ಮಂಗಳವಾರ, ಸೆಪ್ಟೆಂಬರ್ 25, 2018

G.K. ಮಾದರಿ ಪರೀಕ್ಷೆ-18 (25/9/18) : ಇಂದಿನ ಪ್ರಶ್ನೆಗೆ-ಕೊನೆಯಲ್ಲಿಯೇ ಉತ್ತರ

Study + Steady + Sadhana = SucceSS

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-18 (25/9/18)
ಮೆಂಟಲ್ ಎಬಿಲಿಟಿ ಟೆಸ್ಟ್

1. HEARTನ್ನು EBXOQಎಂದು ಬರೆದರೆ  GARDENಅನ್ನು ಹೇಗೆ ಬರೆಯಬಹುದು?
(1)DXOABK             
(2) DYOABQ             
(3) DXOBAR
(4) DYPABQ

2. ‘SCHOLARಅನ್ನು QZDJFTJ ಎಂದು ಬರೆದರೆ ABILITYಅನ್ನು ಹೇಗೆ ಬರೆಯಬಹುದು?
(1)YEGYCMQ        
(2) YQECGMY          
(3) YYCGEQM   
(4) YYEGCMQ

3. ‘CONCERT’ ಅನ್ನು YGRYPDJ ಮತ್ತು AUDITORIUM’ ಅನ್ನು  'FCSKJGDKCR’ ಎಂದು ಬರೆದರೆ UNITEDಅನ್ನು ಹೇಗೆ ಬರೆಯಬಹುದು?
(1)CBKJPR      
(2) CRKJPS             
(3) CRKJPR     
(4) CBKJPS

ಸೂಚನೆ : (ಪ್ರಶ್ನೆ ಸಂ. 4 ಮತ್ತು 5 ಗಳಿಗೆ ಮಾತ್ರ) ಎರಡು ಹೇಳಿಕೆಗಳನ್ನು ಮತ್ತು ಎರಡು ತೀರ್ಮಾನಗಳನ್ನುಕೊಡಲಾಗಿದೆ. ಕೊಟ್ಟ ಎರಡು ಸತ್ಯ ಎಂದು ಪರಿಗಣಿಸಿ, ಕೊಟ್ಟಂತಹ ಯಾವ ತೀರ್ಮಾನವನ್ನು ಖಚಿತವಾಗಿ ಕೈಗೊಳ್ಳಬಹುದು ನೀವು ನಿರ್ಧರಿಸಬೇಕು. ನಿಮ್ಮ ಉತ್ತರವನ್ನು ಈ ಕೆಳಗಿನವುಗಳಲ್ಲಿ ಯಾವುದೆಂದು ಸೂಚಿಸಿ.
1.       1 ನೇ ತೀರ್ಮಾನ ಮಾತ್ರ ಸರಿ                        
2.       2 ನೇ ತೀರ್ಮಾನ ಮಾತ್ರ ಸರಿ     
3.       ಎರಡೂ ತೀರ್ಮಾನಗಳು ಸರಿಯಲ್ಲ                 
4.       ಎರಡೂ ತೀರ್ಮಾನಗಳು ಸರಿ

4)      ಹೇಳಿಕೆ : ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ. ಎಲ್ಲ ಯುವಕರೂ ಸಿಗರೆಟು ಸೇದುತ್ತಾರೆ.
ತೀರ್ಮಾನಗಳು :       
1   ಎಲ್ಲ ಯುವಕರೂ ಅನಾರೋಗ್ಯಸ್ಥರು.
2   ಎಲ್ಲ ಮುದುಕರೂ ಆರೋಗ್ಯಸ್ಥರು.

5.       ಹೇಳಿಕೆ : ಕೆಲವು ಶಿಕ್ಷಕರು ಮಹಿಳೆಯರು. ಯಾವುದೇ ಶಿಕ್ಷಕರೂ ಗೈರುಹಾಜರಾಗಿಲ್ಲ.
ತೀರ್ಮಾನಗಳು :    
1   ಪುರುಷ ಶಿಕ್ಷಕರು ಯಾರೂ ಇಲ್ಲ.
2   ಎಲ್ಲ ಮಹಿಳಾ ಶಿಕ್ಷಕರೂ ಹಾಜರಾಗಿದ್ದಾರೆ.

6.  ಉಳಿದವುಗಳಿಗಿಂತ ಭಿನ್ನವಾದುದು ಯಾವುದು?
(1) PSTX                              
(2) MPQU                           
(3) BEGK                             
(4) FIJN

7.  ನಾಲ್ಕು ಕ್ರಮಾನುಗತ ಪೂರ್ಣಾಂಕಗಳ ಮೊತ್ತವು 186. ಆ ಪೂರ್ಣಾಂಕಗಳು ಯಾವುವು ?
(1) 41,42,43,44             
(2)44,45,46,47              
(3) 45,46,47,48   
(4) 40,41,42,43

8)  0, 1, 1, 2, 3.......
(1) 4           
(2) 5           
(3) 6           
(4) 8

9. ಅನಿಲನು ಪಶ್ಚಿಮ ದಿಕ್ಕಿಗೆ 1 ಕಿ. ಮೀ. ನಡೆಯುತ್ತಾನೆ. ನಂತರ 180 ಡಿಗ್ರಿ ಹಿಂದಕ್ಕೆ ತಿರುಗಿ 1/2 ಕಿ. ಮೀ. ನಡೆಯುತ್ತಾನೆ.ನಂತರ ಆತನು 90 ಡಿಗ್ರಿ ಬಲಕ್ಕೆತಿರುಗಿ 1 ಕಿ. ಮೀ. ನಡೆಯುತ್ತಾನೆ. ಈಗ ಅವನು ಯಾವ ದಿಕ್ಕಿಗೆ ಮುಖ ಮಾಡಿದ್ದಾನೆ ?
(1) ಉತ್ತರ   
(2) ದಕ್ಷಿಣ `  
(3) ಪೂರ್ವ   
(4) ಪಶ್ಚಿಮ

10.     'ಅ', 'ಆ' ನ ಮಗಳಾಗಿದ್ದಾಳೆ.  ಆದರೆ  'ಆ' ಎಂಬುವವರು  'ಅ' ನ ತಾಯಿಯಲ್ಲ. ಹಾಗಾದರೆ 'ಅ'  ಗೆ ‘ಆಯಾರು ? 
(1) ತಾಯಿ             
(2) ಮಗು              
(3) ಚಿಕ್ಕಮ್ಮ
(4) ತಂದೆ

11)    2, 4, 16 ........
(1) 256                
(2) 25                  
(3) 36                  
(4) 125

12. ಗೀತ ನೈರುತ್ಯ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾಳೆ. ಅವಳು 90 ಡಿಗ್ರಿ ಬಲಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಪುನಃ ಅವಳು 180 ಡಿಗ್ರಿ ಎಡಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಆಕೆ ಯಾವ ದಿಕ್ಕಿಗೆ ಈಗ ತಿರುಗಿದ್ದಾಳೆ ?
(1) ನೈರುತ್ಯ
(2) ಈಶಾನ್ಯ          
(3) ಆಗ್ನೇಯ          
(4) ವಾಯುವ್ಯ

13.  ನಾನು 4 ಮಕ್ಕಳ ಕುಟುಂಬದಲ್ಲಿ ದೊಡ್ಡವನಾಗಿದ್ದೇನೆ. ನನ್ನ ತಂದೆಯ ಸಹೋದರನಿಗೆ ಒಬ್ಬ ಮಗನಿದ್ದಾನೆ. ನನಗೂ ಆ ಮಗನಿಗಿರುವ ಸಂಬಂಧವೇನು ?
(1) ಸಹೋದರ       
(2) ಅಣ್ಣನ ಮಗ      
(3) ತಂದೆ              
(4) ಮಗ

ಸೂಚನೆ :      (ಪ್ರಶ್ನೆ ಸಂ. 14 ಮತ್ತು 15 ಗಳಿಗೆ ಮಾತ್ರ) ಈ ಕೆಳಗೆ ನೀಡಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಎರಡು ನಿರ್ಣಯ (ಎ) ಮತ್ತು (ಬಿ) ನೀಡಲಾಗಿದೆ. ನೀವು ಆ ಹೇಳಿಕೆಯಲ್ಲಿರುವುದು ಸತ್ಯ ಎಂದು ಭಾವಿಸಿ ಎರಡೂ ನಿರ್ಣಯಗಳನ್ನು ಒಟ್ಟಿಗೆ ಪರಿಗಣಿಸಬೇಕು. ನಂತರ ನೀಡಿರುವ ಯಾವ ಎರಡು ನಿರ್ಣಯಗಳು ನೀಡಿರುವ ಮಾಹಿತಿಯ ಆಧಾರದ ಮೇಲೆ ತಾರ್ಕಿಕ ಸರಿಯೆನಿಸುತ್ತದೆ ಎಂದು ತೀರ್ಮಾನ ತೆಗೆದುಕೊಳ್ಳಬೇಕು.
ಉತ್ತರವನ್ನು ಗುರುತಿಸಲು :
ಸಂಖ್ಯೆ 1 (ಎ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 2 (ಬಿ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 3 (ಎ) ಮತ್ತು (ಬಿ) ಎರಡೂ ಸರಿಯಿಲ್ಲದಿದ್ದರೆ,
ಸಂಖ್ಯೆ 4 (ಎ) ಮತ್ತು (ಬಿ) ಎರಡೂ ಸರಿಯಿದ್ದರೆ,

14.     ಹೇಳಿಕೆ : ಸಮಾಜದ ಪ್ರಜೆಗಳ ದುಷ್ಟತೆಯನ್ನು ಹೊರತುಪಡಿಸಿ, ತರಗತಿಯು ಒಂದು ಸಣ್ಣ ಸಮಾಜವನ್ನು ಪ್ರತಿನಿಧಿಸುತ್ತದೆ.
ನಿರ್ಣಯ:
(1) ತರಗತಿಯು ದುಷ್ಟತೆಯಿಂದ ಕೂಡಿದೆ.
(2) ತರಗತಿ ಸಮಾಜವನ್ನು ಪ್ರತಿನಿಧಿಸುತ್ತದೆ.

15.     ಹೇಳಿಕೆ : ಮಾಲಿನ್ಯವು ಸೂಕ್ತವಾದ (ವಸ್ತು) ಕಚ್ಚಾ ಸಾಮಗ್ರಿಯಾಗಿದ್ದು, ಸರಿಯಾದ ಸ್ಥಳದಲ್ಲಿಲ್ಲ.
ನಿರ್ಣಯ:
(1)  ಪುನರಾವರ್ತನೆ (recycling) ಯಿಂದ ವಸ್ತುಗಳನ್ನು ಪುನಃ ಉಪಯೋಗಿಸುವುದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.           
(2)  ವಸ್ತುಗಳು ಸೂಕ್ತವಾದ ಸ್ಥಳದಲ್ಲಿದ್ದು ಮಾಲಿನ್ಯತೆಯು ವೃದ್ಧಿಯಾಗುತ್ತದೆ.

16. BUMPER : CWPTJX : : ALMOST : ?
(1) ZXSPNB                        
(2) BNPSXZ                        
(3) XZPSBN                        
(4) BNZ XPS

17. ADGJ :  ?        : :  MPSV :  NKHE
(1) WZQT                            
(2) ZXTS                               
(3) SVUY                             
(4) ZWTQ

18.     2  : 9  : : 5 : ? 
(1)  36                 
(2) 16                  
(3) 25                  
(4) 49         
         
19)  80 : 400 :  : 60 : ? 
(1)  200               
(2) 250                
(3) 225                
(4) 425
                  
20.     ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ  ಭಿನ್ನವಾಗಿದೆ?                       
(1)  XIPQ                             
(2) DOKL                             
(3) RSVP                              
(4) JEMT

ಸರಿಯುತ್ತರಗಳು
1. HEARTನ್ನು EBXOQಎಂದು ಬರೆದರೆ  GARDENಅನ್ನು ಹೇಗೆ ಬರೆಯಬಹುದು?
(1) DXOABK             
(2) DYOABQ             
(3) DXOBAR       
(4) DYPABQ

1) 1

2. ‘SCHOLARಅನ್ನು QZDJFTJ ಎಂದು ಬರೆದರೆ ABILITYಅನ್ನು ಹೇಗೆ ಬರೆಯಬಹುದು?
(1)YEGYCMQ        
(2) YQECGMY          
(3) YYCGEQM   
(4) YYEGCMQ

2) 4

3. ‘CONCERT’ ಅನ್ನು YGRYPDJ ಮತ್ತು AUDITORIUM’ ಅನ್ನು  'FCSKJGDKCR’ ಎಂದು ಬರೆದರೆ UNITEDಅನ್ನು ಹೇಗೆ ಬರೆಯಬಹುದು ?
(1)CBKJPR           
(2) CRKJPS             
(3) CRKJPR     
(4) CBKJPS
3) 2

ಸೂಚನೆ : (ಪ್ರಶ್ನೆ ಸಂ. 4 ಮತ್ತು 5 ಗಳಿಗೆ ಮಾತ್ರ) ಎರಡು ಹೇಳಿಕೆಗಳನ್ನು ಮತ್ತು ಎರಡು ತೀರ್ಮಾನಗಳನ್ನುಕೊಡಲಾಗಿದೆ. ಕೊಟ್ಟ ಎರಡು ಸತ್ಯ ಎಂದು ಪರಿಗಣಿಸಿ, ಕೊಟ್ಟಂತಹ ಯಾವ ತೀರ್ಮಾನವನ್ನು ಖಚಿತವಾಗಿ ಕೈಗೊಳ್ಳಬಹುದು ನೀವು ನಿರ್ಧರಿಸಬೇಕು. ನಿಮ್ಮ ಉತ್ತರವನ್ನು ಈ ಕೆಳಗಿನವುಗಳಲ್ಲಿ ಯಾವುದೆಂದು ಸೂಚಿಸಿ.
1.       1 ನೇ ತೀರ್ಮಾನ ಮಾತ್ರ ಸರಿ                        
2.       2 ನೇ ತೀರ್ಮಾನ ಮಾತ್ರ ಸರಿ     
3.       ಎರಡೂ ತೀರ್ಮಾನಗಳು ಸರಿಯಲ್ಲ                 
4.       ಎರಡೂ ತೀರ್ಮಾನಗಳು ಸರಿ

4)      ಹೇಳಿಕೆ : ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ. ಎಲ್ಲ ಯುವಕರೂ ಸಿಗರೆಟು ಸೇದುತ್ತಾರೆ.
ತೀರ್ಮಾನಗಳು :       
1   ಎಲ್ಲ ಯುವಕರೂ ಅನಾರೋಗ್ಯಸ್ಥರು.
2   ಎಲ್ಲ ಮುದುಕರೂ ಆರೋಗ್ಯಸ್ಥರು.
4) 1

5.       ಹೇಳಿಕೆ : ಕೆಲವು ಶಿಕ್ಷಕರು ಮಹಿಳೆಯರು. ಯಾವುದೇ ಶಿಕ್ಷಕರೂ ಗೈರುಹಾಜರಾಗಿಲ್ಲ.
ತೀರ್ಮಾನಗಳು :    
1   ಪುರುಷ ಶಿಕ್ಷಕರು ಯಾರೂ ಇಲ್ಲ.
2   ಎಲ್ಲ ಮಹಿಳಾ ಶಿಕ್ಷಕರೂ ಹಾಜರಾಗಿದ್ದಾರೆ.
5) 2

6.       ಉಳಿದವುಗಳಿಗಿಂತ ಭಿನ್ನವಾದುದು ಯಾವುದು?
(1) PSTX                              
(2) MPQU                           
(3) BEGK                             
(4) FIJN
6) 3

7.  ನಾಲ್ಕು ಕ್ರಮಾನುಗತ ಪೂರ್ಣಾಂಕಗಳ ಮೊತ್ತವು 186. ಆ ಪೂರ್ಣಾಂಕಗಳು ಯಾವುವು?
(1) 41,42,43,44             
(2) 44,45,46,47             
(3) 45,46,47,48   
(4) 40,41,42,43
7) 3

8)      0, 1, 1, 2, 3.......
(1) 4           
(2) 5           
(3) 6           
(4) 8
8) 2

9. ಅನಿಲನು ಪಶ್ಚಿಮ ದಿಕ್ಕಿಗೆ 1 ಕಿ. ಮೀ. ನಡೆಯುತ್ತಾನೆ. ನಂತರ 180 ಡಿಗ್ರಿ ಹಿಂದಕ್ಕೆ ತಿರುಗಿ 1/2 ಕಿ. ಮೀ. ನಡೆಯುತ್ತಾನೆ.ನಂತರ ಆತನು 90 ಡಿಗ್ರಿ ಬಲಕ್ಕೆತಿರುಗಿ 1 ಕಿ. ಮೀ. ನಡೆಯುತ್ತಾನೆ. ಈಗ ಅವನು ಯಾವ ದಿಕ್ಕಿಗೆ ಮುಖ ಮಾಡಿದ್ದಾನೆ?
(1) ಉತ್ತರ   
(2) ದಕ್ಷಿಣ `  
(3) ಪೂರ್ವ   
(4) ಪಶ್ಚಿಮ
9) 2

10.     'ಅ', 'ಆ' ನ ಮಗಳಾಗಿದ್ದಾಳೆ.  ಆದರೆ  'ಆ' ಎಂಬುವವರು  'ಅ' ನ ತಾಯಿಯಲ್ಲ. ಹಾಗಾದರೆ 'ಅ'  ಗೆ ‘ಆಯಾರು? 
(1) ತಾಯಿ             
(2) ಮಗು              
(3) ಚಿಕ್ಕಮ್ಮ
(4) ತಂದೆ
10) 4

11)    2, 4, 16 ........
(1) 256                
(2) 25                  
(3) 36                  
(4) 125
11) 1

12. ಗೀತ ನೈರುತ್ಯ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾಳೆ. ಅವಳು 90 ಡಿಗ್ರಿ ಬಲಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಪುನಃ ಅವಳು 180 ಡಿಗ್ರಿ ಎಡಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಆಕೆ ಯಾವ ದಿಕ್ಕಿಗೆ ಈಗ ತಿರುಗಿದ್ದಾಳೆ ?
(1) ನೈರುತ್ಯ
(2) ಈಶಾನ್ಯ          
(3) ಆಗ್ನೇಯ          
(4) ವಾಯುವ್ಯ
12) 3

13.  ನಾನು 4 ಮಕ್ಕಳ ಕುಟುಂಬದಲ್ಲಿ ದೊಡ್ಡವನಾಗಿದ್ದೇನೆ. ನನ್ನ ತಂದೆಯ ಸಹೋದರನಿಗೆ ಒಬ್ಬ ಮಗನಿದ್ದಾನೆ. ನನಗೂ ಆ ಮಗನಿಗಿರುವ ಸಂಬಂಧವೇನು ?
(1) ಸಹೋದರ       
(2) ಅಣ್ಣನ ಮಗ      
(3) ತಂದೆ              
(4) ಮಗ
13) 1

ಸೂಚನೆ :      (ಪ್ರಶ್ನೆ ಸಂ. 14 ಮತ್ತು 15 ಗಳಿಗೆ ಮಾತ್ರ) ಈ ಕೆಳಗೆ ನೀಡಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಎರಡು ನಿರ್ಣಯ (ಎ) ಮತ್ತು (ಬಿ) ನೀಡಲಾಗಿದೆ. ನೀವು ಆ ಹೇಳಿಕೆಯಲ್ಲಿರುವುದು ಸತ್ಯ ಎಂದು ಭಾವಿಸಿ ಎರಡೂ ನಿರ್ಣಯಗಳನ್ನು ಒಟ್ಟಿಗೆ ಪರಿಗಣಿಸಬೇಕು. ನಂತರ ನೀಡಿರುವ ಯಾವ ಎರಡು ನಿರ್ಣಯಗಳು ನೀಡಿರುವ ಮಾಹಿತಿಯ ಆಧಾರದ ಮೇಲೆ ತಾರ್ಕಿಕ ಸರಿಯೆನಿಸುತ್ತದೆ ಎಂದು ತೀರ್ಮಾನ ತೆಗೆದುಕೊಳ್ಳಬೇಕು.
ಉತ್ತರವನ್ನು ಗುರುತಿಸಲು :
ಸಂಖ್ಯೆ 1 (ಎ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 2 (ಬಿ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 3 (ಎ) ಮತ್ತು (ಬಿ) ಎರಡೂ ಸರಿಯಿಲ್ಲದಿದ್ದರೆ,
ಸಂಖ್ಯೆ 4 (ಎ) ಮತ್ತು (ಬಿ) ಎರಡೂ ಸರಿಯಿದ್ದರೆ,

14.     ಹೇಳಿಕೆ : ಸಮಾಜದ ಪ್ರಜೆಗಳ ದುಷ್ಟತೆಯನ್ನು ಹೊರತುಪಡಿಸಿ, ತರಗತಿಯು ಒಂದು ಸಣ್ಣ ಸಮಾಜವನ್ನು ಪ್ರತಿನಿಧಿಸುತ್ತದೆ.
ನಿರ್ಣಯ:
(1) ತರಗತಿಯು ದುಷ್ಟತೆಯಿಂದ ಕೂಡಿದೆ.
(2) ತರಗತಿ ಸಮಾಜವನ್ನು ಪ್ರತಿನಿಧಿಸುತ್ತದೆ.
14) 2

15.     ಹೇಳಿಕೆ : ಮಾಲಿನ್ಯವು ಸೂಕ್ತವಾದ (ವಸ್ತು) ಕಚ್ಚಾ ಸಾಮಗ್ರಿಯಾಗಿದ್ದು, ಸರಿಯಾದ ಸ್ಥಳದಲ್ಲಿಲ್ಲ.
ನಿರ್ಣಯ:
(1)  ಪುನರಾವರ್ತನೆ (recycling) ಯಿಂದ ವಸ್ತುಗಳನ್ನು ಪುನಃ ಉಪಯೋಗಿಸುವುದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.           
(2)  ವಸ್ತುಗಳು ಸೂಕ್ತವಾದ ಸ್ಥಳದಲ್ಲಿದ್ದು ಮಾಲಿನ್ಯತೆಯು ವೃದ್ಧಿಯಾಗುತ್ತದೆ.
15) 1

16. BUMPER : CWPTJX : : ALMOST : ?
(1) ZXSPNB                        
(2) BNPSXZ                        
(3) XZPSBN                        
(4) BNZ XPS
16) 2

17. ADGJ :  ?        : :  MPSV :  NKHE
(1) WZQT                            
(2) ZXTS                               
(3) SVUY                             
(4) ZWTQ
17) 4

18.     2  : 9  : : 5 : ? 
(1)  36                 
(2) 16                  
(3) 25                  
(4) 49         
18) 1
         
19)  80 : 400 :  : 60 : ? 
(1)  200               
(2) 250                
(3) 225                
(4) 425
19) 3
   19) 20X4=80 : 202 =(20x20) 400 :: 15X4=60 : 152=(15x15) 225
               
20.     ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ  ಭಿನ್ನವಾಗಿದೆ?                       
(1)  XIPQ                             
(2) DOKL                             
(3) RSVP                              
(4) JEMT
20) 3

32 ಕಾಮೆಂಟ್‌ಗಳು:

  1. ಸರ್, ಪ್ರಚಲಿತ ವಿದ್ಯಮಾನಗಳ day-to-day updates ಕೊಡಿ.ನನ್ಗೆ ನಿಮ್ಮ ಬ್ಲಾಗ್ ತುಂಬಾ ಸಹಾಯ ಆಗ್ತಿದೆ.

    ಪ್ರತ್ಯುತ್ತರಅಳಿಸಿ
  2. Sir, nimminda ella students'ge tumba help aagta ide, ellara paravagi nimage dhanyavadagalu sir....!!!

    ಪ್ರತ್ಯುತ್ತರಅಳಿಸಿ
  3. Sir, nim hatra onde ond request sir,
    Sir please ella subjects equal preference kodi sir,
    Ondina Science, Ondina Geography, Ondina Constitution, Ondina Economics, Ondina History, Ondina Mental Ability, Ondina General Kannada and General English...
    ee tara upload madi sir ellarigu help aagutte...
    please sir...

    ಪ್ರತ್ಯುತ್ತರಅಳಿಸಿ
  4. Sir, nim hatra onde ond request sir,
    Sir please ella subjects equal preference kodi sir,
    Ondina Science, Ondina Geography, Ondina Constitution, Ondina Economics, Ondina History, Ondina Mental Ability, Ondina General Kannada and General English...
    Current Affairs'ge ond Separate Blog madi sir,
    Ee tara upload madi sir ellarigu help aagutte...
    please sir...

    ಪ್ರತ್ಯುತ್ತರಅಳಿಸಿ
  5. Kset Data interpretation problems smart cllas video kannadadalli madri sir please this is very important to me I am wating for you video

    ಪ್ರತ್ಯುತ್ತರಅಳಿಸಿ
  6. ವಿವರಣೆ ಸಹಿತ ಇದ್ದಿದ್ರೆ ಇನ್ನೂ ಚೆನ್ನಗಿತ್ತೆನೊ ಸರ್

    ಪ್ರತ್ಯುತ್ತರಅಳಿಸಿ
  7. ಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?
    (1) XIPQ
    (2) DOKL
    (3) RSVP
    (4) JEMT
    20) 3...pls explain sr

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-10 | 5th July from 8am to 8pm | If you are New- Register Now https://play.google.com/store/app...