We Are Builder of Healthy Society
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-7 (14/9/18)
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.
1) ಭಾರತ ಸಂವಿಧಾನವು ಈ ದೇಶಕ್ಕೆ ಏನಂದು ಹೆಸರಿಸಿದೆ?
ಎ) ಇಂಡಿಯ ಅಂದರೆ ಭಾರತ
ಬಿ) ಇಂಡಿಯ ಅಥವಾ ಭಾರತ
ಸಿ) ಇಂಡಿಯ ಮತ್ತು ಭಾರತ
ಡಿ) ಭಾರತ
2) ಭಾರತ ಮೂಲ ಸಂವಿಧಾನವು ಒಳಗೊಂಡಿದ್ದ ಭಾಗಗಳು, ವಿಧಿಗಳು ಮತ್ತು ಪರಿಶಿಷ್ಟಗಳು ಕ್ರಮವಾಗಿ,
ಎ) 12, 392 & 8
ಬಿ) 12, 395 & 8
ಸಿ) 22, 395 & 8
ಡಿ) 22, 392 & 12
3) ಭಾರತ ಮೂಲ ಸಂವಿಧಾನದಲ್ಲಿ ನಮೂದಾದ ರಾಜ್ಯಗಳ ಸಂಖ್ಯೆ,
ಎ) 14
ಬಿ) 18
ಸಿ) ನಿಗದಿಸಿಲ್ಲ
ಡಿ) 21
4) ಸದ್ಯ ಜಾರಿಯಲ್ಲಿರುವ ಪೌರತ್ವ ನಿಯಮಾವಳಿಯು,
ಎ) ಸಂವಿಧಾನ ನಿಗದಿಸಿದೆ
ಬಿ) ಸಂಸತ್ತು ನಿಗದಿಸಿದೆ
ಸಿ) ವಿಶ್ವಸಂಸ್ಥೆ ನಿಗದಿಸಿದೆ
ಡಿ) ವಿದೇಶಾಂಗ ಇಲಾಖೆ ನಿಗದಿಪಡಿಸಿದೆ
5) ಭಾರತದ ಸುತ್ತಲೂ ಎಷ್ಟು ಸಂಖ್ಯೆಯ ಸಮಿತಿಗಳು ಭಾರತ ಮತ್ತು ವಿದೇಶಗಳ ನಡುವಿನ ಗಡಿ ಗುರುತಿಸಿವೆ?
ಎ) 2
ಬಿ) 3
ಸಿ) 4
ಡಿ) 5
6) ಭಾರತ ಸಂವಿಧಾನ ರಚನೆಯು ಈ ಆಯೋಗದ ಕೊಡುಗೆ,
ಎ) ಕ್ರಿಪ್ಸ್ ಆಯೋಗ
ಬಿ) ಕ್ಯಾಬಿನೆಟ್ ಆಯೋಗ
ಸಿ) ನೆಹರು ಆಯೋಗ
ಡಿ) ಸೈಮನ್ ಆಯೋಗ
7) ಭಾರತ ಸಂವಿಧಾನ ರಚನಾ ಸಭೆ ಮೊದಲು ಸಭೆ ಸೇರಿದ ದಿನಾಂಕ,
ಎ) ಡಿಸೆಂಬರ್ 9, 1946
ಬಿ) ಡಿಸೆಂಬರ್ 12 , 1947
ಸಿ) ಆಗಸ್ಟ್ 16, 1947
ಡಿ) ನವಂಬರ್ 26, 1949
8) ಭಾರತ ಸಂವಿಧಾನ ಅಂಗೀಕಾರಗೊಂಡ ದಿನಾಂಕ,
ಎ) ಡಿಸೆಂಬರ್ 9, 1949
ಬಿ) ಡಿಸೆಂಬರ್ 12 , 1947
ಸಿ) ಜನವರಿ 26, 1950
ಡಿ) ನವಂಬರ್ 26, 1949
9) ಭಾರತ ಸಂವಿಧಾನ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು ಯಾರು?
ಎ) ಡಾ. ಬಾಬು ರಾಜೇಂದ್ರ ಪ್ರಸಾದ್
ಬಿ) ಡಾ. ಬಿ.ಆರ್. ಅಂಬೇಡ್ಕರ್
ಸಿ) ಬಿ.ಎನ್.ರಾವ್
ಡಿ) ಡಾ.ಸಚ್ಚಿದಾನಂದ ಸಿನ್ಹ
10) ಸಂವಿಧಾನ ರಚನಾ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ : ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರ ಕ್ರಮವಾಗಿ,
ಎ) 296 & 292
ಬಿ) 398 & 299
ಸಿ) 389 & 299
ಡಿ) 389 & 292
11) ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು,
ಎ) ಸಂವಿಧಾನವೇ ನಿರ್ಧರಿಸಿದೆ
ಬಿ) ಸಂಸತ್ತು ನಿರ್ಧರಿಸಿದೆ
ಸಿ) ಸುಪ್ರೀಂ ಕೋರ್ಟ್ ನಿರ್ಧರಿಸಿದೆ
ಡಿ)ರಾಷ್ಟ್ರಪತಿ ನಿರ್ಧರಿಸುತ್ತಾರೆ
12) ಪ್ರಸ್ತಾವನೆಗೆ ಕೆಳಗಿನ ಯಾವ ಪದವು ಹೊಸತಾಗಿ ಸೇರ್ಪಡೆಯಾಗಿಲ್ಲ,
ಎ) ಜಾತ್ಯಾತೀತತೆ
ಬಿ) ರಾಷ್ಟ್ರೀಯ ಅಖಂಡತೆ
ಸಿ) ಸಮಾಜವಾದ
ಡಿ) ಸಾರ್ವಭೌಮ
13) ಮೂಲಭೂತ ಹಕ್ಕುಗಳು ಸಂವಿಧಾನದ ಎಷ್ಟನೇ ಭಾಗದಲ್ಲಿವೆ ?
ಎ) ಮೂರು
ಬಿ) ನಾಲ್ಕು
ಸಿ) ಐದು
ಡಿ) ಆರು
14) ಮೂಲಭೂತ ಹಕ್ಕುಗಳು ಭಾಗವನ್ನು ಒಳಗೊಂಡಿರುವ ವಿಧಿಗಳು,
ಎ) 12 ರಿಂದ 35
ಬಿ) 14 ರಿಂದ 35
ಸಿ) 14 ರಿಂದ 32
ಡಿ) 12 ರಿಂದ 32
15) 2018 ವರ್ಷಾರಂಭದ ವೇಳೆಗೆ ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಸಂಖ್ಯೆ,
ಎ) ಏಳು
ಬಿ) ಎಂಟು
ಸಿ) ಐದು
ಡಿ) ಆರು
16) ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ಕುರಿತು ತಿಳಿಸುವ ವಿಧಿ/ ವಿಧಿಗಳು,
ಎ) 21-ಎ, 45, 51-ಎ-ಕೆ
ಬಿ) 45 ಮಾತ್ರ
ಸಿ) 21 ಮತ್ತು 45
ಡಿ) 19-ಬಿ , 21-ಎ & 45
17) ರಾಜ್ಯ ನಿರ್ದೇಶಕ ತತ್ವಗಳು ,
ಎ) ಸಂವಿಧಾನದಲ್ಲಿವೆ & ಕೋರ್ಟಿನಲ್ಲಿ ಪ್ರಶ್ನಿಸಬಹುದಾಗಿದೆ
ಬಿ) ಸಂವಿಧಾನದಲ್ಲಿವೆ & ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ
ಸಿ) ಸಂವಿಧಾನದಲ್ಲಿಲ್ಲ ; ಇವು ಶಾಸನೀಯ ನಿಯಮಗಳು
ಡಿ) ಸಂವಿಧಾನದಲ್ಲಿಲ್ಲ ; ಇವು ಕಾರ್ಯಾಂಗೀಯ ನಿಯಮಗಳು
18) ಭಾರತದ ಸಂವಿಧಾನಿಕ ಭಾಷೆಗಳ ಸಂಖ್ಯೆ
ಎ) 14
ಬಿ) 16
ಸಿ) 18
ಡಿ) 22
19) ಸಂವಿಧಾನವು ಅತಿಹೆಚ್ಚು ತಿದ್ದುಪಡಿಗೊಂಡಿರುವುದು ಈ ವಿಷಯಕ್ಕಾಗಿ,
ಎ) ಭೂ ಸುಧಾರಣೆ
ಬಿ) ರಾಜ್ಯಗಳ ಅಧಿಕಾರ
ಸಿ) ಪಂಚಾಯತ್ ನಿಯಮಗಳು
ಡಿ) ಪಕ್ಷಾಂತರ ನಿಷೇಧ
20) ಪಂಚಾಯತ್ಗಳು ಸಂವಿಧಾನಿಕಗೊಂಡ ವರ್ಷ
ಎ) 1950
ಬಿ) 1956
ಸಿ) 1984
ಡಿ) 1992
21) ಭಾರತದಲ್ಲಿ ಎಷ್ಟು ಸಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ
ಎ) 2
ಬಿ) 3
ಸಿ) 4
ಡಿ) 5
22) ಗಣರಾಜ್ಯ ಎಂದರೆ,
ಎ) ಹಲವು ರಾಜ್ಯಗಳ ದೇಶ
ಬಿ) ಹಲವು ಗಣಗಳ ದೇಶ
ಸಿ) ದೇಶದ ಮುಖ್ಯಸ್ಥ ಜನಪ್ರತಿನಿಧಿಯಾಗಿರುವುದು
ಡಿ) ದೇಶ ಪ್ರಜಾಪ್ರಭುತ್ವ ಹೊಂದಿರುವುದು
23) ಭಾರತ ಸಂವಿಧಾನ ಹಲವು ವಿಷಯಗಳಿಗೆ ಇತರೆ ಸಂವಿಧಾನದ ನೆರವು ಪಡೆದಿದೆ. ಅವನ್ನು ಹೊಂದಿಸಿರಿ .
ಎ. ಪೌರತ್ವ ನಿಯಮ 1. ಆಸ್ಟ್ರೇಲಿಯಾ ಸಂವಿಧಾನ
ಬಿ. ಮೂಲಭೂತ ಹಕ್ಕುಗಳು 2. ಮಲೇಷಿಯಾ ಸಂವಿಧಾನ
ಸಿ. ರಾಜ್ಯ ನಿರ್ದೇಶಕ ತತ್ವ 3. ಐರ್ಲೆಂಡ್ ಸಂವಿಧಾನ
ಡಿ. ಸ್ವಾತಂತ್ರ, ಸಮಾನತೆ & ಭ್ರಾತೃತ್ವ 4. ಜಪಾನ್ ಸಂವಿಧಾನ
ಇ. ಶೇಷಾಧಿಕಾರ 5.
ವೇಮಾರ್ ಸಂವಿಧಾನ
ಎಫ್. ಸಮವರ್ತಿ ಪಟ್ಟಿ 6. ಕೆನಡಾ ಸಂವಿಧಾನ
ಜಿ. ಮೂಲಭೂತ ಕರ್ತವ್ಯಗಳು 7. ಫ್ರೆಂಚ್ ಸಂವಿಧಾನ
ಎಚ್. ತುರ್ತು ಪರಿಸ್ಥಿತಿಯ ಅಧಿಕಾರಗಳು 8. ಬ್ರಿಟನ್ ಸಂವಿಧಾನ
9. ಅಮೇರಿಕಾ ಸಂವಿಧಾನ
10. ರಷ್ಯಾ ಸಂವಿಧಾನ
D,b,c,b,d,D,a,c,b,a,a,d,a,a,d,a,d,c,c,a,c,d,
ReplyDeletea,c,c,a,b,b,a,d,d,d,c,b,a,a,d,a,b,d,c,c,b,c
ReplyDeleteThank u sir...
ReplyDeleteSuper but I expect some hard questions
ReplyDeleteಸಾಧನಾ ಅಕಾಡೆಮಿ ಶಿಕಾರಿಪುರ, ನಿಮಗೆ ಅನಂತ ಅನಂತ ವಂದನೆಗಳು, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ತಾವುಗಳು, ಪ್ರತಿ ದಿನ ತುಂಬ ತುಂಬ ಉಪಯುಕ್ತ ಮಾಹಿತಿ ಕಣಜ ಒದಗಿಸುತ್ತಿರುವುದು ತುಂಬಾ ಸಂತೋಷಕರವಾದ ವಿಷಯವಾಗಿದೆ. ಇದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯು ಇದನ್ನು ಪ್ರತಿದಿನ ಓದಿ ಮನನ ಮಾಡಿಕೊಂಡಿದ್ದೇ ಆದರೆ, ಖಂಡಿತಾ ತನ್ನ ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಸರ್. ಆನಂದ.ಎ. ಮಾನವಿ. ಜಿಲ್ಲೆ. ರಾಯಚೂರು.
ReplyDeleteGood quatince
ReplyDeleteCould you please tell me about science and technology
ReplyDeleteKey anweans sir ?
ReplyDeletea,c,a,a,a,a,a,d,d,c,b,a,a,d,a,b,d,d,c,b,c,
ReplyDeleteExlent sir
ReplyDeleteAnswe?
ReplyDelete