SADHANA MODEL TEST - 19 - 2023
1) 'ವಿಷನ್ ಇಂಡಿಯಾ@2047' ನ ಪ್ರಮುಖ ಉದ್ದೇಶವೇನು?
(What is the primary objective of ‘Vision India@2047’?)
a) 2047 ರ ವೇಳೆಗೆ ಭಾರತವನ್ನು $ 10 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದು.
(To make India a $10 trillion economy by 2047.)
b) ಭಾರತವು ಮಧ್ಯಮ-ಆದಾಯದ ಬಲೆಗೆ ಬೀಳದಂತೆ
ತಡೆಯಲು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವುದು. (To prevent
India from falling into the middle-income trap and become a developed nation by
2047.)
c) ಭಾರತವನ್ನು ವಿಶ್ವದ ಅತಿದೊಡ್ಡ ಕೃಷಿ ರಫ್ತುದಾರ ರಾಷ್ಟ್ರವಾಗಿ ರೂಪಿಸುವುದು.
(To establish India as the world’s largest agricultural exporter.)
d) 2047 ರ ವೇಳೆಗೆ ಜಾಗತಿಕ GDP ಯಲ್ಲಿ ಭಾರತದ ಪಾಲನ್ನು 10% ಗೆ ಹೆಚ್ಚಿಸುವುದು.
(To increase India’s share of the global GDP to 10% by 2047.)
2) FATF ನ ಬೂದು ಪಟ್ಟಿಯು ಈ ಕೆಳಗಿನ ಯಾವ ಮಾನದಂಡಗಳನ್ನು
ಪೂರೈಸದ ಸಂಸ್ಥೆಗಳ ವ್ಯಾಪ್ತಿಗಳನ್ನು ಒಳಗೊಂಡಿದೆ? (The FATF’s Grey List consists of
jurisdictions that do not meet the organization’s which of the following
standards?)
a) ಆಂಟಿ ಮನಿ ಲಾಂಡರಿಂಗ್ (Anti-money laundering -AML)
b) ಭಯೋತ್ಪಾದನೆ ನಿಗ್ರಹ ಹಣಕಾಸು (Counter-terrorism financing -CFT)
c) ಪ್ರಸರಣ ಹಣಕಾಸು (Proliferation financing)
d) ಮೇಲಿನ ಎಲ್ಲವೂ (All of the
above)
3) ಕೆಳಗಿನವುಗಳಲ್ಲಿ ಯಾವ ಕಂಪೆನಿಯು ರಾಷ್ಟ್ರೀಯ ಕ್ರೀಡಾಕೂಟದ
37 ನೇ ಆವೃತ್ತಿಯ ಅಧಿಕೃತ ಪ್ರಾಯೋಜಕರಾಗಿದ್ದಾರೆ? (Which of the following is the
official sponsor of the 37th edition of the National Games?)
a) Paytm
b) Google
c) Amazon
d) Flipkart
4) ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ
ಸರ್ಕಾರದ ಈ ಕೆಳಗಿನ ಯಾವ ಉಪಕ್ರಮವು ಸಂಬಂಧಿಸಿದೆ? (Which government initiative is
associated with the adoption of electric vehicles in India?)
a) FAME-I
b) GUMI
c) NCMC
d) PM-eBus Seva
5) ‘ಹಸಿರು ಉಪಕ್ರಮ’ದ ಕೇಂದ್ರಬಿಂದು ಯಾವುದು?
(What is the focus of the Green Initiative?)
a) ಪ್ರಕೃತಿ (Nature)
b) ನೀರು (Water)
c) ಸಂಸ್ಕೃತಿ (Culture)
d) ಮೇಲಿನ ಎಲ್ಲವೂ (All of the
above)
6) ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ಪತ್ತೆಯಾದ ವಿಶೇಷ
ಜಾತಿಯ ಅಣಬೆಯ ಹೆಸರೇನು? (What is the name of the recently discovered mushroom
species in the Western Ghats?)
a) ಕ್ಯಾಂಡಿಡೋಮೈಸಸ್ ಅಲ್ಬೋಸ್ಕ್ವಾಮೊಸಸ್
(Candidomyces albosquamosus)
b) ಅಲ್ಬೋಫಂಗಸ್ ಕ್ಯಾಂಡಿಡಸ್ (Albofungus candidus)
c) ಘಾಟ್ಸ್ ಫಂಗಸ್ ವೆಸ್ಟರ್ನಿ (Ghatsfungus westernii)
d) ಘಟ್ಸಾಲ್ಬೋಸ್ ಮಶ್ರೂಕಸ್ (Ghatsalbos mushroocus)
7) ಆಳವಾದ ಸಾಗರ ಪರಿಶೋಧನೆಯ ಅವಧಿಯಲ್ಲಿ ಪ್ರಮುಖ ಸವಾಲು/ಗಳೆಂದರೆ,
(One of the main challenges in deep-ocean exploration is,)
a) ಅಧಿಕ ಒತ್ತಡ ಮತ್ತು ಗೋಚರತೆಯ ಸಮಸ್ಯೆಗಳು (High pressure and
Visibility issues)
b) ಮೃದುವಾದ ಸಾಗರದ ತಳಭಾಗ (Soft ocean bed)
c) ವಸ್ತು ಹೊರತೆಗೆಯುವಿಕೆ ಸಂಕೀರ್ಣತೆ (Material extraction complexity)
d) ಮೇಲಿನ ಎಲ್ಲವೂ (All of the
above)
8) ಫಿಜಿಟಲ್ ಇಕೋಸಿಸ್ಟಮ್ ಎಂದರೇನು? (What is a
Phygital Ecosystem?)
a) ಭೌತಿಕ ಮತ್ತು ಡಿಜಿಟಲ್ ಅನುಭವಗಳ ಅನನ್ಯ
ಮಿಶ್ರಣದಿಂದ, ಲಭ್ಯತೆ ಮತ್ತು ಸಕ್ರಿಯತೆಯನ್ನು ಖಾತ್ರಿಪಡಿಸುತ್ತದೆ. (A unique blend of
physical and digital experiences, ensuring accessibility and active
engagement.)
b) ಯುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ತಿಳಿಯಲು ಮತ್ತು ಉತ್ತೇಜಿಸಲು ಕೇಂದ್ರೀಕೃತ
ಯುವ ಡೇಟಾಬೇಸ್. (A centralized youth database to track and support youth development
initiatives.)
c) ಯುವಕರು, ಸರ್ಕಾರದ ಉಪಕ್ರಮಗಳು ಮತ್ತು ಇತರ ಮಧ್ಯಸ್ಥಗಾರರ ನಡುವೆ ಸಂವಹನವನ್ನು
ಸುಲಭಗೊಳಿಸುವ ವೇದಿಕೆ. (A platform to facilitate communication between youth,
government initiatives, and other stakeholders.)
d) ಯುವಜನರಲ್ಲಿ ನಾಯಕತ್ವ ಮತ್ತು ಸಾಮಾಜಿಕ ನಾವೀನ್ಯತೆಯನ್ನು ಬೆಳೆಸುವ ಕಾರ್ಯಕ್ರಮ.
(A program to foster leadership and social innovation among the youth.)
9) IQAir ಪ್ರಕಾರ, ಯಾವ ಭಾರತೀಯ ನಗರವು ವಿಶ್ವದ ನಾಲ್ಕನೇ
ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ? (Which Indian city was ranked the fourth most
polluted cities in the world, according to IQAir?)
a) Mumbai
b) Delhi
c) Kolkata
d) Varanasi
10) ಯಾವ ನಾಯಕರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ
ಏಕತಾ ದಿನವನ್ನು ಆಚರಿಸಲಾಗುತ್ತದೆ?
(National Unity Day is celebrated to
commemorate the birth anniversary of which leader?)
a) Mahatma Gandhi
b) Jawaharlal Nehru
c) Sardar Vallabhbhai Patel
d) Dr B.R Ambedkar
11) ಭಾರತವು ಯಾವ ದೇಶದಿಂದ 'S-400ʼ ವಾಯು ರಕ್ಷಣಾ
ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದೆ?
(India procured ‘S-400 air defence
missile squadrons’ from which country?)
a) USA
b) Israel
c) Russia
d) France
12) ಭಾರತದಲ್ಲಿ ಯಾವ ಸಂಸ್ಥೆಯು ಸಹಕಾರಿ ಬ್ಯಾಂಕ್ಗಳನ್ನು
ನಿಯಂತ್ರಿಸುತ್ತದೆ?
(Which institution regulates the
Co-operative banks in India?)
a) RBI
b) NABARD
c) Ministry of Cooperation
d) NITI Aayog
13) ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲಿ
ಶೇಕಡಾ ಎಷ್ಟು ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು
ನೀಡಲಾಗಿದೆ? (According to official data, what percent of rural households in
India were provided tap water connections under Jal Jeevan Mission?)
a) 60 %
b) 70%
c) 85 %
d) 95 %
14) 'ಬೈಪೋಲಾರ್ ಡಿಸಾರ್ಡರ್', ಯಾವ ರೀತಿಯ ಆರೋಗ್ಯದ
ಸ್ಥಿತಿಗೆ ಸಂಬಂಧಿಸಿದೆ?
(‘Bipolar Disorder’, is associated with
which type of health condition?)
a) ಹೃದಯದ ಸ್ಥಿತಿಗತಿ (Cardiac condition)
b) ಜೀರ್ಣಾಂಗ ವ್ಯೂಹ (Digestive condition)
c) ಮಾನಸಿಕ ಆರೋಗ್ಯ ಸ್ಥಿತಿ (Mental
health condition)
d) ಕಿಡ್ನಿಯ ಸ್ಥಿತಿಗತಿ (Nephrological condition)
15) ಇತ್ತೀಚೆಗೆ ಘೋಷಣೆಯಾದ 'ಬ್ಲೆಟ್ಚ್ಲಿ ಡಿಕ್ಲರೇಶನ್'
ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? (‘Bletchley Declaration’, which was released
recently, is associated with which field?)
a) ಕ್ರಿಪ್ಟೋಕರೆನ್ಸಿ (Cryptocurrency)
b) ಕೃತಕ ಬುದ್ಧಿಮತ್ತೆ (Artificial
Intelligence)
c) ಆರ್ಥಿಕತೆ (Economy)
d) ಹವಾಮಾನ ಬದಲಾವಣೆ (Climate Change)
16. 2023 ರ ಗಣರಾಜ್ಯೋತ್ಸವ ಪೆರೇಡ್
ನಲ್ಲಿ ಭಾಗವಹಿಸಿದ ಕರ್ನಾಟಕದ ಸ್ಥಬ್ಧಚಿತ್ರಗಳಲ್ಲಿ ಈ ಕೆಳಕಂಡ ಯಾರ ಪ್ರತಿಮೆ ಇರಲಿಲ್ಲ (Which
of the following was not pictured in the stills of Karnataka participating in
the 2023 Republic Day Parade?)
a) ಸಾಲುಮರದ ತಿಮ್ಮಕ್ಕ
(Thimmakka of Salumara)
b) ಸೂಲಗಿತ್ತಿ ನರಸಮ್ಮ(Sulagithi
Narasamma)
c) ತುಳಸಿಗೌಡ (Tulsi Gowda)
d) ಮಂಜಮ್ಮ ಜೋಗತಿ (Manjamma Jogati)
17. 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು (2022 Central Sahitya Akademi Awardee Kannadigas)
a) ಕೆ ಸೋಮಶೇಖರ್ (K Somashekar)
b) ಡಾ. ಮೂಡ್ನಕೂಡು ಚಿನ್ನಸ್ವಾಮಿ (Dr. Mudnakudu chinnaswmy)
c) ಡಾ. ಬಾಬು ಕೃಷ್ಣಮೂರ್ತಿ (Dr. Krishnamurthy)
d) ಸಿ. ಪಿ ಕೃಷ್ಣಮೂರ್ತಿ(C.P Krishnamurthy )
18. 2022-23 ರ ಸಂತೋಷ್ ಪುಟ್ಬಾಲ್ ಟ್ರೋಫಿ ಚಾಂಪಿಯನ್ಸ್ ಕರ್ನಾಟಕ ತಂಡದ ನಾಯಕ (Captain of Santosh Football Trophy Champions Karnataka team for 2022-23)
a) ಸಂದೀಪ್ ಚೋಪ್ರ (Sandeep Chopra)
b) ದಿಲೀಪ್ ಸಾರಂಗಿ (Dilip Sarangi)
c) ಶ್ರೀನಿವಾಸ್ (Srinivas)
d) ಕಾರ್ತಿಕ್ ಗೋವಿಂದ (Karthik Govinda)
19. ಅತ್ಯುತ್ತಮ Documentary / ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರರ್ಸ್ 2023ರ ಆಸ್ಕರ್ ಪ್ರಶಸ್ತಿಯ ತಮಿಳು ಸಾಕ್ಯಚಿತ್ರ ವಿಭಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದೆ ಇದರ ನಿರ್ಧೇಶಕಿ (Best Documentary The Elephant Whisperers won the Oscar in the Tamil Documentary category at the 2023 Oscars directed by)
a) ರಾಜಮೌಳಿ (Rajamouli)
b) ಗುನೀತ್ ಮೊಂಗಾ (Guneet Monga)
c) ಕಾರ್ತಿಕೀ ಗೊನ್ಸಾಲ್ವೆಸ್ (Karthike Gonsalves)
d) ಕಾರ್ತಿಕ್ ಗೌಡ (Karthik Gowda)
20. ಕರ್ನಾಟಕ ರಾಜ್ಯದ ಮೊದಲ ಎಕ್ಸ್ಪ್ರೆಸ್ ಹೆದ್ದಾರಿ (First Express Highway in Karnataka State)
a) ಮಂಗಳೂರು to ಬೆಂಗಳೂರು (Mangalore to Bangalore)
b) ಬೆಂಗಳೂರು to ಮೈಸೂರು (Bangalore to Mysore)
c) ಶಿವಮೊಗ್ಗ to ಬೆಂಗಳೂರು (Shimoga to Bangalore)
d) ಮೈಸೂರು to ಬೀದರ್ (Mysore to Bidar)
21. ಕೆಳಗಿನ ಯಾವ ಹರಪ್ಪಾ ತಾಣವನ್ನು ಮೂರು ಭಾಗಗಳಾಗಿ
ವಿಂಗಡಿಸಲಾಗಿದೆ (Which among the following Harappan site has been divided into
three parts?)
a) ಧೋಲವೀರ (Dholavira)
b) ಸುರ್ಕೋಟ್ಡಾ (Surkotda)
c) ದೈಮಾಬಾದ್ (Daimabad)
d) ಮೊಹೆಂಜೋದಾರೋ (Mohenjodaro)
22. ಪುರುಷ ಸೂಕ್ತವು ಈ ಕೆಳಗಿನ ಯಾವ
ವೇದಗಳ ಒಂದು ಭಾಗವಾಗಿದೆ? (Purusha sukta is a part of which among the following
vedas?)
a) ಸಾಮವೇದ (Sama Veda)
b) ಋಗ್ವೇದ (Rig Veda)
c) ಅಥರ್ವ ವೇದ (Atharva Veda)
d) ಯಜುರ್ ವೇದ (Yajur Veda)
23. ಪ್ರಾಚೀನ ಹಿಂದೂ ಪಠ್ಯದಲ್ಲಿ ಯವನಪ್ರಿಯ
ಕೆಳಗಿನವುಗಳಲ್ಲಿ ಯಾವುದನ್ನು ಉಲ್ಲೇಖಿಸುತ್ತದೆ? (In ancient Hindu Texts, Yavanpriya
refers to which among the following?)
a) ಮೆಣಸು (Peppar)
b) ಲವಂಗ (Clove)
c) ರೇಷ್ಮೆ (Silk)
d) ಮಸ್ಲಿನ್ (Muslin)
24. ಬೌದ್ಧ ಧರ್ಮದ ಮಹಾಯಾನ ಪಂಥವು ಯಾರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ
ಬಂದಿತು? (During whose reign Mahayana sect of Buddhism came into existence?)
a) ಅಶೋಕ (Ashoka)
b) ಕಾನಿಷ್ಕ (Kanishka)
c) ಅಜಾತಶತ್ರು (Ajatsatru)
d) ನಾಗಾರ್ಜುನ (Nagarjuna)
25. ಶ್ರೀರಂಗಪಟ್ಟಣ, ಕಲ್ಯಾಣ, ಮಾನ್ಯಖೇಟ,
ಮೈಸೂರು ಅನುಕ್ರಮವಾಗಿ ಇವರಿಗೆ ರಾಜಧಾನಿಗಳಾಗಿದ್ದವು (Srirangapatna, Kalyana,
Manyakheta, Mysore were their capitals respectively)
a) ಟಿಪ್ಪು ಸುಲ್ತಾನ್, ಚಾಲುಕ್ಯರು, ರಾಷ್ಟ್ರಕೂಟರು, ಒಡೆಯರು (Tipu Sultan,
Chalukyas, Rashtrakutas, Wodeyas)
b) ಚಾಲುಕ್ಯರು, ರಾಷ್ಟ್ರಕೂಟರು, ಕದಂಬರು,
ಟಿಪ್ಪು ಸುಲ್ತಾನ್ (Chalukyas, Rashtrakutas, Kadambas, Tipu Sultan)
c) ಗಂಗರು, ಚಾಲುಕ್ಯರು, ಮಾನ್ಯಖೇಟ,
ಟಿಪ್ಪು ಸುಲ್ತಾನ್ (Gangas, Chalukyas, Manyakheta, Tipu Sultan)
d) ಒಡೆಯರು, ಚಾಲುಕ್ಯರು, ಕದಂಬರು,
ಟಿಪ್ಪುಸುಲ್ತಾನ್ (Wodeyas, Chalukyas, Kadambas, Tippusultan)
26. ಕೆಳಗಿನ ಚಾಲುಕ್ಯ ರಾಜನು ಪರ್ಷಿಯನ್
ರಾಜ ಖುಸ್ರು II ಗೆ ರಾಯಭಾರಿಯನ್ನು ಕಳುಹಿಸಿದನು? (Who among the following Chalukyan
king, sent an ambassador to Persian king Khusrau II ?)
a) ಅಮೋಘವರ್ಷ (Amoghvarsha)
b) ಪುಲಕೇಶಿ - II (Pulakeshi - II)
c) ಕೀರ್ತಿವರ್ಮನ್ I
(Kirtivarman I)
d) ವಿಷ್ಣುವರ್ಧನ್
(Vishnuvardhan)
27. ಕೆಳಗಿನ ಯಾವ ರಾಜರನ್ನು ಮಾಮಲ್ಲನ್ (ಶ್ರೇಷ್ಠ ಕುಸ್ತಿಪಟು) ಎಂದೂ
ಕರೆಯುತ್ತಾರೆ? (Which among the following kings was also known as Mamallan (great
wrestler)?)
a) ಕರಿಕಾಲ ಚೋಳ (Karikala
chola)
b) ಮಹೇಂದ್ರವರ್ಮನ್ I
(Mahendravarman I)
c) ನರಸಿಂಹವರ್ಮನ್ I (Narasimhavarman I)
d) ಮೇಲಿನ ಯಾವುದೂ ಅಲ್ಲ (None of
the above)
28. ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ
ದೆಹಲಿಯಲ್ಲಿ ಸುಲ್ತಾನನು ಈ ಕೆಳಗಿನವರಲ್ಲಿ ಯಾರು? (Who among the following was the
Sultan at Delhi when the Vijayanagar empire was founded?)
a) ಫಿರೋಜ್ ತುಘಲಕ್ (Firoz
Tughlaq)
b) ಸಿಕಂದರ್ ಲೋಡಿ (Sikandar
Lodi)
c) ಘಿಯಾಸುದ್ದೀನ್ ತುಘಲಕ್
(Ghiyasuddin Tughlaq)
d) ಮುಹಮ್ಮದ್-ಬಿನ್-ತುಘಲಕ್ (Muhammad-bin-Tughlaq)
29. ಕೆಳಗಿನವರಲ್ಲಿ ಯಾರು ಜಬ್ತಿ ವ್ಯವಸ್ಥೆ
ಮತ್ತು ದಹಸಲ ವ್ಯವಸ್ಥೆಯನ್ನು ಪರಿಚಯಿಸಿದರು? (Who among the following introduced the
Zabti system and Dahshala system?)
a) ರಾಜಾ ತೋದರ್ ಮಲ್ (Raja Todar Mal)
b) ಫಿರೂಜ್ ಷಾ ತುಘಲಕ್ (Firuz
Shah Tughlaq)
c) ರಾಜಾ ಮಾನ್ ಸಿಂಗ್ (Raja Man Singh)
d) ಇಬ್ರಾಹಿಂ ಲೋದಿ (Ibrahim Lodi)
30. ಕೆಳಗಿನ ಯಾವ ಎರಡು ನಗರಗಳ ನಡುವೆ
"ಸಡಕ್-ಇ-ಅಜಮ್" ಅಥವಾ ಶೇರ್ಷಾ ಸೂರಿ ನಿರ್ಮಿಸಿದ ಗ್ರ್ಯಾಂಡ್ ಟ್ರಂಕ್ ರಸ್ತೆಯ ಇತ್ತು?
(Which among the following two cities were joined by “Sadak-i-Azam” or the
precursor of the Grand Trunk Road built by Shershah Suri?)
a) ಆಗ್ರಾ ಮತ್ತು ಕಲ್ಕತ್ತ (Agra
& Calcutta)
b) ದೆಹಲಿ ಮತ್ತು ಪಾಟ್ನ (Delhi
& Patna)
c) ದೆಹಲಿ ಮತ್ತು ಸಸಾರಾಂ (Delhi
& Sasaram)
d) ಆಗ್ರಾ ಮತ್ತು ಸಸಾರಂ (Agra & Sasaram)
31. ಭಾರತದ ರಾಷ್ಟ್ರಗೀತೆ 'ಜನ ಗಣ ಮನ'
ವನ್ನು ಮೊದಲು ಇಲ್ಲಿ ಹಾಡಲಾಯಿತು (The national anthem of India ‘Jana Gana Mana’ was
first sung at)
a) ಕಲ್ಕತ್ತಾ, (Calcutta) 1911
b) ಮದ್ರಾಸ್, (Madras) 1912
c) ದೆಹಲಿ, (Delhi) 1911
d) ಮುಂಬೈ, (Mumbai) 1912
32. ಪ್ರಸಿದ್ಧ ಪುಸ್ತಕ "ಗುಲಾಮಗಿರಿ" ಬರೆದವರು (The
famous book “Ghulamgiri” was written by)
a) ಬಿ.ಆರ್. ಅಂಬೇಡ್ಕರ್ (B. R.
Ambedkar)
b) ನಾರಾಯಣ ಗುರು (Narayan Guru)
c) ಜ್ಯೋತಿಬಾ ಫುಲೆ (Jyotiba Phule)
d) M. P. ಪಿಳ್ಳೈ (M. P.
Pillai)
33. ಕೆಳಗಿನವರಲ್ಲಿ ಯಾರು 1931 ರ ಕರಾಚಿ
ಅಧಿವೇಷನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಮಂಡಿಸಿದ್ದಾರೆ? (Who among the following
presented the Fundamental Rights Resolution at the Karachi Session of 1931?)
a) ಜವಾಹರಲಾಲ್ ನೆಹರು (Jawaharlal Nehru)
b) ಆಚಾರ್ಯ ನರೇಂದ್ರ ದೇವ್
(Acharya Narendra Deo)
c) ಸುಭಾಷ್ ಚಂದ್ರ ಬೋಸ್ (Subhash
Chandra Bose)
d) ಮೌಲಾನಾ ಅಬುಲ್ ಕಲಾಂ ಆಜಾದ್
(Maulana Abul Kalam Azad)
34. ಎರಡು ರಾಷ್ಟ್ರ ಸಿದ್ಧಾಂತವನ್ನು ಮುಸ್ಲಿಂ ಲೀಗ್ನ ಯಾವ ಅಧಿವೇಶನದಲ್ಲಿ
ಪ್ರತಿಪಾದಿಸಲಾಯಿತು? (The Two Nation Theory was propounded in which session of the
Muslim League?)
a) ಲಾಹೋರ್ ಅಧಿವೇಶನ, 1940 (Lahore Session, 1940)
b) ಬಾಂಬೆ ಅಧಿವೇಶನ, 1915
(Bombay Session, 1915)
c) ದೆಹಲಿ ಅಧಿವೇಶನ, 1918 (Delhi
Session, 1918)
d) ಕಲ್ಕತ್ತಾ ಅಧಿವೇಶನ, 1917
(Calcutta Session, 1917)
35. ಈ ಕೆಳಗಿನ ಒಪ್ಪಂದದ ಅಡಿಯಲ್ಲಿ,
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ದಿವಾನಿ ಹಕ್ಕು ಪಡೆದುಕೊಂಡಿತು
? (Under the following treaty, the British East India Company acquired the
Diwani rights of Bengal, Bihar and Orissa ?)
a) ಅಲಿನಗರ (Alinagar)
b) ಫೈಜಾಬಾದ್ (Faizabad)
c) ಅಲಹಾಬಾದ್ (Allahabad)
d) ಬನಾರಸ್ (Banaras)
36. ಕೆಳಗಿನ ಯಾವ ತೆರಿಗೆಯನ್ನು ಭಾರತದಲ್ಲಿ ಸರಕು
ಮತ್ತು ಸೇವಾ ತೆರಿಗೆ ಅಡಿಯಲ್ಲಿ ವಿಲೀನಗಳಿಸಿಲ್ಲ? (Which one of the following tax is
not subsumed under the Goods and Services Tax in India?)
a) ಕಸ್ಟಮ್ಸ್ ಸುಂಕಗಳು(Customs
Duties)
b) ಕೇಂದ್ರೀಯ ಅಬಕಾರಿ ಸುಂಕಗಳು
(Central Excise Duties)
c) ಸೇವಾ ತೆರಿಗೆ (Service Tax)
d) ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳು (Taxes on
Petroleum and Petroleum Products)
37. ಈ ಕೆಳಗಿನ ಯಾವ ಬೆಳೆಗಳನ್ನು ಒಣಭೂಮಿ ಬೇಸಾಯದಲ್ಲಿ ಬೆಳೆಸಲಾಗುವುದಿಲ್ಲ?
(Which one of the following crops is not cultivated under dryland farming?)
a) ಜೋಳ (Jowar)
b) ರಾಗಿ (Ragi)
c) ಕಬ್ಬು (Sugarcane)
d) ನೆಲಗಡಲೆ (Groundnut)
38. ಒಟ್ಟು ರಾಷ್ಟ್ರೀಯ ಸಂತೋಷ (ಗ್ರಾಸ್ ನ್ಯಾಷನಲ್
ಹ್ಯಾಪಿನೆಸ್ -GNH) ಅನ್ನು ದೇಶದ ಪ್ರಗತಿಯ ಅಳತೆ ಎಂದು ಅಧಿಕೃತವಾಗಿ ಘೋಷಿಸುವ ವಿಶ್ವದ ಏಕೈಕ ದೇಶ
ಯಾವುದು? (Which is the only country in the world to officially proclaim the
Gross National Happiness (GNH) as the measure of the country's progress?)
a) ಫಿನ್ಲ್ಯಾಂಡ್ (Finland)
b) ಭೂತಾನ್ (Bhutan)
c) ನೇಪಾಳ (Nepal)
d) ಸ್ವಿಟ್ಜರ್ಲೆಂಡ್
(Switzerland)
39. ಪ್ರಾಥಮಿಕ ಕೊರತೆಯನ್ನು ಪಡೆಯಲು ಈ ಕೆಳಗಿನ ಯಾವ
ವೆಚ್ಚವನ್ನು ಕೋಶೀಯ ಕೊರತೆಯಿಂದ ಕಳೆಯಲಾಗುತ್ತದೆ? (Which one of the following
expenditures is subtracted from Fiscal Deficit to arrive at Primary Deficit?)
a) ರಕ್ಷಣಾ ವೆಚ್ಚ (Defence
expenditure)
b) ಸಬ್ಸಿಡಿಗಳ ಮೇಲಿನ ಖರ್ಚು
(Expenditure on subsidies)
c) ಬಡ್ಡಿ ಪಾವತಿಗಳು (Interest
payments)
d) ಪಿಂಚಣಿ (Pension)
40. ತಂತ್ರಜ್ಞಾನದಲ್ಲಿನ ಬದಲಾವಣೆಗಳು ಅಥವಾ ನಿರ್ದಿಷ್ಟ
ಉತ್ಪನ್ನಗಳ ಬೇಡಿಕೆಯಿಂದ ಉಂಟಾಗುವ ನಿರುದ್ಯೋಗವನ್ನು ಹೀಗೆ ಕರೆಯಲಾಗುತ್ತದೆ (The
unemployment that occurs due to changes in the technology or in the demand for
particular products is called)
a) ಘರ್ಷಣಾತ್ಮಕ ನಿರುದ್ಯೋಗ
(frictional unemployment)
b) ರಚನಾತ್ಮಕ ನಿರುದ್ಯೋಗ (structural unemployment)
c) ಆವರ್ತಕ ನಿರುದ್ಯೋಗ (cyclical
unemployment)
d) ಮಾರಮಾಚಿದ ನಿರುದ್ಯೋಗ
(disguised unemployment)
41 ಭಾರತದ ನೇತೃತ್ವದ G-20 ಸಮ್ಮೆಳನದ ಥೀಮ್ ವಸುಧೈವ ಕುಟುಂಬಕಂ' ಅಥವಾ 'ಒಂದು ಭೂಮಿ-ಒಂದು ಕುಟುಂಬ-ಒಂದು
ಭವಿಷ್ಯ' ಎಂಬುದನ್ನು ಪಡೆದಿರುವುದು (The theme of India's G20 Presidency Vasudhaiva
Kutumbakam' or 'One Earth-One Family-One Future' is drawn from the)
a) ಮಹಾ ಪುರಾಣ (Maha Purana)
b) ಮಹಾ ಉಪನಿಷತ್ (Maha Upanishad)
c) ಋಗ್ವೇದ (Rig Veda)
(d) ಸ್ಮೃತಿ (Smriti)
42. ಹೊಸ ಮತ್ತು ಅಸ್ತಿತ್ವದಲ್ಲಿರುವ ಆಲೋಚನೆಗಳ ರಚನೆ,
ಮರುಜೋಡಣೆ ಮತ್ತು ವ್ಯಾಖ್ಯಾನದ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಗಳು ಅಥವಾ ಸೇವೆಗಳನ್ನು ಹೀಗೆ ಉಲ್ಲೇಖಿಸಲಾಗುತ್ತದೆ
(The activities or services focussed on creation, rearrangement and
interpretation of new and existing ideas are referred to as)
a) ಚತುಷ್ಕ ವಲದ ಚಟುವಟಿಕೆಗಳು
(quaternary activities)
b) ಪಂಚಕ ವಲದ ಚಟುವಟಿಕೆಗಳು (quinary activities)
c) ತೃತೀಯ ಚಟುವಟಿಕೆಗಳು
(tertiary activities)
(d) ದ್ವಿತೀಯ ಚಟುವಟಿಕೆಗಳು
(secondary activities
43. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ,
2005ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? (Which one of the
following statements with regard to the National Rural Employment Guarantee
Act, 2005 is correct?)
a) ಇದು ಗ್ರಾಮೀಣ ಪ್ರದೇಶದ ಅಗತ್ಯವಿರುವರಿಗೆ
175 ದಿನಗಳ ಉದ್ಯೋಗವನ್ನು ಖಾತ್ರಿಗೊಳಿಸುತ್ತದೆ (It ensures 175 days of employment to
needy persons in rural areas)
b) ಇದು ಮಹಿಳಾ ಕಾರ್ಮಿಕರಿಗೆ ಹೆಚ್ಚಿನ
ವೇತನವನ್ನು ನೀಡುತ್ತದೆ (It gives higher wages to women workers)
c) ಜನರಿಗೆ ಸಾಮಾನ್ಯವಾಗಿ ಕೌಶಲ್ಯ ಮತ್ತು
ಕೌಶಲ್ಯರಹಿತ ಉದ್ಯೋಗಗಳನ್ನು ನೀಡಲಾಗುತ್ತದೆ (People are generally given both skilled
and unskilled jobs)
d) ಇದನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜಾರಿಗೆತರಲಾಗಿದೆ(This is
implemented only in rural areas of India)
45. 2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು
ಪಡೆದವರು (2023 Nobel Laureate in Economics)
a) ಬೆನ್ ಬರ್ನಾಂಕೆ (Ben Bernanke)
b) ಡೌಗ್ಲಾಸ್ ಡೈಮಂಡ್ (Douglas Diamond)
c) ಫಿಲಿಪ್ ಡಿಬ್ವಿಗ್ (Philip Dibwig)
d) ಕ್ಲೌಡಿಯಾ ಗೋಲ್ಡಿನ್ (Claudia
Goldin)
45. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಯು ಇದರ ಮಾದರಿಯನ್ನು
ಆಧರಿಸಿದೆ (The very second Five year plan of India was based on the model of)
a) ಹ್ಯಾರೋಡ್ - ಡೊಮರ್ ಮಾದರಿ
(Harrod - Domar model)
b) ಮಹಲನೋಬಿಸ್ ಮಾದರಿ (Mahalanobis model)
c) ಬಾಂಬೆ ಯೋಜನೆ (Bombay plan)
d) ಮೇಲಿನ ಎಲ್ಲಾ (All of the
above)
46. ಕೆಳಗಿನವುಗಳಲ್ಲಿ ಯಾವುದು ವಿಶ್ವ ಸಂಸ್ಥೆಯ ಭದ್ರತಾ
ಮಂಡಳಿಯಲ್ಲಿ ಖಾಯಂ ಸದಸ್ಯನಲ್ಲ? (Which one of the following is not a permanent
member of the UN Security Council?
a) ಫ್ರಾನ್ಸ್ (France)
b) ಚೀನಾ (China)
c) ಜಪಾನ್(Japan)
d) ಇಂಗ್ಲೆಂಡ್ (United
Kingdom)
47. ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ
51 ನೇ ವಿಧಿಯ ಭಾಗವಾಗಿಲ್ಲ? (Which one of the following is not a part of Article 51
of the Constitution of India?)
a) ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು
ಉತ್ತೇಜಿಸುವುದು (Promote international peace and security)
b) ರಾಷ್ಟ್ರಗಳ ನಡುವೆ ನ್ಯಾಯಯುತ ಮತ್ತು
ಗೌರವಾನ್ವಿತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು (Maintain just and honourable relations
between nations)
c) ಅಂತರಾಷ್ಟ್ರೀಯ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಬಳಕೆ
(Use of UN peacekeeping force for resolution of international disputes)
d) ಮಧ್ಯಸ್ಥಿಕೆಯ ಮೂಲಕ ಅಂತರ ರಾಷ್ಟ್ರೀಯ
ವಿವಾದಗಳ ಇತ್ಯರ್ಥವನ್ನು ಪ್ರೋತ್ಸಾಹಿಸುವುದು. (Encourage settlement of inter- national
disputes by arbitration)
a) ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರು
(The Governor of the concerned State)
b) ಭಾರತದ ರಾಷ್ಟ್ರಪತಿ (The President of India)
c) ಅಂತರ-ರಾಜ್ಯ ಮಂಡಳಿ (The
Inter-State Council)
d) ಭಾರತದ ಸಂಸತ್ತು (The
Parliament of India)
49.
ಭಾರತದ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿಗಳು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ
(EWS) ಜನರಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಿದೆ? (Which one
of the following amendments to the Constitution of India has introduced
reservations in education and in public employment for people from the
Economically Weaker Sections (EWS) of society?)
a) 101 ನೇ ತಿದ್ದುಪಡಿ ಕಾಯಿದೆ
(101st Amendment Act)
b) 102 ನೇ ತಿದ್ದುಪಡಿ ಕಾಯಿದೆ
(102nd Amendment Act)
c) 122 ನೇ ತಿದ್ದುಪಡಿ ಕಾಯಿದೆ
(122nd Amendment Act)
d) 103 ನೇ ತಿದ್ದುಪಡಿ ಕಾಯಿದೆ (103rd Amendment Act)
50. ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಈ ಕೆಳಗಿನ
ಯಾವ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗುವುದಿಲ್ಲ? (Which among the following
Fundamental Rights is not suspended when an Emergency is declared?)
a) ಅಪರಾಧಗಳಿಗೆ ಶಿಕ್ಷೆಗೆ ಸಂಬಂಧಿಸಿದಂತೆ ರಕ್ಷಣೆ (Protection in respect of conviction for offences)
b) ಸಾಂವಿಧಾನಿಕ ಪರಿಹಾರಗಳ ಹಕ್ಕು (Right to constitutional remedies)
c) ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕು
(Right to move freely throughout the territory of India)
d) ಕಾನೂನಿನ ಮುಂದೆ ಸಮಾನತೆ
(Equality before law)
51.
ಪಕ್ಷಾಂತರದ ಆಧಾರದ ಮೇಲೆ ಲೋಕಸಭೆಯ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು
ಇವರಿಂದ ನಿರ್ಧರಿಸಲಾಗುತ್ತದೆ: (Any question
pertaining to the disqualification of a member of the Lok Sabha on the ground
of defection is decided by:)
a) ಭಾರತದ ಅಧ್ಯಕ್ಷರು (The Preside
of India)
b) ಲೋಕಸಭೆಯ ಸ್ಪೀಕರ್ (The Speaker of the Lok Sabha)
c) ಭಾರತದ ಸುಪ್ರೀಂ ಕೋರ್ಟ್ (The
Supreme Court of India)
d) ಸಂಬಂಧಪಟ್ಟ ರಾಜಕೀಯ ಪಕ್ಷ (The
concerned Political Party)
52. ಮುಸ್ಲಿಮರಿಗೆ ಪ್ರತ್ಯೇಕ ಮತದಾರ ವರ್ಗಕ್ಕೆ ಅವಕಾಶ
ಕಲ್ಪಿಸಲಾಗಿದ್ದು(The provision for separate electorate for Muslims was given in)
a) ಮೊರ್ಲೆ-ಮಿಂಟೊ ಸುಧಾರಣೆಗಳು, 1909(Morley-Minto Reforms, 1909)
b) ಮೊಂಟಾಗು-ಚೆಲ್ಮ್ಸ್ಫೋರ್ಡ್ ಸುಧಾರಣೆಗಳು,
1919 (Montagu-Chelmsford Reforms, 1919)
c) ಕೋಮು ಪ್ರಶಸ್ತಿ,- 1932
(Communal Award, 1932)
d) ಭಾರತ ಸರ್ಕಾರದ ಕಾಯಿದೆ, 1935.
(Government of India Act, 1935)
53. ಭಾರತದ ಸಂವಿಧಾನದ ಕೆಳಗಿನ ಯಾವ ವಿಧಿಯು ಭಾರತದ ಪ್ರಧಾನ ಮಂತ್ರಿಯು ಮಂತ್ರಿ ಮಂಡಳಿಯ ನಿರ್ಧಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಒದಗಿಸುವ ಅಗತ್ಯವಿದೆ? (Which one of the following Articles of the Constitution of India requires the Prime Minister of India to furnish information related to decisions of the Council of Ministers to the President of India?)
a) 78ನೇ ವಿಧಿ(Article 78)
b) 74ನೇ ವಿಧಿ (Article 74)
c) 75ನೇ ವಿಧಿ (Article 75)
d) 81ನೇ ವಿಧಿ (Article 81)
54. ಭಾರತದ ರಾಷ್ಟ್ರಪತಿಗಳು ತಮ್ಮ ಕೈ ಬರಹದಲ್ಲಿ ತಮ್ಮ
ಹುದ್ದೆಗೆ ರಾಜೀನಾಮೆ ನೀಡಬಹುದು (The President of India may resign from his post by
writing under his hand addressed to)
a) ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು (the Chief Justice of the Supreme Court of India)
b) ಲೋಕಸಭೆಯ ಸ್ಪೀಕರ್ (the
Speaker of the Lok Sabha)
c) ಭಾರತದ ರಾಷ್ಟ್ರಪತಿಗೆ (the Vice President of India)
d) ಭಾರತದ ಪ್ರಧಾನ ಮಂತ್ರಿ (the
Prime Minister of India)
55. ಭಾರತದ ಸಂವಿಧಾನದ 324 ನೇ ವಿಧಿಯು ಭಾರತದಲ್ಲಿ
ಈ ಕೆಳಗಿನ ಯಾವ ಸಂಸ್ಥೆಗಳನ್ನು ಸ್ಥಾಪಿಸಲು ಒದಗಿಸುತ್ತದೆ? (Article 324 of the
Constitution of India provides for the establishment of which one of the
following institutions in India?)
a) ರಾಷ್ಟ್ರೀಯ ಆಯೋಗ ಮಾನವ ಹಕ್ಕುಗಳು
(The National Commission Human Rights)
b) ಕೇಂದ್ರ ಜಾಗೃತ ಆಯೋಗ (The
Central Vigilance Commission)
c) ಕೇಂದ್ರ ಮಾಹಿತಿ ಆಯೋಗ (The
Central Commission Information)
d) ಭಾರತದ ಚುನಾವಣಾ ಆಯೋಗ (The Election Commission of India)
56. ಈ ಕೆಳಗಿನ ಯಾವ ನದಿಗಳ ಗುಂಪು ಉಳಿದವುಗಳಿಗಿಂತ
ಭಿನ್ನವಾಗಿದೆ? (Which of the following group of rivers is different from the
rest?)
a) ಕಾವೇರಿ, ಗೋದಾವರಿ, ಕೃಷ್ಣಾ
(Kaveri, Godavari, Krishna)
b) ಕಾವೇರಿ, ಪಾಲಾರ್, ಪೆನ್ನಾರ್
(Kaveri, Palar, Pennar)
c) ಕೃಷ್ಣಾ, ಮಹಾನದಿ,ಕಾವೇರಿ
(Krishna, Mahanadi, Kaveri)
d) ನರ್ಮದಾ, ತಾಪಿ, ಮಾಹಿ (Narmada, Tapi, Mahi)
57. ಕೊಡೈಕೆನಾಲ್ ಗಿರಿಧಾಮವು ಯಾವ ಬೆಟ್ಟಗಳಲ್ಲಿ
ಕಂಡುಬರುತ್ತದೆ? (Kodaikanal hill station is found in which hills?)
a) ನಿಲಿಗಿರಿ (Nilgiri)
b) ಪಳನಿ (Palani)
c) ಕಾರ್ಡ್ಮಾಮ್ (Cardamom)
d) ಶೇವರಾಯ್ (Shevarai)
58. ಭಾರತದ ನಿಕೋಬಾರ್ ದ್ವೀಪಗಳು ಯಾವ Bio
diversity hotspotನ ಭಾಗವಾಗಿದೆ? (The Nicobar Islands of India are part of a which
biodiversity hotspot)
a) ಹಿಮಾಲಯ (Himalay)
b) ಪಶ್ಚಿಮಘಟ್ಟ (Western Ghat)
c) ಇಂಡೋ-ಬರ್ಮಾ (Indo-Burma)
d) ಸುಂಡಾ ಲ್ಯಾಂಡ್ (Sunda land)
59. ಭಾರತದ ಅತಿ ವಿಸ್ತಾರವಾದ ಪ್ರಾಕೃತಿಕ ವಿಭಾಗ ಯಾವುದು?
(Which is the largest natural division of India?)
a) ಉತ್ತರದ ಪರ್ವತಗಳು (Northern
Mountains)
b) ಉತ್ತರದ ಮೈದಾನ ಪ್ರದೇಶ
(Northern Plain Area)
c) ಪರ್ಯಾಯ ಪ್ರಸ್ಥಭೂಮಿ (Peninsular Plateau)
d) ಕರಾವಳಿ ಮೈದಾನ (Coastal
Plain)
60. ಭಾರತದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೋದರೆ ಅನುಕ್ರಮವಾಗಿ
ಸಿಗುವ ನಗರಗಳು? (Which cities in India are found in order from west to east?)
a) ರಾಜಕೋಟ್- ಜಬಲ್ಪುರ್-ಜಮ್ಶೇಡ್ಪುರ್-ಕೊಲ್ಕತ್ತಾ
(Rajkot-Jabalpur-Jamshedpur-Kolkata)
b) ಜಬಲ್ಪುರ್-ರಾಜಕೋಟ್-ಜಮ್ಶೇಡ್ಪುರ್-ಕೊಲ್ಕತ್ತಾ
(Jabalpur-Rajkot-Jamshedpur-Kolkata)
c) ಇಂದೋರ್-ವಡೋದರ್-ರಾಂಚಿ-ಕೊಲ್ಕತ್ತಾ
(Indore-Vadodara-Ranchi-Kolkata)
d) ನಾಗಪುರ್-ನಾಸಿಕ್-ರಾಯ್ಪುರ್-ಭೂಪಾಲ್
(Nagpur-Nashik-Raipur-Bhopal)
61. ಕೆಳಗಿನ ಯಾವ ಜೋಡಿ ಸರಿಯಾಗಿದೆ? (Which of
the following pair is correct?)
a) ಈಶಾನ್ಯ ರಾಜ್ಯಗಳ ಸಹೋದರ ರಾಜ್ಯ-
ಅಸ್ಸಾಂ (The brother state of North Eastern states- Assam)
b) ಗಾರೋ-ಖಾಸಿ-ಜೈಂತಿಯಾ ಬೆಟ್ಟಗಳು-
ಅರುಣಾಚಲ ಪ್ರದೇಶ (Garo-Khasi-Jaintia Hills- Arunachal Pradesh)
c) ಅಜಂತಾ ಬೆಟ್ಟಗಳು- ಮಹಾರಾಷ್ಟ್ರ
ಮತ್ತು ಮಧ್ಯಪ್ರದೇಶ (Ajanta Hills- Maharashtra and Madhya Pradesh)
d) ಲೀವಿಂಗ್ ರೂಟ್ ಬ್ರಿಡ್ಜ್-ಮೇಘಾಲಯ (Leaving Route Bridges-Meghalaya)
62. ದಕ್ಷಿಣ ಭಾರತದ ಈ ಕೆಳಗಿನ ಯಾವ ರಾಜ್ಯವು ಅತಿ
ಹೆಚ್ಚು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ? (Which of the following states in South
India shares borders with the most states?)
a) ಕರ್ನಾಟಕ (Karnataka)
b) ಆಂಧ್ರಪ್ರದೇಶ (Andra
Pradesh)
c) ತೆಲಂಗಾಣ (Telangana)
d) ತಮಿಳುನಾಡು (Tamil Nadu)
63. ಕರ್ನಾಟಕದ ಎರಡು ಎನ್ಕ್ಲೈವ್ಗಳು ಯಾವುವು?
(Which are the two enclaves of Karnataka?)
a) ದಾಮ್ನೆ ಮತ್ತು ಪಾವಗಡ್
(Damne and Pavagad)
b) ಮಡಕಶಿರಾ ಮತ್ತು ಬಿಳಿಗುಂಡ್ಲು
(Madakashira and Biligundlu)
c) ದಾಮ್ನೆ ಮತ್ತು ಮುಖೆಡ್ (Damne and Mukhed)
d) ಸಿರವಾರ್ ಮತ್ತು ಅರಿಹಬ್ಬೆ
(Sirawar and Arihabbe)
64. ದಾಮೋದರ್ ನದಿ ಕಣಿವೆ ಯೋಜನೆಯು ಈ ಕೆಳಗಿನ ಯಾವ
ಆಣೆಕಟ್ಟೆಯನ್ನು ಒಳಗೊಂಡಿಲ್ಲ? (Damodar River Valley Project does not include which
of the following dam?)
a) ಮೈಥಾನ್ ಆಣೆಕಟ್ಟು (Maithan
Dam)
b) ಪಂಚತ್ ಹಿಲ್ ಆಣೆಕಟ್ಟು
(Panchat Hill Dam)
c) ಕೋಟೇಶ್ವರ ಆಣೆಕಟ್ಟು (Koteshwar Dam)
d) ಕೊನಾರ್ ಆಣೆಕಟ್ಟು (Konara
Dam)
65. ಕೋರ್ ಮತ್ತು ಮ್ಯಾಂಟಲ್ ಅನ್ನು ಬೇರ್ಪಡಿಸುವ
ಸೀಮಾವಲಯ ಯಾವುದು? (Which Discontinuity is separates the core and mantle)
a) ಗುಟೆನ್ಬರ್ಗ್ (Gutenberg)
b) ಮೊಹರೊವಿಸಿಕ್ (Mohorovicic)
c) ಕೊನರಾಡ್ (Conrad)
d) ಮೇಲಿನ ಯಾವುದು ಅಲ್ಲ (None of
the above)
66. ನದಿಯ ಈ ಕೆಳಗಿನ ಯಾವ ಪಾತ್ರದಲ್ಲಿ ನದಿಮುಖಜ ಭೂಮಿ
ಕಂಡುಬರುತ್ತದೆ? (Delta is found in which of the following course of a river?)
a) ಬಾಲ್ಯಾವಸ್ಥೆ (Upper course)
b) ತರುಣಾವಸ್ಥೆ (Middle Course)
c) ವೃದ್ಧಾಪ್ಯವಸ್ಥೆ (Lower Course)
d) ಮೇಲಿನ ಯಾವುದು ಅಲ್ಲ (None of
the above)
67. ಸಮಭಾಜಕವೃತ್ತ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ
ಆಗುವ ಮಳೆ ಯಾವುದು? (Which type of rainfall that usually occurs in the equatorial
region throughout the year?)
a) ಆರೋಹಣ ಮಳೆ (Orographic
Rainfall)
b) ಪರಿಸರಣ ಮಳೆ (Convectional Rainfall)
c) ಆವರ್ತ ಮಳೆ (Cyclonic
Rainfall)
d) ಮೇಲಿನ ಯಾವುದು ಅಲ್ಲ (None of
the above)
68. ಭರತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?
(Which statement is correct regarding tides?)
a) ಸಾಮಾನ್ಯವಾಗಿ ನಾವು ತಿಂಗಳಿಗೆ
4 ಅಧಿಕ ಭರತ ಮತ್ತು 4 ಕನಿಷ್ಠ ಭರತಗಳು ಕಾಣುತ್ತೆವೆ. (Normally we see 4 high tides and
4 low tides in a month.)
b) ಸಾಮಾನ್ಯವಾಗಿ ನಾವು ತಿಂಗಳಿಗೆ ಒಂದು
ಅಧಿಕ ಭರತ ಮತ್ತು ಒಂದು ಕನಿಷ್ಠ ಭರತವನ್ನು ಕಾಣುತ್ತೆವೆ.( Usually we see one high and one low tide in a month)
c) ಸಾಮಾನ್ಯವಾಗಿ ನಾವು ತಿಂಗಳಿಗೆ ಎರಡು ಅಧಿಕ ಭರತ ಮತ್ತು ಎರಡು ಕನಿಷ್ಠ ಭರತಗಳನ್ನು
ಕಾಣುತ್ತೆವೆ. (Normally we see two high and two low tides in a month)
d) ಮೇಲಿನ ಯಾವುದು ಅಲ್ಲ (None of
the above)
69. ಗ್ರಾಂಡ್ ಬ್ಯಾಂಕ್ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
(Grand Bank famous for?)
a) ಮೀನುಗಾರಿಕೆ (Fishing)
b) ಕೈಗಾರಿಕೆ (Industry)
c) ರೇಷ್ಮೆ ಉತ್ಪಾದನೆಗೆ (Silk
production)
d) ಮೇಲಿನ ಯಾವುದು ಅಲ್ಲ (None of
the above)
70. ಬುಡಕಟ್ಟು ಜನಾಂಗ ಮತ್ತು ಅವರು ಪ್ರಮುಖವಾಗಿ ಕಂಡುಬರುವ
ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಜೋಡಿ ತಪ್ಪಾಗಿದೆ? (Which of the following pair
is incorrect regarding the tribe and the area where they are found?)
a) ಬುಷ್ಮನ್(Bushmen)- ಕಲಹರಿ
(Kalahari)
b) ಮಂಗೋಲ್ಸ್(Mongols)-ಗೋಬಿ
(Gobi)
c) ಮಸಾಯಿ (Masai)- ಮಧ್ಯ ಮತ್ತು ದಕ್ಷಿಣ
ಆಫ್ರಿಕಾ (East & Central Africa)
d) ಎಸ್ಕಿಮೊ (Eskimo)- ಸಹರಾ ಮರಭೂಮಿ (Sahara Desert)
71. ಯಾವ ರಕ್ತನಾಳಗಳು ಚಿಕ್ಕ ವ್ಯಾಸವನ್ನು
ಹೊಂದಿವೆ? (Which Blood Vessels have the smallest diameter?)
a) ಕ್ಯಾಪಿಲ್ಲರೀಸ್
(Capillaries)
b) ಅಪಧಮನಿಗಳು (Arterioles)
c) ವೆನ್ಯುಲ್ಗಳು (Venules)
d) ದುಗ್ಧರಸ (Lymphatic)
72. ಕೆಳಗಿನವುಗಳಲ್ಲಿ ಯಾವುದು ಗಾಳಿಯಿಂದ ಹರಡುವ ರೋಗ?
(Which of the following is an Airborne Disease?)
a) ದಡಾರ
(Measles)
b) ಟೈಫಾಯಿಡ್ (Typhoid)
c) ಪಿಂಕ್ ಐ (Pink Eye)
d) ಮೇಲಿನ ಯಾವುದೂ ಅಲ್ಲ (None of the above)
73. ದೇಹದ ಯಾವ ಅಂಗವು ಬೈಲ್ (ಪಿತ್ತರಸ) ಎಂಬ ದ್ರವವನ್ನು
ಉತ್ಪತ್ತಿ ಮಾಡುತ್ತದೆ? (Which organ of the body produces a fluid called Bile?)
a) ಯಕೃತ್ತು
(Liver)
b) ಮೇದೋಜೀರಕ ಗ್ರಂಥಿ (Pancreas)
c) ಪಿತ್ತಕೋಶ (Gall Bladder)
d) ಕಿಡ್ನಿ (Kidney)
74. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ?
(which of the following does not match correctly?)
a) ಹಿಮೋಗ್ಲೋಬಿನ್:
ಚರ್ಮ (Hemoglobin: Skin)
b) ವಿಟಮಿನ್ ಸಿ: ಸ್ಕರ್ವಿ (Vitamin C: Scurvy)
c) ಕಾರ್ಬೋಹೈಡ್ರೇಟ್: ಆಲೂಗಡ್ಡೆ (Carbohydrate: Potatoe)
d) ಕೊಬ್ಬು: ಬೆಣ್ಣೆ (Fat: Butter)
75. ಕೆಳಗಿನವುಗಳಲ್ಲಿ ಯಾವುದು ವಿಟಮಿನ್ C ಯ ಶ್ರೀಮಂತ
ಮೂಲವಾಗಿದೆ? (Which one of the following is the richest source of Vitamin C?)
a) ಗಾವಾ (Gava)
b) ಅನಾನಸ್ (Phineyappale)
c) ಕಿತ್ತಳೆ
(Orange)
d) ಟೊಮೆಟೊ (Tomato)
76. ನಿಂಬೆಯಲ್ಲಿ ಯಾವ ಆಮ್ಲವಿದೆ? (Which acid
is present in Lemon?)
a) ಮಾರ್ಲಿಕ್ ಆಮ್ಲ (Marlic Acid)
b) ಸಿಟ್ರಿಕ್
ಆಮ್ಲ (Citric Acid)
c) ಲ್ಯಾಕ್ಟಿಕ್ ಆಮ್ಲ (Lactic Acid)
d) ಟಾರ್ಟಾರಿಕ್ ಆಮ್ಲ (Tartaric Acid)
77. ನೈಸರ್ಗಿಕ ಅನಿಲದ ಮುಖ್ಯ ಅಂಶವೆಂದರೆ: (The
main components of natural gas are:)
a) ಮೀಥೇನ್
(Methane)
b) ಈಥೇನ್ (Ethane)
c) ಪ್ರೊಪೇನ್ (Propane)
d) ಬುಟೇನ್ (Butane)
78. ಕೆಳಗಿನವುಗಳಲ್ಲಿ ಯಾವುದು ಕನಿಷ್ಠ ಪರಿಸರ ಮಾಲಿನ್ಯವನ್ನು
ಉಂಟುಮಾಡುತ್ತದೆ? (Which of the following causes least environmental pollution?)
a) ಡೀಸೆಲ್ (Diesel)
b) ಕಲ್ಲಿದ್ದಲು (Coal)
c) ಹೈಡ್ರೋಜನ್ (Hydrogen)
d) ಸೀಮೆಎಣ್ಣೆ (Kerosene)
79. ಕಾರ್ ಬ್ಯಾಟರಿಯಲ್ಲಿ ಬಳಸುವ ಎಲೆಕ್ಟ್ರೋಲೈಟ್:
(Electrolyte used in car battery:)
a) ಹೈಡ್ರೋಕ್ಲೋರಿಕ್ ಆಮ್ಲ
(Hydrochloric acid)
b) ಸಲ್ಫ್ಯೂರಿಕ್ ಆಮ್ಲ (Sulfuric acid)
c) ನೈಟ್ರಿಕ್ ಆಮ್ಲ (Nitric
acid)
d) ಬಟ್ಟಿ ಇಳಿಸಿದ ನೀರು
(Distilled water)
80. ವಿಮಾನದ ಟೈರ್ಗಳನ್ನು ತುಂಬಲು ಬಳಸುವ ಅನಿಲ:
(Gas used to fill aircraft tires:)
a) ಹೈಡ್ರೋಜನ್ (Hydrogen)
b) ಹೀಲಿಯಂ (Helium)
c) ಸಾರಜನಕ (Nitrogen)
d) ನಿಯಾನ್ (Neon)
81. ಪೆಟ್ರೋಲ್ ಕಾರಿನ ಆವಿಷ್ಕಾರವು ಇವರೊಂದಿಗೆ ಸಂಬಂಧಿಸಿದೆ:
(The invention of the petrol car is associated with:)
a) ಜಾನ್ಸನ್ ಮತ್ತು ಜಾನ್ಸನ್ (Johnson and Johnson)
b) ಜಾನ್ ಮತ್ತು ಜಾನ್ಸನ್ (John and Johnson)
c) ಮ್ಯಾಕ್ಮಿಲನ್ (Macmillan)
d) ಕಾರ್ಲ್
ಬೆಂಜ್ (Carl Benz)
82. ಸಮುದ್ರಗಳು ಮತ್ತು ಸಾಗರಗಳ ಆಳವನ್ನು ಅಳೆಯಲು
ಯಾವ ಸಾಧನವನ್ನು ಬಳಸಲಾಗುತ್ತದೆ? (Which instrument is used to measure the depth of
seas and oceans?)
a) ಗ್ರಾವೋಮೀಟರ್ (Gravometer)
b) ಫಾಥೋಮೀಟರ್ (Photometer)
c) ಗೈರೊಸ್ಕೋಪ್ (Gyroscope)
d) ಡಿಲಾಟೋಮೀಟರ್ಗಳು
(Dilatometers)
83. ನೀರೊಳಗಿನ ಧ್ವನಿ ತರಂಗಗಳನ್ನು ಅಳೆಯಲು ಬಳಸುವ
ಉಪಕರಣವನ್ನು ಹೆಸರಿಸಿ? (Name the instrument used to measure underwater sound
waves?)
a) ಕೊಮೊಗ್ರಾಫ್ (Comograph)
b) ಡಿಕ್ಟಾಫೋನ್ (Dictaphone)
c) ಕ್ರೆಸ್ಕೋಗ್ರಾಫ್ (Crescograph)
d) ಹೈಡ್ರೋಫೋನ್
(Hydrophone)
84. ಶಕ್ತಿಯ ಚಿಕ್ಕ ಘಟಕ ಯಾವುದು? What is the
smallest unit of energy?
a) ವ್ಯಾಟ್ (Watt)
b) ಕಿಲೋವಾಟ್ (Kilowatt)
c) ಕುದುರೆ ಶಕ್ತಿ (Horse Power)
d) ಮಿಲಿವಾಟ್ (Milliwatt)
85. DRDO ಅನ್ನು ……………ರಲ್ಲಿ ಸ್ಥಾಪಿಸಲಾಯಿತು
(DRDO was established in…………..)
a) 1957
b) 1951
c) 1958
d) 1961
86. ರಾಷ್ಟ್ರೀಯ ಸಕ್ಕರೆ ಸಂಸ್ಥೆ (NSI)
……………………………….ದಲ್ಲಿದೆ. (The National Sugar Institute (NSI) IS Located in)
a) ನವದೆಹಲಿ (New Delhi)
b) ಪಾಟ್ನಾ (Patna)
c) ಪುಣೆ (Pune)
d) ಕಾನ್ಪುರ (Kanpur)
87. ಭಾರತದ ಆದಿತ್ಯ-L1 ಉಡಾವಣಾ ವಾಹನ ………………
india's Aditya-L1 launching vehicle
is…………..
a) PSLV C56
b) PSLV
C57
c) LVM3 M4
d) GSLV F12
88. ನೀರಿನ ಆವಿಯು …………………… (Water vapour is ………………)
a) ಅನಿಲ (A gas)
b) ಮೋಡದ ಹನಿ (A cloud droplet)
c) ಮಳೆ ಹನಿ (A rain drop)
d) ಸ್ನೋಫ್ಲೇಕ್ (A snowflake)
89. ಲವಣಾಂಶವು ………………………………… (Salinisation
is ……………………)
a) ನೀರಿನಲ್ಲಿ ಲವಣಗಳ ಶೇಖರಣೆ (Accumulation of salts in
water)
b) ಮಣ್ಣಿನಲ್ಲಿ ಲವಣಗಳ ಶೇಖರಣೆ (Accumulation of salts in soil)
c) ದೇಹದಲ್ಲಿ ಲವಣಗಳ ಶೇಖರಣೆ
(Accumulation of salts in animals
d) ಪ್ರಾಣಿಗಳಲ್ಲಿ ಲವಣಗಳ ಶೇಖರಣೆ (Accumulation of salts
in body)
90. ಕ್ಲೋರೋಫ್ಲೋರೋಕಾರ್ಬನ್ಗಳನ್ನು (CFC) ಬಳಸಲಾಗುತ್ತದೆ
(Chlorofluorocarbons (CFCs) are used as)
a) ಶೀತಕಗಳು (refrigerants)
b) ಅವಾಹಕಗಳು (insulators)
c) ಏರೋಸಾಲ್ ಪ್ರೊಪೆಲ್ಲಂಟ್ಗಳು (aerosol propellants)
d) ಮೇಲಿನ
ಎಲ್ಲವು (all the above)
91.ʼORIENTALʼ ಅನ್ನು ʼMBUOFJSPʼ ಎಂದು ಕೋಡ್ ಮಾಡಿದ್ದರೆ, ʼSTORYMAN’ ಅನ್ನು ಏನೆಂದು ಕೋಡ್ ಮಾಡಬಹುದು?
(If ʼORIENTALʼ is coded as ʼMBUOFJSPʼ, what can ʼSTORYMANʼ be coded as?)
a) OBNZSPTU
b) OBNZSPUT
c) OBNZPSUT
d) OBNZTUSP
92. A & B ಯು 6:5 ಹಾಗೂ B & C ಯು 10:9 ರ ಅನುಪಾತದಲ್ಲಿ ರೂ. 1,240 ಅನ್ನು A, B ಮತ್ತು C ಯವರು ಹಂಚಿಕೊಂಡರೆ B ಯ ಪಾಲು ಎಷ್ಟು? (A & B in the
ratio of 6:5 and B & C in the ratio of 10:9 Rs. If 1,240 is shared by A, B
and C, what is B's share?)
a) Rs. 400
b) Rs. 360
c) Rs. 480
d) Rs. 620
93. ಬಿಟ್ಟು ಹೋಗಿರುವ ಸಂಖ್ಯೆಯನ್ನು ಗುರ್ತಿಸಿ. (Find the missing number?)
a) 10
b) 14
c) 15
d) 23
94. M ರವರು N ರವರ ಪೂರ್ವಕ್ಕೆ ಮತ್ತು P ಯ ಪಶ್ಚಿಮಕ್ಕೆ
ಇದ್ದಾರೆ. R ರವರು P ಯ ನೈರುತ್ಯಕ್ಕೆ ಇದ್ದಾರೆ. N ರವರು S ರವರ ಆಗ್ನೆಯಕ್ಕೆ ಇದ್ದಾರೆ. ಇವರೆಲ್ಲರೂ
ಪರಸ್ಪರ ಸಮಾನ ಅಂತರದಲ್ಲಿ ಇದ್ದಾರೆ ಎಂದು ಭಾವಿಸಿದರೆ, ಸಂಪೂರ್ಣ ನಕ್ಷೆಯಲ್ಲಿ ಪೂರ್ವ ದಿಕ್ಕಿನಲ್ಲಿ ಕೊನೆಯಲ್ಲಿರುವ ವ್ಯಕ್ತಿ ಯಾರು? (M is east of N
and west of P. R is south-west of P. N is south of S. Assuming they are all
equidistant from each other, who is the person at the eastern end of the entire
map)
a) P
b) R
c) S
d) N
95. ಕೆಳಗೆ ನೀಡಲಾದ ಬಾರ್ ಗ್ರಾಫ್ 5 ವರ್ಷಗಳಲ್ಲಿ
X, Y ಮತ್ತು Z ಎಂಬ 3 ವಿಭಿನ್ನ ಕಂಪನಿಗಳು ಉತ್ಪಾದಿಸಿದ ಕಾಗದದ ಪ್ರಮಾಣವನ್ನು (ಲಕ್ಷ ಟನ್ಗಳಲ್ಲಿ) ಸೂಚಿಸುತ್ತದೆ. ಹಾಗಾದರೆ 2006ಕ್ಕೆ ಹೋಲಿಕೆ
ಮಾಡಿದರೆ 2009ರಲ್ಲಿ X ಕಂಪನಿಯ ಉತ್ಪಾದನೆಯಲ್ಲಾದ
ಶೇಕಡಾವಾರು ಹೆಚ್ಚಳ ಎಷ್ಟು? (The bar graph given below shows the amount of paper
(in lakh tonnes) produced by 3 different companies X, Y and Z over 5 years.
Then what is the percentage increase in the production of company X in 2009 as
compared to 2006?)
a) ಸುಮಾರು 67% (about 67%)
b) ಸುಮಾರು 70% (about 70%)
c) ಸುಮಾರು 65% (about 65%)
d) ಸುಮಾರು 50% (about 50%)
96. ಒಬ್ಬ ವ್ಯಕ್ತಿಯ ಮನೆಯ ಮುಂದೆ 14 ಮೀಟರ್ ತ್ರಿಜ್ಯವುಳ್ಳ
ಅರ್ಧವೃತ್ತಾಕಾರದ ಖಾಲಿ ನಿವೇಶನವಿದೆ. ಅವನು ಅದರ ಸುತ್ತಲೂ 10 ಸುತ್ತು ವಾಕ್ ಮಾಡಿದರೆ, ಅವನು ವಾಕ್
ಮಾಡಿದ ಒಟ್ಟು ದೂರ ಎಷ್ಟು? (A semi-circular site of 14-meter radius is there in
front of a home. A person walked around it for 10 times. What is the total
distance he walked?)
a) 440 Mts
b) 880 Mts
c) 720 Mts
d) 660 Mts
97. 20 ಜನ ಸ್ನೇಹಿತರು ಪರಸ್ಪರ ಹಸ್ತಲಾಘವ ಮಾಡಿಕೊಂಡರೆ
ಅಲ್ಲಿ ಒಟ್ಟು ಎಷ್ಟು ಹಸ್ತಲಾಘವಗಳು ಆಗುತ್ತವೆ? (If the 20 friends shake hands each
other. The how many handshakes will be there in total?
a) 190
b) 40
c) 90
d) 200
98. ಗಡಿಯಾರದಲ್ಲಿ 02.27 ಗಂಟೆಯಾಗಿದ್ದಾಗ, ಕನ್ನಡಿಯಲ್ಲಿ
ಕಾಣುವ ಸಮಯ (What is the mirror image of
time 02.27)
a) 09.27
b) 09.33
c) 09.30
d) 09.15
99. ಹಡಗು: ಕ್ಯಾಪ್ಟನ್ ಆಗಿದ್ದರೆ Newspaper
:________(Ship:Captain then Newspaper:_______)
a) ಓದುಗ (Reader)
b) ಮುದ್ರಕ (Printer)
c) ಸಂಪಾದಕ (Editor)
d) ಮೇಲಿನ ಯಾರೂ ಅಲ್ಲ (None of
the above)
100. 50, 67, 86, 107,_______ಈ ಸರಣಿಯನ್ನು ಪೂರ್ಣಗೊಳಿಸಿ
(50, 67, 86, 107,_______Complete the series)
a) 130
b) 151
c) 170
d) 111
MODEL TEST - 19 - Key Answers- 2023
1) 'ವಿಷನ್ ಇಂಡಿಯಾ@2047' ನ ಪ್ರಮುಖ ಉದ್ದೇಶವೇನು?
(What is the primary objective of ‘Vision India@2047’?)
b) ಭಾರತವು ಮಧ್ಯಮ-ಆದಾಯದ ಬಲೆಗೆ ಬೀಳದಂತೆ
ತಡೆಯಲು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವುದು. (To prevent
India from falling into the middle-income trap and become a developed nation by
2047.)
2) FATF ನ ಬೂದು ಪಟ್ಟಿಯು ಈ ಕೆಳಗಿನ ಯಾವ ಮಾನದಂಡಗಳನ್ನು
ಪೂರೈಸದ ಸಂಸ್ಥೆಗಳ ವ್ಯಾಪ್ತಿಗಳನ್ನು ಒಳಗೊಂಡಿದೆ? (The FATF’s Grey List consists of
jurisdictions that do not meet the organization’s which of the following
standards?)
d) ಮೇಲಿನ ಎಲ್ಲವೂ (All of the
above)
3) ಕೆಳಗಿನವುಗಳಲ್ಲಿ ಯಾವ ಕಂಪೆನಿಯು ರಾಷ್ಟ್ರೀಯ ಕ್ರೀಡಾಕೂಟದ
37 ನೇ ಆವೃತ್ತಿಯ ಅಧಿಕೃತ ಪ್ರಾಯೋಜಕರಾಗಿದ್ದಾರೆ? (Which of the following is the
official sponsor of the 37th edition of the National Games?)
a) Paytm
4) ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ
ಸರ್ಕಾರದ ಈ ಕೆಳಗಿನ ಯಾವ ಉಪಕ್ರಮವು ಸಂಬಂಧಿಸಿದೆ? (Which government initiative is
associated with the adoption of electric vehicles in India?)
a) FAME-I
5) ‘ಹಸಿರು ಉಪಕ್ರಮ’ದ ಕೇಂದ್ರಬಿಂದು ಯಾವುದು?
(What is the focus of the Green Initiative?)
d) ಮೇಲಿನ ಎಲ್ಲವೂ (All of the
above)
6) ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ಪತ್ತೆಯಾದ ವಿಶೇಷ
ಜಾತಿಯ ಅಣಬೆಯ ಹೆಸರೇನು? (What is the name of the recently discovered mushroom
species in the Western Ghats?)
a) ಕ್ಯಾಂಡಿಡೋಮೈಸಸ್ ಅಲ್ಬೋಸ್ಕ್ವಾಮೊಸಸ್
(Candidomyces albosquamosus)
7) ಆಳವಾದ ಸಾಗರ ಪರಿಶೋಧನೆಯ ಅವಧಿಯಲ್ಲಿ ಪ್ರಮುಖ ಸವಾಲು/ಗಳೆಂದರೆ,
(One of the main challenges in deep-ocean exploration is,)
d) ಮೇಲಿನ ಎಲ್ಲವೂ (All of the
above)
8) ಫಿಜಿಟಲ್ ಇಕೋಸಿಸ್ಟಮ್ ಎಂದರೇನು? (What is a
Phygital Ecosystem?)
a) ಭೌತಿಕ ಮತ್ತು ಡಿಜಿಟಲ್ ಅನುಭವಗಳ ಅನನ್ಯ
ಮಿಶ್ರಣದಿಂದ, ಲಭ್ಯತೆ ಮತ್ತು ಸಕ್ರಿಯತೆಯನ್ನು ಖಾತ್ರಿಪಡಿಸುತ್ತದೆ. (A unique blend of
physical and digital experiences, ensuring accessibility and active
engagement.)
9) IQAir ಪ್ರಕಾರ, ಯಾವ ಭಾರತೀಯ ನಗರವು ವಿಶ್ವದ ನಾಲ್ಕನೇ
ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ? (Which Indian city was ranked the fourth most
polluted cities in the world, according to IQAir?)
b) Delhi
10) ಯಾವ ನಾಯಕರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ
ಏಕತಾ ದಿನವನ್ನು ಆಚರಿಸಲಾಗುತ್ತದೆ?
(National Unity Day is celebrated to
commemorate the birth anniversary of which leader?)
c) Sardar Vallabhbhai Patel
11) ಭಾರತವು ಯಾವ ದೇಶದಿಂದ 'S-400ʼ ವಾಯು ರಕ್ಷಣಾ
ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದೆ?
(India procured ‘S-400 air defence
missile squadrons’ from which country?)
c) Russia
12) ಭಾರತದಲ್ಲಿ ಯಾವ ಸಂಸ್ಥೆಯು ಸಹಕಾರಿ ಬ್ಯಾಂಕ್ಗಳನ್ನು
ನಿಯಂತ್ರಿಸುತ್ತದೆ?
(Which institution regulates the
Co-operative banks in India?)
a) RBI
13) ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲಿ
ಶೇಕಡಾ ಎಷ್ಟು ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕಗಳನ್ನು
ನೀಡಲಾಗಿದೆ? (According to official data, what percent of rural households in
India were provided tap water connections under Jal Jeevan Mission?)
b) 70%
14) 'ಬೈಪೋಲಾರ್ ಡಿಸಾರ್ಡರ್', ಯಾವ ರೀತಿಯ ಆರೋಗ್ಯದ
ಸ್ಥಿತಿಗೆ ಸಂಬಂಧಿಸಿದೆ?
(‘Bipolar Disorder’, is associated with
which type of health condition?)
c) ಮಾನಸಿಕ ಆರೋಗ್ಯ ಸ್ಥಿತಿ (Mental
health condition)
15) ಇತ್ತೀಚೆಗೆ ಘೋಷಣೆಯಾದ 'ಬ್ಲೆಟ್ಚ್ಲಿ ಡಿಕ್ಲರೇಶನ್'
ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? (‘Bletchley Declaration’, which was released
recently, is associated with which field?)
b) ಕೃತಕ ಬುದ್ಧಿಮತ್ತೆ (Artificial
Intelligence)
16. 2023 ರ ಗಣರಾಜ್ಯೋತ್ಸವ ಪೆರೇಡ್
ನಲ್ಲಿ ಭಾಗವಹಿಸಿದ ಕರ್ನಾಟಕದ ಸ್ಥಬ್ಧಚಿತ್ರಗಳಲ್ಲಿ ಈ ಕೆಳಕಂಡ ಯಾರ ಪ್ರತಿಮೆ ಇರಲಿಲ್ಲ (Which
of the following was not pictured in the stills of Karnataka participating in
the 2023 Republic Day Parade?)
d) ಮಂಜಮ್ಮ ಜೋಗತಿ (Manjamma Jogati)
17. 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು (2022 Central Sahitya Akademi Awardee Kannadigas)
b) ಡಾ. ಮೂಡ್ನಕೂಡು ಚಿನ್ನಸ್ವಾಮಿ (Dr. Mudnakudu chinnaswmy)
18. 2022-23 ರ ಸಂತೋಷ್ ಪುಟ್ಬಾಲ್ ಟ್ರೋಫಿ ಚಾಂಪಿಯನ್ಸ್ ಕರ್ನಾಟಕ ತಂಡದ ನಾಯಕ (Captain of Santosh Football Trophy Champions Karnataka team for 2022-23)
d) ಕಾರ್ತಿಕ್ ಗೋವಿಂದ (Karthik Govinda)
19. ಅತ್ಯುತ್ತಮ Documentary / ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರರ್ಸ್ 2023ರ ಆಸ್ಕರ್ ಪ್ರಶಸ್ತಿಯ ತಮಿಳು ಸಾಕ್ಯಚಿತ್ರ ವಿಭಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದೆ ಇದರ ನಿರ್ಧೇಶಕಿ (Best Documentary The Elephant Whisperers won the Oscar in the Tamil Documentary category at the 2023 Oscars directed by)
c) ಕಾರ್ತಿಕೀ ಗೊನ್ಸಾಲ್ವೆಸ್ (Karthike Gonsalves)
20. ಕರ್ನಾಟಕ ರಾಜ್ಯದ ಮೊದಲ ಎಕ್ಸ್ಪ್ರೆಸ್ ಹೆದ್ದಾರಿ (First Express Highway in Karnataka State)
b) ಬೆಂಗಳೂರು to ಮೈಸೂರು (Bangalore to Mysore)
21. ಕೆಳಗಿನ ಯಾವ ಹರಪ್ಪಾ ತಾಣವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ (Which among the following Harappan site has been divided into three parts?)
a) ಧೋಲವೀರ (Dholavira)
22. ಪುರುಷ ಸೂಕ್ತವು ಈ ಕೆಳಗಿನ ಯಾವ ವೇದಗಳ ಒಂದು ಭಾಗವಾಗಿದೆ? (Purusha sukta is a part of which among the following vedas?)
b) ಋಗ್ವೇದ (Rig Veda)
23. ಪ್ರಾಚೀನ ಹಿಂದೂ ಪಠ್ಯದಲ್ಲಿ ಯವನಪ್ರಿಯ
ಕೆಳಗಿನವುಗಳಲ್ಲಿ ಯಾವುದನ್ನು ಉಲ್ಲೇಖಿಸುತ್ತದೆ? (In ancient Hindu Texts, Yavanpriya
refers to which among the following?)
a) ಮೆಣಸು (Peppar)
24. ಬೌದ್ಧ ಧರ್ಮದ ಮಹಾಯಾನ ಪಂಥವು ಯಾರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ
ಬಂದಿತು? (During whose reign Mahayana sect of Buddhism came into existence?)
b) ಕಾನಿಷ್ಕ (Kanishka)
25. ಶ್ರೀರಂಗಪಟ್ಟಣ, ಕಲ್ಯಾಣ, ಮಾನ್ಯಖೇಟ,
ಮೈಸೂರು ಅನುಕ್ರಮವಾಗಿ ಇವರಿಗೆ ರಾಜಧಾನಿಗಳಾಗಿದ್ದವು (Srirangapatna, Kalyana,
Manyakheta, Mysore were their capitals respectively)
a) ಟಿಪ್ಪು ಸುಲ್ತಾನ್, ಚಾಲುಕ್ಯರು, ರಾಷ್ಟ್ರಕೂಟರು, ಒಡೆಯರು (Tipu Sultan,
Chalukyas, Rashtrakutas, Wodeyas)
26. ಕೆಳಗಿನ ಚಾಲುಕ್ಯ ರಾಜನು ಪರ್ಷಿಯನ್
ರಾಜ ಖುಸ್ರು II ಗೆ ರಾಯಭಾರಿಯನ್ನು ಕಳುಹಿಸಿದನು? (Who among the following Chalukyan
king, sent an ambassador to Persian king Khusrau II ?)
b) ಪುಲಕೇಶಿ - II (Pulakeshi - II)
27. ಕೆಳಗಿನ ಯಾವ ರಾಜರನ್ನು ಮಾಮಲ್ಲನ್ (ಶ್ರೇಷ್ಠ ಕುಸ್ತಿಪಟು) ಎಂದೂ ಕರೆಯುತ್ತಾರೆ? (Which among the following kings was also known as Mamallan (great wrestler)?)
c) ನರಸಿಂಹವರ್ಮನ್ I (Narasimhavarman I)
28. ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ
ದೆಹಲಿಯಲ್ಲಿ ಸುಲ್ತಾನನು ಈ ಕೆಳಗಿನವರಲ್ಲಿ ಯಾರು? (Who among the following was the
Sultan at Delhi when the Vijayanagar empire was founded?)
d) ಮುಹಮ್ಮದ್-ಬಿನ್-ತುಘಲಕ್ (Muhammad-bin-Tughlaq)
29. ಕೆಳಗಿನವರಲ್ಲಿ ಯಾರು ಜಬ್ತಿ ವ್ಯವಸ್ಥೆ
ಮತ್ತು ದಹಸಲ ವ್ಯವಸ್ಥೆಯನ್ನು ಪರಿಚಯಿಸಿದರು? (Who among the following introduced the
Zabti system and Dahshala system?)
a) ರಾಜಾ ತೋದರ್ ಮಲ್ (Raja Todar Mal)
30. ಕೆಳಗಿನ ಯಾವ ಎರಡು ನಗರಗಳ ನಡುವೆ
"ಸಡಕ್-ಇ-ಅಜಮ್" ಅಥವಾ ಶೇರ್ಷಾ ಸೂರಿ ನಿರ್ಮಿಸಿದ ಗ್ರ್ಯಾಂಡ್ ಟ್ರಂಕ್ ರಸ್ತೆಯ ಇತ್ತು?
(Which among the following two cities were joined by “Sadak-i-Azam” or the
precursor of the Grand Trunk Road built by Shershah Suri?)
d) ಆಗ್ರಾ ಮತ್ತು ಸಸಾರಂ (Agra & Sasaram)
31. ಭಾರತದ ರಾಷ್ಟ್ರಗೀತೆ 'ಜನ ಗಣ ಮನ'
ವನ್ನು ಮೊದಲು ಇಲ್ಲಿ ಹಾಡಲಾಯಿತು (The national anthem of India ‘Jana Gana Mana’ was
first sung at)
a) ಕಲ್ಕತ್ತಾ, (Calcutta) 1911
32. ಪ್ರಸಿದ್ಧ ಪುಸ್ತಕ "ಗುಲಾಮಗಿರಿ" ಬರೆದವರು (The
famous book “Ghulamgiri” was written by)
c) ಜ್ಯೋತಿಬಾ ಫುಲೆ (Jyotiba Phule)
33. ಕೆಳಗಿನವರಲ್ಲಿ ಯಾರು 1931 ರ ಕರಾಚಿ
ಅಧಿವೇಷನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಮಂಡಿಸಿದ್ದಾರೆ? (Who among the following
presented the Fundamental Rights Resolution at the Karachi Session of 1931?)
a) ಜವಾಹರಲಾಲ್ ನೆಹರು (Jawaharlal Nehru)
34. ಎರಡು ರಾಷ್ಟ್ರ ಸಿದ್ಧಾಂತವನ್ನು ಮುಸ್ಲಿಂ ಲೀಗ್ನ ಯಾವ ಅಧಿವೇಶನದಲ್ಲಿ
ಪ್ರತಿಪಾದಿಸಲಾಯಿತು? (The Two Nation Theory was propounded in which session of the
Muslim League?)
a) ಲಾಹೋರ್ ಅಧಿವೇಶನ, 1940 (Lahore Session, 1940)
35. ಈ ಕೆಳಗಿನ ಒಪ್ಪಂದದ ಅಡಿಯಲ್ಲಿ,
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ದಿವಾನಿ ಹಕ್ಕು ಪಡೆದುಕೊಂಡಿತು
? (Under the following treaty, the British East India Company acquired the
Diwani rights of Bengal, Bihar and Orissa ?)
c) ಅಲಹಾಬಾದ್ (Allahabad)
36. ಕೆಳಗಿನ ಯಾವ ತೆರಿಗೆಯನ್ನು ಭಾರತದಲ್ಲಿ ಸರಕು
ಮತ್ತು ಸೇವಾ ತೆರಿಗೆ ಅಡಿಯಲ್ಲಿ ವಿಲೀನಗಳಿಸಿಲ್ಲ? (Which one of the following tax is
not subsumed under the Goods and Services Tax in India?)
d) ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳು (Taxes on
Petroleum and Petroleum Products)
37. ಈ ಕೆಳಗಿನ ಯಾವ ಬೆಳೆಗಳನ್ನು ಒಣಭೂಮಿ ಬೇಸಾಯದಲ್ಲಿ ಬೆಳೆಸಲಾಗುವುದಿಲ್ಲ?
(Which one of the following crops is not cultivated under dryland farming?)
c) ಕಬ್ಬು (Sugarcane)
38. ಒಟ್ಟು ರಾಷ್ಟ್ರೀಯ ಸಂತೋಷ (ಗ್ರಾಸ್ ನ್ಯಾಷನಲ್
ಹ್ಯಾಪಿನೆಸ್ -GNH) ಅನ್ನು ದೇಶದ ಪ್ರಗತಿಯ ಅಳತೆ ಎಂದು ಅಧಿಕೃತವಾಗಿ ಘೋಷಿಸುವ ವಿಶ್ವದ ಏಕೈಕ ದೇಶ
ಯಾವುದು? (Which is the only country in the world to officially proclaim the
Gross National Happiness (GNH) as the measure of the country's progress?)
b) ಭೂತಾನ್ (Bhutan)
39. ಪ್ರಾಥಮಿಕ ಕೊರತೆಯನ್ನು ಪಡೆಯಲು ಈ ಕೆಳಗಿನ ಯಾವ
ವೆಚ್ಚವನ್ನು ಕೋಶೀಯ ಕೊರತೆಯಿಂದ ಕಳೆಯಲಾಗುತ್ತದೆ? (Which one of the following
expenditures is subtracted from Fiscal Deficit to arrive at Primary Deficit?)
c) ಬಡ್ಡಿ ಪಾವತಿಗಳು (Interest
payments)
40. ತಂತ್ರಜ್ಞಾನದಲ್ಲಿನ ಬದಲಾವಣೆಗಳು ಅಥವಾ ನಿರ್ದಿಷ್ಟ
ಉತ್ಪನ್ನಗಳ ಬೇಡಿಕೆಯಿಂದ ಉಂಟಾಗುವ ನಿರುದ್ಯೋಗವನ್ನು ಹೀಗೆ ಕರೆಯಲಾಗುತ್ತದೆ (The
unemployment that occurs due to changes in the technology or in the demand for
particular products is called)
b) ರಚನಾತ್ಮಕ ನಿರುದ್ಯೋಗ (structural unemployment)
41 ಭಾರತದ ನೇತೃತ್ವದ G-20 ಸಮ್ಮೆಳನದ ಥೀಮ್ ವಸುಧೈವ ಕುಟುಂಬಕಂ' ಅಥವಾ 'ಒಂದು ಭೂಮಿ-ಒಂದು ಕುಟುಂಬ-ಒಂದು
ಭವಿಷ್ಯ' ಎಂಬುದನ್ನು ಪಡೆದಿರುವುದು (The theme of India's G20 Presidency Vasudhaiva
Kutumbakam' or 'One Earth-One Family-One Future' is drawn from the)
b) ಮಹಾ ಉಪನಿಷತ್ (Maha Upanishad)
42. ಹೊಸ ಮತ್ತು ಅಸ್ತಿತ್ವದಲ್ಲಿರುವ ಆಲೋಚನೆಗಳ ರಚನೆ,
ಮರುಜೋಡಣೆ ಮತ್ತು ವ್ಯಾಖ್ಯಾನದ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಗಳು ಅಥವಾ ಸೇವೆಗಳನ್ನು ಹೀಗೆ ಉಲ್ಲೇಖಿಸಲಾಗುತ್ತದೆ
(The activities or services focussed on creation, rearrangement and
interpretation of new and existing ideas are referred to as)
b) ಪಂಚಕ ವಲದ ಚಟುವಟಿಕೆಗಳು (quinary activities)
43. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ,
2005ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? (Which one of the
following statements with regard to the National Rural Employment Guarantee
Act, 2005 is correct?)
d) ಇದನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜಾರಿಗೆತರಲಾಗಿದೆ(This is implemented
only in rural areas of India)
44. 2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು
ಪಡೆದವರು (2023 Nobel Laureate in Economics)
d) ಕ್ಲೌಡಿಯಾ ಗೋಲ್ಡಿನ್ (Claudia
Goldin)
45. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಯು ಇದರ ಮಾದರಿಯನ್ನು
ಆಧರಿಸಿದೆ (The very second Five year plan of India was based on the model of)
b) ಮಹಲನೋಬಿಸ್ ಮಾದರಿ (Mahalanobis model)
46. ಕೆಳಗಿನವುಗಳಲ್ಲಿ ಯಾವುದು ವಿಶ್ವ ಸಂಸ್ಥೆಯ ಭದ್ರತಾ
ಮಂಡಳಿಯಲ್ಲಿ ಖಾಯಂ ಸದಸ್ಯನಲ್ಲ? (Which one of the following is not a permanent
member of the UN Security Council?
c) ಜಪಾನ್(Japan)
47. ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ
51 ನೇ ವಿಧಿಯ ಭಾಗವಾಗಿಲ್ಲ? (Which one of the following is not a part of Article 51
of the Constitution of India?)
c) ಅಂತರಾಷ್ಟ್ರೀಯ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಬಳಕೆ
(Use of UN peacekeeping force for resolution of international disputes)
48. ಪರಿಶಿಷ್ಟ ಪಂಗಡಗಳನ್ನು ಹೊಂದಿರುವ ಆದರೆ ಪರಿಶಿಷ್ಟ
ಪ್ರದೇಶಗಳಲ್ಲಿ ರಾಜ್ಯದಲ್ಲಿ ಬುಡಕಟ್ಟು ಸಲಹಾ ಮಂಡಳಿಯನ್ನು ಸ್ಥಾಪಿಸಲು ಭಾರತದ ಸಂವಿಧಾನದ ಐದನೇ ಶೆಡ್ಯೂಲ್
ಅಡಿಯಲ್ಲಿ ಈ ಕೆಳಗಿನ ಯಾರಿಗೆ ವಿವೇಚನಾ ಅಧಿಕಾರವನ್ನು ನೀಡಲಾಗಿದೆ? (Who among the
following is given discretionary powers under the Fifth Schedule of the
Constitution of India to set up a Tribes Advisory Council in a State which has
Scheduled Tribes but not Scheduled Areas?)
b) ಭಾರತದ ರಾಷ್ಟ್ರಪತಿ (The President of India)
49.
ಭಾರತದ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿಗಳು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ
(EWS) ಜನರಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಿದೆ? (Which one
of the following amendments to the Constitution of India has introduced
reservations in education and in public employment for people from the
Economically Weaker Sections (EWS) of society?)
d) 103 ನೇ ತಿದ್ದುಪಡಿ ಕಾಯಿದೆ (103rd Amendment Act)
50. ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಈ ಕೆಳಗಿನ
ಯಾವ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗುವುದಿಲ್ಲ? (Which among the following
Fundamental Rights is not suspended when an Emergency is declared?)
a) ಅಪರಾಧಗಳಿಗೆ ಶಿಕ್ಷೆಗೆ ಸಂಬಂಧಿಸಿದಂತೆ ರಕ್ಷಣೆ (Protection in respect of
conviction for offences)
51.
ಪಕ್ಷಾಂತರದ ಆಧಾರದ ಮೇಲೆ ಲೋಕಸಭೆಯ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು
ಇವರಿಂದ ನಿರ್ಧರಿಸಲಾಗುತ್ತದೆ: (Any question
pertaining to the disqualification of a member of the Lok Sabha on the ground
of defection is decided by:)
b) ಲೋಕಸಭೆಯ ಸ್ಪೀಕರ್ (The Speaker of the Lok Sabha)
52. ಮುಸ್ಲಿಮರಿಗೆ ಪ್ರತ್ಯೇಕ ಮತದಾರ ವರ್ಗಕ್ಕೆ ಅವಕಾಶ
ಕಲ್ಪಿಸಲಾಗಿದ್ದು(The provision for separate electorate for Muslims was given in)
a) ಮೊರ್ಲೆ-ಮಿಂಟೊ ಸುಧಾರಣೆಗಳು, 1909(Morley-Minto Reforms, 1909)
53. ಭಾರತದ ಸಂವಿಧಾನದ ಕೆಳಗಿನ ಯಾವ ವಿಧಿಯು ಭಾರತದ ಪ್ರಧಾನ ಮಂತ್ರಿಯು ಮಂತ್ರಿ ಮಂಡಳಿಯ ನಿರ್ಧಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಒದಗಿಸುವ ಅಗತ್ಯವಿದೆ? (Which one of the following Articles of the Constitution of India requires the Prime Minister of India to furnish information related to decisions of the Council of Ministers to the President of India?)
a) 78ನೇ ವಿಧಿ(Article 78)
54. ಭಾರತದ ರಾಷ್ಟ್ರಪತಿಗಳು ತಮ್ಮ ಕೈ ಬರಹದಲ್ಲಿ ತಮ್ಮ
ಹುದ್ದೆಗೆ ರಾಜೀನಾಮೆ ನೀಡಬಹುದು (The President of India may resign from his post by
writing under his hand addressed to)
c) ಭಾರತದ ರಾಷ್ಟ್ರಪತಿಗೆ (the Vice President of India)
55. ಭಾರತದ ಸಂವಿಧಾನದ 324 ನೇ ವಿಧಿಯು ಭಾರತದಲ್ಲಿ
ಈ ಕೆಳಗಿನ ಯಾವ ಸಂಸ್ಥೆಗಳನ್ನು ಸ್ಥಾಪಿಸಲು ಒದಗಿಸುತ್ತದೆ? (Article 324 of the
Constitution of India provides for the establishment of which one of the
following institutions in India?)
d) ಭಾರತದ ಚುನಾವಣಾ ಆಯೋಗ (The Election Commission of India)
56. ಈ ಕೆಳಗಿನ ಯಾವ ನದಿಗಳ ಗುಂಪು ಉಳಿದವುಗಳಿಗಿಂತ
ಭಿನ್ನವಾಗಿದೆ? (Which of the following group of rivers is different from the
rest?)
d) ನರ್ಮದಾ, ತಾಪಿ, ಮಾಹಿ (Narmada, Tapi, Mahi)
57. ಕೊಡೈಕೆನಾಲ್ ಗಿರಿಧಾಮವು ಯಾವ ಬೆಟ್ಟಗಳಲ್ಲಿ
ಕಂಡುಬರುತ್ತದೆ? (Kodaikanal hill station is found in which hills?)
b) ಪಳನಿ (Palani)
58. ಭಾರತದ ನಿಕೋಬಾರ್ ದ್ವೀಪಗಳು ಯಾವ Bio
diversity hotspotನ ಭಾಗವಾಗಿದೆ? (The Nicobar Islands of India are part of a which
biodiversity hotspot)
d) ಸುಂಡಾ ಲ್ಯಾಂಡ್ (Sunda land)
59. ಭಾರತದ ಅತಿ ವಿಸ್ತಾರವಾದ ಪ್ರಾಕೃತಿಕ ವಿಭಾಗ ಯಾವುದು?
(Which is the largest natural division of India?)
c) ಪರ್ಯಾಯ ಪ್ರಸ್ಥಭೂಮಿ (Peninsular Plateau)
60. ಭಾರತದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೋದರೆ ಅನುಕ್ರಮವಾಗಿ
ಸಿಗುವ ನಗರಗಳು? (Which cities in India are found in order from west to east?)
a) ರಾಜಕೋಟ್- ಜಬಲ್ಪುರ್-ಜಮ್ಶೇಡ್ಪುರ್-ಕೊಲ್ಕತ್ತಾ
(Rajkot-Jabalpur-Jamshedpur-Kolkata)
61. ಕೆಳಗಿನ ಯಾವ ಜೋಡಿ ಸರಿಯಾಗಿದೆ? (Which of
the following pair is correct?)
d) ಲೀವಿಂಗ್ ರೂಟ್ ಬ್ರಿಡ್ಜ್-ಮೇಘಾಲಯ (Leaving Route Bridges-Meghalaya)
62. ದಕ್ಷಿಣ ಭಾರತದ ಈ ಕೆಳಗಿನ ಯಾವ ರಾಜ್ಯವು ಅತಿ
ಹೆಚ್ಚು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ? (Which of the following states in South
India shares borders with the most states?)
a) ಕರ್ನಾಟಕ (Karnataka)
63. ಕರ್ನಾಟಕದ ಎರಡು ಎನ್ಕ್ಲೈವ್ಗಳು ಯಾವುವು?
(Which are the two enclaves of Karnataka?)
c) ದಾಮ್ನೆ ಮತ್ತು ಮುಖೆಡ್ (Damne and Mukhed)
64. ದಾಮೋದರ್ ನದಿ ಕಣಿವೆ ಯೋಜನೆಯು ಈ ಕೆಳಗಿನ ಯಾವ
ಆಣೆಕಟ್ಟೆಯನ್ನು ಒಳಗೊಂಡಿಲ್ಲ? (Damodar River Valley Project does not include which
of the following dam?)
c) ಕೋಟೇಶ್ವರ ಆಣೆಕಟ್ಟು (Koteshwar Dam)
65. ಕೋರ್ ಮತ್ತು ಮ್ಯಾಂಟಲ್ ಅನ್ನು ಬೇರ್ಪಡಿಸುವ
ಸೀಮಾವಲಯ ಯಾವುದು? (Which Discontinuity is separates the core and mantle)
a) ಗುಟೆನ್ಬರ್ಗ್ (Gutenberg)
66. ನದಿಯ ಈ ಕೆಳಗಿನ ಯಾವ ಪಾತ್ರದಲ್ಲಿ ನದಿಮುಖಜ ಭೂಮಿ
ಕಂಡುಬರುತ್ತದೆ? (Delta is found in which of the following course of a river?)
c) ವೃದ್ಧಾಪ್ಯವಸ್ಥೆ (Lower Course)
67. ಸಮಭಾಜಕವೃತ್ತ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಆಗುವ ಮಳೆ ಯಾವುದು? (Which type of rainfall that usually occurs in the equatorial region throughout the year?)
b) ಪರಿಸರಣ ಮಳೆ (Convectional Rainfall)
68. ಭರತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?
(Which statement is correct regarding tides?)
c) ಸಾಮಾನ್ಯವಾಗಿ ನಾವು ತಿಂಗಳಿಗೆ ಎರಡು ಅಧಿಕ ಭರತ ಮತ್ತು ಎರಡು ಕನಿಷ್ಠ ಭರತಗಳನ್ನು
ಕಾಣುತ್ತೆವೆ. (Normally we see two high and two low tides in a month)
69. ಗ್ರಾಂಡ್ ಬ್ಯಾಂಕ್ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
(Grand Bank famous for?)
a) ಮೀನುಗಾರಿಕೆ (Fishing)
70. ಬುಡಕಟ್ಟು ಜನಾಂಗ ಮತ್ತು ಅವರು ಪ್ರಮುಖವಾಗಿ ಕಂಡುಬರುವ
ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಜೋಡಿ ತಪ್ಪಾಗಿದೆ? (Which of the following pair
is incorrect regarding the tribe and the area where they are found?)
d) ಎಸ್ಕಿಮೊ (Eskimo)- ಸಹರಾ ಮರಭೂಮಿ (Sahara Desert)
71. ಯಾವ ರಕ್ತನಾಳಗಳು ಚಿಕ್ಕ ವ್ಯಾಸವನ್ನು
ಹೊಂದಿವೆ? (Which Blood Vessels have the smallest diameter?)
a) ಕ್ಯಾಪಿಲ್ಲರೀಸ್
(Capillaries)
72. ಕೆಳಗಿನವುಗಳಲ್ಲಿ ಯಾವುದು ಗಾಳಿಯಿಂದ ಹರಡುವ ರೋಗ?
(Which of the following is an Airborne Disease?)
a) ದಡಾರ
(Measles)
73. ದೇಹದ ಯಾವ ಅಂಗವು ಬೈಲ್ (ಪಿತ್ತರಸ) ಎಂಬ ದ್ರವವನ್ನು
ಉತ್ಪತ್ತಿ ಮಾಡುತ್ತದೆ? (Which organ of the body produces a fluid called Bile?)
a) ಯಕೃತ್ತು
(Liver)
74. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ?
(which of the following does not match correctly?)
a) ಹಿಮೋಗ್ಲೋಬಿನ್:
ಚರ್ಮ (Hemoglobin: Skin)
75. ಕೆಳಗಿನವುಗಳಲ್ಲಿ ಯಾವುದು ವಿಟಮಿನ್ C ಯ ಶ್ರೀಮಂತ
ಮೂಲವಾಗಿದೆ? (Which one of the following is the richest source of Vitamin C?)
c) ಕಿತ್ತಳೆ
(Orange)
76. ನಿಂಬೆಯಲ್ಲಿ ಯಾವ ಆಮ್ಲವಿದೆ? (Which acid
is present in Lemon?)
b) ಸಿಟ್ರಿಕ್
ಆಮ್ಲ (Citric Acid)
77. ನೈಸರ್ಗಿಕ ಅನಿಲದ ಮುಖ್ಯ ಅಂಶವೆಂದರೆ: (The
main components of natural gas are:)
a) ಮೀಥೇನ್
(Methane)
78. ಕೆಳಗಿನವುಗಳಲ್ಲಿ ಯಾವುದು ಕನಿಷ್ಠ ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ? (Which of the following causes least environmental pollution?)
c) ಹೈಡ್ರೋಜನ್ (Hydrogen)
79. ಕಾರ್ ಬ್ಯಾಟರಿಯಲ್ಲಿ ಬಳಸುವ ಎಲೆಕ್ಟ್ರೋಲೈಟ್:
(Electrolyte used in car battery:)
b) ಸಲ್ಫ್ಯೂರಿಕ್ ಆಮ್ಲ (Sulfuric acid)
80. ವಿಮಾನದ ಟೈರ್ಗಳನ್ನು ತುಂಬಲು ಬಳಸುವ ಅನಿಲ:
(Gas used to fill aircraft tires:)
c) ಸಾರಜನಕ (Nitrogen)
81. ಪೆಟ್ರೋಲ್ ಕಾರಿನ ಆವಿಷ್ಕಾರವು ಇವರೊಂದಿಗೆ ಸಂಬಂಧಿಸಿದೆ:
(The invention of the petrol car is associated with:)
d) ಕಾರ್ಲ್
ಬೆಂಜ್ (Carl Benz)
82. ಸಮುದ್ರಗಳು ಮತ್ತು ಸಾಗರಗಳ ಆಳವನ್ನು ಅಳೆಯಲು
ಯಾವ ಸಾಧನವನ್ನು ಬಳಸಲಾಗುತ್ತದೆ? (Which instrument is used to measure the depth of
seas and oceans?)
b) ಫಾಥೋಮೀಟರ್ (Photometer)
83. ನೀರೊಳಗಿನ ಧ್ವನಿ ತರಂಗಗಳನ್ನು ಅಳೆಯಲು ಬಳಸುವ ಉಪಕರಣವನ್ನು ಹೆಸರಿಸಿ? (Name the instrument used to measure underwater sound waves?)
d) ಹೈಡ್ರೋಫೋನ್ (Hydrophone)
84. ಶಕ್ತಿಯ ಚಿಕ್ಕ ಘಟಕ ಯಾವುದು? What is the
smallest unit of energy?
d) ಮಿಲಿವಾಟ್ (Milliwatt)
85. DRDO ಅನ್ನು ……………ರಲ್ಲಿ ಸ್ಥಾಪಿಸಲಾಯಿತು (DRDO was established in…………..)
c) 1958
86. ರಾಷ್ಟ್ರೀಯ ಸಕ್ಕರೆ ಸಂಸ್ಥೆ (NSI)
……………………………….ದಲ್ಲಿದೆ. (The National Sugar Institute (NSI) IS Located in)
d) ಕಾನ್ಪುರ (Kanpur)
87. ಭಾರತದ ಆದಿತ್ಯ-L1 ಉಡಾವಣಾ ವಾಹನ ………………
india's Aditya-L1 launching vehicle
is…………..
b) PSLV
C57
88. ನೀರಿನ ಆವಿಯು …………………… (Water vapour is ………………)
a) ಅನಿಲ (A gas)
89. ಲವಣಾಂಶವು ………………………………… (Salinisation
is ……………………)
b) ಮಣ್ಣಿನಲ್ಲಿ ಲವಣಗಳ ಶೇಖರಣೆ (Accumulation of salts in soil)
90. ಕ್ಲೋರೋಫ್ಲೋರೋಕಾರ್ಬನ್ಗಳನ್ನು (CFC) ಬಳಸಲಾಗುತ್ತದೆ
(Chlorofluorocarbons (CFCs) are used as)
d) ಮೇಲಿನ
ಎಲ್ಲವು (all the above)
91.ʼORIENTALʼ ಅನ್ನು ʼMBUOFJSPʼ ಎಂದು ಕೋಡ್ ಮಾಡಿದ್ದರೆ, ʼSTORYMAN’ ಅನ್ನು ಏನೆಂದು ಕೋಡ್ ಮಾಡಬಹುದು?
(If ʼORIENTALʼ is coded as ʼMBUOFJSPʼ, what can ʼSTORYMANʼ be coded as?)
b) OBNZSPUT
92. A & B ಯು 6:5 ಹಾಗೂ B & C ಯು 10:9 ರ ಅನುಪಾತದಲ್ಲಿ ರೂ. 1,240 ಅನ್ನು A, B ಮತ್ತು C ಯವರು ಹಂಚಿಕೊಂಡರೆ B ಯ ಪಾಲು ಎಷ್ಟು? (A & B in the
ratio of 6:5 and B & C in the ratio of 10:9 Rs. If 1,240 is shared by A, B
and C, what is B's share?)
a) Rs. 400
93. ಬಿಟ್ಟು ಹೋಗಿರುವ ಸಂಖ್ಯೆಯನ್ನು ಗುರ್ತಿಸಿ. (Find the missing number?)
c) 15
94. M ರವರು N ರವರ ಪೂರ್ವಕ್ಕೆ ಮತ್ತು P ಯ ಪಶ್ಚಿಮಕ್ಕೆ ಇದ್ದಾರೆ. R ರವರು P ಯ ನೈರುತ್ಯಕ್ಕೆ ಇದ್ದಾರೆ. N ರವರು S ರವರ ಆಗ್ನೆಯಕ್ಕೆ ಇದ್ದಾರೆ. ಇವರೆಲ್ಲರೂ ಪರಸ್ಪರ ಸಮಾನ ಅಂತರದಲ್ಲಿ ಇದ್ದಾರೆ ಎಂದು ಭಾವಿಸಿದರೆ, ಸಂಪೂರ್ಣ ನಕ್ಷೆಯಲ್ಲಿ ಪೂರ್ವ ದಿಕ್ಕಿನಲ್ಲಿ ಕೊನೆಯಲ್ಲಿರುವ ವ್ಯಕ್ತಿ ಯಾರು? (M is east of N and west of P. R is south-west of P. N is south of S. Assuming they are all equidistant from each other, who is the person at the eastern end of the entire map)
a) P
95. ಕೆಳಗೆ ನೀಡಲಾದ ಬಾರ್ ಗ್ರಾಫ್ 5 ವರ್ಷಗಳಲ್ಲಿ
X, Y ಮತ್ತು Z ಎಂಬ 3 ವಿಭಿನ್ನ ಕಂಪನಿಗಳು ಉತ್ಪಾದಿಸಿದ ಕಾಗದದ ಪ್ರಮಾಣವನ್ನು (ಲಕ್ಷ ಟನ್ಗಳಲ್ಲಿ) ಸೂಚಿಸುತ್ತದೆ. ಹಾಗಾದರೆ 2006ಕ್ಕೆ ಹೋಲಿಕೆ
ಮಾಡಿದರೆ 2009ರಲ್ಲಿ X ಕಂಪನಿಯ ಉತ್ಪಾದನೆಯಲ್ಲಾದ
ಶೇಕಡಾವಾರು ಹೆಚ್ಚಳ ಎಷ್ಟು? (The bar graph given below shows the amount of paper
(in lakh tonnes) produced by 3 different companies X, Y and Z over 5 years.
Then what is the percentage increase in the production of company X in 2009 as
compared to 2006?)
a) ಸುಮಾರು 67% (about 67%)
96. ಒಬ್ಬ ವ್ಯಕ್ತಿಯ ಮನೆಯ ಮುಂದೆ 14 ಮೀಟರ್ ತ್ರಿಜ್ಯವುಳ್ಳ
ಅರ್ಧವೃತ್ತಾಕಾರದ ಖಾಲಿ ನಿವೇಶನವಿದೆ. ಅವನು ಅದರ ಸುತ್ತಲೂ 10 ಸುತ್ತು ವಾಕ್ ಮಾಡಿದರೆ, ಅವನು ವಾಕ್
ಮಾಡಿದ ಒಟ್ಟು ದೂರ ಎಷ್ಟು? (A semi-circular site of 14-meter radius is there in
front of a home. A person walked around it for 10 times. What is the total
distance he walked?)
c) 720 Mts
97. 20 ಜನ ಸ್ನೇಹಿತರು ಪರಸ್ಪರ ಹಸ್ತಲಾಘವ ಮಾಡಿಕೊಂಡರೆ
ಅಲ್ಲಿ ಒಟ್ಟು ಎಷ್ಟು ಹಸ್ತಲಾಘವಗಳು ಆಗುತ್ತವೆ? (If the 20 friends shake hands each
other. The how many handshakes will be there in total?
a) 190
98. ಗಡಿಯಾರದಲ್ಲಿ 02.27 ಗಂಟೆಯಾಗಿದ್ದಾಗ, ಕನ್ನಡಿಯಲ್ಲಿ
ಕಾಣುವ ಸಮಯ (What is the mirror image of
time 02.27)
b) 09.33
99. ಹಡಗು: ಕ್ಯಾಪ್ಟನ್ ಆಗಿದ್ದರೆ Newspaper
:________(Ship:Captain then Newspaper:_______)
c) ಸಂಪಾದಕ (Editor)
100. 50, 67, 86, 107,_______ಈ ಸರಣಿಯನ್ನು ಪೂರ್ಣಗೊಳಿಸಿ
(50, 67, 86, 107,_______Complete the series)
a) 130
No comments:
Post a Comment