SADHANA MODEL TEST - 58
1) ಈ ಕೆಳಗಿನವುಗಳಲ್ಲಿ ಯಾವುದು ಕನಕದಾಸರ ಕೃತಿ ಅಲ್ಲ.
a) ಹರಿಭಕ್ತಿಸಾರ
b) ನಳ ಚರಿತ್ರೆ
c) ಗದುಗಿನ ಭಾರತ
d) ರಾಮಧಾನ್ಯ ಚರಿತ್ರೆ
2) ʻಷಟ್ಪದಿ ಬ್ರಹ್ಮʼ ಎಂದು ಇವರನ್ನು ಕರೆಯುತ್ತಾರೆ.
a) ಹರಿಹರ
b) ಬಸವಣ್ಣ
c) ಪುರಂದರದಾಸರು
d) ರಾಘವಾಂಕ
3) ʻಹಚ್ಚೇವು ಕನ್ನಡದ ದೀಪ,
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ||ʼ
ಈ ಪದ್ಯದ ಸಾಲುಗಳನ್ನು ಬರೆದ ಕವಿ
a) ಚೆನ್ನವೀರಕಣವಿ
b) ಡಿ. ಎಸ್.ಕರ್ಕಿ
c) ಸಿಂಪಿ ಲಿಂಗಣ್ಣ
d) ಎಂ.ಎಂ. ಕಲ್ಬುರ್ಗಿ
4) ಹೊಂದಿಸಿ ಬರೆಯಿರಿ.

a) A-3, B-4, C-2, D-1
b) A-2, B-1, C-3, D-4
c) A-4, B-3, C-1, D-2
d) A-2, B-1, C-4, D-3
5) ʻತಾಳಬೇಕು ತಕ್ಕ ಮೇಳಬೇಕು ಶಾಂತವೇಳೆ ಬೇಕು ಗಾನಪಾಡುವಗೆʼ. ಈ ಸಾಲುಗಳ
ಕೀರ್ತನಕಾರ ಯಾರು?
a) ಪುರಂದರದಾಸರು
b) ಕನಕದಾಸರು
c) ವಾದಿರಾಜರು
d) ವ್ಯಾಸರಾಯರು
6. ʻಕಿಕ್ಕಿರಿದ ಸಭೆʼ ಎಂಬುದು ---– ವಿಶೇಷಣ
a) ಪರಿಮಾಣವಾಚಕ ವಿಶೇಷಣ
b) ಸಂಖ್ಯಾವಾಚಕ ವಿಶೇಷಣ
c) ಗುಣವಾಚಕ ವಿಶೇಷಣ
d) ನಿಶ್ಚಿತ ಸಂಖ್ಯಾ ವಾಚಕ ವಿಶೇಷಣ
7) ʻತರಕ್ಷುʼ ಪದದ ಸಮನಾರ್ಥಕ ಪದ
a) ಮೇಕೆ
b) ಜಿಂಕೆ
c) ಹುಲಿ
d) ಚಿರತೆ
8) ʻತುದಿನಾಲಗೆʼ ಈ ಸಮಾಸಪದದ ವಿಗ್ರಹರೂಪ
a) ತುದಿ + ನಾಲಗೆ
b) ನಾಲಗೆಯ + ತುದಿ
c) ತುದಿಯ + ನಾಲಗೆ
d) ತುದಿಯದಾದ + ನಾಲಗೆ
9) ʼಸುರೇಂದ್ರʼ ಇದು ಯಾವ ಸಂಧಿಯಾಗಿದೆ?
a) ಗುಣ ಸಂಧಿ
b) ಸವರ್ಣ ದೀರ್ಘ ಸಂಧಿ
c) ಆಗಮ ಸಂಧಿ
d) ಆದೇಶ ಸಂಧಿ
10) ಇಲ್ಲಿನ ಹೇಳಿಕೆ ಮತ್ತು ಅರ್ಥಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
ಹೇಳಿಕೆ: “ಪಿರಿಯಣ್ಣಂಗೆರಗುವುದು ಪರಿಭವಮೇ”
ಅರ್ಥ: ದೊಡ್ಡಣ್ಣನಿಗೆ ನಮಸ್ಕರಿಸುವುದು ದೊಡ್ಡ ಗುಣವಲ್ಲವೇ
a) ಹೇಳಿಕೆ ಸರಿ ಅರ್ಥ ತಪ್ಪು
b) ಹೇಳಿಕೆ ತಪ್ಪು ಅರ್ಥ ಸರಿ
c) ಹೇಳಿಕೆ ಸರಿ ಅರ್ಥ ಸರಿ
d) ಹೇಳಿಕೆ ತಪ್ಪು ಅರ್ಥ ತಪ್ಪು
11) ʻನಾನು, ನಾವುʼ ಉತ್ತಮ ಪುರುಷ ಸರ್ವನಾಮಗಳು.
ʻನೀನು, ನೀವುʼ ಎಂಬುದು--
a) ಲಿಂಗಾತ್ಮಕ ಸರ್ವನಾಮ
b) ಉತ್ತಮ ಪುರುಷ ಸರ್ವನಾಮ
c) ಪ್ರಥಮ ಪುರುಷ ಸರ್ವನಾಮ
d) ಮಧ್ಯಮ ಪುರುಷ ಸರ್ವನಾಮ
ಕೆಳಗಿನ ಪದಗಳಿಗೆ ಸಮನಾರ್ಥಕವಾದ ಅಥವಾ ಸಮೀಪದ ಅರ್ಥವುಳ್ಳ ಪದವನ್ನು ಗುರುತಿಸಿ.
12. ಆವು
a) ಆಡು
b) ಹಾವು
c) ಹಸು
d) ಎತ್ತು
13. ಜಕಾತಿ
a) ಚಪಾತಿ
b) ದರ
c) ಸುಂಕ
d) ಜಗಳ
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
14) ಭೂಮಿ ತೂಕದ ಮನುಷ್ಯ
a) ತುಂಬ ಭಾರವಾದ ಮನುಷ್ಯ
b) ತಾಳ್ಮೆಗುಣದ ಮನುಷ್ಯ
c) ಭೂಮಿಗೆ ಭಾರವಾದ ಮನುಷ್ಯ
d) ಭೂಮಿಯಷ್ಟೆ ತೂಕ ತೂಗುವ ಮನುಷ್ಯ
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
15) ತಲೆ ತೊಳೆದುಕೊಳ್ಳು
a) ತಲೆಯನ್ನು ಶುಚಿಗೊಳಿಸು
b) ತಲೆಯನ್ನು ತೆರೆದು ನಿಲ್ಲುವುದು
c) ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು
d) ಚಿಂತಾಕ್ರಾಂತನಾಗುವುದು
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
16) ಆಕಾಶಕ್ಕೆ ಏಣಿ ಹಾಕು
a) ದೊಡ್ಡ ಏಣಿ ಹಾಕು
b) ಕೈಗೂಡದ್ದಕ್ಕೆ ಪ್ರಯತ್ನಿಸು
c) ಕಾಮನ ಬಿಲ್ಲು
d) ಮೋಡಗಳ ರಾಶಿ
ಕೆಳಗಿನ ಪದಗಳಿಗೆ ವಿರುದ್ದಾರ್ಥಕ ಪದಗಳನ್ನು ಗುರುತಿಸಿ.
17) ಆತಂಕ
a) ಅನಾತಂಕ
b) ಸಮಾಧಾನ
c) ನಿರಾತಂಕ
d) ಅತ್ಯಾತಂಕ
18) ನಾಕ
a) ನರಕ
b) ಸ್ವರ್ಗ
c) ನಾಯಕ
d) ಮೂಕ
ಕೆಳಗಿನ ವಾಕ್ಯಗಳಲ್ಲಿ ಪದಗಳು ಕ್ರಮವಾಗಿಲ್ಲ, ಅವು ಅರ್ಥಪೂರ್ಣವಾಗುವಂತೆ ಪುನಃ ಜೋಡಿಸಿರಿ.
19. ಸುಖವೆಂದರೆ ಏನೆಂಬ ಜನರಿಗಾದರೂ ಸುಖಕ್ಕಾಗಿ
P Q
ಕಲ್ಪನೆ ಬಹಳ ಕಡಿಮೆ ಎಲ್ಲರೂ ಹಂಬಲಿಸುವವರೆ
R S
a) QSPR
b) PRQS
c) QSRP
d) PQRS
ಕೆಳಗಿನ ವಾಕ್ಯಗಳಲ್ಲಿ ಪದಗಳು ಕ್ರಮವಾಗಿಲ್ಲ, ಅವು ಅರ್ಥಪೂರ್ಣವಾಗುವಂತೆ ಪುನಃ ಜೋಡಿಸಿರಿ.
20) ಗಾನಯೋಗಿ ಎಂಬ ಅವರಿಗೆ ಬಿರುದು ಇದೆ
P
Q R
S
a) RSPQ
b) PQSR
c) RPQS
d) PQRS
21) ತಪಸ್ಸು ಮಾಡುವುದಕ್ಕೆ ಬಾರದು ನನಗೆ ಮನಸ್ಸು
P Q R S
a) RQPS
b) SQRP
c) QSRP
d) RPSQ
ಕೆಳಗಿನ ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ್ದನ್ನು ಆರಿಸಿ ಬರೆಯಿರಿ, ತಪ್ಪಿಲ್ಲದಿದ್ದರೆ ʻತಪ್ಪಿಲ್ಲʼ ಎಂದು ಗುರುತಿಸಿ.
22) ಶಿಕ್ಷಕರು ರಾಷ್ಟ್ರೀಕರಣ ಕುರಿತು ಪಾಠ ಹೇಳಿದರು.
a) ರಾಶ್ಟ್ರೀಕರಣ
b) ರಷ್ಟ್ರೀಕರಣ
c) ರಾಷ್ಟ್ರೀಕಾರಣ
d) ತಪ್ಪಿಲ್ಲ
23) ಆಹ್ವಾನಿತ ಗಣ್ಯರ ಓತಪ್ರೋಥ ನುಡಿಗಳಿಗೆ ಸಭಿಕರು ತಲೆದೂಗಿದರು.
a) ಓತಪ್ರೋತ
b) ಓತಪೋತ
c) ಓತಪೂತ
d) ತಪ್ಪಿಲ್ಲ
ಕೆಳಗಿನ ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾದ ಕನ್ನಡ ರೂಪವನ್ನು ಆರಿಸಿ ಬರೆಯಿರಿ.
24) ಒಳ್ಳೆಯ ಸಲಹೆ ಸೂಚನೆಗಳಿಗೆ ಅಡ್ವರ್ಸ್ ಉತ್ತರ ನೀಡಬಾರದು.
a) ಕೆಟ್ಟದಾಗಿ
b) ವ್ಯತಿರಿಕ್ತ
c) ಸಮಯೋಚಿತ
d) ನಿರ್ಲಕ್ಷಿತ
25) ಭಾರತವು ಸೆಕ್ಯಲರ್ ಗಣರಾಜ್ಯವಾಗಿದೆ.
a) ಮತೀಯ
b) ಜಾತ್ಯತೀತ
c) ನಿರಂಕುಶ
d) ಕೋಮುವಾದಿ
ಕೆಳಗಿನ ವಾಕ್ಯಗಳಲ್ಲಿ ದೋಷವಿದ್ದರೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ, ದೋಷವಿಲ್ಲದಿದ್ದರೆ ʻಸುಧಾರಣೆ ಬೇಕಿಲ್ಲʼ ಎಂಬುದನ್ನು ಗುರುತಿಸಿ.
26) ರಾಜ್ಯೋತ್ಸವದ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
a) ವಿಜೃಂಬಣೆ
b) ವಿಜೃಂಭಣ
c) ವಿಜ್ರುಂಭಣೆ
d) ಸುಧಾರಣೆ ಬೇಕಿಲ್ಲ
27) ಈ ದಿನ ಕೇಸನ್ನು ಇತ್ಯರ್ತ ಪಡಿಸುತ್ತೇವೆ.
a) ಇತ್ಯರ್ಥ
b) ಈತ್ಯರ್ಥ
c) ಇತರ್ತ
d) ಸುಧಾರಣೆ ಬೇಕಿಲ್ಲ
ಇಲ್ಲಿಯ ಕವಿ ಕೃತಿಗಳಲ್ಲಿ ಸರಿಯಾಗಿರುವುದನ್ನು ಆಯ್ಕೆಮಾಡಿ.
28)
A. ತಳ ಒಡೆದ ದೋಣಿ - ಸಾರಾ ಅಬೂಬಕರ್
B. ಲಲಿತಾದ್ರಿ - ಕುವೆಂಪು
C. ಸಂಜೆಗಣ್ಣಿನ ನೋಟ - ಶಿವರಾಮ ಕಾರಂತ
D. ಹುಳಿಮಾವಿನಮರ - ದೇವನೂರು ಮಹದೇವ
a) A ಮತ್ತು B
b) B ಮತ್ತು C
c) A ಮತ್ತು D
d) C ಮತ್ತು D
ಕೆಳಗೆ ಕೊಟ್ಟ ಶಬ್ದಗಳಲ್ಲಿ ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ ಅಂತಹ ಪದ ಗುರುತಿಸಿ. (ಪ್ರಶ್ನೆ ಸಂಖ್ಯೆ: 29 ಮತ್ತು 30)
29)
a) ಓಲೆಗರಿ
b) ತಾಳೆಗರಿ
c) ಭೂರ್ಜಪತ್ರ
d) ಪದ್ಮಪತ್ರ
30)
a) ಮತ್ತು
b) ಅಥವಾ
c) ಆದ್ದರಿಂದ
d) ಅದುವೇ
31) ʻಸಲುವಳಿʼ ಎಂಬ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ.
a) ತದ್ಧಿತ ವಿಶೇಷಣ
b) ತದ್ಧಿತ ಭಾವನಾಮ
c) ತದ್ಧಿತ ನಾಮ
d) ತದ್ಧಿತಾವ್ಯಯ
32) ಈ ಕೆಳಗಿನ ಪದಗಳಲ್ಲಿ ಕನ್ನಡ ಮೂಲದ್ದು ಅಲ್ಲದ ಪದವನ್ನು ಗುರುತಿಸಿ.
a) ಕೆನ್ನೀರು
b) ಬೆನ್ನೀರು
c) ಬೆಚ್ಚಗೆ
d) ರೈತ
33) ಶಿಖರ ಎಂಬ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ.
a) ನಾಮಪದ
b) ಕ್ರಿಯಾಪದ
c) ವಿಶೇಷಣ
d) ಧಾತು
34) ಈ ಕೆಳಗಿನವುಗಳಲ್ಲಿ ಕಂಠ್ಯ ಧ್ವನಿಗಳನ್ನು ಗುರುತಿಸಿ.
a) ಕ್, ಗ್
b) ಟ್, ಡ್
c) ತ್, ದ್
d) ಪ್, ಬ್
35) ಈ ಕೆಳಗೆ PQRS ಎಂಬ ನಾಲ್ಕು ವಾಕ್ಯಗಳನ್ನು ನೀಡಿದೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಕ್ರಮವನ್ನು ಗುರುತಿಸಿ.
P. ಬೇಸಾಯಕ್ಕೆ ಜೊತೆಯಾಗಿ, ಆಸರೆಯಾಗಿ ರಾಟೆಯು ಬೇಸಾಯಕ್ಕೆ ಒಂದು ಗೌರವ ಕೊಟ್ಟಿತು
Q. ರಾಟೆಯೇ ಜನರ ಸರ್ವಸ್ವ. ಅದು ಮಾಯವಾದಾಗಲೇ ಜನರ ಸ್ವಾತಂತ್ರ್ಯ ಮಾಯವಾಯಿತು.
R. ಏಳು ಸಾವಿರ ಹಳ್ಳಿಗಳು ಅದರಿಂದ ಸ್ವಸಂಪೂರ್ಣವಾಗಿದ್ದವು. ರಾಟೆ ಹೋದಾಗ ಅದರೊಡನೆ ಕೋಟಿ ವಿದ್ಯೆ ಹೋದವು.
S. ವಿಧವೆಯ ಗೆಳತಿ, ಹಸಿದವನಿಗೆ ಅನ್ನ, ಸೋಮಾರಿತನಕ್ಕೆ ಮದ್ದು ರಾಟೆ, ಗ್ರಾಮ ಜೀವನದ ತಿರುಗಾಲಿ.
a) QPSR
b) SRQP
c) RQPS
d) PSRQ
36. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ? (Which statement below is false?)
a) Monitor ನೀಡುವ Output ಯಾವಾಗಲು Softcopy
ಆಗಿರುತ್ತದೆ. (The output given by the monitor is always softcopy.)
b) Printer ನೀಡುವ Output ಯಾವಾಗಲು Hardcopy
ಆಗಿರುತ್ತದೆ. (The output given by the printer is always hardcopy.)
c) ಇತ್ತಿಚಿಗೆ ಬಳಕೆ ಮಾಡುತ್ತಿರುವ ಬಹುತೇಕ
Printerಗಳು Input cum Output ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆ (Printers in recent
use act as input cum output devices)
d) Printer ಮತ್ತು Scanner ಗಳಿಗೆ Standard
Input Deviceಗಳೆಂದು ಕರೆಯಲಾಗುತ್ತದೆ. (Printers and
scanners are known as standard input devices.)
37. ಕಂಪ್ಯೂಟರ್ ನಲ್ಲಿ ಅತಿ ವೇಗದ ಸ್ಮರಣೆ ಯಾವುದು? (What is the fastest memory
in a computer?)
a) RAM
b) Cache
c) ROM
d) Hard Disk
38. ಗಣಕಯಂತ್ರಕ್ಕೆ ಸಂಬಂಧಿಸಿದಂತೆ Flow Chartನಲ್ಲಿ ವರ್ತುಲ ಆಯತ (Oval Shape) ವನ್ನು
ಯಾವ ಕಾರ್ಯಕ್ಕೆ ಬಳಸಲಾಗುತ್ತದೆ? (For what purpose is Oval Shape used in Flow Chart
related to computer?)
a) ಕಾರ್ಯಕ್ರಮದ ಆರಂಭ ಮತ್ತು ಅಂತ್ಯ (Beginning and end of the program)
b) ದತ್ತಾಂಶ ಪಡೆಯಲು ಮತು ನೀಡಲು (To get and give data)
c) ನಿರ್ಣಯ ಕೈಗೊಳ್ಳಲು (To make a decision)
d) ಮೇಲಿನ ಯಾವುದು ಅಲ್ಲ (None of the above)
39. ಷಡ್ ದಶಮಾನ ಸಂಖ್ಯಾಪದ್ಧತಿಯ (7F) ಸಂಖ್ಯೆಯ ದ್ವಿಮಾನ ರೂಪ ಯಾವುದು? (What is
binary form of Hexadecimal number (7F)?
a) 1010100
b) 1110001
c) 1111111
d) 0101011
40. ನುಡಿ ಬಳಕೆ ಮಾಡುವಾಗ ಕನ್ನಡ ವರ್ಣಮಾಲೆಯ ಷ ಅಕ್ಷರವು ಕೀಬೋರ್ಡ್‌ನ ಯಾವ ಕೀನಲ್ಲಿ ಇರುತ್ತದೆ? (In which key of the keyboard is the letter ಷ
of the Kannada alphabet when using Nudi?)
a) Shift + x
b) s
c) Shift + s
d) x
41. ಗಣಕಯಂತ್ರದ ಸ್ಮರಣೆಗೆ ಸಂಬಂಧಿಸಿದಂತೆ ಆರೋಹಣ ಕ್ರಮದಲ್ಲಿರುವ ಸರಿಯಾದ ಆಯ್ಕೆಯನ್ನು
ಗುರ್ತಿಸಿ. (Identify the correct option in ascending order with respect to
computer memory.)
a) TB, MB, GB, KB
b) KB, MB, GB, TB
c) TB, GB, MB, KB
d) KB, TB, MB, ZB
42. CPU ವೇಗವನ್ನು ಅಳೆಯುವುದು (Measuring CPU speed in)
a) ಪ್ರತಿ ಸೆಕೆಂಡ್ ಗೆ ಇರುವ ಗಡಿಯಾರದ ಚಕ್ರಗಳು
(Clock cycles per second)
b) ಪ್ರತಿ ಮೈಕ್ರೋ ಸೆಕೆಂಡ್ ಗೆ ಇರುವ ಗಡಿಯಾರದ
ಚಕ್ರಗಳು (Clock cycles per microsecond)
c) ಪ್ರತಿ ನ್ಯಾನೊ ಸೆಕೆಂಡ್ ಗೆ ಇರುವ ಗಡಿಯಾರದ
ಚಕ್ರಗಳು (Clock cycles per nanosecond)
d) ಮೇಲಿನ ಯಾವುದು ಅಲ್ಲ (None of the above)
43. ವೈಯಕ್ತಿಕ ಗಣಕ ಯಂತ್ರಗಳ ಸಾಂಕೇತಿಕ ಹೆಸರು…………. (Symbol Name of Personal
Computer Machines………….)
a) MC
b) PD
c) PC
d) SC
44. ಕೆಳಗಿನವುಗಳಲಿ ಯಾವುದು Mobile Operating System ಆಗಿದೆ (Which of the
following is a Mobile Operating System?)
a) Linux
b) IOS
c) Windows
d) All of the above
45. ಭೌಗೋಳಿಕ ಪ್ರದೇಶ ವ್ಯಾಪ್ತಿಯೊಳಗೆ ಅವರೋಹಣ ಕ್ರಮದಲ್ಲಿ ವ್ಯವಸ್ಥೆಗೊಳಿಸಿದ ಈ ಕೆಳಗಿನ
ಜಾಲಗಳಲ್ಲಿ ಸರಿಯಾಗಿರುವುದನ್ನು ಗುರ್ತಿಸಿ (Identify the correct one of the following
networks arranged in descending order within geographic area range)
a) LAN-WAN-MAN
b) WAN-LAN-MAN
c) LAN-MAN-WAN
d) WAN-MAN-LAN
46. Recycle Binಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ (Which of the
following statements regarding Recycle Bin is correct?)
a) Delete ಆದ ಫೈಲ್‌ಗಳು Recycle Bin ನಲ್ಲಿ ತಾತ್ಕಾಲಿಕವಾಗಿ ಸಂಗ್ರಹವಾಗಿರುತ್ತವೆ.
(Deleted files are temporarily stored in Recycle Bin.)
b) Recycle Bin ನಲ್ಲಿರುವ ಫೈಲ್‌ಗಳನ್ನು ಪುನಃ Restore ಮಡಿಕೊಳ್ಳಬಹುದು (Files in
Recycle Bin can be restored again)
c) Recycle Binನಲ್ಲಿರುವ ಫೈಲ್‌ಗಳು ಗಣಕಯಂತ್ರದ Storage ಅನ್ನು ತೆಗೆದುಕೊಳ್ಳುವುದಿಲ್ಲ
(Files in Recycle Bin do not take up computer storage)
d) A and B
47. ಕೆಳಗಿನವುಗಳಲ್ಲಿ ಯಾವುದು Network Device ಆಗಿದೆ (Which of the following
is a Network Device?)
a) Hub
b) Switch
c) Modem
d) All of the above
48. E mailಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is
correct regarding E mail?)
a) G-Mailನಲ್ಲಿ ನಾವು ಗರಿಷ್ಠ 25 MB ಗಾತ್ರದ File ಅನ್ನು ಕಳುಹಿಸಬಹುದು (We can
send maximum file size of 25 MB in G Mail)
b) 25 MB ಗಾತ್ರಕ್ಕಿಂತ ಕಡಿಮೆ ಗಾತ್ರದ ಫೊಲ್ಡರ್ ಅನ್ನು G Mail ಮೂಲಕ ಕಳುಹಿಸಬಹುದು
(Folder size less than 25 MB size can be sent via Gmail)
c) A ಮತ್ತು B (A and B)
d) ಮೇಲಿನ ಯಾವುದು ಅಲ್ (None of the above)
49. ಒಂದು ವೆಬ್‌ಸೈಟ್‌ನ ಪ್ರಧಾನ ಪುಟವನ್ನು ಏನೆಂದು ಕರೆಯಲಾಗುತ್ತದೆ? (What is the
main page of a website called?)
a) Google
b) URL
c) WWW
d) Homepage
50. ಕೆಳಗಿನವುಗಳಲ್ಲಿ ಯಾವುದು Anti-Virus ಆಗಿಲ್ಲ? (Which of the following is
not Anti-Virus?)
a) Avast
b) Spyware
c) Quick Heal
d) McAfee
51. MS wordಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is correct regarding MS word?)
1. MS Wordನಲ್ಲಿ,
ಸಾಮಾನ್ಯವಾಗಿ fileಗಳು .doc / docx ಎಂಬ File Extention ಹೆಸರನ್ನು ಹೊಂದಿರುತ್ತವೆ (In MS
Word, usually files have a File Extension name of .doc / docx)
2. MS Wordನಲ್ಲಿ toggle case ಮೂಲಕ Capital letterಗಳನ್ನು Small letter ಗಳನ್ನಾಗಿ ಹಾಗೂ Small letterಗಳನ್ನು Capital letterಗಳನ್ನಾಗಿ ಬದಲಾಯಿಸಬಹುದು (Capital letters can be changed to Small letters and Small letters can be changed to Capital letters by toggle case in MS Word)
3. Strike
through ಮೂಲಕ ಬೇಡವಾದ ವ್ಯಾಖ್ಯಾನಗಳ ಮೇಲೆ ಅಡ್ಡಗೆರೆ ಹಾಕಬಹುದು (Unwanted sentences can
be crossed out by strike through)
ಆಯ್ಕೆಗಳು (Options):
a) Only 1
b) Only 1
and 2
c) Only 2
and 3
d) 1, 2 and
3
52. MS Wordನಲ್ಲಿ Thesaurusನ ಬಳಕೆ (Use of Thesaurus in MS Word)
a) ಆಯ್ಕೆ ಮಾಡಿದ ಶಬ್ದಕ್ಕೆ ಸಮನಾರ್ಥಕ ಮತ್ತು ವಿರುದ್ದಾರ್ಥಕ ಪದಗಳನ್ನು ಗುರ್ತಿಸಲು
(To identify synonyms and antonyms for the selected word)
b) ಕಾಗುಣಿತ ದೋಷಗಳ ಪರಿಶೀಲನೆಗಾಗಿ (For checking spelling errors)
c) ಶಬ್ದಗಳನ್ನು ಎಣಿಕೆ ಮಾಡಲು (To count words)
d) ಮೇಲಿನ ಎಲ್ಲವು (All of the above)
53. MS Excelನಲ್ಲಿ default ಆಗಿ ಎಷ್ಟು work sheet ಇರುತ್ತವೆ? (How many
worksheets are there by default in MS Excel?)
a) 2
b) 3
c) 1
d) 4
54. MS Excelನಲ್ಲಿ A5 ನಿಂದ A10 ವರೆಗಿನ ಸೆಲ್‌ಗಳನ್ನು ಆಯ್ಕೆಮಾಡಿಕೊಂಡಿರುವಾಗ
cell range ಅನ್ನು ಈ ರೀತಿ ವ್ಯಕ್ತಪಡಿಸಲಾಗುತ್ತದೆ? (How cell range is expressed when
cells A5 to A10 are selected in MS Excel?)
a) A5 –A10
b) A5; A10
c) A5:A10
d) None of the above
55. MS Excelನಲ್ಲಿ F2 ಯಾವುದರ ಶಾರ್ಟ್‌ಕಟ್ ಕೀ ಆಗಿದೆ? (What is the shortcut
key of F2 in MS Excel?)
a) Go to First cell
b) Edit Cell Content
c) Save As window
d) None of the above
56. .pptx ವಿಸ್ತರಣೆಯೊಂದಿಗೆ ಇರುವ ಫೈಲ್ ಅನ್ನು …………………. ಅನ್ನು ಬಳಸಿಕೊಂಡು ಓಪನ್
ಮಾಡಬಹುದು? (A file with .pptx extension can be opened using ………………….?)
a) MS Word
b) MS Excel
c) MS Power point
d) MS Data Base
57. MS Power Point ನಲ್ಲಿ ಮ್ಯಾಕ್ರೋಸ್‌ನ ಶಾರ್ಟ್‌ಕಟ್ ಕೀ ಯಾವುದು? (What is
the shortcut key for Macros in MS Power Point?)
a) Ctrl + F8
b) Alt + F8
c) Shift + F8
d) None of the above
58. DBMS Softwareನ ಬಹುಮುಖ್ಯ ಬಳಕೆಯಾಗುವುದು………………. (The most important use of DBMS software
is……………….)
a) ಡೇಟಾಬೇಸ್ ರಚಿಸಲು ಮತ್ತು ನಿರ್ವಹಿಸಲು (To create and maintain a database)
b) PPT ತಯಾರಿಸಲು (Prepare PPT)
c) ಪಠ್ಯವನ್ನು ಟೈಪ್ ಮಾಡಲು (To type text)
d) ಮೇಲಿನ ಯಾವುದು ಅಲ್ಲ (None of the above)
59. ನುಡಿ 6.0ನಲ್ಲಿ ಸಂಸ್ಕೃತಿ ಎಂಬ ಶಬ್ದವನ್ನು ಟೈಪ್ ಮಾಡಲು ಬಳಸುವ ಕೀಗಳು ಯಾವುವು?
(What are the keys used to type the word samskruti in Word 6.0?)
a) sMsfkRti
b) SMsfkRTi
c) smsfkRti
d) SMSFKRTI
60. ಸಾಮಾನ್ಯವಾಗಿ ಶಾಪಿಂಗ್ ಮಾಲ್‌ಗಳಲ್ಲಿ ವಸ್ತುಗಳ ಬೆಲೆಯನ್ನು ಬಿಲ್‌ನಲ್ಲಿ ನಮೂದಿಸಲು
ಬಳಸುವ ಬಾರ್ ಕೋಡ್ ಸ್ಕ್ಯಾನರ್ ಒಂದು…………………. (A bar code
scanner commonly used in shopping malls to enter the price of items on the bill
is a………………….)
a) Input device
b) Output device
c) A and B
d) None of the above
61. ಕೆಳಗಿನವುಗಳಲ್ಲಿ ಯಾವುದು ದ್ವಿಮಾನ ಸಂಖ್ಯೆ ಆಗಿಲ್ಲ? (Which of the following
is not a binary number?)
a) 11010
b) 10000
c) 11111
d) 10102
62. ಕೆಳಗಿನವುಗಳಲ್ಲಿ ಯಾವುದಕ್ಕೆ ಗಣಕಯಂತ್ರದ Calculating Brain ಎಂದು ಕರೆಯಲಾಗುತ್ತದೆ? (Which of the following is called
the Calculating Brain of a computer?)
a) ALU
b) CU
c) Memory
Unit
d) Desktop
63. ಗಣಕಯಂತ್ರಕ್ಕೆ
ಸಂಬಂಧಿಸಿದಂತೆ DOS ನ ವಿಸ್ತೃತ ರೂಪ ಏನು? (What is the extended form of DOS for a
computer?)
a) Documents Operating System
b) Dual Operating System
c) Disk Orientation System
d) Disk Operating System
64. ನುಡಿ 6.0ನಲ್ಲಿ BfrmrAMB ಎಂದು ಟೈಪ್ ಮಾಡಿದಾಗ ಸಿಗುವ
ಶಬ್ದ (The word you get when you type BfrmrAMB in Nudi 6.0)
a) ಭ್ರಮರಾಂಭ
b) ಬ್ರಮರಂಭ
c) ಭ್ರಮರಂಭೆ
d) ಮೇಲಿನ ಯಾವುದು
ಅಲ್ಲ (None of the above)
65. ಕಂಪ್ಯೂಟರ್/
ಲ್ಯಾಪಟಾಪ್‌ನ ಕೀ ಬೋರ್ಡ್‌ನಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಹೆಸರಿನ ಕೀ ಇರುವುದಿಲ್ಲ? (A
computer/laptop keyboard usually does not have a key with the following name?)
a) Alt Key
b) Turn Key
c) Ctrl Key
d) Tab Key
66. In the
following question, out of the four alternatives, select the alternative which
will improve the underlined part of the sentence. In case no improvement is
needed, select "No improvement".
One-third of all
prisoners were suffering from a psychiatric disorder at that time.
a) was
suffering
b). has been suffering
c) suffering
d) No improvement
67. Directions: Choose the correct form of
tense for the given sentence:
Does your brother
------------- English?
a)
spoken
b) speaking
c) speaks
d) speak
68. Direction:
Choose the appropriate option that fills in the given sentence correctly:
The girls didn't
want to spend a long time ----------- the carnival.
a) at
b) until
c) among
d) during
69. The following sentence has been split into four segments. Identify the segment that contains a grammatical error.
Everyone needs/to have a home/and to feel
secured/ and be wanted.
a) and be wanted
b) Everyone needs
c) and to feel secured
d) to have a home
Direction: Questions 70-73, Choose the
appropriate one-word substitution:
70. A place of
burial
a) Cemetery
b) anniversary
c) contemporary
d) amnesty
71. Government by
the representatives of the people
a) Detective
b) democracy
c) nursery
d) mercenary
72. That which is
against law
a) Illegible
b) illicit
c) illegal
d) indelible
73. One who has
great love for one’s country
a) Patient
b) pedestrian
c) veteran
d) patriot
74. From the given options, select the one which
most correctly explains the given expression.
Equivocal
a) clear
b) determinable
c) certain
d) ambiguous
75. Select the most appropriate word to fill
in the blank.
I don't have enough money to
--------------photography as a serious hobby.
a) pursue
b) assist
c) enliven
d) untie
Direction: In the following questions, 76-80,
out of the given four alternatives, select the one which is opposite in meaning
of the given word.
76. Emancipation
a) Weakness
b)
freedom
c) prejudice
d) slavery
77. Unscrupulous
a) Honest
b) tidy
c) friendly
d) clever
78. Arduous
a)
Hard
b)
easy
c)
new
d)
noble
79. Fidelity
a) Unfriendliness
b) unfaithfulness
c) improbable
d) harmless
80. Heed
a) Ignore
b) hope
c) depart
d) overtake
81. Directions: Select the most appropriate
option to substitute the underlined segment in the given sentence. If no
substitution is required, select 'No substitution'.
No one are supposed to react to her prejudiced
comments.
a) No one has supposed to react
b) No substitution
c) No one is supposed to react
d) No one had supposed to react
Direction: Questions
82-86, Select the most appropriate option to fill in the blank.
82. The little
girl tried to -----------------the singer.
a) imitate
b) imply
c) languish
d) emit
83. If I had (a) known this yesterday (b) I will have helped him. c) No error (d)
a) a
b) b
c) c
d) d
84. As returning home(a) he saw a woman with a child (b) begging for
money. (c) No error(d)
a) a
b) b
c) c
d) d
85. The boys stayed at home (a) ate and
slept well (b)and studied hardly for the examination (c) No error (d)
a)
a
b)
b
c)
c
d)
d
86.The sub-marines
of India (a) is keeping a constant vigil (b) on the intruders (c) No error (d)
a)
a
b)
b
c)
c
d)
d
Directions: In the following questions,
87-90, out of the four alternatives, select the alternative which best
expresses the meaning of the idiom/phrase.
87. To face the music
a) To disparage someone
b) To enjoy a musical concert
c) To bear the consequences
d) To be hard of hearing
88. Get on the nerves
a) To lose confidence
b) To become very strong emotionally
c) To be an irritant
d) To become very sensitive; cry easily
89. Pillar to post
a) One place to another
b) To incite others
c) Main support of an object
d) To be reluctant
90. Turn a blind eye
a) Pretend not to notice
b) Hide the ugly truth from someone
c) Stay away from bad habits
d) Not able to see the obvious truth
91. Direction:
Select the most appropriate option to fill in the blank.
The --------------
made of ice cream and fruits was liked by the guests.
a) desert
b) dessert
c) deserts
d) Dose
92.
Directions: Select the CORRECTLY spelt
word.
a) ilegitimate
b) illigetimate
c) illegitimate
d) illegitemate
93.
In the following question, out of the four alternatives, select the alternative which will improve the
underlined part of the sentence. In case no improvement is needed, select,
“No
improvement".
The monumental
inscription is scarcely readable, isn't it?
a) is it?
b) aren't it?
c) isn't them?
d) No improvement
Direction: Select
the most appropriate synonym of the given word for questions: 94-97
94.
Disregard
a) Despise
b) Heed
c) Notice
d) Respect
95. Detrimental
a)
Injurious
b) destructive
c) beneficial
d) harmful
96. Trivial
a) Important
b) small
c) easy
d) difficult
97. Audacity
a) Arrogance
b) humility
c) mildness
d) cowardice
Direction: Select the
most appropriate antonym of the given word for questions 98-100.
98. Imbecile
a) Mentally
weak
b) genius
c) stupid
d) idiot
99. Squalid
a) Disorderly
b) clean
c) dirty
d) dreary
100. Debacle
a) decline
b) downfall
c)
triumph
d)
degeneration
1) ಈ ಕೆಳಗಿನವುಗಳಲ್ಲಿ ಯಾವುದು ಕನಕದಾಸರ ಕೃತಿ ಅಲ್ಲ.
c) ಗದುಗಿನ ಭಾರತ
2) ʻಷಟ್ಪದಿ ಬ್ರಹ್ಮʼ ಎಂದು ಇವರನ್ನು ಕರೆಯುತ್ತಾರೆ.
d) ರಾಘವಾಂಕ
3) ʻಹಚ್ಚೇವು ಕನ್ನಡದ ದೀಪ,
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ||ʼ
ಈ ಪದ್ಯದ ಸಾಲುಗಳನ್ನು ಬರೆದ ಕವಿ
b) ಡಿ.
ಎಸ್.ಕರ್ಕಿ
4) ಹೊಂದಿಸಿ ಬರೆಯಿರಿ.
a) A-3, B-4, C-2, D-1
5) ʻತಾಳಬೇಕು ತಕ್ಕ ಮೇಳಬೇಕು ಶಾಂತವೇಳೆ ಬೇಕು ಗಾನಪಾಡುವಗೆʼ. ಈ ಸಾಲುಗಳ
ಕೀರ್ತನಕಾರ ಯಾರು?
a) ಪುರಂದರದಾಸರು
6. ʻಕಿಕ್ಕಿರಿದ ಸಭೆʼ ಎಂಬುದು ---– ವಿಶೇಷಣ
a) ಪರಿಮಾಣವಾಚಕ ವಿಶೇಷಣ
7) ʻತರಕ್ಷುʼ ಪದದ ಸಮನಾರ್ಥಕ ಪದ
c) ಹುಲಿ
8) ʻತುದಿನಾಲಗೆʼ ಈ ಸಮಾಸಪದದ ವಿಗ್ರಹರೂಪ
b) ನಾಲಗೆಯ + ತುದಿ
9) ʼಸುರೇಂದ್ರʼ ಇದು
ಯಾವ ಸಂಧಿಯಾಗಿದೆ?
a) ಗುಣ ಸಂಧಿ
10) ಇಲ್ಲಿನ ಹೇಳಿಕೆ ಮತ್ತು ಅರ್ಥಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
ಹೇಳಿಕೆ: “ಪಿರಿಯಣ್ಣಂಗೆರಗುವುದು ಪರಿಭವಮೇ”
ಅರ್ಥ: ದೊಡ್ಡಣ್ಣನಿಗೆ ನಮಸ್ಕರಿಸುವುದು ದೊಡ್ಡ ಗುಣವಲ್ಲವೇ
a) ಹೇಳಿಕೆ ಸರಿ ಅರ್ಥ ತಪ್ಪು
11) ʻನಾನು, ನಾವುʼ ಉತ್ತಮ ಪುರುಷ ಸರ್ವನಾಮಗಳು.
ʻನೀನು, ನೀವುʼ ಎಂಬುದು--
d) ಮಧ್ಯಮ ಪುರುಷ ಸರ್ವನಾಮ
ಕೆಳಗಿನ ಪದಗಳಿಗೆ ಸಮನಾರ್ಥಕವಾದ ಅಥವಾ ಸಮೀಪದ ಅರ್ಥವುಳ್ಳ ಪದವನ್ನು ಗುರುತಿಸಿ.
12. ಆವು
c) ಹಸು
13. ಜಕಾತಿ
c) ಸುಂಕ
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
14) ಭೂಮಿ ತೂಕದ ಮನುಷ್ಯ
b) ತಾಳ್ಮೆಗುಣದ ಮನುಷ್ಯ
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
15) ತಲೆ ತೊಳೆದುಕೊಳ್ಳು
c) ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳುವುದು
ಕೆಲವು ಕನ್ನಡದ ನುಡಿಗಟ್ಟುಗಳಿವೆ, ಇವುಗಳಿಗೆ ಸರಿಯಾದ ಅರ್ಥವನ್ನು ಗುರುತಿಸಿ.
16) ಆಕಾಶಕ್ಕೆ ಏಣಿ ಹಾಕು
b) ಕೈಗೂಡದ್ದಕ್ಕೆ ಪ್ರಯತ್ನಿಸು
ಕೆಳಗಿನ ಪದಗಳಿಗೆ ವಿರುದ್ದಾರ್ಥಕ ಪದಗಳನ್ನು ಗುರುತಿಸಿ.
17) ಆತಂಕ
c) ನಿರಾತಂಕ
ಕೆಳಗಿನ ವಾಕ್ಯಗಳಲ್ಲಿ ಪದಗಳು ಕ್ರಮವಾಗಿಲ್ಲ, ಅವು ಅರ್ಥಪೂರ್ಣವಾಗುವಂತೆ ಪುನಃ ಜೋಡಿಸಿರಿ.
19. ಸುಖವೆಂದರೆ ಏನೆಂಬ ಜನರಿಗಾದರೂ ಸುಖಕ್ಕಾಗಿ
P Q
ಕಲ್ಪನೆ ಬಹಳ ಕಡಿಮೆ
ಎಲ್ಲರೂ ಹಂಬಲಿಸುವವರೆ
R S
b) PRQS
ಕೆಳಗಿನ ವಾಕ್ಯಗಳಲ್ಲಿ ಪದಗಳು ಕ್ರಮವಾಗಿಲ್ಲ, ಅವು ಅರ್ಥಪೂರ್ಣವಾಗುವಂತೆ ಪುನಃ ಜೋಡಿಸಿರಿ.
20) ಗಾನಯೋಗಿ ಎಂಬ ಅವರಿಗೆ ಬಿರುದು ಇದೆ
P Q
R S
c) RPQS
21) ತಪಸ್ಸು ಮಾಡುವುದಕ್ಕೆ ಬಾರದು ನನಗೆ ಮನಸ್ಸು
P Q R S
d) RPSQ
ಕೆಳಗಿನ ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ್ದನ್ನು ಆರಿಸಿ ಬರೆಯಿರಿ, ತಪ್ಪಿಲ್ಲದಿದ್ದರೆ ʻತಪ್ಪಿಲ್ಲʼ ಎಂದು ಗುರುತಿಸಿ.
22) ಶಿಕ್ಷಕರು ರಾಷ್ಟ್ರೀಕರಣ ಕುರಿತು ಪಾಠ ಹೇಳಿದರು.
d) ತಪ್ಪಿಲ್ಲ
23) ಆಹ್ವಾನಿತ ಗಣ್ಯರ ಓತಪ್ರೋಥ ನುಡಿಗಳಿಗೆ ಸಭಿಕರು ತಲೆದೂಗಿದರು.
a) ಓತಪ್ರೋತ
ಕೆಳಗಿನ ವಾಕ್ಯಗಳಲ್ಲಿ ಗೆರೆಹಾಕಿ ಸೂಚಿಸಿದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾದ ಕನ್ನಡ ರೂಪವನ್ನು ಆರಿಸಿ ಬರೆಯಿರಿ.
24) ಒಳ್ಳೆಯ ಸಲಹೆ ಸೂಚನೆಗಳಿಗೆ ಅಡ್ವರ್ಸ್ ಉತ್ತರ ನೀಡಬಾರದು.
b) ವ್ಯತಿರಿಕ್ತ
25) ಭಾರತವು ಸೆಕ್ಯಲರ್ ಗಣರಾಜ್ಯವಾಗಿದೆ.
b) ಜಾತ್ಯತೀತ
ಕೆಳಗಿನ ವಾಕ್ಯಗಳಲ್ಲಿ ದೋಷವಿದ್ದರೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ, ದೋಷವಿಲ್ಲದಿದ್ದರೆ ʻಸುಧಾರಣೆ ಬೇಕಿಲ್ಲʼ ಎಂಬುದನ್ನು ಗುರುತಿಸಿ.
26) ರಾಜ್ಯೋತ್ಸವದ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
d) ಸುಧಾರಣೆ ಬೇಕಿಲ್ಲ
27) ಈ ದಿನ ಕೇಸನ್ನು ಇತ್ಯರ್ತ ಪಡಿಸುತ್ತೇವೆ.
a) ಇತ್ಯರ್ಥ
ಇಲ್ಲಿಯ ಕವಿ ಕೃತಿಗಳಲ್ಲಿ ಸರಿಯಾಗಿರುವುದನ್ನು ಆಯ್ಕೆಮಾಡಿ.
28)
A. ತಳ ಒಡೆದ ದೋಣಿ - ಸಾರಾ ಅಬೂಬಕರ್
B. ಲಲಿತಾದ್ರಿ - ಕುವೆಂಪು
C. ಸಂಜೆಗಣ್ಣಿನ ನೋಟ - ಶಿವರಾಮ ಕಾರಂತ
D. ಹುಳಿಮಾವಿನಮರ
- ದೇವನೂರು ಮಹದೇವ
a) A ಮತ್ತು B
ಕೆಳಗೆ ಕೊಟ್ಟ ಶಬ್ದಗಳಲ್ಲಿ ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ ಅಂತಹ ಪದ ಗುರುತಿಸಿ. (ಪ್ರಶ್ನೆ ಸಂಖ್ಯೆ: 29 ಮತ್ತು 30)
29)
d) ಪದ್ಮಪತ್ರ
30)
d) ಅದುವೇ
31) ʻಸಲುವಳಿʼ ಎಂಬ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ.
b) ತದ್ಧಿತ ಭಾವನಾಮ
32) ಈ ಕೆಳಗಿನ ಪದಗಳಲ್ಲಿ ಕನ್ನಡ ಮೂಲದ್ದು ಅಲ್ಲದ ಪದವನ್ನು ಗುರುತಿಸಿ.
d) ರೈತ
33) ಶಿಖರ ಎಂಬ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ.
a) ನಾಮಪದ
34) ಈ ಕೆಳಗಿನವುಗಳಲ್ಲಿ ಕಂಠ್ಯ ಧ್ವನಿಗಳನ್ನು ಗುರುತಿಸಿ.
a) ಕ್,
ಗ್
35) ಈ ಕೆಳಗೆ PQRS ಎಂಬ ನಾಲ್ಕು ವಾಕ್ಯಗಳನ್ನು ನೀಡಿದೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಕ್ರಮವನ್ನು ಗುರುತಿಸಿ.
P. ಬೇಸಾಯಕ್ಕೆ ಜೊತೆಯಾಗಿ, ಆಸರೆಯಾಗಿ ರಾಟೆಯು ಬೇಸಾಯಕ್ಕೆ ಒಂದು ಗೌರವ ಕೊಟ್ಟಿತು
Q. ರಾಟೆಯೇ ಜನರ ಸರ್ವಸ್ವ. ಅದು ಮಾಯವಾದಾಗಲೇ ಜನರ ಸ್ವಾತಂತ್ರ್ಯ ಮಾಯವಾಯಿತು.
R. ಏಳು ಸಾವಿರ ಹಳ್ಳಿಗಳು ಅದರಿಂದ ಸ್ವಸಂಪೂರ್ಣವಾಗಿದ್ದವು. ರಾಟೆ ಹೋದಾಗ ಅದರೊಡನೆ ಕೋಟಿ ವಿದ್ಯೆ ಹೋದವು.
S. ವಿಧವೆಯ ಗೆಳತಿ, ಹಸಿದವನಿಗೆ ಅನ್ನ, ಸೋಮಾರಿತನಕ್ಕೆ ಮದ್ದು ರಾಟೆ, ಗ್ರಾಮ ಜೀವನದ ತಿರುಗಾಲಿ.
a) QPSR
36. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
(Which statement below is false?)
d) Printer ಮತ್ತು Scanner ಗಳಿಗೆ
Standard Input Deviceಗಳೆಂದು ಕರೆಯಲಾಗುತ್ತದೆ. (Printers
and scanners are known as standard input devices.)
37. ಕಂಪ್ಯೂಟರ್ ನಲ್ಲಿ ಅತಿ ವೇಗದ
ಸ್ಮರಣೆ ಯಾವುದು? (What is the fastest memory in a computer?)
b) Cache
38. ಗಣಕಯಂತ್ರಕ್ಕೆ ಸಂಬಂಧಿಸಿದಂತೆ
Flow Chartನಲ್ಲಿ ವರ್ತುಲ ಆಯತ (Oval Shape) ವನ್ನು ಯಾವ ಕಾರ್ಯಕ್ಕೆ ಬಳಸಲಾಗುತ್ತದೆ? (For
what purpose is Oval Shape used in Flow Chart related to computer?)
a) ಕಾರ್ಯಕ್ರಮದ ಆರಂಭ ಮತ್ತು ಅಂತ್ಯ (Beginning and end of
the program)
39. ಷಡ್ ದಶಮಾನ ಸಂಖ್ಯಾಪದ್ಧತಿಯ
(7F) ಸಂಖ್ಯೆಯ ದ್ವಿಮಾನ ರೂಪ ಯಾವುದು? (What is binary form of Hexadecimal number
(7F)?
c) 1111111
40. ನುಡಿ ಬಳಕೆ ಮಾಡುವಾಗ ಕನ್ನಡ ವರ್ಣಮಾಲೆಯ
ಷ ಅಕ್ಷರವು ಕೀಬೋರ್ಡ್‌ನ ಯಾವ ಕೀನಲ್ಲಿ ಇರುತ್ತದೆ?
(In which key of the keyboard is the letter ಷ of the Kannada alphabet
when using Nudi?)
d) x
41. ಗಣಕಯಂತ್ರದ ಸ್ಮರಣೆಗೆ ಸಂಬಂಧಿಸಿದಂತೆ
ಆರೋಹಣ ಕ್ರಮದಲ್ಲಿರುವ ಸರಿಯಾದ ಆಯ್ಕೆಯನ್ನು ಗುರ್ತಿಸಿ. (Identify the correct option in
ascending order with respect to computer memory.)
b) KB, MB, GB, TB
42. CPU ವೇಗವನ್ನು ಅಳೆಯುವುದು
(Measuring CPU speed in)
a) ಪ್ರತಿ ಸೆಕೆಂಡ್ ಗೆ ಇರುವ ಗಡಿಯಾರದ
ಚಕ್ರಗಳು (Clock cycles per second)
43. ವೈಯಕ್ತಿಕ ಗಣಕ ಯಂತ್ರಗಳ ಸಾಂಕೇತಿಕ
ಹೆಸರು…………. (Symbol Name of Personal Computer Machines………….)
c) PC
44. ಕೆಳಗಿನವುಗಳಲಿ ಯಾವುದು
Mobile Operating System ಆಗಿದೆ (Which of the following is a Mobile Operating
System?)
b) IOS
45. ಭೌಗೋಳಿಕ ಪ್ರದೇಶ ವ್ಯಾಪ್ತಿಯೊಳಗೆ
ಅವರೋಹಣ ಕ್ರಮದಲ್ಲಿ ವ್ಯವಸ್ಥೆಗೊಳಿಸಿದ ಈ ಕೆಳಗಿನ ಜಾಲಗಳಲ್ಲಿ ಸರಿಯಾಗಿರುವುದನ್ನು ಗುರ್ತಿಸಿ
(Identify the correct one of the following networks arranged in descending
order within geographic area range)
d) WAN-MAN-LAN
46. Recycle Binಗೆ ಸಂಬಂಧಿಸಿದಂತೆ
ಕೆಳಗಿನ ಯಾವ ಹೇಳಿಕೆ ಸರಿ (Which of the following statements regarding Recycle Bin
is correct?)
d) A and B
47. ಕೆಳಗಿನವುಗಳಲ್ಲಿ ಯಾವುದು
Network Device ಆಗಿದೆ (Which of the following is a Network Device?)
d) All of the above
48. E mailಗೆ ಸಂಬಂಧಿಸಿದಂತೆ ಯಾವ
ಹೇಳಿಕೆ ಸರಿಯಾಗಿದೆ? (Which statement is correct regarding E mail?)
c) A ಮತ್ತು B (A and B)
49. ಒಂದು ವೆಬ್‌ಸೈಟ್‌ನ ಪ್ರಧಾನ ಪುಟವನ್ನು
ಏನೆಂದು ಕರೆಯಲಾಗುತ್ತದೆ? (What is the main page of a website called?)
d) Homepage
50. ಕೆಳಗಿನವುಗಳಲ್ಲಿ ಯಾವುದು
Anti-Virus ಆಗಿಲ್ಲ? (Which of the following is not Anti-Virus?)
b) Spyware
51. MS wordಗೆ ಸಂಬಂಧಿಸಿದಂತೆ ಯಾವ
ಹೇಳಿಕೆ ಸರಿಯಾಗಿದೆ? (Which statement is correct regarding MS word?)
d)
1, 2 and 3
52. MS Wordನಲ್ಲಿ Thesaurusನ ಬಳಕೆ
(Use of Thesaurus in MS Word)
a) ಆಯ್ಕೆ ಮಾಡಿದ ಶಬ್ದಕ್ಕೆ ಸಮನಾರ್ಥಕ ಮತ್ತು ವಿರುದ್ದಾರ್ಥಕ ಪದಗಳನ್ನು
ಗುರ್ತಿಸಲು (To identify synonyms and antonyms for the selected word)
53. MS Excelನಲ್ಲಿ default ಆಗಿ
ಎಷ್ಟು work sheet ಇರುತ್ತವೆ? (How many worksheets are there by default in MS
Excel?)
b) 3
54. MS Excelನಲ್ಲಿ A5 ನಿಂದ
A10 ವರೆಗಿನ ಸೆಲ್‌ಗಳನ್ನು ಆಯ್ಕೆಮಾಡಿಕೊಂಡಿರುವಾಗ cell range ಅನ್ನು ಈ ರೀತಿ ವ್ಯಕ್ತಪಡಿಸಲಾಗುತ್ತದೆ?
(How cell range is expressed when cells A5 to A10 are selected in MS Excel?)
c) A5:A10
55. MS Excelನಲ್ಲಿ F2 ಯಾವುದರ ಶಾರ್ಟ್‌ಕಟ್
ಕೀ ಆಗಿದೆ? (What is the shortcut
key of F2 in MS Excel?)
b) Edit Cell Content
56. .pptx ವಿಸ್ತರಣೆಯೊಂದಿಗೆ ಇರುವ
ಫೈಲ್ ಅನ್ನು …………………. ಅನ್ನು ಬಳಸಿಕೊಂಡು ಓಪನ್ ಮಾಡಬಹುದು? (A file with .pptx
extension can be opened using ………………….?)
c) MS Power point
57. MS Power Point ನಲ್ಲಿ ಮ್ಯಾಕ್ರೋಸ್‌ನ
ಶಾರ್ಟ್‌ಕಟ್ ಕೀ ಯಾವುದು? (What is the shortcut key for Macros in MS Power Point?)
b) Alt + F8
58. DBMS Softwareನ ಬಹುಮುಖ್ಯ ಬಳಕೆಯಾಗುವುದು……………….
(The most important use of DBMS software is……………….)
a) ಡೇಟಾಬೇಸ್ ರಚಿಸಲು ಮತ್ತು ನಿರ್ವಹಿಸಲು (To create and
maintain a database)
59. ನುಡಿ 6.0ನಲ್ಲಿ ಸಂಸ್ಕೃತಿ ಎಂಬ
ಶಬ್ದವನ್ನು ಟೈಪ್ ಮಾಡಲು ಬಳಸುವ ಕೀಗಳು ಯಾವುವು? (What are the keys used to type the
word samskruti in Word 6.0?)
a) sMsfkRti
60. ಸಾಮಾನ್ಯವಾಗಿ ಶಾಪಿಂಗ್ ಮಾಲ್‌ಗಳಲ್ಲಿ
ವಸ್ತುಗಳ ಬೆಲೆಯನ್ನು ಬಿಲ್‌ನಲ್ಲಿ ನಮೂದಿಸಲು ಬಳಸುವ ಬಾರ್ ಕೋಡ್ ಸ್ಕ್ಯಾನರ್ ಒಂದು………………….
(A bar code scanner commonly used in shopping malls to
enter the price of items on the bill is a………………….)
a) Input device
61. ಕೆಳಗಿನವುಗಳಲ್ಲಿ ಯಾವುದು ದ್ವಿಮಾನ
ಸಂಖ್ಯೆ ಆಗಿಲ್ಲ? (Which of the following is not a binary number?)
d) 10102
62. ಕೆಳಗಿನವುಗಳಲ್ಲಿ ಯಾವುದಕ್ಕೆ
ಗಣಕಯಂತ್ರದ Calculating Brain ಎಂದು ಕರೆಯಲಾಗುತ್ತದೆ?
(Which of the following is called the Calculating Brain of a computer?)
a)
ALU
63. ಗಣಕಯಂತ್ರಕ್ಕೆ ಸಂಬಂಧಿಸಿದಂತೆ DOS ನ ವಿಸ್ತೃತ ರೂಪ ಏನು? (What is
the extended form of DOS for a computer?)
d) Disk Operating System
64. ನುಡಿ
6.0ನಲ್ಲಿ BfrmrAMB ಎಂದು ಟೈಪ್ ಮಾಡಿದಾಗ ಸಿಗುವ ಶಬ್ದ (The word you get when you type
BfrmrAMB in Nudi 6.0)
a)
ಭ್ರಮರಾಂಭ
65. ಕಂಪ್ಯೂಟರ್/ ಲ್ಯಾಪಟಾಪ್‌ನ ಕೀ ಬೋರ್ಡ್‌ನಲ್ಲಿ ಸಾಮಾನ್ಯವಾಗಿ ಈ ಕೆಳಗಿನ
ಹೆಸರಿನ ಕೀ ಇರುವುದಿಲ್ಲ? (A computer/laptop keyboard usually does not have a key
with the following name?)
b)
Turn Key
66. In the following question, out of the four alternatives, select the
alternative which will improve the underlined part of the sentence. In
case no improvement is needed, select "No improvement".
One-third of all prisoners were suffering from a
psychiatric disorder at that time.
d) No
improvement
67. Directions: Choose the correct
form of tense for the given sentence:
Does your brother ------------- English?
d) speak
68. Direction: Choose the appropriate option that fills in the
given sentence correctly:
The girls didn't want to spend a long time ----------- the carnival.
a) at
69. The following sentence has been split into four segments. Identify
the segment that contains a grammatical error.
Everyone
needs/to have a home/and to feel secured/ and be wanted.
c) and to feel secured
Direction: Questions
70-73, Choose the appropriate one-word substitution:
70. A place of burial
a)
Cemetery
71. Government by
the representatives of the people
b)
democracy
72. That which is against law
c)
illegal
73. One who has
great love for one’s country
d) patriot
74. From the given options, select the one which most correctly explains
the given expression.
Equivocal
d) ambiguous
75. Select the
most appropriate word to fill in the blank.
I don't have
enough money to --------------photography as a serious hobby.
a) pursue
Direction: In the following questions, 76-80, out of
the given four alternatives, select the one which is opposite in meaning
of the given word.
76. Emancipation
d)
slavery
77. Unscrupulous
a) Honest
78. Arduous
b) easy
79. Fidelity
b)
unfaithfulness
80. Heed
a)
Ignore
81. Directions:
Select the most appropriate option to substitute the underlined segment in
the given sentence. If no substitution is required, select 'No substitution'.
No one are supposed to react to her prejudiced comments.
c) No one is
supposed to react
Direction: Questions 82-86, Select the most appropriate option to fill
in the blank.
82. The little girl tried to -----------------the singer.
a) imitate
83. If I had (a) known this yesterday (b) I will have helped him. c) No error
(d)
c) c
84. As returning
home(a) he saw a woman with a child (b) begging for money. (c) No error(d)
a) a
85. The boys stayed at home (a) ate and slept well (b)and studied hardly
for the examination (c) No error (d)
c) c
86.The sub-marines of India (a) is keeping a constant vigil (b) on the
intruders (c) No error (d)
b) b
Directions: In the following questions, 87-90, out of the four alternatives,
select the alternative which best expresses the meaning of the
idiom/phrase.
87. To face the music
c) To bear the consequences
88. Get on the nerves
c) To be an irritant
89. Pillar to post
a) One place to another
90. Turn a blind eye
a) Pretend not to notice
91. Direction: Select the most appropriate option to fill in the
blank.
The -------------- made of ice cream and fruits was liked by the guests.
b) dessert
92. Directions: Select
the CORRECTLY spelt word.
c) illegitimate
93. In the
following question, out of the four alternatives, select the alternative which will improve the
underlined part of the sentence. In case no improvement is needed, select,
“No
improvement".
The monumental inscription is scarcely readable, isn't it?
a) is
it?
Direction: Select the most appropriate synonym of the given word for questions:
94-97
94.
Disregard
a) Despise
95. Detrimental
d) harmful
96. Trivial
b) small
97. Audacity
a) Arrogance
Direction: Select the most appropriate antonym of the
given word for questions 98-100.
98.
Imbecile
b) genius
99. Squalid
b) clean
100. Debacle
c) triumph
No comments:
Post a Comment