Study + Steady + Sadhana = SucceSS
(ಇದೀಗ ಹೊಸತನ : ಇಂದಿನ
ಪ್ರಶ್ನೆಗೆ-ಕೊನೆಯಲ್ಲಿಯೇ ಉತ್ತರ)
ಸಾಧನಾ ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-17
(24/9/18)
ಸಾಮಾನ್ಯ ವಿಜ್ಞಾನ ಪರೀಕ್ಷೆ
1. ಜೀವಶಾಸ್ತ್ರಜ್ಞರಾದ ಡುಯೊ ಜೇಮ್ಸ್ ಡಿ.ವ್ಯಾಟ್ಸನ್
(ಅಮೇರಿಕಾ) ಮತ್ತು ಫ್ರಾನ್ಸಿಸ್ ಕ್ರಿಕ್ (ಯು.ಕೆ)ರವರು 1953ರಲ್ಲಿ ಏನನ್ನು ಕಂಡು ಹಿಡಿದರು?
ಎ) ಪೆನ್ಸಿಲಿನ್
ಬಿ) ಡಿ.ಎನ್.ಎ ಸಂರಚನೆ
ಸಿ) ಸಿಂಥೆಟಿಕ್ ಆ್ಯಂಟಿಜೆನ್
ಡಿ) ಮಲೇರಿಯಾ ಜೆರ್ಮ್ಸ್
2. ಆಪ್ಟಿಕಲ್ ಫೈಬರ್ ಈ ತತ್ವದ ಮೇಲೆ ಕೆಲಸ ಮಾಡುತ್ತದೆ.
ಎ) ವಕ್ರೀಭವನ
ಬಿ) ಒಟ್ಟು ಆಂತರಿಕ ಪ್ರತಿಫಲನ
ಸಿ) ಹರಡುವಿಕೆ
ಡಿ) ವ್ಯತಿಕರಣ
3. ಎಲೆಕ್ಟ್ರಿಕ್ ಬಲ್ಬ್ ಗಳಲ್ಲಿ ತುಂಬಿಸಿರುವ ಅನಿಲವು,
ಎ. ನೈಟ್ರೋಜನ್
ಬಿ. ಹೈಡ್ರೋಜನ್
ಸಿ. ಕಾರ್ಬನ್ ಡೈಆಕ್ಸೈಡ್
ಡಿ. ಆಕ್ಸಿಜನ್
4. ಕ್ಲೋರೋಫಿಲ್ ಮಧ್ಯದಲ್ಲಿರುವ ಭಾಗ,
ಎ. ಕಾಪರ್
ಬಿ. ಮ್ಯಾಗ್ನೇಷಿಯಂ
ಸಿ. ಫಾಸ್ಪರಸ್
ಡಿ. ಕ್ಯಾಲ್ಸಿಯಂ
5. "ವಾಷಿಂಗ್ ಸೋಡಾ" ಇದು ಯಾವುದರ ಸಾಮಾನ್ಯ
ಹೆಸರು?
ಎ. ಸೋಡಿಯಂ ಕಾರ್ಬೋನೇಟ್
ಬಿ. ಕ್ಯಾಲ್ಸಿಯಂ ಬೈಕಾರ್ಬೋನೇಟ್
ಸಿ. ಸೋಡಿಯಂ ಬೈಕಾರ್ಬೋನೇಟ್
ಡಿ. ಕ್ಯಾಲ್ಸಿಯಂ ಕಾರ್ಬೋನೇಟ್
6. ಪೆನ್ಸಿಲ್-ನಲ್ಲಿ ಉಪಯೋಗಿಸುವ ವಸ್ತು,
ಎ. ಗ್ರಾಫೈಟ್
ಬಿ. ಸಿಲಿಕಾನ್
ಸಿ. ಚಾರ್ ಕೋಲ್
ಡಿ. ಫಾಸ್ಪರಸ್
7. ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ
ಉಪಯೋಗಿಸುತ್ತಾರೆ?
ಎ. ಸಿಮೆಂಟ್ ಮತ್ತು ಗ್ಲಾಸ್-ನ ತಯಾರಿಕೆಯಲ್ಲಿ
ಬಿ. ಕೊಳದಲ್ಲಿನ ನೀರಿನ ಶುದ್ಧೀಕರಣದಲ್ಲಿ
ಸಿ. ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ
ಡಿ. ವಿಗ್ರಹಗಳ ತಯಾರಿಕೆಯಲ್ಲಿ
8. ಬಲೂನ್-ಗಳಲ್ಲಿ ಯಾವುದನ್ನು ತುಂಬಿರುತ್ತಾರೆ?
ಎ. ನೈಟ್ರೋಜನ್
ಬಿ. ಹೀಲಿಯಂ
ಸಿ. ಆಕ್ಸಿಜನ್
ಡಿ. ಆರ್ಗಾನ್
9. ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ?
ಎ. ಅನೀಮೋಮೀಟರ್
ಬಿ. ಹೈಗ್ರೋಮೀಟರ್
ಸಿ. ಗ್ಯಾಲ್ವನೋಮೀಟರ್
ಡಿ. ಸ್ಪೆಕ್ಟ್ರೋಮೀಟರ್
10. ವಾತವರಣದಲ್ಲಿ 'ಓಝೋನ್'ನ ಮಹತ್ವವೇನು?
ಎ. ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ.
ಬಿ. ನ್ಯೂಕ್ಲಿಯಸ್-ಗಳನ್ನು ಘನೀಕರಿಸುತ್ತದೆ.
ಸಿ. ಅಲ್ಟ್ರಾವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ.
ಡಿ. ನೀಲಿ ಬೆಳಕನ್ನು ಚದುರಿಸಲು ಸಹಾಯ ಮಾಡುತ್ತದೆ.
11. ರೋಗಗ್ರಸ್ಥ ಪ್ರಾಣಿಯು ಮನುಷ್ಯನ್ನು ಕಚ್ಚುವುದರಿಂದ
ಮನುಷ್ಯನಿಗೆ ಬರುವ ರೋಗವನ್ನು ಏನೆಂದು ಕರೆಯುತ್ತಾರೆ?
ಎ. ನ್ಯುಮೋನಿಯಾ
ಬಿ. ಮೀಸಲ್ಸ್
ಸಿ. Rabies
ಡಿ. ಅಥೆರೋಸ್ಕ್ಲರೋಸಿಸ್
12. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು?
ಎ. ಸ್ರಾವಕ ಕಣಗಳು
ಬಿ. ಮೇದಸ್ಸಿನ ಬಿಂದುಗಳು
ಸಿ. ರೈಬೋಸೋಮ್
ಡಿ. ಮೈಟೋಕಾಂಡ್ರಿಯ
13. ಮಸಿ ಹೀರುವ ಕಾಗದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು,
ಎ. ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ.
ಬಿ. ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ
ಸಿ. ಮಸಿ ಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ.
ಡಿ. ಸೈಫನ್ ಪೇಪರ್
14. ಕಾಮನಬಿಲ್ಲು ಉಂಟಾಗಲು ಕಾರಣ,
ಎ. ಪ್ರತಿಬಿಂಬದಿಂದ
ಬಿ. ವಕ್ರೀಭವನದಿಂದ
ಸಿ. ಹರಡುವಿಕೆಯಿಂದ
ಡಿ. ಮೇಲಿನ ಎಲ್ಲದರಿಂದ
15. ವೈದ್ಯರೊಬ್ಬರು ಸರಿಯಾದ ಬೆಳವಣಿಗೆಯಾಗದ ಮೂಳೆಗಳುಳ್ಳ
ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ಮಾಡುತ್ತಾರೆ. ಇದಕ್ಕೆ ಸಹಾಯಕವಾಗುವ ವಿಕಿರಣ,
ಎ. ಕ್ಷ-ಕಿರಣ
ಬಿ. ಅವಗೆಂಪು ಕಿರಣ
ಸಿ. ನೇರಳಾತೀತ ಕಿರಣ
ಡಿ. ಗಾಮಾ ಕಿರಣ
16. ಕಾರ್ಬುರೇಟರ್ ಕಾರ್ಯವೆಂದರೆ,
ಎ. ಪೆಟ್ರೋಲನ್ನು ಮಾತ್ರ ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಬಿ. ಗಾಳಿಯನ್ನು ಮಾತ್ರ ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಸಿ. ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಡಿ. ಡೀಸೆಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್ಗೆ ಪ್ರವೇಶಿಸುವಂತೆ
ಮಾಡುತ್ತದೆ.
17. ವಾತಾವರಣದ ಮೇಲುಭಾಗದಲ್ಲಿರುವ ಓಝೋನ್ ಪದರವು ನಮ್ಮನ್ನು
ರಕ್ಷಿಸುವುದು ಯಾವ ಕಿರಣಗಳಿಂದ?
ಎ. ಇನ್ಫ್ರಾರೆಡ್ ಕಿರಣ
ಬಿ. ಆಲ್ಟ್ರಾವೈಲಟ್ ಕಿರಣ
ಸಿ. ಕಾಸ್ಮಿಕ್ ಕಿರಣ
ಡಿ. ಆಲ್ಟ್ರಾಸೋನಿಕ್ ಕಿರಣ
18. ಈ ಕೆಳಗಿನವುಗಳಲ್ಲಿ ಯಾವುದರ ಹೊರಸೂಸುವಿಕೆಯು ಜಾಗತಿಕ
ತಾಪಮಾನವು ಹೆಚ್ಚಲು ಮುಖ್ಯ ಕಾರಣವೆಂದು ಹೇಳಲಾಗುತ್ತದೆ?
ಎ. ಸಿ.ಎಫ್.ಸಿ.ಗಳು
ಬಿ. ಜಲಜನಕ
ಸಿ. ಸಾರಜನಕ
ಡಿ. ಅಮೋನಿಯ
19. ಮಾನವ ಶರೀರದ ಪ್ರತಿ ಜೀವಕೋಶಕ್ಕೂ ಆಮ್ಲಜನಕವನ್ನು ಸಾಗಿಸಿ
ತಲುಪಿಸುವುದು,
ಎ. ಕೆಂಪು ರಕ್ತಕಣಗಳು
ಬಿ. ಬಿಳಿ ರಕ್ತಕಣಗಳು
ಸಿ. ಹಾರ್ಮೋನುಗಳು
ಡಿ. ಕಿಣ್ವಗಳು
20. 'ಹುಳುಕಡ್ಡಿ' (ಟೀನಿಯಾ ಕಾರ್ಪೋರಿಸ್) ಯಾವುದರಿಂದ
ಉಂಟಾಗುತ್ತದೆ?
ಎ. ಬ್ಯಾಕ್ಟೀರಿಯಾ
ಬಿ. ವೈರಸ್
ಸಿ. ಹುಳು
ಡಿ. ಶಿಲೀಂಧ್ರ
ಸರಿಯುತ್ತರಗಳು
1. ಜೀವಶಾಸ್ತ್ರಜ್ಞರಾದ ಡುಯೊ ಜೇಮ್ಸ್ ಡಿ.ವ್ಯಾಟ್ಸನ್
(ಅಮೇರಿಕಾ) ಮತ್ತು ಫ್ರಾನ್ಸಿಸ್ ಕ್ರಿಕ್ (ಯು.ಕೆ)ರವರು 1953ರಲ್ಲಿ ಏನನ್ನು ಕಂಡು ಹಿಡಿದರು?
ಎ) ಪೆನ್ಸಿಲಿನ್
ಬಿ) ಡಿ.ಎನ್.ಎ ಸಂರಚನೆ
ಸಿ) ಸಿಂಥೆಟಿಕ್ ಆ್ಯಂಟಿಜೆನ್
ಡಿ) ಮಲೇರಿಯಾ ಜೆರ್ಮ್ಸ್
1. ಬಿ
2. ಆಪ್ಟಿಕಲ್ ಫೈಬರ್ ಈ ತತ್ವದ ಮೇಲೆ ಕೆಲಸ ಮಾಡುತ್ತದೆ.
ಎ) ವಕ್ರೀಭವನ
ಬಿ) ಒಟ್ಟು ಆಂತರಿಕ ಪ್ರತಿಫಲನ
ಸಿ) ಹರಡುವಿಕೆ
ಡಿ) ವ್ಯತಿಕರಣ
2. ಬಿ
3. ಎಲೆಕ್ಟ್ರಿಕ್ ಬಲ್ಬ್ ಗಳಲ್ಲಿ ತುಂಬಿಸಿರುವ ಅನಿಲವು,
ಎ. ನೈಟ್ರೋಜನ್
ಬಿ. ಹೈಡ್ರೋಜನ್
ಸಿ. ಕಾರ್ಬನ್ ಡೈಆಕ್ಸೈಡ್
ಡಿ. ಆಕ್ಸಿಜನ್
3. ಎ
4. ಕ್ಲೋರೋಫಿಲ್ ಮಧ್ಯದಲ್ಲಿರುವ ಭಾಗ,
ಎ. ಕಾಪರ್
ಬಿ. ಮ್ಯಾಗ್ನೇಷಿಯಂ
ಸಿ. ಫಾಸ್ಪರಸ್
ಡಿ. ಕ್ಯಾಲ್ಸಿಯಂ
4. ಬಿ
5. "ವಾಷಿಂಗ್ ಸೋಡಾ" ಇದು ಯಾವುದರ ಸಾಮಾನ್ಯ
ಹೆಸರು?
ಎ. ಸೋಡಿಯಂ ಕಾರ್ಬೋನೇಟ್
ಬಿ. ಕ್ಯಾಲ್ಸಿಯಂ ಬೈಕಾರ್ಬೋನೇಟ್
ಸಿ. ಸೋಡಿಯಂ ಬೈಕಾರ್ಬೋನೇಟ್
ಡಿ. ಕ್ಯಾಲ್ಸಿಯಂ ಕಾರ್ಬೋನೇಟ್
5. ಎ
6. ಪೆನ್ಸಿಲ್-ನಲ್ಲಿ ಉಪಯೋಗಿಸುವ ವಸ್ತು,
ಎ. ಗ್ರಾಫೈಟ್
ಬಿ. ಸಿಲಿಕಾನ್
ಸಿ. ಚಾರ್ ಕೋಲ್
ಡಿ. ಫಾಸ್ಪರಸ್
6. ಎ
7. ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ
ಉಪಯೋಗಿಸುತ್ತಾರೆ?
ಎ. ಸಿಮೆಂಟ್ ಮತ್ತು ಗ್ಲಾಸ್-ನ ತಯಾರಿಕೆಯಲ್ಲಿ
ಬಿ. ಕೊಳದಲ್ಲಿನ ನೀರಿನ ಶುದ್ಧೀಕರಣದಲ್ಲಿ
ಸಿ. ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ
ಡಿ. ವಿಗ್ರಹಗಳ ತಯಾರಿಕೆಯಲ್ಲಿ
7. ಸಿ
8. ಬಲೂನ್-ಗಳಲ್ಲಿ ಯಾವುದನ್ನು ತುಂಬಿರುತ್ತಾರೆ?
ಎ. ನೈಟ್ರೋಜನ್
ಬಿ. ಹೀಲಿಯಂ
ಸಿ. ಆಕ್ಸಿಜನ್
ಡಿ. ಆರ್ಗಾನ್
8. ಬಿ
9. ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ?
ಎ. ಅನೀಮೋಮೀಟರ್
ಬಿ. ಹೈಗ್ರೋಮೀಟರ್
ಸಿ. ಗ್ಯಾಲ್ವನೋಮೀಟರ್
ಡಿ. ಸ್ಪೆಕ್ಟ್ರೋಮೀಟರ್
9. ಎ
10. ವಾತವರಣದಲ್ಲಿ 'ಓಝೋನ್'ನ ಮಹತ್ವವೇನು?
ಎ. ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ.
ಬಿ. ನ್ಯೂಕ್ಲಿಯಸ್-ಗಳನ್ನು ಘನೀಕರಿಸುತ್ತದೆ.
ಸಿ. ಅಲ್ಟ್ರಾವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ.
ಡಿ. ನೀಲಿ ಬೆಳಕನ್ನು ಚದುರಿಸಲು ಸಹಾಯ ಮಾಡುತ್ತದೆ.
10. ಸಿ
11. ರೋಗಗ್ರಸ್ಥ ಪ್ರಾಣಿಯು ಮನುಷ್ಯನ್ನು ಕಚ್ಚುವುದರಿಂದ
ಮನುಷ್ಯನಿಗೆ ಬರುವ ರೋಗವನ್ನು ಏನೆಂದು ಕರೆಯುತ್ತಾರೆ?
ಎ. ನ್ಯುಮೋನಿಯಾ
ಬಿ. ಮೀಸಲ್ಸ್
ಸಿ. Rabies
ಡಿ. ಅಥೆರೋಸ್ಕ್ಲರೋಸಿಸ್
11. ಸಿ
12. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು?
ಎ. ಸ್ರಾವಕ ಕಣಗಳು
ಬಿ. ಮೇದಸ್ಸಿನ ಬಿಂದುಗಳು
ಸಿ. ರೈಬೋಸೋಮ್
ಡಿ. ಮೈಟೋಕಾಂಡ್ರಿಯ
12. ಸಿ
13. ಮಸಿ ಹೀರುವ ಕಾಗದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು,
ಎ. ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ.
ಬಿ. ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ
ಸಿ. ಮಸಿ ಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ.
ಡಿ. ಸೈಫನ್ ಪೇಪರ್
13. ಬಿ ( ಇದನ್ನು ಕ್ಯಾಪಿಲರಿ ಪರಿಣಾಮ ಎಂದೂ ಕರೆಯುತ್ತಾರೆ)
14. ಕಾಮನಬಿಲ್ಲು ಉಂಟಾಗಲು ಕಾರಣ,
ಎ. ಪ್ರತಿಬಿಂಬದಿಂದ
ಬಿ. ವಕ್ರೀಭವನದಿಂದ
ಸಿ. ಹರಡುವಿಕೆಯಿಂದ
ಡಿ. ಮೇಲಿನ ಎಲ್ಲದರಿಂದ
14. ಡಿ
15. ವೈದ್ಯರೊಬ್ಬರು ಸರಿಯಾದ ಬೆಳವಣಿಗೆಯಾಗದ ಮೂಳೆಗಳುಳ್ಳ
ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ಮಾಡುತ್ತಾರೆ. ಇದಕ್ಕೆ ಸಹಾಯಕವಾಗುವ ವಿಕಿರಣ,
ಎ. ಕ್ಷ-ಕಿರಣ
ಬಿ. ಅವಗೆಂಪು ಕಿರಣ
ಸಿ. ನೇರಳಾತೀತ ಕಿರಣ
ಡಿ. ಗಾಮಾ ಕಿರಣ
15. ಸಿ
16. ಕಾರ್ಬುರೇಟರ್ ಕಾರ್ಯವೆಂದರೆ,
ಎ. ಪೆಟ್ರೋಲನ್ನು ಮಾತ್ರ ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಬಿ. ಗಾಳಿಯನ್ನು ಮಾತ್ರ ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಸಿ. ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್-ಗೆ ಪ್ರವೇಶಿಸುವಂತೆ ಮಾಡುತ್ತದೆ.
ಡಿ. ಡೀಸೆಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್-ಗೆ ಪ್ರವೇಶಿಸುವಂತೆ
ಮಾಡುತ್ತದೆ.
16. ಸಿ
17. ಈ ಕೆಳಗಿನವುಗಳಲ್ಲಿ ಯಾವುದರ ಹೊರಸೂಸುವಿಕೆಯು ಜಾಗತಿಕ
ತಾಪಮಾನವು ಹೆಚ್ಚಲು ಮುಖ್ಯ ಕಾರಣವೆಂದು ಹೇಳಲಾಗುತ್ತದೆ?
ಎ. ಸಿ.ಎಫ್.ಸಿ.ಗಳು
ಬಿ. ಜಲಜನಕ
ಸಿ. ಸಾರಜನಕ
ಡಿ. ಅಮೋನಿಯ
17. ಎ
(ವಿವರಣೆ
: In order, the most abundant greenhouse gases in
Earth's atmosphere are:
·
Water vapor (H 2O)
·
Carbon dioxide (CO2)
·
Methane (CH4)
·
Nitrous oxide (N2O)
·
Ozone (O3)
·
Chlorofluorocarbons (CFCs)
·
Hydrofluorocarbons (incl. HCFCs
and HFCs)
19. ಮಾನವ ಶರೀರದ ಪ್ರತಿ ಜೀವಕೋಶಕ್ಕೂ ಆಮ್ಲಜನಕವನ್ನು ಸಾಗಿಸಿ
ತಲುಪಿಸುವುದು,
ಎ. ಕೆಂಪು ರಕ್ತಕಣಗಳು
ಬಿ. ಬಿಳಿ ರಕ್ತಕಣಗಳು
ಸಿ. ಹಾರ್ಮೋನುಗಳು
ಡಿ. ಕಿಣ್ವಗಳು
19. ಎ
20. 'ಹುಳುಕಡ್ಡಿ' (ಟೀನಿಯಾ ಕಾರ್ಪೋರಿಸ್) ಯಾವುದರಿಂದ
ಉಂಟಾಗುತ್ತದೆ?
ಎ. ಬ್ಯಾಕ್ಟೀರಿಯಾ
ಬಿ. ವೈರಸ್
ಸಿ. ಹುಳು
ಡಿ. ಶಿಲೀಂಧ್ರ
20. ಡಿ
Sir this all questions pc pepar questions.pls uplode New questions thank you
ಪ್ರತ್ಯುತ್ತರಅಳಿಸಿ👍👌🙏🙏🙏
ಪ್ರತ್ಯುತ್ತರಅಳಿಸಿThank u so much sir your team is good work.i kindly request please upload the current affairs questions sir
ಪ್ರತ್ಯುತ್ತರಅಳಿಸಿtq sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿTq sir please mental ability question solve madi sir
ಪ್ರತ್ಯುತ್ತರಅಳಿಸಿ🙏🙏🙏🙏
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿTq u sir
ಪ್ರತ್ಯುತ್ತರಅಳಿಸಿSuper Sir We Love Your Effort And Feel Proud Of your Passion for Spreading Knowledge among Aspirants
ಪ್ರತ್ಯುತ್ತರಅಳಿಸಿ🙏🙏
Thank you so much team..my suggestion to upload previous question papers which would help in the coming exams..
ಪ್ರತ್ಯುತ್ತರಅಳಿಸಿThank u sir.....
ಪ್ರತ್ಯುತ್ತರಅಳಿಸಿThank you all sadana academy TE
ಪ್ರತ್ಯುತ್ತರಅಳಿಸಿTqsm sir
ಪ್ರತ್ಯುತ್ತರಅಳಿಸಿThank u all sadana academy team work
ಪ್ರತ್ಯುತ್ತರಅಳಿಸಿThank you sir..
ಪ್ರತ್ಯುತ್ತರಅಳಿಸಿCurrent affairs upload madi
18th question miss agide sir
ಪ್ರತ್ಯುತ್ತರಅಳಿಸಿTq sir. Bangalore water supply sewerage board previous questions paper
ಪ್ರತ್ಯುತ್ತರಅಳಿಸಿPlease upload some difficulty questions , avoid repeated questions
ಪ್ರತ್ಯುತ್ತರಅಳಿಸಿNice sir
ಪ್ರತ್ಯುತ್ತರಅಳಿಸಿFine sir
ಪ್ರತ್ಯುತ್ತರಅಳಿಸಿI'm going to preparing kset exam can you help me for that exam
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿTq
ಪ್ರತ್ಯುತ್ತರಅಳಿಸಿTqsir
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿSir super team.... But current affairs upload
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir,
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿVery helpful
ಪ್ರತ್ಯುತ್ತರಅಳಿಸಿVery good sir this most use full you blog
ಪ್ರತ್ಯುತ್ತರಅಳಿಸಿSir 2nd quetion answer is right
ಪ್ರತ್ಯುತ್ತರಅಳಿಸಿಧನ್ಯವಾದ ಸಾಧನಾ ಸಾಧಕರಿಗೆ
ಪ್ರತ್ಯುತ್ತರಅಳಿಸಿHii manjunath sir ,I applied to kptcl junieor assistant sir ,pls upload previous questions papers and solution this is my humble request sir pls help our studies
ಪ್ರತ್ಯುತ್ತರಅಳಿಸಿVery help full sir.
ಪ್ರತ್ಯುತ್ತರಅಳಿಸಿ