ಭಾನುವಾರ, ಜುಲೈ 26, 2026

Study + Steady + Sadhana = SucceSS


ಸಾಧನಾ ಅಕಾಡೆಮಿಯ ಉಚಿತ ಮಾದರಿ ಪರೀಕ್ಷೆ-13 ರಲ್ಲಿ, ಈ ವಾರ 7500 ಅಭ್ಯರ್ಥಿಗಳು ಭಾಗವಹಿಸಿದ್ದು ಅಭಿನಂದನೀಯ. ಹೆಚ್ಚು ಅಂಕಕ್ಕೆ ಹಿಗ್ಗಬೇಡಿ, ಕಡಿಮೆ ಅಂಕಕ್ಕೆ ಕುಗ್ಗಬೇಡಿ. ನಿಮ್ಮ ಸಿದ್ಧತೆಯನ್ನು ಉತ್ತಮಗೊಳಿಸಿ. ಮುಂದಿನ ವಾರದ ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರಿರಲಿ ಎಂದು ಹಾರೈಸುವೆ. ಇತರ ಸ್ಪರ್ಧಾರ್ಥಿಗಳು ಆತಂಕಕ್ಕೆ ಒಳಗಾಗಬಾರದು ಎಂಬ ಕಾರಣಕ್ಕಾಗಿ, ಕೇವಲ ಒಂದು ಗಂಟೆಯ ಸಮಯದಲ್ಲಿ ಸಬ್ಮಿಟ್‌ ಮಾಡಿಯೂ, ಅತ್ಯಧಿಕ ಅಂಕ ಗಳಿಸಿದ Exceptional Candidates ಹೆಸರುಗಳನ್ನು ಕೊನೆಯಲ್ಲಿ ಪ್ರಕಟಿಸಲಾಗಿದೆ- Manjunatha B





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Study + Steady + Sadhana = SucceSS 12,000+ Aspirants — What an Amazing Response! Sadhana Academy- Teachers Exam Model Test-3- Results and ...