Silent Education Revolution for Kannadigas
1) R B I
ಸಾಧನಾ
ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K.
ಮಾದರಿ ಪರೀಕ್ಷೆ-6 (13/9/18)
20 ಪ್ರಶ್ನೆಗಳಿಗೆ
ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು
ಒಂದು ದಿನದ ನಂತರ ಪ್ರಕಟಿಸಲಾಗುವುದು.
1. ಕರ್ನಾಟಕ ವಿದ್ಯುತ್ತ ಕ್ಷೇತ್ರಕ್ಕೆ ಕೊಡುಗೆ ನೀಡುವ ಘಟಕ ನಿರ್ವಾಹಕರು/ ನಿಯಂತ್ರಕರು
ಮತ್ತು ಕೊಡುಗೆಗಳನ್ನು ಹೊಂದಿಸಿರಿ
1. ಜಲವಿದ್ಯುತ್ತ-- a.KERC
2. ಅಣು ವಿದ್ಯುತ್-- b. KPCL
3. ಉಷ್ಣ ವಿದ್ಯುತ್ತ-- c. NPCIL
4. ವಿದ್ಯುತ್ತ್ ಬೆಲೆ ನಿಗದಿಸುವ
ಪ್ರಾಧಿಕಾರ –d. NTPC
ಎ) 1-c 2-a 3-b 4-d
ಬಿ) 1-b 2-d 3-c 4-a
ಸಿ) 1-b 2-c 3-d 4-a
ಡಿ) 1-d 2-c 3-b 4-a
2. ಕೆಳಗಿನ ಹೇಳಿಕೆ ಗಮನಿಸಿ,
ಉತ್ತರಿಸಿ? ಹೇಳಿಕೆಗಳು:
1.ಕರ್ನಾಟಕದಲ್ಲಿ 2 ಮಾತ್ರ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ
2. ಕರ್ನಾಟಕದಲ್ಲಿ 2 ಮಾತ್ರ
ಕಾಗದ ಕೈಗಾರಿಕೆಗಳಿವೆ
3. ಕರ್ನಾಟಕದಲ್ಲಿ ಕೇವಲ
1 ತೈಲ ಶುದ್ಧೀಕರಣ ಘಟಕವಿದೆ
ಎ) ಹೇಳಿಕೆ 1,2 ಸರಿ
ಬಿ) ಹೇಳಿಕೆ 1,3 ಸರಿ
ಸಿ) ಹೇಳಿಕೆ 2,3 ಸರಿ
ಡಿ) ಹೇಳಿಕೆ 1,2,3 ಸರಿ
3) ಭಾರತದ ಅತ್ಯಂತ ಎತ್ತರವಾದ
ಗೋಪುರ _________ ವಿದು.
ಎ) ಕುತುಬ್ ಮಿನಾರ್
ಬಿ) ಇಂಡಿಯಾ ಗೇಟ್
ಸಿ) ಪತೇ ಬುರ್ಜ್
ಡಿ) ಬುರ್ಜ್ ಖಲೀಫಾ಼
4) ಕೆಳಗಿನ ಹೇಳಿಕೆಗಳಲ್ಲಿ
ಕಂಪನಿ CEO ಇದ್ದು ಸರಿಯಲ್ಲದ ಹೇಳಿಕೆಗಳನ್ನು ಗುರುತಿಸಿ?
1. ಮೈಕ್ರೋಸಾಪ್ಟ - ಸತ್ಯಾ ನಾಡೆಲ್ಲಾ
2. ಟಾಟಾ - ಸೈರಿಸ್ ಮಿಸ್ತ್ರಿ
3. ಗೂಗಲ್ – ಸುಂದರ ಪಿಚಾಯ್
4. ಇನ್ಪೋಸಿಸ್ – ನಾರಾಯಣ
ಮೂರ್ತಿ
ಎ) 1,4
ಬಿ) 1,3
ಸಿ) 1,3,4
ಡಿ) ಯಾವುದೂ ಇಲ್ಲ
5) 2016 ರಲ್ಲಿ
ಸಿದ್ದಿಯಲ್ಲಿದ್ದ ಕರ್ನಾಟಕದ ಜಲವಿವಾದಗಳನ್ನು ಸರಿಯಾಗಿ ಆರಿಸಿರಿ.
1) ಕಾವೇರಿ ಜಲವಿವಾದ
2) ಮಹಾದಾಯಿ
ಜಲವಿವಾದ
3) ನೇತ್ರಾವತಿ
ಜಲವಿವಾದ
4) ಕೃಷ್ಣಾ ಜಲವಿವಾದ
5) ಗೋದಾವರಿ ಜಲವಿವಾದ
a) 1,2,3
b) 1,2,4
c)1,2,3,4
d) ಮೇಲಿನ ಎಲ್ಲವೂ
6) 16 ವರ್ಷ ಉಪವಾಸ ಮಾಡಿ
ಈ ವರ್ಷ ಕೈಬಿಟ್ಟಿರುವ ಐರೊಮ್ ಶರ್ಮಿಳ ಈ ರಾಜ್ಯದವರು?
ಎ) ಅರುಣಾಚಲ ಪ್ರದೇಶ
ಬಿ) ಅಸ್ಸಾಂ
ಸಿ) ಮಣಿಪುರ
ಡಿ) ಮಿಜೋರಾಂ
7) ಪಾಕಿಸ್ತಾನದ ಈ ಪ್ರದೇಶದಲ್ಲಿ
ಪ್ರತ್ಯೇಕತೆಯ ಕೂಗು ಇರುವುದಿಲ್ಲ.
ಎ) ಬಲೂಚಿಸ್ತಾನ
ಬಿ) ಗಿಲ್ಗಿಟ್
ಸಿ) ಪಾಕ್ ಆಕ್ರಮಿತ ಕಾಶ್ಮೀರ
ಡಿ) ಪಂಜಾಬ್
8) ಈ ಕೆಳಗಿನ ಆಯೋಗ/ ವರದಿಗಳನ್ನು
ಹೊಂದಿಸಿರಿ
1. ಮಹಾಜನ್ ಆಯೋಗ – a) ಕನ್ನಡಕ್ಕೆ ಭಾಷಾ ಸ್ಥಾನಮಾನ
2. ಗೋಕಾಕ್ ವರದಿ – b) ಗಡಿವಿವಾದ
3. ಸರೋಜಿನಿ ಮಹಿಷಿ ವರದಿ- c)
ಕನ್ನಡಿಗರಿಗೆ ಉದ್ಯೋಗ ಮೀಸಲು
4. ಚಿನ್ನಪ್ಪ ರೆಡ್ಡಿ ಆಯೋಗ-
d) ಹಿಂದಿಳಿದ ವರ್ಗದವರಿಗೆ ಮೀಸಲು
ಎ) 1-a 2-b 3-c 4-d
ಬಿ) 1-b 2-a 3-c 4-d
ಸಿ) 1-b 2-c 3-a 4-d
ಡಿ) 1-b 2-a 3-d 4-c
9) ಕೆಳಗಿನವುಗಳಲ್ಲಿ ಸಂವಿಧಾನಿಕ
ಸಂಸ್ಥೆಗಳನ್ನು ಗುರುತಿಸಿ.
2) ವಿಶ್ವವಿದ್ಯಾಲಯ ಧನ ಸಹಾಯ
ಆಯೋಗ
3) ಚುನಾವಣಾ ಆಯೋಗ
4) ಹಣಕಾಸು ಆಯೋಗ
ಎ) 1 2 3
ಬಿ) 2 3 4
ಸಿ) 1 3 4
ಡಿ) 3 4
10. ಕರ್ನಾಟಕದ ಅತೀ ಉದ್ದವಾದ
ರಾಷ್ಟ್ರೀಯ ಹೆದ್ದಾರಿ?
a) NH 4
b) NH 7
c)NH 13
d) NH 206
11) ರಾಷ್ಟ್ರಪತಿಯ ವೇತನವು,
ಎ) 2.5 ಲಕ್ಷ
ಬಿ) 4 ಲಕ್ಷ
ಸಿ) 5 ಲಕ್ಷ
ಡಿ) 10 ಲಕ್ಷ
12. GHI ಮತ್ತು HDI ಭಾರತದ
ಸ್ಥಾನ ಕ್ರಮವಾಗಿ,
ಎ) 97, 131
ಬಿ) 97, 130
ಸಿ) 100, 131
ಡಿ) 119, 130
13) ಭಾರತದಲ್ಲಿ ಒಟ್ಟು ಎಷ್ಟು
ವಿಧಾನಸಭೆಗಳಿವೆ?
ಎ) 28
ಬಿ) 29
ಸಿ) 30
ಡಿ) 31
14) A4 ಕಾಗದಕ್ಕೆ ಹೋಲಿಸಿದಾಗ,
A3 ಕಾಗದದ ಗಾತ್ರವು,
ಎ) ಅರ್ಧದಷ್ಟು
ಬಿ) ಮೂರನೇ ಒಂದು ಭಾಗ
ಸಿ) ಎರಡರಷ್ಟು
ಡಿ) ನಾಲ್ಕರಷ್ಟು
15.ವಿಶ್ವದ ಕಾಲ ರೇಖೆಯು ಈ
ದೇಶದ ಬಳಿ ಹಾದು ಹೋಗಿದೆ_____
ಎ) ರಷ್ಯಾ
ಬಿ) U K
ಸಿ) U S A
ಡಿ) ಕೆನಡಾ
16. ಜಗತ್ತಿನ ಅತಿದೊಡ್ಡ ಸಹರಾ
ಮರು ಭೂಮಿಯು
ಎ) ಉತ್ತರ ಆಫ್ರಿಕಾದಲ್ಲಿದೆ
ಬಿ) ದಕ್ಷಿಣ ಆಫ್ರಿಕಾದಲ್ಲಿ
ಸಿ) ಉತ್ತರ ಅಮೇರಕಾದಲ್ಲಿದೆ
ಡಿ) ದಕ್ಷಿಣ ಅಮೇರಿಕಾದಲ್ಲಿದೆ
17.ಈ ಕೆಳಗಿನವುಗಳಲ್ಲಿ ಪಶ್ಚಿಮಾಭಿಮುಖ
ನದಿಯನ್ನು ಗುರುತಿಸಿ______
ಎ)ಸಿಂಧೂ
ಬಿ) ಗಂಗಾ
ಸಿ) ಗೋದಾವರಿ
ಡಿ)ಕೃಷ್ಣಾ
18. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿರುವ
ಎರಡು ಅಣೆಕಟ್ಟುಗಳು?
ಎ) ತುಂಗಭದ್ರಾ & ಆಲಮಟ್ಟಿ
ಬಿ) ಆಲಮಟ್ಟಿ & ನಾರಾಯಣಪುರ
ಸಿ) ಆಲಮಟ್ಟಿ & ಹಿಡಕಲ್
ಡಿ) ತುಂಗಭದ್ರಾ & ನವಿಲು
ತೀರ್ಥ
19. ಕೆಳಗಿನ ನದಿಗಳು ಮತ್ತು
ವಿವಿದೊದ್ದೇಶ ನೀರಾವರಿ ಯೋಜನೆಗಳನ್ನು ಹೊಂದಿಸಿರಿ?
1. ಭಾಕ್ರ - a.ಭಾಗೀರಥಿ
2. ಹಿರಾಕುಡ್ - b.ಮಹಾನದಿ
3. ನಾಗಾರ್ಜುನ – c.ಸಟ್ಲೆಜ್
4. ತೆಹ್ರಿ –- d,ಕೃಷ್ಣಾ
ಎ) 1-a 2-b 3-d 4-c
ಬಿ) 1-b 2-a 3-d 4-c
ಸಿ) 1-c 2-b 3-d 4-a
ಡಿ) 1-c 2-d 3-b 4-a
20.ಭಾರತದಲ್ಲಿ ಈ ಕಾಲದಲ್ಲಿ
ಒಟ್ಟಾರೆ ಅತೀ ಕಡಿಮೆ ಮಳೆಯಾಗುತ್ತದೆ.____
ಎ) ಮುಂಗಾರು ಮಾರುತ ಕಾಲ
ಎ) ಮುಂಗಾರು ಮಾರುತ ಕಾಲ
ಬಿ)ಹಿಂಗಾರು ಮಾರುತ ಕಾಲ
ಸಿ) ಚಳಿಗಾಲ
ಡಿ) ಬೇಸಿಗೆ ಕಾಲ
No comments:
Post a Comment