Study + Steady + Sadhana = SucceSS
👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು
ಸಾಧನಾ ಅಕಾಡೆಮಿ, ಶಿಕಾರಿಪುರ. 9449610920.
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು:
ಪ್ರಶ್ನೋತ್ತರಗಳು:
1) 1761-1799 ರ ನಡುವಿನ ಕಾಲಘಟ್ಟದಲ್ಲಿ ಕರ್ನಾಟಕವನ್ನು ಆಳಿದವರು ಯಾರು?👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು
2) ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನವನ್ನು ‘ರಾಜಕೀಯ ಸಮಸ್ಯೆಗ¼ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ.
👉 18ನೇ ಶತಮಾನ
3) ಭಾರತದ ಚರಿತ್ರೆಯಲ್ಲಿ 18 ನೇಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರಣವೇನು?
👉 ಮೊಘಲ್ಚಕ್ರವರ್ತಿ ಔರಂಗಜೇಬ್ನ ಮರಣ (1707)
👉 ಮೈಸೂರು ರಾಜ್ಯದ ಚಿಕ್ಕದೇವರಾಜ ಒಡೆಯರ ಮರಣ (1704)
4) ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?
👉ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.
5) ಮೊದಲನೇ ಆಂಗ್ಲೋ ಮೈಸೂರು ಯುದ್ದವು 1767-69 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮದ್ರಾಸ್ -1769
6) ಎರಡನೇ ಆಂಗ್ಲೋ ಮೈಸೂರು ಯುದ್ದವು 1780- 1784 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮಂಗಳೂರು - 1784
7) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ವಾರನ್ ಹೆಸ್ಟಿಂಗ್ಸ್
👉 ವಾರನ್ ಹೆಸ್ಟಿಂಗ್ಸ್
8) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಬ್ರಿಟಿಷ್ ಸೇನೆಯ ಸೇನಾನಾಯಕ ಯಾರು?
👉 ಐರ್ಕೂಟ್
9) ಯಾವ ಯುದ್ದದ ನಂತರ ಹೈದರಾಲಿ ಮರಣ ಹೊಂದಿದನು?
👉1782 ರಲ್ಲಿ ಪುಲಿಕಾಟ್ ಮತ್ತು ಸೋಲಿಂಗೂರ್ಗಳ ಕದನದ ನಂತರ ಮರಣ ಹೊಂದಿದನು.
10) ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?
👉ತಿರುವಾಂಕೂರು ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು
👉ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.
👉ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.
11) ಮೂರನೆ ಆಂಗ್ಲೋ ಮೈಸೂರು ಯುದ್ದ ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ಲಾರ್ಡ ಕಾರನ್ವಾಲೀಸ್
12) ಮೂರನೆ ಆಂಗ್ಲೋ ಮೈಸೂರು ಯುದ್ದವು 1790-1792 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉ಶ್ರೀರಂಗಪಟ್ಟಣ - 1792
13) ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?
👉ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
👉ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು,
👉ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,
👉ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.
14) ನಾಲ್ಕನೆ ಆಂಗ್ಲೋ ಮೈಸೂರು ಯುದ್ದ ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉ಲಾರ್ಡ ವೆಲ್ಲೆಸ್ಲಿ
15) ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ?
👉1799
16) ಟಿಪ್ಪು ಮರಣದ ನಂತರ ಮೈಸೂರನ್ನು ಯಾರಿಗೆ ಹಸ್ತಾಂತರಿಸಲಾಯಿತು?
👉3ನೇ ಕೃಷ್ಣರಾಜ ಒಡೆಯರ್
17) ಕರ್ನಾಟಕದ ಪ್ರಮುಖ ಸಶಸ್ತ್ರ ಬಂಡಾಯಗಳು ಯಾವುವು?
👉ದೋಂಡಿಯಾ ವಾಘ್ (1800)
👉ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824)
👉ಸಂಗೊಳ್ಳಿ ರಾಯಣ್ಣ (1829-30)
👉ಅಮರ ಸುಳ್ಯ ಬಂಡಾಯ
👉ಸುರಪುರ ಮತ್ತು ಕೊಪ್ಪಳ ಬಂಡಾಯ
👉ಹಲಗಲಿಯ ಬೇಡರ ದಂಗೆ
18) ದೋಂಡಿಯಾ ವಾಘ್ ಎಲ್ಲಿ ಜನಿಸಿದನು?
👉ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.
19) ದೋಂಡಿಯಾ ವಾಘ್ ದಂಗೆಯನ್ನು ನಿಯಂತ್ರಸಿದ ಗೌರ್ನರ್ ಜನರಲ್ ಯಾರು?
👉ಲಾರ್ಡ್ ವೆಲ್ಲೆಸ್ಲಿ
20) ದೋಂಡಿಯಾ ವಾಘ್ ಹತ್ಯೆಗೈದ ಸ್ಥಳ?
👉ಕೋನ್ಗಲ್
21) ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಲು ಕಾರಣವೇನು?
👉ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ
22) ಕಿತ್ತೂರಿನ ರಾಣಿ ಚೆನ್ನಮ್ಮ ದತ್ತು ಪಡೆದ ಮಗನ ಹೆಸರೇನು?
👉ಶಿವಲಿಂಗಪ್ಪ
23) ಕಿತ್ತೂರಿನ ಬಂಡಾಯದ ಸಮಯದಲ್ಲಿದ್ದ ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು ಯಾರು?
👉 ಥ್ಯಾಕರೆ
24) ಕಿತ್ತೂರಿನ ರಾಣಿ ಚೆನ್ನಮ್ಮನನ್ನು ಎಲ್ಲಿ ಬಂಧಿಸಿ ಇಡಲಾಗಿತ್ತು?
👉 ಬೈಲಹೊಂಗಲ ಕೋಟೆ
25) ಕಿತ್ತೂರು ರಾಣಿ ಚೆನ್ನಮ್ಮ__ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
👉 ಶಿವಲಿಂಗಪ್ಪ
26) ಕಿತ್ತೂರಿಗೆ ಮುತ್ತಿಗೆ ಹಾಕಿದ್ದ ಬ್ರಿಟಿಷ್ ಸೈನ್ಯದ ನಾಯಕ ಅಥವಾ ಲೆಫ್ಟಿನೆಂಟ್ ಯಾರು?
👉 ಲೆಫ್ಟಿನೆಂಟ್ ಕರ್ನಲ್ ಡೀಕ್
27) ಕಿತ್ತೂರಿನ ರಾಜ್ಯಾಡಳಿತದ ವಿಚಾರದಲ್ಲಿ ಥಾಮಸ್ ಮನ್ರೋವಿನ ಪಾತ್ರವೇನು?
👉 ಶಿವಲಿಂಗರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು.
👉 ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು.
👉ಈ ಒಪ್ಪಂದ ಥಾಮಸ್ ಮನ್ರೋನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.
28) ಸಂಗೊಳ್ಳಿ ರಾಯಣ್ಣ ಯಾರು?
👉 ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದ ವೀರಯೋದ ಕಿತ್ತೂರು ಸಂಸ್ಥಾನದ ಸೈನಿಕ
29) ರಾಯಣ್ಣನನ್ನು ಬಂಧಿಸಲು ಬ್ರಿಟಿಷರು ರೂಪಿಸಿದ ಸಂಚು ಏನು?
👉 ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು.
👉 ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈ ಜೋಡಿಸಿದನು.
👉 ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.
30) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
👉 1831ರಲ್ಲಿ ನಂದಗಡದಲ್ಲಿ ರಾಯಣ್ಣನ್ನು ಗಲ್ಲಿಗೇರಿಸಲಾಯಿತು.
31) ಅಮರ ಸುಳ್ಯ ಬಂಡಾಯ ಇದು ಮೂಲತಃ ಎಂತಹ ಮಾದರಿಯ ಬಂಡಾಯ?
👉 ಇದು ಮೂಲತಃ ರೈತ ಬಂಡಾಯ
32) ಅಮರ ಸುಳ್ಯ ಬಂಡಾಯವನ್ನು ಸಂಘಟಿಸಿದವರು ಯಾರು?
👉 ಕೊಡಗಿನಲ್ಲಿ ಸ್ವಾಮಿಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು.
33) ಕೊಡಗನ್ನು ಆಳಿದ ಕೊನೆಯ ಅರಸ ಯಾರು?
👉 ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರ
34) ‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?
👉 ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು
35) ಅಮರಸುಳ್ಯ ಬಂಡಾಯದ ವಿಚಾರದಲ್ಲಿ ಯಾರನ್ನು ಗಲ್ಲಿಗೇರಿಸಲಾಯಿತು?
👉 ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿರಾಮಯ್ಯ ಗೌಡರು ಮತ್ತು ಗುಡ್ಡೆಮನೆ ಅಪ್ಪಯಗೌಡರು.
36) ಸಶಸ್ತ್ರ ಬಂಡಾಯ ಸುರಪುರ ಈಗ ಯಾವ ಜಿಲ್ಲೆಯಲ್ಲಿದೆ?
👉 ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.
37) 1842ರಲ್ಲಿ ಬ್ರಿಟಿಷರು ಯಾರನ್ನು ಸುರಪುರದ ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಲಾಯಿತು?
👉 ಮೆಡೋಸ್ ಟೇಲರ್.
38) ಸುರಪುರದ ಸಶಸ್ತ್ರ ಬಂಡಾಯದ ನಾಯಕನಾರು?
👉 ವೆಂಕಟಪ್ಪ ನಾಯಕ
39) ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
👉 ವೆಂಕಟಪ್ಪ ನಾಯಕ
40) ಕೊಪ್ಪಳದ ಸಶಸ್ತ್ರ ಬಂಡಾಯದ ನಾಯಕನಾರು?
👉 ಕೊಪ್ಪಳದ ಜಮೀನ್ದಾರರಾಗಿದ್ದ ವೀರಪ್ಪನವರು.
41) ಕೊಪ್ಪಳದ ಜಮೀನ್ದಾರನಾಗಿದ್ದ ವೀರಪ್ಪನವರು ದಂಗೆ ಏಳಲು ಕಾರಣವೇನು?
👉 ಹೈದರಾಬಾದ್ ನಿಜಾಮನ ದೌರ್ಜನ್ಯ ಆಡಳಿತದಿಂದ ಬೇಸತ್ತು ದಂಗೆ ಏಳಲು ಕಾರಣವಾಯಿತು.
42) ಹಲಗಲಿಯ ಬೇಡರ ದಂಗೆಗೆ ಪ್ರಸಿದ್ದವಾಗಿದ್ದ ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ?
👉 ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿದೆ
Its really helpfull to all compitative student...
ಪ್ರತ್ಯುತ್ತರಅಳಿಸಿIt is a Good shering.& all computetive exams. Manjunath Sir, teaching is very, very good. So please. Fda&sda modal qutions & How to exam preparation.give me,your technical points.
ಪ್ರತ್ಯುತ್ತರಅಳಿಸಿSir nivu illiya varegu heliro pathagalinda sakashtu kalitiddene dhanyavadaglu
ಪ್ರತ್ಯುತ್ತರಅಳಿಸಿVery good questions sir .thank u
ಪ್ರತ್ಯುತ್ತರಅಳಿಸಿDanyavaadagalu
ಪ್ರತ್ಯುತ್ತರಅಳಿಸಿU r doing good job .. All d very best... Thanks all sadhana academy team
ಪ್ರತ್ಯುತ್ತರಅಳಿಸಿSir sslc bookali tippu kotta prihara 330 lak ede. But nivu 3 kro kottidira plz tell about it
ಪ್ರತ್ಯುತ್ತರಅಳಿಸಿ330 lak andre 3 core agutte because 3,30,00,000
ಅಳಿಸಿI improved in this mentality so l will tell you thanks to you sir
ಅಳಿಸಿVery nice sir
ಪ್ರತ್ಯುತ್ತರಅಳಿಸಿtq sir
ಪ್ರತ್ಯುತ್ತರಅಳಿಸಿTks sir
ಪ್ರತ್ಯುತ್ತರಅಳಿಸಿIt's really good to competitors
ಪ್ರತ್ಯುತ್ತರಅಳಿಸಿHappy... @
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿDanyavada sir
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿTq Sir super
ಪ್ರತ್ಯುತ್ತರಅಳಿಸಿYour teaching method is very good sir
ಪ್ರತ್ಯುತ್ತರಅಳಿಸಿSir notes yalli download madkolbeku swalpa heli
ಪ್ರತ್ಯುತ್ತರಅಳಿಸಿyour teaching is super sir,
ಪ್ರತ್ಯುತ್ತರಅಳಿಸಿSuper teaching really wonderful,, your all teachers teaching wonderful and Manjunath sir you are excellent teacher and coacher and also giving good service..thank you so much iam the big fan of you.and you are my role model and guru
ಪ್ರತ್ಯುತ್ತರಅಳಿಸಿSu👌per sir.
ಪ್ರತ್ಯುತ್ತರಅಳಿಸಿSir how download nods sir. Pleez give me information sir
ಪ್ರತ್ಯುತ್ತರಅಳಿಸಿSir please tell me how to prepare for pdo exam
ಪ್ರತ್ಯುತ್ತರಅಳಿಸಿನಾನು ನಿಮ್ಮ ಅಸಂಘಟಿತ ವಿಚಾರಗಳ ಸಂಘಟಿತ ವೃಂದಕ್ಕೆ ಆಭಾರಿ ಆಗಿರುವೆ ಗುರುಗಳೇ ~ತುಂಬಾ ಧನ್ಯವಾದಗಳು
ಪ್ರತ್ಯುತ್ತರಅಳಿಸಿTq so much sir
ಪ್ರತ್ಯುತ್ತರಅಳಿಸಿIts really helpfull to all compitative student tq so much
ಪ್ರತ್ಯುತ್ತರಅಳಿಸಿIt's really helpful to all who are all attending comparative exams, thank you so much sir
ಪ್ರತ್ಯುತ್ತರಅಳಿಸಿTqq so much
ಪ್ರತ್ಯುತ್ತರಅಳಿಸಿsir
ಗುರೂಜೀ ಸಹಕಾರ ಬ್ಯಾಂಕಿಂಗ್ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ
ಪ್ರತ್ಯುತ್ತರಅಳಿಸಿSir not giving info about exams after 15th Feb 2019. Please continue in this also sir
ಪ್ರತ್ಯುತ್ತರಅಳಿಸಿನಿಮ್ಮ ಅಕಾಡೆಮಿಯ ದೂರವಾಣಿ ಸಂಖ್ಯೆ ಬೇಕಾಗಿತ್ತು. ಇಲ್ಲಿ ಯಾರಾದ್ರೂ ಹಾಕಿ.
ಪ್ರತ್ಯುತ್ತರಅಳಿಸಿThank u so much sir.
ಪ್ರತ್ಯುತ್ತರಅಳಿಸಿpl give you email id,my no is 9980679369
ಪ್ರತ್ಯುತ್ತರಅಳಿಸಿsnbhushan
Really very nice teaching and knowledgeable information for compitative.
ಪ್ರತ್ಯುತ್ತರಅಳಿಸಿThank so much sir..
Thanks sir
ಪ್ರತ್ಯುತ್ತರಅಳಿಸಿHi manjunath Sir,,,
ಪ್ರತ್ಯುತ್ತರಅಳಿಸಿUr teaching is excellent.
Really fan of u sir..
Thank you..🇮🇳
Manjunath Sir pls teach physical geography, not understand that one.
ಪ್ರತ್ಯುತ್ತರಅಳಿಸಿPlease...👏
TQ so much sir
ಪ್ರತ್ಯುತ್ತರಅಳಿಸಿreally helpfull sir👏🙌
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿU add to is what's up group
ಪ್ರತ್ಯುತ್ತರಅಳಿಸಿSir ksrtc ತಾಂತ್ರಿಕ ಸಹಾಯಕ ಹುದ್ದೆಯ ಸಿಲಬಸ್ ನ ಎಲ್ಲ ಟಾಪಿಕ್ಸಾನದರು ಹೇಳಿ ಸರ್ ನಿಮ್ಮ ಪಾದಕ್ಕೆ ಬೀಳುತ್ತೇನೆ ಸಾ
ಪ್ರತ್ಯುತ್ತರಅಳಿಸಿThank you sadhana.🙏
ಪ್ರತ್ಯುತ್ತರಅಳಿಸಿThanks for all sadhana academy teachers
ಪ್ರತ್ಯುತ್ತರಅಳಿಸಿMANJUNATH SIR PLEASE GIVE THE USEFUL ENGLISH GRAMMER
ಪ್ರತ್ಯುತ್ತರಅಳಿಸಿsuper sir
ಪ್ರತ್ಯುತ್ತರಅಳಿಸಿThanks for all sadhana academy teachers
ಪ್ರತ್ಯುತ್ತರಅಳಿಸಿNow I am new competitor. I am inspired by your sadhana academy. Thank you sir
ಪ್ರತ್ಯುತ್ತರಅಳಿಸಿSadana is more and more usefull to new compitaters thank you very much sir
ಪ್ರತ್ಯುತ್ತರಅಳಿಸಿManjunath sirgood teaching sir love u
ಪ್ರತ್ಯುತ್ತರಅಳಿಸಿThank you very much sir it's very helpful for us
ಪ್ರತ್ಯುತ್ತರಅಳಿಸಿsir nimma academy inda tumba help agtide....
ಪ್ರತ್ಯುತ್ತರಅಳಿಸಿTq so much sir
ಪ್ರತ್ಯುತ್ತರಅಳಿಸಿManjunatha super class sir.
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿಸರ್ ಇತಿಹಾಸಕ್ಕೆ ಸಂಬಂದಿಸಿದ ಆಕರ ಗ್ರಂಥಗಳನ್ನು ತಿಳಿಸಿ
ಪ್ರತ್ಯುತ್ತರಅಳಿಸಿSir train problem releted youtube video notifie madi
ಪ್ರತ್ಯುತ್ತರಅಳಿಸಿಹೆಲೋ ಸರ್ ನಿಮ್ಮ ಒಂದು ವಿಡಿಯೋ ದಲ್ಲೀ Nios ಇಂದ ಡೈರೆಕ್ಟ್ 12th ಎಕ್ಸಾಮ್ ಬರೆಯಬಹುದು ಅಂಥ ಹೇಳಿದ್ದೀರಿ ಆದ್ರೆ 10 ನೆ ತರಗತಿ ಮಾಡದೆ 12th ಬರೆಯಲು ಆಗೋಲ್ಲ ಅಂಥ nios website nalli description ide ಸ್ವಲ್ಪ clear Madi sir
ಪ್ರತ್ಯುತ್ತರಅಳಿಸಿThank you sir 🙏🙏🙏💐💐💕💕
ಪ್ರತ್ಯುತ್ತರಅಳಿಸಿTq u sir
ಪ್ರತ್ಯುತ್ತರಅಳಿಸಿin ur academy all lecturers are very good, very nicely they are teaching thank u all sir no boring very interesting to watch ur videos
ಪ್ರತ್ಯುತ್ತರಅಳಿಸಿSir can you make these in English
ಪ್ರತ್ಯುತ್ತರಅಳಿಸಿTQ..sir..
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿSir can't you give this in English also.. a kind request please.. ur YouTube and kotumb app is helping everyone a lot. Together this too helping.. please give us in English also.
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿSir super questions
ಪ್ರತ್ಯುತ್ತರಅಳಿಸಿsir how to take test in laptop...please reply me
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿSir how to download notes
ಪ್ರತ್ಯುತ್ತರಅಳಿಸಿRespected sir.,
ಪ್ರತ್ಯುತ್ತರಅಳಿಸಿHere i requesting you to please share regarding ACF examination
thank you Ramesh sir... for wonderful notes
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿLove you sir
ಪ್ರತ್ಯುತ್ತರಅಳಿಸಿNamaste sir, nanna hesaru Sarita. Sir I want to know that presently I am 36years old. My question is sir, whether I can write COMPETATIVE exams now? I am a general category in 3rd B categerry. Now I am very serious about COMPETATIVE exams. So whether I can success in this or not? Kindly guide me sir. Now I am preparing KPSC FDA SDA GROUP C EXAMS through ur sadhana Academy
ಪ್ರತ್ಯುತ್ತರಅಳಿಸಿYouTube channel.My age category Tumba Jasti Ide sir, (my age is now presently 36years) so practical aagi nange suggestion kodi sir.... I am a private employee sir. I tried someny times in a improper way. But now presently online you tube channels gives more effective information and proper guidance to people.
So, kindly give suggestions for my COMPETATIVE exams life.
By covid I lost my private job sir, so presently I am un-eployee . So kindly guide me about my COMPETATIVE exam life validity.
I am waiting ur valuable, practical guidance sir....
Thanking you sir....
Thanking you sir
ಪ್ರತ್ಯುತ್ತರಅಳಿಸಿsir civil pc ge diploma eqalent alla hendhu helthare sir ksp noru
ಪ್ರತ್ಯುತ್ತರಅಳಿಸಿSir please invite a candidate from forest department, and give some information related to forest service, and state forest exam sir
ಪ್ರತ್ಯುತ್ತರಅಳಿಸಿ