Thursday, September 20, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-12 (19/9/18)

We Are Builder of Healthy Society


ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-12 (19/9/18)
ಸರಿಯುತ್ತರಗಳು
1. ಸಾಮಾನ್ಯ ಮಾನವ ದೇಹದ ರಕ್ತದ PH ಮೌಲ್ಯ
) 7 
ಬಿ) 7.4                 
ಸಿ) 8.4                 
ಡಿ) 12.4
1) ಬಿ

2. ಕಬ್ಬಿನಲ್ಲಿರುವ ಅಂಶವಿದು,
) ಫ್ರುಕ್ಟೋಸ್       
ಬಿ) ಸುಕ್ರೋಸ್                 
ಸಿ) ಲ್ಯಾಕ್ಟೋಸ್               
ಡಿ) ಗ್ಲುಕೋಸ್
2) ಬಿ

3. ಶುದ್ಧ ಚಿನ್ನದ ಸ್ವರೂಪ
) 22 ಕ್ಯಾರೆಟ್     
ಬಿ) 24 ಕ್ಯಾರೆಟ್               
ಸಿ) 32 ಕ್ಯಾರೆಟ್               
ಡಿ) 100 ಕ್ಯಾರೆಟ್
3) ಬಿ

4. ಮಾನವ ದೇಹದಲ್ಲಿ ಕೊಲೆಸ್ಟ್ರಾಲ್ ಇರುವುದು,
) ಹೃದಯದಲ್ಲಿ     
ಬಿ) ಶ್ವಾಸಕೋಶದಲ್ಲಿ                  
ಸಿ) ಲಿವರ್ನಲ್ಲಿ                
ಡಿ) ರಕ್ತದಲ್ಲಿ
4) ಡಿ

5. ಕೃತಕ ಕಣ್ಣೀರು ಸೃಷ್ಟಿಸಲು ನಟರು ಇದನ್ನು ಬಳಸುತ್ತಾರೆ.
) ಗ್ಲಿಸರಿನ್
ಬಿ) ಆಲ್ಕೋಹಾಲ್            
ಸಿ) ಎಥನಾಲ್                 
ಡಿ) ಮೆಂಥಾಲ್
5)

6. ಅತ್ಯಂತ ಹೆಚ್ಚು ಮಿತವ್ಯಯಕಾರಿ ವಿದ್ಯುತ್ ಬಲ್ಪುಗಳೆಂದರೆ,
) ಸಿ.ಎಫ್.ಎಲ್   
ಬಿ) ಎಲ್.ಸಿ.ಡಿ.               
ಸಿ) ಎಲ್..ಡಿ.               
ಡಿ) ಟ್ಯೂಬ್ ಲೈಟ್
6) ಸಿ

7. ದೇಹದ ಗಾತ್ರ ಬೆಳವಣಿಗೆಗೆ ಇದು ಅವಶ್ಯಕ
) ಪ್ರೋಟೀನ್       
ಬಿ) ವಿಟಮಿನ್                  
ಸಿ) ಕಾರ್ಬೊಹೈಡ್ರೇಟ್ಸ್               
ಡಿ) ಲಿಪಿಡ್ಸ್
7)

8. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವುದು
A) O3
B) CO2                
C) SO2                
D) NO2
8) ಬಿ.
(ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಮೀಥೇನ್, ನೀರಾವಿ ಹಾಗೂ ಇತರೆಯೂ ಸರಿ)

9. ಸ್ಥಿರ ದೂರವಾಣಿಗಳಲ್ಲಿ ಮಾಹಿತಿಯು,
) ಬೆಳಕಿನ ವೇಗದಲ್ಲಿ ಚಲಿಸುತ್ತವೆ                            
ಬಿ) ಶಬ್ದದ ವೇಗದಲ್ಲಿ ಚಲಿಸುತ್ತವೆ
ಸಿ) ರೇಡಿಯೋ ತರಂಗಗಳ ವೇಗದಲ್ಲಿ ಚಲಿಸುತ್ತವೆ                         
ಡಿ) ಮೈಕ್ರೋವೇವ್ ವೇಗದಲ್ಲಿ ಚಲಿಸುತ್ತವೆ
9)

10. ಸೂರ್ಯನಿಂದ ಬೆಳಕು ಭೂಮಿಗೆ ತಲುಪಲು ತೆಗೆದುಕೊಳ್ಳುವ ಸರಾಸರಿ ಕಾಲ
) 3 ನಿಮಿಷ
ಬಿ) 8 ನಿಮಿಷ         
ಸಿ) 10 ನಿಮಿಷ                          
ಡಿ) 13 ನಿಮಿಷ
10) ಬಿ

11) ‘ದ್ರವಗಳ ಸ್ಥಾನಪಲ್ಲಟ ತತ್ವ ಪ್ರತಿಪಾದನೆಗಾಗಿ ಪ್ರಸಿದ್ಧರಾದವರು ,
) ಅರಿಸ್ಟಾಟಲ್              
ಬಿ) ಯೂಕ್ಲಿಡ್         
ಸಿ) ಆರ್ಕಿಮಿಡಿಸ್                       
ಡಿ) ಐನ್ಸ್ಟಿನ್
11) ಸಿ

12. ದೂರ ಸಂಪರ್ಕ ಕ್ಷೇತ್ರವನ್ನು ನಿಯಂತ್ರಿಸುವ ಭಾರತದ ಅತ್ಯುನ್ನತ ಸಂಸ್ಥೆ
) ಮಾಹಿತಿ ಮತ್ತು ಪ್ರಸಾರ ಇಲಾಖೆ     
ಬಿ) ಟಿ.ಆರ್...            
ಸಿ) ಸಿ..ಜಿ.                             
ಡಿ) ಎಸ್..ಬಿ..
12) ಬಿ

13. ಭಾರತದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದವರು,
. ಪ್ರಫುಲ್ಲ ಕುಮಾರ್ ಮೊಹಂತ  
ಬಿ) ಅಖಿಲೇಶ್ ಯಾದವ್   
ಸಿ) ಉಮರ್ ಅಬ್ದುಲ್ಲಾ                
ಡಿ) ಅರ್ಜುನ್ ಮುಂಡಾ
13)
(ಕೊಟ್ಟಿರುವ ಆಯ್ಕೆಗಳಲ್ಲಿ, ಅಸ್ಸಾಂಗೆ 34 ವರ್ಷ ವಯಸ್ಸಿನಲ್ಲಿ ಸಿ.ಎಂ. ಆದ ಪ್ರಫುಲ್ಲ ಕುಮಾರ್ ಮೊಹಂತ ಸರಿಯಾಗಿದೆ. ಆದರೆ ಪುದುಚ್ಚೇರಿಗೆ ಎಂ.ಒ.ಎಚ್. ಫಾರೂಕ್ ರವರು 29 ವರ್ಷ 8 ತಿಂಗಳಿಗೇ ಮುಖ್ಯಮಂತ್ರಿಯಾಗಿದ್ದರು)

14. ಸಿ.ಸಿ.ಟಿ.ವಿ. ಎಂದರೆ,
) ಕೇಬಲ್ ಸರ್ಕುಟ್ ಟೆಲಿವಿಷನ್                   
ಬಿ) ಕ್ಲೋಸ್ಡ್ ಸರ್ಕುಟ್ ಟೆಲಿವಿಷನ್
ಸಿ) ಕೇಬಲ್ ಕವರ್ಡ್ ಟೆಲಿ ವಿಡಿಯೋ                          
ಡಿ) ಕಾಂಪ್ರೆಸ್ಡ್ ಕವರ್ಡ್ ಟೆಲಿ ವಿಡಿಯೋ
14) ಬಿ

15) ಸೌರ ಚಲನೆಯಾಧರಿಸಿ ಕೆಳಗಿನ ಪಟ್ಟಿ ಹೊಂದಿಸಿರಿ :
          1. ಜನವರಿ 3                    . ದೀರ್ಘ ಹಗಲು
          2. ಮಾರ್ಚ್ 21       . ದೀರ್ಘ ರಾತ್ರಿ
          3. ಜೂನ್ 21                    . ಸೂರ್ಯ ಭೂಮಿಯಿಂದ ಬಹುದೂರ
          4. ಜುಲೈ 4             . ಸೂರ್ಯ ಭೂಮಿಯ ಸಮೀಪ
          5. ಸೆಪ್ಟಂಬರ್ 23    . ಸರಿಸಮ ದಿನ
          6. ಡಿಸೆಂಬರ್ 22    . ಚಂದ್ರಮಾನ ದಿನ
) 1-, 2-, 3-, 4-, 5-, 6-          
ಬಿ) 1-, 2-, 3-, 4-, 5-, 6-
ಸಿ) 1-, 2-, 3-, 4-, 5-, 6-                  
ಡಿ) 1-, 2-, 3-, 4-, 5-, 6-
15) ಸಿ

16) ಹ್ಯಾಲಿ ಧೂಮಕೇತು ಇಷ್ಟು ವರ್ಷಗಳಿಗೊಮ್ಮೆ ಕಂಡುಬರುತ್ತದೆ,
) 72                                     
ಬಿ) 74                            
ಸಿ) 76                            
ಡಿ) 78
16) ಸಿ

17) ಯಾವ ತುರ್ತುಪರಿಸ್ಥಿತಿಯನ್ನು ಇದುವರೆಗೂ ಒಮ್ಮೆಯೂ ಘೋಷಿಸಲಾಗಿಲ್ಲ ?
) ರಾಷ್ಟ್ರೀಯ ತುರ್ತುಪರಿಸ್ಥಿತಿ             
ಬಿ) ರಾಜ್ಯ ತುರ್ತುಪರಿಸ್ಥಿತಿ
ಸಿ) ಆರ್ಥಿಕ ತುರ್ತುಪರಿಸ್ಥಿತಿ        
ಡಿ) ಆಂತರಿಕ ತುರ್ತುಪರಿಸ್ಥಿತಿ
17) ಸಿ

18) ಭೂಮಿಗೆ ಅತ್ಯಂತ ಸಮೀಪವಾದ ಗ್ರಹವಿದು,
) ಬುಧ                         
ಬಿ) ಮಂಗಳ                    
ಸಿ) ಶುಕ್ರ                         
ಡಿ) ಗುರು
18) ಸಿ

19) ಕ್ಷುದ್ರ ಗ್ರಹಗಳು ಗ್ರಹಗಳ ನಡುವೆ ಕಂಡುಬರುತ್ತವೆ,
) ಮಂಗಳ & ಬುಧ        
ಬಿ) ಮಂಗಳ & ಗುರು        
ಸಿ) ಮಂಗಳ & ಶುಕ್ರ                  
ಡಿ) ಗುರು & ಶನಿ
19) ಬಿ

20) ‘ಅದ್ವೈತ ಎಂದರೆ,
ಎ) ಜೀವಾತ್ಮ-ಪರಮಾತ್ಮ ಒಂದೇ ಎಂದು.       
ಬಿ) ಜೀವಾತ್ಮ-ಪರಮಾತ್ಮ ಬೇರೆ-ಬೇರೆ ಎಂದು. 
ಸಿ) ಮುಕ್ತಿಗಿರುವುದು ಎರಡು ಮಾರ್ಗ ಎಂದು.     
ಡಿ) ಮುಕ್ತಿಗಿರುವುದು ಒಂದೇ ಮಾರ್ಗ ಎಂದು. 
20)



27 comments:

  1. Thanks sir add some current affairs

    ReplyDelete
  2. Please sir question numbers jasti maadi

    ReplyDelete
  3. Thank u so much..this will be very useful.

    ReplyDelete
  4. Thank you sir plz current affairs some important

    ReplyDelete
  5. sir 15 qn answer confuse ide sariyagi answer heli

    ReplyDelete
  6. Sir, We got little confusion in Question No.15...
    please clarify once...

    ReplyDelete
  7. Sir 15 mistaked please makes correct

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...