Monday, May 6, 2024

Study + Steady + Sadhana = SucceSS

SADHANA MODEL TEST - 52

 

1) ಕೆನ್ನೀರ್ ಪದದ ಸಮಾನಾರ್ಥಕ ಪದಗಳು

a) ಸಮುದ್ರ, ಸಾಗರ

b) ನೆತ್ತರು, ರಕ್ತ

c) ಹಿನ್ನೀರು, ನಿಂತನೀರು

d) ಕಣ್ಣೀರು, ಅಶ್ರುಜಲ

 

2) 'ಕಿತ್ತಡಿ' ಪದದ ಸಮಾನಾರ್ಥಕ ಪದಗಳು

a) ಮುನಿ, ಯತಿ

b) ಕಿತ್ತಳೆ, ಮೂಸಂಬಿ

c) ಗುಡಿಸಲು, ಜೋಪಡಿ

d) ಕಾಲಡಿ, ಪಾದದೂಳಿ

 

3) ಪ್ರಾಚೀನ ವಿರುದ್ಧಾರ್ಥಕ ಪದ

a) ಅರ್ವಾಚೀನ

b) ಪುರಾತನ

c) ನಿರ್ವಾಚೀನ

d) ಹಳೆಯ

 

4) ಸಮಷ್ಟಿ ಪದದ ವಿರುದ್ಧಾರ್ಥಕ ಪದ

a) ಗುಂಪು

b) ಸಮೂಹ.

c) ವ್ಯಷ್ಟಿ

d) ಪೂರ್ಣ

 

ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ PQRS ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು ಗುರುತಿಸಿ.(ಪ್ರಶ್ನೆ ಸಂಖ್ಯೆ 5-6)

5) P. ದಲಿತ ಬಂಡಾಯ ಸಾಹಿತ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿ ವ್ಯವಸ್ಥೆಯ ವಿರುದ್ಧ ಧ್ವನಿಯಾದರು.

Q. ಯುರೋಪ್ ಸಾಹಿತ್ಯ ಪ್ರಭಾವದಿಂದ ನೈಜ ಬದುಕು ಸಂಕೇತಗಳ ಮೂಲಕ ರಚನೆ.

R. ಸ್ವಾತಂತ್ರ್ಯ ಹೋರಾಟವನ್ನು ದೃಷ್ಟಿಯಲ್ಲಿಟ್ಟುಕೊಂಡು ನೊಂದವರ, ಕಾರ್ಮಿಕರ ಪರ

ಸಾಹಿತ್ಯ ಬರೆದರು.

S. ಪ್ರಕೃತಿಯನ್ನು ಆರಾಧಿಸುತ್ತಾ, ರಮ್ಯವಾದ ಭಾವಗೀತೆಗಳನ್ನು, ಪ್ರೀತಿ, ಪ್ರೇಮದ ಬದುಕನ್ನು ರಚಿಸಿದರು.

a) RPSQ

b) QPRS

c) PQRS

d) SRQP

 

6) P. ಲೀಲೂ ಕಾಳು ಚೆಲ್ಲಿದ ದಾರಿಯಲ್ಲಿಯೇ ಕಾಡಿನಲ್ಲಿ ಹೋದಳು.

Q. ಮಂಕರಿಯನ್ನು ಲೀಲೂ ತಲೆಯ ಮೇಲಿಟ್ಟು ಅದನ್ನು ಗಂಡನಿಗೆ ಕೊಟ್ಟು ಬರಲು ಕಳಿಸಿದಳು.

R. ಒಂದು ಪಾತ್ರೆಯಲ್ಲಿ ಹಾಕಿ, ಮಂಕರಿಯಲ್ಲಿಟ್ಟಳು.

S. ಒಂದಿಷ್ಟು ದೂರ ಹೋದ ಮೇಲೆ ಕಾಳು ಕಾಣಿಸಲಿಲ್ಲ.

a) PRSQ

b) QRSP

c) RQPS

d) RQSP

 

7) ‘ಕರ್ನಾಟಕದ ಗತವೈಭವ’ ಕೃತಿಯನ್ನು ರಚಿಸಿದವರು ಯಾರು?

a) ಬೆನಗಲ್ ರಾಮರಾಯರು

b) ನಿಟ್ಟೂರು ಶ್ರೀನಿವಾಸರಾಯರು

c) ಆಲೂರು ವೆಂಕಟರಾಯರು

d) ತ.ಸು. ಶ್ಯಾಮರಾಯರು

 

 

8) ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಈ ಶಿಶುಗೀತೆಯನ್ನು ರಚಿಸಿದ ಕವಿ

a) ಅಜ್ಞಾತ ಜನಪದ ಕವಿ

b) ರಾಜರತ್ನಂ

c) ಕುವೆಂಪು

d) ಬೇಂದ್ರೆ

 

ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 9-10) ಕೆಳ ಗೆರೆ ಎಳೆದ ಭಾಗ ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದದ್ದನ್ನು ಗುರುತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ. ಆಗ (4) ನ್ನು ಗುರುತಿಸಿ.

 

9) ಕಳೆದ ವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಹನ್ನೆರಡು ಜನ ಸತ್ತುಕೊಂಡರು.

a) ಸಾಯುತ್ತಾರೆ.

b) ಸತ್ತರು

c) ಸಾಯಲಿದ್ದಾರೆ

d) ಸುಧಾರಣೆ ಬೇಕಿಲ್ಲ

 

10) ಊಟ ಮಾಡಿದ ನಂತರ ಹಣ್ಣುಗಳು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

a) ಹಣ್ಣುಗಳಿಗೆ

b) ಹಣ್ಣುಗಳನ್ನು

c)  ಹಣ್ಣುಗಳಾಗಿ

d) ಸುಧಾರಣೆ ಬೇಕಿಲ್ಲ

 

11) ಶಿವಕೋಟ್ಯಾಚಾರ್ಯರು 'ವಡ್ಡಾರಾಧನೆ' ಎಂಬ ಕೃತಿಯನ್ನು ಯಾಔ ಸಾಹಿತ್ಯ ಪ್ರಕಾರದ ಮೊದಲ ʼಗದ್ಯ ಕೃತಿʼ ಎಂದು ಕರೆಯಲಾಗಿದೆ?

a) ಹಳೆಗನ್ನಡ

b) ನಡುಗನ್ನಡ

c) ಹೊಸಗನ್ನಡ

d) ಆಧುನಿಕ ಕನ್ನಡ

 

12) ‘ಏರಿಸು ಹಾರಿಸು ಕನ್ನಡದ ಬಾವುಟ’ ಇದು ಇವರ ಕವನವಾಗಿದೆ?

a) ಕುವೆಂಪು

b) ಮಂಗೇಶ ಪೈ

c) ಬಿ.ಎಂ. ಶ್ರೀ

d) ಶಾಂತಕವಿ

 

ಸೂಚನೆ: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 13-14) ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾಗಿಗಿರುವುದನ್ನು ಗುರುತಿಸಿ. ತಪ್ಪಿಲ್ಲದಿದಿದ್ದರೆ 'ತಪ್ಪಿಲ್ಲ' ಎಂಬ (ಡಿ) ನ್ನು ಗುರುತಿಸಿ.

13) ನಮ್ಮ ದೇಶವು ಜಾತ್ಯಾತೀತ ಧೋರಣೆಯನ್ನು ಅನುಸರಿಸುತ್ತಿದೆ.

a) ಜಾತ್ಯತೀತ

b) ಜತ್ಯಾತೀತ

c) ಜತ್ಯತೀತ

d) ತಪ್ಪಿಲ್ಲ

 

14) ಕವಿ ಸಮ್ಮೇಳನದಲ್ಲಿ ಎಂಟು ಜನ ಕವಯಿತ್ರಿಯರು ಸ್ವರಚಿತ ಕವನಗಳನ್ನು ಓದಿದರು.

a) ಕವಿಯಿತ್ರಿಯರು

b) ಕವಿಯಿತ್ರಿಗಳು

c) ಕವಯತ್ರಿಯರು

d) ತಪ್ಪಿಲ್ಲ

 

15) ಅರ್ಥಪೂರ್ಣ ವಾಕ್ಯದ ಕೊನೆಯನ್ನು ಸೂಚಿಸಲು_______ ಚಿಹ್ನೆಯನ್ನು ಬಳಸುತ್ತೇವೆ.

a) ಅಲ್ಪ-ವಿರಾಮ

b) ಅರ್ಧವಿರಾಮ

c) ಪೂರ್ಣ-ವಿರಾಮ

d) ಅಪೂರ್ಣ-ವಿರಾಮ

 

16) ಪೂರ್ವದ ಹಳೆಗನ್ನಡವು______ ಭಾಷೆಗೆ ಹತ್ತಿರವಾಗಿದೆ.

a) ತಮಿಳು

b) ಸಂಸ್ಕೃತ

c) ಮಲಯಾಳಮ್

d) ತೆಲುಗು

 

17) ʼಸಿರಿಭೂವಲಯʼ ಕೃತಿಯ ಲೇಖಕರು?

a) ಶಾಂತಕವಿ

b) ಕುಮದೇಯ ಮುನಿ

c) ಮಂಗೇಶ ಪೈ

d) ಯು. ಆರ್‌. ಅನಂತಮೂರ್ತಿ

 

18) ʼಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆʼ ಎಂಬುದರಲ್ಲಿ ಇರುವ ಅಲಂಕಾರ

a) ರೂಪಕ

b) ರೂಪಕಾಲಂಕಾರ

c) ಶೇಷಾಲಂಕಾರ

d) ಉಪಮಾಲಂಕಾರ

 

19. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ದೀರ್ಘಸ್ವರಗಳಿವೆ?

a) 13

b) 6

c) 7

d) 2

 

20. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವುದು?

a) ಹ್ರಸ್ವಸ್ವರ

b) ದೀರ್ಘಸ್ವರ

c) ವ್ಯಂಜನ

d) ಯೋಗವಾಹಗಳು

 

21. ʼಅವನೂರುʼ ಈ ಲೋಪಸಂಧಿಯನ್ನು ಬಿಡಿಸಿ.

a) ಅವನು+ಊರು

b) ಅವನ+ಊರು

c) ಅವ+ಊರು

d) ಅವನೂ+ಊರು

 

22. ʼಲೋಕೈಕವೀರʼ ಇದು ಯಾವ ಸಂಧಿಗೆ ಉದಾಹರಣೆ

a) ಗುಣ ಸಂಧಿ

b) ಸವರ್ಣದೀರ್ಘ ಸಂಧಿ

c) ವೃದ್ಧಿ ಸಂಧಿ

d) ಯಣ್‌ ಸಂಧಿ

 

23. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಅಚ್ಚಗನ್ನಡ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

a) ನೇಸರು

b) ನದಿ

c) ಮುನಿ

d) ಸಹೋದರ

 

 24. ʼತಯಾರ್‌ʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

a) ಇಂಗ್ಲೀಷ್‌

b) ಕನ್ನಡ

c) ಸಂಸ್ಕೃತ

d) ಹಿಂದೂಸ್ಥಾನೀ

 

25. ʼಆಶಾʼ ಪದದ ತದ್ಭವ ರೂಪ ಯಾವುದು?

a) ಆಶೆ

b) ಆಸೆ

c) ಅಸೆ

d) ಆಸಯ

 

26. ʼಭಾಷೆʼ ಪದದ ತತ್ಸಮ ರೂಪ ಯಾವುದು

a) ಭಾಸ

b) ಬಾಷಾ

c) ಭಾಷಾ

d) ಬಾಷೆ

 

27. ಬೆಳೆಯನ್ನು ಇದು------

a) ಕ್ರಿಯಾಪದ

b) ನಾಮಪದ

c) ಅವ್ಯಯ

d) ಯಾವುದು ಅಲ್ಲ

 

28. ಅಂಕಿತನಾಮಕ್ಕೆ ಉದಾಹರಣೆ

a) ಗಂಗಾ

b) ವ್ಯಾಪಾರಿ

c) ಪಟ್ಟಣ

d) ಮನುಷ್ಯ

 

29. ʼಜಟ್ಟಿʼ ಈ ಪದ ಯಾವ ಲಿಂಗ

a) ನಪುಂಸಕಲಿಂಗ

b) ಸ್ತ್ರೀಲಿಂಗ

c) ಪುಲ್ಲಿಂಗ

d) ಯಾವುದು ಇಲ್ಲ

 

30. ‘ರಾಮನ’ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?

a) ಪ್ರಥಮಾ

b) ತೃತೀಯಾ

c) ಚತುರ್ಥೀ

d) ಷಷ್ಠೀ

 

31. ಭೂತಕಾಲ ಕ್ರಿಯಾಪದಕ್ಕೆ ಉದಾಹರಣೆ?

a) ಬರುತ್ತಾನೆ

b) ತಿಳಿದನು

c) ತಿನ್ನುವನು

d) ಯಾವುದು ಅಲ್ಲ

 

32. ಹಾರೈಕೆ ಇದು------

a) ಸಂಭಾವನಾರ್ಥಕ

b) ನಿಷೇಧಾರ್ಥಕ

c) ವಿಧ್ಯರ್ಥಕ

d) ಯಾವುದು ಅಲ್ಲ

 

33. ಕೆಳಗಿನವುಗಳಲ್ಲಿ ಯಾವುದು ಕ್ರಿಯಾಸಮಾಸ?

a) ಮೈದಡವಿ

b) ಹಣೆಗಣ್ಣ

c) ಇಂಚರ

d) ಹೆಮ್ಮಾರಿ

 

34. ʼಆ ಹುಡುಗʼ ಯಾವ ಸಮಾಸಕ್ಕೆ ಉದಾಹರಣೆ?

a) ಕರ್ಮಧಾರಯ ಸಮಾಸ

b) ತತ್ಪುರುಷ ಸಮಾಸ

c) ಗಮಕ ಸಮಾಸ

d) ದ್ವಿಗು ಸಮಾಸ

 

35. ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ-----

a) ಲಘು

b) ಗುರು

c) ಪ್ರಾಸ

d) ಯತಿ

 

36. MS excel ನ ಸ್ಪ್ರೆಡ್‌ ಶೀಟ್‌ನಲ್ಲಿ 7 ಮತ್ತು 8ನೇ ಸಾಲಿನ ಮಧ್ಯದಲ್ಲಿ ಹೊಸ ಸಾಲನ್ನು ಸೇರಿಸಿದಾಗ (When a new row is inserted between the 7th and 8th row in the spread sheet of MS excel)

a) ಅದು 7ನೇ ಸಾಲು ಆಗಿರುತ್ತದೆ (That will be the 7th row)

b) ಅದು 8ನೇ ಸಾಲು ಆಗಿರುತ್ತದೆ (That will be the 8th row)

c) ಅದು 8.5ನೇ ಸಾಲು ಆಗಿರುತ್ತದೆ (That will be the 8.5th row)

d) ಅದು 7.5ನೇ ಸಾಲು ಆಗಿರುತ್ತದೆ (That will be the 7.5th row)

 

37. MS power pointನಲ್ಲಿ ಸ್ಲೈಡ್‌ ಸಂಖ್ಯೆಗಳನ್ನು (Slide numbers in MS power point)

a) ನಮೂದಿಸಲು ಸಾಧ್ಯವಿಲ್ಲ (Can't enter)

b) ಪ್ರತಿ ಸ್ಲೈಡ್‌ಗೆ ನಾವೇ ಸ್ವತಃ ಸ್ಲೈಡ್‌ ಸಂಖ್ಯೆಯನ್ನು ಸೇರ್ಪಡೆ ಮಾಡಬೇಕು (We have to add the slide number to each slide itself)

c) ಹೆಡರ್‌ ಮತ್ತು ಫೂಟರ್‌ ಆಯ್ಕೆ ಮೂಲಕ ಎಲ್ಲಾ ಸ್ಲೈಡ್‌ಗಳಿಗೆ ಸಂಖ್ಯೆಯನ್ನು ಸೇರ್ಪಡೆ ಮಾಡಬಹುದು (Numbering can be added to all slides by selecting Header and Footer)

d) ಮೇಲ್‌ ಮರ್ಜ್‌ ಮೂಲಕ ಸ್ಲೈಡ್‌ ಸಂಖ್ಯೆಗಳನ್ನು ಸೇರ್ಪಡೆ ಮಾಡಬಹುದು (Slide numbers can be added via mail merge)


38. MS word ನಲ್ಲಿ ಪುನರಾವರ್ತಿತ ಕೆಲಸ ಮಾಡಲು ಬಳಸುವ ಚಿಕ್ಕ ಪ್ರೊಗ್ರಾಮ್‌……... (Small program used to do repetitive work in MS word…….)

a) ಮೇಲ್‌ ಮರ್ಜ್‌ (Mail Merge)

b) ರೆಫರೆನ್ಸ್‌ (Reference)

c) ಆಡ್‌ ಆನ್‌ (Add on)

d) ಮ್ಯಾಕ್ರೋಸ್‌ (Macro)

 

39. MS excel ನಲ್ಲಿ ಕಾಲಮ್‌ನ ಅಗಲವನ್ನು ವಿಷಯಕ್ಕೆ ಅನುಗುಣವಾಗಿ ಬದಲಾಯಿಸಲು ಬಳಸುವ ಆಯ್ಕೆ (Option used to change column width according to content in MS excel)

a) ಕಾಲಮ್‌ನ ಹೆಡ್ಡಿಂಗ್‌ನ ಎಡಭಾಗದ ಗಡಿಯನ್ನು ಒಂದು ಬಾರಿ ಕ್ಲಿಕ್‌ ಮಾಡುವ ಮೂಲಕ (By clicking once on the left border of the column heading)

b) ಕಾಲಮ್‌ನ ಹೆಡ್ಡಿಂಗ್‌ನ ಬಲಭಾಗದ ಗಡಿಯನ್ನು ಒಂದು ಬಾರಿ ಕ್ಲಿಕ್‌ ಮಾಡುವ ಮೂಲಕ (By clicking once on the right border of the column heading)

c) ಕಾಲಮ್‌ನ ಹೆಡ್ಡಿಂಗ್‌ನ ಬಲಭಾಗದ ಗಡಿಯನ್ನು ಎರಡು ಬಾರಿ ಕ್ಲಿಕ್‌ ಮಾಡುವ ಮೂಲಕ (By double-clicking the right border of the column heading)

d) ಕಾಲಮ್‌ನ ಅಗಲವನ್ನು ವಿಷಯಕ್ಕೆ ಅನುಗುಣವಾಗಿ ಬದಲಾಯಿಸಲು ಸಾಧ್ಯವಿಲ್ಲ (The width of the column cannot be changed according to the content)

 

40. MS word ನಲ್ಲಿ ಡಾಕುಮೆಂಟ್‌ನ ನಿಗದಿತ ಸ್ಥಳಕ್ಕೆ ನೇರವಾಗಿ ಹೋಗಲು ಬಳಸುವ ಕೀ ಯಾವುದು? (What is the option used to go directly to the specified location of a document in MS word?)

a) ಬುಕ್‌ ಮಾರ್ಕ್‌ (Bookmark)

b) ಮೇಲ್‌ ಮರ್ಜ್‌ (Mailmerg e)

c) ಆಡ್‌ ಲಿಂಕ್‌ (Add link)

d) ಮೇಲಿನ ಯಾವುದಾದರು ಒಂದು (One of the above)

 

41. ಮೆನುಬಾರ್‌ ಎಂಬುವುದು (The menubar)

a) ಟಾಸ್ಕಬಾರ್‌ನ ಪಕ್ಕದಲ್ಲಿ ಇರುತ್ತದೆ (Next to the taskbar)

b) ಟೈಟಲ್‌ ಬಾರ್‌ನ ಕೆಳಭಾಗದಲ್ಲಿ ಇರುತ್ತದೆ (Located at the bottom of the title bar)

c) ಸ್ಕ್ರಾಲ್‌ಬಾರ್‌ನ ಕೆಳಭಾಗದಲ್ಲಿ ಇರುತ್ತದೆ (Located at the bottom of the scrollbar)

d) ಸ್ಟೇಟಸ್‌ ಬಾರ್‌ನ ಕೆಳಭಾಗದಲ್ಲಿ ಇರುತ್ತದೆ (At the bottom of the status bar)

 

42. ಮೈಕ್ರೋಫೋನ್‌ ಎಂಬುವುದು ಒಂದು (A microphone is one)

a) ಇನ್‌ಪುಟ್‌ ಸಾಧನ (Input Device)

b) ಔಟ್‌ಪುಟ್‌ ಸಾಧನ (Output Device)

c) ಇನ್‌ಪುಟ್‌ ಮತ್ತು ಔಟ್‌ಪುಟ್‌ ಸಾಧನ (Input and output device)

d) ಮೇಲಿನ ಯಾವುದು ಅಲ್ಲ (None of the above)

 

43. ಕಂಪ್ಯೂಟರ್‌ ಸಾಮಾನ್ಯವಾಗಿ ಈ ಕೆಳಗಿನ ತತ್ವವನ್ನು ಅನುಸರಿಸುತ್ತದೆ? (A computer generally follows the following principle)

a) ಇನ್‌ಪುಟ್‌-ಪ್ರೋಸೆಸ್‌- ಔಟ್‌ಪುಟ್‌ (Input-Process-Output)

b) ಔಟ್‌ಪುಟ್‌- ಪ್ರೋಸೆಸ್‌ -ಇನ್‌ಪುಟ್‌ (Output- Process-Input)

c) ಇನ್‌ಪುಟ್‌-ಔಟ್‌ಪುಟ್‌ (Input- Output)

d) ಮೇಲಿನ ಯಾವುದು ಅಲ್ಲ (None of the above)

 

44. 8 ಬಿಟ್ಸ್‌ಗಳ ಗುಂಪಿಗೆ………………ಎನ್ನುವರು (A group of 8 bits is called ………………)

a) 1 ನಿಬ್ಬಲ್‌ (1 nibble)

b) ½ ಬೈಟ್‌ (½Byte)

c) 1 ಬೈಟ್‌ (1 Byte)

d) 1 ಬಿಟ್‌ (1 bit)

 

 45. ಇ-ಆಡಳಿತ ಎಂದರೆ? (E-Governance means)

a) ಸರ್ಕಾರದ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವುದು (Providing government services online)

b) ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆ ಪಾಸಾಗುವುದು (Govt employees to pass computer exam)

c) ಸರ್ಕಾರದ ವ್ಯವಸ್ಥೆಯನ್ನು ಸುಧಾರಿಸುವುದು (Improving the system of government)

d) ಮೇಲಿನ ಯಾವುದು ಅಲ್ಲ (None of the above)

 

46. ಒಂದು ಇಮೇಜ್‌ನ ಬೇಡವಾದ ಭಾಗವನ್ನು ತೆಗೆದು ಹಾಕುವುದಕ್ಕೆ………………. ಎಂದು ಕರೆಯಬಹುದು. (Removing unwanted part of an image is called ……………….)

a) ಹೈಡಿಂಗ್‌ (Hiding)

b) ಕ್ರಾಪಿಂಗ್‌ (Croping)

c) ಕಟೀಂಗ್‌ (Cutting)

d) ಮೇಲಿನ ಯಾವುದು ಅಲ್ಲ (None of the above)

 

47. CDMA ನ ವಿಸ್ತೃತ ರೂಪ………………. (Extended form of CDMA……………….)

a) Common Device Main Area

b) City Demo Memory Area

c) Code-Division Multiple Access

d) Common- Division Multiple Access

 

48. ದಶಮಾನ ಸಂಖ್ಯೆಯಾಗಿರುವ 35ರ ದ್ವಿಮಾನ ರೂಪ ಯಾವುದು?( What is the binary form of 35 which is a decimal number?)

a) 100011(2)

b) 100111(2)

c) 110011(2)

d) 111110(2)

 

49. McAfee, Prasper sky, Avasti………………ಆಗಿವೆ (McAfee, Prasper sky, Avasti are………………)

a) ಆಪರೇಟಿಂಗ್‌ ಸಿಸ್ಟಮ್‌ (Operating system)

b) ವಿಂಡೋಸ್‌ (Windows)

c) ಆಂಟಿ ವೈರಸ್‌ (Antivirus)

d) ಮೇಲಿನ ಎಲ್ಲವು (All of the above)

 

 

50. ಕೆಳಗಿನವುಗಳಲ್ಲಿ ಯಾವುದು storage device ಆಗಿಲ್ಲ? (Which of the following is not a storage device?)

a) ಹಾರ್ಡ್‌ಡಿಸ್ಕ್‌ (Hard disk)

b) CD

c) ಪೆನ್‌ ಡ್ರೈವ್‌ (Pen drive)

d) ಜಾಯ್‌ಸ್ಟಿಕ್‌ (Joystick)

 

51. URL suffixಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ? (Which of the following statements regarding URL suffix is incorrect?)

a) .gov ಇದುಸರ್ಕಾರಿ ಇಲಾಖೆಯನ್ನು ಸೂಚಿಸುತ್ತದೆ. (.gov stands for government department.)

b) .edu ಇದು ಶಿಕ್ಷಣ ಸಂಸ್ಥೆಗಳನ್ನು ಸೂಚಿಸುತ್ತದೆ. (.edu stands for Educational Institutions.)

c) .mil ಇದು millaniar ಜನರ ಗುಂಪನ್ನು ಸೂಚಿಸುತ್ತದೆ (.mil stands for millaniar group of people)

d) .info ಇದು ಮಾಹಿತಿ ಒದಗಿಸುವ ಸಂಸ್ಥೆಗಳನ್ನು ಸೂಚಿಸುತ್ತದೆ (.info This refers to organizations that provide information)

 

52. ಕೃಷ್ಣಾ ಎಂದು ಬರೆಯಲು ನುಡಿ 6.0ನಲ್ಲಿ ಬಳಸುವ keyಗಳು ಯಾವುವು? (What are the keys used in Nudi 6.0 to write Krishna?)

a) kRixfNA

b) kRxfNA

c) KrxfNA

d) KRxfNA


53. ನುಡಿ 6.1 ನಲ್ಲಿ ckfrvfyUh ಎಂದು ಟೈಪ ಮಾಡಿದಾಗ ಸಿಗುವ ಪದ ಯಾವುದು? (What is the word found when typing ckfrvfyUh in sentence 6.1)

a) ಚಕ್ರವರ್ತಿ

b) ಚಕ್ರತೀರ್ಥ

c) ಚಕ್ರವ್ಯೂಹ

d) ಮೇಲಿನ ಯಾವುದು ಅಲ್ಲ

 

54. ನುಡಿ 4.0ನಲ್ಲಿ ಪ್ರಾರ್ಥನಾ ಎಂದು ಬರೆಯಲು ಬಳಸುವ key ಯಾವುವು? (What are the keys used to write ಪ್ರಾರ್ಥನಾ in Nudi 4.0)

a) pfrATFnA

b) pfrArfTnA

c) PfrATFnA

d) ಮೇಲಿನ ಎಲ್ಲವೂ (Al of the above)

 

55. ಇಂಟರ್‌ನೆಟ್‌ ಮೂಲಕ ಸರ್ಚ್‌ ಮಾಡಲು ಅಗತ್ಯವಿರುವುದು (Need to search through internet)

a) ಬ್ರೌಸರ್‌ (Browser)

b) URL ವಿಳಾಸ (URL Address)

c) http

d) ಮೇಲಿನ ಎಲ್ಲವೂ (All of the above)

 

56. ನುಡಿ 6.0, 6.1 ಹಾಗೂ 6.5 ನಲ್ಲಿ ………………ವ್ಯವಸ್ಥೆಯನ್ನು ಬಳಕೆಯಾಗುತ್ತದೆ. (Nudi 6.0, 6.1 and 6.5 use the ………… system)

a) ASCII

b) Extended ASCII

c) Unicode

d) EBCDIC

 

57. ಡ್ರಾಪ್‌ ಕ್ಯಾಪ್‌ ಆಯ್ಕೆಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ? (For what purpose is drop cap option used?)

a) ಒಂದು ಪ್ಯಾರಾಗ್ರಾಫ್‌ ಅನ್ನು ತೆಗೆದು ಹಾಕಲು (To remove a paragraph)

b) ಪ್ಯಾರಾಗ್ರಾಫ್‌ನ ಮೊದಲ ಅಕ್ಷರದ ಗಾತ್ರವನ್ನು ದೊಡ್ಡದಾಗಿ ಮಾಡಲು (To make the first letter of a paragraph larger)

c) ಪ್ಯಾರಾಗ್ರಾಫ್‌ನ ಕೊನೆಯ ಅಕ್ಷರದ ಗಾತ್ರವನ್ನು ದೊಡ್ಡದಾಗಿ ಮಾಡಲು (To make the last letter of a paragraph larger)

d) ಪ್ಯಾರಾಗ್ರಾಫಗಳ ನಡುವಿನ ಅಂತರವನ್ನು ಕಡಿಮೆ ಮಾಡಲು (To reduce the space between paragraphs)

 

58. imageನ ರೆಸಲ್ಯೂಷನ್‌ ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is correct for the resolution of imagen?)

a) DPI ಹೆಚ್ಚಿದಂತೆ ಚಿತ್ರದ ಗುಣಮಟ್ಟ ಹೆಚ್ಚುತ್ತದೆ (Image quality increases as DPI increases)

b) DPI ಹೆಚ್ಚಿದಂತೆ ಚಿತ್ರದ ಗುಣಮಟ್ಟ ಕಡಿಮೆಯಾಗುತ್ತದೆ (Image quality decreases as DPI increases)

c) DPI ಕಡಿಮೆಯಾದಂತೆ ಚಿತ್ರದ ಗುಣಮಟ್ಟ ಹೆಚ್ಚುತ್ತದೆ (Image quality increases as DPI decreases)

d) ಮೇಲಿನ ಎಲ್ಲಾ ಹೇಳಿಕೆಗಳು ತಪ್ಪಾಗಿವೆ (All the above statements are false)

 

59. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಐಕಾನ್ ಅನ್ನು ಒಂದೇಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸಲು ನೀವು ಬಯಸಿದಾಗ, ಅದನ್ನು……………… ಕರೆಯಲಾಗುತ್ತದೆ. (When you want to move an icon on your desktop, this is called………….)

a) ಡಬಲ್‌ ಕ್ಲಿಕ್ಕಿಂಗ್‌ (Double clicking)

b) ಪಾಂಯಿಟಿಂಗ್‌ (Pointing)

c) ಸಾರ್ಟಿಂಗ್‌ (Sorting)

d) ಡ್ಯ್ರಾಗಿಂಗ್‌ (Dragging)

 

60. ಇಮೇಜ್‌ ಅನ್ನು ಪಠ್ಯಕ್ಕೆ ಪರಿವರ್ತಿಸಲು ಬಳಸುವ ಸಾಧನ ಯಾವುದು? (What is the tool used to convert image to text?)

a) ಕ್ಯಾಮರಾ (Camera)

b) OCR

c) ಸ್ಕ್ಯಾನರ್‌ (Scanner)

d) ಮೈಕ್ರೋಫೋನ್‌ (Microphone)

 

 61. MS word ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಶಾರ್ಟ್‌ಕಟ್‌ ಜೋಡಿ ತಪ್ಪಾಗಿದೆ? (Which of the following shortcut pairs is incorrect for MS word?)

a) Ctrl+P: Print

b) Ctrl+F: False

c) Ctrl+V: Paste

d) Ctrl+ J: Justify

 

62. ಒಂದು ಸಂಸ್ಥೆಯ ಆಂತರಿಕ ಸಂವಹನವು ಇದರಿಂದ ಏರ್ಪಡುತ್ತದೆ? (An organization's internal communication is organized by?)

a) MAN

b) CAN

c) MMS

d) LAN

 

63. Mozilla Firefox ಎಂಬುವುದು? (What is Mozilla Firefox?)

a) ಆಪರೇಟಿಂಗ್‌ ಸಿಸ್ಟಮ್‌ (Operating System)

b) ವೆಬ್‌ ಬ್ರೌಸರ್‌ (Web Browser)

c) ಕಂಪ್ಯೂಟರ್‌ ಭಾಷೆ (Computer language)

d) ಮೇಲಿನ ಯಾವುದು ಅಲ್ಲ (None of the above)

 

64. e-mail ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ? (Which statement regarding e-mail is false?)

a) e-mail ಕಳುಹಿಸುವವರು ಕಡ್ಡಾಯವಾಗಿ e-mail ID ಹೊಂದಿರಬೇಕು (The e-mail sender must have an e-mail ID)

b) e-mail ಸ್ವೀಕರಿಸುವವರು ಸಹ ಕಡ್ಡಾಯವಾಗಿ e-mail ID ಹೊಂದಿರಬೇಕು (The e-mail recipient must also have an e-mail ID)

c) e-mail ಕಳುಹಿಸುವವರು ಮತ್ತು ಸ್ವೀಕರಿಸುವವರಿಬ್ಬರು ಒಂದೇ ಕಂಪನಿಯು ಒಸಗಿಸುವ e-mail ID ಹೊಂದಿರಬೇಕು (Both the e-mail sender and recipient must have the same company-issued e-mail ID)

d) ಮೇಲಿನ ಎಲ್ಲವೂ (All of the above)


65. Mac OS ಅಭಿವೃದ್ಧಿಪಡಿಸಿರುವ ಸಂಸ್ಥೆ? (The company that developed Mac OS?)

a) ಗೂಗಲ್‌ (Google)

b) ಆಪಲ್‌ (Apple)

c) ಬ್ಲ್ಯಾಕ್‌ಬೆರಿ (Black Berry)

d) ಮೇಲಿನ ಯಾವುದು ಅಲ್ಲ (None of the above)

 

Select the most appropriate synonym of the word given in brackets to fill in the blank.

66. Some women have reached the________ (peak) in their profession.

a) finale

b) sky

c) zenith

d) crossroad

 

67. Obliterate

a) erase

b) create

c) construct

d) assist

 

68. I suppose it is a ________ (fair) solution to the problem at hand.

a) reasonable

b) bright

c) exhibition

d) pale

 

69. Hypocrisy

a) Trickery

b) Sincerity

c) Honesty

d) Inaccuracy

 

70. Technology has________(supreme) importance in the life of modern men.

a) paramount

b) magnanimous

c) miraculous

d) profuse

 

71. Enormous

a) Broad

b) Huge

c) Gorgeous

d) Tiny

 

72. Confined

a) Limited

b) Extravagant

c) Diluted

d) Halted

 

73. Rudimentary

a) Extensive

b) Exhaustive

c) Elementary

d) Intricate


74. Gigantic

a) Idle

b) Small

c) Tiny

d) Huge

 

Select the most appropriate antonym of the given word.

75. Smart

a) shabby

b) leisurely

c) speedy

d) elegant

 

76. She is found to pass derogatory remarks to others.

a) critical

b) appreciative

c) sarcastic

d) cunning

 

77. Flexible

a) Snobbish

b) Hysterical

c) Obstinate

d) Staunch

 

78. He was absolutely (courteous)_________ to me.

a) discourteous

b)  polite

c) genteel

d) solicitous

 

Select the correctly spelt word.

79.

a) Entreprineyour

b) Entrepreneur

c) Enterpreneur

d) Entripreiniu


80.

a) adverisity

b) advercety

c) adversity

d) adversety

 

81.

a) chauvinist

b) chaubinist

 c) chauviniste

d) chauberists

 

82.

a) Pseudonym

b) Pseudoniem

c) Psaudonym

d) pseudonim

 

Select the most appropriate meaning of the given idiom.

83. Up a creek without a paddle

a) In a satisfied and calm atmosphere

b) In a troublesome and serious situation

c) In a partially complete construction work

d) In an unfinished mission

 

84. An ox on their tongue was the only way officers would have allowed him to carry on the unlawful activities he was involved in.

a) Telling lies

b)  Bribed to remain silent

c) Getting no appreciation

d) Being frank

 

85. One can always start off with a clean slate for a new and better life.

a) Situation in which you can start again

b) An innocent man who has nothing to spend

c) Provide a clear record to one’s superiors

d) A person with no crimes to his record

 

86. The matrimonial alliance between the two kingdoms was actually a Judas kiss.

a) Deceitful pretence of friendship

b) Incestuous relationship

c) A strong bond

d) Made through intense bloodshed

 

Select the most appropriate option that can substitute the underlined segment in the given sentence.

87. His wife has a bad habit for accusing him for others’ mistakes too.

a) habit of accusing him

b) habit on accusing him

c) habit in accusing him

d) habit at accusing him

 

 88. The mark-sheets of many students have been withheld by the university.

a) given away

b) gone through

c)  handed out

d) kept back

 

89. Alice won’t be coming to the concert as she was ill.

a) No substitution

b) she is

c) she is going to be

d)  she will be

 

90. My friend has been a teacher since 10 years.

a) for 10 years

b) till 10 years

c) from 10 years

d) within 10 years

 

Parts of the following sentence have been given as options. One of them may contain an error. Select the part that contains the error from the given options. If you don’t find any error, mark ‘No error’ as your answer.

91. How foolish I was to have believe that young woman!

a) How foolish I was

b) No error

c) to have believe

d) that young woman

 

92. I told Jack that we seen a good film last week with our friends from Mexico.

a) last week with our

b) I told Jack that we

c) seen a good film

d) friends from Mexico

 

93.You cannot walk throughout deserts by bare feet or they’ll get burned.

a) through deserts by

b) you cannot walk

c) bare feet or

d) they’ll get burned

 

94. He asked me if I have anything to say.

a) to say

b) he asked me

c) if I have anything

d) No error

 

95. They was standing at one end of a very long and splendid hall.

 a) At one end of

 b) They was standing

 c) And splendid hall

 d) Of a very long

 

Instructions [96-100]

In the following passage, some words have been deleted. Read the passage carefully and select the most appropriate option to fill in each blank.

Comprehension:

Road rage is a common (1) __________ in most parts of the world. Although there are a few countries where the drivers involved just stay

stationed (2) _______ the police arrive, without getting into any argument, it is not the case in many other countries. There have been

instances where people (3) _________ killed due to road rage because of the collision or even a minor scratch to one or two of the

vehicles involved. Although the insurance companies are doing their best to (4) __________ for the losses, the number of instances of

road rage continues to (5) __________.

 

96. Select the most appropriate option to fill in blank number 1.

a) phenomenon

b) pavilion

c) dominion

d) structure

 

97. Select the most appropriate option to fill in blank number 2.

a) for

b) besides

c) along

d) till

 

98. Select the most appropriate option to fill in blank number 3.

a) where

b) would

c) are

d) were

 

99. Select the most appropriate option to fill in blank number 4.

a) compensate

b) hesitate

c) compete

d) infiltrate

 

100. Select the most appropriate option to fill in blank number 5.

a) oscillate

b) escalate

c) ruminate

d) weaken

 

                           MODEL TEST - 52 - Key Answers


 1) ಕೆನ್ನೀರ್ ಪದದ ಸಮಾನಾರ್ಥಕ ಪದಗಳು

b) ನೆತ್ತರು, ರಕ್ತ

 

2) 'ಕಿತ್ತಡಿ' ಪದದ ಸಮಾನಾರ್ಥಕ ಪದಗಳು

a) ಮುನಿ, ಯತಿ

 

3) ಪ್ರಾಚೀನ ವಿರುದ್ಧಾರ್ಥಕ ಪದ

a) ಅರ್ವಾಚೀನ

 

4) ಸಮಷ್ಟಿ ಪದದ ವಿರುದ್ಧಾರ್ಥಕ ಪದ

c) ವ್ಯಷ್ಟಿ

 

ಮುಂದಿನ ವಾಖ್ಯಗಳಲ್ಲಿ ಪದಗಳು ಕ್ರಮಬದ್ದವಾಗಿಲ್ಲ. ಅವು ಅರ್ಥ ಪೂರ್ಣವಾಗುವಂತೆ PQRS ಸೂಚಿಸಿದ ಭಾಗಗಳನ್ನು ಪುನ: ಜೋಡಿಸಿ . ಅವುಗಳ ಅನುಕ್ರಮವನ್ನು ಗುರುತಿಸಿ.(ಪ್ರಶ್ನೆ ಸಂಖ್ಯೆ 5-6)

5) P. ದಲಿತ ಬಂಡಾಯ ಸಾಹಿತ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿ ವ್ಯವಸ್ಥೆಯ ವಿರುದ್ಧ ಧ್ವನಿಯಾದರು.

Q. ಯುರೋಪ್ ಸಾಹಿತ್ಯ ಪ್ರಭಾವದಿಂದ ನೈಜ ಬದುಕು ಸಂಕೇತಗಳ ಮೂಲಕ ರಚನೆ.

R. ಸ್ವಾತಂತ್ರ್ಯ ಹೋರಾಟವನ್ನು ದೃಷ್ಟಿಯಲ್ಲಿಟ್ಟುಕೊಂಡು ನೊಂದವರ, ಕಾರ್ಮಿಕರ ಪರ

ಸಾಹಿತ್ಯ ಬರೆದರು.

S. ಪ್ರಕೃತಿಯನ್ನು ಆರಾಧಿಸುತ್ತಾ, ರಮ್ಯವಾದ ಭಾವಗೀತೆಗಳನ್ನು, ಪ್ರೀತಿ, ಪ್ರೇಮದ ಬದುಕನ್ನು ರಚಿಸಿದರು.

d) SRQP

 

6) P. ಲೀಲೂ ಕಾಳು ಚೆಲ್ಲಿದ ದಾರಿಯಲ್ಲಿಯೇ ಕಾಡಿನಲ್ಲಿ ಹೋದಳು.

Q. ಮಂಕರಿಯನ್ನು ಲೀಲೂ ತಲೆಯ ಮೇಲಿಟ್ಟು ಅದನ್ನು ಗಂಡನಿಗೆ ಕೊಟ್ಟು ಬರಲು ಕಳಿಸಿದಳು.

R. ಒಂದು ಪಾತ್ರೆಯಲ್ಲಿ ಹಾಕಿ, ಮಂಕರಿಯಲ್ಲಿಟ್ಟಳು.

S. ಒಂದಿಷ್ಟು ದೂರ ಹೋದ ಮೇಲೆ ಕಾಳು ಕಾಣಿಸಲಿಲ್ಲ.

c) RQPS

 

7) ‘ಕರ್ನಾಟಕದ ಗತವೈಭವ’ ಕೃತಿಯನ್ನು ರಚಿಸಿದವರು ಯಾರು?

c) ಆಲೂರು ವೆಂಕಟರಾಯರು

 

8) ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಈ ಶಿಶುಗೀತೆಯನ್ನು ರಚಿಸಿದ ಕವಿ

b) ರಾಜರತ್ನಂ

ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 9-10) ಕೆಳ ಗೆರೆ ಎಳೆದ ಭಾಗ ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದದ್ದನ್ನು ಗುರುತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ. ಆಗ (4) ನ್ನು ಗುರುತಿಸಿ.

 

9) ಕಳೆದ ವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಹನ್ನೆರಡು ಜನ ಸತ್ತುಕೊಂಡರು.

b) ಸತ್ತರು

 

10) ಊಟ ಮಾಡಿದ ನಂತರ ಹಣ್ಣುಗಳು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

b) ಹಣ್ಣುಗಳನ್ನು

 

11) ಶಿವಕೋಟ್ಯಾಚಾರ್ಯರು 'ವಡ್ಡಾರಾಧನೆ' ಎಂಬ ಕೃತಿಯನ್ನು ಯಾಔ ಸಾಹಿತ್ಯ ಪ್ರಕಾರದ ಮೊದಲ ʼಗದ್ಯ ಕೃತಿʼ ಎಂದು ಕರೆಯಲಾಗಿದೆ?

a) ಹಳೆಗನ್ನಡ

 

12) ‘ಏರಿಸು ಹಾರಿಸು ಕನ್ನಡದ ಬಾವುಟ’ ಇದು ಇವರ ಕವನವಾಗಿದೆ?

c) ಬಿ.ಎಂ. ಶ್ರೀ

 

ಸೂಚನೆ: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 13-14) ಗೆರೆಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾಗಿಗಿರುವುದನ್ನು ಗುರುತಿಸಿ. ತಪ್ಪಿಲ್ಲದಿದಿದ್ದರೆ 'ತಪ್ಪಿಲ್ಲ' ಎಂಬ (ಡಿ) ನ್ನು ಗುರುತಿಸಿ.

13) ನಮ್ಮ ದೇಶವು ಜಾತ್ಯಾತೀತ ಧೋರಣೆಯನ್ನು ಅನುಸರಿಸುತ್ತಿದೆ.

a) ಜಾತ್ಯತೀತ

 

14) ಕವಿ ಸಮ್ಮೇಳನದಲ್ಲಿ ಎಂಟು ಜನ ಕವಯಿತ್ರಿಯರು ಸ್ವರಚಿತ ಕವನಗಳನ್ನು ಓದಿದರು.

d) ತಪ್ಪಿಲ್ಲ

 

15) ಅರ್ಥಪೂರ್ಣ ವಾಕ್ಯದ ಕೊನೆಯನ್ನು ಸೂಚಿಸಲು_______ ಚಿಹ್ನೆಯನ್ನು ಬಳಸುತ್ತೇವೆ.

c) ಪೂರ್ಣ-ವಿರಾಮ

 

16) ಪೂರ್ವದ ಹಳೆಗನ್ನಡವು______ ಭಾಷೆಗೆ ಹತ್ತಿರವಾಗಿದೆ.

a) ತಮಿಳು

 

17) ʼಸಿರಿಭೂವಲಯʼ ಕೃತಿಯ ಲೇಖಕರು?

b) ಕುಮದೇಯ ಮುನಿ

 

18) ʼಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆʼ ಎಂಬುದರಲ್ಲಿ ಇರುವ ಅಲಂಕಾರ

d) ಉಪಮಾಲಂಕಾರ

 

19. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ದೀರ್ಘಸ್ವರಗಳಿವೆ?

c) 7

 

20. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವುದು?

b) ದೀರ್ಘಸ್ವರ

 

21. ʼಅವನೂರುʼ ಈ ಲೋಪಸಂಧಿಯನ್ನು ಬಿಡಿಸಿ.

b) ಅವನ+ಊರು

 

22. ʼಲೋಕೈಕವೀರʼ ಇದು ಯಾವ ಸಂಧಿಗೆ ಉದಾಹರಣೆ

c) ವೃದ್ಧಿ ಸಂಧಿ

 

 23. ಕೆಳಗೆ ಕೊಟ್ಟಿರುವ ಪದಗಳಲ್ಲಿ ಯಾವ ಪದ ಅಚ್ಚಗನ್ನಡ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

a) ನೇಸರು

 

 24. ʼತಯಾರ್‌ʼ ಪದ ಯಾವ ಭಾಷೆಯಿಂದ ಬಂದಿವೆ ಎಂಬುದನ್ನು ಗುರುತಿಸಿ.

d) ಹಿಂದೂಸ್ಥಾನೀ

 

25. ʼಆಶಾʼ ಪದದ ತದ್ಭವ ರೂಪ ಯಾವುದು?

a) ಆಶೆ

 

26. ʼಭಾಷೆʼ ಪದದ ತತ್ಸಮ ರೂಪ ಯಾವುದು

c) ಭಾಷಾ

 

27. ಬೆಳೆಯನ್ನು ಇದು------

b) ನಾಮಪದ

 

 28. ಅಂಕಿತನಾಮಕ್ಕೆ ಉದಾಹರಣೆ

a) ಗಂಗಾ

 

29. ʼಜಟ್ಟಿʼ ಈ ಪದ ಯಾವ ಲಿಂಗ

c) ಪುಲ್ಲಿಂಗ

 

30. ‘ರಾಮನ’ ಈ ಪದ ಯಾವ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ?

d) ಷಷ್ಠೀ

 

31. ಭೂತಕಾಲ ಕ್ರಿಯಾಪದಕ್ಕೆ ಉದಾಹರಣೆ?

b) ತಿಳಿದನು

 

32. ಹಾರೈಕೆ ಇದು------

c) ವಿಧ್ಯರ್ಥಕ

 

33. ಕೆಳಗಿನವುಗಳಲ್ಲಿ ಯಾವುದು ಕ್ರಿಯಾಸಮಾಸ?

a) ಮೈದಡವಿ

 

34. ʼಆ ಹುಡುಗʼ ಯಾವ ಸಮಾಸಕ್ಕೆ ಉದಾಹರಣೆ?

c) ಗಮಕ ಸಮಾಸ

 

35. ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ-----

a) ಲಘು

 

36. MS excel ನ ಸ್ಪ್ರೆಡ್‌ ಶೀಟ್‌ನಲ್ಲಿ 7 ಮತ್ತು 8ನೇ ಸಾಲಿನ ಮಧ್ಯದಲ್ಲಿ ಹೊಸ ಸಾಲನ್ನು ಸೇರಿಸಿದಾಗ (When a new row is inserted between the 7th and 8th row in the spread sheet of MS excel)

b) ಅದು 8ನೇ ಸಾಲು ಆಗಿರುತ್ತದೆ (That will be the 8th row)

 

37. MS power pointನಲ್ಲಿ ಸ್ಲೈಡ್‌ ಸಂಖ್ಯೆಗಳನ್ನು (Slide numbers in MS power point)

c) ಹೆಡರ್‌ ಮತ್ತು ಫೂಟರ್‌ ಆಯ್ಕೆ ಮೂಲಕ ಎಲ್ಲಾ ಸ್ಲೈಡ್‌ಗಳಿಗೆ ಸಂಖ್ಯೆಯನ್ನು ಸೇರ್ಪಡೆ ಮಾಡಬಹುದು (Numbering can be added to all slides by selecting Header and Footer)

 

38. MS word ನಲ್ಲಿ ಪುನರಾವರ್ತಿತ ಕೆಲಸ ಮಾಡಲು ಬಳಸುವ ಚಿಕ್ಕ ಪ್ರೊಗ್ರಾಮ್‌……... (Small program used to do repetitive work in MS word…….)

d) ಮ್ಯಾಕ್ರೋಸ್‌ (Macro)

 

39. MS excel ನಲ್ಲಿ ಕಾಲಮ್‌ನ ಅಗಲವನ್ನು ವಿಷಯಕ್ಕೆ ಅನುಗುಣವಾಗಿ ಬದಲಾಯಿಸಲು ಬಳಸುವ ಆಯ್ಕೆ (Option used to change column width according to content in MS excel)

c) ಕಾಲಮ್‌ನ ಹೆಡ್ಡಿಂಗ್‌ನ ಬಲಭಾಗದ ಗಡಿಯನ್ನು ಎರಡು ಬಾರಿ ಕ್ಲಿಕ್‌ ಮಾಡುವ ಮೂಲಕ (By double-clicking the right border of the column heading)

 

40. MS word ನಲ್ಲಿ ಡಾಕುಮೆಂಟ್‌ನ ನಿಗದಿತ ಸ್ಥಳಕ್ಕೆ ನೇರವಾಗಿ ಹೋಗಲು ಬಳಸುವ ಕೀ ಯಾವುದು? (What is the option used to go directly to the specified location of a document in MS word?)

a) ಬುಕ್‌ ಮಾರ್ಕ್‌ (Bookmark)

 

41. ಮೆನುಬಾರ್‌ ಎಂಬುವುದು (The menubar)

b) ಟೈಟಲ್‌ ಬಾರ್‌ನ ಕೆಳಭಾಗದಲ್ಲಿ ಇರುತ್ತದೆ (Located at the bottom of the title bar)

 

42. ಮೈಕ್ರೋಫೋನ್‌ ಎಂಬುವುದು ಒಂದು (A microphone is one)

a) ಇನ್‌ಪುಟ್‌ ಸಾಧನ (Input Device)


43. ಕಂಪ್ಯೂಟರ್‌ ಸಾಮಾನ್ಯವಾಗಿ ಈ ಕೆಳಗಿನ ತತ್ವವನ್ನು ಅನುಸರಿಸುತ್ತದೆ? (A computer generally follows the following principle)

a) ಇನ್‌ಪುಟ್‌-ಪ್ರೋಸೆಸ್‌- ಔಟ್‌ಪುಟ್‌ (Input-Process-Output)

 

44. 8 ಬಿಟ್ಸ್‌ಗಳ ಗುಂಪಿಗೆ………………ಎನ್ನುವರು (A group of 8 bits is called ………………)

c) 1 ಬೈಟ್‌ (1 Byte)

 

45. ಇ-ಆಡಳಿತ ಎಂದರೆ? (E-Governance means)

a) ಸರ್ಕಾರದ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವುದು (Providing government services online)

 

46. ಒಂದು ಇಮೇಜ್‌ನ ಬೇಡವಾದ ಭಾಗವನ್ನು ತೆಗೆದು ಹಾಕುವುದಕ್ಕೆ………………. ಎಂದು ಕರೆಯಬಹುದು. (Removing unwanted part of an image is called ……………….)

b) ಕ್ರಾಪಿಂಗ್‌ (Croping)

 

47. CDMA ನ ವಿಸ್ತೃತ ರೂಪ………………. (Extended form of CDMA……………….)

c) Code-Division Multiple Access

 

48. ದಶಮಾನ ಸಂಖ್ಯೆಯಾಗಿರುವ 35ರ ದ್ವಿಮಾನ ರೂಪ ಯಾವುದು?( What is the binary form of 35 which is a decimal number?)

a) 100011(2)

 

49. McAfee, Prasper sky, Avasti………………ಆಗಿವೆ (McAfee, Prasper sky, Avasti are………………)

c) ಆಂಟಿ ವೈರಸ್‌ (Antivirus)

 

50. ಕೆಳಗಿನವುಗಳಲ್ಲಿ ಯಾವುದು storage device ಆಗಿಲ್ಲ? (Which of the following is not a storage device?)

d) ಜಾಯ್‌ಸ್ಟಿಕ್‌ (Joystick)

 

51. URL suffixಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ? (Which of the following statements regarding URL suffix is incorrect?)

c) .mil ಇದು millaniar ಜನರ ಗುಂಪನ್ನು ಸೂಚಿಸುತ್ತದೆ (.mil stands for millaniar group of people)

 

52. ಕೃಷ್ಣಾ ಎಂದು ಬರೆಯಲು ನುಡಿ 6.0ನಲ್ಲಿ ಬಳಸುವ keyಗಳು ಯಾವುವು? (What are the keys used in Nudi 6.0 to write Krishna?)

b) kRxfNA

 

53. ನುಡಿ 6.1 ನಲ್ಲಿ ckfrvfyUh ಎಂದು ಟೈಪ ಮಾಡಿದಾಗ ಸಿಗುವ ಪದ ಯಾವುದು? (What is the word found when typing ckfrvfyUh in sentence 6.1)

c) ಚಕ್ರವ್ಯೂಹ

 

54. ನುಡಿ 4.0ನಲ್ಲಿ ಪ್ರಾರ್ಥನಾ ಎಂದು ಬರೆಯಲು ಬಳಸುವ key ಯಾವುವು? (What are the keys used to write ಪ್ರಾರ್ಥನಾ in Nudi 4.0)

a) pfrATFnA

 

55. ಇಂಟರ್‌ನೆಟ್‌ ಮೂಲಕ ಸರ್ಚ್‌ ಮಾಡಲು ಅಗತ್ಯವಿರುವುದು (Need to search through internet)

d) ಮೇಲಿನ ಎಲ್ಲವೂ (All of the above)

 

56. ನುಡಿ 6.0, 6.1 ಹಾಗೂ 6.5 ನಲ್ಲಿ ………………ವ್ಯವಸ್ಥೆಯನ್ನು ಬಳಕೆಯಾಗುತ್ತದೆ. (Nudi 6.0, 6.1 and 6.5 use the ………… system)

c) Unicode

 

57. ಡ್ರಾಪ್‌ ಕ್ಯಾಪ್‌ ಆಯ್ಕೆಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ? (For what purpose is drop cap option used?)

b) ಪ್ಯಾರಾಗ್ರಾಫ್‌ನ ಮೊದಲ ಅಕ್ಷರದ ಗಾತ್ರವನ್ನು ದೊಡ್ಡದಾಗಿ ಮಾಡಲು (To make the first letter of a paragraph larger)

 

58. imageನ ರೆಸಲ್ಯೂಷನ್‌ ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is correct for the resolution of imagen?)

a) DPI ಹೆಚ್ಚಿದಂತೆ ಚಿತ್ರದ ಗುಣಮಟ್ಟ ಹೆಚ್ಚುತ್ತದೆ (Image quality increases as DPI increases)

 

 59. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಐಕಾನ್ ಅನ್ನು ಒಂದೇಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸಲು ನೀವು ಬಯಸಿದಾಗ, ಅದನ್ನು……………… ಕರೆಯಲಾಗುತ್ತದೆ. (When you want to move an icon on your desktop, this is called………….)

d) ಡ್ಯ್ರಾಗಿಂಗ್‌ (Dragging)

 

60. ಇಮೇಜ್‌ ಅನ್ನು ಪಠ್ಯಕ್ಕೆ ಪರಿವರ್ತಿಸಲು ಬಳಸುವ ಸಾಧನ ಯಾವುದು? (What is the tool used to convert image to text?)

 b) OCR

 

 61. MS word ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಶಾರ್ಟ್‌ಕಟ್‌ ಜೋಡಿ ತಪ್ಪಾಗಿದೆ? (Which of the following shortcut pairs is incorrect for MS word?)

b) Ctrl+F: False

 

62. ಒಂದು ಸಂಸ್ಥೆಯ ಆಂತರಿಕ ಸಂವಹನವು ಇದರಿಂದ ಏರ್ಪಡುತ್ತದೆ? (An organization's internal communication is organized by?)

d) LAN

 

63. Mozilla Firefox ಎಂಬುವುದು? (What is Mozilla Firefox?)

b) ವೆಬ್‌ ಬ್ರೌಸರ್‌ (Web Browser)

 

64. e-mail ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ? (Which statement regarding e-mail is false?)

c) e-mail ಕಳುಹಿಸುವವರು ಮತ್ತು ಸ್ವೀಕರಿಸುವವರಿಬ್ಬರು ಒಂದೇ ಕಂಪನಿಯು ಒಸಗಿಸುವ e-mail ID ಹೊಂದಿರಬೇಕು (Both the e-mail sender and recipient must have the same company-issued e-mail ID)

65. Mac OS ಅಭಿವೃದ್ಧಿಪಡಿಸಿರುವ ಸಂಸ್ಥೆ? (The company that developed Mac OS?)

b) ಆಪಲ್‌ (Apple)

 

Select the most appropriate synonym of the word given in brackets to fill in the blank.

66. Some women have reached the________ (peak) in their profession.

c) zenith

 

67. Obliterate

a) erase

 

 68. I suppose it is a ________ (fair) solution to the problem at hand.

a) reasonable

 

69. Hypocrisy

a) Trickery

 

70. Technology has________(supreme) importance in the life of modern men.

a) paramount

 

71. Enormous

b) Huge

 

72. Confined

a) Limited

 

73. Rudimentary

c) Elementary

 

74. Gigantic

d) Huge

 

Select the most appropriate antonym of the given word.

75. Smart

a) shabby


76. She is found to pass derogatory remarks to others.

b) appreciative

 

77. Flexible

c) Obstinate

 

78. He was absolutely (courteous)_________ to me.

a) discourteous

 

Select the correctly spelt word.

79.

b) Entrepreneur

 

80.

c) adversity

 

81.

a) chauvinist


82.

a) Pseudonym

 

Select the most appropriate meaning of the given idiom.

83. Up a creek without a paddle

b) In a troublesome and serious situation

 

84. An ox on their tongue was the only way officers would have allowed him to carry on the unlawful activities he was involved in.

b)  Bribed to remain silent

 

85. One can always start off with a clean slate for a new and better life.

a) Situation in which you can start again

 

86. The matrimonial alliance between the two kingdoms was actually a Judas kiss.

a) Deceitful pretence of friendship

 

Select the most appropriate option that can substitute the underlined segment in the given sentence.

87. His wife has a bad habit for accusing him for others’ mistakes too.

a) habit of accusing him

 

 88. The mark-sheets of many students have been withheld by the university.

d) kept back

 

89. Alice won’t be coming to the concert as she was ill.

b) she is

 

90. My friend has been a teacher since 10 years.

a) for 10 years

 

Parts of the following sentence have been given as options. One of them may contain an error. Select the part that contains the error from the given options. If you don’t find any error, mark ‘No error’ as your answer.

91. How foolish I was to have believe that young woman!

c) to have believe


92. I told Jack that we seen a good film last week with our friends from Mexico.

c) seen a good film

 

93.You cannot walk throughout deserts by bare feet or they’ll get burned.

a) through deserts by

 

94. He asked me if I have anything to say.

c) if I have anything

 

95. They was standing at one end of a very long and splendid hall.

 b) They was standing

 

Instructions [96-100]

In the following passage, some words have been deleted. Read the passage carefully and select the most appropriate option to fill in each blank.

Comprehension:

Road rage is a common (1) __________ in most parts of the world. Although there are a few countries where the drivers involved just stay

stationed (2) _______ the police arrive, without getting into any argument, it is not the case in many other countries. There have been

instances where people (3) _________ killed due to road rage because of the collision or even a minor scratch to one or two of the

vehicles involved. Although the insurance companies are doing their best to (4) __________ for the losses, the number of instances of

road rage continues to (5) __________.

 

96. Select the most appropriate option to fill in blank number 1.

a) phenomenon

 

97. Select the most appropriate option to fill in blank number 2.

d) till

 

98. Select the most appropriate option to fill in blank number 3.

d) were

 

99. Select the most appropriate option to fill in blank number 4.

a) compensate

 

100. Select the most appropriate option to fill in blank number 5.

b) escalate

 

 

 

 

 

 

 

 

 

 

 

 

 

 

 

 

 

 

 


No comments:

Post a Comment

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...