ಬುಧವಾರ, ಸೆಪ್ಟೆಂಬರ್ 26, 2018

G.K. ಮಾದರಿ ಪರೀಕ್ಷೆ-19 (26/9/18) : ಇಂದಿನ ಪ್ರಶ್ನೆಗೆ-ಕೊನೆಯಲ್ಲಿಯೇ ಉತ್ತರ

Study + Steady + Sadhana = SucceSS

(ಇದೀಗ ಹೊಸತನ : ಇಂದಿನ ಪ್ರಶ್ನೆಗೆ-ಕೊನೆಯಲ್ಲಿಯೇ ಉತ್ತರ)
ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-19 (26/9/18)
ಸಾಮಾನ್ಯ ವಿಜ್ಞಾನ

1. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶದ ನಡುವಿನ ಭಿನ್ನತೆಯನ್ನು ಕೆಳಕಂಡದ್ದರ ಇರುವಿಕೆಯಿಂದ ಗುರುತಿಸಲಾಗುತ್ತದೆ.
ಎ. ಕೋಶಭಿತ್ತಿ
ಬಿ. ಕ್ಲೋರೋಪ್ಲಾಸ್ಟ್ ಗಳು
ಸಿ. ಕೋಶಪೊರೆ
ಡಿ. ನ್ಯೂಕ್ಲಿಯಸ್

2. ಮನುಷ್ಯನ ದೇಹದಲ್ಲಿರುವ ಅತೀ ದೊಡ್ಡ ಗ್ರಂಥಿ ಯಾವುದು?
ಎ. ಥೈರಾಯಿಡ್
ಬಿ. ಪಿಟ್ಯುಟರಿ
ಸಿ. ಪೀನಿಯಲ್
ಡಿ. ಲಿವರ್

3. ಈ ಕೆಳಗಿನವುಗಳಲ್ಲಿ ಯಾವುದು ಮಿಶ್ರಲೋಹವಲ್ಲ?
ಎ. ಸತು
ಬಿ. ಹಿತ್ತಾಳೆ
ಸಿ. ಉಕ್ಕು
ಡಿ. ಕಂಚು

4. ಹಾಲು ಮೊಸರಾಗುವುದು ಯಾವುದಕ್ಕೆ ಉದಾಹರಣೆ?
ಎ. ಪ್ರತಿಲೋಮನ
ಬಿ. ಹೈಡ್ರಾಲಿಸಿಸ್
ಸಿ. ವಿಕೃತಗೊಳ್ಳುವಿಕೆ
ಡಿ. ಗರಣಿಕಟ್ಟುವಿಕೆ

5. ಒಂದು ಪರಿಸರ ವ್ಯವಸ್ಥೆಯ ಶಕ್ತಿಯ ಮೂಲವು______________ಆಗಿದೆ.
ಎ.  a.t.p
ಬಿ. ಸೂರ್ಯನ ಬೆಳಕು
ಸಿ. D.n.a
ಡಿ. r.n.a

6. ಕಾಲುಬಾಯಿ ರೋಗವು ಇವುಗಳಲ್ಲಿ ಕಂಡು ಬರುತ್ತದೆ.
ಎ. ಬೆಕ್ಕು ಮತ್ತು ನಾಯಿ
ಬಿ. ಜಾನುವಾರುಗಳು
ಸಿ. ಕೋಳಿಗಳು
ಡಿ. ಮನುಷ್ಯರು

7. ಎಲ್.ಸಿ.ಡಿ ಎಂದರೆ
ಎ. ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ
ಬಿ. ಲೈಟ್ ಕಾಂಪ್ಯಾಕ್ಟ್ ಡಿಸ್ಪ್ಲೇ
ಸಿ. ಲಿಸರ್ಜಿಕ್ ಕಾಂಪ್ಯಾಕ್ಟ್ ಡೈಯೋಡ್
ಡಿ. ಲಾಂಗ್ ಚೈನ್ ಡಿವೈಸ್

8. ಹಿತ್ತಾಳೆಯು ಇವುಗಳ ಮಿಶ್ರ ಲೋಹವಾಗಿದೆ.
ಎ. ತಾಮ್ರ ಮತ್ತು ತವರ
ಬಿ. ತಾಮ್ರ ಮತ್ತು ಸೀಸ
ಸಿ. ತಾಮ್ರ ಮತ್ತು ಸತು
ಡಿ. ತಾಮ್ರ ಮತ್ತು ನಿಕ್ಕಲ್

9. ನಕ್ಷತ್ರದಲ್ಲಿನ ಶಕ್ತಿಯ ಮೂಲ,
ಎ. ಪರಮಾಣು ಸಮ್ಮಿಳನ
ಬಿ. ಪರಮಾಣು ವಿದಳನ
ಸಿ. ಪರಮಾಣು ವಿಭಜನೆ
ಡಿ. ಗುರುತ್ವಾಕರ್ಷಕ ಕುಸಿತ

10. "ಸುಕ್ರೋಸ್" ನ ಅಣು ಸೂತ್ರವು __________ಆಗಿದೆ.
ಎ. c2 h5 oh
ಬಿ. c12  h22  o11
ಸಿ. c6  h12  o6
ಡಿ. ch3  oh

11.     ಯಾವ ಸಲಕರಣೆಯಿಂದ ಗಾಳಿಯ ಒತ್ತಡವನ್ನು ಅಳೆಯುತ್ತಾರೆ?
ಎ. ಹೈಡ್ರೊ ಮೀಟರ್
ಬಿ. ಹೈಗ್ರೊ ಮೀಟರ್
ಸಿ. ಬ್ಯಾರೊ ಮೀಟರ್
ಡಿ. ಅಲ್ಟೋಮೀಟರ್

12.     ಕೆಳಗಿನ ಯಾವ ದ್ರಾವಣದಲ್ಲಿ ಬಂಗಾರವು ಕರಗುತ್ತದೆ?
ಎ.      ಆಮ್ಲಗಳು
ಬಿ.      ಪ್ರತ್ಯಾಮ್ಲಗಳಲ್ಲಿ
ಸಿ.      ಸಿಲ್ವರ್ ನೈಟ್ರೇಟ್ ನಲ್ಲಿ
ಡಿ.      ರಾಜಾಮ್ಲದಲ್ಲಿ (ಅಕ್ವಾರೆಜಿಯಾ)

13.     ಒತ್ತಡದ ಅಳತೆಯ ಮಾನವು__________ ಆಗಿದೆ.
ಎ. ನ್ಯೂಟನ್
ಬಿ. ಕಿಲೋ ಗ್ರಾಂ ತೂಕ
ಸಿ. ಲೀಟರ್
ಡಿ. ಪಾಸ್ಕಲ್

14.     ಸಸ್ಯಗಳು ದ್ಯುತಿ-ಸಂಶ್ಲೇ಼ಷಣೆ ಕ್ರಿಯೆಗೆ ಯಾವ ಅನಿಲವನ್ನು ಬಳಸಿಕೊಳ್ಳುತ್ತೇವೆ?
ಎ. ಇಂಗಾಲದ ಡೈ ಆಕ್ಸೈಡ್
ಬಿ. ಆಮ್ಲಜನಕ
ಸಿ. ಸಾರಜನಕ
ಡಿ. ಹೀಲಿಯಂ

15.     "ವಾಷಿಂಗ್ ಸೋಡಾ" ಇದು __________ರ ಸಾಮಾನ್ಯ ಹೆಸರಾಗಿದೆ.
ಎ. ಸೋಡಿಯಂ ಕಾರ್ಬೊನೇಟ್
ಬಿ. ಕ್ಯಾಲ್ಸಿಯಂ ಬೈಕಾರ್ಬೊನೇಟ್
ಸಿ. ಸೋಡಿಯಂ ಬೈಕಾರ್ಬೊನೇಟ್
ಡಿ. ಕ್ಯಾಲ್ಸಿಯಂ ಕಾರ್ಬೊನೇಟ್

16.     "ಕೈಗಾ ಸ್ಥಾವರ"ವು ಒಂದು,
ಎ. ಹೈಡ್ರೊ ಇಲೆಕ್ಟ್ರಿಕ್ ಸ್ಥಾವರ
ಬಿ. ಸೋಲಾರ್ ಇಲೆಕ್ಟ್ರಿಕ್ ಸ್ಥಾವರ
ಸಿ. ಅಟಾಮಿಕ್ ಇಲೆಕ್ಟ್ರಿಕ್ ಸ್ಥಾವರ
ಡಿ. ಯಾವುದೂ ಅಲ್ಲ

17. "ಮೋಡ ಬಿತ್ತನೆ" ಯನ್ನು___________________ಉಪಯೋಗಿಸಿ ಮಾಡಲಾಗುತ್ತದೆ.
ಎ. ಸಿಲ್ವರ್ ಅಯೋಡೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಪೊಟ್ಯಾಷಿಯಂ ಕ್ಲೋರೈಡ್
ಡಿ. ಕಾರ್ಬನ್ ಮೊನಾಕ್ಸೈಡ್

18. ಅಪ್ಟಿಕಲ್ ಫೈಬರ್ ಗಳನ್ನು ಪ್ರಮುಖವಾಗಿ ____________ದಲ್ಲಿ ಉಪಯೋಗಿಸಲಾಗುತ್ತದೆ.
ಎ.      ಸಂಗೀತ ಸಾಧನ
ಬಿ.      ಆಹಾರ ಉದ್ದಿಮೆ
ಸಿ.      ಉಡುಪು ಉದ್ದಿಮೆ
ಡಿ.      ಸಂಪರ್ಕ

19.     ಪರಮಾಣು ವಿದಳನವು ______________ಅಪ್ಪಳಿಕೆಯಿಂದ ಸಂಭವಿಸುತ್ತದೆ.
ಎ.      ನ್ಯೂಟ್ರಾನ್
ಬಿ.      ಪ್ರೋಟಾನ್
ಸಿ.      ಡ್ಯೂಟೆರಾನ್
ಡಿ.      ಎಲೆಕ್ಟ್ರಾನ್

20.     ಜೀವಕೋಶದ ಶಕ್ತಿ ಕೇಂದ್ರವು _______________ಆಗಿದೆ.
ಎ.      ಲೈಸೊಸೋಮ್
ಬಿ.      ರೈಬೊಸೋಮ್
ಸಿ.      ಮೈಟೋಕಾಂಡ್ರಿಯಾ
ಡಿ.      ಗಾಲ್ಗಿ ಸಂಕೀರ್ಣ

ಸರಿಯುತ್ತರಗಳು
1. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶದ ನಡುವಿನ ಭಿನ್ನತೆಯನ್ನು ಕೆಳಕಂಡದ್ದರ ಇರುವಿಕೆಯಿಂದ ಗುರುತಿಸಲಾಗುತ್ತದೆ.
ಎ. ಕೋಶಭಿತ್ತಿ
ಬಿ. ಕ್ಲೋರೋಪ್ಲಾಸ್ಟ್ ಗಳು
ಸಿ. ಕೋಶಪೊರೆ
ಡಿ. ನ್ಯೂಕ್ಲಿಯಸ್
1) ಸಿ

2. ಮನುಷ್ಯನ ದೇಹದಲ್ಲಿರುವ ಅತೀ ದೊಡ್ಡ ಗ್ರಂಥಿ ಯಾವುದು?
ಎ. ಥೈರಾಯಿಡ್
ಬಿ. ಪಿಟ್ಯುಟರಿ
ಸಿ. ಪೀನಿಯಲ್
ಡಿ. ಲಿವರ್
2) ಡಿ

3. ಈ ಕೆಳಗಿನವುಗಳಲ್ಲಿ ಯಾವುದು ಮಿಶ್ರಲೋಹವಲ್ಲ?
ಎ. ಸತು
ಬಿ. ಹಿತ್ತಾಳೆ
ಸಿ. ಉಕ್ಕು
ಡಿ. ಕಂಚು
3. ಎ

4. ಹಾಲು ಮೊಸರಾಗುವುದು ಯಾವುದಕ್ಕೆ ಉದಾಹರಣೆ?
ಎ. ಪ್ರತಿಲೋಮನ
ಬಿ. ಹೈಡ್ರಾಲಿಸಿಸ್
ಸಿ. ವಿಕೃತಗೊಳ್ಳುವಿಕೆ
ಡಿ. ಗರಣಿಕಟ್ಟುವಿಕೆ
4) ಡಿ ( Fermentation)

5. ಒಂದು ಪರಿಸರ ವ್ಯವಸ್ಥೆಯ ಶಕ್ತಿಯ ಮೂಲವು______________ಆಗಿದೆ.
ಎ.  a.t.p
ಬಿ. ಸೂರ್ಯನ ಬೆಳಕು
ಸಿ. D.n.a
ಡಿ. r.n.a
5. ಬಿ

6. ಕಾಲುಬಾಯಿ ರೋಗವು ಇವುಗಳಲ್ಲಿ ಕಂಡು ಬರುತ್ತದೆ.
ಎ. ಬೆಕ್ಕು ಮತ್ತು ನಾಯಿ
ಬಿ. ಜಾನುವಾರುಗಳು
ಸಿ. ಕೋಳಿಗಳು
ಡಿ. ಮನುಷ್ಯರು
6) ಬಿ

7. ಎಲ್.ಸಿ.ಡಿ ಎಂದರೆ
ಎ. ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ
ಬಿ. ಲೈಟ್ ಕಾಂಪ್ಯಾಕ್ಟ್ ಡಿಸ್ಪ್ಲೇ
ಸಿ. ಲಿಸರ್ಜಿಕ್ ಕಾಂಪ್ಯಾಕ್ಟ್ ಡೈಯೋಡ್
ಡಿ. ಲಾಂಗ್ ಚೈನ್ ಡಿವೈಸ್
7) ಎ

8. ಹಿತ್ತಾಳೆಯು ಇವುಗಳ ಮಿಶ್ರ ಲೋಹವಾಗಿದೆ.
ಎ. ತಾಮ್ರ ಮತ್ತು ತವರ
ಬಿ. ತಾಮ್ರ ಮತ್ತು ಸೀಸ
ಸಿ. ತಾಮ್ರ ಮತ್ತು ಸತು
ಡಿ. ತಾಮ್ರ ಮತ್ತು ನಿಕ್ಕಲ್
8) ಸಿ

9. ನಕ್ಷತ್ರದಲ್ಲಿನ ಶಕ್ತಿಯ ಮೂಲ,
ಎ. ಪರಮಾಣು ಸಮ್ಮಿಳನ
ಬಿ. ಪರಮಾಣು ವಿದಳನ
ಸಿ. ಪರಮಾಣು ವಿಭಜನೆ
ಡಿ. ಗುರುತ್ವಾಕರ್ಷಕ ಕುಸಿತ
9) ಎ

10. "ಸುಕ್ರೋಸ್" ನ ಅಣು ಸೂತ್ರವು __________ಆಗಿದೆ.
ಎ. c2 h5 oh
ಬಿ. c12  h22  o11
ಸಿ. c6  h12  o6
ಡಿ. ch3  oh
10) ಬಿ

11.     ಯಾವ ಸಲಕರಣೆಯಿಂದ ಗಾಳಿಯ ಒತ್ತಡವನ್ನು ಅಳೆಯುತ್ತಾರೆ?
ಎ. ಹೈಡ್ರೊ ಮೀಟರ್
ಬಿ. ಹೈಗ್ರೊ ಮೀಟರ್
ಸಿ. ಬ್ಯಾರೊ ಮೀಟರ್
ಡಿ. ಅಲ್ಟೋಮೀಟರ್
11. ಸಿ

12.     ಕೆಳಗಿನ ಯಾವ ದ್ರಾವಣದಲ್ಲಿ ಬಂಗಾರವು ಕರಗುತ್ತದೆ?
ಎ.      ಆಮ್ಲಗಳು
ಬಿ.      ಪ್ರತ್ಯಾಮ್ಲಗಳಲ್ಲಿ
ಸಿ.      ಸಿಲ್ವರ್ ನೈಟ್ರೇಟ್ ನಲ್ಲಿ
ಡಿ.      ರಾಜಾಮ್ಲದಲ್ಲಿ (ಅಕ್ವಾರೆಜಿಯಾ)
12. ಡಿ

13.     ಒತ್ತಡದ ಅಳತೆಯ ಮಾನವು__________ ಆಗಿದೆ.
ಎ. ನ್ಯೂಟನ್
ಬಿ. ಕಿಲೋ ಗ್ರಾಂ ತೂಕ
ಸಿ. ಲೀಟರ್
ಡಿ. ಪಾಸ್ಕಲ್
13. ಡಿ

14.     ಸಸ್ಯಗಳು ದ್ಯುತಿ-ಸಂಶ್ಲೇ಼ಷಣೆ ಕ್ರಿಯೆಗೆ ಯಾವ ಅನಿಲವನ್ನು ಬಳಸಿಕೊಳ್ಳುತ್ತೇವೆ?
ಎ. ಇಂಗಾಲದ ಡೈ ಆಕ್ಸೈಡ್
ಬಿ. ಆಮ್ಲಜನಕ
ಸಿ. ಸಾರಜನಕ
ಡಿ. ಹೀಲಿಯಂ
14) ಎ

15.     "ವಾಷಿಂಗ್ ಸೋಡಾ" ಇದು __________ರ ಸಾಮಾನ್ಯ ಹೆಸರಾಗಿದೆ.
ಎ. ಸೋಡಿಯಂ ಕಾರ್ಬೊನೇಟ್
ಬಿ. ಕ್ಯಾಲ್ಸಿಯಂ ಬೈಕಾರ್ಬೊನೇಟ್
ಸಿ. ಸೋಡಿಯಂ ಬೈಕಾರ್ಬೊನೇಟ್
ಡಿ. ಕ್ಯಾಲ್ಸಿಯಂ ಕಾರ್ಬೊನೇಟ್
15. ಎ

16.     "ಕೈಗಾ ಸ್ಥಾವರ"ವು ಒಂದು,
ಎ. ಹೈಡ್ರೊ ಇಲೆಕ್ಟ್ರಿಕ್ ಸ್ಥಾವರ
ಬಿ. ಸೋಲಾರ್ ಇಲೆಕ್ಟ್ರಿಕ್ ಸ್ಥಾವರ
ಸಿ. ಅಟಾಮಿಕ್ ಇಲೆಕ್ಟ್ರಿಕ್ ಸ್ಥಾವರ
ಡಿ. ಯಾವುದೂ ಅಲ್ಲ
16. ಸಿ

17. "ಮೋಡ ಬಿತ್ತನೆ" ಯನ್ನು___________________ಉಪಯೋಗಿಸಿ ಮಾಡಲಾಗುತ್ತದೆ.
ಎ. ಸಿಲ್ವರ್ ಅಯೋಡೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಪೊಟ್ಯಾಷಿಯಂ ಕ್ಲೋರೈಡ್
ಡಿ. ಕಾರ್ಬನ್ ಮೊನಾಕ್ಸೈಡ್
17. ಎ

18. ಅಪ್ಟಿಕಲ್ ಫೈಬರ್ ಗಳನ್ನು ಪ್ರಮುಖವಾಗಿ ____________ದಲ್ಲಿ ಉಪಯೋಗಿಸಲಾಗುತ್ತದೆ.
ಎ.      ಸಂಗೀತ ಸಾಧನ
ಬಿ.      ಆಹಾರ ಉದ್ದಿಮೆ
ಸಿ.      ಉಡುಪು ಉದ್ದಿಮೆ
ಡಿ.      ಸಂಪರ್ಕ
18)  ಡಿ

19.     ಪರಮಾಣು ವಿದಳನವು ______________ಅಪ್ಪಳಿಕೆಯಿಂದ ಸಂಭವಿಸುತ್ತದೆ.
ಎ.      ನ್ಯೂಟ್ರಾನ್
ಬಿ.      ಪ್ರೋಟಾನ್
ಸಿ.      ಡ್ಯೂಟೆರಾನ್
ಡಿ.      ಎಲೆಕ್ಟ್ರಾನ್
19) ಎ

20.     ಜೀವಕೋಶದ ಶಕ್ತಿ ಕೇಂದ್ರವು _______________ಆಗಿದೆ.
ಎ.      ಲೈಸೊಸೋಮ್
ಬಿ.      ರೈಬೊಸೋಮ್
ಸಿ.      ಮೈಟೋಕಾಂಡ್ರಿಯಾ
ಡಿ.      ಗಾಲ್ಗಿ ಸಂಕೀರ್ಣ
20. ಸಿ

50 ಕಾಮೆಂಟ್‌ಗಳು:

  1. Sir please add Gk collections questions and daily provide one full paper... It's my humble request.. sir please

    ಪ್ರತ್ಯುತ್ತರಅಳಿಸಿ
  2. ನಿಮ್ಮ BG ಜೀವನದ ಬಿಡುವಿನ ಸಮಯದಲ್ಲಿ ಈ ಮಹತ್ವದ ಕಾರ್ಯಕ್ಕೆ ನನ್ನ ಕೋಟಿ ಕೋಟಿ ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  3. Sir please give detailed explanation for other options also then that is meaningful and understand clearly for everyone.if possible only it's my suggestion thanking you sir nice idea

    ಪ್ರತ್ಯುತ್ತರಅಳಿಸಿ
  4. Tq Sir
    If u dont mind pls make and launch one application for this kind that wl be also good sir

    ಪ್ರತ್ಯುತ್ತರಅಳಿಸಿ
  5. It's pretty good.who don't eligible to go coching class they are able to learn this way. Thanks for your dedication sir.

    ಪ್ರತ್ಯುತ್ತರಅಳಿಸಿ
  6. Sir You Are doing Great job by Providing Online Coaching. It's very useful to those who can't go for Expensive Coaching classes.
    Excellent Job sir....
    Thank you Very Much.....

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...