ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-9 (16/9/18)
ಸರಿಯುತ್ತರಗಳು
1. ಒಬ್ಬ ವ್ಯಕ್ತಿಯು ಬೆಟ್ಟವೊಂದನ್ನು
ಏರುವಾಗ ಮುಂದಕ್ಕೆ ಸ್ವಲ್ಪ ಬಾಗಿರುತ್ತಾನೆ. ಕಾರಣ,
ಎ) ಜಾರುವಿಕೆಯನ್ನು ತಪ್ಪಿಸಲು
ಬಿ) ವೇಗವನ್ನು ಹೆಚ್ಚಿಸಲು
ಸಿ) ಆಯಾಸ ತಗ್ಗಿಸಲು
ಡಿ) ಸ್ಥಿತಿ ಸ್ಥಾಪಕತೆ
ಕಾಯ್ದುಕೊಳ್ಳಲು
1) D
2. ಒಂದು ಸ್ಪ್ರೇಯರ್‍ನಲ್ಲಿ
ದ್ರವವು ನಾಳದ (ಟ್ಯೂಬ್) ಮೂಲಕ
ಮೇಲಕ್ಕೇರಲು ಕಾರಣ,
ಎ) ಕ್ಯಾಪಿಲಾರಿ ಪರಿಣಾಮ
ಬಿ) ಆವಿಯಾಗುವಿಕೆ
ಸಿ) ಮೇಲ್ತುದಿಯಲ್ಲಿ ಕಡಿಮೆ
ಒತ್ತಡ
ಡಿ) ದ್ರವದ ಮೇಲೇರುವ
ಗುಣ
2) C
3. ಮಧ್ಯದಲ್ಲಿ ರಂಧ್ರವೊಂದನ್ನು ಒಂದು ಲೋಹದ ತಟ್ಟೆಗೆ
ಶಾಖವನ್ನು ನೀಡಿದರೆ, ರಂಧ್ರದ
ವ್ಯಾಸವು
ಎ) ಕಡಿಮೆಯಾಗುತ್ತದೆ
ಬಿ) ಹೆಚ್ಚಾಗುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ
ಡಿ) ಮೊದಲು ಹೆಚ್ಚಾಗಿ
ನಂತರ ಕಡಿಮೆಯಾಗುತ್ತದೆ.
3) B
4. ನೀರಿನ ಕುದಿಯುವ ಬಿಂದುವು,
ಎ) ಯಾವಾಗಲೂ 100
ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ
ಬಿ) ವಾತಾವರಣದ ಒತ್ತಡವನ್ನು
ಅವಲಂಬಿಸಿರುತ್ತದೆ
ಸಿ) ಸಾಪೇಕ್ಷ ಸಾಂದ್ರತೆಯನ್ನು
ಅವಲಂಬಿಸಿದೆ
ಡಿ) ಪಾತ್ರೆಗೆ ಬಳಸಿದ
ಲೋಹವನ್ನು ಅವಲಂಬಿಸಿರುತ್ತದೆ
4) B
5. ಸೂರ್ಯ ಗ್ರಹಣವು ಸಂಭವಿಸುವುದು,
ಎ) ಕೇವಲ ಹುಣ್ಣಿಮೆಯಂದು
ಬಿ) ಕೇವಲ ಅಮವಾಸ್ಯೆಯಂದು
ಸಿ) ಹುಣ್ಣಿಮೆ & ಅಮವಾಸ್ಯೆಯಂದು
ಡಿ) ಸಂಕ್ರಾಂತಿಗಳಂದು ಮಾತ್ರ
5) B
6. ನಿರ್ದಿಷ್ಟ ದೂರದಿಂದ ಒಂದು ಸಮತಲ
ಕನ್ನಡಿಯ ಕಡೆಗೆ 10 ಸೆಂ.ಮೀ/ಸೆ.
ವೇಗದಲ್ಲಿ ನಡೆದು ಬರುತ್ತಿದ್ದೀರ. ಆಗ
ನಿಮ್ಮ ಪ್ರತಿಬಿಂಬವು ನಿಮ್ಮನ್ನು ಸಮೀಪಿಸುತ್ತಿರುವ ವೇಗವು,
ಎ) 5 ಸೆಂ.ಮೀ/ಸೆ.
ಬಿ) 10 ಸೆಂ.ಮೀ/ಸೆ.
ಸಿ) 20 ಸೆಂ.ಮೀ/ಸೆ.
ಡಿ) ನಿರ್ಧರಿಸಲು ಸಾಧ್ಯವಿಲ್ಲ.
6) C
7. ನಬದಲ್ಲಿರುವ ಗಗನಯಾತ್ರಿಯೊಬ್ಬನಿಗೆ ಆಕಾಶವು ಕಾಣುವುದು,
ಎ) ಬಿಳಿಯಾಗಿ
ಬಿ) ನೀಲಿಯಾಗಿ
ಸಿ) ಕಪ್ಪಾಗಿ
ಡಿ) ಕಡುನೀಲಿಯಾಗಿ
7) C
8. ಮಹಿಳೆಯೊಬ್ಬಳ ಧ್ವನಿಯು ಪುರುಷರಿಗಿಂತ ಇಂಪಾಗಿರಲು
ಕಾರಣ,
ಎ) ಹೆಚ್ಚಿನ ಫ್ರೀಕ್ವೆನ್ಸಿ
ಬಿ) ಕಡಿಮೆ ಫ್ರೀಕ್ವೆನ್ಸಿ
ಸಿ) ಹೆಚ್ಚಿನ ಆಂಪ್ಲಿಟ್ಯೂಡ್
ಡಿ) ದುರ್ಬಲ ಧ್ವನಿ
ಪೆಟ್ಟಿಗೆ
8) A
9. ಕಂಪ್ಯೂಟರ್‍ಗಳಲ್ಲಿ ಬಳಸುವ ಐ.ಸಿ. ಚಿಪ್‍ಗಳನ್ನು
ಇದರಿಂದ ಮಾಡಲಾಗಿದೆ.
ಎ) ಸತು
ಬಿ) ಸಿಲಿಕಾನ್
ಸಿ) ಕ್ರೋಮಿಯಂ
ಡಿ) ತಾಮ್ರ
9) B
10. ವಾಹನಗಳ ವೇಗವನ್ನು ಪತ್ತೆ
ಮಾಡಲು ಪೊಲೀಸರು ಬಳಸುವ ಗನ್
ತಯಾರು ಮಾಡಿದ್ದು ಈ ತಂತ್ರಜ್ಞಾನದಿಂದ,
ಎ) ಬರ್ನೂಲಿ ಸಿದ್ಧಾಂತ
ಬಿ) ಡಾಫ್ಲರ್ ಪರಿಣಾಮ
ಸಿ) ನ್ಯೂಟನ್ ಮೂರನೇ
ನಿಯಮ
ಡಿ) ರಾಮನ್ ಪರಿಣಾಮ
10) B
11. ರಾತ್ರಿ ವೇಳೆ ಮರದ
ಕೆಳಗೆ ಮಲಗಬಾರದೆಂದು ಹೇಳುತ್ತಾರೆ. ಕಾರಣ,
ಎ) ಕಡಿಮೆ ಆಮ್ಲಜನಕ
ಬಿಡುಗಡೆ ಮಾಡುತ್ತವೆ
ಬಿ) ಹೆಚ್ಚು ಆಮ್ಲಜನಕ
ಬಿಡುಗಡೆ ಮಾಡುತ್ತವೆ
ಸಿ) ಕಡಿಮೆ ಕಾರ್ಬನ್
ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ
ಡಿ) ಹೆಚ್ಚು ಕಾರ್ಬನ್
ಡೈ ಆಕ್ಸೈಡ್ ಬಿಡುಗಡೆ ಮಾಡುತ್ತವೆ
11) A &
D
12. ಮಹಿಳೆಯು ಗರ್ಭ ಧರಿಸುವ
ಸೂಕ್ತ ಅವಧಿಯೆಂದು ಪರಿಗಣಿಸಿರುವುದು,
ಎ) ಋತು ಚಕ್ರದ
ಯಾವುದೇ ಅವಧಿಯಲ್ಲಿ
ಬಿ) ಋತು ಚಕ್ರದಿಂದ
7 ರಿಂದ 10 ನೇ ದಿನದ ಅವಧಿಯಲ್ಲಿ
ಸಿ) ಋತು ಚಕ್ರದ
14 ನೇ ದಿನದ ಅವಧಿಯಲ್ಲಿ
ಡಿ) ಋತು ಚಕ್ರದ
ಯಾವುದೇ ಅವಧಿಯಲ್ಲಿ
12) C
13. ಕಾಲು ಬಾಯಿ ರೋಗವು
ಕಂಡು ಬರುವುದು,
ಎ) ಹಸುಗಳಲ್ಲಿ
ಬಿ) ಹಸು ಮತ್ತು
ಕುರಿಗಳಲ್ಲಿ
ಸಿ) ಹಸುಗಳು ಮತ್ತು
ಹಂದಿಗಳಲ್ಲಿ
ಡಿ) ಹಸು, ಕುರಿಗಳು
ಮತ್ತು ಹಂದಿಗಳಲ್ಲಿ
13) D
14. ಸಾಮಾನ್ಯ ಮಾನವ ದೇಹದಲ್ಲಿ
ಬಿಳಿ ರಕ್ತಕಣಗಳ ಅನುಪಾತವು ಕೆಂಪು ರಕ್ತಕಣಗಳಿಗೆ ಕ್ರಮವಾಗಿ
ಇಷ್ಟಿರುತ್ತದೆ.
ಎ) 1 : 500
ಬಿ) 1 : 700
ಸಿ) 1 : 1000
ಡಿ) 1 : 1200
14) ಕೆಂಪು ರಕ್ತ ಕಣ : ಬಿಳಿ ರಕ್ತ ಕಣ : ಪ್ಲೇಟ್-ಲೇಟ್ಸ್
ಕ್ರಮವಾಗಿ :: 600 : 1 : 40
15. ಬಿತ್ತನೆ ಬೀಜಗಳನ್ನು ಉತ್ತಮವಾಗಿ
ಸಂರಕ್ಷಿಸಿಡಲು ಇದು ಉತ್ತಮ
ಎ) ತಂಪಾದ ಒಣ
ಹವಾಗುಣ
ಬಿ) ತಂಪಾದ ಹಸಿ
ಹವಾಗುಣ
ಸಿ) ಉಷ್ಣವಾದ ಒಣ
ಹವಾಗುಣ
ಡಿ) ಉಷ್ಣವಾದ ತಂಪು
ಹವಾಗುಣ
15) A
16. ಆಂಟಿ ಬಯೋಟಿಕ್ ಆದ
ಪೆನ್ಸಿಲಿನ್‍ನ್ನು ಪಡೆಯುವುದು
ಇದರಿಂದ,
ಎ) ಬ್ಯಾಕ್ಟೀರಿಯಾದಿಂದ
ಬಿ) ಫಂಗಸ್‍ನಿಂದ
ಸಿ) ಸಿಂಥೆಟಿಕ್‍ಗಳಿಂದ
ಡಿ) ವೈರಸ್‍ಗೊಳಗಾದ
ಸೆಲ್‍ಗಳಿಂದ
16) B
17. ನಾಲಗೆಯ ತುದಿಯು ಈ
ರುಚಿಯನ್ನು ಮಾತ್ರ ಗ್ರಹಿಸಿತ್ತದೆ.
ಎ) ಉಪ್ಪು
ಬಿ) ಸಿಹಿ
ಸಿ) ಕಹಿ
ಡಿ) ಹುಳಿ
17) B
18. ಪುರುಷರ ಹೃದಯಕ್ಕೆ ಹೋಲಿಸಿದಾಗ
ಮಹಿಳೆಯರ ಹೃದಯವು
ಎ) ಹೆಚ್ಚು ಬಡಿಯುತ್ತದೆ
ಸಿ) ಕಡಿಮೆ ಬಡಿಯುತ್ತದೆ
ಸಿ) ವ್ಯತ್ಯಾಸವಾಗುವುದಿಲ್ಲ
ಡಿ) ದೇಹದ ಗಾತ್ರವನ್ನು
ಅವಲಂಬಿಸಿರುತ್ತದೆ.
18) A
19. ಚಾಕೊಲೇಟ್‍ಗಳು ಆರೋಗ್ಯಕ್ಕೆ ಹಾನಿಕರ
ಎನ್ನಲು ಅದರಲ್ಲಿ ಹೆಚ್ಚಾಗಿರುವ ಅಂಶವೆಂದರೆ,
ಎ) ಕೋಬಾಲ್ಟ್
ಬಿ) ನಿಕಲ್
ಸಿ) ಜಿಂಕ್
ಡಿ) ಸತು
19) D
20. ಸಾಮಾನ್ಯ ಎಲೆಕ್ಟ್ರಿಕ್ ಬಲ್ಬ್‍ಗಳಲ್ಲಿರುವ ಅನಿಲವೆಂದರೆ,
ಎ) ಗಾಳಿ
ಬಿ) ಆಕ್ಸಿಜನ್
ಸಿ) ಕಾರ್ಬನ್ ಡೈ
ಆಕ್ಸೈಡ್
ಡಿ) ನೈಟ್ರೋಜನ್
20) D
Tq sir
ReplyDeleteSuper questions sir ...
ReplyDeletesuper sir
ReplyDeleteThank you and 14 question answer yaudu
ReplyDeleteQ4 nirina kudiyuva bindu wrong
ReplyDeleteSuper sir
ReplyDeleteAnswer sir
ReplyDeleteThank you sir...
ReplyDeleteThank you sirrr
ReplyDeleteSirr when can i get first 8 exams
Thank you sirrr
ReplyDeleteSirr when can i get first 8 exams
Nice question sir
ReplyDeleteನೀರಿನ ಕುದಿಯುವ ಬಿಂದು ಯಾವಾಗಲೂ 100 ಡಿಗ್ರಿ ಇರುವುದಿಲ್ಲ. ಅದು ಸಮುದ್ರ ಮಟ್ಟದಲ್ಲಿ ಮಾತ್ರ.
ReplyDeleteಒತ್ತಡ ಆಧರಿಸಿ ವ್ಯತ್ಯಾಸ ಆಗುತ್ತದೆ
Tqsm sir
ReplyDeleteThank you sir
ReplyDeletesuperb questions
ReplyDeleteNice sir
ReplyDeleteHi sir you may plz update RRB JE solved previous question papers
ReplyDelete