಡದೆ ಬರುವುದಿಲ್ಲ.
P ಇದೊಂದು ದೊಡ್ಡ ಜಲಾಶಯ
Q ಇದನ್ನು ಕಟ್ಟಿ ಅಣಿಗೊಳಿಸಿದವರೇ ಸರ್. ಎಂ.
ವಿಶ್ವೇಶ್ವರಯ್ಯ.
R ಕಾವೇರಿ ನದಿಯ ಹರಿಯುವ ನೀರಿಗೆ ಅಡ್ಡವಾಗಿ ಈ
ಕಟ್ಟೆ ಕಟ್ಟಲ್ಪಟ್ಟಿದೆ.
S ಕೃಷ್ಣರಾಜಸಾಗರವನ್ನು ಕನ್ನಂಬಾಡಿ ಕಟ್ಟೆ
ಎಂದೂ ಕರೆಯುತ್ತಾರೆ.
ಇವರನ್ನು ಭಾರತದ ಮಹಾಶಿಲ್ಪಿ ಎಂದೂ ಕರೆಯುತ್ತಾರೆ.
a) PSRQ
5. ವಿರುದ್ಧಾರ್ಥಕ ಪದ
d) ಹಿನ್ನುಡಿ
6. ʼಸಾರ್ಥಕʼ ವಿರುದ್ಧಾರ್ಥಕ ಪದ
b) ನಿರರ್ಥಕ
7. ʼಕರಕರಿಸುʼ ಪದದ ಸಮಾನಾರ್ಥಕ ಪದ
c) ಊರುಗೋಲು
8. ʼಭೂಸುತೆʼ ಯ ಸಮಾನಾರ್ಥಕ ಪದ
b) ಧರಣಿಸುತೆ
ಮುಂದಿನ ವಾಕ್ಯದಲ್ಲಿ ತಪ್ಪಾದ ಭಾಗವನ್ನು ಗುರುತಿಸಿ ತಪ್ಪಿಲ್ಲದಿದ್ದರೆ
ತಪ್ಪಿಲ್ಲ ಎಂದು ಗುರುತಿಸಿ. (ಪ್ರಶ್ನೆ ಸಂಖ್ಯೆ 9 ಮತ್ತು 10)
9. ಕೋಟ್ಯಂತರ ರೂಪಾಯಿ ಹಗರಣವನ್ನು ಬಯಲಿಗೆಳೆದರು.
d) ತಪ್ಪಿಲ್ಲ
10. ಸಾಲಭಾದೆಯಿಂದ
ನರಳಿದರು.
b) ಸಾಲಬಾಧೆ
11. ಅವರು ದೃಡೀಕರಣ
ಕೇಳಿದರು.
b) ದೃಢೀಕರಣ
12. “ನೆನಪಿನ ಹಕ್ಕಿಯ ಹಾರಲು ಬಿಟ್ಟು” ಇದು ಯಾರ ಕೃತಿ?
c) ಮೂಡ್ನಕೂಡು ಚಿನ್ನಸ್ವಾಮಿ
13. ʼಕನ್ನಡಮಾತು ತಲೆ ಎತ್ತುವ ಬಗೆʼ ಎಂಬ ವಿಷಯದ ಉಪನ್ಯಾಸ
ನೀಡಿದವರು.
c) ಬಿ. ಎಂ. ಶ್ರೀಕಂಠಯ್ಯ
14. ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ನುಡಿ ಎಂಬುದು-
a) ಉಪಮಾ ಅಲಂಕಾರ
15. ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.
a) ಹಾಡಿದರು
16. ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು.
d) ಸುಧಾರಣೆ ಬೇಕಿಲ್ಲ
17. “ರಕ್ಷಿಸು
ಕರ್ನಾಟಕ ದೇವಿ, ಸಂರಕ್ಷಿಸು ಕರ್ನಾಟಕ ದೇವಿ” ಎಂದ ಕವಿ,
a) ಶಾಂತಕವಿ
18. ಚಂದ್ರಶೇಖರ
ಕಂಬಾರರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿಯು,
a) ಸಿರಿಸಂಪಿಗೆ
19. ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವುದು?
c) ಪ್ಲುತಸ್ವರ
20. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಯೋಗವಾಹಗಳಿವೆ?
c) 2
21. ಕೆಳಗಿನವುಗಳಲ್ಲಿ ಕನ್ನಡ ಸ್ವರಸಂಧಿಗಳು ಯಾವುವು?
c) a) ಮತ್ತು b) ಎರಡೂ
22. ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ) ಇಲ್ಲಿ ಉಕಾರದ ಸ್ಥಾನದಲ್ಲಿ
‘ವ್’ ಕಾರಾದೇಶವಾಗಿದೆ ಇದು ಯಾವ ಸಂಧಿ.
a) ಯಣ್ ಸಂಧಿ
23. ʼಉನ್ನತʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.
b) ಸಂಸ್ಕೃತ
24. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಹಿಂದಿ ಭಾಷೆಯಿಂದ ಬಂದಿದೆ.
b) ಜಬರ್ದಸ್ತ್
25. ʼಶಾಖೆʼ ಪದದ ತತ್ಸಮ
ರೂಪ ಯಾವುದು
b) ಶಾಖಾ
26. ʼಶಿರʼ ಪದದ ತದ್ಭವ ರೂಪ ಯಾವುದು?
a) ಸಿರ
27. ʼಓಟʼ ಇದು ಯಾವ ನಾಮಪ್ರಕೃತಿ?
b) ಕೃದಂತಗಳು
28. ʼವಿದ್ವಾಂಸʼ ಯಾವ ವಸ್ತುವಾಚಕಕ್ಕೆ ಉದಾಹರಣೆ.
c) ಅನ್ವರ್ಥಕನಾಮ
29. ʼಗಿಳಿʼ ಈ ಪದ ಯಾವ ಲಿಂಗ
a) ನಪುಂಸಕಲಿಂಗ
30. ʼದೆಸೆಯಿಂದʼ ಇದು ಯಾವ ವಿಭಕ್ತಿಪ್ರತ್ಯಯ?
d) ಪಂಚಮೀ
31. ʼಇರುತ್ತದೆʼ ಯಾವ ಕ್ರಿಯಾಪದಕ್ಕೆ ಉದಾಹರಣೆ?
c) ವರ್ತಮಾನಕಾಲ
32. ಬರೆದೀಯೆ ಇದು,
a) ಸಂಭಾವನಾರ್ಥಕ
33. ಕೆಳಗಿನವುಗಳಲ್ಲಿ ಯಾವುದು ಬಹುವ್ರೀಹಿಸಮಾಸ?
d) ನಾಣಿಲಿ
34. ʼನಟ್ಟಡವಿʼ ಯಾವ ಸಮಾಸಕ್ಕೆ ಉದಾಹರಣೆ?
b) ಅಂಶಿಸಮಾಸ
35. ಷಟ್ಪದಿಗಳು ಎಷ್ಟಿವೆ?
b) 6
36.
ಲೈಟ್ ಪೆನ್ ಎಂದರೆ? (What is a light pen?)
b) Optical input
device
37.
ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಸಂಸ್ಕರಣಾ ಘಟಕದ (CPU) ಭಾಗವಾಗಿದೆ? Which of the
following is a part of the Central Processing Unit?
d) Arithmetic
& Logic unit
38. ಜಂಕ್ ಇ-ಮೇಲ್ ಅನ್ನು ಹೀಗೂ ಕರೆಯಲಾಗುತ್ತದೆ (Junk e-mail is also called)
a) Spam
39.
ಯಾವ ಪ್ರೋಗ್ರಾಮಿಂಗ್ ಭಾಷೆಗಳನ್ನು ಲೋ ಲೆವೆಲ್ ಲಾಗ್ವೇಜ್-ಗಳು ಎಂದು ವರ್ಗೀಕರಿಸಲಾಗಿದೆ? (Which
programming languages are classified as low level languages?)
d) Assembly
languages
40.
ಇಂಟರ್ನೆಟ್ ಸಂಪರ್ಕಕ್ಕೆ ಯಾವ ಸಾಧನದ ಅಗತ್ಯವಿದೆ? (Which device is required for the
Internet connection?)
b) Modem
41.
ASCII ಎಂದರೆ (ASCII stands for)
c) American Standard Code for Information
Interchange
42.
ಸೇವ್ ಆಸ್ ಬಾಕ್ಸ್ ಅನ್ನು ಪ್ರದರ್ಶಿಸಲು ಫಂಕ್ಷನಲ್ ಕೀ ಯಾವುದು? (Which is the functional
key to display save-as box?)
d) F12
43.
ಟಚ್ ಸ್ಕ್ರೀನ್ ಇದು, (Touch Screen is,)
c) Both a & b
above
44. Num Lock ಕೀ ಅನ್ನು ನಿಸ್ಕ್ರಿಯ ಮಾಡುವ ಮೂಲಕ Numeric keyಗಳನ್ನು ಕೆಳಗಿನ ಯಾವ ಕೀ ಗಳನ್ನಾಗಿ ಬಳಸಬಹುದು?
a) Navigation Keys
45.
ಮೆಮೋರಿಯ ಅತಿ ಚಿಕ್ಕ ಘಟಕ ಯಾವುದು?
c) Byte
46.
ನಿಮ್ಮ ಮೊಬೈಲ್‌ನಲ್ಲಿರುವ PDF file ಅನ್ನು open ಮಾಡಲು ಇರಬೇಕಾದ software?
b) Acrobat Reader
47.
JPEGನ ವಿಸ್ತೃತ ರೂಪ………………….
d) Joint
Photographers Export’s Group
48.
Android operating versions ಗಳನ್ನು ಕಾಲಾನುಕ್ರಮವಾಗಿ ಜೋಡಿಸಿ.
1. Jelly Bean 2. Honey Comb 3. Nought 4. Beta
b) 4-2-1-3
49.
ಗರಿಷ್ಠ ಜೂಮ್‌ಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿದೆ?
d) All of the
above
50.
E-Mail ಮೂಲಕ ಈ ಕೆಳಗಿನ ಯಾವುದನ್ನು ಕಳುಹಿಸಲು ಸಾಧ್ಯವಿಲ್ಲ?
c) Folder
51.
ಕಂಪ್ಯೂಟರ್‌ಗೆ ಸಂಬಂಧಿಸಿದಂತೆ CC ಮತ್ತು BCCಗಳನ್ನು ಎಲ್ಲಿ ಕಾಣಬಹುದು?
a) Mailನಲ್ಲಿ
52.
ಪಟ್ಟಿ-i ರಲ್ಲಿನ ಇನ್ ಪುಟ್ ವಿಧಾನದೊಂದಿಗೆ, ಪಟ್ಟಿ-ii ರಲ್ಲಿನ
ಗುಣಧರ್ಮಗಳನ್ನು ಹೊಂದಿಸಿ
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
c) A-II B-I
C-IV D-III
53. ʼಕಂಪ್ಯೂಟರ್ʼ
ಎಂದು ಟೈಪ್ ಮಾಡಲು ನುಡಿ-6.0 ನಲ್ಲಿ ಬಳಸುವ ಕೀಗಳು ಯಾವುವು?
a) kMpfyUqrf
54. ನುಡಿ 4.0ನಲ್ಲಿ
ʼjAKFMwfʼ ಎಂದು ಟೈಪ್ ಮಾಡಿದಾಗ ಸಿಗುವ ಪದ ಯಾವುದು?
b) ಜಾರ್ಖಂಡ್
55. e mail ವರ್ಗಾವಣೆಯಲ್ಲಿ
ಬಳಕೆ ಮಾಡುವ ಪ್ರೊಟೋಕಾಲ್ ಯಾವುದು?
d) SMTP
56. ಕೆಳಗಿನವುಗಳಲ್ಲಿ
ಯಾವುದು ಇಂಡಿಯನ್ ನ್ಯಾವಿಗೇಷನ್ ಸಿಸ್ಟಮ್ ಯಾವುದು?
b) IRNSS
57. ಹೊಂದಿಸಿ ಬರೆಯಿಸಿ.
ಪಟ್ಟಿ-1 ಪಟ್ಟಿ-2
ಸಂಕೇತಗಳ ಸಹಾಯದಿಂದ
ಸರಿ ಉತ್ತರಗಳನ್ನು ಆರಿಸಿ.
a) A-2 B-4 C-5 D-1 E-3
58. MS word ನಲ್ಲಿ A4 ಸೈಜ್ ನ ಹಾಳೆಯ ಸರಿಯಾದ ಅಳತೆ ಎಷ್ಟು?
d) 21 cm X 29.7 cm
59. MS word,
MS power point, MS Excelಗಳಲ್ಲಿ thesaurus ಆಯ್ಕೆಯು ಯಾವ ಮೆನುನಲ್ಲಿ ಇರುತ್ತದೆ?
c) Review
60. MS excelನಲ್ಲಿ
F10 ನಿಂದ F14ನ ವರೆಗೆ ಅಂಕಿಗಳನ್ನು ನಮೂದಿಸಿ ಅವುಗಳ ಲಸಾಅ ವನ್ನು ಕಂಡುಹಿಡಿಯಲು ಬಳಸಬಹುದಾದ ಸೂತ್ರ
ಯಾವುದು?
a) =LCM (F10:F14)
61.
ದಶಮಾನ ಸಂಖ್ಯೆಯಾಗಿರುವ 35ರ ದ್ವಿಮಾನ ರೂಪ ಯಾವುದು?
(What is the binary form of 35 which is a decimal number?)
a) 100011(2)
62. Mac OS ಅಭಿವೃದ್ಧಿಪಡಿಸಿರುವ ಸಂಸ್ಥೆ? (The company that developed Mac OS?)
b) ಆಪಲ್ (Apple)
63. ಮೊದಲ ತಲೆಮಾರಿನ ಕಂಪ್ಯೂಟರ್‌ಗಳಲ್ಲಿ……………………….
ಭಾಷೆ ಬಳಸಲಾಗಿದೆ. (First generation computers used………………. language)
a) ಮಷಿನ್ (Machine)
64. ಎಕ್ಸೆಲ್ ನಲ್ಲಿ, ಸಕ್ರಿಯ ಕೋಶವನ್ನು
ಯಾವ ರೀತಿ ಸೂಚಿಸಲಾಗುತ್ತದೆ (In Excel, an active cell can be represented by)
b) A4
65. E-mail ವಿಳಾಸವು ಏನನ್ನು ಒಳಗೊಂಡಿರುತ್ತದೆ?
(What is included in an E-mail address?)
b) ಡೊಮೇನ್ ಹೆಸರಿನ ನಂತರ ಬಳಕೆದಾರರ ಹೆಸರು (User's name
followed by domain name)
Question
Nos: 66-67 are based on Degrees of Comparison.
(Positive, Comparative and Superlative). Fill in the blanks with the
most appropriate word/words from the given set of alternatives and round them
in your answer sheet.
66. Krishnaraja Wodeyar was one of the
--------------- Kings of Mysuru.
b) Greatest
67. Sunil is---------- than Suhas.
b) more
intelligent
Questions
68-73 have an expression each which can be replaced by a single
word. Choose the right word from among the alternatives and shade the
corresponding circle in your answer sheet.
68. Inscription on a gravestone
b) epitaph
69. A place where government/ public records are kept
d) Archive
70. A man with abnormal habits
d) eccentric
71. Customs and habits of a particular group
d) Mores
72. A picture of a person or a thing drawn in such a highly exaggerated
manner as to cause laughter.
d) Cartoon
73. Lively or high-spirited
b) vivacious
Direction:
Read the passage and answer the questions that follow: Questions 74-77.
Your answers should be based on the passage only.
Passage:
It
is well said that hard work is the key to success. Success visits those who are
diligent and industrious. If we skip work, we shall never prosper sand shall
never be happy. We shall lead a miserable life. In fact, we are the architects
of our own fate. It is hard work and continuous labour that matters. Even if we
are born with a silver spoon in the mouth, we must inculcate the habit of hard
work. So there is no way to fortune except through hard labour.
74. Industrious means:
a) Hard working
75. If we do not work hard,
it will result in
b) miserable life
76. Born with a silver spoon
in the mouth means
a) Born rich
77. Way to achieve fortune
is through
c) hard labour
Direction: In Questions
78-81, you have sentences divided into three parts. One of the
parts may contain an error. Identify the error by 1, 2 or 3 under the parts of
the sentence. If there is no error, mark (4), no error.
78. My grandmother (1) who
live in a village (2) visits us once in a month (3) no error (4)
b) 2
79. Neither
the manager (1) nor his colleagues (2) has apologized for their lapses (3) no
error (4)
c) 3
80.
A lot of documents (1) is reported (2) missing from the office (3) no error
(4)
b) 2
81. A
great deal (1) of work was (2) done by children (3) no error (4)
d) 4
Direction: To
answer questions 82-86, choose the word which is an antonym or
the most opposite in meaning to the word given and shade the option in your
answer sheet.
82. Embellish
d) Disfigure
83. Timid
c) Bold
84. Abolish
d) Establish
85. Abate
c) aggravate
86. Adamant
c) flexible
Directions: In each of the following questions, 87-90, out of the given alternatives
choose the one which best expresses the
meaning of the given word.
87. Eager
c) curious
88. Placid
a) clear
89. Commemorate
b) remember
90. Astute
a) Shrewd
Directions: The following questions 91-95 test your familiarity with prepositions. Shade the correct option.
91. He followed the
order ---------- a question.
c) Without
92.They walked
------------- the river.
a) Along
93. ----------- his hard
work, the marks he scored in the examination are very low.
b) Considering
94. He wept ------------
his subordinates.
d) in front of
95.Tourists always enjoyed ______ the setting Sun in the Darjeeling
Hills.
d)
watching
Directions: For Questions 96-100, identify the correct phrasal
verb and fill in the blanks.
96. How are you _______ at the new school? Is it OK?
a) getting on
97. When do you _______ for the summer holidays?
d) break
98. Just _______ this form and sign it.
a) fill in
99. Gandhi will _____ in history as one of the greatest men, that ever
lived.
a) go down
100. The
police are still _______ the thief.
b) looking for
No comments:
Post a Comment