SADHANA MODEL TEST - 06 - 2023
1) ಕರ್ನಾಟಕದ ಪ್ರಮುಖ ಬೆಟ್ಟಗಳು - ಜಿಲ್ಲೆಗಳ ಕುರಿತಾದ
ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs about major hills
and districts of Karnataka is NOT correct)
a) Kodachadri - Shivamogga
b) Anjanadri - Koppala
c) Kundadri - Chikkamagaluru
d) Tadiandamol – Kodagu
a) ಹಣದ ಮಾರುಕಟ್ಟೆ – RBI (Money
market – RBI)
b) ಬಂಡವಾಳ ಮಾರುಕಟ್ಟೆ – SEBI
(Capital Market – SEBI)
c) ವಿಮಾ ವಲಯ – IRDAI
(Insurance Sector – IRDAI)
d) ರಿಯಲ್ ಎಸ್ಟೇಟ್ – CREDAI (Real
Estate – CREDAI)
3) ಭಾರತದ ಅತ್ಯಂತ ತುದಿ - ಅಲ್ಲಿರುವ
ರಾಜ್ಯ/ಕೇದ್ರಾಡಳಿತ ಪ್ರದೇಶದ ಜೋಡಿಯಲ್ಲಿ ಯಾವುದು ಸರಿಯಾಗಿಲ್ಲ. (Extreme Points of India - State/UT pairs
are given below, which of the following is INCORRECT?)
a) ಪೂರ್ವದ ತುದಿ – ಅರುಣಾಚಲ ಪ್ರದೇಶ
(East most Point – Arunachal Pradesh)
b) ಪಶ್ಚಿಮದ ತುದಿ – ಗುಜರಾತ್
(West most Point – Gujarat)
c) ಉತ್ತರದ ತುದಿ – ಜಮ್ಮು ಮತ್ತು ಕಾಶ್ಮೀರ
(North most Point – Jammu and Kashmir)
d) ದಕ್ಷಿಣದ ತುದಿ – ಅಂಡಮಾನ್ ನಿಕೋಬಾರ್
(South most Point – Andaman Nicobar)
a) Arunachal Pradesh
b) Manipur
c) Nagaland
d) Meghalaya
5) ಕರ್ನಾಟಕ ರಾಜ್ಯದ ಚಿಹ್ನೆಗಳ ಜೋಡಿಯಲ್ಲಿ ಯಾವುದು ಸರಿಯಾಗಿಲ್ಲ. (Which of the pairs of Karnataka state
symbols is INCORRECT?)
a) ರಾಜ್ಯ ಮರ – ಇಂಡಿಯನ್ ರೋಸ್ ವುಡ್ (State Tree -Indian Rosewood)
b) ರಾಜ್ಯ ಪಕ್ಷಿ – ಇಂಡಿಯನ್ ರೋಲರ್
(State Bird - Indian Roller)
c) ರಾಜ್ಯ ಚಿಟ್ಟೆ – ಸದರನ್ ಬರ್ಡ್‌ವಿಂಗ್
(State Butterfly -
Southern Birdwing)
d) ರಾಜ್ಯ ಪ್ರಾಣಿ – ಏಷಿಯನ್ ಎಲಿಫೆಂಟ್
(State Animal - Asian Elephant)
a) Saudi Arabia
b) United Arab Emirates
c) United States of America
d) Egypt
a) Minimum Support Price
b) Fair and Remunerative
Price
c) Procurement Price
d) Public Distribution Price
8) ನ್ಯಾನೋ ದ್ರವ ರಸಗೊಬ್ಬರಗಳ ಕುರಿತಾದ ಈ ಕೆಳಗಿನ
ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about nano liquid fertilizers
is not correct?)
a) IFFCO ವಿಶ್ವದ ಮೊದಲ ನ್ಯಾನೊ ಯೂರಿಯಾ
ರಸಗೊಬ್ಬರವನ್ನು ಬಿಡುಗಡೆ ಮಾಡಿದೆ (IFFCO launched the world's first nano urea
fertilizer)
b) IFFCO ವಿಶ್ವದ ಮೊದಲ ನ್ಯಾನೊ
DAP ರಸಗೊಬ್ಬರವನ್ನು ಬಿಡುಗಡೆ ಮಾಡಿದೆ (IFFCO launched the world's first nano DAP fertilizer)
c) IFFCO ನ್ಯಾನೊ ದ್ರವ ರಸಗೊಬ್ಬರದ
500-ಮಿಲಿಲೀಟರ್ ಬಾಟಲಿಯು, ಕನಿಷ್ಟ 50 ಕೆಜಿ ಸಾಂಪ್ರದಾಯಿಕ ರಸಗೊಬ್ಬರದ ಚೀಲಕ್ಕೆ ಸಮನಾಗಿದೆ.
(A 500-mililitre bottle of IFFCO nano liquid fertilizer will replace at least a
bag of 50 kg conventional fertilizer)
d) ದ್ರವ ರಾಸಾಯನಿಕ ರಸಗೊಬ್ಬರಗಳ ಒಂದು ಸಮಸ್ಯೆಯೆಂದರೆ, ಅವು ವಾತಾವರಣದಲ್ಲಿನ ಹಸಿರು
ಮನೆ ಅನಿಲಗಳನ್ನು ಹೆಚ್ಚಿಸುತ್ತವೆ. (One problem with liquid chemical fertilizers is
that they increase greenhouse gases in the atmosphere)
9) IPC Section- 124A ಯಾವುದಕ್ಕೆ ಸಂಬಂಧಿಸಿದೆ?
(What does IPC Section-124A relate to?)
a) ಅತ್ಯಾಚಾರ ಪ್ರಕರಣ (Rape
case)
b) ಸರ್ಕಾರಿ ನೌಕರರ ಭ್ರಷ್ಟಾಚಾರ ಪ್ರಕರಣ
(Corruption case of government employees)
c) ದೇಶದ್ರೋಹ ಪ್ರಕರಣ (Sedition case)
d) ಸೈಬರ್ ಅಪರಾಧಗಳು
(Cybercrimes)
10) ಭಾರತದ ರಕ್ಷಣಾ ವ್ಯವಸ್ಥೆಯ ವಿದ್ಯಮಾನಗಳ ಕುರಿತಾದ
ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about the
Indian defense system phenomena is NOT correct.)
a) ತಪಸ್ - ಮಾನವರಹಿತ ವಿಮಾನ (Tapas - Unmanned Arial
Vehicle)
b) ಧೃವ – ಹೆಲಿಕಾಪ್ಟರ್ (Dhruva
– Helicopter)
c) ಅರ್ಜುನ್ – ಮೆಷಿನ್ ಗನ್ (Arjun – Machine Gun)
d) ಕಲ್ವರಿ – ಸಬ್ ಮೆರಿನ್
(Kalvari – Submarine)
11) ಕನ್ವರ್ ಯಾತ್ರೆಯು ಯಾವ ದೈವ ಭಕ್ತರ ಆಚರಣೆಯಾಗಿದೆ
(Kanwar Yatra is a celebration of the devotees of,)
a) ಸೂಫಿ (Sufi)
b) ಶಿವ (Shiva)
c) ಸಿಖ್ (Sikh)
d) ಜೈನ (Jain)
a) World Bank
b) Asian Bank
c) BRICS Bank
d) Swiss Bank
13) ಉದ್ದೇಶಗಳು ಮತ್ತು ಜಾಗತಿಕ ಸಂಸ್ಥೆಗಳ ಜೋಡಿಯನ್ನು
ನೀಡಲಾಗಿದೆ. ಅವುಗಳಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Pair of
objectives and global organizations are given below. Which pair among them is
not correct?)
a) ಮಾನವ ಹಕ್ಕುಗಳು – Green Peace (Human Rights – Green Peace)
b) ಭ್ರಷ್ಟಾಚಾರ ವಿರೋಧ –
Transparency International (Anti-corruption – Transparency International)
c) ಪ್ರಾಣಿ ಹಕ್ಕುಗಳು – PETA
(Animal rights – PETA)
d) ಪರಿಸರ ಸಂರಕ್ಷಣೆ – WWF
(Environmental Conservation – WWF)
a) ವೈದ್ಯರು (Doctors)
b) ಶುಶ್ರೂಕರು (Nurses)
c) ಹಾಡುಗಾರರು (Singers)
d) NCC ಕ್ಯಾಡೆಟ್ ಗಳು (NCC
Cadets)
a) ರಾಜ್ಯದಲ್ಲಿಯೇ ಅತಿಹೆಚ್ಚು ಲಿಂಬೆ
ಹಣ್ಣನ್ನು ವಿಜಯಪುರ ಜಿಲೆಯಲ್ಲಿ ಬೆಳೆಯಲಾಗುತ್ತದೆ. (Vijayapur district produces the
highest quantity of lemons in the state.)
b) ʼಇಂಡಿʼ ತಾಲ್ಲೂಕಿನಲ್ಲಿ ಬೆಳೆಯಲಾಗುವ
ʼಕಾಗ್ಜಿʼ ತಳಿಯ ಲಿಂಬೆ ಹಣ್ಣಿಗೆ ಈ ಬಾರಿ GI Tag ಲಭಿಸಿದೆ. (‘Kagzi’ variety lemon fruit
of grown in ‘Indi’ taluk obtained the GI Tag in this time)
c) ಅದಿಲ್ ಷಾಹಿ ಅರಸರ ಕಾಲದಲ್ಲಿ ಕರ್ಜೂರ,
ತಂಬಾಕಿನೊಂದಿಗೆ ಲಿಂಬೆಯೂ ಕರ್ನಾಟಕಕ್ಕೆ ಪರಿಚಯಿಸಲ್ಪಟ್ಟಿತು. (During the time of the
Adil Shahi kings, lime was introduced to Karnataka along with Dates, Tobacco)
d) ಲಿಂಬೆ ಹಣ್ಣಿಗೆ GI Tag ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದೆ. (Karnataka is
the first state to get GI Tag for lemon)
16) ಜಯ್ ಷಾ ಅವರು ಈ ಕೆಳಗಿನ ಯಾವುದರ ಅಧ್ಯಕ್ಷರಾಗಿದ್ದಾರೆ.
(Jai Shah is the President of which of the following?)
a) International Cricket
Council
b) Asian Cricket Council
c) The Board of Control for
Cricket in India
d) Indian Premier League
17) ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಪ್ರಸಿದ್ಧವಾದ
ಜಿಲ್ಲೆ ಯಾವುದು? (Which district is famous for family hockey tournament?)
a) Chikkamagaluru
b) Kodagu
c) Mysuru
d) Hassan
18) ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ AI
Powered Camera ಬಳಸಿ, ಅತಿ ಹೆಚ್ಚು ಪ್ರಕರಣ ದಾಖಲಿಸಿದ ರಾಜ್ಯವು, (Using AI Powered
Camera in traffic control system, the state which lodged highest number of
cases is,)
a) Karnataka
b) Kerala
c) Tamil Nadu
d) Telangana
19) ಈ ಕೆಳಗಿನ ಯಾವುದು ಒಂದು Web Browser ಆಗಿಲ್ಲ,
(Which of the following is not a Web Browser,)
a) Microsoft Edge
b) Google Chrome
c) Apple Siri
d) Mozilla Firefox
20) ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ರಾಜ್ಯ ಮಟ್ಟದ
ನೇಮಕಾತಿಯಲ್ಲಿ ಈ ಕೆಳಗಿನ ಯಾವ ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿಗಳಿವೆ? (In the state
level recruitment in the Karnataka Police Department which of the following
posts have direct recruitment?)
a) PC, PSI
b) PC, PSI, DSP
c) PC, PSI, PI, DSP
d) PC, HC, ASI, PSI, PI, DSP
21. ವೈದಿಕ ಯುಗದಲ್ಲಿ “ಹತ್ತು ರಾಜರ ಯುದ್ಧ” ಇವರ ಮಧ್ಯೆ ನಡೆಯಿತು? (During the Vedic age the “War of Ten Kings” was fought between?)
a) ಭರತ ಮತ್ತು ಪುರು (Bharata and
Puru)
b) ಪುರು ಮತ್ತು ಅನು (Puru and Anu)
c) ಪುರು ಮತ್ತು ಯದು (Puru and Yadu)
d) ಪುರು ಮತ್ತು ಪಾಂಡವ (Puru and Pandava)
22. ಹೊಂದಿಸಿ ಬರೆಯಿರಿ (Match the
Following)
a) 1-A, 2-B, 3-C, 4-D
b) 1-B, 2-C, 3-D, 4-A
c) 1-D, 2-C, 3-B, 4-A
d) 1-C, 2-B, 3-D, 4-A
23. ಬಾದಾಮಿಯನ್ನು ಹಿಂದೆ ಹೀಗೂ ಕರೆಯಲಾಗುತಿತ್ತು? (Badami was formerly
known as?)
a) ಇಂದ್ರಪ್ರಸ್ಥ (Indraprastha)
b) ಕಿಷ್ಕಿಂದ (Kishkinda)
c) ಪಿಷ್ಟಪುರ (Pishtapura)
d) ವಾತಾಪಿ (Vatapi)
24. ಚಾಲುಕ್ಯ ವಿಕ್ರಮ ಶಕೆ ಆರಂಭವಾದ ವರ್ಷ (The year in which the
Chalukya Vikrama Shaka began)
a) AD 320
b) AD 78
c) AD 1076
d) AD 622
25. ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಯಾರನ್ನು ಕರೆಯುತ್ತಾರೆ? (Who was
known as the Martin Luther of Karnataka? )
a) ಬಸವಣ್ಣ (Basavanna)
b) ಅಲ್ಲಮ ಪ್ರಭು (Allama Prabhu)
c) ಹರಿಹರ (Harihara)
d) ರಾಘವಂಕ (Raghavanka)
26. ಕನಕದಾಸರು ಈ ಕೆಳಕಂಡವುಗಳಲ್ಲಿ ಯಾವುದನ್ನು ರಚಿಸಲಿಲ್ಲ (Which of the
following is NOT the literary work of Kanakadasa)
a) ಮೋಹನ ತರಂಗಿಣಿ (Mohana Tarangini)
b) ಹರಿಭಕ್ತಸಾರ (Haribhakti
Sara)
c) ರಾಮಧಾನ್ಯ ಚರಿತೆ (Ramdhan Charita)
d) ಗದ್ಯ ಕರ್ಣಾಮೃತ (Gadya
Karnamrita)
27. ಅಕ್ಟರ್ ನು ಬುಲಂದ್ ದರ್ವಾಜವನ್ನು ಯಾವ ವಿಜಯದ ನೆನಪಿಗಾಗಿ ನಿರ್ಮಿಸಿದನು?
(Akbar built the Buland Darwaza to commemorate which victory?)
a) ಒರಿಸ್ಸಾ (Orissa)
b) ದೆಹಲಿ (Delhi)
c) ಬಂಗಾಳ (Bengal)
d) ಗುಜರಾತ್ (Gujarat)
28. ಮೊಘಲರ ಕಾಲದಲ್ಲಿ ಇತಿಹಾಸದ ಸಂಗತಿಗಳನ್ನು ಬರೆದ ಮಹಿಳೆ ಯಾರು? (The
woman who wrote historical facts during Mughal period was?)
a) ಗುಲ್ಬದನ್ ಬೇಗಂ (Gulbadan Begum)
b) ನೂರ್ ಜಹಾನ್ ಬೇಗಂ (Noor Jahan Begum)
c) ಜಹನಾರಾ ಬೇಗಂ (Jahanara Begum)
d) ಜಬುನ್ನೀಸಾ (Jabunnisa)
29. ಕೆಳಗಿನ ಜೋಡಿಗಳಲ್ಲಿ ಸರಿಯಾದದ್ದು (Which of the following pairs is
correct?) 1) ರಾಮ್ ಪ್ರಸಾದ್ ಬಿಸ್ಮಿಲ್ – ಲಾಹೋರ್ ಪಿತೂರಿ ಪ್ರಕರಣ (Ram Prasad Bismil
– Lahore Conspiracy Case) 2) ಸೂರ್ಯಸೇನ್ - ಚಿತ್ತಗಾಂಗ್ ಪ್ರಕರಣ (Surya Sen – Chittagong case) 3) ಭಗತ್
ಸಿಂಗ್ - ಕಾಕೋರಿ ಪ್ರಕರಣ (Bhagat Singh –
Kakori case) 4) ಚಂದ್ರಶೇಖರ್ ಆಜಾದ್- ದೆಹಲಿ ಬಾಂಬ್
ಪ್ರಕರಣ (Chandrasekhar Azad- Delhi Bomb Case)
a) 2,1,3, Only
b) 1,2,3,4 Only
c) 1,2 Only
d) 3 Only
30. ಶಿವಪುರ ಸತ್ಯಾಗ್ರಹವು ಒಂದು, (Shivpur Satyagraha was a.)
a) ಅರಣ್ಯ ಸತ್ಯಾಗ್ರಹ (Forest Satyagraha)
b) ಉಪ್ಪಿನ ಸತ್ಯಾಗ್ರಹ (Salt Satyagraha)
c) ರೈತ ಸತ್ಯಾಗ್ರಹ (Peasant Satyagraha)
d) ಧ್ವಜ ಸತ್ಯಾಗ್ರಹ (Flag
satyagraha)
31. ಹೈದರಾಲಿಯ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು? (Who was the
leader of Chitradurga who fought against Hyderali?)
a) Obanna Nayaka
b) Kasturi Rangappa Nayaka
c) Bharamanna Nayaka
d) Fifth Madakari nayaka
32. ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ನಡೆದ ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ
ಜೋಡಿಸಿ. (Arrange the following events in the Karnataka Independence movement in
chronological order) 1. ಅಂಕೋಲ ಸತ್ಯಾಗ್ರಹ (Ankola
Satyagraha) 2. ವಿದುರಾಶ್ವತ್ಥ ದುರಂತ (Vidurashwatha Tragedy) 3. ಹಲಗಲಿ ಬೇಡರ ದಂಗೆ
(Halagali Bedas Rebellion) 4. ಮೈಸೂರು ಚಲೋ ಚಳುವಳಿ
(Mysore Chalo Movement)
A) 1 2 3 4
B) 4 3 2 1
C) 3 1 2 4
D) 2 1 3 4
33. ಬ್ರಿಟಿಷ್ ವಸಾಹತುಷಾಹಿ ಕುರಿತು “ಆರ್ಥಿಕ ಸೋರಿಕೆ” ಸಿದ್ಧಾಂತದ ಪ್ರತಿಪಾದಕರು.
(Proponents of “Economic Drain Theory” about British colonialism)
a) ರಮೇಶ ಚಂದ್ರ ದತ್ (Ramesh Chandra Dutt)
b) ಎಂ ಜಿ ರಾನಡೆ (MG Ranade)
c) ಸುರೇಂದ್ರನಾಥ ಬ್ಯಾನರ್ಜಿ (Surendra Nath Banerjee)
d) ದಾದಾಭಾಯಿ ನವರೋಜಿ (Dadabhai
Naoroji)
34. ‘ರಾಷ್ಟ್ರೀಯ ಏಕತಾ ಪ್ರಶಸ್ತಿ' ಇವರ ಹೆಸರಿನಲ್ಲಿ
ನೀಡಲಾಗುತ್ತದೆ? (‘National Unity Award' is given in the name of?)
a) ಮಹಾತ್ಮ ಗಾಂಧಿ (Mahatma Gandhi)
b) ಜವಹರಲಾಲ್ ನೆಹರೂ (Jawaharlal Nehru)
c) ಸರ್ದಾರ್ ವಲ್ಲಭಭಾಯ್ ಪಟೇಲ್
(Sardar Vallabhbhai Patel)
d) ಬಿ. ಆರ್. ಅಂಬೇಡ್ಕರ್ (B.R. Ambedkar)
35. ಫ್ರಾನ್ಸ್ ಕ್ರಾಂತಿ ನಡೆದ ವರ್ಷ (The year of French Revolution)
a) AD 1789
b) AD 1776
c) AD 1917
d) AD 1857
35. ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯ ತಲಾದಾಯ
ಕಡಿಮೆ ಇದೆ (Which of the following Districts in Karnataka has the lowest per
capita)
a) ಕಲಬುರಗಿ
(Kalaburagi)
b) ರಾಯಚೂರು (Raichur)
c) ಯಾದಗಿರಿ (Yadgir)
d) ಬಿದರ್ (Bidar)
36. ಹಣದುಬ್ಬರದ
ಗುರಿಯನ್ನು ಸಾಧಿಸಲು ಅಗತ್ಯವಾದ ಬಡ್ಡಿ ದರ ನೀತಿಯನ್ನು ಹಣಕಾಸು ನೀತಿ ಸಮಿತಿ (MPC) ನಿರ್ಧರಿಸುತ್ತದೆ.
ಈ ಸಂದರ್ಭದಲ್ಲಿ, ಆರ್ಥಿಕತೆಯಲ್ಲಿ ಹಣದುಬ್ಬರವಿಳಿತವನ್ನು ನಿಯಂತ್ರಿಸಲು MPC ಯಿಂದ ಈ ಕೆಳಗಿನವುಗಳಲ್ಲಿ
ಯಾವುದನ್ನು ಶಿಫಾರಸು ಮಾಡಬಹುದು? (The Monetary Policy Committee (MPC) determines the
policy interest rate required to achieve the inflation target. In this context,
which of the following may be recommended by the MPC to control deflation in
the economy?) ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.1. ನಗದು ಮೀಸಲು ಅನುಪಾತದಲ್ಲಿ
ಹೆಚ್ಚಳ (Increase in Cash Reserve Ratio (CRR)) 2. ಬ್ಯಾಂಕ್ ದರದಲ್ಲಿ ಹೆಚ್ಚಳ
(Increase in Bank rate) 3. ರಿವರ್ಸ್ ರೆಪೋ ದರದಲ್ಲಿ ಇಳಿಕೆ (Decrease in Reverse Repo
Rate) Select the correct answer using the code given below.
a) 1
and 2 only
b) 3 only
c) 2 and 3 only
d) 1, 2 and 3
37. ಕೆಳಗಿನವುಗಳಲ್ಲಿ
ಯಾವುದು ಪರಿಣಾಮಕಾರಿ ಆದಾಯ ಕೊರತೆಯನ್ನು ವಿವರಿಸುತ್ತದೆ? (Which of the following best
defines effective revenue deficit?)
a) ಕಂದಾಯ ಕೊರತೆಯಿಂದ ಬಡ್ಡಿ ಪಾವತಿಗಳನ್ನು ಕಳೆದರೆ (Revenue
deficit minus the interest payments)
b) ರಾಜಸ್ವ
ಕೊರತೆಯಿಂದ ಬಂಡವಾಳ ಆಸ್ತಿಗಳ ಸೃಷ್ಟಿಸಿದ ಅನುದಾನವನ್ನು ಕಳೆದರೆ (Revenue deficit minus
the grants for creation of capital assets)
c) ಕಂದಾಯ ಕೊರತೆಯಿಂದ ಸಂಬಳ ಮತ್ತು ಪಿಂಚಣಿಗಳ ಮೇಲಿನ ಖರ್ಚುಗಳನ್ನು
ಕಳೆದರೆ (Revenue deficit minus expenditures on salaries and pensions)
d) ಕಂದಾಯ ಕೊರತೆಯಿಂದ ಬಾಹ್ಯ ಅನುದಾನಗಳನ್ನು ಕಳೆದರೆ (Revenue
deficit minus the external grants received)
38. ಭಾರತದ
ವಿದೇಶಿ ವಿನಿಮಯ ಸಂಗ್ರಹವು ಈ ಕೆಳಗಿನ ಯಾವ ಸ್ವತ್ತುಗಳನ್ನು ಒಳಗೊಂಡಿದೆ? (India‘s Forex
Reserve comprises of which of the following assets?)
a) ವಿದೇಶಿ ಕರೆನ್ಸಿ ಆಸ್ತಿಗಳು (Foreign Currency Assets)
b) ಚಿನ್ನ (Gold)
c) ವಿಶೇಷ ಡ್ರಾಯಿಂಗ್ ಹಕ್ಕುಗಳು (Special Drawing Rights (SDRs)
d) ಮೇಲಿನ ಎಲ್ಲವು (All of the above)
39. ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯಡಿಯಲ್ಲಿ
ಗೊಬ್ಬರದ ಹೊಸ ಬ್ರಾಂಡ್ ಹೆಸರೇನು? (What is the new brand
name of the fertiliser under the ‘One Nation, One Fertiliser’ plan?)
a) ಭಾರತ್
(Bharat)
b) ಕಿಸಾನ್ (Kisan)
c) ರೈತು (Rythu)
d) ವಿಕಾಸ್ (Vikas)
40. ರೈತರ ಕಲ್ಯಾಣಕ್ಕಾಗಿ, ಕರ್ನಾಟಕ ರಾಜ್ಯ ಬಜೆಟ್ 2022-2023 ಕೃಷಿ ಯಂತ್ರಗಳಿಗೆ
ಜೋಡಿಸಲಾದ ಇಂಧನ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಡೀಸೆಲ್ ಸಬ್ಸಿಡಿಯನ್ನು ಘೋಷಿಸಿತು. ಎಕರೆಗೆ
ಎಷ್ಟು ಸಹಾಯಧನ ನೀಡಲಾಗುತ್ತದೆ? (For the welfare of farmers, the Karnataka state
budget 2022-2023 announced state diesel subsidy to bring down fuel expenditure
burden attached to farm machinery. What is the subsidy allotted per acre?)
a) ಪ್ರತಿ ಎಕರೆಗೆ INR 200 (INR 200 per acre)
b) ಪ್ರತಿ
ಎಕರೆಗೆ INR 250 (INR 250 per acre)
c) ಪ್ರತಿ ಎಕರೆಗೆ INR 300 (INR 300 per acre)
d) ಪ್ರತಿ ಎಕರೆಗೆ INR 350 (INR 350 per acre)
41. ಭಾರತದಲ್ಲಿ ಯಾವ ವರ್ಷವನ್ನು ಜನಸಂಖ್ಯಾ ಮಹಾ ಹಿಬ್ಬಾಗದ ವರ್ಷವೆಂದು ಪರಿಗಣಿಸಲಾಗಿದೆ?
(What year is considered a great demographic divide in India?)
a)1911
b)1921
c)1931
d)1751
42. ಕೆಳಗಿನವುಗಳಲ್ಲಿ ಯಾವುದು ವಿಶ್ವ ವ್ಯಾಪಾರ ಸಂಸ್ಥೆಯ (WTO) ಪ್ರಧಾನ ಕಛೇರಿಯಾಗಿದೆ?
(Which of the following is the headquarters of World Trade Organization (WTO)?)
a) ನ್ಯೂಯಾರ್ಕ್ (New York)
b) ಜಿನೀವಾ
(Geneva)
c) ಮ್ಯಾಡ್ರಿಡ್ (Madrid)
d) ಪ್ಯಾರಿಸ್ (Paris)
43. ಭಾರತದ ಹಸಿರು ಕ್ರಾಂತಿ ಅತ್ಯಂತ ಯಶಸ್ವಿಯಾಗಿದ್ದು ಈ ಬೆಳೆಗಳಲ್ಲಿ, (Indian
Green Revolution is most successful in these crops)
a) ಗೋಧಿ ಮತ್ತು ಆಲೂಗಡ್ಡೆ (wheat and potato)
b) ಗೋಧಿ
ಮತ್ತು ಅಕ್ಕಿ (wheat and rice)
c) ಅಕ್ಕಿ ಮತ್ತು ಆಲೂಗಡ್ಡೆ (Rice and potato)
d) ಚಹಾ ಮತ್ತು ಕಾಫಿ (Tea and coffee)
44. ಸ್ವತಂತ್ರ ಭಾರತದಲ್ಲಿ ಮೊದಲ ಕೈಗಾರಿಕಾ ನೀತಿಯನ್ನು ಯಾವಾಗ ಪರಿಚಯಿಸಲಾಯಿತು?
(When was the first Industrial policy introduced in Independent India?)
a) 1956
b) 1948
c) 1950
d) 1991
45. ಸಗಟು ಬೆಲೆ ಸೂಚ್ಯಂಕದಲ್ಲಿ ಗರಿಷ್ಠ ತೂಕ ಹೊಂದಿರುವ ಸರಕು _______ ಆಗಿದೆ.
(The item with the maximum weightage in the Wholesale Price Index is _______.)
a) ಆಹಾರ ಪದಾರ್ಥಗಳು (Food items)
b) ತಯಾರಿಸಿದ
ಉತ್ಪನ್ನಗಳು (Manufactured products)
c) ಇಂಧನ ಮತ್ತು ಶಕ್ತಿ (Fuel and power)
d) ಮೇಲಿನ ಯಾವುದೂ ಅಲ್ಲ (None of the above)
46. ರಾಜ್ಯದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಈ ಕೆಳಗಿನವರ ಸಲಹೆಯ ಮೇರೆಗೆ ನೇಮಕ ಮಾಡಲಾಗುತ್ತದೆ (The Governor of a State is appointed by the President on the advice of the)
a) ಪ್ರಧಾನ
ಮಂತ್ರಿ (Prime Minister)
b) ಉಪಾಧ್ಯಕ್ಷ (Vice- President)
c) ಮುಖ್ಯಮಂತ್ರಿ (Chief Minister)
d) ಮುಖ್ಯ ನ್ಯಾಯಮೂರ್ತಿ (Chief Justice)
47. ಒಂದು ರಾಜ್ಯದ ಮುಖ್ಯಮಂತ್ರಿ ಈ ಕೆಳಗಿನವರಿಗೆ ಜವಾಬ್ದಾರರಾಗಿರುತ್ತಾರೆ (Chief Minister of a State is responsible to)
a) ಪ್ರಧಾನ ಮಂತ್ರಿ (Prime Minister)
b) ರಾಜ್ಯಸಭೆ (Rajya Sabha)
c) ಶಾಸಕಾಂಗ ಸಭೆ (Legislative Assembly)
d) ರಾಜ್ಯಪಾಲರು (Governor)
48. ಭಾರತದ ಪ್ರಧಾನಿಯಾಗಲು ಅಗತ್ಯವಿರುವ ಕನಿಷ್ಠ ವಯಸ್ಸು (The minimum age
required for becoming the prime Minister of India is)
a) 30 ವರ್ಷಗಳು (30 years)
b) 35 ವರ್ಷಗಳು (35 years)
c) 40 ವರ್ಷಗಳು (40 years)
d) 25 ವರ್ಷಗಳು (25 years)
49. ಭಾರತದ ಸಂವಿಧಾನದಲ್ಲಿ ಎಷ್ಟು ರೀತಿಯ ತುರ್ತು ಪರಿಸ್ಥಿತಿಯನ್ನು ಅವಕಾಶ ಕಲ್ಪಿಸಲಾಗಿದೆ? (How many types of Emergency have been visualised in the Constitution of India?)
a) 4
b) 3
c) 1
d) 2
50. ಈ
ಪ್ರಕರಣದಲ್ಲಿ, ಪೀಠಿಕೆಯು ಒಂದು ʼಭಾಗವಲ್ಲʼ ಎಂದು ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಅಭಿಪ್ರಾಯಪಟ್ಟಿದೆ
(In which case, the Supreme Court specifically opined that Preamble is ‘not’ a
part of the Constitution?)
a) ಬೇರುಬಾರಿ
ಯೂನಿಯನ್ ಪ್ರಕರಣ (Berubari Union case)
b) ಕೇಶವಾನಂದ ಭಾರತಿ ಪ್ರಕರಣ (Kesavananda Bharati case)
c) ಎರಡೂ (ಎ) ಮತ್ತು (ಬಿ) Both (a) & (b)
d) ಮೇಲಿನ ಯಾವುದೂ ಅಲ್ಲ (None of the above)
51. ಭಾರತೀಯ
ಸಂವಿಧಾನದ ಯಾವ ಅನುಸೂಚಿಯು ಪಕ್ಷಾಂತರ ನಿಷೇಧದ ಬಗ್ಗೆ ವ್ಯವಹರಿಸುತ್ತದೆ? (Which schedule of
the Indian Constitution deals with anti-defection?)
a) 12
b) 10
c) 8
d) 9
52. ಈ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: (Consider the following statements)1.ಸಂಸತ್ತು ಇಡೀ ಭಾರತಕ್ಕೆ
ಅಥವಾ ನಿರ್ದಿಷ್ಟ ಯಾವುದೇ ಭಾಗಕ್ಕೆ ಕಾನೂನುಗಳನ್ನು ಮಾಡಬಹುದು. (The Parliament can make
laws for the whole of India or any part of the territory) 2. ರಾಜ್ಯ ಶಾಸಕಾಂಗವು ಮಾಡಿದ
ಕಾನೂನುಗಳು ರಾಜ್ಯದ ಹೊರಗೆ ಅನ್ವಯಿಸುವುದಿಲ್ಲ. (The laws made by a state legislature
are not applicable outside the state) 3. ಸಂಸತ್ತು ಮಾಡಿದ ಕಾನೂನುಗಳು ಭಾರತೀಯ ನಾಗರಿಕರ
ಭಾರತದ ಹೊರಗಿನ ಆಸ್ತಿಗಳಿಗೆ ಅನ್ವಯಿಸುವುದಿಲ್ಲ (The laws made by the parliament are
not applicable to the properties of Indian citizens outside India) ಮೇಲಿನ ಹೇಳಿಕೆಗಳಲ್ಲಿ
ಯಾವುದು ಸರಿಯಾಗಿದೆ? (Which of the above statements is/are correct?)
a) 1 ಮತ್ತು
2 ಮಾತ್ರ (1 and 2 only)
b)2 ಮತ್ತು 3 ಮಾತ್ರ (2 and 3 only)
c) 1 ಮತ್ತು 3 ಮಾತ್ರ1 (1 and 3 only)
d) 1, 2 ಮತ್ತು 3 (1, 2 and 3)
53. ಅಂತರ-ರಾಜ್ಯ
ಜಲ ವಿವಾದವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ (With reference to
Inter-state Water dispute, consider the following statements) 1.ಸಂವಿಧಾನವು ಸಂಸತ್ತಿಗೆ
ಅಂತರ ರಾಜ್ಯ ಜಲ ವಿವಾದ ನ್ಯಾಯ ನಿರ್ಣಯದ ಮೇಲೆ ಕಾನೂನುಗಳನ್ನು ಮಾಡಲು ಅಧಿಕಾರವನ್ನು ನೀಡಿದೆ
(The constitution has empowered the parliament to make laws on the adjudication
of the inter-state water dispute) 2.ಅಂತಹ ಯಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ
ಯಾವುದೇ ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. (No court in India has the
jurisdiction in respect of any such dispute) ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(Which of the above statements is/are correct?)
a) 1 only
b) 2 only
c) Both 1 and 2
d) Neither 1 nor 2
54. ಪರಿಶಿಷ್ಟ
ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಯಾವ ತಿದ್ದುಪಡಿ ಮೂಲಕ ವಿಭಜಿಸಲಾಯಿತು
(National commission for SC and ST was bifurcated by which amendment)
a) 80
b) 90
c) 89
d) 100
55. ರಾಜ್ಯ
ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಯಾವ ಸಂವಿಧಾನಿಕ ತಿದ್ದುಪಡಿ ರಾಜ್ಯಗಳಿಗೆ ಸಾಮಾಜಿಕವಾಗಿ
ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪುನಃ ಅಧಿಕಾರ ನೀಡಿದೆ? (Which
Constitutional Amendment again provides the States the right to specify the
socially and educationally backward classes in relation to a state or union
territory?)
a) 101 ನೇ ತಿದ್ದುಪಡಿ (101st Amendment)
b) 102 ನೇ ತಿದ್ದುಪಡಿ (100nd Amendment)
c) 103 ನೇ ತಿದ್ದುಪಡಿ (103rd Amendment)
d) 105 ನೇ ತಿದ್ದುಪಡಿ (105th Amendment)
56) ಕೆಳಗಿನವುಗಳಲ್ಲಿ ಯಾವುದು ಹುಲಿ ಸಂರಕ್ಷಿತ ತಾಣವಾಗಿಲ್ಲ?
(Which of the following is not a tiger reserve?)
a) ಭದ್ರಾ (Bhadra)
b) ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (Biligiri Ranganatha
Swamy Temple)
c) ನಾಗರಹೊಳೆ (Nagarhole)
d) ಕುದರೆಮುಖ (Kudremukh)
57) ಕೆಳಗಿನ
ಯಾವ ಜೋಡಿ ಸರಿಯಾಗಿದೆ? (Which pair is correct?)
a) ರಾಕಿ ಪರ್ವತ ಶ್ರೇಣಿ- ಆಸ್ಟ್ರೇಲಿಯಾ (Rocky Mountain Range-
Australia)
b) ಆಂಡಿಸ್ ಪರ್ವತ ಶ್ರೇಣಿ- ಉತ್ತರ ಅಮೆರಿಕಾ (Andes Mountain Range-
North America)
c) ಆಲ್ಪ್ಸ್
ಪರ್ವತಗಳು- ಯೂರೋಪ್ ಖಂಡ (Alps Mountains - Europe)
d) ಮೇಲಿನ ಯಾವುದು ಅಲ್ಲ (none of the above)
58) ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ/ವೆ (Which
statement below is/are correct?) 1. ಲಕ್ಷದ್ವೀಪಗಳು ಹವಳದ ದ್ವೀಪಗಳಾಗಿವೆ (Lakshadweep
Islands are coral islands) 2. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಜ್ವಾಲಾಮುಖಿ ದ್ವೀಪಗಳಾಗಿವೆ
(Andaman and Nicobar Islands are volcanic islands)
a) Only 1
b) Only 2
c) Both
1 and 2
d) None of the above
59) ಭೂಮಿಯಿಂದ ಎಷ್ಟು ಎತ್ತರಕ್ಕೆ ಹೋದಂತೆ 1 ಡಿಗ್ರಿ
ಸೆಲ್ಸಿಯಸ್ ಉಷ್ಣಾಂಷ ಕಡಿಮೆಯಾಗುತ್ತದೆ?
a) 165
m
b) 32 m
c) 350 m
d) 120 m
60) ಪಟ್ಟಿ ꠰ ರಲ್ಲಿರು ನದಿಗಳನ್ನು ಮತ್ತು ಪಟ್ಟಿ
꠱ ರಲ್ಲಿರುವ ಅವುಗಳಿಗೆ ನಿರ್ಮಿಸಿರುವ ಆಣೆಕಟ್ಟೆಗಳೊಂದಿಗೆ ಸರಿಯಾಗಿ ಹೊಂದಿಸಿ – (Match the Rivers in (list ꠰) with
their Dams in (list ꠱) ಸಂಕೇತಗಳ ಸಹಾಯದಿಂದ
ಸರಿ ಉತ್ತರಗಳನ್ನು ಆರಿಸಿ. (Select the code for the correct answer)
a) 1-b, 2-a, 3-c, 4-d
b) 1-a,
2-b, 3-c, 4-d
c) 1-d, 2-c, 3-b, 4-a
d) 1-b, 2-a, 3-d, 4-c
61) ಹೆಚ್ಚು ಮಳೆ ಪಡೆದುಕೊಳ್ಳುವ ಮೌಸಿನರಾಮ್ ಪ್ರದೇಶವು
ಈ ಕೆಳಗಿನ ………………. ಭಾಗದಲ್ಲಿ ಕಂಡುಬರುತ್ತದೆ. (Mawsynram region which receives the
most rainfall is found in ……………….)
a) ಹಿಮಾಲಯದಾಚೆಗಿನ ಪರ್ವತಗಳ ಪ್ರದೇಶ (trans-Himalayas
area)
b) ಪೂರ್ವಾಂಚಲ
ಬೆಟ್ಟಗಳ ಪ್ರದೇಶ (Eastern Hills region)
c) ಅರಾವಳಿ ಬೆಟ್ಟಗಳ ಪ್ರದೇಶ (Aravalli hills region)
d) ಪಶ್ಚಿಮಘಟ್ಟ ಪ್ರದೇಶ (Western Ghats region)
62) ಡಾ. ಪರಮಶಿವಯ್ಯ ವರದಿ ಯಾವುದಕ್ಕೆ ಸಂಬಂಧಿಸಿದೆ?
(Dr. Paramashivaiah Report is related to…………)
a) ಪ್ರಾದೇಶಿಕ ಅಸಮತೋಲನ (Regional imbalance)
b) ಪಶ್ಚಿಮಘಟ್ಟಗಳ ರಕ್ಷಣೆ (Protection of the Western Ghats)
c) ಹಿಂದುಳಿದ ವರ್ಗಗಳ ಅಧ್ಯಯನ (Study of Backward Classes)
d) ಎತ್ತಿನಹೊಳೆ ಯೋಜನೆ (Yettinahole Project)
63) ಮ್ಯಾಕರಲ್ ಎಂಬುವುದು ಒಂದು................(Mackerel
is a…………….)
a) ಮರ (tree)
b) ಇತ್ತಿಚಿಗೆ ಪತ್ತೆಯಾದ ಪಕ್ಷಿ ಪ್ರಬೇಧ (Recently discovered bird species)
c) ಮೀನಿನ
ಪ್ರಬೇಧ (Species of fish)
d) ಹಾರ್ನ್‌ಬಿಲ್ ಪ್ರಬೇಧ (Species of Hornbill)
64) ಕೆಳಗಿನ ಯಾವ ಜೋಡಿ ತಪ್ಪಾಗಿದೆ (Which of
the following pairs is incorrect?)
a) ಪಿಗ್ಮಿಸ್- ಕಾಂಗೊ ಕಣಿವೆ (Pygmies- Congo Valley)
b) ಬುಶಮನ್- ಕಲಹರಿ (Bushman- Kalahari)
c) ಮಸಾಯಿ- ಪೂರ್ವ ಆಫ್ರಿಕಾ (Masai- Eastern Africa)
d) ಬಂಟು- ಆಸ್ಟ್ರೇಲಿಯಾ
(Bantu- Australia)
a) ನಾಗರಹೊಳೆ – ಬಂಡೀಪುರ - ರಣತಂಬೂರ್ (Nagarhole – Bandipur –
Ranthambore)
b) ಜಿಮ್ ಕಾರ್ಬೆಟ್- ನಾಗರಹೊಳೆ- ಬಂಡೀಪುರ (Jim Corbett- Nagarhole- Bandipur)
c) ಜಿಮ್
ಕಾರ್ಬೆಟ್-ಬಂಡೀಪುರ-ನಾಗರಹೊಳೆ (Jim Corbett-Bandipur-Nagarhole)
d) ಜಿಮ್ ಕಾರ್ಬೆಟ್-ಬಂಡೀಪುರ-ಭದ್ರಾ (Jim Corbett-Bandipur-Bhadra)
66) ಭಾರತದ ಜಾವಾ ಎಂದು ಪ್ರಸಿದ್ಧಿಯಾಗಿರುವ ಪ್ರದೇಶ ಯಾವುದು? ( Which place known as Java of India)
a) ಗೋರಖ್‌ಪುರ್(Gorakhpur)
b) ಮುಂಬೈ (Mumbai)
c) ಛೋಟಾ ನಾಗಪುರ್ (Chhota Nagpur)
d) ಕೊಯಮತ್ತೂರು(Coimbatore)
a) ಚಂದ್ರನು ತನ್ನ ಸುತ್ತಲು ಒಂದು ಸುತ್ತನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ
ಕಾಲಾವಧಿ (The time it takes for the moon to complete one revolution around
itself)
b) ಯೂರೋಪ್ ಖಂಡದಲ್ಲಿ ಆಚರಿಸುವ ಹೊಸ ವರ್ಷದ ಮೊದಲ ದಿನ (The
first day of the New Year is celebrated in Europe)
c) ಭೂಮಿಯು ಸೂರ್ಯನನ್ನು ಒಂದು ಬಾರಿ ಸುತ್ತಲೂ ತೆಗೆದುಕೊಳ್ಳುವ ಕಾಲಾವಧಿ
(The time it takes the Earth to go around the Sun once)
d) ಭೂಮಿಯು
ತನ್ನ ಸುತ್ತಲು ಒಂದು ಸುತ್ತನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಕಾಲಾವಧಿ (The time it
takes the Earth to complete one revolution around itself)
a) ಹಿಂದೂ ಮಹಾಸಾಗರ ಮತ್ತು ಫೆಸಿಫಿಕ್ ಸಾಗರ (Indian Ocean and Pacific
Ocean)
b) ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರ (Atlantic Ocean and
Pacific Ocean)
c) ಫೆಸಿಫಿಕ್ ಸಾಗರ ಮತ್ತು ಆರ್ಕ್ಟಿಕ್ ಸಾಗರ
(Pacific Ocean and Arctic Ocean)
d) ಮೇಲಿನ ಯಾವುದು ಅಲ್ಲ (None of the above)
a) ಕಂದಾಯ ಇಲಾಖೆ (Department of Revenue)
b) ಶಿಕ್ಷಣ ಇಲಾಖೆ (Department of Education)
c) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Department of Women and Child
Welfare)
d) ಪ್ರವಾಸೋದ್ಯಮ
ಇಲಾಖೆ (Department of Tourism)
70) ಜಗತ್ತಿನ ಅತಿ ದೊಡ್ಡ ಸಿಹಿನೀರಿನ ಸರೋವರ ಯಾವುದು
(What is the world's largest freshwater lake?)
a) ಸುಪಿರೀಯರ್
ಸರೋವರ (Lake Superior)
b) ಉಲ್ಲಾರ್ ಸರೋವರ (Ullar Lake)
c) ಎರಿ ಸರೋವರ (Erie Lake)
d) ಚಿಲ್ಕಾ ಸರೋವರ (Lake Chilka)
a) ಸಮತಲ ದರ್ಪಣಗಳು (Plain mirrors)
b) ನಿಮ್ನ ಮಸೂರಗಳು (Concave Mirrors)
c) ಸಿಲಿಂಡ್ರಿಕಲ್ ಮಸೂರಗಳು (Cylindrical Mirrors)
d) ಪೀನ ಮಸೂರಗಳು (Convex lenses)
72. ಈ ಕೆಳಗಿನವುಗಳ ಪೈಕಿ ಯಾವ ಗ್ರಹದ ಸುತ್ತಲೂ ಉಪಗ್ರಹಗಳು
ಸುತ್ತುತ್ತಿಲ್ಲ? (Which of the following planets do not have satellites revolving
around them?)A) ಮಂಗಳ (Mars) B) ಶುಕ್ರ (Venus) C) ಬುಧ (Mercury) D) ನೆಪ್ಚೂನ್
(Neptune) ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ: (Choose the
correct answer with the help of the symbols given below:)
a) A & B Only
b) B & C Only
c) A & C Only
d) B & D Only
a) ಗಾಳಿ (Air)
b) ಗಾಜು (Glass)
c) ವಜ್ರ (Diamond)
d) ನೀರು (Water)
a) ವಕ್ರೀಭವನ (Refraction)
b) ಚದುರುವಿಕೆ (Scattering)
c) ಒಟ್ಟು ಆಂತರಿಕ ಪ್ರತಿಫಲನ (Total
internal reflection)
d) ವ್ಯತಿಕರಣ (variation)
75. ವೇಗ ಮೀತಿಯನ್ನು ಮೀರಿ ಚಲಿಸುವ ವಾಹನಗಳನ್ನು ಪತ್ತೆ
ಹಚ್ಚಲು ಪೊಲೀಸರು ಇದನ್ನು ಉಪಯೋಗಿಸುತ್ತಾರೆ. (It is used to detect vehicles traveling
over the speed limit)
a) ಕ್ಲೋಸ್ ಸರ್ಕ್ಯೂಟ್ ಟಿವಿ (Close display TV)
b) ಡಾಪ್ಲರ್ ರೆಡಾರ್ ಗನ್ (Doppler radar gun)
c) ವಾಕಿ ಟಾಕಿ (Walkie Talkie)
d) ಕ್ಯಾಮೆರಾ (Camera)
a) 3 x 88 m/s
b) 3 x
108 m/s
c) 300000 m/s
d) ವಿಭಿನ್ನ ಅಲೆಗಳಿಗೆ ವಿಭಿನ್ನವಾಗಿದೆ (Different for different waves)
a) ನೇರಳಾತೀತ (Ultraviolet)
b) ಅತಿಗೆಂಪು (Infrared)
c) ಮೈಕ್ರೋವೇವ್
(Microwave)
d) ಮಿಲಿಮೀಟರ್ ತರಂಗ (Millimetre wave)
78. ಕೆಳಗಿನವುಗಳಲ್ಲಿ ಯಾವುದನ್ನು ಆಹಾರ
ಸಂರಕ್ಷಕವಾಗಿ ಬಳಸಲಾಗುತ್ತದೆ? (Which of the following is used as a food
preservative?)
a) ಟೇಬಲ್ ಉಪ್ಪು (Table salt)
b) ಸೋರ್ಬಿಕ್ ಆಮ್ಲದ ಲವಣಗಳು (Salts of sorbic acid)
c) ಸೋಡಿಯಂ
ಬೆಂಜೊಯೇಟ್ (Sodium benzoate)
d) ಮೇಲಿನ ಎಲ್ಲಾ (All of the above)
79. ಪ್ರತ್ಯಾಮ್ಲಕವನ್ನು ಹೊಟ್ಟೆಯ ಅಮ್ಲಿಯತೆ ನಿವಾರಣೆಗೆ
ಬಳಕೆ ಮಾಡಲಾಗುವುದು. ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಕ (Base is used to relieve
stomach acidity. A commonly used resistor)
a) ಸೋಡಿಯಮ್ ಹೈಡ್ರೋಜನ್ ಥ್ಯಾಲೇಟ್ (Sodium hydrogen phthalate)
b) ಮೆಗ್ನೀಸಿಯಮ್ ಹೈಡ್ರಾಕ್ಸೈಡ್
(Magnesium hydroxide)
c) ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ (Calcium hydroxide)
d) ಮ್ಯಾಂಗನೀಸ್ ಅಸಿಟೇಟು (Manganese Acetate)
80. 100 ಪ್ರತಿಶತ ಮರುಬಳಕೆ ಮಾಡಬಹುದಾದ
ಏಕೈಕ ವಸ್ತು. (The only material that is 100 percent reused.)
a) ಪಾಲಿಥಿನ್
ಚೀಲ (Polythene bag)
b) ಗಾಜು (glass)
c) ಬೇಕಲೈಟ್ (Bakelite)
d) ಸಿಮೆಂಟ್ (Cement)
81. ಬಾರಿಯಾಟ್ರಿಕ್ ಸರ್ಜರಿಯು ವ್ಯಕ್ತಿಯಲ್ಲಿ ಬದಲಾವಣೆಗಳನ್ನು
ತರುತ್ತದೆ. (Bariatric surgery brings changes in………………………. of a person.)
a) ಶ್ವಾಸಕೋಶಗಳು (Lungs)
b) ಜೀರ್ಣಾಂಗ
ವ್ಯವಸ್ಥೆ (Digestive system)
c) ಮೂಗಿನ ಹೊಳ್ಳೆ (Nose hose)
d) ಹೃದಯ (Heart)
82. ಕೆಳಗಿನವುಗಳಲ್ಲಿ ಯಾವುದು ತೆರೆದ ರಕ್ತನಾಳದ ವ್ಯವಸ್ಥೆಯನ್ನು
ಹೊಂದಿದೆ? (Which of the following has open vascular system?)
a) ಇಲಿ (Rat)
b) ಮಾನವ (Human)
c) ಬರ್ಡ್ಸ್ (Birds)
d) ಜಿರಳೆ
(Cockroach)
83. ಕೆಳಗಿನವುಗಳಲ್ಲಿ ಯಾವುದು ತಡವಾದ ರಕ್ತ ಹೆಪ್ಪುಗಟ್ಟುವಿಕೆಯ ಸ್ಥಿತಿಯಾಗಿದೆ?
(Which one of the following is a condition of delayed blood clotting?)
a) ರಕ್ತಸ್ರಾವ (Haemorrhage)
b) ಹೆಮಟುರಿಯಾ (Hematuria)
c) ಹಿಮೋಫಿಲಿಯಾ
(Haemophilia)
d) ರಕ್ತಹೀನತೆ (Anaemia)
84. ಕೆಂಪು ಡೇಟಾ ಪುಸ್ತಕ ಯಾವುದಕ್ಕೆ ಸಂಬಂಧಿಸಿದೆ.
(What is the red data book about?
a) ಸ್ಥಳೀಯ ರೋಗದ ಸಸ್ಯಗಳು ಹಾಗೂ ಪ್ರಾಣಿಗಳು (Endemic
disease plants and animals)
b) ನಶಿಸಿ ಹೋದ ಸಸ್ಯಗಳು ಹಾಗೂ ಪ್ರಾಣಿಗಳು (Extinct plants
and animals)
c) ಪ್ರಕಾಶಾವಧಿ ಸ್ಪಂಧನ ಸಾಮರ್ಥ್ಯ ತೋರಿಸುವ ಸಸ್ಯಗಳು & ಪ್ರಾಣಿಗಳು
(Plants and animals showing ability to respond to photoperiod)
d) ಅಳಿವಿನ
ಅಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಶಿಲೀಂಧ್ರ ಮತ್ತು ಸಂಧಿಪದಿಗಳು (Endangered
plants and animals and arthropods)
85. ಪರಿಸರ ವ್ಯವಸ್ಥೆಯಲ್ಲಿನ ಶಕ್ತಿಯ ಹರಿವಿನ ಬಗ್ಗೆ
ಕೆಳಗಿನ ಸರಣಿಗಳಲ್ಲಿ ಯಾವುದು ನಿಜ? (Which of the following series is true about
energy flow in an ecosystem?)
a) ಉತ್ಪಾದಕಗಳು→ ವಿಘಟಕಗಳು→ಗ್ರಾಹಕರು (Producers→Decomposers→Consumers)
b) ವಿಘಟಕಗಳು→ಗ್ರಾಹಕರು→ಉತ್ಪಾದಕಗಳು (Decomposers→Consumers→Producers)
c) ಉತ್ಪಾದಕಗಳು→ ಗ್ರಾಹಕರು→ ವಿಘಟಕಗಳು
(Producers→Consumers→Decomposers)
d) ಗ್ರಾಹಕರು →ಉತ್ಪಾದಕಗಳು→ ವಿಘಟಕಗಳು (Consumers→Producers→Decomposers)
86. ಜೀವವೈವಿಧ್ಯ’ ಎಂದರೇನು? (What is
‘Biodiversity’?)
a) ಒಂದು
ಕಾಡಿನಲ್ಲಿ ಅನೇಕ ರೀತಿಯ ಸಸ್ಯ ಮತ್ತು ಪ್ರಾಣಿಗಳು (Many types of flora and fauna in one
forest)
b) ಅನೇಕ ಕಾಡುಗಳಲ್ಲಿ ಅನೇಕ ವಿಧದ ಸಸ್ಯ ಮತ್ತು ಪ್ರಾಣಿಗಳು
(Many types of flora and fauna in many forests)
c) ಒಂದು ಕಾಡಿನಲ್ಲಿ ಒಂದು ಜಾತಿಯ ಅನೇಕ ಜನಸಂಖ್ಯೆ (Many
population of one species in one forest)
d) ಮೇಲಿನ ಎಲ್ಲಾವೂ ನಿಜ (All the above are true)
87. ಇತ್ತೀಚೆಗೆ ಸುದ್ದಿಯಾಗಿದ್ದ ಅಕಿರಾ ಒಂದು
(Akira which was in news recently is a)
a) ಮಾಲ್ವೇರ್ (Malware)
b) ರಾನ್ಸಮ್‌ವೇರ್
(Ransomware)
c) ಟ್ರೋಜನ್ (Trojan)
d) ವೈರಸ್ (Virus)
88. HTTPs ಎಂದರೆ (HTTPs
stands for)
a)
Hyper Text Transfer Protocol Secure
b) High Text Transfer Protocol Secure
c) Hyper Text Transfer Protocol Service
d) Hyper Text Transfer Protocol Standard
89. ಈ ಕೆಳಗಿನ ಯಾವ ಭಾಷೆಯನ್ನು ಕಂಪ್ಯೂಟರ್ ಅರ್ಥಮಾಡಿಕೊಳ್ಳುತ್ತದೆ? (Which of the following language does the computer understand?)
a) ಕಂಪ್ಯೂಟರ್ ಸಿ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ (Computer understands only C Language)
b) ಕಂಪ್ಯೂಟರ್ ಅಸೆಂಬ್ಲಿ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ (Computer understands only Assembly Language)
c) ಕಂಪ್ಯೂಟರ್ ಬೈನರಿ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ (Computer understands only Binary Language)
d) ಕಂಪ್ಯೂಟರ್ ಬೇಸಿಕ್ ಅನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ (Computer understands only BASIC)
90. ಕೆಳಗಿನ ಯಾವ ಸಂಸ್ಥೆಯು Worldcoin ಅನ್ನು ಪ್ರಾರಂಭಿಸಿತು? (Which of the following firms launched Worldcoin?)
a) ಟೆಸ್ಲಾ (Tesla)
b) ಅಮೆಜಾನ್ (Amazon)
c) ಆಪಲ್ (Apple)
d) ಓಪನ್Al (OpenAl)
a) a
b) b
c) c
d) d
92. ಒಂದು ಭಾಷೆಯಲ್ಲಿ ʼಕಾರ್ʼ ಅನ್ನು
ʼಟ್ರಾಕ್ಟರ್ʼಎಂದು, ʼಟ್ರಾಕ್ಟರ್ʼಅನ್ನು ʼವಿಮಾನʼವೆಂದು,
ʼವಿಮಾನʼವನ್ನು ʼರೈಲುʼ ಎಂದು , ʼರೈಲುʼಅನ್ನು ʼಎತ್ತಿನಬಂಡಿʼ ಎಂದು, ʼಎತ್ತಿನಬಂಡಿʼ ಯನ್ನು
ʼಬಸ್ಸುʼಎಂದು, ʼಬಸ್ಸ್ʼನ್ನು ʼಸೈಕಲ್ʼ ಎಂದು, ʼಸೈಕಲ್ʼಅನ್ನು ʼಹಡಗುʼಎಂದು ಸಂಕೇತಿಸಿದರೆ, ಆಕಾಶದಲ್ಲಿ ಹಾರುವ ವಾಹನ ಯಾವುದು? (In a language,
ʼCarʼ is called a ʼTractorʼ, ‘Tractor’
is called a Aeroplane’, Aeroplane’ is
called a ‘Train’, ‘Train’is called a ‘Bullcart’, ‘Bull cart’is called a ‘Bus’,
‘Bus’is called a ‘Bicycle’, Bicycle’is called a ‘Ship’. So Which vehicle fly in
the sky? )
a) ಎತ್ತಿನ ಬಂಡಿ (bull cart)
b) ರೈಲು
(train)
c) ಬಸ್ಸ್ (bus)
d) ವಿಮಾನ (aeroplane)
a) ಶೇ.
1 ರಷ್ಟು ಕಡಿತ (1% reduction)
b) ಶೇ.2 ರಷ್ಟು ಕಡಿತ (2% reduction)
c) ಶೇ. 1 ರಷ್ಟು ಹೆಚ್ಚಳ (1% increase)
d) ಶೇ. 2 ರಷ್ಟು ಹೆಚ್ಚಳ (2% increase)
a) 100 sec
b) 120 sec
c) 115
sec
d) 150 sec
a) 5 Km & 5Km
b) 3 Km & 5 Km
c) 4 Km & 5 Km
d) 5 Km & 4 Km
96. ಕೆಳಗಿನವುಗಳಲ್ಲಿ ಯಾವುದು ಗುಂಪಿಗೆ
ಸೇರುವುದಿಲ್ಲ (Which of the following does not belong to the group)
a) HGF
b) RQP
c) UVW
d) LKJ
97. P, Q ಮತ್ತು R ಕ್ರಮವಾಗಿ ರೂ.
45,000, ರೂ. 70,000 ಹಾಗೂ ರೂ. 90,000 ಗಳನ್ನು ಹೂಡಿಕೆ ಮಾಡಿ ಒಂದು ವ್ಯವಹಾರವನ್ನು ಆರಂಭಿಸುತ್ತಾರೆ.
ಎರಡು ವರ್ಷಗಳ ನಂತರ ಅವರು ರೂ. 1,64,000 ಲಾಭವನ್ನು ಗಳಿಸಿದರೆ, ಲಾಭದಲ್ಲಿ Q ನ ಪಾಲು ಎಷ್ಟು?
(P,Q and R respectively Rs. 45,000, Rs. 70,000 and Rs. 90,000 and start a
business. After two years, he earned Rs. 1,64,000 if a profit is made, what is
Q's share in the profit)
a) Rs. 36,000
b) Rs. 56,000
c) Rs. 64,000
d) Rs. 72,000
98. ENGINEERING ಪದದ ಅಕ್ಷರಗಳನ್ನು ಪುನರಾವರ್ತನೆಯಾಗದಂತೆ
ಎಷ್ಟು ವಿಭಿನ್ನ ರೀತಿಯಲ್ಲಿ ಜೋಡಿಸಬಹುದು? (In how many different ways can the letters
of the word ENGINEERING be arranged without repetition?)
a) 222222
b) 250000
c) 277200
d) None of the above
99. ಬೆಂಗಳೂರಿನಿಂದ
ಒಂದು ಸ್ಥಳಕ್ಕೆ ಬಸ್ ದರ ಮತ್ತು ರೈಲು ದರಗಳು ಕ್ರಮವಾಗಿ ರೂ.20 ಮತ್ತು ರೂ.30 ಆಗಿದೆ. ರೈಲು ದರವನ್ನು
20% ಹಾಗೂ ಬಸ್ ದರವನ್ನು 10% ಹೆಚ್ಚಳ ಮಾಡಿದರೆ ಹೊಸ ರೈಲು ದರ ಹಾಗೂ ಬಸ್ ದರಗಳ ನಡುವಿನ ಅನುಪಾತ
…… ( The bus fare and train fare to a place from Bangalore are Rs.20 and Rs.30
respectively. If the train fare is increased by 20% and the bus fare by 10%,
the ratio between the new train fare and the bus fare is ……)
a) 3:5
b) 5:3
c) 11:18
d)
18:11
100. 15000, 26000, 16000,
19000 ಮತ್ತು 50000 ರೂ ಮಾಸಿಕ ಆದಾಯ ಹೊಂದಿರುವ 5 ವ್ಯಕ್ತಿಗಳಲ್ಲಿ ಎಷ್ಟು ವ್ಯಕ್ತಿಗಳು ಈ ಐದು
ವ್ಯಕ್ತಿಗಳ ಸರಾಸರಿ ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿರುವುರು? (Out of 5 persons having
monthly income of Rs 15000, 26000, 16000, 19000 and 50000 how many persons have
income less than the average income of these five persons?)
a) 1
b) 2
c) 3
d) 4
MODEL TEST - 06 - Key Answers- 2023
1) ಕರ್ನಾಟಕದ ಪ್ರಮುಖ ಬೆಟ್ಟಗಳು - ಜಿಲ್ಲೆಗಳ ಕುರಿತಾದ
ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (Which of the following pairs about major hills
and districts of Karnataka is NOT correct)
c) Kundadri - Chikkamagaluru
2) ಭಾರತದ ಪ್ರಮುಖ ವ್ಯವಸ್ಥೆಗಳು – ನಿಯಂತ್ರಕ ಸಂಸ್ಥೆಗಳ
ಕುರಿತಾದ ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (Which of the
following pairs about India's important systems and regulatory bodies are NOT
correct?)
d) ರಿಯಲ್ ಎಸ್ಟೇಟ್ – CREDAI (Real
Estate – CREDAI)
3) ಭಾರತದ ಅತ್ಯಂತ ತುದಿ - ಅಲ್ಲಿರುವ
ರಾಜ್ಯ/ಕೇದ್ರಾಡಳಿತ ಪ್ರದೇಶದ ಜೋಡಿಯಲ್ಲಿ ಯಾವುದು ಸರಿಯಾಗಿಲ್ಲ. (Extreme Points of India - State/UT pairs
are given below, which of the following is INCORRECT?)
c) ಉತ್ತರದ ತುದಿ – ಜಮ್ಮು ಮತ್ತು ಕಾಶ್ಮೀರ
(North most Point – Jammu and Kashmir)
4) ಹಾರ್ನ್ ಬಿಲ್ ಉತ್ಸವ ಯಾವ ರಾಜ್ಯದಲ್ಲಿ ನಡೆಯುತ್ತದೆ?
(Hornbill festival is held in which state?)
c) Nagaland
5) ಕರ್ನಾಟಕ ರಾಜ್ಯದ ಚಿಹ್ನೆಗಳ ಜೋಡಿಯಲ್ಲಿ ಯಾವುದು ಸರಿಯಾಗಿಲ್ಲ. (Which of the pairs of Karnataka state
symbols is INCORRECT?)
a) ರಾಜ್ಯ ಮರ – ಇಂಡಿಯನ್ ರೋಸ್ ವುಡ್ (State Tree -Indian Rosewood)
6) 2023 ರ COP 28 (Conference of
Parties-28) ಯಾವ ದೇಶದಲ್ಲಿ ನಡೆಯಲಿದೆ? (COP 28 (Conference of Parties-28) of 2023
will be held in which country?)
b) United Arab Emirates
7) ಸರ್ಕಾರವೇ ಕೃಷಿ ಬೆಳೆಗಳನ್ನು ಕೊಂಡುಕೊಳ್ಳುವಾಗ
ನಿಗದಿಪಡಿಸುವ ಬೆಲೆಯನ್ನು ಹೀಗೆ ಕರೆಯಬಹುದು. (The price fixed by the government itself
while buying the agricultural crops can be called as,)
c) Procurement Price
8) ನ್ಯಾನೋ ದ್ರವ ರಸಗೊಬ್ಬರಗಳ ಕುರಿತಾದ ಈ ಕೆಳಗಿನ
ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about nano liquid
fertilizers is not correct?)
d) ದ್ರವ ರಾಸಾಯನಿಕ ರಸಗೊಬ್ಬರಗಳ ಒಂದು ಸಮಸ್ಯೆಯೆಂದರೆ, ಅವು ವಾತಾವರಣದಲ್ಲಿನ
ಹಸಿರು ಮನೆ ಅನಿಲಗಳನ್ನು ಹೆಚ್ಚಿಸುತ್ತವೆ. (One problem with liquid chemical
fertilizers is that they increase greenhouse gases in the atmosphere)
9) IPC Section- 124A ಯಾವುದಕ್ಕೆ ಸಂಬಂಧಿಸಿದೆ?
(What does IPC Section-124A relate to?)
c) ದೇಶದ್ರೋಹ ಪ್ರಕರಣ (Sedition case)
10) ಭಾರತದ ರಕ್ಷಣಾ ವ್ಯವಸ್ಥೆಯ ವಿದ್ಯಮಾನಗಳ ಕುರಿತಾದ
ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about the
Indian defense system phenomena is NOT correct.)
c) ಅರ್ಜುನ್ – ಮೆಷಿನ್ ಗನ್ (Arjun – Machine Gun)
11) ಕನ್ವರ್ ಯಾತ್ರೆಯು ಯಾವ ದೈವ ಭಕ್ತರ ಆಚರಣೆಯಾಗಿದೆ
(Kanwar Yatra is a celebration of the devotees of,)
b) ಶಿವ (Shiva)
12) ಈ ಕೆಳಗಿ ಯಾವುದನ್ನು New Development
Bank ಎಂದು ಕರೆಯಲಾಗುತ್ತದೆ? (Which of the following is called as ‘New Development Bank’?)
c) BRICS Bank
13) ಉದ್ದೇಶಗಳು ಮತ್ತು ಜಾಗತಿಕ ಸಂಸ್ಥೆಗಳ ಜೋಡಿಯನ್ನು
ನೀಡಲಾಗಿದೆ. ಅವುಗಳಲ್ಲಿ ಯಾವ ಜೋಡಿಯು ಸರಿಯಾಗಿಲ್ಲ. (Pair of
objectives and global organizations are given below. Which pair among them is
not correct?)
a) ಮಾನವ ಹಕ್ಕುಗಳು – Green Peace (Human Rights – Green
Peace)
14) ʼರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ʼ ಪ್ರಶಸ್ತಿಯನ್ನು
ಈ ಕೆಳಗಿನ ಯಾವ ಕ್ಷೇತ್ರದವರಿಗೆ ನೀಡಲಾಗುತ್ತದೆ? (National Florence Nightingale Award
is given to which of the following field?)
b) ಶುಶ್ರೂಕರು (Nurses)
15) ಕರ್ನಾಟಕದಲ್ಲಿನ ಲಿಂಬೆ ಹಣ್ಣಿನ ಕುರಿತಾದ ಈ ಕೆಳಗಿನ
ಯಾವ ಮಾಹಿತಿಯು ಸರಿಯಾಗಿಲ್ಲ. (15) Which of the following information about lemon
fruit in Karnataka is NOT correct?)
d) ಲಿಂಬೆ ಹಣ್ಣಿಗೆ GI Tag ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದೆ.
(Karnataka is the first state to get GI Tag for lemon)
16) ಜಯ್ ಷಾ ಅವರು ಈ ಕೆಳಗಿನ ಯಾವುದರ ಅಧ್ಯಕ್ಷರಾಗಿದ್ದಾರೆ.
(Jai Shah is the President of which of the following?)
b) Asian Cricket Council
17) ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಪ್ರಸಿದ್ಧವಾದ
ಜಿಲ್ಲೆ ಯಾವುದು? (Which district is famous for family hockey tournament?)
b) Kodagu
18) ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ AI
Powered Camera ಬಳಸಿ, ಅತಿ ಹೆಚ್ಚು ಪ್ರಕರಣ ದಾಖಲಿಸಿದ ರಾಜ್ಯವು, (Using AI Powered
Camera in traffic control system, the state which lodged highest number of
cases is,)
b) Kerala
19) ಈ ಕೆಳಗಿನ ಯಾವುದು ಒಂದು Web Browser ಆಗಿಲ್ಲ,
(Which of the following is not a Web Browser,)
c) Apple Siri
20) ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ರಾಜ್ಯ ಮಟ್ಟದ
ನೇಮಕಾತಿಯಲ್ಲಿ ಈ ಕೆಳಗಿನ ಯಾವ ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿಗಳಿವೆ? (In the state
level recruitment in the Karnataka Police Department which of the following
posts have direct recruitment?)
b) PC, PSI, DSP
21. ವೈದಿಕ ಯುಗದಲ್ಲಿ “ಹತ್ತು ರಾಜರ ಯುದ್ಧ” ಇವರ
ಮಧ್ಯೆ ನಡೆಯಿತು? (During the Vedic age the “War of Ten Kings” was fought
between?)
a) ಭರತ ಮತ್ತು ಪುರು (Bharata and
Puru)
22. ಹೊಂದಿಸಿ ಬರೆಯಿರಿ
(Match the Following)
d) 1-C, 2-B, 3-D, 4-A
23. ಬಾದಾಮಿಯನ್ನು ಹಿಂದೆ ಹೀಗೂ ಕರೆಯಲಾಗುತಿತ್ತು?
(Badami was formerly known as?)
d) ವಾತಾಪಿ (Vatapi)
24. ಚಾಲುಕ್ಯ ವಿಕ್ರಮ ಶಕೆ ಆರಂಭವಾದ ವರ್ಷ (The
year in which the Chalukya Vikrama Shaka began)
c) AD 1076
25. ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಯಾರನ್ನು ಕರೆಯುತ್ತಾರೆ?
(Who was known as the Martin Luther of Karnataka? )
a) ಬಸವಣ್ಣ (Basavanna)
26. ಕನಕದಾಸರು ಈ ಕೆಳಕಂಡವುಗಳಲ್ಲಿ ಯಾವುದನ್ನು ರಚಿಸಲಿಲ್ಲ
(Which of the following is NOT the literary work of Kanakadasa)
d) ಗದ್ಯ ಕರ್ಣಾಮೃತ (Gadya Karnamrita)
27. ಅಕ್ಟರ್ ನು ಬುಲಂದ್ ದರ್ವಾಜವನ್ನು ಯಾವ ವಿಜಯದ ನೆನಪಿಗಾಗಿ ನಿರ್ಮಿಸಿದನು? (Akbar built the Buland Darwaza to commemorate which victory?)
d) ಗುಜರಾತ್ (Gujarat)
28. ಮೊಘಲರ ಕಾಲದಲ್ಲಿ ಇತಿಹಾಸದ ಸಂಗತಿಗಳನ್ನು ಬರೆದ ಮಹಿಳೆ ಯಾರು? (The
woman who wrote historical facts during Mughal period was?)
a) ಗುಲ್ಬದನ್ ಬೇಗಂ (Gulbadan
Begum)
29. ಕೆಳಗಿನ ಜೋಡಿಗಳಲ್ಲಿ ಸರಿಯಾದದ್ದು (Which of the following pairs is
correct?) 1) ರಾಮ್ ಪ್ರಸಾದ್ ಬಿಸ್ಮಿಲ್ – ಲಾಹೋರ್ ಪಿತೂರಿ ಪ್ರಕರಣ (Ram Prasad Bismil
– Lahore Conspiracy Case) 2) ಸೂರ್ಯಸೇನ್ - ಚಿತ್ತಗಾಂಗ್ ಪ್ರಕರಣ (Surya Sen – Chittagong case) 3) ಭಗತ್
ಸಿಂಗ್ - ಕಾಕೋರಿ ಪ್ರಕರಣ (Bhagat Singh –
Kakori case) 4) ಚಂದ್ರಶೇಖರ್ ಆಜಾದ್- ದೆಹಲಿ ಬಾಂಬ್
ಪ್ರಕರಣ (Chandrasekhar Azad- Delhi Bomb Case)
c) 1,2 Only
30. ಶಿವಪುರ ಸತ್ಯಾಗ್ರಹವು ಒಂದು, (Shivpur
Satyagraha was a.)
d) ಧ್ವಜ ಸತ್ಯಾಗ್ರಹ (Flag satyagraha)
31. ಹೈದರಾಲಿಯ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು? (Who was the
leader of Chitradurga who fought against Hyderali?)
d) Fifth Madakari nayaka
32. ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ನಡೆದ ಈ ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ
ಜೋಡಿಸಿ. (Arrange the following events in the Karnataka Independence movement in
chronological order) 1. ಅಂಕೋಲ ಸತ್ಯಾಗ್ರಹ (Ankola
Satyagraha) 2. ವಿದುರಾಶ್ವತ್ಥ ದುರಂತ (Vidurashwatha Tragedy) 3. ಹಲಗಲಿ ಬೇಡರ ದಂಗೆ
(Halagali Bedas Rebellion) 4. ಮೈಸೂರು ಚಲೋ ಚಳುವಳಿ
(Mysore Chalo Movement)
C) 3 1 2 4
33. ಬ್ರಿಟಿಷ್ ವಸಾಹತುಷಾಹಿ ಕುರಿತು “ಆರ್ಥಿಕ ಸೋರಿಕೆ”
ಸಿದ್ಧಾಂತದ ಪ್ರತಿಪಾದಕರು. (Proponents of “Economic Drain Theory” about British
colonialism)
d) ದಾದಾಭಾಯಿ ನವರೋಜಿ (Dadabhai Naoroji)
34. ‘ರಾಷ್ಟ್ರೀಯ ಏಕತಾ ಪ್ರಶಸ್ತಿ' ಇವರ ಹೆಸರಿನಲ್ಲಿ
ನೀಡಲಾಗುತ್ತದೆ? (‘National Unity Award' is given in the name of?)
c) ಸರ್ದಾರ್ ವಲ್ಲಭಭಾಯ್ ಪಟೇಲ್
(Sardar Vallabhbhai Patel)
35. ಫ್ರಾನ್ಸ್ ಕ್ರಾಂತಿ ನಡೆದ ವರ್ಷ (The year
of French Revolution)
a) AD 1789
35. ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯ ತಲಾದಾಯ
ಕಡಿಮೆ ಇದೆ (Which of the following Districts in Karnataka has the lowest per
capita)
a) ಕಲಬುರಗಿ
(Kalaburagi)
36. ಹಣದುಬ್ಬರದ ಗುರಿಯನ್ನು ಸಾಧಿಸಲು ಅಗತ್ಯವಾದ ಬಡ್ಡಿ
ದರ ನೀತಿಯನ್ನು ಹಣಕಾಸು ನೀತಿ ಸಮಿತಿ (MPC) ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ, ಆರ್ಥಿಕತೆಯಲ್ಲಿ
ಹಣದುಬ್ಬರವಿಳಿತವನ್ನು ನಿಯಂತ್ರಿಸಲು MPC ಯಿಂದ ಈ ಕೆಳಗಿನವುಗಳಲ್ಲಿ ಯಾವುದನ್ನು ಶಿಫಾರಸು ಮಾಡಬಹುದು?
(The Monetary Policy Committee (MPC) determines the policy interest rate
required to achieve the inflation target. In this context, which of the
following may be recommended by the MPC to control deflation in the economy?) ಕೆಳಗಿನ
ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.1. ನಗದು ಮೀಸಲು ಅನುಪಾತದಲ್ಲಿ ಹೆಚ್ಚಳ
(Increase in Cash Reserve Ratio (CRR)) 2. ಬ್ಯಾಂಕ್ ದರದಲ್ಲಿ ಹೆಚ್ಚಳ (Increase in
Bank rate) 3. ರಿವರ್ಸ್ ರೆಪೋ ದರದಲ್ಲಿ ಇಳಿಕೆ (Decrease in Reverse Repo Rate) Select
the correct answer using the code given below.
a) 1
and 2 only
37. ಕೆಳಗಿನವುಗಳಲ್ಲಿ
ಯಾವುದು ಪರಿಣಾಮಕಾರಿ ಆದಾಯ ಕೊರತೆಯನ್ನು ವಿವರಿಸುತ್ತದೆ? (Which of the following best
defines effective revenue deficit?)
b) ರಾಜಸ್ವ
ಕೊರತೆಯಿಂದ ಬಂಡವಾಳ ಆಸ್ತಿಗಳ ಸೃಷ್ಟಿಸಿದ ಅನುದಾನವನ್ನು ಕಳೆದರೆ (Revenue deficit minus
the grants for creation of capital assets)
38. ಭಾರತದ
ವಿದೇಶಿ ವಿನಿಮಯ ಸಂಗ್ರಹವು ಈ ಕೆಳಗಿನ ಯಾವ ಸ್ವತ್ತುಗಳನ್ನು ಒಳಗೊಂಡಿದೆ? (India‘s Forex
Reserve comprises of which of the following assets?)
d) ಮೇಲಿನ
ಎಲ್ಲವು (All of the above)
39. ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯಡಿಯಲ್ಲಿ
ಗೊಬ್ಬರದ ಹೊಸ ಬ್ರಾಂಡ್ ಹೆಸರೇನು? (What is the new brand
name of the fertiliser under the ‘One Nation, One Fertiliser’ plan?)
a) ಭಾರತ್
(Bharat)
40. ರೈತರ ಕಲ್ಯಾಣಕ್ಕಾಗಿ, ಕರ್ನಾಟಕ ರಾಜ್ಯ ಬಜೆಟ್ 2022-2023 ಕೃಷಿ ಯಂತ್ರಗಳಿಗೆ ಜೋಡಿಸಲಾದ ಇಂಧನ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಡೀಸೆಲ್ ಸಬ್ಸಿಡಿಯನ್ನು ಘೋಷಿಸಿತು. ಎಕರೆಗೆ ಎಷ್ಟು ಸಹಾಯಧನ ನೀಡಲಾಗುತ್ತದೆ? (For the welfare of farmers, the Karnataka state budget 2022-2023 announced state diesel subsidy to bring down fuel expenditure burden attached to farm machinery. What is the subsidy allotted per acre?)
b) ಪ್ರತಿ ಎಕರೆಗೆ INR 250 (INR 250 per acre)
41. ಭಾರತದಲ್ಲಿ ಯಾವ ವರ್ಷವನ್ನು ಜನಸಂಖ್ಯಾ ಮಹಾ ಹಿಬ್ಬಾಗದ ವರ್ಷವೆಂದು ಪರಿಗಣಿಸಲಾಗಿದೆ? (What year is considered a great demographic divide in India?)
b)1921
42. ಕೆಳಗಿನವುಗಳಲ್ಲಿ ಯಾವುದು ವಿಶ್ವ ವ್ಯಾಪಾರ ಸಂಸ್ಥೆಯ (WTO) ಪ್ರಧಾನ ಕಛೇರಿಯಾಗಿದೆ? (Which of the following is the headquarters of World Trade Organization (WTO)?)
b) ಜಿನೀವಾ (Geneva)
43. ಭಾರತದ ಹಸಿರು ಕ್ರಾಂತಿ ಅತ್ಯಂತ ಯಶಸ್ವಿಯಾಗಿದ್ದು ಈ ಬೆಳೆಗಳಲ್ಲಿ,
(Indian Green Revolution is most successful in these crops)
a) ಗೋಧಿ ಮತ್ತು ಆಲೂಗಡ್ಡೆ (wheat and potato)
b) ಗೋಧಿ
ಮತ್ತು ಅಕ್ಕಿ (wheat and rice)
c) ಅಕ್ಕಿ ಮತ್ತು ಆಲೂಗಡ್ಡೆ (Rice and potato)
d) ಚಹಾ ಮತ್ತು ಕಾಫಿ (Tea and coffee)
44. ಸ್ವತಂತ್ರ ಭಾರತದಲ್ಲಿ ಮೊದಲ ಕೈಗಾರಿಕಾ ನೀತಿಯನ್ನು ಯಾವಾಗ ಪರಿಚಯಿಸಲಾಯಿತು? (When was the first Industrial policy introduced in Independent India?)
b) 1948
45. ಸಗಟು ಬೆಲೆ ಸೂಚ್ಯಂಕದಲ್ಲಿ ಗರಿಷ್ಠ ತೂಕ ಹೊಂದಿರುವ ಸರಕು _______ ಆಗಿದೆ.
(The item with the maximum weightage in the Wholesale Price Index is _______.)
b) ತಯಾರಿಸಿದ
ಉತ್ಪನ್ನಗಳು (Manufactured products)
46. ರಾಜ್ಯದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಈ ಕೆಳಗಿನವರ ಸಲಹೆಯ ಮೇರೆಗೆ ನೇಮಕ
ಮಾಡಲಾಗುತ್ತದೆ (The Governor of a State is appointed by the President on the
advice of the)
a) ಪ್ರಧಾನ
ಮಂತ್ರಿ (Prime Minister)
47. ಒಂದು ರಾಜ್ಯದ ಮುಖ್ಯಮಂತ್ರಿ ಈ ಕೆಳಗಿನವರಿಗೆ ಜವಾಬ್ದಾರರಾಗಿರುತ್ತಾರೆ (Chief Minister of a State is responsible to)
c) ಶಾಸಕಾಂಗ
ಸಭೆ (Legislative Assembly)
48. ಭಾರತದ ಪ್ರಧಾನಿಯಾಗಲು ಅಗತ್ಯವಿರುವ ಕನಿಷ್ಠ ವಯಸ್ಸು (The minimum age
required for becoming the prime Minister of India is)
d) 25 ವರ್ಷಗಳು
(25 years)
49. ಭಾರತದ ಸಂವಿಧಾನದಲ್ಲಿ ಎಷ್ಟು ರೀತಿಯ ತುರ್ತು ಪರಿಸ್ಥಿತಿಯನ್ನು
ಅವಕಾಶ ಕಲ್ಪಿಸಲಾಗಿದೆ? (How many types of Emergency have been visualised in the
Constitution of India?)
b) 3
50. ಈ ಪ್ರಕರಣದಲ್ಲಿ, ಪೀಠಿಕೆಯು ಒಂದು ʼಭಾಗವಲ್ಲʼ ಎಂದು ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಅಭಿಪ್ರಾಯಪಟ್ಟಿದೆ (In which case, the Supreme Court specifically opined that Preamble is ‘not’ a part of the Constitution?)
a) ಬೇರುಬಾರಿ
ಯೂನಿಯನ್ ಪ್ರಕರಣ (Berubari Union case)
51. ಭಾರತೀಯ ಸಂವಿಧಾನದ ಯಾವ ಅನುಸೂಚಿಯು ಪಕ್ಷಾಂತರ ನಿಷೇಧದ ಬಗ್ಗೆ ವ್ಯವಹರಿಸುತ್ತದೆ? (Which schedule of the Indian Constitution deals with anti-defection?)
b) 10
52. ಈ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: (Consider the following statements)1.ಸಂಸತ್ತು ಇಡೀ ಭಾರತಕ್ಕೆ
ಅಥವಾ ನಿರ್ದಿಷ್ಟ ಯಾವುದೇ ಭಾಗಕ್ಕೆ ಕಾನೂನುಗಳನ್ನು ಮಾಡಬಹುದು. (The Parliament can make
laws for the whole of India or any part of the territory) 2. ರಾಜ್ಯ ಶಾಸಕಾಂಗವು ಮಾಡಿದ
ಕಾನೂನುಗಳು ರಾಜ್ಯದ ಹೊರಗೆ ಅನ್ವಯಿಸುವುದಿಲ್ಲ. (The laws made by a state legislature
are not applicable outside the state) 3. ಸಂಸತ್ತು ಮಾಡಿದ ಕಾನೂನುಗಳು ಭಾರತೀಯ ನಾಗರಿಕರ
ಭಾರತದ ಹೊರಗಿನ ಆಸ್ತಿಗಳಿಗೆ ಅನ್ವಯಿಸುವುದಿಲ್ಲ (The laws made by the parliament are
not applicable to the properties of Indian citizens outside India) ಮೇಲಿನ ಹೇಳಿಕೆಗಳಲ್ಲಿ
ಯಾವುದು ಸರಿಯಾಗಿದೆ? (Which of the above statements is/are correct?)
a) 1 ಮತ್ತು
2 ಮಾತ್ರ (1 and 2 only)
53. ಅಂತರ-ರಾಜ್ಯ
ಜಲ ವಿವಾದವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ (With reference to
Inter-state Water dispute, consider the following statements) 1.ಸಂವಿಧಾನವು ಸಂಸತ್ತಿಗೆ
ಅಂತರ ರಾಜ್ಯ ಜಲ ವಿವಾದ ನ್ಯಾಯ ನಿರ್ಣಯದ ಮೇಲೆ ಕಾನೂನುಗಳನ್ನು ಮಾಡಲು ಅಧಿಕಾರವನ್ನು ನೀಡಿದೆ
(The constitution has empowered the parliament to make laws on the adjudication
of the inter-state water dispute) 2.ಅಂತಹ ಯಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ
ಯಾವುದೇ ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. (No court in India has the
jurisdiction in respect of any such dispute) ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(Which of the above statements is/are correct?)
c) Both
1 and 2
54. ಪರಿಶಿಷ್ಟ
ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಯಾವ ತಿದ್ದುಪಡಿ ಮೂಲಕ ವಿಭಜಿಸಲಾಯಿತು
(National commission for SC and ST was bifurcated by which amendment)
c) 89
55. ರಾಜ್ಯ
ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಯಾವ ಸಂವಿಧಾನಿಕ ತಿದ್ದುಪಡಿ ರಾಜ್ಯಗಳಿಗೆ ಸಾಮಾಜಿಕವಾಗಿ
ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪುನಃ ಅಧಿಕಾರ ನೀಡಿದೆ? (Which
Constitutional Amendment again provides the States the right to specify the
socially and educationally backward classes in relation to a state or union
territory?)
d) 105 ನೇ ತಿದ್ದುಪಡಿ (105th Amendment)
56) ಕೆಳಗಿನವುಗಳಲ್ಲಿ ಯಾವುದು ಹುಲಿ ಸಂರಕ್ಷಿತ ತಾಣವಾಗಿಲ್ಲ?
(Which of the following is not a tiger reserve?)
d) ಕುದರೆಮುಖ (Kudremukh)
57) ಕೆಳಗಿನ
ಯಾವ ಜೋಡಿ ಸರಿಯಾಗಿದೆ? (Which pair is correct?)
c) ಆಲ್ಪ್ಸ್ ಪರ್ವತಗಳು- ಯೂರೋಪ್ ಖಂಡ (Alps Mountains - Europe)
58) ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ/ವೆ (Which
statement below is/are correct?) 1. ಲಕ್ಷದ್ವೀಪಗಳು ಹವಳದ ದ್ವೀಪಗಳಾಗಿವೆ (Lakshadweep
Islands are coral islands) 2. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಜ್ವಾಲಾಮುಖಿ ದ್ವೀಪಗಳಾಗಿವೆ
(Andaman and Nicobar Islands are volcanic islands)
c) Both
1 and 2
59) ಭೂಮಿಯಿಂದ ಎಷ್ಟು ಎತ್ತರಕ್ಕೆ ಹೋದಂತೆ 1 ಡಿಗ್ರಿ
ಸೆಲ್ಸಿಯಸ್ ಉಷ್ಣಾಂಷ ಕಡಿಮೆಯಾಗುತ್ತದೆ?
a) 165
m
60) ಪಟ್ಟಿ ꠰ ರಲ್ಲಿರು ನದಿಗಳನ್ನು ಮತ್ತು ಪಟ್ಟಿ
꠱ ರಲ್ಲಿರುವ ಅವುಗಳಿಗೆ ನಿರ್ಮಿಸಿರುವ ಆಣೆಕಟ್ಟೆಗಳೊಂದಿಗೆ ಸರಿಯಾಗಿ ಹೊಂದಿಸಿ – (Match the Rivers in (list ꠰) with
their Dams in (list ꠱) ಸಂಕೇತಗಳ ಸಹಾಯದಿಂದ
ಸರಿ ಉತ್ತರಗಳನ್ನು ಆರಿಸಿ. (Select the code for the correct answer)
b) 1-a,
2-b, 3-c, 4-d
61) ಹೆಚ್ಚು ಮಳೆ ಪಡೆದುಕೊಳ್ಳುವ ಮೌಸಿನರಾಮ್ ಪ್ರದೇಶವು
ಈ ಕೆಳಗಿನ ………………. ಭಾಗದಲ್ಲಿ ಕಂಡುಬರುತ್ತದೆ. (Mawsynram region which receives the
most rainfall is found in ……………….)
b) ಪೂರ್ವಾಂಚಲ
ಬೆಟ್ಟಗಳ ಪ್ರದೇಶ (Eastern Hills region)
62) ಡಾ. ಪರಮಶಿವಯ್ಯ ವರದಿ ಯಾವುದಕ್ಕೆ ಸಂಬಂಧಿಸಿದೆ?
(Dr. Paramashivaiah Report is related to…………)
d) ಎತ್ತಿನಹೊಳೆ ಯೋಜನೆ
(Yettinahole Project)
63) ಮ್ಯಾಕರಲ್ ಎಂಬುವುದು ಒಂದು................(Mackerel is a…………….)
c) ಮೀನಿನ
ಪ್ರಬೇಧ (Species of fish)
64) ಕೆಳಗಿನ ಯಾವ ಜೋಡಿ ತಪ್ಪಾಗಿದೆ (Which of
the following pairs is incorrect?)
d) ಬಂಟು- ಆಸ್ಟ್ರೇಲಿಯಾ
(Bantu- Australia)
65)
2022ರ ಹುಲಿ ಗಣತಿಯ ಅಂತಿಮ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ
ಮೊದಲ ಮೂರು ಹುಲಿ ಸಂರಕ್ಷಿತ ತಾಣಗಳ ಅನುಕ್ರಮ ಯಾವುದು? ( According to the final report
of tiger census 2022 which is the order of the top three tiger reserves in the
country with the highest number of tigers?)
c) ಜಿಮ್
ಕಾರ್ಬೆಟ್-ಬಂಡೀಪುರ-ನಾಗರಹೊಳೆ (Jim Corbett-Bandipur-Nagarhole)
66) ಭಾರತದ ಜಾವಾ ಎಂದು ಪ್ರಸಿದ್ಧಿಯಾಗಿರುವ ಪ್ರದೇಶ
ಯಾವುದು? ( Which place known as Java of India)
a) ಗೋರಖ್‌ಪುರ್(Gorakhpur)
67) ಸಿಡರಲ್ ಡೇ ಅಂದರೆ.........(Sidereal
day means...)
d) ಭೂಮಿಯು ತನ್ನ ಸುತ್ತಲು ಒಂದು ಸುತ್ತನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಕಾಲಾವಧಿ
(The time it takes the Earth to complete one revolution around itself)
68) ಬೇರಿಂಗ್ ಜಲಸಂಧಿಯು ಈ ಕೆಳಗಿನ ಯಾವ ಸಾಗರಗಳನ್ನು
ಜೋಡಿಸುತ್ತದೆ? (Bering Strait connects which of the following oceans?)
c) ಫೆಸಿಫಿಕ್ ಸಾಗರ ಮತ್ತು ಆರ್ಕ್ಟಿಕ್ ಸಾಗರ (Pacific Ocean and Arctic Ocean)
69) ʼಒಂದು ರಾಜ್ಯ ಹಲವು ಜಗತ್ತುʼ ಇದು ಕರ್ನಾಟಕ ಸರ್ಕಾರದ
ಯಾವ ಇಲಾಖೆಯ ಧ್ಯೇಯವಾಕ್ಯವಾಗಿದೆ? (`One State Many Worlds' is the motto of which
department of Karnataka Government?)
d) ಪ್ರವಾಸೋದ್ಯಮ ಇಲಾಖೆ (Department of Tourism)
70) ಜಗತ್ತಿನ ಅತಿ ದೊಡ್ಡ ಸಿಹಿನೀರಿನ ಸರೋವರ ಯಾವುದು
(What is the world's largest freshwater lake?)
a) ಸುಪಿರೀಯರ್
ಸರೋವರ (Lake Superior)
71. ವಾಹನಗಳ ಹಿಂದೆ ನೋಡುವ ದರ್ಪಣಗಳು, (Vehicle
rear view mirrors are)
d) ಪೀನ ಮಸೂರಗಳು (Convex lenses)
72. ಈ ಕೆಳಗಿನವುಗಳ ಪೈಕಿ ಯಾವ ಗ್ರಹದ ಸುತ್ತಲೂ ಉಪಗ್ರಹಗಳು
ಸುತ್ತುತ್ತಿಲ್ಲ? (Which of the following planets do not have satellites revolving
around them?)A) ಮಂಗಳ (Mars) B) ಶುಕ್ರ (Venus) C) ಬುಧ (Mercury) D) ನೆಪ್ಚೂನ್
(Neptune) ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ: (Choose the
correct answer with the help of the symbols given below:)
b) B & C Only
73. ಬೆಳಕು ಈ ಮಾಧ್ಯಮದಲ್ಲಿ ಅತೀ ವೇಗದಲ್ಲಿ
ಚಲಿಸುತ್ತದೆ (Light travels very fast in this medium)
a) ಗಾಳಿ (Air)
74. ಆಪ್ಟಿಕಲ್ ಫೈಬರ್…………………….. ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ.
(Optical fibers work on the principle of ……………………….)
c) ಒಟ್ಟು ಆಂತರಿಕ ಪ್ರತಿಫಲನ (Total
internal reflection)
75. ವೇಗ ಮೀತಿಯನ್ನು ಮೀರಿ ಚಲಿಸುವ ವಾಹನಗಳನ್ನು ಪತ್ತೆ
ಹಚ್ಚಲು ಪೊಲೀಸರು ಇದನ್ನು ಉಪಯೋಗಿಸುತ್ತಾರೆ. (It is used to detect vehicles traveling
over the speed limit)
b) ಡಾಪ್ಲರ್ ರೆಡಾರ್ ಗನ್ (Doppler radar gun)
76. ನಿರ್ವಾತದಲ್ಲಿ ವಿದ್ಯುತ್ಕಾಂತೀಯ
ಅಲೆಗಳ ವೇಗ ಎಷ್ಟು? (What is the speed of electromagnetic waves in vacuum?)
b) 3 x 108 m/s
77. ಉಪಗ್ರಹ ಸಂವಹನಕ್ಕಾಗಿ ಯಾವ ವಿದ್ಯುತ್ಕಾಂತೀಯ
ವಿಕಿರಣವನ್ನು ಬಳಸಲಾಗುತ್ತದೆ? (Which electromagnetic radiation is used for
satellite communication?)
c) ಮೈಕ್ರೋವೇವ್
(Microwave)
78. ಕೆಳಗಿನವುಗಳಲ್ಲಿ ಯಾವುದನ್ನು ಆಹಾರ
ಸಂರಕ್ಷಕವಾಗಿ ಬಳಸಲಾಗುತ್ತದೆ? (Which of the following is used as a food
preservative?)
c) ಸೋಡಿಯಂ
ಬೆಂಜೊಯೇಟ್ (Sodium benzoate)
79. ಪ್ರತ್ಯಾಮ್ಲಕವನ್ನು ಹೊಟ್ಟೆಯ ಅಮ್ಲಿಯತೆ ನಿವಾರಣೆಗೆ
ಬಳಕೆ ಮಾಡಲಾಗುವುದು. ಸಾಮಾನ್ಯವಾಗಿ ಬಳಸುವ ಪ್ರತ್ಯಾಮ್ಲಕ (Base is used to relieve
stomach acidity. A commonly used resistor)
b) ಮೆಗ್ನೀಸಿಯಮ್ ಹೈಡ್ರಾಕ್ಸೈಡ್ (Magnesium hydroxide)
80. 100 ಪ್ರತಿಶತ ಮರುಬಳಕೆ ಮಾಡಬಹುದಾದ
ಏಕೈಕ ವಸ್ತು. (The only material that is 100 percent reused.)
a) ಪಾಲಿಥಿನ್
ಚೀಲ (Polythene bag)
81. ಬಾರಿಯಾಟ್ರಿಕ್ ಸರ್ಜರಿಯು ವ್ಯಕ್ತಿಯಲ್ಲಿ ಬದಲಾವಣೆಗಳನ್ನು
ತರುತ್ತದೆ. (Bariatric surgery brings changes in………………………. of a person.)
b) ಜೀರ್ಣಾಂಗ
ವ್ಯವಸ್ಥೆ (Digestive system)
82. ಕೆಳಗಿನವುಗಳಲ್ಲಿ ಯಾವುದು ತೆರೆದ ರಕ್ತನಾಳದ ವ್ಯವಸ್ಥೆಯನ್ನು
ಹೊಂದಿದೆ? (Which of the following has open vascular system?)
d) ಜಿರಳೆ
(Cockroach)
83. ಕೆಳಗಿನವುಗಳಲ್ಲಿ ಯಾವುದು ತಡವಾದ ರಕ್ತ ಹೆಪ್ಪುಗಟ್ಟುವಿಕೆಯ ಸ್ಥಿತಿಯಾಗಿದೆ?
(Which one of the following is a condition of delayed blood clotting?)
c) ಹಿಮೋಫಿಲಿಯಾ
(Haemophilia)
84. ಕೆಂಪು ಡೇಟಾ ಪುಸ್ತಕ ಯಾವುದಕ್ಕೆ ಸಂಬಂಧಿಸಿದೆ.
(What is the red data book about?
d) ಅಳಿವಿನ ಅಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಶಿಲೀಂಧ್ರ ಮತ್ತು ಸಂಧಿಪದಿಗಳು (Endangered plants and animals and arthropods)
85. ಪರಿಸರ ವ್ಯವಸ್ಥೆಯಲ್ಲಿನ ಶಕ್ತಿಯ ಹರಿವಿನ ಬಗ್ಗೆ
ಕೆಳಗಿನ ಸರಣಿಗಳಲ್ಲಿ ಯಾವುದು ನಿಜ? (Which of the following series is true about
energy flow in an ecosystem?)
c) ಉತ್ಪಾದಕಗಳು→ ಗ್ರಾಹಕರು→ ವಿಘಟಕಗಳು
(Producers→Consumers→Decomposers)
86. ಜೀವವೈವಿಧ್ಯ’ ಎಂದರೇನು? (What is
‘Biodiversity’?)
a) ಒಂದು
ಕಾಡಿನಲ್ಲಿ ಅನೇಕ ರೀತಿಯ ಸಸ್ಯ ಮತ್ತು ಪ್ರಾಣಿಗಳು (Many types of flora and fauna in one
forest)
87. ಇತ್ತೀಚೆಗೆ ಸುದ್ದಿಯಾಗಿದ್ದ ಅಕಿರಾ ಒಂದು
(Akira which was in news recently is a)
b) ರಾನ್ಸಮ್‌ವೇರ್ (Ransomware)
88. HTTPs ಎಂದರೆ (HTTPs
stands for)
a)
Hyper Text Transfer Protocol Secure
89. ಈ ಕೆಳಗಿನ ಯಾವ ಭಾಷೆಯನ್ನು ಕಂಪ್ಯೂಟರ್
ಅರ್ಥಮಾಡಿಕೊಳ್ಳುತ್ತದೆ? (Which of the following language does the computer
understand?)
c) ಕಂಪ್ಯೂಟರ್ ಬೈನರಿ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ
(Computer understands only Binary Language)
90. ಕೆಳಗಿನ ಯಾವ ಸಂಸ್ಥೆಯು Worldcoin ಅನ್ನು ಪ್ರಾರಂಭಿಸಿತು?
(Which of the following firms launched Worldcoin?)
d) ಓಪನ್Al (OpenAl)
91. ಆಕೃತಿಯ ಬಿಟ್ಟುಹೋಗಿರುವ ಭಾಗವನ್ನು ಗುರ್ತಿಸಿ
(Find the missing part)
d) d
92. ಒಂದು ಭಾಷೆಯಲ್ಲಿ ʼಕಾರ್ʼ ಅನ್ನು
ʼಟ್ರಾಕ್ಟರ್ʼಎಂದು, ʼಟ್ರಾಕ್ಟರ್ʼಅನ್ನು ʼವಿಮಾನʼವೆಂದು,
ʼವಿಮಾನʼವನ್ನು ʼರೈಲುʼ ಎಂದು , ʼರೈಲುʼಅನ್ನು ʼಎತ್ತಿನಬಂಡಿʼ ಎಂದು, ʼಎತ್ತಿನಬಂಡಿʼ ಯನ್ನು
ʼಬಸ್ಸುʼಎಂದು, ʼಬಸ್ಸ್ʼನ್ನು ʼಸೈಕಲ್ʼ ಎಂದು, ʼಸೈಕಲ್ʼಅನ್ನು ʼಹಡಗುʼಎಂದು ಸಂಕೇತಿಸಿದರೆ, ಆಕಾಶದಲ್ಲಿ ಹಾರುವ ವಾಹನ ಯಾವುದು? (In a language,
ʼCarʼ is called a ʼTractorʼ, ‘Tractor’
is called a Aeroplane’, Aeroplane’ is
called a ‘Train’, ‘Train’is called a ‘Bullcart’, ‘Bull cart’is called a ‘Bus’,
‘Bus’is called a ‘Bicycle’, Bicycle’is called a ‘Ship’. So Which vehicle fly in
the sky? )
b) ರೈಲು
(train)
93. ಒಂದು ಸಂಖ್ಯೆಯನ್ನು ಶೇ.10 ರಷ್ಟು ಹೆಚ್ಚಿಸಲಾಗುತ್ತದೆ ಮತ್ತು
ಶೇ.10 ರಷ್ಟು ಕಡಿತಗೊಳಿಸಲಾಗುತ್ತದೆ. ಹಾಗಾದರೆ ಒಟ್ಟು ಸಂಖ್ಯೆಯಲ್ಲಾದ ಬದಲಾವಣೆ ಎಷ್ಟು? / A number
will be increased by 10% and a reduction of 10%. How much is the change in the
total number?
a) ಶೇ.
1 ರಷ್ಟು ಕಡಿತ (1% reduction)
94. 50 ಮೀಟರ್ ಮತ್ತು 65 ಮೀಟರ್ ಉದ್ದದ ಎರಡು ರೈಲುಗಳು ಸಮಾನಾಂತರ
ಹಳಿಗಳಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿವೆ, ಒಂದು 18ಮೀ/ಸೆ ವೇಗದಲ್ಲಿ ಮತ್ತು ಇನ್ನೊಂದು ರೈಲು
17 ಮೀ.ಸೆ. ಹಾಗಾದರೆ ಆ ರೈಲುಗಳು ಒಂದನೊಂದು ದಾಟಲು ಎಷ್ಟು
ಸಮಯ ತೆಗೆದುಕೊಳ್ಳುತ್ತವೆ (Two trains 50 metres and 65 metres in length are running
towards each other on parallel lines, one at the rate of 18m/s and another at
17m/s. How much time will they take to cross each other?)
c) 115
sec
95. A ಮತ್ತು B ಇಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯಲು ಆರಂಭಿಸುತ್ತಾರೆ. Aಯು 3 km ಹಾಗೂ Bಯು 4 km ಸಾಗುವರು ನಂತರ A ಬಲಕ್ಕೆ ತಿರುಗಿ 4 km ಸಾಗುವನು ಅದೇ ಸಮಯದಲ್ಲಿ B ಯು ತನ್ನ ಎಡಕ್ಕೆ ತಿರುಗಿ 3 km ಸಾಗುವನು. ಹಾಗಾದರೆ ಇಬ್ಬರು ಆರಂಭಿಕ ಬಿಂದುವಿನಿಂದ ಕ್ರಮವಾಗಿ ಎಷ್ಟು ದೂರದಲ್ಲಿರುವರು? (A and B start walking in opposite directions. A covers 3 km and B covers 4 km. Then, A turns right and walks 4 km while B turns left and walks 3 km. How far is each from the starting point)
a) 5 Km & 5Km
96. ಕೆಳಗಿನವುಗಳಲ್ಲಿ ಯಾವುದು ಗುಂಪಿಗೆ
ಸೇರುವುದಿಲ್ಲ (Which of the following does not belong to the group)
c) UVW
97. P, Q ಮತ್ತು R ಕ್ರಮವಾಗಿ ರೂ.
45,000, ರೂ. 70,000 ಹಾಗೂ ರೂ. 90,000 ಗಳನ್ನು ಹೂಡಿಕೆ ಮಾಡಿ ಒಂದು ವ್ಯವಹಾರವನ್ನು ಆರಂಭಿಸುತ್ತಾರೆ.
ಎರಡು ವರ್ಷಗಳ ನಂತರ ಅವರು ರೂ. 1,64,000 ಲಾಭವನ್ನು ಗಳಿಸಿದರೆ, ಲಾಭದಲ್ಲಿ Q ನ ಪಾಲು ಎಷ್ಟು?
(P,Q and R respectively Rs. 45,000, Rs. 70,000 and Rs. 90,000 and start a
business. After two years, he earned Rs. 1,64,000 if a profit is made, what is
Q's share in the profit)
b) Rs. 56,000
98. ENGINEERING ಪದದ ಅಕ್ಷರಗಳನ್ನು ಪುನರಾವರ್ತನೆಯಾಗದಂತೆ
ಎಷ್ಟು ವಿಭಿನ್ನ ರೀತಿಯಲ್ಲಿ ಜೋಡಿಸಬಹುದು? (In how many different ways can the letters
of the word ENGINEERING be arranged without repetition?)
c) 277200
99. ಬೆಂಗಳೂರಿನಿಂದ
ಒಂದು ಸ್ಥಳಕ್ಕೆ ಬಸ್ ದರ ಮತ್ತು ರೈಲು ದರಗಳು ಕ್ರಮವಾಗಿ ರೂ.20 ಮತ್ತು ರೂ.30 ಆಗಿದೆ. ರೈಲು ದರವನ್ನು
20% ಹಾಗೂ ಬಸ್ ದರವನ್ನು 10% ಹೆಚ್ಚಳ ಮಾಡಿದರೆ ಹೊಸ ರೈಲು ದರ ಹಾಗೂ ಬಸ್ ದರಗಳ ನಡುವಿನ ಅನುಪಾತ
…… ( The bus fare and train fare to a place from Bangalore are Rs.20 and Rs.30
respectively. If the train fare is increased by 20% and the bus fare by 10%,
the ratio between the new train fare and the bus fare is ……)
d)
18:11
100. 15000, 26000, 16000,
19000 ಮತ್ತು 50000 ರೂ ಮಾಸಿಕ ಆದಾಯ ಹೊಂದಿರುವ 5 ವ್ಯಕ್ತಿಗಳಲ್ಲಿ ಎಷ್ಟು ವ್ಯಕ್ತಿಗಳು ಈ ಐದು
ವ್ಯಕ್ತಿಗಳ ಸರಾಸರಿ ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿರುವುರು? (Out of 5 persons having
monthly income of Rs 15000, 26000, 16000, 19000 and 50000 how many persons have
income less than the average income of these five persons?)
c) 3
No comments:
Post a Comment