Saturday, September 15, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-7 (14/9/18)

We Are Builder of Healthy Society

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-7 (14/9/18)
ಸರಿಯುತ್ತರಗಳು

1) ಭಾರತ ಸಂವಿಧಾನವು ದೇಶಕ್ಕೆ ಏನಂದು ಹೆಸರಿಸಿದೆ?
) ಇಂಡಿಯ ಅಂದರೆ ಭಾರತ               
ಬಿ) ಇಂಡಿಯ ಅಥವಾ ಭಾರತ               
ಸಿ) ಇಂಡಿಯ ಮತ್ತು ಭಾರತ                  
ಡಿ) ಭಾರತ
1) A

2) ಭಾರತ ಮೂಲ ಸಂವಿಧಾನವು ಒಳಗೊಂಡಿದ್ದ ಭಾಗಗಳು, ವಿಧಿಗಳು ಮತ್ತು ಪರಿಶಿಷ್ಟಗಳು ಕ್ರಮವಾಗಿ,
) 12, 392 & 8                     
ಬಿ) 12, 395 & 8                     
ಸಿ) 22, 395 & 8                     
ಡಿ) 22, 392 & 12
2) C

3) ಭಾರತ ಮೂಲ ಸಂವಿಧಾನದಲ್ಲಿ ನಮೂದಾದ ರಾಜ್ಯಗಳ ಸಂಖ್ಯೆ,
) 14                                     
ಬಿ) 18                                     
ಸಿ) ನಿಗದಿಸಿಲ್ಲ                           
ಡಿ) 21
3) C

4) ಸದ್ಯ ಜಾರಿಯಲ್ಲಿರುವ ಪೌರತ್ವ ನಿಯಮಾವಳಿಯು,
) ಸಂವಿಧಾನ ನಿಗದಿಸಿದೆ          
ಬಿ) ಸಂಸತ್ತು ನಿಗದಿಸಿದೆ    
ಸಿ) ವಿಶ್ವಸಂಸ್ಥೆ ನಿಗದಿಸಿದೆ    
ಡಿ) ವಿದೇಶಾಂಗ ಇಲಾಖೆ ನಿಗದಿಪಡಿಸಿದೆ
4) B

5) ಭಾರತದ ಸುತ್ತಲೂ ಎಷ್ಟು ಸಂಖ್ಯೆಯ ಸಮಿತಿಗಳು ಭಾರತ ಮತ್ತು ವಿದೇಶಗಳ ನಡುವಿನ ಗಡಿ ಗುರುತಿಸಿವೆ?
) 2                              
ಬಿ) 3                              
ಸಿ) 4                              
ಡಿ) 5
5) B

6) ಭಾರತ ಸಂವಿಧಾನ ರಚನೆಯು ಆಯೋಗದ ಕೊಡುಗೆ,
) ಕ್ರಿಪ್ಸ್ ಆಯೋಗ                    
ಬಿ) ಕ್ಯಾಬಿನೆಟ್ ಆಯೋಗ            
ಸಿ) ನೆಹರು ಆಯೋಗ                 
ಡಿ) ಸೈಮನ್ ಆಯೋಗ
6) B

7) ಭಾರತ ಸಂವಿಧಾನ ರಚನಾ ಸಭೆ ಮೊದಲು ಸಭೆ ಸೇರಿದ ದಿನಾಂಕ,
) ಡಿಸೆಂಬರ್ 9, 1946             
ಬಿ) ಡಿಸೆಂಬರ್ 12 , 1947                   
ಸಿ) ಆಗಸ್ಟ್ 16, 1947                
ಡಿ) ನವಂಬರ್ 26, 1949
7) A

8) ಭಾರತ ಸಂವಿಧಾನ ಅಂಗೀಕಾರಗೊಂಡ ದಿನಾಂಕ,
) ಡಿಸೆಂಬರ್ 9, 1949             
ಬಿ) ಡಿಸೆಂಬರ್ 12 , 1947                   
ಸಿ) ಜನವರಿ 26, 1950              
ಡಿ) ನವಂಬರ್ 26, 1949
8) D

9) ಭಾರತ ಸಂವಿಧಾನ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು ಯಾರು?
) ಡಾ. ಬಾಬು ರಾಜೇಂದ್ರ ಪ್ರಸಾದ್      
ಬಿ) ಡಾ. ಬಿ.ಆರ್. ಅಂಬೇಡ್ಕರ್    
ಸಿ) ಬಿ.ಎನ್.ರಾವ್                     
ಡಿ) ಡಾ.ಸಚ್ಚಿದಾನಂದ ಸಿನ್ಹ
9) D

10) ಸಂವಿಧಾನ ರಚನಾ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ : ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರ ಕ್ರಮವಾಗಿ,
) 296 & 292                       
ಬಿ) 398 & 299                       
ಸಿ) 389 & 299                       
ಡಿ) 389 & 292
10) C

11) ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು,
) ಸಂವಿಧಾನವೇ ನಿರ್ಧರಿಸಿದೆ             
ಬಿ) ಸಂಸತ್ತು ನಿರ್ಧರಿಸಿದೆ            
ಸಿ) ಸುಪ್ರೀಂ ಕೋರ್ಟ್ ನಿರ್ಧರಿಸಿದೆ    
ಡಿ)ರಾಷ್ಟ್ರಪತಿ ನಿರ್ಧರಿಸುತ್ತಾರೆ
11) C

12) ಪ್ರಸ್ತಾವನೆಗೆ ಕೆಳಗಿನ ಯಾವ ಪದವು ಹೊಸತಾಗಿ ಸೇರ್ಪಡೆಯಾಗಿಲ್ಲ,
) ಜಾತ್ಯಾತೀತತೆ                    
ಬಿ) ರಾಷ್ಟ್ರೀಯ ಅಖಂಡತೆ           
ಸಿ) ಸಮಾಜವಾದ                     
ಡಿ) ಸಾರ್ವಭೌಮ
12) D

13) ಮೂಲಭೂತ ಹಕ್ಕುಗಳು ಸಂವಿಧಾನದ ಎಷ್ಟನೇ ಭಾಗದಲ್ಲಿವೆ ?
) ಮೂರು                     
ಬಿ) ನಾಲ್ಕು                      
ಸಿ) ಐದು                                  
ಡಿ) ಆರು
13) A

14) ಮೂಲಭೂತ ಹಕ್ಕುಗಳು ಭಾಗವನ್ನು ಒಳಗೊಂಡಿರುವ ವಿಧಿಗಳು,
) 12 ರಿಂದ 35                       
ಬಿ) 14 ರಿಂದ 35                       
ಸಿ) 14 ರಿಂದ 32                       
ಡಿ) 12 ರಿಂದ 32
14) A

15) 2018 ವರ್ಷಾರಂಭದ ವೇಳೆಗೆ ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಸಂಖ್ಯೆ,
) ಏಳು                                  
ಬಿ) ಎಂಟು                       
ಸಿ) ಐದು                                  
ಡಿ) ಆರು
15) D

16) ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣದ ಕುರಿತು ತಿಳಿಸುವ ವಿಧಿ/ ವಿಧಿಗಳು,
) 21-, 45, 51--ಕೆ            
ಬಿ) 45 ಮಾತ್ರ                          
ಸಿ) 21 ಮತ್ತು 45             
ಡಿ) 19-ಬಿ , 21- & 45
16) A

17) ರಾಜ್ಯ ನಿರ್ದೇಶಕ ತತ್ವಗಳು ,
) ಸಂವಿಧಾನದಲ್ಲಿವೆ & ಕೋರ್ಟಿನಲ್ಲಿ ಪ್ರಶ್ನಿಸಬಹುದಾಗಿದೆ                       
ಬಿ) ಸಂವಿಧಾನದಲ್ಲಿವೆ & ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ
ಸಿ) ಸಂವಿಧಾನದಲ್ಲಿಲ್ಲ ; ಇವು ಶಾಸನೀಯ ನಿಯಮಗಳು                           
ಡಿ) ಸಂವಿಧಾನದಲ್ಲಿಲ್ಲ ; ಇವು ಕಾರ್ಯಾಂಗೀಯ ನಿಯಮಗಳು
17) B

18) ಭಾರತದ ಸಂವಿಧಾನಿಕ ಭಾಷೆಗಳ ಸಂಖ್ಯೆ
) 14                                     
ಬಿ) 16                                     
ಸಿ) 18                                     
ಡಿ) 22
18) D

19) ಸಂವಿಧಾನವು ಅತಿಹೆಚ್ಚು ತಿದ್ದುಪಡಿಗೊಂಡಿರುವುದು ವಿಷಯಕ್ಕಾಗಿ,
) ಭೂ ಸುಧಾರಣೆ                     
ಬಿ) ರಾಜ್ಯಗಳ ಅಧಿಕಾರ              
ಸಿ) ಪಂಚಾಯತ್ ನಿಯಮಗಳು    
ಡಿ) ಪಕ್ಷಾಂತರ ನಿಷೇಧ
19) A

20) ಪಂಚಾಯತ್ಗಳು ಸಂವಿಧಾನಿಕಗೊಂಡ ವರ್ಷ
) 1950                       
ಬಿ) 1956                       
ಸಿ) 1984                       
ಡಿ) 1992
20) D

21) ಭಾರತದಲ್ಲಿ ಎಷ್ಟು ಸಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ
) 2                              
ಬಿ) 3                              
ಸಿ) 4                              
ಡಿ) 5
21) B

22) ಗಣರಾಜ್ಯ ಎಂದರೆ,
) ಹಲವು ರಾಜ್ಯಗಳ ದೇಶ
ಬಿ) ಹಲವು ಗಣಗಳ ದೇಶ
ಸಿ) ದೇಶದ ಮುಖ್ಯಸ್ಥ ಜನಪ್ರತಿನಿಧಿಯಾಗಿರುವುದು
ಡಿ) ದೇಶ ಪ್ರಜಾಪ್ರಭುತ್ವ ಹೊಂದಿರುವುದು
22) C
23) ಭಾರತ ಸಂವಿಧಾನ ಹಲವು ವಿಷಯಗಳಿಗೆ ಇತರೆ ಸಂವಿಧಾನದ ನೆರವು ಪಡೆದಿದೆ. ಅವನ್ನು ಹೊಂದಿಸಿರಿ .
. ಪೌರತ್ವ ನಿಯಮ                   1. ಆಸ್ಟ್ರೇಲಿಯಾ ಸಂವಿಧಾನ
ಬಿ. ಮೂಲಭೂತ ಹಕ್ಕುಗಳು         2. ಮಲೇಷಿಯಾ ಸಂವಿಧಾನ
ಸಿ. ರಾಜ್ಯ ನಿರ್ದೇಶಕ ತತ್ವ           3. ಐರ್ಲೆಂಡ್ ಸಂವಿಧಾನ
ಡಿ. ಸ್ವಾತಂತ್ರ, ಸಮಾನತೆ & ಭ್ರಾತೃತ್ವ 4. ಜಪಾನ್ ಸಂವಿಧಾನ
. ಶೇಷಾಧಿಕಾರ                        5. ವೇಮಾರ್ ಸಂವಿಧಾನ
ಎಫ್. ಸಮವರ್ತಿ ಪಟ್ಟಿ                 6. ಕೆನಡಾ ಸಂವಿಧಾನ
ಜಿ. ಮೂಲಭೂತ ಕರ್ತವ್ಯಗಳು     7. ಫ್ರೆಂಚ್ ಸಂವಿಧಾನ
ಎಚ್. ತುರ್ತು ಪರಿಸ್ಥಿತಿಯ ಅಧಿಕಾರಗಳು 8. ಬ್ರಿಟನ್ ಸಂವಿಧಾನ
                                                9. ಅಮೇರಿಕಾ ಸಂವಿಧಾನ
                                                10. ರಷ್ಯಾ ಸಂವಿಧಾನ
23)
A-8 
            
B-9

C-3

D-7

E-6

F-1

G- 10

H- 5  

Borrowed features of Indian Constitution are as follows;

Government of India Act of 1935
1. Federal Scheme
2. Office of governor
3. Judiciary
4. Public Service Commissions
5. Emergency provisions
6. Administrative details

Britain

1. Parliamentary government
2. Rule of Law
3. Legislative procedure
4. Single citizenship
5. Cabinet system
6. Prerogative writs
7. Parliamentary privileges
8. Bicameralism

Ireland

1. Directive Principles of State Policy
2. Nomination of mem-bers to Rajya Sabha
3. Method of election of president

Unites States of America

1. Impeachment of the president
2. Functions of president and vice-president
3. Removal of Supreme Court and High court judges
4. Fundamental Rights
5. Judicial review
6. Independence of judiciary
7. Preamble of the constitution

Canada

1. Federation with a strong Centre
2. Vesting of residuary powers in the Centre
3. Appointment of state governors by the Centre
4. Advisory jurisdiction of the Supreme Court

Australia

1. Concurrent List
2. Freedom of trade
3. Commerce and intercourse
4. Joint sitting of the two Houses of Parliament

 

Soviet Constitution (USSR, now Russia)

1. Fundamental duties
2. The ideal of justice (social, economic and political) in the Preamble

 

France

1. The ideals of Republic in the Preamble
2. The ideals of liberty in the Preamble
3. The ideals ofequality in the Preamble
4. The ideals offraternity in the Preamble

Weimar Constitution of Germany

1. Suspension of Fundamental Rights during Emergency

South African Constitution

1. Procedure for amendment of the Constitution 
2. Election of members of Rajya Sabha




2 comments:

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...