ಗುರುವಾರ, ಸೆಪ್ಟೆಂಬರ್ 27, 2018

G.K. ಮಾದರಿ ಪರೀಕ್ಷೆ-20 (27/9/18) : ಇಂದಿನ ಪ್ರಶ್ನೆಗೆ-ಕೊನೆಯಲ್ಲಿಯೇ ಉತ್ತರ

Study + Steady + Sadhana = SucceSS

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-20 (27/9/18)
ಮಾನಸಿಕ ಸಾಮರ್ಥ್ಯ

1. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DHEJF                
(2) MPNRO               
(3) PTQVR                
(4) IMJOK       

2. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DLFHJ                
(2) MUOQS               
(3) UCWYA               
(4) S

3. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DEHJLN              
(2) GIKMPR               
(3) PRTVYA              
(4) NPRTWY
               
4) 729, 243, 81, 27, 9, 3, ?
(1) 5                     
(2) 3                     
(3) 2                      
(4) 1

5) 9, 6 , 15 , 21 , 36 , 57,  ?
(1) 93                   
(2) 83                   
(3) 81                   
(4) 123

6)           ?  15  12  8   ?
(1) 16, 5                              
(2) 17, 3              
(3) 16, 3                              
(4) 14, 5 

7) 74, 97 , 122 , 149 , 178 , 209,  ?
(1) 296                                
(2) 262                
(3) 242                 
(4) 222

8) 8, 20 , 45 , 96 , 199,  ?
(1) 295                                
(2) 395                
(3) 401                 
(4) 406

9) ಒಬ್ಬ ವ್ಯಕ್ತಿಯು ಪೂರ್ವಕ್ಕೆ 3 ಕಿ. ಮೀ. ನಂತರ ಉತ್ತರಕ್ಕೆ 2 ಕಿ. ಮೀ. ಮತ್ತು ಪುನಃ ಪೂರ್ವಕ್ಕೆ 2 ಕಿ. ಮೀ. ಹಾಗು ಕೊನೆಯದಾಗಿ ದಕ್ಷಿಣಕ್ಕೆ 14 ಕಿ. ಮೀ. ಚಲಿಸುತ್ತಾನೆ. ಈಗ ಅವನು ಪ್ರಾರಂಭದ ಸ್ಥಾನದಿಂದ ಕನಿಷ್ಟ ಎಷ್ಟು ದೂರದಲ್ಲಿದ್ದಾನೆ?
(1) 12 ಕಿ. ಮೀ.  
(2) 13 ಕಿ. ಮೀ.
(3) 15 ಕಿ. ಮೀ.    
(4) 17 ಕಿ. ಮೀ.

10) ಒಂದು ಸ್ಥಾನದಿಂದ ಹೊರಟು ರಾಜುವು ಉತ್ತರಕ್ಕೆ 5 ಕಿ. ಮೀ. ನಡೆದು ನಂತರ ಎಡಕ್ಕೆ ತಿರುಗಿ 4 ಕಿ. ಮೀ. ನಡೆಯುತ್ತಾನೆ. ಅಲ್ಲಿಂದ ಎಡಕ್ಕೆ 5 ಕಿ. ಮೀ. ನಡೆದು ಪುನಃ ಬಲಕ್ಕೆ ತಿರುಗಿ ನೆಡೆಯತೊಡಗುತ್ತಾನೆ. ಅವನು ಈಗ ಯಾವ ದಿಕ್ಕಿಗೆ ಮುಖವಾಗಿ ನಡೆಯುತ್ತಿದ್ದಾನೆ ?
(1) ಈಶಾನ್ಯ        
(2) ನೈರುತ್ಯ         
(3) ದಕ್ಷಿಣ              
(4) ಪಶ್ಚಿಮ

11) A’ ಯು ‘D’ ಯ ಸಹೋದರಿ,  ‘C' ಯು ‘B’ ಯ ತಾಯಿ,  ‘D’ ಯು‘C’ ಯ ತಂದೆ, ‘E’ಯು ‘D’ ಯ ತಾಯಿ. ಹಾಗಾದರೆ,  ‘B’ಯು ‘E’ ಗೆ ಏನಾಗಬೇಕು ?
(1) ಮಗಳು                           
(2) ಮೊಮ್ಮಗಳು                  
(3) ಮೊಮ್ಮಗನ ಮಗಳು      
(4) ಸೊಸೆ

12. ಒಂದು ತರಗತಿಯಲ್ಲಿ ರಾಧಾ ಮೇಲಿನಿಂದ 6 ನೇ ಸ್ಥಾನದಲ್ಲಿದ್ದಾಳೆ. ಹರ್ಷ ಕೆಳಗಿನಿಂದ 18 ನೇಸ್ಥಾನದಲ್ಲಿದ್ದಾನೆ.ಮಧುವು ರಾಧಾಳಿಗಿಂತ 14 ಸ್ಥಾನಕೆಳಗಿದ್ದಾನೆ. ಹರ್ಷನಿಗಿಂತ 15 ಸ್ಥಾನ ಮೇಲಿದ್ದಾನೆ. ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ?
(1) 55                                   
(2) 53                                   
(3) 52                                   
(4) 75

13. ಐದು A, B, C, D ಮತ್ತು E ಗೆಳೆಯರು ಒಂದು ಪುಸ್ತಕವನ್ನು ಒಬ್ಬರ ನಂತರ ಒಬ್ಬರು ಓದುತ್ತಾರೆ. ಮೊದಲು ಓದಿದವನು B ಗೆ ಕೊಡುತ್ತಾನೆ. D ಯು B ಯ ನಂತರ ಆದರೆ A ಗೆ ಮೊದಲು ಓದುತ್ತಾನೆ. C ಯು ಎಲ್ಲರಿಗಿಂತ ಕೊನೆಯಲ್ಲಿ ಓದುತ್ತಾನೆ. ಪುಸ್ತಕವನ್ನು ಮೊದಲು ಓದಿದವರು ಯಾರು ?
(1) A                                     
(2) B                                     
(3) D                                     
(4) E

14.         ಒಂದು ದುಂಡು ಮೇಜಿನ ಸುತ್ತ A,B,C,D,E,F,G ಮತ್ತು G ಎಂಬ ಎಂಟು ಮಂದಿ ಸ್ನೇಹಿತರು ವೃತ್ತಾಕಾರದಲ್ಲಿ ಮಧ್ಯಕ್ಕೆ ಮುಖಮಾಡಿ ಕುಳಿತಿದ್ದಾರೆ. A ಯು G ಮತ್ತು C ನಡುವೆ ಕುಳಿತಿದ್ದಾನೆ ಮತ್ತು ಅವನು  F ಗೆ ನೇರ ಎದುರಿನಲ್ಲಿದ್ದಾನೆ. E ಯು H ಮತ್ತು C ನಡುವೆ ಕುಳಿತಿದ್ದಾನೆ ಮತ್ತು A ಯ ಬಲಭಾಗದಲ್ಲಿ ಎರಡನೆಯವನು ಮತ್ತು F ನ ಎಡಕ್ಕೆ ಎರಡನೆಯವನು. D ಯು G ಯ ಎಡಭಾಗದಲ್ಲಿ ಎರಡನೆಯವನು. B ಯ ಬಲಭಾಗಕ್ಕೆ ಕುಳಿತಿರುವ ಮೂರು ಸ್ನೇಹಿತರು ಯಾರು ?
(1) DFH                                            
(2) GAC                
(3) ACE                
(4) DCG

15.          ಈ ಕೆಳಗಿನ ಪ್ರಶ್ನೆಯಲ್ಲಿ ಒಂದು ಹೇಳಿಕೆಯನ್ನು ಅದಕ್ಕೆ ಸಂಬಂದಿಸಿದಂತೆ ನಾಲ್ಕು ತೀರ್ಮಾನಗಳನ್ನು ಕೊಡಲಾಗಿದೆ. ಹೆಚ್ಚು ಸಮರ್ಪಕವಾದ ಹೇಳಿಕೆಯನ್ನು ಆಯ್ಕೆ ಮಾಡಿ.
                ಹೇಳಿಕೆ : ಗೋವಿಂದರಾಜ ಬರೆದಿರುವ ಪುಸ್ತಕಗಳೆಲ್ಲಾ ಪಠ್ಯಪುಸ್ತಕಗಳು. ಅವನ ಕೆಲವು ಪುಸ್ತಕಗಳು ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾಗಿದೆ.
(1)  ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾದ ಪುಸ್ತಕಗಳೆಲ್ಲವೂ ಗೋವಿಂದರಾಜನಿಂದ ಬರೆದವು.
(2)  ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯು ಕೇವಲ ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತದೆ.
(3) ಗೋವಿಂದರಾಜ ಬರೆದಿರುವ ಪುಸ್ತಕಗಳಲ್ಲಿ ಕೆಲವು ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾಗಿವೆÉ.
(4) ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯು ಕೇವಲ ಗೋವಿಂದರಾಜ ಬರೆದ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತದೆ.

16.          ಕೆಳಗಿನ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳನ್ನೂ ಅವಕ್ಕೆ ಸಂಬಂಧಿಸಿದ A ಮತ್ತು B ಎಂಬ ಎರಡು ಊಹೆಗಳನ್ನೂ ಕೊಡಲಾಗಿದೆ. ಹೇಳಿಕೆಗಳನ್ನು ಸರಿ ಎಂದು ಭಾವಿಸಿ ಸಮರ್ಪಕವಾದ ಉತ್ತರವನ್ನು ಆಯ್ಕೆ ಮಾಡಿ.            
ಹೇಳಿಕೆ :
(A) ಎಲ್ಲಾ ತಾಯಂದಿರೂ ಚಿಕ್ಕಮ್ಮಂದಿರು.
(B) ಎಲ್ಲಾ ಚಿಕ್ಕಮ್ಮಂದಿರೂ ಹೆಂಗಸರು.
ಊಹೆಗಳು :
(1) ಕೇವಲ ಊಹೆ A ಸರಿ                                     
(2) ಕೇವಲ ಊಹೆ B ಸರಿ   
(3) ಊಹೆ A & B ಎರಡೂ ಸರಿ                            
(4) ಊಹೆ A & B ಎರಡೂ ಸರಿಯಲ್ಲ

17.   ಒಬ್ಬಳು ಹುಡುಗಿ ಒಬ್ಬ ಹುಡುಗನನ್ನು ತನ್ನ ಮಾವನ ತಂದೆಯ ಮಗಳ ಮಗ ಎಂದು ಪರಿಚಯಿಸಿದಳು. ಆ ಹುಡುಗಿಗೆ ಆ ಹುಡುಗ ಯಾವ ರೀತಿಯ ಸಂಬಂಧವಾಗಬೇಕು ?
(1) ಮಾವ          
(2) ಸಹೋದರ       
(3) ಮಗ            
(4) ಅಣ್ಣನ ಮಗ

18. ‘min fin bin gin’ ಎಂದರೆ ‘‘trains were always late’ ಎಂದಾದರೆ,
‘gin din kin hin’ ಎಂದರೆ ‘drivers were always punished’ ಎಂದಾದರೆ,  ‘din kin fin vin’ ಎಂದರೆ ‘all passengers were late’  ಎಂದಾದರೆ, ‘vin’ ಏನನ್ನು ಸೂಚಿಸುತ್ತದೆ ?
(1) trains           
(2) drivers        
(3) late             
(4) all

19. KASHMIR  ಎಂಬುದಕ್ಕೆ  PZHSNRI ಎಂಬುದು ಸಂಕೇತವಾದರೆ,  NBHLIV ಎಂದರೆ ಏನಾಗುತ್ತದೆ ?
(1)  Kargil         
(2) Mumbai        
(3) Mysore        
(4) Trichy

20. ಸಂಕೇತದ ಭಾಷೆಯೊಂದರಲ್ಲಿ NUMERICAL  ಎಂಬುದನ್ನು LMUIREACN  ಎಂದು ಬರೆಯಲಾಗುತ್ತದೆ. PUBLISHED ಎಂಬುದನ್ನು ಆ ಭಾಷೆಯಲ್ಲಿ ಹೇಗೆ ಬರೆಯಬೇಕು ?
(1)  DBUSLIEHP 
(2) DBSULIEHP    
(3) DBUSILEHP   
(4) DBUSILHEP
ಸರಿಯುತ್ತರಗಳು
1. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DHEJF                
(2) MPNRO               
(3) PTQVR                
(4) IMJOK       
1) 2

2. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DLFHJ                
(2) MUOQS               
(3) UCWYA               
(4) SBUWY
2) 4

3. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?                            
(1)  DEHJLN              
(2) GIKMPR               
(3) PRTVYA              
(4) NPRTWY
3) 1
               
4) 729, 243, 81, 27, 9, 3, ?
(1) 5                     
(2) 3                     
(3) 2                      
(4) 1
4) 1

5) 9, 6 , 15 , 21 , 36 , 57,  ?
(1) 93                   
(2) 83                   
(3) 81                   
(4) 123
5) 1

6)           ?  15  12  8   ?
(1) 16, 5                              
(2) 17, 3              
(3) 16, 3                              
(4) 14, 5 
6) 2

7) 74, 97 , 122 , 149 , 178 , 209,  ?
(1) 296                                
(2) 262                
(3) 242                 
(4) 222
7) 3

8) 8, 20 , 45 , 96 , 199,  ?
(1) 295                                
(2) 395                
(3) 401                 
(4) 406
8) 4

9) ಒಬ್ಬ ವ್ಯಕ್ತಿಯು ಪೂರ್ವಕ್ಕೆ 3 ಕಿ. ಮೀ. ನಂತರ ಉತ್ತರಕ್ಕೆ 2 ಕಿ. ಮೀ. ಮತ್ತು ಪುನಃ ಪೂರ್ವಕ್ಕೆ 2 ಕಿ. ಮೀ. ಹಾಗು ಕೊನೆಯದಾಗಿ ದಕ್ಷಿಣಕ್ಕೆ 14 ಕಿ. ಮೀ. ಚಲಿಸುತ್ತಾನೆ. ಈಗ ಅವನು ಪ್ರಾರಂಭದ ಸ್ಥಾನದಿಂದ ಕನಿಷ್ಟ ಎಷ್ಟು ದೂರದಲ್ಲಿದ್ದಾನೆ?
(1) 12 ಕಿ. ಮೀ.  
(2) 13 ಕಿ. ಮೀ.
(3) 15 ಕಿ. ಮೀ.    
(4) 17 ಕಿ. ಮೀ.
9) 2

10) ಒಂದು ಸ್ಥಾನದಿಂದ ಹೊರಟು ರಾಜುವು ಉತ್ತರಕ್ಕೆ 5 ಕಿ. ಮೀ. ನಡೆದು ನಂತರ ಎಡಕ್ಕೆ ತಿರುಗಿ 4 ಕಿ. ಮೀ. ನಡೆಯುತ್ತಾನೆ. ಅಲ್ಲಿಂದ ಎಡಕ್ಕೆ 5 ಕಿ. ಮೀ. ನಡೆದು ಪುನಃ ಬಲಕ್ಕೆ ತಿರುಗಿ ನೆಡೆಯತೊಡಗುತ್ತಾನೆ. ಅವನು ಈಗ ಯಾವ ದಿಕ್ಕಿಗೆ ಮುಖವಾಗಿ ನಡೆಯುತ್ತಿದ್ದಾನೆ ?
(1) ಈಶಾನ್ಯ        
(2) ನೈರುತ್ಯ         
(3) ದಕ್ಷಿಣ              
(4) ಪಶ್ಚಿಮ
10) 4

11) A’ ಯು ‘D’ ಯ ಸಹೋದರಿ,  ‘C' ಯು ‘B’ ಯ ತಾಯಿ,  ‘D’ ಯು‘C’ ಯ ತಂದೆ, ‘E’ಯು ‘D’ ಯ ತಾಯಿ. ಹಾಗಾದರೆ,  ‘B’ಯು ‘E’ ಗೆ ಏನಾಗಬೇಕು ?
(1) ಮಗಳು                           
(2) ಮೊಮ್ಮಗಳು                  
(3) ಮೊಮ್ಮಗನ ಮಗಳು      
(4) ಸೊಸೆ
11) 3

12. ಒಂದು ತರಗತಿಯಲ್ಲಿ ರಾಧಾ ಮೇಲಿನಿಂದ 6 ನೇ ಸ್ಥಾನದಲ್ಲಿದ್ದಾಳೆ. ಹರ್ಷ ಕೆಳಗಿನಿಂದ 18 ನೇಸ್ಥಾನದಲ್ಲಿದ್ದಾನೆ.ಮಧುವು ರಾಧಾಳಿಗಿಂತ 14 ಸ್ಥಾನಕೆಳಗಿದ್ದಾನೆ. ಹರ್ಷನಿಗಿಂತ 15 ಸ್ಥಾನ ಮೇಲಿದ್ದಾನೆ. ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ?
(1) 55                                   
(2) 53                                   
(3) 52                                   
(4) 75
12) 3

13. ಐದು A, B, C, D ಮತ್ತು E ಗೆಳೆಯರು ಒಂದು ಪುಸ್ತಕವನ್ನು ಒಬ್ಬರ ನಂತರ ಒಬ್ಬರು ಓದುತ್ತಾರೆ. ಮೊದಲು ಓದಿದವನು B ಗೆ ಕೊಡುತ್ತಾನೆ. D ಯು B ಯ ನಂತರ ಆದರೆ A ಗೆ ಮೊದಲು ಓದುತ್ತಾನೆ. C ಯು ಎಲ್ಲರಿಗಿಂತ ಕೊನೆಯಲ್ಲಿ ಓದುತ್ತಾನೆ. ಪುಸ್ತಕವನ್ನು ಮೊದಲು ಓದಿದವರು ಯಾರು ?
(1) A                                     
(2) B                                     
(3) D                                     
(4) E
13) 4

14.         ಒಂದು ದುಂಡು ಮೇಜಿನ ಸುತ್ತ A,B,C,D,E,F,G ಮತ್ತು G ಎಂಬ ಎಂಟು ಮಂದಿ ಸ್ನೇಹಿತರು ವೃತ್ತಾಕಾರದಲ್ಲಿ ಮಧ್ಯಕ್ಕೆ ಮುಖಮಾಡಿ ಕುಳಿತಿದ್ದಾರೆ. A ಯು G ಮತ್ತು C ನಡುವೆ ಕುಳಿತಿದ್ದಾನೆ ಮತ್ತು ಅವನು  F ಗೆ ನೇರ ಎದುರಿನಲ್ಲಿದ್ದಾನೆ. E ಯು H ಮತ್ತು C ನಡುವೆ ಕುಳಿತಿದ್ದಾನೆ ಮತ್ತು A ಯ ಬಲಭಾಗದಲ್ಲಿ ಎರಡನೆಯವನು ಮತ್ತು F ನ ಎಡಕ್ಕೆ ಎರಡನೆಯವನು. D ಯು G ಯ ಎಡಭಾಗದಲ್ಲಿ ಎರಡನೆಯವನು. B ಯ ಬಲಭಾಗಕ್ಕೆ ಕುಳಿತಿರುವ ಮೂರು ಸ್ನೇಹಿತರು ಯಾರು ?
(1) DFH                                            
(2) GAC                
(3) ACE                
(4) DCG
14) 2

15.          ಈ ಕೆಳಗಿನ ಪ್ರಶ್ನೆಯಲ್ಲಿ ಒಂದು ಹೇಳಿಕೆಯನ್ನು ಅದಕ್ಕೆ ಸಂಬಂದಿಸಿದಂತೆ ನಾಲ್ಕು ತೀರ್ಮಾನಗಳನ್ನು ಕೊಡಲಾಗಿದೆ. ಹೆಚ್ಚು ಸಮರ್ಪಕವಾದ ಹೇಳಿಕೆಯನ್ನು ಆಯ್ಕೆ ಮಾಡಿ.
                ಹೇಳಿಕೆ : ಗೋವಿಂದರಾಜ ಬರೆದಿರುವ ಪುಸ್ತಕಗಳೆಲ್ಲಾ ಪಠ್ಯಪುಸ್ತಕಗಳು. ಅವನ ಕೆಲವು ಪುಸ್ತಕಗಳು ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾಗಿದೆ.
(1)  ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾದ ಪುಸ್ತಕಗಳೆಲ್ಲವೂ ಗೋವಿಂದರಾಜನಿಂದ ಬರೆದವು.
(2)  ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯು ಕೇವಲ ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತದೆ.
(3) ಗೋವಿಂದರಾಜ ಬರೆದಿರುವ ಪುಸ್ತಕಗಳಲ್ಲಿ ಕೆಲವು ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯಿಂದ ಪ್ರಕಟವಾಗಿವೆ.
(4) ತೇಜಸ್ವಿನಿ ಪಬ್ಲಿಷಿಂಗ್ ಕಂಪನಿಯು ಕೇವಲ ಗೋವಿಂದರಾಜ ಬರೆದ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತದೆ.
15) 3

16.          ಕೆಳಗಿನ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳನ್ನೂ ಅವಕ್ಕೆ ಸಂಬಂಧಿಸಿದ A ಮತ್ತು B ಎಂಬ ಎರಡು ಊಹೆಗಳನ್ನೂ ಕೊಡಲಾಗಿದೆ. ಹೇಳಿಕೆಗಳನ್ನು ಸರಿ ಎಂದು ಭಾವಿಸಿ ಸಮರ್ಪಕವಾದ ಉತ್ತರವನ್ನು ಆಯ್ಕೆ ಮಾಡಿ.            
ಹೇಳಿಕೆ :
(1) ಎಲ್ಲಾ ತಾಯಂದಿರೂ ಚಿಕ್ಕಮ್ಮಂದಿರು.
(2) ಎಲ್ಲಾ ಚಿಕ್ಕಮ್ಮಂದಿರೂ ಹೆಂಗಸರು.
ತೀರ್ಮಾನಗಳು :
ಎ) ಎಲ್ಲಾ ಹೆಂಗಸರು ತಾಯಂದಿರು
ಬಿ) ಕೆಲವು ಹೆಂಗಸರು ಚಿಕ್ಕಮ್ಮಂದಿರು

ಊಹೆಗಳು :
(1) ಕೇವಲ ಊಹೆ A ಸರಿ                                     
(2) ಕೇವಲ ಊಹೆ B ಸರಿ   
(3) ಊಹೆ A & B ಎರಡೂ ಸರಿ                            
(4) ಊಹೆ A & B ಎರಡೂ ಸರಿಯಲ್ಲ
16) 2

17.   ಒಬ್ಬಳು ಹುಡುಗಿ ಒಬ್ಬ ಹುಡುಗನನ್ನು ತನ್ನ ಮಾವನ ತಂದೆಯ ಮಗಳ ಮಗ ಎಂದು ಪರಿಚಯಿಸಿದಳು. ಆ ಹುಡುಗಿಗೆ ಆ ಹುಡುಗ ಯಾವ ರೀತಿಯ ಸಂಬಂಧವಾಗಬೇಕು ?
(1) ಮಾವ          
(2) ಸಹೋದರ       
(3) ಮಗ            
(4) ಅಣ್ಣನ ಮಗ
17) 2

18. ‘min fin kin gin’ ಎಂದರೆ ‘‘trains were always late’ ಎಂದಾದರೆ,
‘gin bin kin hin’ ಎಂದರೆ ‘drivers were always punished’ ಎಂದಾದರೆ,  ‘din kin fin vin’ ಎಂದರೆ ‘all passengers were late’  ಎಂದಾದರೆ, ‘vin’ ಏನನ್ನು ಸೂಚಿಸುತ್ತದೆ ?
(1) trains           
(2) drivers        
(3) late             
(4) all
18) 4

19. KASHMIR  ಎಂಬುದಕ್ಕೆ  PZHSNRI ಎಂಬುದು ಸಂಕೇತವಾದರೆ,  NBHLIV ಎಂದರೆ ಏನಾಗುತ್ತದೆ ?
(1)  Kargil         
(2) Mumbai        
(3) Pysore        
(4) Trichy

20. ಸಂಕೇತದ ಭಾಷೆಯೊಂದರಲ್ಲಿ NUMERICAL  ಎಂಬುದನ್ನು LMUIREACN  ಎಂದು ಬರೆಯಲಾಗುತ್ತದೆ. PUBLISHED ಎಂಬುದನ್ನು ಆ ಭಾಷೆಯಲ್ಲಿ ಹೇಗೆ ಬರೆಯಬೇಕು ?
(1)  DBUSLIEHP 
(2) DSBULIEHP    
(3) DBUSLIEHP   
(4) DBUSILHPE
20) 1

23 ಕಾಮೆಂಟ್‌ಗಳು:

  1. Mysore decode ಆಗಿದ್ದರೆ ಚೆನ್ನಾಗಿರುತ್ತಿತ್ತು. But ಅದು Pysore ಆಗುತ್ತಿದೆ

    ಪ್ರತ್ಯುತ್ತರಅಳಿಸಿ
  2. Sir question no 14 sitting adjustment du diagram na answer kottidre yelarigu help Agata Ettu sir. Pls answer nali diagram Hakki sir pls

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. Hello sir, all videos are really good. I need suggestion from you for psychology for coming graduate primary teacher exam.
    Which author book is Good?

    ಪ್ರತ್ಯುತ್ತರಅಳಿಸಿ
  5. Good evening sir,can any one teach coding dcoding cuz in question no 20 I tried it was wrong

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...