ಸಾಧನಾ ಸ್ಪರ್ಧಾ ಅಕಾಡೆಮಿ,
9449610920. ಶಿಕಾರಿಪುರ.
G.K. ಮಾದರಿ ಪರೀಕ್ಷೆ-2
20 ಪ್ರಶ್ನೆಗಳಿಗೆ ಉತ್ತರಿಸಲು
ಪ್ರಯತ್ನಿಸಿರಿ.
ಉತ್ತರ ಒಂದು ದಿನದ ನಂತರ ಪ್ರಕಟಿಸಲಾಗುವುದು.
1) 2018 ರ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು
ಎ) ಸಾರ್ಕ್ ದೇಶಗಳ ಮುಖ್ಯಸ್ಥರು
ಬಿ) ಆಸಿಯಾನ್ ದೇಶಗಳ ಮುಖ್ಯಸ್ಥರು
ಸಿ) ಬಿಮ್ಸ್ಟೆಕ್ ದೇಶಗಳ ಮುಖ್ಯಸ್ಥರು
ಡಿ) ಯುಎಇ ಯ ಮುಖ್ಯಸ್ಥರು
2) 2018 ರಲ್ಲಿ ಜಕಾರ್ತಾದಲ್ಲಿ ನಡೆದ ಏಷಿಯನ್ ಗೇಮ್ಸ್ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಚಿನ್ನ, ಬೆಳ್ಳಿ ಮತ್ತು ಕಂಚು ಕ್ರಮವಾಗಿ ಹೀಗಿದೆ.
ಎ) 15, 30, 25
ಬಿ) 15, 25, 30
ಸಿ) 15, 24, 30
ಡಿ) 22, 25, 36
3) ಕೆಲವೇ ದಶಕದಲ್ಲಿ ಸಾಗರದಲ್ಲಿ ವಿಲೀನವಾಗುತ್ತದೆ ಎಂದು 2018 ರಲ್ಲಿ ವಿಜ್ಞಾನಿಗಳು ಯಾವ ನಗರದ ಕುರಿತು ಹೇಳಿದ್ದಾರೆ.
ಎ) ಟೋಕಿಯೋ
ಬಿ) ಸಿಂಗಾಪುರ್
ಸಿ) ಬ್ಯಾಂಕಾಕ್
ಡಿ) ಹಾಂಕಾಂಗ್
4) 377 ಐಪಿಸಿ ಕಾಯ್ದೆಯು ಈ ಕುರಿತಾಗಿದೆ
ಎ) ಬಲಾತ್ಕಾರ
ಬಿ) ಅನೈತಿಕ ಸಂಬಂಧ
ಸಿ) ಸಲಿಂಗ ಕಾಮ
ಡಿ) ಮಕ್ಕಳ ಮೇಲೆ ಬಲಾತ್ಕಾರ
5) ಕೆಳಗಿನ ಯಾವುದು ಅಟಲ್ ಬಿಹಾರಿ ವಾಜಪೇಯಿ ಅವರ ಕೃತಿ/ಕವನ ಸಂಕಲನಗಳಾಗಿವೆ
1) ಮೇರಿ ಸಂಸದೀಯ ಯಾತ್ರಾ
2) ಶಕ್ತಿ ಸೆ ಶಾಂತಿ
3) ಸಂಕಲ್ಪ ಕಾಲ್
4) ಮೇರಿ ಎಕ್ಯಾವನ್ ಕವಿತಾಯೇ
2) ಶಕ್ತಿ ಸೆ ಶಾಂತಿ
3) ಸಂಕಲ್ಪ ಕಾಲ್
4) ಮೇರಿ ಎಕ್ಯಾವನ್ ಕವಿತಾಯೇ
ಎ) 1 & 4
ಬಿ) 2 & 4
ಸಿ) 1, 3 & 4
ಡಿ) ಮೇಲಿನ ಎಲ್ಲವೂ
6) 4 ನೇ ಬಿಮ್ಸ್ಟೆಕ್ ಸಮಾವೇಶ 2018 ರಲ್ಲಿ ಎಲ್ಲಿ ನಡೆಯಿತು.
ಎ) ಢಾಕಾ
ಬಿ) ಕಠ್ಮಂಡು
ಸಿ) ನವ ದೆಹಲಿ
ಡಿ) ಕೊಲಂಬೋ
7) ಭಾರತವು ಗಗನಯಾನ್ ಯೋಜನೆಯಲ್ಲಿ ಯಶಸ್ವಿಯಾದರೆ, ಈ ಬಗೆಯ ಯಾನದಲ್ಲಿ ಎಷ್ಟನೇ ಬಾಹ್ಯಾಕಾಶ ಸಂಸ್ಥೆ ಆಗುತ್ತದೆ
ಎ) ಮೂರನೇ
ಬಿ) ನಾಲ್ಕನೇ
ಸಿ) ಐದನೇ
ಡಿ) ಆರನೇ
8) 40 ರಿಂದ 80 ರ ವರೆಗಿನ ಎಲ್ಲಾ ಸ್ವಾಭಾವಿಕ ಸಂಖ್ಯೆಗಳ ಮೊತ್ತವು,
ಎ) 2420
ಬಿ) 2460
ಸಿ) 2500
ಡಿ) 1860
9. ಕೆಳಗಿನ
ವಸ್ತುಗಳನ್ನು ಅವುಗಳ ರಾಸಾಯನಿಕಗಳೊಂದಿಗೆ ಹೊಂದಿಸಿರಿ
1.ಅಡುಗೆ
ಸೋಡ -- a.ಸೋಡಿಯಂ ಹೈಡ್ರಾಕ್ಸೈಡ್
2.ಕಾಸ್ಟಿಕ್
ಸೋಡಾ –- b.ಸೋಡಿಯಂ ಬೈ ಕಾರ್ಬೋನೇಟ್
3.ವಾಷಿಂಗ್
ಸೋಡಾ --
c. ಸೋಡಿಯಂ ಕ್ಲೋರೈಡ್
4.ಉಪ್ಪು -- d. ಸೋಡಿಯಂ ಕಾರ್ಬೋನೇಟ್
ಎ) 1-b 2-d 3-a 4-c
ಬಿ) 1-b 2-a 3-d 4-c
ಸಿ) 1-d 2-c 3-b 4-a
ಡಿ) 1-d 2-a 3-b 4-c
10.ಕೆಳಗಿನ ಯಾವುದು ಪರಿಪೂರ್ಣ ರಸಗೊಬ್ಬರ ?
ಎ. ಸಾರಜನಕ, ಗಂಧಕ, ಪೊಟಾಷ್
ಬಿ. ಅಮೋನಿಯಾ, ರಂಜಕ, ಸಾರಜನಕ
ಸಿ. ರಂಜಕ, ಗಂಧಕ, ಯೂರಿಯಾ
ಡಿ. ಸಾರಜನಕ, ರಂಜಕ, ಪೊಟಾಷ್
11. ಈ ಕೆಳಗಿನ ಯಾವುದು ಹೆಚ್ಚು ಕಠಿಣ ಮತ್ತು ತಾಂತವತೆ(ductile)
ಆಗಿರುವ ವಸ್ತುವಾಗಿದೆ?
ಎ) ಕಾರ್ಬೊರಂಡಮ್
ಬಿ) ಟಂಗಸ್ಟನ್
ಸಿ) ಬೀಡು ಕಬ್ಬಿಣ
ಡಿ) ನೈಕ್ರೋಮ್
12. ಕೆಳಗಿನ ವಸ್ತುಗಳನ್ನು ಅವುಗಳ ಸಾಂದ್ರತೆಯಾಧರಿಸಿ ಇಳಿಕೆ
ಕ್ರಮದಲ್ಲಿ ಬರೆಯಿರಿ?
ಎ) ಉಕ್ಕು > ಪಾದರಸ > ಚಿನ್ನ
ಬಿ) ಚಿನ್ನ > ಪಾದರಸ > ಉಕ್ಕು
ಸಿ) ಉಕ್ಕು > ಚಿನ್ನ > ಪಾದರಸ
ಡಿ) ಚಿನ್ನ > ಉಕ್ಕು > ಪಾದರಸ
13. ಒಂದು ಸರೋವರದ ತಳದಿಂದ ಮೇಲಕ್ಕೆ ಬರುವ ನೀರುಗುಳ್ಳೆಯು,
ತನ್ನ ಗಾತ್ರವನ್ನು_____
ಎ)ಹಿಗ್ಗಿಸಿಕೊಳ್ಳುತ್ತದೆ
ಬಿ) ಕುಗ್ಗಿಸಿಕೊಳ್ಳುತ್ತದೆ
ಸಿ)ಸಮರೂಪತೆ ಕಾಯ್ದುಕೊಳ್ಳುತ್ತದೆ
ಡಿ) ನಿರ್ಧರಿಸಲು ಸಾಧ್ಯವಿಲ್ಲ
14. ವಾಷಿಂಗ್ ಮೆಷಿನ್ ಗಳು ಈ ತತ್ವಾಧರಿಸಿ ಕಾರ್ಯ ನಿರ್ವಹಿಸುತ್ತವೆ._________
ಎ) ಕೇಂದ್ರಾಭಿಮುಖ ಬಲ
ಬಿ) ಕೇಂದ್ರ ತ್ಯಾಗಿಬಲ
ಸಿ) ವಿಸರಣ (diffussion)
ಡಿ) ಪರಾಸರಣ ( Osmosis)
15.ಕೆಳಗಿನ ಯಾವುದು ಬೆಳಕಿನ ತತ್ವಾಧರಿತ ಸ್ಮರಣಾ ಘಟಕವಾಗಿದೆ?
ಎ) C D
ಬಿ)ಸಿಲಿಕಾನ್ ಚಿಪ್
ಸಿ)ಹಾರ್ಡ್ ಡಿಸ್ಕ್
ಡಿ) ಮಾಗ್ನೆಟಿಕ್ ಟೇಪ್
16.ಮೋಡ ಕವಿದ ವಾತಾವರಣದ ರಾತ್ರಿಯ ಉಷ್ಣತೆಯು ಸಾಮಾನ್ಯವಾಗಿ
ಹಿಂದಿನ ದಿನಕ್ಕೆ ಹೋಲಿಸಿದಾಗ?
ಎ) ಹೆಚ್ಚಿರುತ್ತದೆ
ಬಿ) ಕಡಿಮೆ ಇರುತ್ತದೆ
ಸಿ) ವ್ಯತ್ಯಾಸ ಆಗುವುದಿಲ್ಲ
ಡಿ) ನಿರ್ಧರಿಸಲು ಸಾಧ್ಯವಿಲ್ಲ
17.ಕ್ರಯೋಜನಿಕ್
ಯಂತ್ರಗಳನ್ನು ಬಳಸುವುದು, ಇದರಲ್ಲಿ________
ಎ) ರೆಫ್ರಿಜರೇಟರ್
ಬಿ)ಸಬ್ಮರಿನ್
ಸಿ)ರಾಕೆಟ್
ಡಿ) ಅಣು
ಸ್ಥಾವರ
18.ಭಾರತದ
IRNSS ವ್ಯವಸ್ಥೆಯು, ಇಷ್ಟು ಉಪಗ್ರಹಗಳನ್ನು ಹೊಂದಿದೆ____
ಎ) 5
ಬಿ) 6
ಸಿ) 7
ಡಿ) 8
19.ಭೂಮಿಯ
ಕೇಂದ್ರ ಗೋಳವು ಈ ಘಟಕಾಂಶಗಳಿಂದಾಗಿದೆ.
ಎ) ಸಿಲಿಕಾನ್
ಅಲ್ಯುಮಿನಿಯಂ
ಬಿ) ನಿಕ್ಕಲ್
ಮತ್ತು ಕಬ್ಬಿಣ
ಸಿ) ನಿಕ್ಕಲ್
ಮತ್ತು ಮಾಗ್ನಿಷಿಯಂ
ಡಿ) ಮಾಗ್ನಿಷಿಯಂ
ಮತ್ತು ಕಬ್ಬಿಣ
20.ಭೂಮಿಯ
ಸುತ್ತಳತೆ ಸುಮಾರು_________
a)
20000KM
b)
30000KM
c)
40000KM
d)
50000KM
Very useful questions tq u sir...
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿTo sir
ಪ್ರತ್ಯುತ್ತರಅಳಿಸಿThanks lot sir..
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿVery useful sir continue please
ಪ್ರತ್ಯುತ್ತರಅಳಿಸಿSir good information
ಪ್ರತ್ಯುತ್ತರಅಳಿಸಿthanks sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿThanku sir
ಪ್ರತ್ಯುತ್ತರಅಳಿಸಿSuper sir right answer plz
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿ