ಸಾಧನಾ ಸ್ಪರ್ಧಾ
ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-1
20 ಪ್ರಶ್ನೆಗಳಿಗೆ
ಉತ್ತರಿಸಲು ಪ್ರಯತ್ನಿಸಿರಿ. ಉತ್ತರ ಒಂದು ದಿನದ ನಂತರ ಪ್ರಕಟಿಸಲಾಗುವುದು.
1. ವಿಶ್ವ
ವ್ಯಾಪರ ಸಂಘಟನೆ(WTO)ದ ಹಳೆಯ ಹೆಸರು
a. GATT
b. NATO
c. ವಿಶ್ವವಾಣಿಜ್ಯ ಸಂಘಟನೆ
d. IMF
a. GATT
b. NATO
c. ವಿಶ್ವವಾಣಿಜ್ಯ ಸಂಘಟನೆ
d. IMF
2. INTERPOL ಕೇಂದ್ರ ಕಛೇರಿ ಇರುವ ಸ್ಥಳ?
ಎ.ಪ್ಯಾರಿಸ್
ಬಿ. ವಿಯೆನ್ನಾ
ಸಿ. ನ್ಯೂಯಾರ್ಕ್
ಡಿ. ಲಿಯಾನ್
ಎ.ಪ್ಯಾರಿಸ್
ಬಿ. ವಿಯೆನ್ನಾ
ಸಿ. ನ್ಯೂಯಾರ್ಕ್
ಡಿ. ಲಿಯಾನ್
3. 'ವಂದೇ
ಮಾತರಂ' ಗೀತೆ ಮೊದಲ ಬಾರಿಗೆ ಹಾಡಿದ್ದು?
ಎ.1855
ಬಿ.1886
ಸಿ.1896
ಡಿ.1911
ಎ.1855
ಬಿ.1886
ಸಿ.1896
ಡಿ.1911
4.ಭಾರತದ
ರಾಜ್ಯ ಸಭೆಯ ಮೊದಲ ಛೇರಮನ್?
ಎ) ಸಿ. ರಾಜಗೋಪಾಲಾಚಾರಿ
ಬಿ) ಜಿ.ವಿ. ಮಾವಲಂಕರ್
ಸಿ) ಎಸ್. ರಾಧಾಕೃಷ್ಣನ್
ಡಿ) ಎಚ್.ಎಲ್. ಖಾನಿಯಾ
ಎ) ಸಿ. ರಾಜಗೋಪಾಲಾಚಾರಿ
ಬಿ) ಜಿ.ವಿ. ಮಾವಲಂಕರ್
ಸಿ) ಎಸ್. ರಾಧಾಕೃಷ್ಣನ್
ಡಿ) ಎಚ್.ಎಲ್. ಖಾನಿಯಾ
5. ಭಾರತದ
ಗಾಳಿಯಿಂದ ಗಾಳಿಗೆ ಸಿಡಿಸಬಹುದಾದ ಕ್ಷಿಪಣಿ?
ಎ) ಆಕಾಶ್
ಬಿ) ನಾಗ್
ಸಿ)ನಿಹಾರಿಕ
ಡಿ) ಅಸ್ತ್ರ
ಎ) ಆಕಾಶ್
ಬಿ) ನಾಗ್
ಸಿ)ನಿಹಾರಿಕ
ಡಿ) ಅಸ್ತ್ರ
6. ಇತ್ತೀಚೆಗೆ
ಭಾರತರತ್ನ ಪ್ರಶಸ್ತಿ ಪಡೆದವರು?
ಎ) ಭೀಮ್ ಸೇನ್ ಜೋಷಿ
ಬಿ) C N R ರಾವ್ ಮತ್ತು ಸಚಿನ್ ತೆಂಡುಲ್ಕರ್
ಸಿ) ದೀನ್ ದಯಾಳ್ ಉಪಾಧ್ಯಾಯ ಮತ್ತು ಸರ್ದಾರ್ ಪಟೇಲ್
ಡಿ) ಮದನ್ ಮೋಹನ್ ಮಾಳವೀಯ ಮತ್ತು ಅಟಲ್ ಬಿಹಾರಿ ವಾಜಪೇಯಿ
ಎ) ಭೀಮ್ ಸೇನ್ ಜೋಷಿ
ಬಿ) C N R ರಾವ್ ಮತ್ತು ಸಚಿನ್ ತೆಂಡುಲ್ಕರ್
ಸಿ) ದೀನ್ ದಯಾಳ್ ಉಪಾಧ್ಯಾಯ ಮತ್ತು ಸರ್ದಾರ್ ಪಟೇಲ್
ಡಿ) ಮದನ್ ಮೋಹನ್ ಮಾಳವೀಯ ಮತ್ತು ಅಟಲ್ ಬಿಹಾರಿ ವಾಜಪೇಯಿ
7. ಕೆಳಗಿನ
ನೃತ್ಯ ಪ್ರಕಾರಗಳನ್ನು ಹೊಂದಿಸಿರಿ
I. ಭರತನಾಟ್ಯ -- a.ಕರ್ನಾಟಕ
II. ಕುಚುಪುಡಿ –- b.ತಮಿಳುನಾಡು
III. ಕೋಲ -- c. ಆಂಧ್ರಪ್ರದೇಶ
IV. ಕಥಕ್ಕಳಿ -- d. ಕೇರಳ
ಎ) 1-a 2-c 3-b 4-d
ಬಿ) 1-b 2-d 3-a 4-c
ಸಿ) 1-b 2-c 3-a 4-d
ಡಿ) 1-a 2-c 3-d 4-b
I. ಭರತನಾಟ್ಯ -- a.ಕರ್ನಾಟಕ
II. ಕುಚುಪುಡಿ –- b.ತಮಿಳುನಾಡು
III. ಕೋಲ -- c. ಆಂಧ್ರಪ್ರದೇಶ
IV. ಕಥಕ್ಕಳಿ -- d. ಕೇರಳ
ಎ) 1-a 2-c 3-b 4-d
ಬಿ) 1-b 2-d 3-a 4-c
ಸಿ) 1-b 2-c 3-a 4-d
ಡಿ) 1-a 2-c 3-d 4-b
8 .ಅಲಿಪ್ತ ನೀತಿ
ಚಳುವಳಿಯ (NAM) ಕುರಿತು ಸರಿಯಾದ ಹೇಳಿಕೆ ಆರಿಸಿರಿ?
ಎ. ಸೋವಿಯತ್ ರಷ್ಯಾ ಪತನದ ತರುವಾಯ NAM ಅಗತ್ಯ ಇಲ್ಲಾವಾಗಿದೆ.
ಬಿ. ಶೀತಲ ಸಮರ ಕೊನೆಯಾಗಿರುವುದರಿಂದ NAM ಅಗತ್ಯ ಇಲ್ಲವಾಗಿದೆ.
ಸಿ. ತೃತೀಯ ಜಗತ್ತಿನ ಪರವಾದ ನಿಲುವುಗಳಿಗೆ NAM ಅಗತ್ಯವಿದೆ.
ಡಿ. ಬೆಳೆಯುತ್ತಿರುವ ಉಗ್ರವಾದ ತಡೆಯಲು NAM ಅಗತ್ಯವಿದೆ.
ಎ. ಸೋವಿಯತ್ ರಷ್ಯಾ ಪತನದ ತರುವಾಯ NAM ಅಗತ್ಯ ಇಲ್ಲಾವಾಗಿದೆ.
ಬಿ. ಶೀತಲ ಸಮರ ಕೊನೆಯಾಗಿರುವುದರಿಂದ NAM ಅಗತ್ಯ ಇಲ್ಲವಾಗಿದೆ.
ಸಿ. ತೃತೀಯ ಜಗತ್ತಿನ ಪರವಾದ ನಿಲುವುಗಳಿಗೆ NAM ಅಗತ್ಯವಿದೆ.
ಡಿ. ಬೆಳೆಯುತ್ತಿರುವ ಉಗ್ರವಾದ ತಡೆಯಲು NAM ಅಗತ್ಯವಿದೆ.
9. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯತ್ವ ಹೊಂದಿರುವ ದೇಶಗಳ
ಸಂಖ್ಯೆ?
ಎ. 192
ಬಿ.193
ಸಿ. 194
ಡಿ.195
10. "ಲೆಕ್ಸಿಕಾಲಜಿ"
ಎಂಬುದು ____________
ಎ) ಶಾಸನ ಸಂಬಂಧಿ
ಶಾಸ್ತ್ರ
ಬಿ) ಪದಕೋಶ ಸಂಬಂಧಿ
ಶಾಸ್ತ್ರ
ಸಿ) ಕುಷ್ಟರೋಗ ಸಂಬಂಧಿ
ಶಾಸ್ತ್ರ
ಡಿ) ಕಾಲಿನ ರೋಗ
ಸಂಬಂಧಿ ಶಾಸ್ತ್ರ
11.
"EEG" ಯನ್ನು ಮಾಡುವುದು?
ಎ) ಹೃದಯ ಪರೀಕ್ಷೆ
ಬಿ) ಮೆದುಳಿನ ಪರೀಕ್ಷೆ
ಸಿ) ಮೂಳೆ ಸಾಂದ್ರತೆ
ಪರೀಕ್ಷೆ
ಡಿ) ಥೈರಾಯ್ಡ ಪರೀಕ್ಷೆ
12. 1947 ನ್ನು
ರೋಮನ್ ಅಂಕೆಯಲ್ಲಿ ಬರೆಯುವುದು?
a) MDCXVll
b) MCMLXVll
c) MCMXLVll
d) DCDXLVll
13. ಟೆಲಿಗ್ರಾಫ್
ಕಂಡುಹಿಡಿದವರು ________________
ಎ) ಗ್ರಹಾಂಬೆಲ್
ಬಿ) ಸ್ಯಾಮುಯಲ್
ಮೂರ್ಸ್
ಸಿ) ಜೆ.ಎಲ್. ಬೇರ್ಡ್
ಡಿ) ಗೆಲಿಲಿಯೋ
14. "ಗಡಿನಾಡ
ಗಾಂಧಿ' ಎಂದು ಕರೆಯಲ್ಪಡುವುದು _____________
ಎ) ಮೌಲಾನಾ ಅಬ್ದುಲ್
ಕಲಾಂ
ಬಿ) ಮಹ್ಮದ್ ಇರ್ಮಾನ್
ಸಿ) ಅಬ್ದುಲ್ ಗಫಾರ್
ಖಾನ್
ಡಿ) ಮಹ್ಮದ್ ಅಲಿ
15. ಒಲಂಪಿಕ್ಸ್
ನಲ್ಲಿ ಏಷ್ಯಾವನ್ನು ಪ್ರತಿಪಾದಿಸುವ ಬಣ್ಣವು
ಎ) ನೀಲಿ
ಬಿ) ಹಸಿರು
ಸಿ) ಕೆಂಪು
ಡಿ) ಹಳದಿ
16. ಕಳ್ಳಭಟ್ಟಿ
ದುರಂತಗಳಿಗೆ ಕಾರಣವಾಗಿ ಕುರುಡುತನ ಉಂಟುಮಾಡ ಬಲ್ಲ ಆಲ್ಕೋಹಾಲ್ ಮಾದರಿಯು?
ಎ) ಈಥೈಲ್ ಆಲ್ಕೊಹಾಲ್
ಬಿ) ಅಮೈಲ್ ಆಲ್ಕೊಹಾಲ್
ಸಿ) ಬೆಂಜೈಲ್ ಆಲ್ಕೊಹಾಲ್
ಡಿ) ಮೀಥೈಲ್ ಆಲ್ಕೊಹಾಲ್
17. ಈ ಕೆಳಗಿನ ಯಾವುದು
ಪರಿವರ್ತಿತ ಕಾಂಡವಾಗಿದೆ?
ಎ) ಕ್ಯಾರೂಟ್
ಬಿ)ಗೆಣಸು
ಸಿ) ತೆಂಗು
ಡಿ)ಆಲೂ
18.'ನೇತ್ರದಾನ'ದಲ್ಲಿ
ದಾನಿಯ ಕಣ್ಣಿನ ಯಾವ ಭಾಗವನ್ನು ನಾವು ಬಳಸಿಕೊಳ್ಳುತ್ತೇವೆ?
ಎ) ಐರಿಸ್
ಬಿ) ಕಾರ್ನಿಯಾ
ಸಿ) ರೆಟಿನಾ
ಡಿ) ಲೆನ್ಸ್
19 ಕೆಳಗಿನ ಯಾವ
ಬೆಳೆಯನ್ನು ಬೆಳೆಯುವುದರಿಂದ ಕೃಷಿ ಭೂಮಿಯ ಫಲವತ್ತತೆ ವೃದ್ದಿಸಬಹುದು?
ಎ) ರಾಗಿ
ಬಿ) ಹೆಸರುಕಾಳು
ಸಿ) ಸೂರ್ಯಕಾಂತಿ
ಡಿ)ಹತ್ತಿ
20."ಬುಲೆಟ್
ಫ್ರೂಫ್" ತಯಾರಿಕೆಯಲ್ಲಿ ಬಳಸಲಾಗುವ ಪಾಲಿಮಾರ್?
ಎ) ಪಾಲಿ ವಿನೈಲ್
ಕ್ಲೋರೈಡ್
ಬಿ) ಪಾಲಿ ಅಮೈಡ್ಸ್
ಸಿ) ಪಾಲಿ ಇಥಿಲೀನ್
ಡಿ) ಪಾಲಿ ಕಾರ್ಬೊನೇಟ್ಸ್
Very Useful Sir...
ಪ್ರತ್ಯುತ್ತರಅಳಿಸಿReally thinkble questions. We know these things but no answer good questios sir
ಪ್ರತ್ಯುತ್ತರಅಳಿಸಿSir 18 ನೇ ಪ್ರಶ್ನೇಗೆ ಉತ್ತರ ಕಾರ್ನಿಯಾ ಹೌದಲ್ವಾ ಸರ್
ಪ್ರತ್ಯುತ್ತರಅಳಿಸಿYes Rahul You are right.
ಅಳಿಸಿWe edited.
Thanks for making us good
Thank you sir
ಪ್ರತ್ಯುತ್ತರಅಳಿಸಿThank u sir
ಪ್ರತ್ಯುತ್ತರಅಳಿಸಿ20th question ans C option sir
ಪ್ರತ್ಯುತ್ತರಅಳಿಸಿsuperb sir
ಪ್ರತ್ಯುತ್ತರಅಳಿಸಿVery important and useful questions sir please answer give me sir all questions
ಪ್ರತ್ಯುತ್ತರಅಳಿಸಿSir answers kalsi
ಪ್ರತ್ಯುತ್ತರಅಳಿಸಿSir give me ans
ಪ್ರತ್ಯುತ್ತರಅಳಿಸಿSir give me ans
ಪ್ರತ್ಯುತ್ತರಅಳಿಸಿSir Answers please
ಪ್ರತ್ಯುತ್ತರಅಳಿಸಿQuestions super sir.
ಪ್ರತ್ಯುತ್ತರಅಳಿಸಿWonderful sir
ಪ್ರತ್ಯುತ್ತರಅಳಿಸಿNice useful
ಪ್ರತ್ಯುತ್ತರಅಳಿಸಿSor police constable ಸಂಬಂಧಪಟ್ಟ ಕೋಶನ್ ಹಾಕಿ sir please
ಪ್ರತ್ಯುತ್ತರಅಳಿಸಿUSEFUL SIR.PC QUETION HAKI SIR
ಪ್ರತ್ಯುತ್ತರಅಳಿಸಿ