Thursday, November 9, 2023

Study + Steady + Sadhana = SucceSS

SADHANA MODEL TEST - 10 - 2023

1) ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statement is NOT CORRECT?)

a) ಬ್ಲೂಮೂನ್‌ ಒಂದು ವರ್ಷದ ಉಪವಿಭಾಗದಲ್ಲಿ ಕಾಣಿಸಿಕೊಳ್ಳುವ ಹೆಚ್ಚುವರಿ ಹುಣ್ಣಿಮೆಯಾಗಿದೆ. (Blue Moon is an additional full moon that appears in a subdivision of a year.)

b) ಚಂದ್ರನು ತನ್ನ ದೀರ್ಘವೃತ್ತದ ಕಕ್ಷೆಯಲ್ಲಿ ಭೂಮಿಗೆ ಅತಿ ಸಮೀಪದಲ್ಲಿ ಬರುವುದನ್ನು ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. (Supermoon is the closest that the Moon comes to the Earth in its elliptic orbit)

c) ಮೂನ್‌ಲೈಟಿಂಗ್ ಎಂದರೆ, ಒಬ್ಬರು ತಮ್ಮ ಪ್ರಾಥಮಿಕ ಉದ್ಯೋಗದ ಜೊತೆಗೆ ಮಾಡುವ ಮತ್ತೊಂದು ಕೆಲಸವನ್ನು ಮಾಡುವುದು. (Moonlighting may refer to a job taken in addition to one's primary employment)

d) ಅಮವಾಸ್ಯೆಯ ದಿನ ಚಂದ್ರನು ಸಂಪೂರ್ಣ ಚಂದ್ರಗ್ರಹಣ ಆದರೆ "ಬ್ಲಡ್‌ ಮೂನ್" ಸಂಭವಿಸುತ್ತದೆ‌ (A "blood moon" happens when moon is in a total lunar eclipse during new moon)

2) ಬ್ರಿಕ್ಸ್‌ ದೇಶಗಳ ಸಮೂಹಕ್ಕೆ ಹೊಸತಾಗಿ ಎಷ್ಟು ದೇಶಗಳನ್ನು ಸೇರಿಸಿಕೊಳ್ಳಲು ಆಹ್ವಾನ ನೀಡಲಾಗಿದೆ? (How many new countries have been invited to join the BRICS group of countries?)

a) 4

b) 5

c) 6

d) 7

3) ದೇಶದ ಗುಣಮಟ್ಟದ ಪರೀಕ್ಷಣಾ ಪ್ರಾಧಿಕಾರಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of quality testing authorities is INCORRECT?)

a) ಆಹಾರ (Food)- CFTRI

b) ಉನ್ನತ ಶಿಕ್ಷಣ (Higher Education) - NAAC

c) ಚಿನ್ನ (Gold) - BIS

d) ಔಷಧಗಳು (Drugs) -DCGI

4) ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಮತದಾರರ ಜಾಗೃತಿ ರಾಯಭಾರಿ ಯಾರು? (Who is National Voter Awareness Ambassador of Election Commission of India?)

a) Amitabh Bachchan

b) Sachin Tedulkar

c) Neeraj Chopra

d) Deepika Padukone

 5) ಭಾರತದ ಮೊದಲ 3D-ಮುದ್ರಿತ ಅಂಚೆ ಕಛೇರಿಯನ್ನು ಈ ನಗರದಲ್ಲಿ ಉದ್ಘಾಟಿಸಲಾಯಿತು. (India's first 3D-printed post office was inaugurated in,)

a) New Delhi

b) Bengaluru

c) Mumbai

d) Chennai

6) ಭಾರತದಲ್ಲಿ ಆನೆಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statements about elephants in India is not correct?)

a) 1973‌ ರಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್ ಆರಂಭಿಸಲಾಯಿತು. (Project Elephant was launched in 1973)

b) ವಿಶ್ವ ಆನೆಗಳ ದಿನವನ್ನು ಆಗಸ್ಟ್‌ 12 ರಂದು ಆಚರಿಸಲಾಗುತ್ತದೆ (World Elephant Day is celebrated on 12th August)

c) ಕರ್ನಾಟಕವು 6395 ಆನೆಗಳನ್ನು ಹೊಂದುವ ಮೂಲಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. (Karnataka ranks first in the country with 6395 elephants)

d) ಭಾರತದಲ್ಲಿ ಪ್ರಸ್ತುತ ಸುಮಾರು 30,000 ಆನೆಗಳಿವೆ. (There are currently around 30,000 elephants in India)

 7. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಸ್ಥಾಪಕರು (The founder of Scouts and Guides movement is)

a) Charles Andrews

b) Robert Montgomery

c) Richard Temple

d) Baden Powell

8) ಉಡಾನ್ ಯೋಜನೆ ಇದಕ್ಕೆ ಸಂಬಂಧಿಸಿದೆ (UDAN Scheme is related to)

a) ಹೆಣ್ಣುಮಕ್ಕಳ ಶಿಕ್ಷಣ (Girls Education)

b) ಮಹಿಳಾ ಸಬಲೀಕರಣ (Women Empowerment)

c) ವಾಯುಯಾನ ಕ್ಷೇತ್ರ (Aviation Sector)

d) ಬ್ಯಾಂಕಿಂಗ್ ಕ್ಷೇತ್ರ (Banking Sector)

 9) ಚೈತ್ಯ ಭೂಮಿಯು ಈ ಕೆಳಗಿನ ಯಾರ ವಿಶ್ರಾಂತಿ ಧಾಮವಾಗಿದೆ (Chaitya Bhoomi is resting place of)

a) Gandhiji

b) Jawaharlal Nehru

c) Ambedkar

d) Vallababhai Patel

 10) GPU ಏನನ್ನು ಸೂಚಿಸುತ್ತದೆ? (What does GPU stand for?)

a) Grouped Processing Unit

b) Graphics Processing Unit

c) Graphical Performance Utility

d) Graphical Portable Unit

 11) ತಂತ್ರಜ್ಞಾನವನ್ನು ಚರ್ಚಿಸುವಾಗ ಹಾಟ್ ಸ್ಪಾಟ್ಎಂ ದರೆ, (When discussing technology, hotspot is)

a) ಸಿಪಿಯುನಲ್ಲಿ ಸಣ್ಣ ಬಿಸಿಯಾದ ಪ್ರದೇಶ (A small over heated area on a CPU) 

b) ಸಾರ್ವಜನಿಕ ವೈರ್‌ಲೆಸ್ ನೆಟ್‌-ವರ್ಕ್ ಸ್ಥಳ (A place served by public wireless access) 

c) X-ರೇಟೆಡ್ ವೆಬ್‌ ಸೈಟ್‌ ಗಾಗಿ ಪರಿಭಾಷೆ (Jargon for an X-rated website) 

d) ಪ್ರೋಗ್ರಾಮಿಂಗ್ ಕೋಡ್‌ ನಲ್ಲಿ ದೋಷಯುಕ್ತ ಪ್ರದೇಶ (A faulty area in the programming code)

12) ಭಾರತದ ದೂರ ಸಂವೇದಿ (IRS) ಉಪಗ್ರಹವನ್ನು ಕೆಳಗಿನ ಯಾವುದಕ್ಕೆ ಬಳಸಲಾಗುವುದಿಲ್ಲ (Indian Remote Sensing(IRS) satellite are NOT used for)

a) ಬೆಳೆ ಉತ್ಪಾದಕತೆಯ ಮೌಲ್ಯಮಾಪನ. (Assessment of crop productivity)

b) ಅಂತರ್ಜಲ ಸಂಪನ್ಮೂಲಗಳನ್ನು ಪತ್ತೆ ಮಾಡುವುದು (Locating ground water resources)

c) ಖನಿಜ ಪರಿಶೋಧನೆ (Mineral exploration)

d) ಟೆಲಿವಿಷನ್ ಪ್ರಸಾರ (Television broadcasting)

13) ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿಯ ನೀರಿನ ಹರಿವನ್ನು ಯಾವ ಸ್ಥಳದಲ್ಲಿ ಅಳೆಯಲಾಗುತ್ತದೆ? (The Cauvery river water flow from Karnataka to Tamil Nadu is measured at which location?)

a) ಕಬಿನಿ ಜಲಾಶಯ (Kabini Reservoir)

b) ಹಾರಂಗಿ ಅಣೆಕಟ್ಟು (Harangi Dam)

c) ಬಿಲಿಗುಂಡ್ಲು ಜಲಾಶಯ (Biligundlu Reservoir)

d) KRS ಜಲಾಶಯ (KRS Reservoir)

14) "ಬಿಟ್ ಕಾಯಿನ್" ಅನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ (with reference to "Bitcoin" consider the following statement) 1. ಇದು ಕ್ರಿಪ್ಟೋ ಕರೆನ್ಸಿ (It is crypto currency) 2. ಇದರ ವಹಿವಾಟನ್ನು ನೆಟ್‌ವರ್ಕ್ ನೋಡ್‌ಗಳಿಂದ ಪರಿಶೀಲಿಸಲಾಗುತ್ತದೆ ಮತ್ತು ಬ್ಲಾಕ್ ಚೈನ್ ಎಂಬ ಸಾರ್ವಜನಿಕ ವಿತರಣಾ ಲೆಡ್ಜರ್‌ನಲ್ಲಿ ದಾಖಲಿಸಲಾಗುತ್ತದೆ (The transaction are verified by network nodes and recorded in a public distributed ledger called the block chain) 3. ಇದನ್ನು ಯು.ಎಸ್. ಖಜಾನೆಯು ಕೇಂದ್ರೀಯವಾಗಿ ನಿರ್ವಹಿಸುತ್ತದೆ (It is centrally administered by the U.S Treasury)

ಮೇಲೆ ನೀಡಿರುವ ಹೇಳಿಕೆ ಯಾವುದು ಸರಿಯಾಗಿದೆ (which of the statement given above is /are correct?)

a) 1 only

b) 2 and 3 only

c) 1 and 2 only

d) 1,2 and 3

15) ಕರ್ನಾಟಕ ವಿಧಾನ ಪರಿಷತ್ತಿನ (ವಿಧಾನ ಪರಿಷತ್) ನಾಮನಿರ್ದೇಶಿತ ಸದಸ್ಯರ ಸಂಖ್ಯೆ (The number of nominated members of Karnataka Legislative Council (Vidhana Parishad) is)

a) 10 

b) 11 

c) 12 

d) 13

16) ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣವು ಯಾವ ನಗರದಲ್ಲಿದೆ? (The Arun Jaitley Cricket Stadium is located in which

city?)

a) Pune

b) Delhi

c) Greater Noida

d) Lucknow

17) ಕರ್ನಾಟಕದಲ್ಲಿ ರಂಗಾಯಣ ಇರುವ ಸ್ಥಳ (Rangayana in Karnataka is located at)

a) Mysore

b) Bengaluru

c) Heggodu

d) Gotakodi

18) ಕರ್ನಾಟಕದಲ್ಲಿ ಒಂಟೆಗಳ ಜಾತ್ರೆಯು ನಡೆಯುವ ಜಿಲ್ಲೆ, (The camel fair in Karnataka held at)

a) Bidar

b) Kalburgi

c) Raichur

d) Bijapur

19) World Athletics Championships ನಲ್ಲಿ ಭಾರತದ ಸಾಧನೆಯ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about India's performance at the World Athletics Championships is NOT CORRECT?)

a) ಭಾರತವು ಮೊದಲ ಪದಕವನ್ನು 2003 ರಲ್ಲಿ ಗೆದ್ದಿತ್ತು (India won its first medal in 2003)

b) ಇದುವರೆಗೂ ಭಾರತವು ಒಟ್ಟು 3 ಪದಕಗಳನ್ನು ಗೆದ್ದಿದೆ (India has won a total of 3 medals so far)

c) ನೀರಜ್‌ ಚೋಪ್ರಾ ಅವರು ಮೊದಲ ಚಿನ್ನದ ಪದಕ ಗೆದ್ದಿದಾರೆ (Neeraj Chopra won the first gold medal)

d) World Athletics Championships ನಲ್ಲಿ ಭಾರತದಿಂದ ಪುರುಷರು ಮಾತ್ರ ಪದಕ ಗೆದ್ದಿರುತ್ತಾರೆ (Only men from India have won medals at the World Athletics Championships)

20) ISRO Telemetry, Tracking and Command Network (ISTRAC) ಕೇಂದ್ರ ಕಛೇರಿ ಇರುವ ಸ್ಥಳವು (Location of head office of ISTRAC,)

a) Bengaluru

b) Hassan

c) Sriharikota

d) Bhopal

21. ಕೆಳಗಿನವರಲ್ಲಿ ಯಾರು 'ಶೂನ್ಯ - ಸೊನ್ನೆ‘ಯನ್ನು ಕಂಡುಹಿಡಿದರು? (Who among the following invented 'Shunya - Zero'?)

a) Bhaskaracharya

b) Chanakya

c) Aryabhata

d) Brahmagupta

22. ಕೋನಾರ್ಕ್ ದೇವಾಲಯ ಯಾವ ದೇವರಿಗೆ ಸಂಬಂಧಿಸಿದ್ದು (Konark temple is associated with the god)

a) ವಿಷ್ಣು (Vishnu)

b) ಶಿವ (Shiva)

c) ಸೂರ್ಯ (Sun)

d) ಬೌದ್ಧ (Buddhist)

 23. ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಗುಪ್ತರ ದೊರೆ (Gupta ruler who founded Nalanda University)

a) ಸಮುದ್ರಗುಪ್ತ (Samudragupta)

b) ಸ್ಕಂದಗುಪ್ತ (Skanda gupta)

c) ಚಂದ್ರಗುಪ್ತ – I (Chandragupta – I)

d) ಕುಮಾರಗುಪ್ತ – I (Kumaragupta – I)

 24. ಕೆಳಗಿನ ಘಟನೆಗಳನ್ನು ಕಾಲಾನುಕ್ರಮವಾಗಿ ಜೋಡಿಸಿ (Arrange the following Incidents in chronological order) 1) ವಿಕ್ಟೋರಿಯಾ ರಾಣಿಯ ಘೋಷಣಾಪತ್ರ (Proclamation of Queen Victoria) 2) ಚಾರ್ಲ್ಸ್‌ ವುಡ್ಸ್‌ ಡಿಸ್ಪ್ಯಾಚ್ (Charles Wood's Dispatch) 3) ಇಲ್ಬರ್ಟ್‌ ಮಸೂದೆ (Ilbert Bill) 4) ಸತೀಪದ್ಧತಿ ನಿಷೇದ (Prohibition of Sati system) 

    a) 1, 2, 3, 4

    b) 2, 3, 4, 1

    c) 1, 4, 2, 3

    d) 4, 2, 1, 3

25. ಮಹಾತ್ಮ ಗಾಂಧಿಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ಇಂಗ್ಲೀಷ್

ವಾರಪತ್ರಿಕೆ (Weekly English newspaper was coming under the editorship of Mahatma Gandhi was)

    a) ಹಿಂದ್‌ ಸ್ವರಾಜ್ (Hind Swaraj)

    b) ನ್ಯೂ ಇಂಡಿಯಾ (New India)

    c) ಸಬರಮತಿ ಸಮಾಚಾರ್ (Sabarmati Samachar)

    d) ಯಂಗ್ ಇಂಡಿಯಾ (Young India)    

26. ‌ ಮೊಗಲರ ಚಿತ್ರ ಕಲೆಯು ಇವರ ಕಾಲದಲ್ಲಿ ಅತ್ಯನ್ನತ ಶಿಖರಕ್ಕೇರಿತು. (Mughal paintings reached its highest peak during the time of.)

    a) Humayun

    b) Akbar

    c) Jahangir

    d) Shah Jahan

27. ಈ ಕೆಳಕಂಡ ಯಾರು ಕಾಂಗ್ರೆಸ್-ಖಿಲಾಫತ್ ಸ್ವರಾಜ್ ಪಾರ್ಟಿಯ ಸ್ಥಾಪಕರು (Who among the following was the founder of Congress-Khilafat Swaraj Party)

    a) ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು. (Chittaranjan Das             and Motilal Nehru.)

    b) ಗಾಂಧಿಜಿ ಮತ್ತು ಜವಹರ್ ಲಾಲ್‌ ನೆಹರು (Gandhiji and Jawahar Lal Nehru) 

    c) ತಿಲಕ್‌ ಮತ್ತು ಅನಿಬೆಸೆಂಟ್ (Tilak and Annie Besant)

    d) ಅಂಬೇಡ್ಕರ್‌ ಮತ್ತು ಸಪ್ರು (Ambedkar and Sapru)

28. ವಿಶ್ವಸಂಸ್ಥೆಯನ್ನು ಸ್ಥಾಪಿಸಿದ ವರ್ಷ (UNO Established in the year)

a) 1945

b) 1946

c) 1947

d) 1920

29. ಈ ಕೆಳಕಂಡ ಜೋಡಿಗಳಲ್ಲಿ ಸರಿಯಾದುದು (Which of the following pair is correct?)

    a) ಸಾರೆ ಜಹಾನ್ಸೆ ಅಚ್ಚಾ – ಮಹಮದ್‌ ಇಕ್ಬಾಲ್ (Sare Jahanse Achcha –             Mohammad Iqbal)

b) ವಂದೇ ಮಾತರಂ – ರವೀಂದ್ರನಾಥ್‌ ಠಾಗೂರ್ (Vande Mataram – Rabindranath Tagore)

c) ಕದಂ ಕದಂ ಬಡಾಯೆ ಹಂ – ಗಾಂದೀಜಿ (Kadam Kadam Badaye Hum – Gandhiji)

d) ವೈಷ್ಣವ ಜನತೋ – ಬಂಕಿಮಚಂದ್ರ ಚಟರ್ಜಿ (Vaishnava Janato – Bankimachandra Chatterjee)

30. ಹೊಂದಿಸಿ ಬರೆಯಿರಿ (Match the following)

a) 1-A, 2-B, 3-C, 4-D

b) 1-B, 2-C, 3-D, 4-A

c) 1-A, 2-C, 3-B, 4-D

d) 1-C, 2-B, 3-D, 4-A‌

31. ಈ ಕೆಳಕಂಡ ಜೋಡಿಗಳಲ್ಲಿ ತಪ್ಪಾದುದು (Which of the following pair is in correct?)

a) ಪರಮೇಶ್ವರ – ಪುಲಿಕೇಶಿ II (Parameshwar – Pulikeshi II)

b) ತಲಕಾಡುಗೊಂಡ – ವಿಷ್ಣುವರ್ಧನ (Talakadugonda – Vishnuvardhana)

c) ನವಕೋಟಿ ನಾರಾಯಣ – ಚಿಕ್ಕದೇವರಾಜ ಒಡೆಯರ್ (Navakoti

Narayan – Chikkadevaraja Wodeyar)

d) ಯಾತ್ರಿಕರಾಜ – ಇತ್ಸಿಂಗ್ (King of Pilgrims - I-tsing)

 32. ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ (The first capital of the Bahamani Empire)

a) ಬಿಜಾಪುರ (Bijapur)

b) ಅಹ್ಮದ್‌ ನಗರ (Ahmed Nagar)

c) ಬೀದರ್ (Bidar)

d) ಗುಲ್ಬರ್ಗ (Gulbarga)

 33. ಬೆಂಗಳೂರು ನಗರದಲ್ಲಿ ಕಬ್ಬನ್ ಪಾರ್ಕನ್ನು ಪ್ರಾರಂಭಿಸಿದವರು (He started Cubbon Park in Bangalore city)

a) ಲಾರ್ಡ್ ಕಬ್ಬನ್ (Lord Cuban)

b) ಲಾರ್ಡ್ ಬೌರಿಂಗ್ (Lord Bowring)

c) ಲಾರ್ಡ್ ಡಾಲೌಸಿ (Lord Dalhousie)

d) ಲಾರ್ಡ್ ಮೌಂಟ್ ಬ್ಯಾಟನ್ (Lord Mountbatten)

34. ಈ ಕೆಳಗಿನ ಯಾರು ಮೈಸೂರಿನ ದಿವಾನರಾಗಿದ್ದಾಗ ಶಿವನಸಮುದ್ರ ಜಲಪಾತದ ಜಲವಿದ್ಯುತ್ ಶಕ್ತಿಯ ಉತ್ಪಾದನೆ ಆರಂಭಗೊಂಡಿತು (Who was the Diwan of Mysore, ‌during the hydroelectric power production started at Shivanasamudra falls.)

a) ರಂಗಾಚಾರ್ಲು (Rangacharlu)

b) ಎಂ.ವಿಶ್ವೇಶ್ವರಯ್ಯ (M. Visvesvaraya)

c) ಮಿರ್ಜಾ ಎಂ. ಇಸ್ಮಾಯಿಲ್ (Mirza M Ismail)

d) ಕೆ. ಶೇಷಾದ್ರಿ ಐಯ್ಯರ್ (K. Seshadri Iyer)

35. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ ಸ್ಥಳ (The place where Basavanna established Anubhava Mantapa)

a)‌ ಬಾಡ (Bada)

b) ಬಾಗೇವಾಡಿ (Bagevadi)

c) ಕೂಡಲ ಸಂಗಮ (Kudala Sangam)

d) ಕಲ್ಯಾಣ (Kalyana)

36. ಬೆಲೆಯಂತ್ರ ಕಾರ್ಯವಿಧಾನವು ಯಾವ ಆರ್ಥಿಕತೆಯ ಮುಖ್ಯ ಲಕ್ಷಣವಾಗಿದೆ? (Price Mechanism is the main feature of which the following  economy ?

a) ಬಂಡವಾಳಶಾಹಿ ಆರ್ಥಿಕತೆ (Capitalistic Economy)

b) ಮಿಶ್ರ ಆರ್ಥಿಕತೆ (Mixed Economy)

c) ಸಮಾಜವಾದಿ ಆರ್ಥಿಕತೆ (Socialist Economy)

d) ಮೇಲಿನ ಎಲ್ಲಾ (All of the above)

37. 2011 ರ ಜನಗಣತಿಯ ಪ್ರಕಾರ ಈ ಕೆಳಗಿನ ಯಾವ ರಾಜ್ಯವು ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ? (Which of the following state has the lowest density of population as per the Census of 2011?)

a) ಹಿಮಾಚಲ ಪ್ರದೇಶ (Himachal Pradesh)

b) ಅರುಣಾಚಲ ಪ್ರದೇಶ (Arunachal Pradesh)

c) ಪಶ್ಚಿಮ ಬಂಗಾಳ (West Bengal)

d) ಮಿಜೋರಾಂ (Mizoram)

 38. ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯು ಅತಿ ಹೆಚ್ಚು ಜಿಲ್ಲಾ ಆದಾಯವನ್ನು ಹೊಂದಿದೆ? (Which of following district having highest district income in Karnataka)

a) ಬೆಂಗಳೂರು ನಗರ (Bangalore Urban)

b) ಬೆಳಗಾವಿ (Belagavi)

c) ಉಡುಪಿ (Udupi)

d) ತುಮಕೂರು (Tumkur)

 39. ಕರ್ನಾಟಕ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ತರುವ ತೆರಿಗೆ (Highest income earning tax to Karnataka Government is)

a) ರಾಜ್ಯ ಅಬಕಾರಿ ತೆರಿಗೆ (State excise duties)

b) ಸರಕು ಮತ್ತುಸರಕು ತೆರಿಗೆ (Goods and Service Tax)

c) ಆದಾಯ ತೆರಿಗೆ (Income Tax)

d)  ರಾಜ್ಯ ಮಾರಾಟ ತೆರಿಗೆ (State sales Tax)

40. ಭಾರತದ ಮೊದಲ ಪಂಚವಾರ್ಷಿಕ ಯೋಜನೆಯು ಇದರ ಮಾದರಿಯನ್ನು ಆಧರಿಸಿದೆ (The very first Five-year plan of India was based on the model of)

a) ಹ್ಯಾರೋಡ್ - ಡೊಮರ್ ಮಾದರಿ (Harrod - Domar model)

b) ಮಹಲನೋಬಿಸ್ ಮಾದರಿ (Mahalanobis model)

c) ಬಾಂಬೆ ಯೋಜನೆ (Bombay plan)

d) ಮೇಲಿನ ಎಲ್ಲವೂ (All of the above)

 41. ಯಾವ ಸಂಸ್ಥೆಯು 'ಲಿಂಗ ಅಂತರ ವರದಿ 2023' ಅನ್ನು ಬಿಡುಗಡೆ ಮಾಡಿದೆ? (Which institution released the ‘Gender Gap Report 2023’?)

a) ವಿಶ್ವ ಬ್ಯಾಂಕ್ (World Bank)

b) NITI ಆಯೋಗ (NITI Aayog)

c) ವಿಶ್ವ ಆರ್ಥಿಕ ವೇದಿಕೆ (World Economic Forum)

d)  ಎಡಿಬಿ (ADB)

 42. ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗುವುದಿಲ್ಲ (Which of the following pair is not correctly matched)

a) ದುಂಡನೆಯ ಕ್ರಾಂತಿ – ಆಲುಗಡ್ಡೆ (Round Revolution- Potato)

b) ಬೂದು ಕ್ರಾಂತಿ - ರಸಗೊಬ್ಬರ (Grey Revolution- Fertilizer)               

c) ನೀಲಿ ಕ್ರಾಂತಿ – ಕುಡಿಯುವ ನೀರು (Blue Revolution –Drinking Water)

d)  ಹಳದಿ ಕ್ರಾಂತಿ - ಎಣ್ಣೆಕಾಳುಗಳು (Yellow Revolution- Oil Seeds)

 43. ವಿಶ್ವ ಬ್ಯಾಂಕ್ ಪ್ರಧಾನ ಕಛೇರಿ ಎಲ್ಲಿದೆ? (Where is the Headquarters of the World Bank?)

a)  ಪ್ಯಾರಿಸ್‌ (Paris)

b) ವಾಷಿಂಗ್‌ಟನ್‌ ಡಿ.ಸಿ (Washington DC)

c)  ಜಿನಿವಾ (Geneva)

d) ನ್ಯೂಯಾರ್ಕ್‌ (New Yark)

44. ಕೆಳಗಿನ ಯಾವ ಕೈಗಾರಿಕೆಗಳಿಗೆ ಕಡ್ಡಾಯ ಪರವಾನಗಿ ಪಡೆಯಬೇಕು? (Which of the following industries are to be given compulsory licensing?)

a) ಮದ್ಯ (Alcohol)

b) ತಂಬಾಕು (Tobacco)

c)  ಔಷಧಗಳು (Drugs and pharmaceuticals)

d) ಮೇಲಿನ ಎಲ್ಲಾ (All the above)

45. ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು (Drain theory was propounded by)

a) ಆರ್.ಸಿ. ದತ್ತ (R.C. Dutt)

b) ಮಹಾತ್ಮ ಗಾಂಧಿ (Mahatma Gandhi)

c) ದಾದಾಭಾಯಿ ನವರೋಜಿ (Dadabhai Naoroji)

d) ಜವಹರಲಾಲ್ ನೆಹರು (Jawaharlal Nehru)

46. ಪಂಚಾಯತ್‌ ನ ಅಧಿಕಾರ ಮತ್ತು ಕಾರ್ಯವನ್ನು ಸಂವಿಧಾನದ ಯಾವ ಅನುಸೂಚಿಯಲ್ಲಿ ಪಟ್ಟಿಮಾಡಲಾಗಿದೆ? (The power and function of the Panchayats are enlisted in which schedule of the Constitution)

a) 10ನೇ ಅನುಸೂಚಿ (10th schedule)

b) 11ನೇ ಅನುಸೂಚಿ (11th schedule)

c)  12 ನೇ ಅನುಸೂಚಿ (12th schedule)

d) 9ನೇ ಅನುಸೂಚಿ (9th schedule)

 47. ಯಾವ ಕಾಯಿದೆಯನ್ನು ಬ್ರಿಟಿಷ್ ಭಾರತದಲ್ಲಿ ಕೇಂದ್ರೀಕರಣದ ಅಂತಿಮ ಹಂತವೆಂದು ಪರಿಗಣಿಸಲಾಗಿದೆ. (Which act was considered the final step towards centralization in British India)

a) Regulating Act 1773

b) Pitt’s India Act 1784

c) Charter Act of 1833

d Charter Act of 1853

48. ಪ್ರಶ್ನೋತ್ತರ ಅವದಿಯಲ್ಲಿ ಕಿರು ಪ್ರಶ್ನೆಗಳನ್ನು ಕೆಳಲು ನಿಗದಿತ ಸೂಚನೆ ಅವಧಿಯ ಕಾಲ ಎಷ್ಟು? (What is the notice period of the short notice question in question hour?)

a) 30 ದಿನಗಳಿಗಿಂತ ಕಡಿಮೆ (Less than 30 days)

b) 15 ದಿನಗಳಿಗಿಂತ ಕಡಿಮೆ (Less than 15 days)

c) 10 ದಿನಗಳಿಗಿಂತ ಕಡಿಮೆ (Less than 10 days)

d) 7 ದಿನಗಳಿಗಿಂತ ಕಡಿಮೆ (Less than 7 days)

 49. ರಾಜ್ಯಸಭೆಯು ಲೋಕಸಭೆಯೊಂದಿಗೆ ಸಮಾನ ಅಧಿಕಾರವನ್ನು ಹೊಂದಿರುವ ವಿಷಯ (Rajya Sabha has equal powers with Lok Sabha in)

a) ಹೊಸ ಅಖಿಲ ಭಾರತ ಸೇವೆಗಳನ್ನು ರಚಿಸುವ ವಿಷಯ (the matter of creating new All India Services)

b) ಸಂವಿಧಾನವನ್ನು ತಿದ್ದುಪಡಿ ಮಾಡುವುದು (amending the Constitution)

c) ಸರ್ಕಾರವನ್ನು ತೆಗೆದುಹಾಕುವುದು (the removal of the government)

d) ಕಟ್ ಮೊಷನ್ ಮಾಡುವುದು (making cut motions)

50. ಭಾರತೀಯ ಸಂಸತ್ತು ಒಳಗೊಂಡಿರುವುದು (Indian Parliament consists of)

a) ಲೋಕಸಭೆ ಮಾತ್ರ (Lok Sabha Only)

b) ರಾಜ್ಯಸಭೆ ಮಾತ್ರ (Rajya Sabha Only)

c) ಲೋಕಸಭೆ ಮತ್ತು ರಾಜ್ಯಸಭೆ ಮಾತ್ರ (Lok Sabha and Rajya Sabha only)

d) ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿ (Lok Sabha, Rajya Sabha, and the President)

50. ಸಂವಿಧಾನದ ಯಾವ ಭಾಗವು ಮೂಲಭೂತ ಹಕ್ಕುಗಳನ್ನು ಹೊಂದಿದೆ? (Which part of the Constitution has fundamental rights?)

a) Part II

b) Part III

c) Part IV

d) Part IV A

51. ಯಾವ ಸಂವಿಧಾನಿಕ ತಿದ್ದುಪಡಿ ಕಾಯಿದೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ? (Which constitutional act made elementary education a fundamental right?)

a) 86th Amendment 2002

b) 87th Amendment 2003

c) 91st Amendment 2003

d) 92nd Amendment 2003

 52. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಯಾವ ವಯಸ್ಸಿನವರೆಗೆ ಅಧಿಕಾರವನ್ನು ಹೊಂದಿರುತ್ತಾರೆ? (High court Judges hold the office until the age of?)

a) 60

b) 62

c) 64

d) 65

53. ಭಾರತೀಯ ಒಕ್ಕೂಟ ವ್ಯವಸ್ಥೆಯು ಯಾವ ಮಾದರಿಯನ್ನು ಆಧರಿಸಿದೆ? (The Indian federal system is based on which model?)

a) ಕೆನಡಾದ ಮಾದರಿ (Canadian Model)

b) ಯುಎಸ್ಎ ಮಾದರಿ (USA Model)

c) ಆಸ್ಟ್ರೇಲಿಯದ ಮಾದರಿ (Australian Model)

d) ಯುಕೆ ಮಾದರಿ (UK Model)

54. ಭಾರತೀಯ ಸಂವಿಧಾನದ ಯಾವ ವಿಧಿಯು ಭಾರತದ ಚುನಾವಣಾ ಆಯೋಗದ ಸ್ಥಾಪನೆಗೆ ಸಂಬಂಧಿಸಿದೆ? (Which article in the Indian Constitution is related to the establishment of the Election Commission of India?)

a) Article 324

b) Article 148

c) Article 342

d) Article 325

55. ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸಬಹುದು? (Who can appoint the chairperson and member of the state public service commission?)

a) ರಾಜ್ಯಪಾಲರು    (Governor of the State)

b) ರಾಷ್ಟ್ರಪತಿ (President)

c) ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು (Chief Justice of the high court of the state)

d) ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India)

 56. ಪೆಟ್ರೋಲಿಯಂ ನಿಕ್ಷೇಪವು ಅತ್ಯಂತ ಪ್ರಮುಖವಾಗಿ ಯಾವ ವಿಧದ ಶಿಲೆಗಳಲ್ಲಿ ದೊರೆಯುತ್ತದೆ? (Petroleum deposits are most prominently found in which type of rock?)

a) ಅಗ್ನಿಶಿಲೆಗಳು (Igneous rocks)

b) ಜಲಜ ಶಿಲೆಗಳು (Sedimentary rocks)

c) ರೂಪಾಂತರ ಶಿಲೆಗಳು (Metamorphic rocks)

d) ಪ್ರಾಥಮಿಕ ಶಿಲೆಗಳು (Primary rocks)

 57. ಸಟ್ಲೇಜ್‌ ನದಿಯು ಯಾವ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸುತ್ತದೆ? (Sutlej river enter India through which valley?)

a) ನಾಥುಲಾ ಕಣಿವೆ (Nathula Valley)

b) ಜಿಲೆಪ್‌ ಲಾ ಕಣಿವೆ (Jalep La Valley)

c) ಡ್ರಾಸ್‌ ಕಣಿವೆ (Drass Valley)

d) ಶಿಪ್ಕಿಲಾ ಕಣಿವೆ (Shipki La Valley)

58. ಕೆಳಗಿನ ಯಾವ ನದಿಯು ಬಂಗಾಳಕೊಲ್ಲಿಗೆ ಸೇರುವುದಿಲ್ಲ ಎಂಬುವುದನ್ನು ಆಯ್ಕೆ ಮೂಲಕ ಗುರುತಿಸಿ (Which of the following rivers does not flow into the Bay of Bengal) 1. ತಾಪಿ (Tapi) 2. ಮಹಾನದಿ (Mahanadi) 3. ಕಾವೇರಿ (Kaveri) 4. ಉತ್ತರ ಪೆನ್ನಾರ್‌ (North Pennar) 5. ನರ್ಮದಾ (Narmada) ಆಯ್ಕೆಗಳು (Options):

a) 1 and 5

b) 1 and 4

c) 1, 4 and 5

d) 1,2,4 and 5

 59.  ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? (Jim Corbett National Park is located in which state?)

a) ಉತ್ತರ ಪ್ರದೇಶ (Uttar Pradesh)

b) ರಾಜಸ್ಥಾನ್‌ (Rajasthan)

c) ಹರಿಯಾಣ (Haryana)

d) ಉತ್ತರ ಖಂಡ್‌ (Uttarkhand)

 60. ಕರ್ನಾಟಕ ರಾಜ್ಯವು ಪ್ರಮುಖವಾಗಿ ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಕಂಡುಬರುತ್ತದೆ? (The state of Karnataka is mainly found in which natural region of India?)

a) ಉತ್ತರದ ಮೈದಾನ (Northern Plain)

b) ಉತ್ತರದ ಪರ್ವತಗಳು (Northern Mountains)

c) ಪರ್ಯಾಯ ಪ್ರಸ್ಥಭೂಮಿ (Peninsular Plateau)

d) ಮೇಲಿನ ಎಲ್ಲವೂ (All of the above)

61. ಕೆಳಗಿನ ಯಾವ ಜೋಡಿ ಸರಿಯಾಗಿದೆ? (Which of the following pairs is correct?)

a) ಕಪ್ಪು ಮಣ್ಣು- ಹತ್ತಿ (Black soil- Cotton)

b) ಜಂಬಿಟ್ಟಿಗೆ ಮಣ್ಣು- ಕಾಫಿ (Laterite Soil-Coffee)

c) ಕೆಂಪು ಮಣ್ಣು- ತರಕಾರಿ (Red Soil- Vegetables)

d) ಮೇಲಿನ ಎಲ್ಲವೂ (All of the above)

62. ಶ್ರೀಗಂಧದ ಮರಗಳು ಯಾವ ಸ್ವಾಭಾವಿಕ ಸಸ್ಯವರ್ಗದಲ್ಲಿ ಕಂಡುಬರುತ್ತವೆ? (In which natural vegetation are sandalwood trees found?)

a) ಉಷ್ಣ ವಲಯದ ಎಲೆ ಉದುರುವ ಸಸ್ಯವರ್ಗ (Tropical deciduous forest)

b) ಮ್ಯಾಂಗ್ರೊವ್‌ ಸಸ್ಯವರ್ಗ (Mangrove vegetation)

c) ಕುರುಚಲ ಸಸ್ಯವರ್ಗ (Shrub vegetation)

d) ನಿತ್ಯ ಹರಿದ್ವರ್ಣ ಸಸ್ಯವರ್ಗ (Evergreen forest)

 63. ಭಾರತವನ್ನು ಪರ್ಯಾಯ ದ್ವೀಪ ಎಂದು ಕರೆಯಲು ಕಾರಣವೇನು? (Why India called peninsula?)

a) ಭಾರತವು ಸಂಪೂರ್ಣವಾಗಿ ಭೂ ಆವೃತ್ತ (land locked) ದೇಶವಾಗಿದೆ. (India is a completely land locked country.)

b) ಭಾರತವು ಮೂರು ದಿಕ್ಕಿನಲ್ಲಿ ಜಲರಾಶಿಯಿಂದ ಹಾಗೂ ಒಂದು ದಿಕ್ಕಿನಲ್ಲಿ ಭೂ ಪ್ರದೇಶದಿಂದ ಆವೃತ್ತವಾಗಿದೆ. (India is surrounded by water bodies in three directions and land area is covered in one direction)

c) ಭಾರತವು ಸಂಪೂರ್ಣವಾಗಿ ಜಲರಾಶಿಯಿಂದ ಆವೃತ್ತವಾಗಿದೆ (India is completely covered by water bodies)

d) ಮೇಲಿನ ಯಾವುದು ಅಲ್ಲ (None of the above)

64. ಹುಲಿ ಗಣತಿ 2022ರ ಅಂತಿಮ ವರದಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is correct regarding the final report of tiger census 2022?) 1. ಮಧ್ಯ ಪ್ರದೇಶ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. (The state of Madhya Pradesh has the highest number of tigers in the country) 2. ಕರ್ನಾಟಕ ರಾಜ್ಯವು 563 ಹುಲಿಗಳನ್ನು ಹೊಂದಿದೆ. (Karnataka state has 563 tigers) 3. ಕರ್ನಾಟಕ ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಕೇವಲ 39 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. (The number of tigers in Karnataka state has increased by only 39 in the last 4 years) 4. ಉತ್ತರಖಂಡ ರಾಜ್ಯವು 560 ಹುಲಿಗಳನ್ನು ಹೊಂದಿದೆ. (Uttarakhand state has 560 tigers) ಆಯ್ಕೆಗಳು (options):

   a) 1,2 and 4

   b) 1,3 and 4

   c) 1,2 and 3

  d) 1,2,3 and 4

 65. ಭೂಮಿಯಿಂದ ಸೂರ್ಯನಿಗೆ ಇರುವ ಸರಾಸರಿ ದೂರ ಎಷ್ಟು? (What is the average distance from earth to sun?)

a) 1 Astronomical Unit

b) 1 Light year

c) 1 Parsec

d) 15 Crore Nautical Mile

66. ಭಾಗಿರಥಿ ಮತ್ತು ಅಲಕನಂದಾ ನದಿಗಳು ಸಂಗಮವಾಗುವ ತಾಣ ಯಾವುದು? (Which is the confluence of Bhagirathi and Alaknanda rivers)

a) ರುದ್ರಪ್ರಯಾಗ (Rudra Prayag)

b) ಕರ್ಣ ಪ್ರಯಾಗ (Karn Prayag)

c) ಪ್ರಯಾಗ ರಾಜ್‌ (Prayagraj)

d) ದೇವ ಪ್ರಯಾಗ್‌ (Devprayag)

67. ಮಾಕಳಿ ದುರ್ಗ ಪ್ರವಾಸಿ ತಾಣವು ಯಾವ ಜಿಲ್ಲೆಯಲ್ಲಿದೆ? (Makali Durga tourist spot is located in which district)

a) ಶಿವಮೊಗ್ಗ (Shivamogga)

b) ಬೆಂಗಳೂರು ಗ್ರಾಮಾಂತರ (Bengaluru Rural)

c) ಬೆಳಗಾವಿ (Belagavi)

d) ರಾಮನಗರ (Ramnagar)

68. ಕೆಳಗಿನ ಯಾವ ಬಂದರು ಭಾರತದ ಪಶ್ಚಿಮ ಕರಾವಳಿಯಲ್ಲಿದೆ? (Which of the following port is located on the west coast of India?)

a) ಹಾಲ್ಡಿಯಾ (Haldiya)

b) ಟ್ಯೂಟಿಕಾರಿನ್‌ (Tuticorin)

c) ಪಾರಾದೀಪ್‌ (Paradip)

d) ಕಾಂಡ್ಲಾ (Kandla)

 69. ಉತ್ತರಾರ್ಧಗೋಳದಲ್ಲಿ ದೀರ್ಘಕಾಲಿಕ ಹಗಲು ಇರುವ ದಿನ ಯಾವುದು? (Which day is the longest day in the Northern Hemisphere?)

a) ಜೂನ್‌ – 21 (June -21)

b) ಡಿಸೆಂಬರ್‌-22 (December -22)

c) ಮಾರ್ಚ್‌- 21 (March-21)

d) ಸೆಪ್ಟೆಂಬರ್‌-23 (September- 23)

 70. ಕೆಳಗಿನ ಯಾವ ಶಿಖರವು ಪೂರ್ವಘಟ್ಟಗಳ ಭಾಗವಾಗಿದೆ? (Which of the following peaks is a part of Eastern Ghats?)

a) ಮುಳ್ಳಯ್ಯನ ಗಿರಿ (Mullaiyana Giri)

b) ಮಹಾಬಲೇಶ್ವರ (Mahabaleshwar)

c) ಅನೈಮುಡಿ (Anaimudi)

d) ಮಹೇಂದ್ರಗಿರಿ (Mahendragiri)

 71. ಗಣಕಯಂತ್ರ ವೈರಾಣು (ವೈರಸ್) ಒಂದು_______(A computer virus is a_______.

   a)  ಹಾರ್ಡ್‌ವೇರ್‌ (ಯಂತ್ರಾಂಶ) (Hardware)

   b) ಸಾಫ್ಟ್‌ವೇರ್‌ (Software)

   c) ‌ಬ್ಯಾಕ್ಟೀರಿಯಾ (Bacteria)

   d) ಫ್ರೀವೇರ್‌ (Freeware)

72. ಎಂ.ಎಸ್-ವರ್ಡ್ ಈ ಕೆಳಗಿನ ಯಾವುದಕ್ಕೆ ಉದಾಹರಣೆ (MS-Word is an example of)

    a) ಆಪರೇಟಿಂಗ್ ಸಿಸ್ಟಮ್ (An operating system)

    b) ಸಂಸ್ಕರಣಾ ಸಾಧನ (A processing device)

    c) ಅಪ್ಲಿಕೇಶನ್ ಸಾಫ್ಟ್‌ವೇರ್ (Application software)

    d)  ಸ್ಟಮ್ ಸಾಫ್ಟ್‌ವೇರ್ (System software)

73. ಫ್ಯಾದೋಮೀಟರ್ ___ಅನ್ನು ಅಳೆಯಲು ಬಳಸಲಾಗುತ್ತದೆ (Fathometer is used to measure___)

    a) ಭೂಕಂಪಗಳು (Earthquakes)

    b) ಮಳೆ (Rainfall)

    c) ಸಾಗರದ ಆಳ (Ocean depth)

    d) ಧ್ವನಿ ತೀವ್ರತೆ (Sound intensity)

74) ______ಸರಿಸುಮಾರು ಒಂದು ಬಿಲಿಯನ್ ಬೈಟ್‌ಗಳು (_____ is approximately one billion bytes)

    a) ಮೆಗಾಬೈಟ್ (Megabyte)

    b) ಗಿಗಾಬೈಟ್ (Gigabyte)

    c) ಟೆರಾಬೈಟ್ (Terabyte)

    d) ಇವುಗಳಲ್ಲಿ ಯಾವುದೂ ಇಲ್ಲ (None of these)

75. ಕೆಳಗಿನವುಗಳಲ್ಲಿ ರಾಸಾಯನಿಕ ಬದಲಾವಣೆಗಳು ಯಾವುವು? (which of the following are chemical changes?) 1)      ಆಹಾರ ಬೇಯಿಸುವುದು (Cooking of Food) 2)     ಆಹಾರದ ಜೀರ್ಣಕ್ರಿಯೆ (Digestion of Food) 3) ನೀರಿನ ಘನೀಕರಣ (Freezing of water) 4) ನೀರನ್ನು ಬಿಸಿ ಮಾಡುವುದು (Water is heated up) ಸರಿಯಾದವುಗಳನ್ನು ಆಯ್ಕೆಮಾಡಿ

    a) 1& 2

    b) 1, 2 & 3

    c) 3 & 4

    d) All the above

76. ಕೆಳಗಿನವುಗಳಲ್ಲಿ ಯಾವುದು ನಗುವಿನ ಅನಿಲವಾಗಿದೆ? (Which of the following is laughing gas?)

    a) ಸಲ್ಫರ್ ಡೈಆಕ್ಸೈಡ್ (Sulphur dioxide)

    b) ಹೈಡ್ರೋಜನ್ ಪೆರಾಕ್ಸೈಡ್ (Hydrogen peroxide)

    c) ನೈಟ್ರಸ್ ಆಕ್ಸೈಡ್ (Nitrous oxide)

    d) ಇಂಗಾಲದ ಡೈ ಆಕ್ಸೈಡ್ (Carbon dioxide)

77. ಸ್ಪೇರ್ಮಾಲೋಜಿ …………. ರ ಅಧ್ಯಯನವಾಗಿದೆ (Spermology is the study of ……………..)

    a) ಬೀಜ (Seeds)

    b) ಎಲೆ (Leaf)

    c) ಹಣ್ಣು (Fruits)

    d) ಪರಾಗ ಧಾನ್ಯ (Pollen grain)

 78. ಮಾನವ ದೇಹದ ಅತ್ಯಂತ ಗಟ್ಟಿಯಾದ ಭಾಗ? (Hardest Part of the Human Body?)     

    a) ಹಲ್ಲಿನ ದಂತಕವಚ (Tooth Enamel) 

    b) ತೊಡೆಯ ಮೂಳೆ (Femur)

    c) ತಲೆಬುರುಡೆಯ (Skull Bone)

    d) ಮೊಣಕಾಲು(ಮಂಡಿ) ಮೂಳೆ (Knee bone)                

 79. ಎರೆಹುಳದಲ್ಲಿರುವ ಕಣ್ಣುಗಳ ಸಂಖ್ಯೆ..........(Number of eyes found in Earthworm..........)

    a) ಒಂದು (One) 

    b) ಹಲವು (Many) 

    c) ಕಣ್ಣುಗಳಿಲ್ಲ (No eye) 

    d) ಎರಡು (Two)

80. ಕ್ಷ-ಕಿರಣ ಎಂದರೆ ನೈಜವಾಗಿ (X-ray means)

a) ಮಂದಗತಿಯಲ್ಲಿ ಚಲಿಸುವ ಎಲೆಕ್ಟ್ರಾನ್ ಗಳು (Electrons moving in slow motion)

b) ಶೀಘ್ರಗತಿಯಲ್ಲಿ ಚಲಿಸುವ ಎಲೆಕ್ಟ್ರಾನ್ (Fast moving Electrons)

c) ವಿದ್ಯುತ್ಕಾಂತೀಯ ಅಲೆಗಳು (electromagnetic waves)

d) ಮಂದಗತಿಯಲ್ಲಿ ಚಲಿಸುವ ನ್ಯೂಟ್ರಾನಗಳು (neutrons moving in slow motion)

 81. ಇವುಗಳಲ್ಲಿ ಯಾವುದಕ್ಕೆ ಬ್ಲಾಕ್‌ ಬಾಕ್ಸ್ ಸಂಬಂಧಿಸಿದೆ. (To which of these is the black box associated?)

    a) ಸಿನಿಮಾ ಚಲನಚಿತ್ರ (Cinema film)

    b) ವಿಮಾನ (Airplane)

    c) ಉಪಗ್ರಹ (Satellite)

    d) ಛಾಯಾಗ್ರಹಣ (Photography)

 82. ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆ ತಾಪಮಾನವು. (As we go higher in the atmosphere the temperature,)

    a) ಹೆಚ್ಚಾಗುತ್ತದೆ (increases)

    b) ಕಡಿಮೆಯಾಗುತ್ತದೆ (decreases)

    c) ಒಂದೇ ರೀತಿಯಲ್ಲಿ ಇರುತ್ತದೆ (remains the same)

    d) ಮೊದಲು ಕಡಿಮೆಯಾಗಿ ನಂತರ (First less then later)

83. ಯಾವ ಬ್ಲಡ್‌ ಗ್ರೂಪ್ ಅನ್ನು ಯೂನಿವರ್ಸಲ್ ಡೋನರ್ ಎನ್ನಲಾಗುತ್ತದೆ? (Which blood group is called universal donor?)

    a) 'ಬಿ' ಪಾಸಿಟಿವ್ ('B' is positive)

    b) 'ಎ' ಪಾಸಿಟಿವ್ (‘A' is positive)

    c) 'ಎಬಿ' ನೆಗೆಟಿವ್ (‘AB' is negative) 

    d) 'ಓ' ನೆಗೆಟಿವ್ (‘O' is negative)

 84. ಚಂದ್ರಯಾನ-3 ನಲ್ಲಿ ಚಂದ್ರನ ಅಂಗಳಕ್ಕೆ ಇಳಿದ ರೋವರ್‌ ನ ಹೆಸರು (Chandrayaan-3 rover name is)

    a) ವಿಕ್ರಂ (Vikram)

    b) ಪ್ರಜ್ಞಾನ್‌ (Pragyan)

    c) ಪ್ರಪುಲ್ಷನ್‌ ಮಾಡುಲ್‌ (Propulsion Module)

    d) ಶಿವಶಕ್ತಿ (Shivashakti)

 85. ಡಿ ವಿಟಮಿನ್ ಕೆಳಗಿನ ಯಾವುದರಿಂದ ದೊರೆಯುತ್ತದೆ? (Vitamin D is obtained from which of the following?)

    a) ಸೂರ್ಯ ಕಿರಣ (Sun rays)

    b) ಟೊಮೆಟೊ (Tomato)

    c) ಗೋಧಿ (Wheat) 

    d) ಕ್ಯಾರೆಟ್ (Carrot)

 86. ವೈಫೈ ಉಪಯೋಗಿಸುವುದು (Wi-Fi is using …………………. Rays)

    a) ಬೆಳಕಿನ ಕಿರಣಗಳು (Rays of light)

    b) ರೇಡಿಯೋ ಅಲೆಗಳು (Radio waves)

    c) ಅವಗೆಂಪು ಕಿರಣಗಳು (Infrared rays)

    d) ಮೈಕ್ರೋ ಅಲೆಗಳು (Micro waves)

87. ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರ ಎಲ್ಲಿದೆ? (Where is Satish Dhawan Satellite Launch Centre located?)

    a) ತುಂಬಾ (ತಿರುವಂತನಪುರಂ) (Thumba (Thiruvantanapuram))

    b) ಪಾಂಡಿಚೇರಿ (Pondicherry)

    c) ವಿಶಾಖಪಟ್ಟಣಂ (Visakhapatnam)

    d) ಶ್ರೀ ಹರಿಕೋಟಾ (Shiharikota)

 88) ಮಕ್ಕಳಲ್ಲಿ ಪ್ರೋಟೀನ್ ಕೊರತೆಯಿಂದ ಉಂಟಾಗುವ ರೋಗವು (The disease caused by deficiency of protein in children is called)

a) ಪೆಲ್ಲಾಗ್ರಾ (Pellagra)

b) ಮರಸ್ಮಸ್ (Marasmus)

c) ಬೆರಿ-ಬೆರಿ (Beri-Beri)

d) ರಿಕೆಟ್ಗಳು (Rickets)

89. ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ರಾಜ್ಯದಲ್ಲಿದೆ? (Kaziranga National Park is situated in which of the following state?)

    a) ಅಸ್ಸಾಂ (Assam)

    b) ಅರುಣಾಚಲ ಪ್ರದೇಶ (Arunachal Pradesh)

    c) ಸಿಕ್ಕಿಂ (Sikkim)

    d) ಪಶ್ಚಿಮ ಬಂಗಾಳ (West Bengal)

90. ಕರ್ನಾಟಕದಲ್ಲಿನ ಪ್ರಥಮ ರಾಮ್ಸರ್ ಜೌಗುತಾಣ ರ೦ಗನತಿಟ್ಟು ಪಕ್ಷಿಧಾಮ (ಕರ್ನಾಟಕದ ಪಕ್ಷಿಕಾಶಿ) ಯಾವ ಜಿಲ್ಲೆಯಲ್ಲಿದೆ (Karnataka’s first Ramsar Wetland Ranganathittu Bird Sanctuary (Bird Kashi of Karnataka) is located in which district.)

a) ಮಂಡ್ಯ (Mandya)

b) ಮೈಸೂರು (Mysore)

c) ಮಂಡ್ಯ ಮತ್ತು ಮೈಸೂರು ಎರಡಕ್ಕೂ ಸೇರಿದೆ (belongs to both Mandya and Mysore)

d) ಮಂಡ್ಯ ಮೈಸೂರು ಹಾಸನಕ್ಕೆ ಸೇರಿದೆ (belongs to Mandya Mysore Hassan)

91) 4 ನಿರಂತರ ಸಂಖ್ಯೆಗಳ ಒಟ್ಟು ಮೊತ್ತ 186 ಆದರೆ, ಆ ಸಂಖ್ಯೆಗಳಾವುವು? (Sum of four consecutive whole numbers is 186, which are those numbers ?)

a) 44, 45, 46, 47

b) 45, 46, 47, 48

c) 42, 43, 44, 45

d) 41, 42, 43, 44

92) MEN ಎಂಬ ಪದವನ್ನು LDM ಅಂತ ಬರೆಯಬಹುದಾದರೆ DOG ಎಂಬ ಪದವನ್ನು ಈ ರೀತಿ ಬರೆಯಬಹುದು. (If MEN is written as LDM, how is DOG written as)

a) EPH

b) CNF

c) CPF

d) CMP

 93) A ಯು B ಯ ಮಗಳು ಆದರೆ B, A ಯ ತಾಯಿಯಾಗಿರುವುದಿಲ್ಲ ಹಾಗಾದರೆ B ಯು ಯಾವ ರೀತಿ A ಗೆ ಸಂಬಂಧ? (A is B's daughter, but B is not A's mother How is B related to A?)

a) ಸಂಬಂಧಪಡುವುದಿಲ್ಲ (Not related)

b) ತಂದೆ (Father)

c) ತಾಯಿಯ ತಂಗಿ (Mother's sister)

d) ಮಗಳು (Daughter)

 94)  6 ರ ವಿರುದ್ಧ ಮುಖದಲ್ಲಿರುವ ಸಂಖ್ಯೆ ಯಾವುದು? (What is the number on opposite side of 6 ?)

a) 1

b) 2

c) 3

d) 4

95) ಮೂರು ವರ್ಷಗಳ ಹಿಂದೆ 'ಎ' ಮತ್ತು 'ಬಿ'ಗಳ ಸರಾಸರಿ ವಯಸ್ಸು 18 ವರ್ಷ ಆಗಿತ್ತು. ಈಗ ಇವರೊಂದಿಗೆ 'ಸಿ' ಸೇರಿಕೊಂಡು ಸರಾಸರಿ ವಯಸ್ಸು 22 ವರ್ಷ ಆಗಿದೆ. ಹಾಗಿದ್ದರೆ ಈಗ 'ಸಿ'ಯ ವಯಸ್ಸೆಷ್ಟು? (Three years back the average age of A and B was 18 years. Now after joining C the average age has become 22 years. What is the present age of C?)

a) 24 years

b) 27 years

c) 28 years

d) 30 years

96) 16 ಪುರುಷರು ಅಥವಾ 20 ಮಹಿಳೆಯರು ಒಂದು ಕೆಲಸವನ್ನು 25 ದಿನಗಳಲ್ಲಿ ಪೂರ್ಣಗೊಳಿಸಬಲ್ಲರು. ಈ ಕೆಲಸವನ್ನು ಪೂರ್ಣಗೊಳಿಸಲು 28 ಪುರುಷರು ಮತ್ತು 15 ಮಹಿಳೆಯರಿಗೆ ಎಷ್ಟು ದಿನಗಳು ಬೇಕಾಗುತ್ತವೆ? (16 men or 20 women can complete. a work in 25 days. How many days will be required to complete the same work by 28 men & 15 women?)

a) 9 days

b) 11 days

c) 8 days

d) 10 days   

 97) 150 ಮೀಟರ್ ಉದ್ದದ ಗಂಟೆಗೆ 90 ಕಿ.ಮೀ ವೇಗದ ರೈಲು ಗಾಡಿಯೊಂದು 200 ಮೀಟರ್ ಉದ್ದದ ಸೇತುವೆಯನ್ನು ಎಷ್ಟು ಸೆಕೆಂಡುಗಳಲ್ಲಿ ದಾಟುತ್ತದೆ? (A 150 meter long train travelling at a speed of 90 km/hr, will take how many seconds to cross a bridge of 200 meter length?)

a) 8 seconds

b) 14 seconds

c) 6 seconds

d) 15 seconds

 98) ಈ ಕೆಳಗಿನ ಭಿನ್ನರಾಶಿಯಲ್ಲಿ ಅತ್ಯಂತ ಚಿಕ್ಕದು ಯಾವುದು? (Which is the smallest of the following fractions ?)

a) 60/250

b) 38/228

c) 115/500

d) 9/13

 99) ಸರಾಸರಿ 13 ಪಡೆಯಲು 6, 16 ಮತ್ತು 8ಕ್ಕೆ ಯಾವ ಸಂಖ್ಯೆಯನ್ನು ಕೂಡಬೇಕು? (What number must be added to 6, 8 and 18 to get an average of 13?)

a) 22

b) 24

c) 26

d) 28

100) ಕೆಳಗಿನ ಸಾದೃಶ್ಯ ತರ್ಕವನ್ನು ಪೂರ್ತಿಗೊಳಿಸಿ || ವಾಸ್ತುಶಿಲ್ಪಿ: ಕಟ್ಟಡ :: ಶಿಲ್ಪಿ : _____ (Complete the following analogy reasoning || Architect: Building:: Sculptor:______)

a) ವಸ್ತು ಸಂಗ್ರಹಾಲಯ Museum)

b) ಶಿಲೆ (Stone)

c) ಪ್ರತಿಮೆ (Statue)

d) ಚಾಣ (Chisel)

MODEL TEST - 10 - Key Answers- 2023

1) ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statement is NOT CORRECT?)

d) ಅಮವಾಸ್ಯೆಯ ದಿನ ಚಂದ್ರನು ಸಂಪೂರ್ಣ ಚಂದ್ರಗ್ರಹಣ ಆದರೆ "ಬ್ಲಡ್‌ ಮೂನ್" ಸಂಭವಿಸುತ್ತದೆ‌ (A "blood moon" happens when moon is in a total lunar eclipse during new moon)

2) ಬ್ರಿಕ್ಸ್‌ ದೇಶಗಳ ಸಮೂಹಕ್ಕೆ ಹೊಸತಾಗಿ ಎಷ್ಟು ದೇಶಗಳನ್ನು ಸೇರಿಸಿಕೊಳ್ಳಲು ಆಹ್ವಾನ ನೀಡಲಾಗಿದೆ? (How many new countries have been invited to join the BRICS group of countries?)

c) 6

3) ದೇಶದ ಗುಣಮಟ್ಟದ ಪರೀಕ್ಷಣಾ ಪ್ರಾಧಿಕಾರಗಳ ಜೋಡಿಯಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs of quality testing authorities is INCORRECT?)

a) ಆಹಾರ (Food)- CFTRI

4) ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಮತದಾರರ ಜಾಗೃತಿ ರಾಯಭಾರಿ ಯಾರು? (Who is National Voter Awareness Ambassador of Election Commission of India?)

b) Sachin Tedulkar

5) ಭಾರತದ ಮೊದಲ 3D-ಮುದ್ರಿತ ಅಂಚೆ ಕಛೇರಿಯನ್ನು ಈ ನಗರದಲ್ಲಿ ಉದ್ಘಾಟಿಸಲಾಯಿತು. (India's first 3D-printed post office was inaugurated in,)

b) Bengaluru

6) ಭಾರತದಲ್ಲಿ ಆನೆಗಳ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ (Which of the following statements about elephants in India is not correct?)

a) 1973‌ ರಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್ ಆರಂಭಿಸಲಾಯಿತು. (Project Elephant was launched in 1973)

7. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಸ್ಥಾಪಕರು (The founder of Scouts and Guides movement is)

d) Baden Powell

8) ಉಡಾನ್ ಯೋಜನೆ ಇದಕ್ಕೆ ಸಂಬಂಧಿಸಿದೆ (UDAN Scheme is related to)

c) ವಾಯುಯಾನ ಕ್ಷೇತ್ರ (Aviation Sector)

9) ಚೈತ್ಯ ಭೂಮಿಯು ಈ ಕೆಳಗಿನ ಯಾರ ವಿಶ್ರಾಂತಿ ಧಾಮವಾಗಿದೆ (Chaitya Bhoomi is resting place of)

c) Ambedkar

10) GPU ಏನನ್ನು ಸೂಚಿಸುತ್ತದೆ? (What does GPU stand for?)

b) Graphics Processing Unit

11) ತಂತ್ರಜ್ಞಾನವನ್ನು ಚರ್ಚಿಸುವಾಗ ಹಾಟ್ ಸ್ಪಾಟ್ಎಂ ದರೆ, (When discussing technology, hotspot is)

b) ಸಾರ್ವಜನಿಕ ವೈರ್‌ಲೆಸ್ ನೆಟ್‌-ವರ್ಕ್ ಸ್ಥಳ (A place served by public wireless access) 

12) ಭಾರತದ ದೂರ ಸಂವೇದಿ (IRS) ಉಪಗ್ರಹವನ್ನು ಕೆಳಗಿನ ಯಾವುದಕ್ಕೆ ಬಳಸಲಾಗುವುದಿಲ್ಲ (Indian Remote Sensing(IRS) satellite are NOT used for)

     d) ಟೆಲಿವಿಷನ್ ಪ್ರಸಾರ (Television broadcasting)

13) ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿಯ ನೀರಿನ ಹರಿವನ್ನು ಯಾವ ಸ್ಥಳದಲ್ಲಿ ಅಳೆಯಲಾಗುತ್ತದೆ? (The Cauvery river water flow from Karnataka to Tamil Nadu is measured at which location?)

c) ಬಿಲಿಗುಂಡ್ಲು ಜಲಾಶಯ (Biligundlu Reservoir)    

14) "ಬಿಟ್ ಕಾಯಿನ್" ಅನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ (with reference to "Bitcoin" consider the following statement) 1. ಇದು ಕ್ರಿಪ್ಟೋ ಕರೆನ್ಸಿ (It is crypto currency) 2. ಇದರ ವಹಿವಾಟನ್ನು ನೆಟ್‌ವರ್ಕ್ ನೋಡ್‌ಗಳಿಂದ ಪರಿಶೀಲಿಸಲಾಗುತ್ತದೆ ಮತ್ತು ಬ್ಲಾಕ್ ಚೈನ್ ಎಂಬ ಸಾರ್ವಜನಿಕ ವಿತರಣಾ ಲೆಡ್ಜರ್‌ನಲ್ಲಿ ದಾಖಲಿಸಲಾಗುತ್ತದೆ (The transaction are verified by network nodes and recorded in a public distributed ledger called the block chain) 3. ಇದನ್ನು ಯು.ಎಸ್. ಖಜಾನೆಯು ಕೇಂದ್ರೀಯವಾಗಿ ನಿರ್ವಹಿಸುತ್ತದೆ (It is centrally administered by the U.S Treasury)

ಮೇಲೆ ನೀಡಿರುವ ಹೇಳಿಕೆ ಯಾವುದು ಸರಿಯಾಗಿದೆ (which of the statement given above is /are correct?)

c) 1 and 2 only

15) ಕರ್ನಾಟಕ ವಿಧಾನ ಪರಿಷತ್ತಿನ (ವಿಧಾನ ಪರಿಷತ್) ನಾಮನಿರ್ದೇಶಿತ ಸದಸ್ಯರ ಸಂಖ್ಯೆ (The number of nominated members of Karnataka Legislative Council (Vidhana Parishad) is)

b) 11 

16) ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣವು ಯಾವ ನಗರದಲ್ಲಿದೆ? (The Arun Jaitley Cricket Stadium is located in which

city?)

b) Delhi

17) ಕರ್ನಾಟಕದಲ್ಲಿ ರಂಗಾಯಣ ಇರುವ ಸ್ಥಳ (Rangayana in Karnataka is located at)

a) Mysore

18) ಕರ್ನಾಟಕದಲ್ಲಿ ಒಂಟೆಗಳ ಜಾತ್ರೆಯು ನಡೆಯುವ ಜಿಲ್ಲೆ, (The camel fair in Karnataka held at)

a) Bidar

19) World Athletics Championships ನಲ್ಲಿ ಭಾರತದ ಸಾಧನೆಯ ಕುರಿತಾದ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about India's performance at the World Athletics Championships is NOT CORRECT?)

d) World Athletics Championships ನಲ್ಲಿ ಭಾರತದಿಂದ ಪುರುಷರು ಮಾತ್ರ ಪದಕ ಗೆದ್ದಿರುತ್ತಾರೆ (Only men from India have won medals at the World Athletics Championships)

20) ISRO Telemetry, Tracking and Command Network (ISTRAC) ಕೇಂದ್ರ ಕಛೇರಿ ಇರುವ ಸ್ಥಳವು (Location of head office of ISTRAC,)

a) Bengaluru

21. ಕೆಳಗಿನವರಲ್ಲಿ ಯಾರು 'ಶೂನ್ಯ - ಸೊನ್ನೆ‘ಯನ್ನು ಕಂಡುಹಿಡಿದರು? (Who among the following invented 'Shunya - Zero'?)

    c) Aryabhata

22. ಕೋನಾರ್ಕ್ ದೇವಾಲಯ ಯಾವ ದೇವರಿಗೆ ಸಂಬಂಧಿಸಿದ್ದು (Konark temple is associated with the god)

c) ಸೂರ್ಯ (Sun)

23. ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಗುಪ್ತರ ದೊರೆ (Gupta ruler who founded Nalanda University)

 d) ಕುಮಾರಗುಪ್ತ – I (Kumaragupta – I)

24. ಕೆಳಗಿನ ಘಟನೆಗಳನ್ನು ಕಾಲಾನುಕ್ರಮವಾಗಿ ಜೋಡಿಸಿ (Arrange the following Incidents in chronological order) 1) ವಿಕ್ಟೋರಿಯಾ ರಾಣಿಯ ಘೋಷಣಾಪತ್ರ (Proclamation of Queen Victoria) 2) ಚಾರ್ಲ್ಸ್‌ ವುಡ್ಸ್‌ ಡಿಸ್ಪ್ಯಾಚ್ (Charles Wood's Dispatch) 3) ಇಲ್ಬರ್ಟ್‌ ಮಸೂದೆ (Ilbert Bill) 4) ಸತೀಪದ್ಧತಿ ನಿಷೇದ (Prohibition of Sati system)

 d) 4, 2, 1, 3

25. ಮಹಾತ್ಮ ಗಾಂಧಿಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ಇಂಗ್ಲೀಷ್

ವಾರಪತ್ರಿಕೆ (Weekly English newspaper was coming under the editorship of Mahatma Gandhi was)

d) ಯಂಗ್ ಇಂಡಿಯಾ (Young India)    

 26. ‌ ಮೊಗಲರ ಚಿತ್ರ ಕಲೆಯು ಇವರ ಕಾಲದಲ್ಲಿ ಅತ್ಯನ್ನತ ಶಿಖರಕ್ಕೇರಿತು. (Mughal paintings reached its highest peak during the time of.)

c) Jahangir

27. ಈ ಕೆಳಕಂಡ ಯಾರು ಕಾಂಗ್ರೆಸ್-ಖಿಲಾಫತ್ ಸ್ವರಾಜ್ ಪಾರ್ಟಿಯ ಸ್ಥಾಪಕರು (Who among the following was the founder of Congress-Khilafat Swaraj Party)

a) ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು. (Chittaranjan Das and Motilal Nehru.)

28. ವಿಶ್ವಸಂಸ್ಥೆಯನ್ನು ಸ್ಥಾಪಿಸಿದ ವರ್ಷ (UNO Established in the year)

a) 1945

29. ಈ ಕೆಳಕಂಡ ಜೋಡಿಗಳಲ್ಲಿ ಸರಿಯಾದುದು (Which of the following pair is correct?)

  a) ಸಾರೆ ಜಹಾನ್ಸೆ ಅಚ್ಚಾ – ಮಹಮದ್‌ ಇಕ್ಬಾಲ್ (Sare Jahanse Achcha – Mohammad Iqbal)

30. ಹೊಂದಿಸಿ ಬರೆಯಿರಿ (Match the following)

a) 1-A, 2-B, 3-C, 4-D

31. ಈ ಕೆಳಕಂಡ ಜೋಡಿಗಳಲ್ಲಿ ತಪ್ಪಾದುದು (Which of the following pair is in correct?)

d) ಯಾತ್ರಿಕರಾಜ – ಇತ್ಸಿಂಗ್ (King of Pilgrims - I-tsing)

32. ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ (The first capital of the Bahamani Empire)

d) ಗುಲ್ಬರ್ಗ (Gulbarga)

33. ಬೆಂಗಳೂರು ನಗರದಲ್ಲಿ ಕಬ್ಬನ್ ಪಾರ್ಕನ್ನು ಪ್ರಾರಂಭಿಸಿದವರು (He started Cubbon Park in Bangalore city)

b) ಲಾರ್ಡ್ ಬೌರಿಂಗ್ (Lord Bowring)

34. ಈ ಕೆಳಗಿನ ಯಾರು ಮೈಸೂರಿನ ದಿವಾನರಾಗಿದ್ದಾಗ ಶಿವನಸಮುದ್ರ ಜಲಪಾತದ ಜಲವಿದ್ಯುತ್ ಶಕ್ತಿಯ ಉತ್ಪಾದನೆ ಆರಂಭಗೊಂಡಿತು (Who was the Diwan of Mysore, ‌during the hydroelectric power production started at Shivanasamudra falls.)

d) ಕೆ. ಶೇಷಾದ್ರಿ ಐಯ್ಯರ್ (K. Seshadri Iyer)

35. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ ಸ್ಥಳ (The place where Basavanna established Anubhava Mantapa)

d) ಕಲ್ಯಾಣ (Kalyana)

36. ಬೆಲೆಯಂತ್ರ ಕಾರ್ಯವಿಧಾನವು ಯಾವ ಆರ್ಥಿಕತೆಯ ಮುಖ್ಯ ಲಕ್ಷಣವಾಗಿದೆ? (Price Mechanism is the main feature of which the following  economy ?

a) ಬಂಡವಾಳಶಾಹಿ ಆರ್ಥಿಕತೆ (Capitalistic Economy)

37. 2011 ರ ಜನಗಣತಿಯ ಪ್ರಕಾರ ಈ ಕೆಳಗಿನ ಯಾವ ರಾಜ್ಯವು ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ? (Which of the following state has the lowest density of population as per the Census of 2011?)

b) ಅರುಣಾಚಲ ಪ್ರದೇಶ (Arunachal Pradesh)

38. ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯು ಅತಿ ಹೆಚ್ಚು ಜಿಲ್ಲಾ ಆದಾಯವನ್ನು ಹೊಂದಿದೆ? (Which of following district having highest district income in Karnataka)

a) ಬೆಂಗಳೂರು ನಗರ (Bangalore Urban)

39. ಕರ್ನಾಟಕ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ತರುವ ತೆರಿಗೆ (Highest income earning tax to Karnataka Government is)

b) ಸರಕು ಮತ್ತುಸರಕು ತೆರಿಗೆ (Goods and Service Tax)

40. ಭಾರತದ ಮೊದಲ ಪಂಚವಾರ್ಷಿಕ ಯೋಜನೆಯು ಇದರ ಮಾದರಿಯನ್ನು ಆಧರಿಸಿದೆ (The very first Five-year plan of India was based on the model of)

a) ಹ್ಯಾರೋಡ್ - ಡೊಮರ್ ಮಾದರಿ (Harrod - Domar model)

41. ಯಾವ ಸಂಸ್ಥೆಯು 'ಲಿಂಗ ಅಂತರ ವರದಿ 2023' ಅನ್ನು ಬಿಡುಗಡೆ ಮಾಡಿದೆ? (Which institution released the ‘Gender Gap Report 2023’?)

c) ವಿಶ್ವ ಆರ್ಥಿಕ ವೇದಿಕೆ (World Economic Forum)

 42. ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗುವುದಿಲ್ಲ (Which of the following pair is not correctly matched)

c) ನೀಲಿ ಕ್ರಾಂತಿ – ಕುಡಿಯುವ ನೀರು (Blue Revolution –Drinking Water)

43. ವಿಶ್ವ ಬ್ಯಾಂಕ್ ಪ್ರಧಾನ ಕಛೇರಿ ಎಲ್ಲಿದೆ? (Where is the Headquarters of the World Bank?)

b) ವಾಷಿಂಗ್‌ಟನ್‌ ಡಿ.ಸಿ (Washington DC)

44. ಕೆಳಗಿನ ಯಾವ ಕೈಗಾರಿಕೆಗಳಿಗೆ ಕಡ್ಡಾಯ ಪರವಾನಗಿ ಪಡೆಯಬೇಕು? (Which of the following industries are to be given compulsory licensing?)

d) ಮೇಲಿನ ಎಲ್ಲಾ (All the above)

45. ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು (Drain theory was propounded by)

c) ದಾದಾಭಾಯಿ ನವರೋಜಿ (Dadabhai Naoroji)

46. ಪಂಚಾಯತ್‌ ನ ಅಧಿಕಾರ ಮತ್ತು ಕಾರ್ಯವನ್ನು ಸಂವಿಧಾನದ ಯಾವ ಅನುಸೂಚಿಯಲ್ಲಿ ಪಟ್ಟಿಮಾಡಲಾಗಿದೆ? (The power and function of the Panchayats are enlisted in which schedule of the Constitution)

b) 11ನೇ ಅನುಸೂಚಿ (11th schedule)

47. ಯಾವ ಕಾಯಿದೆಯನ್ನು ಬ್ರಿಟಿಷ್ ಭಾರತದಲ್ಲಿ ಕೇಂದ್ರೀಕರಣದ ಅಂತಿಮ ಹಂತವೆಂದು ಪರಿಗಣಿಸಲಾಗಿದೆ. (Which act was considered the final step towards centralization in British India)

c) Charter Act of 1833

48. ಪ್ರಶ್ನೋತ್ತರ ಅವದಿಯಲ್ಲಿ ಕಿರು ಪ್ರಶ್ನೆಗಳನ್ನು ಕೆಳಲು ನಿಗದಿತ ಸೂಚನೆ ಅವಧಿಯ ಕಾಲ ಎಷ್ಟು? (What is the notice period of the short notice question in question hour?)

c) 10 ದಿನಗಳಿಗಿಂತ ಕಡಿಮೆ (Less than 10 days)

49. ರಾಜ್ಯಸಭೆಯು ಲೋಕಸಭೆಯೊಂದಿಗೆ ಸಮಾನ ಅಧಿಕಾರವನ್ನು ಹೊಂದಿರುವ ವಿಷಯ (Rajya Sabha has equal powers with Lok Sabha in)

b) ಸಂವಿಧಾನವನ್ನು ತಿದ್ದುಪಡಿ ಮಾಡುವುದು (amending the Constitution)

50. ಭಾರತೀಯ ಸಂಸತ್ತು ಒಳಗೊಂಡಿರುವುದು (Indian Parliament consists of)

d) ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿ (Lok Sabha, Rajya Sabha, and the President)

50. ಸಂವಿಧಾನದ ಯಾವ ಭಾಗವು ಮೂಲಭೂತ ಹಕ್ಕುಗಳನ್ನು ಹೊಂದಿದೆ? (Which part of the Constitution has fundamental rights?)

b) Part III

51. ಯಾವ ಸಂವಿಧಾನಿಕ ತಿದ್ದುಪಡಿ ಕಾಯಿದೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ? (Which constitutional act made elementary education a fundamental right?)

a) 86th Amendment 2002

52. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಯಾವ ವಯಸ್ಸಿನವರೆಗೆ ಅಧಿಕಾರವನ್ನು ಹೊಂದಿರುತ್ತಾರೆ? (High court Judges hold the office until the age of?)

b) 62

53. ಭಾರತೀಯ ಒಕ್ಕೂಟ ವ್ಯವಸ್ಥೆಯು ಯಾವ ಮಾದರಿಯನ್ನು ಆಧರಿಸಿದೆ? (The Indian federal system is based on which model?)

a) ಕೆನಡಾದ ಮಾದರಿ (Canadian Model)

54. ಭಾರತೀಯ ಸಂವಿಧಾನದ ಯಾವ ವಿಧಿಯು ಭಾರತದ ಚುನಾವಣಾ ಆಯೋಗದ ಸ್ಥಾಪನೆಗೆ ಸಂಬಂಧಿಸಿದೆ? (Which article in the Indian Constitution is related to the establishment of the Election Commission of India?)

a) Article 324

55. ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸಬಹುದು? (Who can appoint the chairperson and member of the state public service commission?)

a) ರಾಜ್ಯಪಾಲರು    (Governor of the State)

56. ಪೆಟ್ರೋಲಿಯಂ ನಿಕ್ಷೇಪವು ಅತ್ಯಂತ ಪ್ರಮುಖವಾಗಿ ಯಾವ ವಿಧದ ಶಿಲೆಗಳಲ್ಲಿ ದೊರೆಯುತ್ತದೆ? (Petroleum deposits are most prominently found in which type of rock?)

b) ಜಲಜ ಶಿಲೆಗಳು (Sedimentary rocks)

57. ಸಟ್ಲೇಜ್‌ ನದಿಯು ಯಾವ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸುತ್ತದೆ? (Sutlej river enter India through which valley?)

d) ಶಿಪ್ಕಿಲಾ ಕಣಿವೆ (Shipki La Valley)

58. ಕೆಳಗಿನ ಯಾವ ನದಿಯು ಬಂಗಾಳಕೊಲ್ಲಿಗೆ ಸೇರುವುದಿಲ್ಲ ಎಂಬುವುದನ್ನು ಆಯ್ಕೆ ಮೂಲಕ ಗುರುತಿಸಿ (Which of the following rivers does not flow into the Bay of Bengal) 1. ತಾಪಿ (Tapi) 2. ಮಹಾನದಿ (Mahanadi) 3. ಕಾವೇರಿ (Kaveri) 4. ಉತ್ತರ ಪೆನ್ನಾರ್‌ (North Pennar) 5. ನರ್ಮದಾ (Narmada) ಆಯ್ಕೆಗಳು (Options):

a) 1 and 5

59.  ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? (Jim Corbett National Park is located in which state?)

d) ಉತ್ತರ ಖಂಡ್‌ (Uttarkhand)

 60. ಕರ್ನಾಟಕ ರಾಜ್ಯವು ಪ್ರಮುಖವಾಗಿ ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಕಂಡುಬರುತ್ತದೆ? (The state of Karnataka is mainly found in which natural region of India?)

c) ಪರ್ಯಾಯ ಪ್ರಸ್ಥಭೂಮಿ (Peninsular Plateau)

61. ಕೆಳಗಿನ ಯಾವ ಜೋಡಿ ಸರಿಯಾಗಿದೆ? (Which of the following pairs is correct?)

d) ಮೇಲಿನ ಎಲ್ಲವೂ (All of the above)

62. ಶ್ರೀಗಂಧದ ಮರಗಳು ಯಾವ ಸ್ವಾಭಾವಿಕ ಸಸ್ಯವರ್ಗದಲ್ಲಿ

ಕಂಡುಬರುತ್ತವೆ? (In which natural vegetation are sandalwood trees found?)

a) ಉಷ್ಣ ವಲಯದ ಎಲೆ ಉದುರುವ ಸಸ್ಯವರ್ಗ (Tropical deciduous forest)

63. ಭಾರತವನ್ನು ಪರ್ಯಾಯ ದ್ವೀಪ ಎಂದು ಕರೆಯಲು ಕಾರಣವೇನು? (Why India called peninsula?)

b) ಭಾರತವು ಮೂರು ದಿಕ್ಕಿನಲ್ಲಿ ಜಲರಾಶಿಯಿಂದ ಹಾಗೂ ಒಂದು ದಿಕ್ಕಿನಲ್ಲಿ ಭೂ ಪ್ರದೇಶದಿಂದ ಆವೃತ್ತವಾಗಿದೆ. (India is surrounded by water bodies in three directions and land area is covered in one direction)

64. ಹುಲಿ ಗಣತಿ 2022ರ ಅಂತಿಮ ವರದಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? (Which statement is correct regarding the final report of tiger census 2022?) 1. ಮಧ್ಯ ಪ್ರದೇಶ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. (The state of Madhya Pradesh has the highest number of tigers in the country) 2. ಕರ್ನಾಟಕ ರಾಜ್ಯವು 563 ಹುಲಿಗಳನ್ನು ಹೊಂದಿದೆ. (Karnataka state has 563 tigers) 3. ಕರ್ನಾಟಕ ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಕೇವಲ 39 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. (The number of tigers in Karnataka state has increased by only 39 in the last 4 years) 4. ಉತ್ತರಖಂಡ ರಾಜ್ಯವು 560 ಹುಲಿಗಳನ್ನು ಹೊಂದಿದೆ. (Uttarakhand state has 560 tigers) ಆಯ್ಕೆಗಳು (options):

d) 1,2,3 and 4

65. ಭೂಮಿಯಿಂದ ಸೂರ್ಯನಿಗೆ ಇರುವ ಸರಾಸರಿ ದೂರ ಎಷ್ಟು? (What is the average distance from earth to sun?)

a) 1 Astronomical Unit

66. ಭಾಗಿರಥಿ ಮತ್ತು ಅಲಕನಂದಾ ನದಿಗಳು ಸಂಗಮವಾಗುವ ತಾಣ ಯಾವುದು? (Which is the confluence of Bhagirathi and Alaknanda rivers)

d) ದೇವ ಪ್ರಯಾಗ್‌ (Devprayag)

67. ಮಾಕಳಿ ದುರ್ಗ ಪ್ರವಾಸಿ ತಾಣವು ಯಾವ ಜಿಲ್ಲೆಯಲ್ಲಿದೆ? (Makali Durga tourist spot is located in which district)

b) ಬೆಂಗಳೂರು ಗ್ರಾಮಾಂತರ (Bengaluru Rural)

68. ಕೆಳಗಿನ ಯಾವ ಬಂದರು ಭಾರತದ ಪಶ್ಚಿಮ ಕರಾವಳಿಯಲ್ಲಿದೆ? (Which of the following port is located on the west coast of India?)

d) ಕಾಂಡ್ಲಾ (Kandla)

 69. ಉತ್ತರಾರ್ಧಗೋಳದಲ್ಲಿ ದೀರ್ಘಕಾಲಿಕ ಹಗಲು ಇರುವ ದಿನ ಯಾವುದು? (Which day is the longest day in the Northern Hemisphere?)

a) ಜೂನ್‌ – 21 (June -21)

70. ಕೆಳಗಿನ ಯಾವ ಶಿಖರವು ಪೂರ್ವಘಟ್ಟಗಳ ಭಾಗವಾಗಿದೆ? (Which of the following peaks is a part of Eastern Ghats?)

d) ಮಹೇಂದ್ರಗಿರಿ (Mahendragiri)

71. ಗಣಕಯಂತ್ರ ವೈರಾಣು (ವೈರಸ್) ಒಂದು_______(A computer virus is a_______.)

b) ಸಾಫ್ಟ್‌ವೇರ್‌ (Software)

72. ಎಂ.ಎಸ್-ವರ್ಡ್ ಈ ಕೆಳಗಿನ ಯಾವುದಕ್ಕೆ ಉದಾಹರಣೆ (MS-Word is an example of)

c) ಅಪ್ಲಿಕೇಶನ್ ಸಾಫ್ಟ್‌ವೇರ್ (Application software)

73. ಫ್ಯಾದೋಮೀಟರ್ ___ಅನ್ನು ಅಳೆಯಲು ಬಳಸಲಾಗುತ್ತದೆ (Fathometer is used to measure___)

c) ಸಾಗರದ ಆಳ (Ocean depth)

74) ______ಸರಿಸುಮಾರು ಒಂದು ಬಿಲಿಯನ್ ಬೈಟ್‌ಗಳು (_____ is approximately one billion bytes)

b) ಗಿಗಾಬೈಟ್ (Gigabyte)

75. ಕೆಳಗಿನವುಗಳಲ್ಲಿ ರಾಸಾಯನಿಕ ಬದಲಾವಣೆಗಳು ಯಾವುವು? (which of the following are chemical changes?) 1)      ಆಹಾರ ಬೇಯಿಸುವುದು (Cooking of Food) 2)     ಆಹಾರದ ಜೀರ್ಣಕ್ರಿಯೆ (Digestion of Food) 3) ನೀರಿನ ಘನೀಕರಣ (Freezing of water) 4) ನೀರನ್ನು ಬಿಸಿ ಮಾಡುವುದು (Water is heated up) ಸರಿಯಾದವುಗಳನ್ನು ಆಯ್ಕೆಮಾಡಿ

a) 1& 2

76. ಕೆಳಗಿನವುಗಳಲ್ಲಿ ಯಾವುದು ನಗುವಿನ ಅನಿಲವಾಗಿದೆ? (Which of the following is laughing gas?)

c) ನೈಟ್ರಸ್ ಆಕ್ಸೈಡ್ (Nitrous oxide)

77. ಸ್ಪೇರ್ಮಾಲೋಜಿ …………. ರ ಅಧ್ಯಯನವಾಗಿದೆ (Spermology is the study of ……………..)

a) ಬೀಜ (Seeds)

78. ಮಾನವ ದೇಹದ ಅತ್ಯಂತ ಗಟ್ಟಿಯಾದ ಭಾಗ? (Hardest Part of the Human Body?)     

a) ಹಲ್ಲಿನ ದಂತಕವಚ (Tooth Enamel) 

79. ಎರೆಹುಳದಲ್ಲಿರುವ ಕಣ್ಣುಗಳ ಸಂಖ್ಯೆ..........(Number of eyes found in Earthworm..........)

c) ಕಣ್ಣುಗಳಿಲ್ಲ (No eye) 

80. ಕ್ಷ-ಕಿರಣ ಎಂದರೆ ನೈಜವಾಗಿ (X-ray means)

c) ವಿದ್ಯುತ್ಕಾಂತೀಯ ಅಲೆಗಳು (electromagnetic waves)

81. ಇವುಗಳಲ್ಲಿ ಯಾವುದಕ್ಕೆ ಬ್ಲಾಕ್‌ ಬಾಕ್ಸ್ ಸಂಬಂಧಿಸಿದೆ. (To which of these is the black box associated?)

b) ವಿಮಾನ (Airplane)

82. ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆ ತಾಪಮಾನವು. (As we go higher in the atmosphere the temperature,)

b) ಕಡಿಮೆಯಾಗುತ್ತದೆ (decreases)

83. ಯಾವ ಬ್ಲಡ್‌ ಗ್ರೂಪ್ ಅನ್ನು ಯೂನಿವರ್ಸಲ್ ಡೋನರ್ ಎನ್ನಲಾಗುತ್ತದೆ? (Which blood group is called universal donor?)

d) 'ಓ' ನೆಗೆಟಿವ್ (‘O' is negative)

 84. ಚಂದ್ರಯಾನ-3 ನಲ್ಲಿ ಚಂದ್ರನ ಅಂಗಳಕ್ಕೆ ಇಳಿದ ರೋವರ್‌ ನ ಹೆಸರು (Chandrayaan-3 rover name is)

b) ಪ್ರಜ್ಞಾನ್‌ (Pragyan)

85. ಡಿ ವಿಟಮಿನ್ ಕೆಳಗಿನ ಯಾವುದರಿಂದ ದೊರೆಯುತ್ತದೆ? (Vitamin D is obtained from which of the following?)

a) ಸೂರ್ಯ ಕಿರಣ (Sun rays)

86. ವೈಫೈ ಉಪಯೋಗಿಸುವುದು (Wi-Fi is using …………………. Rays)

b) ರೇಡಿಯೋ ಅಲೆಗಳು (Radio waves)

87. ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರ ಎಲ್ಲಿದೆ? (Where is Satish Dhawan Satellite Launch Centre located?)

d) ಶ್ರೀ ಹರಿಕೋಟಾ (Shiharikota)

88) ಮಕ್ಕಳಲ್ಲಿ ಪ್ರೋಟೀನ್ ಕೊರತೆಯಿಂದ ಉಂಟಾಗುವ ರೋಗವು (The disease caused by deficiency of protein in children is called)

b) ಮರಸ್ಮಸ್ (Marasmus)

89. ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ರಾಜ್ಯದಲ್ಲಿದೆ? (Kaziranga National Park is situated in which of the following state?)

a) ಅಸ್ಸಾಂ (Assam)

90. ಕರ್ನಾಟಕದಲ್ಲಿನ ಪ್ರಥಮ ರಾಮ್ಸರ್ ಜೌಗುತಾಣ ರ೦ಗನತಿಟ್ಟು ಪಕ್ಷಿಧಾಮ (ಕರ್ನಾಟಕದ ಪಕ್ಷಿಕಾಶಿ) ಯಾವ ಜಿಲ್ಲೆಯಲ್ಲಿದೆ (Karnataka’s first Ramsar Wetland Ranganathittu Bird Sanctuary (Bird Kashi of Karnataka) is located in which district.)

a) ಮಂಡ್ಯ (Mandya)

91) 4 ನಿರಂತರ ಸಂಖ್ಯೆಗಳ ಒಟ್ಟು ಮೊತ್ತ 186 ಆದರೆ, ಆ ಸಂಖ್ಯೆಗಳಾವುವು? (Sum of four consecutive whole numbers is 186, which are those numbers ?)

b) 45, 46, 47, 48

 92) MEN ಎಂಬ ಪದವನ್ನು LDM ಅಂತ ಬರೆಯಬಹುದಾದರೆ DOG ಎಂಬ ಪದವನ್ನು ಈ ರೀತಿ ಬರೆಯಬಹುದು. (If MEN is written as LDM, how is DOG written as)

b) CNF

93) A ಯು B ಯ ಮಗಳು ಆದರೆ B, A ಯ ತಾಯಿಯಾಗಿರುವುದಿಲ್ಲ ಹಾಗಾದರೆ B ಯು ಯಾವ ರೀತಿ A ಗೆ ಸಂಬಂಧ? (A is B's daughter, but B is not A's mother How is B related to A?)

b) ತಂದೆ (Father)

94)  6 ರ ವಿರುದ್ಧ ಮುಖದಲ್ಲಿರುವ ಸಂಖ್ಯೆ ಯಾವುದು? (What is the number on opposite side of 6 ?)

a) 1

95) ಮೂರು ವರ್ಷಗಳ ಹಿಂದೆ 'ಎ' ಮತ್ತು 'ಬಿ'ಗಳ ಸರಾಸರಿ ವಯಸ್ಸು 18 ವರ್ಷ ಆಗಿತ್ತು. ಈಗ ಇವರೊಂದಿಗೆ 'ಸಿ' ಸೇರಿಕೊಂಡು ಸರಾಸರಿ ವಯಸ್ಸು 22 ವರ್ಷ ಆಗಿದೆ. ಹಾಗಿದ್ದರೆ ಈಗ 'ಸಿ'ಯ ವಯಸ್ಸೆಷ್ಟು? (Three years back the average age of A and B was 18 years. Now after joining C the average age has become 22 years. What is the present age of C?)

a) 24 years

96) 16 ಪುರುಷರು ಅಥವಾ 20 ಮಹಿಳೆಯರು ಒಂದು ಕೆಲಸವನ್ನು 25 ದಿನಗಳಲ್ಲಿ ಪೂರ್ಣಗೊಳಿಸಬಲ್ಲರು. ಈ ಕೆಲಸವನ್ನು ಪೂರ್ಣಗೊಳಿಸಲು 28 ಪುರುಷರು ಮತ್ತು 15 ಮಹಿಳೆಯರಿಗೆ ಎಷ್ಟು ದಿನಗಳು ಬೇಕಾಗುತ್ತವೆ? (16 men or 20 women can complete. a work in 25 days. How many days will be required to complete the same work by 28 men & 15 women?)

d) 10 days   

97) 150 ಮೀಟರ್ ಉದ್ದದ ಗಂಟೆಗೆ 90 ಕಿ.ಮೀ ವೇಗದ ರೈಲು ಗಾಡಿಯೊಂದು 200 ಮೀಟರ್ ಉದ್ದದ ಸೇತುವೆಯನ್ನು ಎಷ್ಟು ಸೆಕೆಂಡುಗಳಲ್ಲಿ ದಾಟುತ್ತದೆ? (A 150 meter long train travelling at a speed of 90 km/hr, will take how many seconds to cross a bridge of 200 meter length?)

b) 14 seconds

98) ಈ ಕೆಳಗಿನ ಭಿನ್ನರಾಶಿಯಲ್ಲಿ ಅತ್ಯಂತ ಚಿಕ್ಕದು ಯಾವುದು? (Which is the smallest of the following fractions ?)

b) 38/228

99) ಸರಾಸರಿ 13 ಪಡೆಯಲು 6, 16 ಮತ್ತು 8ಕ್ಕೆ ಯಾವ ಸಂಖ್ಯೆಯನ್ನು ಕೂಡಬೇಕು? (What number must be added to 6, 8 and 18 to get an average of 13?)

a) 22

 100) ಕೆಳಗಿನ ಸಾದೃಶ್ಯ ತರ್ಕವನ್ನು ಪೂರ್ತಿಗೊಳಿಸಿ || ವಾಸ್ತುಶಿಲ್ಪಿ: ಕಟ್ಟಡ :: ಶಿಲ್ಪಿ : _____ (Complete the following analogy reasoning || Architect: Building:: Sculptor:______)

c) ಪ್ರತಿಮೆ (Statue)

No comments:

Post a Comment

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...