Thursday, September 13, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-5

We Are Builder of Healthy Society



ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-5 

1. ಸಿ.ಆರ್.ಆರ್. ದರ ಹೆಚ್ಚಿಸಿದಾಗ ಹಣದ ಮಾರುಕಟ್ಟೆಯಲ್ಲಿ ಹಣದ ಹರಿವು,
ಎ) ಹೆಚ್ಚಾಗುತ್ತದೆ                        
ಬಿ) ಕಡಿಮೆಯಾಗುತ್ತದೆ                         
ಸಿ) ವ್ಯತ್ಯಾಸವಾಗುವುದಿಲ್ಲ           
ಡಿ) ಎಫ್.ಡಿ.ಐ. ಹೆಚ್ಚುತ್ತದೆ
1) B

2. ಎರಡನೇ ಹಸಿರು ಕ್ರಾಂತಿಯ ಆರಂಭವನ್ನು ಗುರುತಿಸಬಹುದಾದ ಕಾಲ,
ಎ) 1980 ರ ನಂತರ                            
ಬಿ) 1990 ರ ನಂತರ                            
ಸಿ) 2000 ದ ನಂತರ                            
ಡಿ) 2010 ರ ನಂತರ
2) C

3. ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಭಾರತಕ್ಕೆ ಬರಬಹುದಾದ ಎಫ್.ಡಿ.ಐ. ಪ್ರಮಾಣವು,
ಎ) 50%                                   
ಬಿ) 75%                                   
ಸಿ) 100%                                 
ಡಿ) ನಿರ್ಧರಿಸಿಲ್ಲ
3) C

4. ‘ಸ್ಕೆಂಜನ್ ವೀಸಾ’ ಈ ಖಂಡಕ್ಕೆ ಸಂಬಂಧಿಸಿದ್ದು,
ಎ) ಅಮೇರಿಕಾ                          
ಬಿ) ಯೂರೋಪ್                        
ಸಿ) ಆಸ್ಟ್ರೇಲಿಯಾ                       
ಡಿ) ಆಫ್ರಿಕಾ
4) B


5. ಭಾರತದ ರಕ್ಷಣಾ ಮತ್ತು ಗೃಹ ಇಲಾಖೆಯ ಅರೆಸೇನಾ ಪಡೆಗಳ ಕಾರ್ಯ ಗಮನಿಸಿದಾಗ,
1. ಬಿ.ಎಸ್.ಎಫ್ - ಪಾಕ್ ಮತ್ತು ಬಾಂಗ್ಲಾ ಗಡಿ    
2. ಎಸ್.ಎಸ್.ಬಿ. - ನೇಪಾಳ ಮತ್ತು ಭೂತಾನ್ ಗಡಿ
3. ಅಸ್ಸಾಂ ರೈಫಲ್ಸ್ – ಮಾಯನ್ಮಾರ್ ಗಡಿ                 
4. ಐ.ಟಿ.ಬಿ.ಪಿ. – ಚೀನಾ ಗಡಿ
ಮೇಲಿನ ಹೆಳಿಕೆ ಗಮನಿಸಿ ಯಾವುದು ಸರಿಯಾಗಿದೆ ಎಂದು ತಿಳಿಸಿ.
ಎ) 1,2,4  ಸರಿ                 
ಬಿ) 1,2,3 ಸರಿ                           
ಸಿ) 2,3,4 ಸರಿ                  
ಡಿ) ಎಲ್ಲವೂ ಸರಿ
5) D

6. ಜಿ.ಪಿ.ಎಸ್. ವ್ಯವಸ್ಥೆಯ ಸರಿಯಾದ ಜೋಡಣೆ ಗುರುತಿಸಿ
1. ಯು.ಎಸ್.ಎ.- ಜಿ.ಪಿ.ಎಸ್.   
2. ರಷ್ಯಾ- ಗೆಲಿಲಿಯೋ
3. ಭಾರತ     - ಐಆರ್‍ಎನ್‍ಎಸ್‍ಎಸ್ 
4. ಇಯು- ಗ್ಲೋನಾಸ್
ಎ) 1,3,4 ಸರಿ                  
ಬಿ) 1,2,3 ಸರಿ                           
ಸಿ) 1, 3 ಸರಿ          
ಡಿ) ಎಲ್ಲವೂ ಸರಿ
6) C

7. ಸಂಸದರ ಆದರ್ಶ ಗ್ರಾಮಯೋಜನೆಯಲ್ಲಿ ಈಗ ಆಯ್ಕೆ ಆಗಿರುವ ಸದಸ್ಯರು ಇಷ್ಟು ಗ್ರಾಮ ಅಭಿವೃದ್ಧಿ ಪಡಿಸಲು ಗುರಿ ನಿಗದಿಸಲಾಗಿದೆ.
ಎ) 1                              
ಬಿ) 2                              
ಸಿ) 3                              
ಡಿ) 4
7) C

8. ಏಳನೇ ಕೇಂದ್ರ ವೇತನ ಆಯೋಗದ ಮುಖ್ಯಸ್ಥರು,
ಎ) ಶ್ರೀ ಕೃಷ್ಣ                    
ಬಿ) ವಿ.ಎಸ್.ಮಳೀಮಠ               
ಸಿ) ವಿಜಯ್ ಕೇಲ್ಕರ್                  
ಡಿ) ಅಶೋಕ್ ಕುಮಾರ್ ಮಾಥುರ್
8) D

9. ಪಹಲ್ ಯೋಜನೆಯು ಇದಕ್ಕೆ ಸಂಬಂಧಿಸಿದೆ.
ಎ) ಸಿಲಿಂಡರ್ ಸಬ್ಸಿಡಿ                
ಬಿ) ರಸಗೊಬ್ಬರ ಸಬ್ಸಿಡಿ              
ಸಿ) ಅಕ್ಕಿ ಸಬ್ಸಿಡಿ               
ಡಿ) ಎಲ್ಲಾ ಬಗೆಯ ಸಬ್ಸಿಡಿ
9) A

10. ಭಾರತದಲ್ಲಿ ಶೇಕಡಾವಾರು ಅರಣ್ಯ ಪ್ರಮಾಣ ಇತ್ತೀಚೆಗೆ,
ಎ) ಹೆಚ್ಚಾಗುತ್ತಿದೆ              
ಬಿ) ಸಾಧಾರಣ ಕಡಿಮೆಯಾಗುತ್ತಿದೆ         
ಸಿ) ವ್ಯತ್ಯಾಸವಾಗಿಲ್ಲ         
ಡಿ) ತೀವ್ರವಾಗಿ ಕಡಿಮೆಯಾಗುತ್ತಿದೆ
10) A

11. ಓಜೋನ್ ರಂಧ್ರವು ಇತ್ತೀಚೆಗೆ,
ಎ) ಹೆಚ್ಚಾಗುತ್ತಿದೆ              
ಬಿ) ಸಾಧಾರಣ ಕಡಿಮೆಯಾಗುತ್ತಿದೆ         
ಸಿ) ವ್ಯತ್ಯಾಸವಾಗಿಲ್ಲ         
ಡಿ) ತೀವ್ರವಾಗಿ ಕಡಿಮೆಯಾಗುತ್ತಿದೆ
11) B

12. ನಳಂದ ವಿಶ್ವವಿದ್ಯಾಲಯವು ಎಷ್ಟು ವರ್ಷಗಳ ನಂತರ ಪುನರಾರಂಭಗೊಂಡಿದೆ.
ಎ) 800                          
ಬಿ) 1000                                  
ಸಿ) 1200                        
ಡಿ) 1400
12) A

13. ‘ವಜ್ರ ಚತುಷ್ಪತ’                  
ಎ) ಗಡಿ ರಸ್ತೆಗಳು
ಬಿ) ಎನ್.ಎಚ್.ಎ.ಐ.                  
ಸಿ) ರೈಲ್ವೆ                        
ಡಿ) ಬಂದರು
13) C

14. ಭಾರತದಲ್ಲಿರುವ ಮಹಾರತ್ನ ಕಂಪೆನಿಗಳ ಸಂಖ್ಯೆ,  
ಎ) 7                     
ಬಿ) 8                     
ಸಿ) 9                     
ಡಿ) 10
14) B

EXPLAIN:
1 List of Maharatna, Navratna and Miniratna CPSEs As per available information (as on April, 2018)

Maharatna CPSEs
1. Bharat Heavy Electricals Limited
2. Bharat Petroleum Corporation Limited
3. Coal India Limited
 4. GAIL (India) Limited
 5. Indian Oil Corporation Limited
 6. NTPC Limited
7. Oil & Natural Gas Corporation Limited
8. Steel Authority of India Limited

 Navratna CPSEs
 1. Bharat Electronics Limited
2. Container Corporation of India Limited
3. Engineers India Limited
4. Hindustan Aeronautics Limited
5. Hindustan Petroleum Corporation Limited
6. Mahanagar Telephone Nigam Limited
7. National Aluminium Company Limited
8. NBCC (India) Limited
9. NMDC Limited
10. NLC India Limited
 11. Oil India Limited
12. Power Finance Corporation Limited
13. Power Grid Corporation of India Limited
 14. Rashtriya Ispat Nigam Limited
15. Rural Electrification Corporation Limited
16. Shipping Corporation of India Limited

Miniratna Category - I CPSEs
60 Companies

Miniratna Category-II CPSEs
15 Companies

15. ಐ.ಆರ್.ಡಿ.ಎ. ಈ ಕ್ಷೇತ್ರಕ್ಕೆ ಸಂಬಂಧಿಸಿದ್ದು,
ಎ) ಕೈಗಾರಿಕೆ                   
ಬಿ) ದೂರ ಸಂಪರ್ಕ                    
ಸಿ) ವಿಮಾ                       
ಡಿ) ಅಂ.ರಾ.ಹಣಕಾಸು
15) C

16. 14 ನೇ ಹಣಕಾಸು ಆಯೋಗವು ಕೇಂದ್ರದಿಂದ ರಾಜ್ಯಕ್ಕೆ ಹರಿಯುವ ಪಾಲನ್ನು ಇಷ್ಟಕ್ಕೆ ಹೆಚ್ಚಿಸಿದೆ
ಎ) 30%                         
ಬಿ) 32%                                   
ಸಿ) 40%                         
ಡಿ) 42%
16) D

17. 12 ನೇ ಪಂಚವಾರ್ಷಿಕ ಯೋಜನೆಯ ಗುರಿಯು,
ಎ) ಸಮಗ್ರ ಅಭಿವೃದ್ಧಿ                           
ಬಿ) ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ
ಸಿ) ವೇಗದ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ                       
ಡಿ) ಮೇಕ್ ಇನ್ ಇಂಡಿಯಾ
17) C

18. ಇವುಗಳಲ್ಲಿ ಸ್ವದೇಶಿ ಕ್ರೆಡಿಟ್/ಡೆಬಿಟ್ ಕಾರ್ಡ್ ಆಗಿದೆ.
ಎ) ವಿಸಾ                        
ಬಿ) ರೂಪೆ                                  
ಸಿ) ಮಾಸ್ಟರ್                   
ಡಿ) ಮಾಸ್ಟೆರೋ
18) B

19. ಬಿಮಾರು ರಾಜ್ಯಗಳನ್ನು ಈಗ ಏನೆಂದು ಕರೆಯಲಾಗುತ್ತಿದೆ,
ಎ) ಜಿ.ಸಿ.ಎಸ್.                
ಬಿ) ಎಸ್.ಸಿ.ಎಸ್.                      
ಸಿ) ಇ.ಎ.ಜಿ.           
ಡಿ) ಛಬಿಮಾರು
19) C

20. ದೇವಕಣವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು ಈ ಗುಂಪಿನವರು
ಎ) NASA              
ಬಿ) ISRO     
ಸಿ) CERN    
ಡಿ) LIGO
20) C





10 comments:

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...