Study + Steady + Sadhana = SucceSS
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-18
(25/9/18)
ಮೆಂಟಲ್ ಎಬಿಲಿಟಿ ಟೆಸ್ಟ್
1. ‘HEART’ ನ್ನು ‘EBXOQ’ ಎಂದು ಬರೆದರೆ ‘GARDEN’ ಅನ್ನು ಹೇಗೆ ಬರೆಯಬಹುದು?
(1)DXOABK
(2) DYOABQ
(3) DXOBAR
(4) DYPABQ
2. ‘SCHOLAR’ ಅನ್ನು ‘QZDJFTJ’ ಎಂದು ಬರೆದರೆ ‘ABILITY’ ಅನ್ನು ಹೇಗೆ ಬರೆಯಬಹುದು?
(1)YEGYCMQ
(2) YQECGMY
(3) YYCGEQM
(4) YYEGCMQ
3. ‘CONCERT’ ಅನ್ನು ‘YGRYPDJ’ ಮತ್ತು ‘AUDITORIUM’ ಅನ್ನು 'FCSKJGDKCR’ ಎಂದು ಬರೆದರೆ’ UNITED’ ಅನ್ನು ಹೇಗೆ ಬರೆಯಬಹುದು?
(1)CBKJPR
(2) CRKJPS
(3) CRKJPR
(4) CBKJPS
ಸೂಚನೆ : (ಪ್ರಶ್ನೆ ಸಂ. 4 ಮತ್ತು 5 ಗಳಿಗೆ ಮಾತ್ರ) ಎರಡು
ಹೇಳಿಕೆಗಳನ್ನು ಮತ್ತು ಎರಡು ತೀರ್ಮಾನಗಳನ್ನುಕೊಡಲಾಗಿದೆ. ಕೊಟ್ಟ ಎರಡು ಸತ್ಯ ಎಂದು ಪರಿಗಣಿಸಿ, ಕೊಟ್ಟಂತಹ
ಯಾವ ತೀರ್ಮಾನವನ್ನು ಖಚಿತವಾಗಿ ಕೈಗೊಳ್ಳಬಹುದು ನೀವು ನಿರ್ಧರಿಸಬೇಕು. ನಿಮ್ಮ ಉತ್ತರವನ್ನು ಈ ಕೆಳಗಿನವುಗಳಲ್ಲಿ
ಯಾವುದೆಂದು ಸೂಚಿಸಿ.
1. 1
ನೇ ತೀರ್ಮಾನ ಮಾತ್ರ ಸರಿ
2. 2
ನೇ ತೀರ್ಮಾನ ಮಾತ್ರ ಸರಿ
3. ಎರಡೂ
ತೀರ್ಮಾನಗಳು ಸರಿಯಲ್ಲ
4. ಎರಡೂ
ತೀರ್ಮಾನಗಳು ಸರಿ
4) ಹೇಳಿಕೆ : ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ.
ಎಲ್ಲ ಯುವಕರೂ ಸಿಗರೆಟು ಸೇದುತ್ತಾರೆ.
ತೀರ್ಮಾನಗಳು :
1 ಎಲ್ಲ
ಯುವಕರೂ ಅನಾರೋಗ್ಯಸ್ಥರು.
2 ಎಲ್ಲ
ಮುದುಕರೂ ಆರೋಗ್ಯಸ್ಥರು.
5. ಹೇಳಿಕೆ : ಕೆಲವು ಶಿಕ್ಷಕರು ಮಹಿಳೆಯರು. ಯಾವುದೇ ಶಿಕ್ಷಕರೂ
ಗೈರುಹಾಜರಾಗಿಲ್ಲ.
ತೀರ್ಮಾನಗಳು :
1 ಪುರುಷ
ಶಿಕ್ಷಕರು ಯಾರೂ ಇಲ್ಲ.
2 ಎಲ್ಲ
ಮಹಿಳಾ ಶಿಕ್ಷಕರೂ ಹಾಜರಾಗಿದ್ದಾರೆ.
6. ಉಳಿದವುಗಳಿಗಿಂತ
ಭಿನ್ನವಾದುದು ಯಾವುದು?
(1) PSTX
(2) MPQU
(3) BEGK
(4) FIJN
7. ನಾಲ್ಕು
ಕ್ರಮಾನುಗತ ಪೂರ್ಣಾಂಕಗಳ ಮೊತ್ತವು 186. ಆ ಪೂರ್ಣಾಂಕಗಳು ಯಾವುವು ?
(1) 41,42,43,44
(2)44,45,46,47
(3) 45,46,47,48
(4) 40,41,42,43
8) 0,
1, 1, 2, 3.......
(1) 4
(2) 5
(3) 6
(4) 8
9. ಅನಿಲನು ಪಶ್ಚಿಮ ದಿಕ್ಕಿಗೆ 1 ಕಿ. ಮೀ. ನಡೆಯುತ್ತಾನೆ.
ನಂತರ 180 ಡಿಗ್ರಿ ಹಿಂದಕ್ಕೆ ತಿರುಗಿ 1/2 ಕಿ. ಮೀ. ನಡೆಯುತ್ತಾನೆ.ನಂತರ ಆತನು 90 ಡಿಗ್ರಿ ಬಲಕ್ಕೆತಿರುಗಿ
1 ಕಿ. ಮೀ. ನಡೆಯುತ್ತಾನೆ. ಈಗ ಅವನು ಯಾವ ದಿಕ್ಕಿಗೆ ಮುಖ ಮಾಡಿದ್ದಾನೆ ?
(1) ಉತ್ತರ
(2) ದಕ್ಷಿಣ `
(3) ಪೂರ್ವ
(4) ಪಶ್ಚಿಮ
10. 'ಅ',
'ಆ' ನ ಮಗಳಾಗಿದ್ದಾಳೆ. ಆದರೆ 'ಆ' ಎಂಬುವವರು 'ಅ' ನ ತಾಯಿಯಲ್ಲ. ಹಾಗಾದರೆ 'ಅ' ಗೆ ‘ಆ’ಯಾರು ?
(1) ತಾಯಿ
(2) ಮಗು
(3) ಚಿಕ್ಕಮ್ಮ
(4) ತಂದೆ
11) 2, 4, 16 ........
(1) 256
(2) 25
(3) 36
(4) 125
12. ಗೀತ ನೈರುತ್ಯ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾಳೆ.
ಅವಳು 90 ಡಿಗ್ರಿ ಬಲಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಪುನಃ ಅವಳು 180 ಡಿಗ್ರಿ ಎಡಕ್ಕೆ
ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಆಕೆ ಯಾವ ದಿಕ್ಕಿಗೆ ಈಗ ತಿರುಗಿದ್ದಾಳೆ ?
(1) ನೈರುತ್ಯ
(2) ಈಶಾನ್ಯ
(3) ಆಗ್ನೇಯ
(4) ವಾಯುವ್ಯ
13. ನಾನು
4 ಮಕ್ಕಳ ಕುಟುಂಬದಲ್ಲಿ ದೊಡ್ಡವನಾಗಿದ್ದೇನೆ. ನನ್ನ ತಂದೆಯ ಸಹೋದರನಿಗೆ ಒಬ್ಬ ಮಗನಿದ್ದಾನೆ. ನನಗೂ
ಆ ಮಗನಿಗಿರುವ ಸಂಬಂಧವೇನು ?
(1) ಸಹೋದರ
(2) ಅಣ್ಣನ ಮಗ
(3) ತಂದೆ
(4) ಮಗ
ಸೂಚನೆ : (ಪ್ರಶ್ನೆ
ಸಂ. 14 ಮತ್ತು 15 ಗಳಿಗೆ ಮಾತ್ರ) ಈ ಕೆಳಗೆ ನೀಡಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಎರಡು ನಿರ್ಣಯ
(ಎ) ಮತ್ತು (ಬಿ) ನೀಡಲಾಗಿದೆ. ನೀವು ಆ ಹೇಳಿಕೆಯಲ್ಲಿರುವುದು ಸತ್ಯ ಎಂದು ಭಾವಿಸಿ ಎರಡೂ ನಿರ್ಣಯಗಳನ್ನು
ಒಟ್ಟಿಗೆ ಪರಿಗಣಿಸಬೇಕು. ನಂತರ ನೀಡಿರುವ ಯಾವ ಎರಡು ನಿರ್ಣಯಗಳು ನೀಡಿರುವ ಮಾಹಿತಿಯ ಆಧಾರದ ಮೇಲೆ
ತಾರ್ಕಿಕ ಸರಿಯೆನಿಸುತ್ತದೆ ಎಂದು ತೀರ್ಮಾನ ತೆಗೆದುಕೊಳ್ಳಬೇಕು.
ಉತ್ತರವನ್ನು ಗುರುತಿಸಲು :
ಸಂಖ್ಯೆ 1 (ಎ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 2 (ಬಿ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 3 (ಎ) ಮತ್ತು (ಬಿ) ಎರಡೂ ಸರಿಯಿಲ್ಲದಿದ್ದರೆ,
ಸಂಖ್ಯೆ 4 (ಎ) ಮತ್ತು (ಬಿ) ಎರಡೂ ಸರಿಯಿದ್ದರೆ,
14. ಹೇಳಿಕೆ
: ಸಮಾಜದ ಪ್ರಜೆಗಳ ದುಷ್ಟತೆಯನ್ನು ಹೊರತುಪಡಿಸಿ, ತರಗತಿಯು ಒಂದು ಸಣ್ಣ ಸಮಾಜವನ್ನು ಪ್ರತಿನಿಧಿಸುತ್ತದೆ.
ನಿರ್ಣಯ:
(1) ತರಗತಿಯು ದುಷ್ಟತೆಯಿಂದ ಕೂಡಿದೆ.
(2) ತರಗತಿ ಸಮಾಜವನ್ನು ಪ್ರತಿನಿಧಿಸುತ್ತದೆ.
15. ಹೇಳಿಕೆ
: ಮಾಲಿನ್ಯವು ಸೂಕ್ತವಾದ (ವಸ್ತು) ಕಚ್ಚಾ ಸಾಮಗ್ರಿಯಾಗಿದ್ದು, ಸರಿಯಾದ ಸ್ಥಳದಲ್ಲಿಲ್ಲ.
ನಿರ್ಣಯ:
(1) ಪುನರಾವರ್ತನೆ
(recycling) ಯಿಂದ ವಸ್ತುಗಳನ್ನು ಪುನಃ
ಉಪಯೋಗಿಸುವುದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
(2) ವಸ್ತುಗಳು
ಸೂಕ್ತವಾದ ಸ್ಥಳದಲ್ಲಿದ್ದು ಮಾಲಿನ್ಯತೆಯು ವೃದ್ಧಿಯಾಗುತ್ತದೆ.
16. BUMPER : CWPTJX : : ALMOST :
?
(1) ZXSPNB
(2) BNPSXZ
(3) XZPSBN
(4) BNZ XPS
17. ADGJ : ? :
: MPSV :
NKHE
(1) WZQT
(2) ZXTS
(3) SVUY
(4) ZWTQ
18. 2 : 9 :
: 5 : ?
(1) 36
(2) 16
(3) 25
(4) 49
19) 80
: 400 : : 60 : ?
(1)
200
(2) 250
(3) 225
(4) 425
20. ಈ ಕೆಳಗಿನವುಗಳಲ್ಲಿ ಯಾವುದು
ಉಳಿದವುಗಳಿಗಿಂತ ಭಿನ್ನವಾಗಿದೆ?
(1) XIPQ
(2) DOKL
(3) RSVP
(4) JEMT
ಸರಿಯುತ್ತರಗಳು
1. ‘HEART’ ನ್ನು ‘EBXOQ’ ಎಂದು ಬರೆದರೆ ‘GARDEN’ ಅನ್ನು ಹೇಗೆ ಬರೆಯಬಹುದು?
(1) DXOABK
(2) DYOABQ
(3) DXOBAR
(4) DYPABQ
1) 1
2. ‘SCHOLAR’ ಅನ್ನು ‘QZDJFTJ’ ಎಂದು ಬರೆದರೆ ‘ABILITY’ ಅನ್ನು ಹೇಗೆ ಬರೆಯಬಹುದು?
(1)YEGYCMQ
(2) YQECGMY
(3) YYCGEQM
(4) YYEGCMQ
2) 4
3. ‘CONCERT’ ಅನ್ನು ‘YGRYPDJ’ ಮತ್ತು ‘AUDITORIUM’ ಅನ್ನು 'FCSKJGDKCR’ ಎಂದು ಬರೆದರೆ’ UNITED’ ಅನ್ನು ಹೇಗೆ ಬರೆಯಬಹುದು
?
(1)CBKJPR
(2) CRKJPS
(3) CRKJPR
(4) CBKJPS
3) 2
ಸೂಚನೆ : (ಪ್ರಶ್ನೆ ಸಂ. 4 ಮತ್ತು 5 ಗಳಿಗೆ ಮಾತ್ರ) ಎರಡು
ಹೇಳಿಕೆಗಳನ್ನು ಮತ್ತು ಎರಡು ತೀರ್ಮಾನಗಳನ್ನುಕೊಡಲಾಗಿದೆ. ಕೊಟ್ಟ ಎರಡು ಸತ್ಯ ಎಂದು ಪರಿಗಣಿಸಿ, ಕೊಟ್ಟಂತಹ
ಯಾವ ತೀರ್ಮಾನವನ್ನು ಖಚಿತವಾಗಿ ಕೈಗೊಳ್ಳಬಹುದು ನೀವು ನಿರ್ಧರಿಸಬೇಕು. ನಿಮ್ಮ ಉತ್ತರವನ್ನು ಈ ಕೆಳಗಿನವುಗಳಲ್ಲಿ
ಯಾವುದೆಂದು ಸೂಚಿಸಿ.
1. 1
ನೇ ತೀರ್ಮಾನ ಮಾತ್ರ ಸರಿ
2. 2
ನೇ ತೀರ್ಮಾನ ಮಾತ್ರ ಸರಿ
3. ಎರಡೂ
ತೀರ್ಮಾನಗಳು ಸರಿಯಲ್ಲ
4. ಎರಡೂ
ತೀರ್ಮಾನಗಳು ಸರಿ
4) ಹೇಳಿಕೆ : ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ.
ಎಲ್ಲ ಯುವಕರೂ ಸಿಗರೆಟು ಸೇದುತ್ತಾರೆ.
ತೀರ್ಮಾನಗಳು :
1 ಎಲ್ಲ
ಯುವಕರೂ ಅನಾರೋಗ್ಯಸ್ಥರು.
2 ಎಲ್ಲ
ಮುದುಕರೂ ಆರೋಗ್ಯಸ್ಥರು.
4) 1
5. ಹೇಳಿಕೆ : ಕೆಲವು ಶಿಕ್ಷಕರು ಮಹಿಳೆಯರು. ಯಾವುದೇ ಶಿಕ್ಷಕರೂ
ಗೈರುಹಾಜರಾಗಿಲ್ಲ.
ತೀರ್ಮಾನಗಳು :
1 ಪುರುಷ
ಶಿಕ್ಷಕರು ಯಾರೂ ಇಲ್ಲ.
2 ಎಲ್ಲ
ಮಹಿಳಾ ಶಿಕ್ಷಕರೂ ಹಾಜರಾಗಿದ್ದಾರೆ.
5) 2
6. ಉಳಿದವುಗಳಿಗಿಂತ
ಭಿನ್ನವಾದುದು ಯಾವುದು?
(1) PSTX
(2) MPQU
(3) BEGK
(4) FIJN
6) 3
7. ನಾಲ್ಕು
ಕ್ರಮಾನುಗತ ಪೂರ್ಣಾಂಕಗಳ ಮೊತ್ತವು 186. ಆ ಪೂರ್ಣಾಂಕಗಳು ಯಾವುವು?
(1) 41,42,43,44
(2) 44,45,46,47
(3) 45,46,47,48
(4) 40,41,42,43
7) 3
8) 0,
1, 1, 2, 3.......
(1) 4
(2) 5
(3) 6
(4) 8
8) 2
9. ಅನಿಲನು ಪಶ್ಚಿಮ ದಿಕ್ಕಿಗೆ 1 ಕಿ. ಮೀ. ನಡೆಯುತ್ತಾನೆ.
ನಂತರ 180 ಡಿಗ್ರಿ ಹಿಂದಕ್ಕೆ ತಿರುಗಿ 1/2 ಕಿ. ಮೀ. ನಡೆಯುತ್ತಾನೆ.ನಂತರ ಆತನು 90 ಡಿಗ್ರಿ ಬಲಕ್ಕೆತಿರುಗಿ
1 ಕಿ. ಮೀ. ನಡೆಯುತ್ತಾನೆ. ಈಗ ಅವನು ಯಾವ ದಿಕ್ಕಿಗೆ ಮುಖ ಮಾಡಿದ್ದಾನೆ?
(1) ಉತ್ತರ
(2) ದಕ್ಷಿಣ `
(3) ಪೂರ್ವ
(4) ಪಶ್ಚಿಮ
9) 2
10. 'ಅ',
'ಆ' ನ ಮಗಳಾಗಿದ್ದಾಳೆ. ಆದರೆ 'ಆ' ಎಂಬುವವರು 'ಅ' ನ ತಾಯಿಯಲ್ಲ. ಹಾಗಾದರೆ 'ಅ' ಗೆ ‘ಆ’ಯಾರು?
(1) ತಾಯಿ
(2) ಮಗು
(3) ಚಿಕ್ಕಮ್ಮ
(4) ತಂದೆ
10) 4
11) 2, 4, 16 ........
(1) 256
(2) 25
(3) 36
(4) 125
11) 1
12. ಗೀತ ನೈರುತ್ಯ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾಳೆ.
ಅವಳು 90 ಡಿಗ್ರಿ ಬಲಕ್ಕೆ ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಪುನಃ ಅವಳು 180 ಡಿಗ್ರಿ ಎಡಕ್ಕೆ
ತಿರುಗಿ 1 ಕಿ. ಮೀ. ನಡೆಯುತ್ತಾಳೆ. ಆಕೆ ಯಾವ ದಿಕ್ಕಿಗೆ ಈಗ ತಿರುಗಿದ್ದಾಳೆ ?
(1) ನೈರುತ್ಯ
(2) ಈಶಾನ್ಯ
(3) ಆಗ್ನೇಯ
(4) ವಾಯುವ್ಯ
12) 3
13. ನಾನು
4 ಮಕ್ಕಳ ಕುಟುಂಬದಲ್ಲಿ ದೊಡ್ಡವನಾಗಿದ್ದೇನೆ. ನನ್ನ ತಂದೆಯ ಸಹೋದರನಿಗೆ ಒಬ್ಬ ಮಗನಿದ್ದಾನೆ. ನನಗೂ
ಆ ಮಗನಿಗಿರುವ ಸಂಬಂಧವೇನು ?
(1) ಸಹೋದರ
(2) ಅಣ್ಣನ ಮಗ
(3) ತಂದೆ
(4) ಮಗ
13) 1
ಸೂಚನೆ : (ಪ್ರಶ್ನೆ
ಸಂ. 14 ಮತ್ತು 15 ಗಳಿಗೆ ಮಾತ್ರ) ಈ ಕೆಳಗೆ ನೀಡಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಎರಡು ನಿರ್ಣಯ
(ಎ) ಮತ್ತು (ಬಿ) ನೀಡಲಾಗಿದೆ. ನೀವು ಆ ಹೇಳಿಕೆಯಲ್ಲಿರುವುದು ಸತ್ಯ ಎಂದು ಭಾವಿಸಿ ಎರಡೂ ನಿರ್ಣಯಗಳನ್ನು
ಒಟ್ಟಿಗೆ ಪರಿಗಣಿಸಬೇಕು. ನಂತರ ನೀಡಿರುವ ಯಾವ ಎರಡು ನಿರ್ಣಯಗಳು ನೀಡಿರುವ ಮಾಹಿತಿಯ ಆಧಾರದ ಮೇಲೆ
ತಾರ್ಕಿಕ ಸರಿಯೆನಿಸುತ್ತದೆ ಎಂದು ತೀರ್ಮಾನ ತೆಗೆದುಕೊಳ್ಳಬೇಕು.
ಉತ್ತರವನ್ನು ಗುರುತಿಸಲು :
ಸಂಖ್ಯೆ 1 (ಎ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 2 (ಬಿ) ನಿರ್ಣಯ ಮಾತ್ರ ಸರಿಯಿದ್ದರೆ,
ಸಂಖ್ಯೆ 3 (ಎ) ಮತ್ತು (ಬಿ) ಎರಡೂ ಸರಿಯಿಲ್ಲದಿದ್ದರೆ,
ಸಂಖ್ಯೆ 4 (ಎ) ಮತ್ತು (ಬಿ) ಎರಡೂ ಸರಿಯಿದ್ದರೆ,
14. ಹೇಳಿಕೆ
: ಸಮಾಜದ ಪ್ರಜೆಗಳ ದುಷ್ಟತೆಯನ್ನು ಹೊರತುಪಡಿಸಿ, ತರಗತಿಯು ಒಂದು ಸಣ್ಣ ಸಮಾಜವನ್ನು ಪ್ರತಿನಿಧಿಸುತ್ತದೆ.
ನಿರ್ಣಯ:
(1) ತರಗತಿಯು ದುಷ್ಟತೆಯಿಂದ ಕೂಡಿದೆ.
(2) ತರಗತಿ ಸಮಾಜವನ್ನು ಪ್ರತಿನಿಧಿಸುತ್ತದೆ.
14) 2
15. ಹೇಳಿಕೆ
: ಮಾಲಿನ್ಯವು ಸೂಕ್ತವಾದ (ವಸ್ತು) ಕಚ್ಚಾ ಸಾಮಗ್ರಿಯಾಗಿದ್ದು, ಸರಿಯಾದ ಸ್ಥಳದಲ್ಲಿಲ್ಲ.
ನಿರ್ಣಯ:
(1) ಪುನರಾವರ್ತನೆ
(recycling) ಯಿಂದ ವಸ್ತುಗಳನ್ನು ಪುನಃ
ಉಪಯೋಗಿಸುವುದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
(2) ವಸ್ತುಗಳು
ಸೂಕ್ತವಾದ ಸ್ಥಳದಲ್ಲಿದ್ದು ಮಾಲಿನ್ಯತೆಯು ವೃದ್ಧಿಯಾಗುತ್ತದೆ.
15) 1
16. BUMPER : CWPTJX : : ALMOST :
?
(1) ZXSPNB
(2) BNPSXZ
(3) XZPSBN
(4) BNZ XPS
16) 2
17. ADGJ : ? :
: MPSV :
NKHE
(1) WZQT
(2) ZXTS
(3) SVUY
(4) ZWTQ
17) 4
18. 2 : 9 :
: 5 : ?
(1) 36
(2) 16
(3) 25
(4) 49
18) 1
19) 80
: 400 : : 60 : ?
(1)
200
(2) 250
(3) 225
(4) 425
19) 3
19) 20X4=80 : 202 =(20x20) 400 ::
15X4=60 : 152=(15x15) 225
20. ಈ ಕೆಳಗಿನವುಗಳಲ್ಲಿ ಯಾವುದು
ಉಳಿದವುಗಳಿಗಿಂತ ಭಿನ್ನವಾಗಿದೆ?
(1) XIPQ
(2) DOKL
(3) RSVP
(4) JEMT
20) 3
Thanks sir , this is very usefull to us
ಪ್ರತ್ಯುತ್ತರಅಳಿಸಿSir daily current events kuda upload madi sir plss
ಪ್ರತ್ಯುತ್ತರಅಳಿಸಿWe will come with current affairs soon
ಪ್ರತ್ಯುತ್ತರಅಳಿಸಿThanks sir
ಅಳಿಸಿVery good..Looking forward ..Daily 20 questions r very good n very helpful..Please continue 20 questions also..Thank u..
ಅಳಿಸಿWe lot of learning from this YouTube channel I hop get any job and helpful that series
ಅಳಿಸಿThanks to shadhana accedami
Tq sir
ಪ್ರತ್ಯುತ್ತರಅಳಿಸಿSo tqs of this group. More pls
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿTank you sir
ಪ್ರತ್ಯುತ್ತರಅಳಿಸಿಸರ್, ಪ್ರಚಲಿತ ವಿದ್ಯಮಾನಗಳ day-to-day updates ಕೊಡಿ.ನನ್ಗೆ ನಿಮ್ಮ ಬ್ಲಾಗ್ ತುಂಬಾ ಸಹಾಯ ಆಗ್ತಿದೆ.
ಪ್ರತ್ಯುತ್ತರಅಳಿಸಿSir, nimminda ella students'ge tumba help aagta ide, ellara paravagi nimage dhanyavadagalu sir....!!!
ಪ್ರತ್ಯುತ್ತರಅಳಿಸಿSir, nim hatra onde ond request sir,
ಪ್ರತ್ಯುತ್ತರಅಳಿಸಿSir please ella subjects equal preference kodi sir,
Ondina Science, Ondina Geography, Ondina Constitution, Ondina Economics, Ondina History, Ondina Mental Ability, Ondina General Kannada and General English...
ee tara upload madi sir ellarigu help aagutte...
please sir...
Sir, nim hatra onde ond request sir,
ಪ್ರತ್ಯುತ್ತರಅಳಿಸಿSir please ella subjects equal preference kodi sir,
Ondina Science, Ondina Geography, Ondina Constitution, Ondina Economics, Ondina History, Ondina Mental Ability, Ondina General Kannada and General English...
Current Affairs'ge ond Separate Blog madi sir,
Ee tara upload madi sir ellarigu help aagutte...
please sir...
Thank you sir
ಪ್ರತ್ಯುತ್ತರಅಳಿಸಿthank you sir
ಪ್ರತ್ಯುತ್ತರಅಳಿಸಿI have confusing in 19 question if some one know Pls clarify answer on comment
ಪ್ರತ್ಯುತ್ತರಅಳಿಸಿNow You see answer with detail
ಅಳಿಸಿ19 question answer is I think 300
ಪ್ರತ್ಯುತ್ತರಅಳಿಸಿThank you sir....
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿKset Data interpretation problems smart cllas video kannadadalli madri sir please this is very important to me I am wating for you video
ಪ್ರತ್ಯುತ್ತರಅಳಿಸಿThank you so much sir
ಪ್ರತ್ಯುತ್ತರಅಳಿಸಿSuper sir this helpul for bulding life not only exam
ಪ್ರತ್ಯುತ್ತರಅಳಿಸಿವಿವರಣೆ ಸಹಿತ ಇದ್ದಿದ್ರೆ ಇನ್ನೂ ಚೆನ್ನಗಿತ್ತೆನೊ ಸರ್
ಪ್ರತ್ಯುತ್ತರಅಳಿಸಿExplanation pls
ಪ್ರತ್ಯುತ್ತರಅಳಿಸಿಈ ಕೆಳಗಿನವುಗಳಲ್ಲಿ ಯಾವುದು ಉಳಿದವುಗಳಿಗಿಂತ ಭಿನ್ನವಾಗಿದೆ?
ಪ್ರತ್ಯುತ್ತರಅಳಿಸಿ(1) XIPQ
(2) DOKL
(3) RSVP
(4) JEMT
20) 3...pls explain sr