Wednesday, October 25, 2023

Model Test 1 - 2023 | ಮಾದರಿ ಪರೀಕ್ಷೆ 1 -2023

Study + Steady + Sadhana = SucceSS

MODEL TEST -01 - 2023

1) ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (‌Which of the following pairs is not correct)

a) ಕರ್ನಾಟಕದ ಗೃಹ ಸಚಿವರು – ಡಾ. ಜಿ. ಪರಮೇಶ್ವರ (Home Minister of Karnataka – Dr. G. Parameshwara)

b) ಕನಾಟಕದ ಡಿ.ಜಿ. ಮತ್ತು ಐ.ಜಿ.ಪಿ. – ಡಾ. ಅಲೋಕ್‌ ಮೋಹನ್ (D.G. and I.G.P. of Karnataka – Dr. Alok Mohan

c) ಬೆಂಗಳೂರು ಪೊಲೀಸ್‌ ಕಮೀಷನರ್‌ –‌ ಬಿ. ದಯಾನಂದ್ (Bangalore Police Commissioner – B. Dayanand)

d) ಸಿ.ಬಿ.ಐ. ನ ಮುಖ್ಯಸ್ಥರು – ಸುಭೋದ್‌ ಕುಮಾರ್‌ ಜೈಸ್ವಾಲ್ (Head of C.B.I.– Subodh Kumar Jaiswal)

  2) ಭಾರತದ ಹಳೆಯ ಪಾರ್ಲಿಮೆಂಟ್‌ ಭವನವನ್ನು ಯಾವಾಗ ಮತ್ತು ಯಾರು ಉದ್ಘಾಟಿಸಿದ್ದರು? (When and who inaugurated the Old Parliament House of India?)

a) 1921 – ವೈಸ್‌ರಾಯ್‌ ಲಾರ್ಡ್‌ ರೀಡಿಂಗ್ (1921 – Viceroy Lord Reading)

b) 1921‌ – ಪ್ರಧಾನಮಂತ್ರಿ ಡೇವಿಡ್‌ ಲಾಯ್ಡ್‌ ಜಾರ್ಜ್ (1921 – Prime Minister David Lloyd George)

c) 1927 – ವೈಸ್‌ರಾಯ್‌ ಲಾರ್ಡ್‌ ಇರ್ವಿನ್ (1927 – Viceroy Lord Irwin)

d) 1927 – ಪ್ರಧಾನಮಂತ್ರಿ ಅರ್ಲ್‌ ಬಾಲ್ಡ್‌ವಿನ್ (1927 – Prime Minister Earl Baldwin)

 3) ರೈಲ್ವೆ ಅಪಘಾತಗಳನ್ನು ತಡೆಯಲು ಇರುವ ವ್ಯವಸ್ಥೆ ಯಾವುದು? (What is the system to prevent railway accidents?)

a) ಸುರಕ್ಷಾ (Suraksha)

b) ಕವಚ (Kavach)

c) ಸುಸ್ಥಿರ್ (Susthira)

d)‌ ಸಂರಕ್ಷಣ್‌ (Samrakshan)

4) ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಈ ಕೆಳಗಿನ ಯಾವುದರ ಮುಖ್ಯಸ್ಥರಾಗಿದ್ದರು? (Brij Bhushan Sharan Singh was the head of which of the following?)

a) ಭಾರತೀಯ ಒಲಂಪಿಕ್‌ ಕಮಿಟಿ (Indian Olympic Committee)

b) ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India)

c)‌ ಒಲಂಪಿಕ್‌ ಆಯ್ಕೆ ಸಮಿತಿ (Olympic Selection Committee)

d) ಏಷ್ಯನ್ ಕುಸ್ತಿ ಫೆಡರೇಶನ್ (Asian Wrestling Federation)

5) ಪ್ರಸ್ತುತ ಮಣಿಪುರ ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಸಮುದಾಯ/ಬುಡಕಟ್ಟುಗಳು, (5) Community/tribes currently causing conflict in Manipur state,)

a) ಐಮೋಲ್‌ ಮತ್ತು ಕೊಯ್ಬು (Aimol and Khoibu)

b) ಮೇಟಿ ಮತ್ತು ಕುಕಿ (Meitei and Kuki)

c) ಚಿರು ಮತ್ತು ಖೋಮ್ (Chiru and Kom)

d) ‌ಸಿಮ್ತೆ ಮತ್ತು ಸುಹ್ತೆ (Simte and Suhte)

6) ದೇಸೀಯ ಆಟಗಳ ಪಟ್ಟಿಯಲ್ಲಿ ಯಾವುದು ಸರಿಯಾಗಿಲ್ಲ. (Which one is not correct in the list of domestic games.)

a) ತಮಿಳುನಾಡು – ಜಲ್ಲಿಕಟ್ಟು (Tamil Nadu – Jallikattu)

b) ಕರ್ನಾಟಕ – ಕಂಬಳ (Karnataka – Kambala)

c) ಕೇರಳ – ಕೋಡಿ ಪಂದ್ಯಮ್ (Kerala – Kodi Pandyam)

d)‌ ಮಹಾರಾಷ್ಟ್ರ – ಎತ್ತಿನ ಗಾಡಿ ಓಟ (Bailgada Sharyat)

7) ಭಾರತದಲ್ಲಿರುವ ಹೈಕೋರ್ಟ್‌ಗಳ ಸಂಖ್ಯೆಯು, (Number of High Courts in India,)

a) 24

b) 25

c) 28

d) 31

8) RRR ಚಿತ್ರದ “ನಾಟು ನಾಟು” ಹಾಡಿನ ಕುರಿತು ತಪ್ಪಾದ ಜೋಡಿ ಯಾವುದು? (Which pair is wrong about the song “Natu Natu” from the movie RRR?)

a) ಸಂಗೀತ ನಿರ್ದೇಶಕ : ಎಂ. ಎಂ. ಕೀರವಾಣಿ (Music Director : M. M. Keeravani)

b) ಸಾಹಿತ್ಯ : ಚಂದ್ರಾ ಬೋಸ್ (Lyrics : Chandra Bose)

c)‌ ಹಾಡಿದವರು : ರಾಹುಲ್‌ ಸಿಪ್ಲಿಗುಂಜ್‌ ಮತ್ತು ಕಾಲ ಭೈರವ (Singers : Rahul Sipligunj and Kala Bhairava)

d) ಪ್ರಮುಖ ಪ್ರಶಸ್ತಿಗಳು : ಆಸ್ಕರ್‌ ಮತ್ತು ಗ್ರ್ಯಾಮಿ (Major Awards : Oscar and Grammy)

9) ವಿಶ್ವಬ್ಯಾಂಕ್‌ ಗ್ರೂಪ್‌ನ ಅಧ್ಯಕ್ಷರು, (President of the World Bank Group,)

a) ಡೇವಿಡ್‌ ಮಲ್ಪಾಸ್‌ (David Malpass)

b) ಅಜಯ್‌ ಬಂಗಾ (Ajay Banga)

c)‌ ಇಂದರ್‌ ಮಿತ್‌ ಗಿಲ್ (Indermit Gill)

d) ಗೀತಾ ಗೋಪಿನಾಥ್ (Gita Gopinath)

 10. ಮೆಟ್ರೋ ಕುರಿತು ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about Metro is not correct.)

a) ದೇಶದ ಮೊದಲ ವಾಟರ್‌ ಮೆಟ್ರೋ : ಕೊಚ್ಚಿ, ಕೇರಳ (First Water Metro in India : Kochi, Kerala)

b) ದೇಶದ ಮೊದಲ ಅಂಡರ್‌ ವಾಟರ್‌ ಮೆಟ್ರೋ : ಕೋಲ್ಕತ್ತಾ, ಪಶ್ಚಿಮ ಬಂಗಾಳ (First underwater metro in India: Kolkata, West Bengal)

c) ಮೆಟ್ರೋ ಮ್ಯಾನ್‌ ಆಫ್‌ ಇಂಡಿಯಾ : ಈ. ಶ್ರೀಧರನ್ (Metro Man of India: E Sreedharan)

d) ದೇಶದಲ್ಲಿ ಅತಿ ದೊಡ್ಡ ಮೆಟ್ರೊ ಜಾಲ ಹೊಂದಿರುವ ನಗರ : ಬೆಂಗಳೂರು (City with largest metro network in the country : Bangalore)

 11) ಭಾರತದಲ್ಲಿ ಪ್ರಸ್ತುತ ರಾಷ್ಟ್ರೀಯ ಪಕ್ಷಗಳ ಸಂಖ್ಯೆಯು, (The current number of national parties in India is,)

a) 5

b) 6

c) 8

d) 10

12. 2022 ವಿಶ್ವಕಪ್‌ ಫುಟ್‌ ಬಾಲ್‌ ಪಂದ್ಯಾವಳಿಯ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about the 2022 World Cup football tournament is false?)

a) ಚಾಂಪಿಯನ್‌ ದೇಶ: ಅರ್ಜೆಂಟೈನಾ (Champion Country: Argentina)

b) ಚಿನ್ನದ ಬೂಟು : ಕಿಲಿಯಾನ್‌ ಎಂಬಾಪೆ (Golden Boot : Kylian Mbappe)

c) ಚಿನ್ನದ ಚೆಂಡು : ಲಿಯೋನಲ್‌ ಮೆಸ್ಸಿ (Golden Ball : Lionel Messi)

d) ಆತಿಥ್ಯ ವಹಿಸಿದ್ದ ದೇಶ : ಯುನೈಟೆಡ್‌ ಅರಬ್‌ ಎಮಿರೇಟ್ಸ್ (Host Country : United Arab Emirates)

13) 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಿತು (Where was the 86th Akhila Bharata Kannada Sahitya Sammelana held,)

a) ಧಾರವಾಡ (Dharwad)

b) ಕಲಬುರಗಿ (Kalaburagi)

c) ಹಾವೇರಿ (Haveri)

d) ಮಂಡ್ಯ (Mandya)

 14) 2022 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ, (2022 Kendra Sahitya Akademi Awardee of Kannada)

a) ಡಾ. ವಿಜಯಾ (Dr. Vijaya)

b) ಎಂ. ವೀರಪ್ಪ ಮೋಯ್ಲಿ (M. Veerappa Moily)

c) ಡಿ.ಎಸ್.‌ ನಾಗಭೂಷಣ (D.S. Nagabhushan)

d) ಮೂಡ್ನಾಕೂಡು ಚಿನ್ನಸ್ವಾಮಿ (Mudnakudu Chinnaswamy)

 15) UPI ಎಂದರೆ, (UPI means,)

a) Universal Payments Interface

b) Universal Payments Interaction

c) Unified Payments Interface

d) Unified Payments Interaction

16) 2022-23 ಸಾಲಿನ ರಣಜಿ ಟ್ರೋಫಿ ವಿಜೇತ ತಂಡವು, (2022-23 Ranji Trophy winning team,)

a) ಸೌರಾಷ್ಟ್ರ (Saurashtra)

b) ಬಂಗಾಳ (Bengal)

c) ಮುಂಬೈ (Mumbai)

d) ಕರ್ನಾಟಕ (Karnataka)

 17) ದಕ್ಷಿಣ ಭಾರತದ ರಾಜ್ಯಗಳು ಮತ್ತು ಮುಖ್ಯಮಂತ್ರಿಗಳ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about South Indian states and Chief Ministers is false?)

a) ತಮಿಳುನಾಡು :‌ ಎಂ.ಕೆ. ಸ್ಟಾಲಿನ್ (Tamil Nadu : M.K. Stalin)

b) ಕೇರಳ :‌ ಪಿಣರಾಯಿ ವಿಜಯನ್ (Kerala : Pinarayi Vijayan)

c) ತೆಲಂಗಾಣ : ಕೆ.ಟಿ. ರಾಮರಾವ್ (Telangana : K.T. Ram Rao)

d) ಆಂಧ್ರಪ್ರದೇಶ : ವೈ. ಎಸ್.‌ ಜಗನ್‌ ಮೋಹನ ರೆಡ್ಡಿ (Andhra Pradesh : Y. S. Jagan Mohana Reddy)

 18) ಕರ್ನಾಟಕದ ಯಾವ ನದಿಯು ಪೂರ್ವಾಭಿಮುಖವಾಗಿ ಹರಿಯುತ್ತದೆ. (Which river in Karnataka flows in the east direction)

a) ಶರಾವತಿ (Sharavati)

b) ನೇತ್ರಾವತಿ (Netravati)

c) ಕಾವೇರಿ (Cauvery)

d) ಕಾಳಿ (Kali)

 19) ಹುದ್ದೆಗಳು ಮತ್ತು ಮುಖ್ಯಸ್ಥರ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about posts and heads is false?)

a) ಭಾರತದ ಉಪರಾಷ್ಟ್ರಪತಿ : ಜಗದೀಪ್‌ ಧನ್ಕರ್ (Vice President of India : Jagdeep Dhankar)

b)‌ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರು : ಡಿ. ವೈ. ಚಂದ್ರಚೂಡ್ (Chief Justice of Supreme Court: D. Y. Chandrachud)

c) ಭೂ ಸೇನೆಯ ಮುಖ್ಯಸ್ಥರು : ಮನೋಜ್‌ ಪಾಂಡೆ (Chief of Indian Army : Manoj Pandey)

d) ನೀತಿ ಆಯೋಗದ ಅಧ್ಯಕ್ಷರು : ನಿರ್ಮಲಾ ಸೀತಾರಾಮನ್‌ (Chairperson of Niti Aayog : Nirmala Sitharaman)

 20) 2023 ನೇ ಸಾಲಿನಲ್ಲಿ ʼಪದ್ಮ ವಿಭೂಷಣ ಪ್ರಶಸ್ತಿʼ ಪಡೆದ ಕನ್ನಡಿಗರು, (Kannadiga who received the ``Padma Vibhushan Award'' in the year 2023,)

a) ಎಸ್.‌ ಎಂ. ಕೃಷ್ಣ (S. M. Krishna)

b) ಎಸ್.ಎಲ್.‌ ಬೈರಪ್ಪ (S.L. Bhyrappa)

c) ಸುಧಾ ಮೂರ್ತಿ (Sudha Murthy)

d) ಖಾದರ್‌ ವಲ್ಲಿ ದುಡೇಕುಲಾ (Khadar Valli Dudekula)

 21) ಸೈಬರ್‌ ಕ್ರೈಂ ನಿರ್ವಹಿಸಲು ಭಾರತದಲ್ಲಿ ಬಳಸಲಾಗುವ ಕಾಯ್ದೆಗಳೆಂದರೆ, (Acts used in India to handle cyber crime are;)

a) IT Acts

b) IPC

c) Police Acts

d) CrPC

22.1928 ಬಾರ್ದೋಲಿ  ಸತ್ಯಾಗ್ರಹದ ನೇತಾರರು (Leader of the 1928 Bardoli Satyagraha)

a) ಸರ್ದಾರ್ ವಲ್ಲಭ್ ಭಾಯಿ ಪಟೇಲ್ (Sardar Vallabhbhai Patel)

b) ಮಹಾತ್ಮ ಗಾಂಧಿ (Mahatma Gandhi)

c) ಅನಿಬೆಸೆಂಟ್ (Annie Besant)

d) ಮಹದೇವ ದೇಸಾಯಿ (Mahadev Desai)

23. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾದ ಜೋಡಿ ಅಲ್ಲ? (Which of the following pairs is not correct?)

 a) ಖಾಯಂ ಜಮಿನ್ದಾರಿ : ಕಾರ್ನ್‌ ವಾಲೀಸ್ (Permanent Zamindari : Cornwallis)

b) ದತ್ತು ಮಕ್ಕಳಿಗೆ ಹಕ್ಕಿಲ್ಲ : ಡಾಲ್‌ಹೌಸಿ (Doctrine of lapse theory : Dalhousie)

c) ಸ್ಥಳೀಯ ಪತ್ರಿಕಾ ಕಾಯ್ದೆ : ಕರ್ಜನ್ (Local Press Act : Curzon)

d) ಇಲ್ಬರ್ಟ ಬಿಲ್ : ರಿಪ್ಪನ್ (Ilbert Bill : Rippon)

24. ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ ಪಡೆಯುವ ನಿರ್ಣಯ ಹೊರಡಿಸಿದ 1929 ರ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಲಾಹೋರ್ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು? (Who presided over the 1929 Lahore session of the Indian National Congress which passed a resolution for full independence from the British?)

a) ಬಾಲಗಂಗಾಧರ್ ತಿಲಕ್ (Bal Gangadhar Tilak)

b) ಗೋಪಾಲಕೃಷ್ಣ ಗೋಖಲೆ (Gopal Krishna Gokhale)

c) ಜವಹರಲಾಲ್ ನೆಹರೂ (Jawaharlal Nehru)

d) ಮೋತಿಲಾಲ್ ನೆಹರೂ (Motilal Nehru)

25. ಸೈಮನ ಆಯೋಗವನ್ನು ಭಾರತೀಯರು ವಿರೋದಿಸಲು ಕಾರಣ (The reason why Indians opposed Simon Commission)

 a) 1919 ರ ಕಾಯಿದೆಯ ಪರಾಮರ್ಶೆ ಭಾರತೀಯರಿಗೆ ಬೇಕಿರಲಿಲ್ಲ (Indians did not want revision of 1919 Act)

 b) ಸೈಮನ್ ಆಯೋಗವು ಪ್ರಾಂತಗಳಲ್ಲಿ ದ್ವಿ- ಪ್ರಭುತ್ವ ಜಾರಿಗೆ ಶಿಫಾರಸ್ಸು ಮಾಡಿತು (Simon Commission recommended implementation of Dual government in provinces)

 c) ಸೈಮನ್ ಆಯೋಗದಲ್ಲಿ ಭಾರತೀಯ ಸದಸ್ಯರು ಇರಲಿಲ್ಲ (Simon Commission had no Indian members)

 d) ಸೈಮನ್ ಆಯೋಗವು ದೇಶ ವಿಭಜನೆಗೆ ಶಿಫಾರಸ್ಸು ಮಾಡಿತು (Simon Commission recommended partition of the country)

 26. ಬೆಲೆ ನಿಯಂತ್ರಿತ ಮಾರಕಟ್ಟೆ ಜಾರಿಗೆ ತಂದ ದೆಹಲಿಯ ಸುಲ್ತಾನ (Sultan of Delhi who implemented the price-controlled market)

a) ಬಲ್ಬನ್ (Balban)

b) ಅಲ್ಲಾವುದ್ದೀನ ಖಿಲ್ಜಿ (Allauddin Khilji

c) ಮೊಹಮ್ಮದ್ ಬಿನ್ ತುಘಲಕ್ (Muhammad bin Tughluq)

d) ಫಿರೋಜ್ ತುಘಲಕ್ (Feroz shah Tughlaq)

 27. ಅಕ್ಬರ್‌ನ ವಿರುದ್ಧ ದಿಟ್ಟವಾಗಿ ಹೋರಾಡಿದ ಪ್ರಸಿದ್ಧ ರಾಣಿ ಚಾಂದ್‌ ಬೀಬಿ ಈ ಕೆಳಗಿನ ಯಾವ ರಾಜ್ಯದವಳು. (The famous queen Chand Bibi who fought bravely against Akbar belonged to which of the following states.)

 a) ಖಾಂದೇಶ್ (Khandesh)

 b) ವಿಜಯಪುರ(ಬಿಜಾಪುರ‌) (Vijayapura (Bijapur))

 c) ಬಿರಾರ್ (Berar)

 d) ಅಹ್ಮದ್-ನಗ‌ರ (Ahmednagar)

 28. ಕೃಷ್ಣದೇರಾಯನು ಯಾರ ಸಮಕಾಲೀನ (Whose contemporary was Krishnadevaraya?)

a) ಫಿರೋಜ್ ಷಾ ತುಘಲಕ್ (Feroz Shah Tughlaq)

b) ಅಲ್ಲಾವುದ್ದೀನ್ ಖಿಲ್ಜಿ (Allauddin Khilli)

c) ಬಾಬರ್ (Babar)

d) ಅಕ್ಬರ್ (Akbar)

 29. ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಪ್ರಸಿದ್ದವಾಗಿರುವ ಸ್ಥಳ (The place known as Jallianwala Bagh of Karnataka)

 a) ಅಂಕೋಲ (Ankola)

 b) ಶಿವಪುರ (Shivapura)

 c) ವಿದುರಾಶ್ವತ್ಥ (Vidurashwatha)

 d) ಈಸೂರು (Essur)

30. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿ 1824ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ಸೈನ್ಯವನ್ನು ಪರಾಭವಗೊಳಿಸಿದ ಕರ್ನಾಟಕದ ವೀರ ಮಹಿಳೆ ಯಾರು?

(Who was the brave woman of Karnataka who sounded the trumpet of independence before Jhansi Rani against the British and defeated the British army in September 1824? )

 a) ಚಾಂದ್‌ ಬೀಬಿ (Chand Bibi)

 b) ರಾಣಿ ಅಬ್ಬಕ್ಕದೇವಿ (Rani Abbakka Devi)

 c) ಬೆಳವಡಿ ಮಲ್ಲಮ್ಮ(Belawadi Mallamma)

 d) ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma)

 31. ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು (Cave temples of Badami were built by)

 a) ಚಾಲುಕ್ಯರು (Chalukyas)

 b) ಚೋಳರು (Cholas)

 c) ಹೊಯ್ಸಳರು (Hoysalas)

 d) ರಾಷ್ಟ್ರಕೂಟರು (Rashtrakutas)

32. ಜಗತ್ತಿನ ನಾಲ್ಕು ದೊಡ್ಡ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವೂ ಒಂದು ಎಂದು ಹೇಳಿದ ವಿದೇಶಿ ಪ್ರವಾಸಿಗ (A foreign traveller who said that Rashtrakuta empire is one of the four biggest empires in the world)

a) ಅರಬ್ ಪ್ರವಾಸಿ ಸುಲೇಮಾನ್ (Suleiman the Arab traveller)

b) ಇತ್ಸಿಂಗ್ (I Tsing)

c) ಚೀನಿ ಪ್ರವಾಸಿ ಫಾಹಿಯಾನ್ (Chinese tourist Fahien)

d) ಹ್ಯೂಯತ್ಸಾಂಗ್ (Heu Tsang)

33. ಸಾಮ್ರಾಟ ಅಶೋಕನ ಶಿಲಾ ಶಾಸನಗಳನ್ನು ಮೊದಲು ಅರ್ಥೈಸಿದವರು (The rock inscriptions of Emperor Ashoka were first deciphered by )

 a) ಬಿ ಎಲ್‌ ರೈಸ್ (B L Rice)

 b) ಮ್ಯಾಕ್ಸ್ ಮುಲ್ಲರ್‌ (Max Muller)

 c) ಜೇಮ್ಸ್ ಪ್ರಿನ್ಸೆಪ್ (James Prinsep)

 d) ವಿಲಿಯಂ ಜೋನ್ (William Joan)

 34. ಜೈನ ಧರ್ಮದ ಸ್ಥಾಪಕ (Founder of Jainism )

a) ಋಷಭನಾಥ (Rishabhnath)

b) ಪಾರ್ಷ್ವನಾಥ (Parshwanath)

c) ನೇಮಿನಾಥ (Neminatha)

d) ವರ್ಧಮಾನ ಮಹಾವೀರ (Vardhamana Mahaveera)

35. ದಕ್ಷಿಣ ಪಥೇಶ್ವರ' ಎಂದು ಬಿರುದು ಹೊಂದಿದ್ದ ರಾಜ ಯಾರು (Who was the king who held the title 'Dakshina Natheshwara'? )

a) ವಿಷ್ಣುವರ್ಧನ (Vishnuvardhana)

b) ಪುಲಕೇಶಿ-II (Pulikeshi-II)

c) ಕೃಷ್ಣದೇವರಾಯ (Krishnadevaraya)

d) ಗೋವಿಂದ (Govinda)

 36. ಕೆಳಗಿನ ಯಾವ ಸ್ಥಳಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣಾಲಯವು ಇರುವುದಿಲ್ಲ? (At which of the following places, is the printing press of Reserve Bank of India not present?)

a) ನಾಸಿಕ್ (Nashik)

b) ದೇವಾಸ್ (Dewas)

c) ಸಾಲ್ಬೋನಿ (Salboni)

d) ಮುಂಬೈ (Mumbai)

 37. ಕೃಷಿ, ಡೈರಿ, ಮೀನುಗಾರಿಕೆ ಮತ್ತು ಅರಣ್ಯವು ________ ಗೆ ಉದಾಹರಣೆಗಳಾಗಿವೆ (Agriculture, dairy, fishing and forestry are examples of ________.)

a) ತೃತೀಯ ವಲಯ (Tertiary Sector)

b) ದ್ವಿತೀಯ ವಲಯ (Secondary Sector)

c) ಪ್ರಾಥಮಿಕ ವಲಯ (Primary Sector)

d) ಮೇಲಿನ ಯಾವುದೂ ಅಲ್ಲ (None of the above)

38. ಈ ಕೆಳಗಿನ ಯಾವ ವಲಯವು ಭಾರತದಲ್ಲಿ ಅತಿ ದೊಡ್ಡ ಉದ್ಯೋಗ ನಿರ್ಮಾಣ ಮಾಡುವ ವಲಯವಾಗಿ ಮುಂದುವರಿದಿದೆ? (Which of the following sectors continues to be the largest employer in India?)

a) ಚತುಷ್ಕ ವಲಯ (Quaternary sector)

b) ತೃತೀಯ ವಲಯ (Tertiary sector)

c) ದ್ವಿತೀಯ ವಲಯ (Secondary sector)

d) ಪ್ರಾಥಮಿಕ ವಲಯ (Primary sector)

39. ರಾಷ್ಟ್ರೀಯ ಯೋಜನಾ ಆಯೋಗವು ಸ್ಥಾಪನೆಯಾಗಿದ್ದು (National Planning Commission was constituted in)

a) ಜೂನ್ 1949 (June 1949)

b) ಅಕ್ಟೋಬರ್ 1951 (October 1951)

c) ಮಾರ್ಚ್ 1950 (March 1950)

d) ಏಪ್ರಿಲ್‌ 1951 (April 1951)

40. ಕೆಳಗಿನವರಲ್ಲಿ ಯಾರು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು? (Who among the following presented the first budget of Independent India?)

a) ಮನಮೋಹನ್ ಸಿಂಗ್ (Manmohan Singh)

b) ಜವಾಹರಲಾಲ್ ನೆಹರು (Jawaharlal Nehru)

c) ಆರ್ ಕೆ ಷಣ್ಮುಖಂ ಚೆಟ್ಟಿ (R K Shanmukham Chetty)

d) ಎನ್.ಡಿ.ತಿವಾರಿ (N.D. Tiwari)

 41. ಯಾವ ರೀತಿಯ ನಿರುದ್ಯೋಗದಲ್ಲಿ ಕಾರ್ಮಿಕರ ಸೀಮಾಂತ ಉತ್ಪಾದಕತೆಯನ್ನು ಶೂನ್ಯವಾಗಿರುತ್ತದೆ? (Which type of unemployment has the marginal productivity of the workers as zero?)

a) ಮರೆಮಾಚುವ ನಿರುದ್ಯೋಗ (Disguised Unemployment)

b) ಮುಕ್ತ ನಿರುದ್ಯೋಗ (Open unemployment)

c) ಋತುಮಾನದ  ನಿರುದ್ಯೋಗ (Seasonal unemployment)

d) ರಚನಾತ್ಮಕ ನಿರುದ್ಯೋಗ (Structural Unemployment)

 42. ಕೆಳಗಿನವುಗಳಲ್ಲಿ ರಾಷ್ಟ್ರೀಯ ಆದಾಯವನ್ನು ಅಳೆಯುವ ವಿಧಾನ ಯಾವುದು? (Which of the following is a method to measure the National Income?)

         a)  ವೆಚ್ಚದ ವಿಧಾನ (Expenditure method)

    b) ಆದಾಯ ವಿಧಾನ (Income method)

    c) ಉತ್ಪನ್ನ ವಿಧಾನ (Product method)

         d) ಮೇಲಿನ ಎಲ್ಲವೂ (All of the above)

43. ಕೆಳಗಿನ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಇದೆ? (Which among the following states has the highest population density?)

a) ಕರ್ನಾಟಕ (Karnataka)

b) ಬಿಹಾರ (Bihar)

c) ಉತ್ತರ ಪ್ರದೇಶ (Uttar Pradesh)

d) ಪಶ್ಚಿಮ ಬಂಗಾಳ (West Bengal)

44. ಭಾರತದಲ್ಲಿ ಹಣ ಪೂರೈಕೆಯನ್ನು ಯಾವ ಏಜೆನ್ಸಿ ನಿಯಂತ್ರಿಸುತ್ತದೆ? (Which agency regulates the money supply in India?)

a) ಭಾರತ ಸರ್ಕಾರ (The Government of India)

b) ವಾಣಿಜ್ಯ ಬ್ಯಾಂಕುಗಳು (Commercial banks)

c) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)

d) ಮೇಲಿನ ಯಾವುದೂ ಅಲ್ಲ (None of the above)

45. ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಯಾವಾಗ ಜಾರಿಗೆ ತಂದಿತ್ತು? (When did the Government implement the  Kisan Credit Card Scheme?)

a) ಏಪ್ರಿಲ್ 1853 (April 1853)

b) ಆಗಸ್ಟ್ 1998 (August 1998)

c) ಜುಲೈ 1991 (July 1991)

d) ನವೆಂಬರ್ 1995 (November 1995)

 46. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG)ರವರನ್ನು ಯಾರು ನೇಮಿಸುತ್ತಾರೆ? (Who appoints the Comptroller and Auditor General of India (CAG)?

 a) ರಾಷ್ಟ್ರಪತಿ (President)

b) ಉಪ ರಾಷ್ಟ್ರಪತಿ (Vice-President)

c) ಪ್ರಧಾನ ಮಂತ್ರಿ (Prime Minister)

d) ಸ್ಪೀಕರ್ (Speaker)

47. ಕೆಳಗಿನವರಲ್ಲಿ ಯಾರು ಭಾರತ ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷರು? (Who among the following was the first president of the Constituent Assembly of India?)

a) ಡಾ. ಸಚ್ಚಿದಾನಂದ ಸಿನ್ಹಾ (Dr. Sachchidananda Sinha)

b) ಡಾ. ರಾಜೇಂದ್ರ ಪ್ರಸಾದ್ (Dr. Rajendra Prasad)

c) ಹರೇಂದ್ರ ಕುಮಾರ ಮುಖರ್ಜಿ (Harendra Coomar Mookerjee)

d) ಡಾ. ಬಿ ಆರ್ ಅಂಬೇಡ್ಕರ್ (Dr. B R Ambedkar)

48. ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಮೂಲಭೂತ ಹಕ್ಕುಗಳ ರಕ್ಷಕ? (Which of the following is the ultimate defender of Fundamental Rights in India?)

a) ಸುಪ್ರೀಂ ಕೋರ್ಟ್ (Supreme Court)

b) ಸಂಸತ್ತು (Parliament)

c) ಭಾರತದ ಜನರು (People of India)

d) ಭಾರತದ ರಾಷ್ಟ್ರಪತಿ (President of India)

49.  371-ಜೆ ವಿಧಿಯು ಯಾವ ರಾಜ್ಯಕ್ಕೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ? (Article 371-J contains special provisions with respect to which state?)

a) ಮಿಜೋರಾಂ (Mizoram)

b) ಕರ್ನಾಟಕ (Karnataka)

c) ತ್ರಿಪುರ (Tripura)

d) ನಾಗಾಲ್ಯಾಂಡ್ (Nagaland)

50. ಕೆಳಗಿನ ಯಾವ ಭಾರತದ ಸಂವಿಧಾನದ ವಿಧಿಯು ಮಾನವ ಕಳ್ಳಸಾಗಣೆಯನ್ನು ನಿಷೇಧಿಸುತ್ತದೆ? (Which among the following articles of the Constitution of India deals with Prohibition of Human Traffic?)

a) 21ನೇ ವಿಧಿ (Article 21)

b) 22ನೇ ವಿಧಿ (Article 22)

c) 23ನೇ ವಿಧಿ (Article 23)

d) 24ನೇ ವಿಧಿ (Article 24)

51.  ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಕನಿಷ್ಠ ವಯಸ್ಸು ಎಷ್ಟು? (What is the minimum age for a candidate to be elected as President of India?)

a) 20 ವರ್ಷಗಳು (20 years)

b) 25 ವರ್ಷಗಳು (25 years)

c) 30 ವರ್ಷಗಳು (30 years)

d) 35 ವರ್ಷಗಳು (35 years)

52. ಈ ಕೆಳಗಿನ ಯಾವ ಭಾರತದ ಸಂವಿಧಾನದ ಭಾಗವು ಕಲ್ಯಾಣ ರಾಜ್ಯಗಳ ಪರಿಕಲ್ಪನೆ ಒಳಗೊಂಡಿದೆ? (Which among the following parts of the Constitution of India, includes the concept of welfare states?)

 a) ಪ್ರಸ್ತಾವನೆ (Preamble)

 b) ಮೂಲಭೂತ ಹಕ್ಕುಗಳು (Fundamental Rights)

c) ನಿರ್ದೇಶನ ತತ್ವಗಳು (Directive Principles)

 d) ನಾಲ್ಕನೇ ಅನುಸೂಚಿ (Fourth Schedule)

53.  ಏಷ್ಟು ಪ್ರಮಾಣದಷ್ಟು ರಾಜ್ಯಸಭಾ ಸದಸ್ಯರ ಪ್ರತಿ ಎರಡು ವರ್ಷಗಳ ನಂತರ ನಿವೃತ್ತಿ ಹೊಂದುತ್ತಾರೆ? (What fraction of Rajya Sabha members retire every two years?)

a) 2/3

b) 1/3

c) 1/2

d) 1/6

54. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಯಾವ ಸಾಂವಿಧಾನಿಕ ತಿದ್ದುಪಡಿ ರಾಷ್ಟ್ರಪತಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅಧಿಕಾರ ನೀಡಿದೆ? (Which Constitutional Amendment provides the President the right to specify the socially and educationally backward classes in relation to a state or union territory?)

a) 101 ನೇ ತಿದ್ದುಪಡಿ (101st Amendment)

b) 102 ನೇ ತಿದ್ದುಪಡಿ (100nd Amendment)

c) 103 ನೇ ತಿದ್ದುಪಡಿ (103rd Amendment)

d) ಮೇಲಿನ ಯಾವುದೂ ಅಲ್ಲ (None of the above)

55. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಯಾವ ಸಂಸ್ಥೆಯ ಜವಾಬ್ದಾರಿಯಾಗಿದೆ? (Which institution is responsible for the conduct of the elections to the rural local bodies?)

a) ರಾಜ್ಯ ಚುನಾವಣಾ ಆಯೋಗ (State Election Commission)

b) ರಾಷ್ಟ್ರೀಯ ಚುನಾವಣಾ ಆಯೋಗ (National Election Commission)

c) ಎರಡು ಸಂಸ್ಥೆಗಳು (Both of them)

d) ಅವುಗಳಲ್ಲಿ ಯಾವುದೂ ಇಲ್ಲ (None of them)

56. ಕರ್ನಾಟಕ ರಾಜ್ಯದಲ್ಲಿರುವ  ಏಕೈಕ ರಾಮ್ಸಾರ್ತಾಣ ಯಾವುದು? (Which is the only Ramsar site in the state of Karnataka?)

a) ರಾಮದೇವರ ಬೆಟ್ಟ ವನ್ಯಜೀವಿಧಾಮ (Ramadevara Betta Wildlife Sanctuary)

b) ಮಾಗಡಿ ಕೆರೆ, ಗದಗ ಜಿಲ್ಲೆ (Magadi lake, Gadag district)

c) ರಂಗನತಿಟ್ಟು ಪಕ್ಷಿಧಾಮ (Ranganathittu Bird Sanctuary)

d) ಬೋನಾಳ ಪಕ್ಷಿಧಾಮ (Bonal Bird Sanctuary)

57. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು? (Which soil is best for cotton crop?)

a) ಕೆಂಪು ಮಣ್ಣು(Red soil)

b) ಕಪ್ಪು ಮಣ್ಣು (Black soil)

c) ಜಂಬಿಟ್ಟಿಗೆ ಮಣ್ಣು (Laterite soil)

d) ಮರಳು ಮಿಶ್ರಿತ ಕೆಂಪು ಮಣ್ಣು (Sandy red soil)

58. ಕೆಳಗಿನ ಯಾವ ಜೋಡಿ ಸರಿಯಾಗಿದೆ. (Which pair is correctly matched)

a) ಕುಂಚಿಕಲ್ಜಲಪಾತ- ವರಾಹಿ ನದಿ (Kunchikal Falls – Varahi River)

b) ಅಪ್ಸರಕೊಂಡ ಜಲಪಾತ- ಕಾಳಿ ನದಿ (Apsarakonda Falls – Kali River)

c) ಲಾಲಗುಳಿ ಜಲಪಾತ- ಅಘನಾಶಿನಿ ನದಿ (Lalguli Falls – Aghanashini River)

d) ಜೋಗ ಜಲಪಾತ- ನೇತ್ರಾವತಿ ನದಿ (Jog falls- Netravati River)

 59. ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ ಯಾವುದು? (Which is the administrative center of Vijayanagar district?)

a) ಹಂಪಿ (Hampi)

b) ಬಳ್ಳಾರಿ (Ballari)

c) ಕೊಟ್ಟುರೂ (Kotturu)

d) ಹೊಸಪೇಟೆ (Hospet)

60. ಶೋಲಾ ಅರಣ್ಯ ಕರ್ನಾಟಕದ ಯಾವ ಭಾಗದಲ್ಲಿ ಕಂಡುಬರುತ್ತದೆ? (Shola Forest is found in which part of Karnataka?)

a) ಪಶ್ಚಿಮಘಟ್ಟಗಳ ಎತ್ತರವಾದ ಪ್ರದೇಶದಲ್ಲಿ(In the highlands of the Western Ghats)

b) ದಕ್ಷಿಣದ ಮೈದಾನದಲ್ಲಿ (In the southern plain)

c) ಕರಾವಳಿ ಮೈದಾನದಲ್ಲಿ (In the coastal plain)

d) ಉತ್ತರದ ಮೈದಾನದಲ್ಲಿ (In the northern plain)

61. ಕರ್ನಾಟಕ ರಾಜ್ಯವು ಯಾವ ಮಾರುತಗಳಿಂದ ಅತಿ ಹೆಚ್ಚು ಮಳೆ ಪಡೆಯುತ್ತದೆ? (Karnataka state receives maximum rainfall from which winds?)

a) ಈಶಾನ್ಯ ಮಾನ್ಸೂನ್ಮಾರುತಗಳಿಂದ (By Northeast Monsoon Winds)

b) ನೈರುತ್ಯ ಮಾನ್ಸೂನ್ಮಾರುತಗಳಿಂದ (By Southwest Monsoon Winds)

c) ಪೂರ್ವ ಮಾನ್ಸೂನ್ಮಾರುತಗಳಿಂದ (By Eastern Monsoon Winds)

d) ಪಶ್ಚಿಮ ಮಾನ್ಸೂನ್ಮಾರುತಗಳಿಂದ (By Western Monsoon Winds)

62. ಕೆಳಗಿನವುಗಳಲ್ಲಿ ಯಾವುವು ಅವಶೇಷ ಪರ್ವತಗಳಿಗೆ ಉದಾಹರಣೆ? (Which of the following mountains are example for residual mountains?)

a) ಅರಾವಳಿ ಬೆಟ್ಟಗಳು (Aravali Hills)

b) ಹಿಮಾಲಯ ಪರ್ವತ ಶ್ರೇಣಿ (Himalayan Mountains)

c) ಪಶ್ಚಿಮ ಘಟ್ಟಗಳು (Western Ghats)

d) ಮೇಲಿನ ಯಾವುದು ಅಲ್ಲ (None of the above)

 63. Project Tiger ಆರಂಭಗೊಂಡ ವರ್ಷ ಯಾವುದು? (Project Tiger started in which year?)

a) 1971

b) 1972

c) 1973

d) 1974

64. ಭಾಕ್ರಾ ನಂಗಲ್ಯೋಜನೆ ಯಾವ ನದಿಗೆ ಸಂಬಂಧಿಸಿದೆ?( Bhakra Nangal project is related to which river)

a) ಭಾಕ್ರಾ ನದಿ (Bhakra river)

b) ನಂಗಲ್ನದಿ (Nangal River)

c) ಭಾಕ್ರಾ-ನಂಗಲ್ನದಿ (Bhakra Nangal River)

d) ಸಟ್ಲೇಜ್ನದಿ (Sutlej River)      

65. 2011 ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ …….(Population density of India as per 2011 census is)

a) 382

b) 330

c) 943

d) 282

66. ಭಾರತ ಮತ್ತು ಪಾಕಿಸ್ತಾನ ದೇಶಗಳ ಗಡಿರೇಖೆಗೆ ಏನೆಂದು ಕರೆಯಲಾಗುತ್ತದೆ? (India and Pakistan border also known as……….)

a) ಮ್ಯಾಕ್ಮೋಹನ್ರೇಖೆ (McMahon Line )

b) ರ್ಯಾಡ್ಕ್ಲಿಫ್ರೇಖೆ (Radcliffe Line)

c) ಡ್ಯೂರಾಂಡ್ರೇಖೆ (Durand Line)

d) ಮೇಲಿನ ಯಾವುದು ಅಲ್ಲ (None of the above)

67. ಕೆಳಗಿನವುಗಳಲ್ಲಿ ಯಾವುದು ಈಶಾನ್ಯ ಭಾರತದ ರಾಜ್ಯವಾಗಿದೆ? (Which of the following state considered as a North East state?)

a) ಅಸ್ಸಾಂ (Assam)

b) ಬಿಹಾರ (Bihar)

c) ಉತ್ತರ ಪ್ರದೇಶ (Uttar Pradesh)

d) ಪಶ್ಚಿಮ ಬಂಗಾಳ (West Bengal)

68. Ring of Fire ಯಾವ ಸಾಗರಕ್ಕೆ ಸಂಬಂಧಿಸಿದೆ? (Ring of Fire related to which Ocean?)

a) ಹಿಂದೂ ಮಹಾಸಾಗರ (Indian Ocean)

b) ಅಟ್ಲಾಂಟಿಕ್ಸಾಗರ (Atlantic Ocean)

c) ಫೆಸಿಫಿಕ್ಸಾಗರ (Pacific Ocean)

d) ಮೇಲಿನ ಯಾವುದು ಅಲ್ಲ (None of the above)

69. ಕೆಳಗಿನವುಗಲ್ಲಿ ಯಾವ ಆಯ್ಕೆಯಲ್ಲಿ ಭೂಮಿಯ ಆಂತರಿಕ ಭಾಗಗಳನ್ನು  ಸರಿಯಾದ ಅನುಕ್ರಮದಲ್ಲಿ ಜೋಡಿಸಲಾಗಿದೆ? (In which of the following option is the Earth's internal parts arranged in the correct sequence?)

a) ಕ್ರಸ್ಟ್‌- ಮ್ಯಾಂಟಲ್‌-ಕೋರ್‌ (Crust-Mantle- Core)

b) ಮ್ಯಾಂಟಲ್‌- ಕ್ರಸ್ಟ್‌- ಕೋರ್‌ (Mantle-Crust-Core)

c) ಕ್ರಸ್ಟ್‌- ಕೋರ್‌-ಮ್ಯಾಂಟಲ್‌ (Crust-Core-Mantle)

d) ಕೋರ್‌- ಕ್ರಸ್ಟ್‌- ಮ್ಯಾಂಟಲ್‌ (Core-Crust-Mantle)

70. ಸಹರಾ ಮರಭೂಮಿ ಯಾವ ಖಂಡದಲ್ಲಿ ಕಂಡುಬುತ್ತದೆ? (Sahara Desert is found in which continent?)

a) ಏಷ್ಯಾ (Asia)

b) ಆಸ್ಟ್ರೇಲಿಯಾ (Australia)

c) ಯೂರೋಪ್‌ (Europe)

d) ಆಫ್ರಿಕಾ (Africa)

71) ಆರೋಗ್ಯವಂತ ಮನುಷ್ಯನ ಸಾಮಾನ್ಯ ರಕ್ತದ ಒತ್ತಡ?  (Normal blood pressure of a healthy man?)

a) 120/80

b) 150/80

c)  130/80

d) 180/80

72) ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನುಅಳೆಯುತ್ತಾರೆ? (Which of the following measures wind speed?)

a) ಆನೇಮೋಮೀಟರ್ (Anemometer)

b) ಹೈಗೋಮೀಟರ್ (Hygrometer)

c)  ಗ್ಯಾಲ್ವನೋಮೀಟರ್ (Galvanometer)

d) ಸ್ಪೆಕ್ಟೋಮೀಟರ್ (Spectrometer)

 73) ಹೂವುಗಳ ಅಧ್ಯಯನವನ್ನು ಹೀಗೆ ಕರೆಯಲಾಗುತ್ತದೆ: (The study of flowers is known as)

a)  ಫ್ರೆನಾಲಜಿ (Phrenology)

b) ಅಂಥೋಲಜಿ (Anthology)

c)  ಅಗ್ರೋಸ್ಟಾಲಜಿ (Agrostology)

d) ಪಾಲಿನಾಲಜಿ (Palynology)

 74) ಮಾನವ ರಕ್ತದ PH ಮೌಲ್ಯ: (The PH value of human blood is)

a)  6.6

b) 7.2

c)  7.4

d) 7.8

75) ನಮ್ಮ ದೇಹದಲ್ಲಿ ಅತ್ಯಂತ ವೇಗವಾಗಿ ಉತ್ಪತ್ತಿಯಾಗುವ ವಿಟಮಿನ್: (The vitamin that is most rapidly produced in our body is)

a) Vitamin A

b) Vitamin B

c) Vitamin C

d) Vitamin D

76) ಭೂಮಿಯ (ಗುರುತ್ವಾಕರ್ಷಣ)ತಪ್ಪಿಸಿಕೊಳ್ಳುವ ವೇಗ: (The escape velocity of the Earth is)

a) 7.0 km/sec

b) 11.2 km/sec

c) 15.0 km/sec

d) 21.1 km/sec

 77) ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ: (Which one of the following pair does not  match correctly)

a)  ಎನಿಮೋಮೀಟರ್: ಗಾಳಿಯ ವೇಗ (Anemometer : Wind Speed)

b) ಅಮ್ಮೀಟರ್ : ಎಲೆಕ್ಟ್ರಿಕ್ ಕರೆಂಟ್ (Ammeter : Electric Current)

c)  ಟ್ಯಾಕಿಯೋಮೀಟರ್: ಒತ್ತಡದ ವ್ಯತ್ಯಾಸ (Tachometer : Pressure Difference)

d) ಪೈರೋಮೀಟರ್: ಹೆಚ್ಚಿನ ತಾಪಮಾನ (Pyrometer : High Tempe

78) ಆಲ್ಕೋಹಾಲ್ ನೀರಿನ ಮಿಶ್ರಣದಿಂದ ನೀರನ್ನು ಬೇರ್ಪಡಿಸಲು ಈ ಕೆಳಗಿನ ಯಾವ ವಿಧಾನವನ್ನು ಬಳಸಲಾಗುತ್ತದೆ: (Which one of the following methods is used to separate water from alcohol water mixture)     

a) ಡಿಕಾಂಟೇಶನ್ (Decantation)

b) ಆವಿಯಾಗುವಿಕೆ (Evaporation)

c)  ಉತ್ಪತನ (Sublimation)

d) ಬಟ್ಟಿ ಇಳಿಸುವಿಕೆ (Distillation)

 79) ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯುವ ಮಾಪಕ (A scale for measuring human body temperature)

a) ಬ್ಯಾರೋಮೀಟರ್ (Barometer)

b) ಹೈಗ್ರೋಮೀಟರ್ (Hygrometer)

c) ಲ್ಯಾಕ್ಟೋಮೀಟರ್ (Lactometer)

d) ಥರ್ಮಾಮೀಟರ್ (Thermometer)

80) ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು? (Which is the harmful substance in tobacco?)

a) ಹೆರಾಯಿನ್ (Heroin)

b) ಕೊಕೇನ (Cocaine)

c)ಕೆಫೇನ (Caffeine)

d)ನಿಕೋಟಿನ್ (Nicotine)

81) ವಾತಾವರಣದಲ್ಲಿರುವ ಅನಿಲಗಳನ್ನು ಇಳಿಕೆ ಕ್ರಮದಲ್ಲಿ ಕೆಳಗಿನ ಯಾವುದು ಸರಿ? (Which of the following is correct in order of decreasing gases in the atmosphere?)

a)  ಆಮ್ಲಜನಕ ಸಾರಜನಕ  ಇಂಗಾಲದ ಡೈಆಕ್ಸೈಡ್ ಜಲಜನಕ (Oxygen Nitrogen Carbon Dioxide Hydrogen)

b) ಜಲಜನಕ ಆಮ್ಲಜನಕ ಸಾರಜನಕ  ಇಂಗಾಲದ ಡೈಆಕ್ಸೈಡ್ (Hydrogen Oxygen Nitrogen Carbon Dioxide)

c)  ಸಾರಜನಕ  ಆಮ್ಲಜನಕ ಜಲಜನಕ ಇಂಗಾಲದ ಡೈಆಕ್ಸೈಡ್ (Nitrogen Oxygen Hydrogen Carbon Dioxide)

d) ಸಾರಜನಕ ಆಮ್ಲಜನಕ ಇಂಗಾಲದ ಡೈಆಕ್ಸೈಡ್ ಜಲಜನಕ (Nitrogen Oxygen Carbon Dioxide Hydrogen)

82) ಮಾನವ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ: (The number of chambers in a human heart is)

a) 3

b) 4

c) 5

d) 6

83) ತುಕ್ಕು ಮುಕ್ತವಾಗಿಸಲು ಕೆಳಗಿನ ಯಾವ ಲೋಹವನ್ನು ಕಬ್ಬಿಣದೊಂದಿಗೆ ಬಳಸಲಾಗುತ್ತದೆ: Which one of the following metals is used with iron to make it rust-free?

a) ಅಲ್ಯೂಮಿನಿಯಂ (Aluminium)

b) ಕಾರ್ಬನ್ (Carbon)

c) ಕ್ರೋಮಿಯಂ (Chromium)

d) ತವರ (Tin)

 84) ಜೇನುತುಪ್ಪದ ಪ್ರಮುಖ ಅಂಶವೆಂದರೆ: (The major component of Honey is)

a) ಗ್ಲುಕೋಸ್ (Glucose)

b) ಮಾಲ್ಟೋಸ್ (Maltose)

c) ಫ್ರಕ್ಟೋಸ್ (Fructose)

d) ಸುಕ್ರೋಸ್ (Sucrose)

85) ಅಡಿಗೆ ಸೋಡಾದ ರಾಸಾಯನಿಕ ಹೆಸರು (The chemical name of Baking Soda is)

a) ಸೋಡಿಯಂ ಕ್ಲೋರೈಡ್ (Sodium Chloride)

b) ಸೋಡಿಯಂ ಸಲ್ಫೇಟ್ (Sodium Sulphate)

c) ಸೋಡಿಯಂ ಬೈಕಾರ್ಬನೇಟ್ (Sodium Bicarbonate)

d) ಸೋಡಿಯಂ ಹೈಡ್ರಾಕ್ಸೈಡ್ (Sodium Hydroxide)

86) ಕೆಳಗಿನವುಗಳಲ್ಲಿ ಯಾವುದು ಸಸ್ಯ ಉತ್ಪನ್ನವಲ್ಲ (Which one of the following is not a plant product)

a) ಕೆಫೀನ್ (Caffeine)

b) ಪೈಪರಿನ್ (Piperine)

c) ನಿಕೋಟಿನ್ (Nicotine)

d) ಸ್ಯಾಕ್ರರಿನ್ (Saccharin)

87) ಸಂಧಿವಾತವು ನಮ್ಮ ದೇಹದ ಕೀಲುಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದರ ಕಾರಣದಿಂದಾಗಿ ಉಂಟಾಗುತ್ತದೆ: (Arthritis is caused by which one of the following in the joints of our body:)

a) ಯೂರಿಯಾ (Urea)

b) ಯೂರಿಕ್ ಆಮ್ಲ (Uric Acid)

c) ಅಲ್ಬುಮಿನ್ (Albumin)

d) ಕೊಲೆಸ್ಟ್ರಾಲ್ (Cholesterol)

88)  ಕೆಳಗಿನ ಯಾವ ಜೀವಸತ್ವಗಳು ನೀರಿನಲ್ಲಿ ಕರಗುತ್ತವೆ (Which of the following vitamins are water soluble)

a) ವಿಟಮಿನ್ ಎ ಮತ್ತು ವಿಟಮಿನ್ ಬಿ (Vitamin A & Vitamin B)

b) ವಿಟಮಿನ್ ಬಿ ಮತ್ತು ವಿಟಮಿನ್ ಸಿ (Vitamin B & Vitamin C)

c) ವಿಟಮಿನ್ ಸಿ ಮತ್ತು ವಿಟಮಿನ್ ಡಿ (Vitamin C & Vitamin D)

d) ವಿಟಮಿನ್ ಎ ಮತ್ತು ವಿಟಮಿನ್ ಕೆ (Vitamin A & Vitamin K)

89) ಮರದ ವಯಸ್ಸನ್ನು ಅದರ ಮೂಲಕ ನಿರ್ಧರಿಸಲಾಗುತ್ತದೆ (The age of a tree is determined by its) 

a)  ಎತ್ತರ (Height)

b) ಸುತ್ತಳತೆ (Grith)

c)  ಬೆಳವಣಿಗೆಯ ಉಂಗುರಗಳು (Growth Rings)

d) ಸಾಮಾನ್ಯ ನೋಟ (General Appearance)

90) ಕೆಳಗಿನ ಯಾವುದರಿಂದ ಹಾಲಿನ ಸಾಂದ್ರತೆಯನ್ನು ಅಳೆಯಬಹುದು (The density of milk can be measured by)

a)  ಹೈಡ್ರೋಮೀಟರ್ (Hydrometer)

b) ಲ್ಯಾಕ್ಟೋಮೀಟರ್ (Lactometer)

c)  ಬ್ಯುಟಿರೋಮೀಟರ್ (Butyrometer)

d) ಥರ್ಮಾಮೀಟರ್ (Thermometer)

91. ಸರಣಿಯನ್ನು ಪೂರ್ಣಗೊಳಿಸಿ 51,55,63,79,111,______ , _______ (Complete the series 51,55,63,79,111,______ , _______)

a) 121, 135

b) 150, 165

c) 175, 303

d) 135, 300

92. ಒಂದು ಚೌಕದ ವಿಸ್ತೀರ್ಣವು 676 .ಸೆಂ.ಮಿ ಆಗಿದ್ದರೆ, ಚೌಕದ ಸುತ್ತಳತೆ ಎಷ್ಟು? (If the area of a square is 676 sq cm, what is the perimeter of the square?)

a) 104 . ಸೆಂ.ಮೀ (104 sq cm)

b) 104 ಸೆಂ.ಮೀ (104 cm)

c)  52 ಸೆಂ.ಮೀ (52 cm)

d)  676 ಸೆಂ.ಮೀ (676 cm)

93. BEFORE: BEERFO::TRIBAL:

a) TLRAIB

b) RTLIAB

c) TLARIB

d) TLRABI

94. ಕೆಳಗಿನ ಯಾವ ವೆನ್ಚಿತ್ರವು ಹಣ್ಣುಗಳು, ಬಾಳೆಹಣ್ಣು ಹಾಗೂ ಸೇಬು ಹಣ್ಣುಗಳ ನಡುವಿನ ಸಂಬಂಧವನ್ನು ಸರಿಯಾಗಿ ತೋರಿಸುತ್ತದೆ? (Which of the following diagrams indicates the best relation between Fruits, Banana and    Apple?)

a) A

b) B

c) C

d) D

95. 20 ಜನ ಸ್ನೇಹಿತರು ಪರಸ್ಪರ ಹಸ್ತಲಾಘವ ಮಾಡಿಕೊಂಡರೆ ಅಲ್ಲಿ ಒಟ್ಟು ಎಷ್ಟು ಹಸ್ತಲಾಘವಗಳು ಆಗುತ್ತವೆ? (If the 20 friends shake hands each other. The how many handshakes will be there in total?)

a) 160

b) 190

c) 20

d) 200

96. ಒಂದು ತ್ರಿಭುಜದ ಮೂರು ಕೋನಗಳ ಅನುಪಾತ 1:2:3 ಇದೆ. ಹಾಗಾದರೆ ದೊಡ್ಡ ಕೋನವು ಎಷ್ಟು ಡಿಗ್ರಿಯದ್ದಾಗಿರುತ್ತದೆ? (The angles of a triangle are in a ratio 1:2:3. The greatest angle is)

a) 30 degree

b) 60 degree

c) 90 degree

d) 90 degree

97. ಒಂದು ಕೆಲಸವನ್ನು A, B ಮತ್ತು C ಕ್ರಮವಾಗಿ 10,12 ಮತ್ತು 15 ದಿನಗಳಲ್ಲಿ  ಪ್ರತ್ಯೇಕವಾಗಿ ಮಾಡಿ ಮುಗಿಸುವರು. ಮೂವರು ಒಟ್ಟಿಗೆ ಸೇರಿ ಕೆಲಸವನ್ನು ಮಾಡಿದರೆ ಎಷ್ಟು ದಿನಗಳಲ್ಲಿ ಕೆಲಸವನ್ನು ಮುಗಿಸುತ್ತಾರೆ? (A, B and C will complete the work in 10, 12 and 15 days respectively. If all the three work together, they will finish the work in a matter of days,)

a) 4 days

b) 4 days

c) 5days

d) 6 days

98. ಒಬ್ಬ ವ್ಯಕ್ತಿ T.V ಒಂದನ್ನು 12,000 ರೂ ಗಳಿಗೆ ಖರೀದಿಸಿ ಅದರ ಸಾಗಾಣಿಕೆಗಾಗಿ 3000ರೂ. ಗಳನ್ನು ಖರ್ಚು ಮಾಡುತ್ತಾನೆಆದರೆ ಅನಿವಾರ್ಯವಾಗಿ ಆತ T.V ಯನ್ನು 9000 ರೂ. ಗಳಿಗೆ ತಕ್ಷಣವೇ ಮಾರಾಟ ಮಾಡಬೇಕಾಗುತ್ತದೆ ಆತನಿಗಾದ ಶೇ.ನಷ್ಟ ಎಷ್ಟು? (A person buys a T.V for Rs.12,000 and spends Rs.3000 for transportation. But unfortunately, he needs to sell the same T.V for Rs.9000 immediately. What is the percentage loss he faced?)

a) 20%                                                        

b) 25%

c) 30%

d) 40%

99. 2017 ಜನವರಿ 1 ನೇ ತಾರೀಖು ಭಾನುವಾರ ಆಗಿದೆ. ಹಾಗಾದರೆ 2022 ಜನವರಿ 1 ನೇ ತಾರೀಖು ಯಾವ ವಾರ ಆಗಿರಲಿದೆ? (1st January 2017 is Sunday. Then what would be the day on 1st January 2022?)

a) ಶನಿವಾರ (Saturday)

b) ಶುಕ್ರವಾರ (Friday)

c) ಭಾನುವಾರ (Sunday)

d) ಸೋಮವಾರ (Monday)

100. ಒಂದು ದುಂಡು ಮೇಜಿನ ಸುತ್ತ A, B, C, D, E, F, G ಮತ್ತು H ಎಂಬ 8 ಜನ ಸ್ನೇಹಿತರು ವೃತ್ತಾಕಾರಾದಲ್ಲಿ ಮಧ್ಯಕ್ಕೆ ಮುಖಮಾಡಿ ಕುಳಿತಿದ್ದಾರೆ. A ಯು G ಮತ್ತು Cಗಳ ನಡುವೆ ಕುಳಿತಿದ್ದಾನೆ ಮತ್ತು ಅವನು Fಗೆ ನೇರ ಎದುರಿನಲ್ಲಿದ್ದಾನೆ, Eಯು H ಮತ್ತು C ನಡುವೆ ಕುಳಿತಿದ್ದಾನೆ ಮತ್ತು A ಬಲಭಾಗದಲ್ಲಿ ಎರಡನೇಯವನು & F ಎಡಕ್ಕೆ ಎರಡನೇಯವನು, D ಯು G ಎಡಭಾಗದಲ್ಲಿ ಎರಡನೆಯವನು ಹಾಗಾದರೆ B ತಕ್ಕಣದ ಬಲಭಾಗದಲ್ಲಿ ಕುಳಿತಿರುವ ಇಬ್ಬರು ಸ್ನೇಹಿತರು ಯಾರು? (8 friends A, B, C, D, E, F, G and H are sitting in a round table. A is sitting between G and C and he is directly opposite F, E is sitting between H and C, and A is second to the right of F, D is second to the left of G, so who are the two friends sitting on the right side of B?)

a) DF

b) FA

c) AC

d) GA

MODEL TEST -01 - Key Answers- 2023

1) ಈ ಕೆಳಗಿನ ಯಾವ ಜೋಡಿಯು ಸರಿಯಾಗಿಲ್ಲ. (‌Which of the following pairs is not correct)

d) ಸಿ.ಬಿ.ಐ. ನ ಮುಖ್ಯಸ್ಥರು – ಸುಭೋದ್‌ ಕುಮಾರ್‌ ಜೈಸ್ವಾಲ್ (Head of C.B.I.– Subodh Kumar Jaiswal)

 2) ಭಾರತದ ಹಳೆಯ ಪಾರ್ಲಿಮೆಂಟ್‌ ಭವನವನ್ನು ಯಾವಾಗ ಮತ್ತು ಯಾರು ಉದ್ಘಾಟಿಸಿದ್ದರು? (When and who inaugurated the Old Parliament House of India?)

c) 1927 – ವೈಸ್‌ರಾಯ್‌ ಲಾರ್ಡ್‌ ಇರ್ವಿನ್ (1927 – Viceroy Lord Irwin)

3) ರೈಲ್ವೆ ಅಪಘಾತಗಳನ್ನು ತಡೆಯಲು ಇರುವ ವ್ಯವಸ್ಥೆ ಯಾವುದು? (What is the system to prevent railway accidents?)

b) ಕವಚ (Kavach)

4) ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಈ ಕೆಳಗಿನ ಯಾವುದರ ಮುಖ್ಯಸ್ಥರಾಗಿದ್ದರು? (Brij Bhushan Sharan Singh was the head of which of the following?)

b) ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India)

5) ಪ್ರಸ್ತುತ ಮಣಿಪುರ ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಸಮುದಾಯ/ಬುಡಕಟ್ಟುಗಳು, (5) Community/tribes currently causing conflict in Manipur state,)

 b) ಮೇಟಿ ಮತ್ತು ಕುಕಿ (Meitei and Kuki)

 6) ದೇಸೀಯ ಆಟಗಳ ಪಟ್ಟಿಯಲ್ಲಿ ಯಾವುದು ಸರಿಯಾಗಿಲ್ಲ. (Which one is not correct in the list of domestic games.)

c) ಕೇರಳ – ಕೋಡಿ ಪಂದ್ಯಮ್ (Kerala – Kodi Pandyam)

7) ಭಾರತದಲ್ಲಿರುವ ಹೈಕೋರ್ಟ್‌ಗಳ ಸಂಖ್ಯೆಯು, (Number of High Courts in India,)

b) 25

8) RRR ಚಿತ್ರದ “ನಾಟು ನಾಟು” ಹಾಡಿನ ಕುರಿತು ತಪ್ಪಾದ ಜೋಡಿ ಯಾವುದು? (Which pair is wrong about the song “Natu Natu” from the movie RRR?)

d) ಪ್ರಮುಖ ಪ್ರಶಸ್ತಿಗಳು : ಆಸ್ಕರ್‌ ಮತ್ತು ಗ್ರ್ಯಾಮಿ (Major Awards : Oscar and Grammy)

9) ವಿಶ್ವಬ್ಯಾಂಕ್‌ ಗ್ರೂಪ್‌ನ ಅಧ್ಯಕ್ಷರು, (President of the World Bank Group,)

b) ಅಜಯ್‌ ಬಂಗಾ (Ajay Banga)

10. ಮೆಟ್ರೋ ಕುರಿತು ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ. (Which of the following statements about Metro is not correct.)

d) ದೇಶದಲ್ಲಿ ಅತಿ ದೊಡ್ಡ ಮೆಟ್ರೊ ಜಾಲ ಹೊಂದಿರುವ ನಗರ : ಬೆಂಗಳೂರು (City with largest metro network in the country : Bangalore)

11) ಭಾರತದಲ್ಲಿ ಪ್ರಸ್ತುತ ರಾಷ್ಟ್ರೀಯ ಪಕ್ಷಗಳ ಸಂಖ್ಯೆಯು, (The current number of national parties in India is,)

b) 6

 12. 2022 ವಿಶ್ವಕಪ್‌ ಫುಟ್‌ ಬಾಲ್‌ ಪಂದ್ಯಾವಳಿಯ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about the 2022 World Cup football tournament is false?)

 d) ಆತಿಥ್ಯ ವಹಿಸಿದ್ದ ದೇಶ : ಯುನೈಟೆಡ್‌ ಅರಬ್‌ ಎಮಿರೇಟ್ಸ್ (Host Country : United Arab Emirates)

13) 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಿತು (Where was the 86th Akhila Bharata Kannada Sahitya Sammelana held,)

c) ಹಾವೇರಿ (Haveri)

 14) 2022 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ, (2022 Kendra Sahitya Akademi Awardee of Kannada)

d) ಮೂಡ್ನಾಕೂಡು ಚಿನ್ನಸ್ವಾಮಿ (Mudnakudu Chinnaswamy)

15) UPI ಎಂದರೆ, (UPI means,)

c) Unified Payments Interface

16) 2022-23 ಸಾಲಿನ ರಣಜಿ ಟ್ರೋಫಿ ವಿಜೇತ ತಂಡವು, (2022-23 Ranji Trophy winning team,)

a) ಸೌರಾಷ್ಟ್ರ (Saurashtra)

 17) ದಕ್ಷಿಣ ಭಾರತದ ರಾಜ್ಯಗಳು ಮತ್ತು ಮುಖ್ಯಮಂತ್ರಿಗಳ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about South Indian states and Chief Ministers is false?)

c) ತೆಲಂಗಾಣ : ಕೆ.ಟಿ. ರಾಮರಾವ್ (Telangana : K.T. Ram Rao)

 18) ಕರ್ನಾಟಕದ ಯಾವ ನದಿಯು ಪೂರ್ವಾಭಿಮುಖವಾಗಿ ಹರಿಯುತ್ತದೆ. (Which river in Karnataka flows in the east direction)

c) ಕಾವೇರಿ (Cauvery)

 19) ಹುದ್ದೆಗಳು ಮತ್ತು ಮುಖ್ಯಸ್ಥರ ಕುರಿತು ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ. (Which of the following statements about posts and heads is false?)

d) ನೀತಿ ಆಯೋಗದ ಅಧ್ಯಕ್ಷರು : ನಿರ್ಮಲಾ ಸೀತಾರಾಮನ್‌ (Chairperson of Niti Aayog : Nirmala Sitharaman)

20) 2023 ನೇ ಸಾಲಿನಲ್ಲಿ ʼಪದ್ಮ ವಿಭೂಷಣ ಪ್ರಶಸ್ತಿʼ ಪಡೆದ ಕನ್ನಡಿಗರು, (Kannadiga who received the ``Padma Vibhushan Award'' in the year 2023,)

a) ಎಸ್.‌ ಎಂ. ಕೃಷ್ಣ (S. M. Krishna)

21) ಸೈಬರ್‌ ಕ್ರೈಂ ನಿರ್ವಹಿಸಲು ಭಾರತದಲ್ಲಿ ಬಳಸಲಾಗುವ ಕಾಯ್ದೆಗಳೆಂದರೆ, (Acts used in India to handle cyber crime are;)

 a) IT Acts

22.1928 ಬಾರ್ದೋಲಿ  ಸತ್ಯಾಗ್ರಹದ ನೇತಾರರು (Leader of the 1928 Bardoli Satyagraha)

a) ಸರ್ದಾರ್ ವಲ್ಲಭ್ ಭಾಯಿ ಪಟೇಲ್ (Sardar Vallabhbhai Patel)

 23. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾದ ಜೋಡಿ ಅಲ್ಲ? (Which of the following pairs is not correct?)

 c) ಸ್ಥಳೀಯ ಪತ್ರಿಕಾ ಕಾಯ್ದೆ : ಕರ್ಜನ್ (Local Press Act : Curzon)

24. ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ ಪಡೆಯುವ ನಿರ್ಣಯ ಹೊರಡಿಸಿದ 1929 ರ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಲಾಹೋರ್ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು? (Who presided over the 1929 Lahore session of the Indian National Congress which passed a resolution for full independence from the British?)

 c) ಜವಹರಲಾಲ್ ನೆಹರೂ (Jawaharlal Nehru)

25. ಸೈಮನ ಆಯೋಗವನ್ನು ಭಾರತೀಯರು ವಿರೋದಿಸಲು ಕಾರಣ (The reason why Indians opposed Simon Commission)

 c) ಸೈಮನ್ ಆಯೋಗದಲ್ಲಿ ಭಾರತೀಯ ಸದಸ್ಯರು ಇರಲಿಲ್ಲ (Simon Commission had no Indian members)

26. ಬೆಲೆ ನಿಯಂತ್ರಿತ ಮಾರಕಟ್ಟೆ ಜಾರಿಗೆ ತಂದ ದೆಹಲಿಯ ಸುಲ್ತಾನ (Sultan of Delhi who implemented the price-controlled market)

 b) ಅಲ್ಲಾವುದ್ದೀನ ಖಿಲ್ಜಿ (Allauddin Khilji

27. ಅಕ್ಬರ್‌ನ ವಿರುದ್ಧ ದಿಟ್ಟವಾಗಿ ಹೋರಾಡಿದ ಪ್ರಸಿದ್ಧ ರಾಣಿ ಚಾಂದ್‌ ಬೀಬಿ ಈ ಕೆಳಗಿನ ಯಾವ ರಾಜ್ಯದವಳು. (The famous queen Chand Bibi who fought bravely against Akbar belonged to which of the following states.)

 d) ಅಹ್ಮದ್-ನಗ‌ರ (Ahmednagar)

 28. ಕೃಷ್ಣದೇರಾಯನು ಯಾರ ಸಮಕಾಲೀನ (Whose contemporary was Krishnadevaraya?)

c) ಬಾಬರ್ (Babar)

 29. ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಪ್ರಸಿದ್ದವಾಗಿರುವ ಸ್ಥಳ (The place known as Jallianwala Bagh of Karnataka)

 c) ವಿದುರಾಶ್ವತ್ಥ (Vidurashwatha)

30. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿ 1824ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ಸೈನ್ಯವನ್ನು ಪರಾಭವಗೊಳಿಸಿದ ಕರ್ನಾಟಕದ ವೀರ ಮಹಿಳೆ ಯಾರು?

(Who was the brave woman of Karnataka who sounded the trumpet of independence before Jhansi Rani against the British and defeated the British army in September 1824? )

 d) ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma)

31. ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು (Cave temples of Badami were built by)

 a) ಚಾಲುಕ್ಯರು (Chalukyas)

 32. ಜಗತ್ತಿನ ನಾಲ್ಕು ದೊಡ್ಡ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವೂ ಒಂದು ಎಂದು ಹೇಳಿದ ವಿದೇಶಿ ಪ್ರವಾಸಿಗ (A foreign traveller who said that Rashtrakuta empire is one of the four biggest empires in the world)

a) ಅರಬ್ ಪ್ರವಾಸಿ ಸುಲೇಮಾನ್ (Suleiman the Arab traveller)

 33. ಸಾಮ್ರಾಟ ಅಶೋಕನ ಶಿಲಾ ಶಾಸನಗಳನ್ನು ಮೊದಲು ಅರ್ಥೈಸಿದವರು (The rock inscriptions of Emperor Ashoka were first deciphered by )

 c) ಜೇಮ್ಸ್ ಪ್ರಿನ್ಸೆಪ್ (James Prinsep)

 34. ಜೈನ ಧರ್ಮದ ಸ್ಥಾಪಕ (Founder of Jainism )

a) ಋಷಭನಾಥ (Rishabhnath)

35. ದಕ್ಷಿಣ ಪಥೇಶ್ವರ' ಎಂದು ಬಿರುದು ಹೊಂದಿದ್ದ ರಾಜ ಯಾರು (Who was the king who held the title 'Dakshina Natheshwara'? )

 b) ಪುಲಕೇಶಿ-II (Pulikeshi-II)

 36. ಕೆಳಗಿನ ಯಾವ ಸ್ಥಳಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣಾಲಯವು ಇರುವುದಿಲ್ಲ? (At which of the following places, is the printing press of Reserve Bank of India not present?)

d) ಮುಂಬೈ (Mumbai)

 37. ಕೃಷಿ, ಡೈರಿ, ಮೀನುಗಾರಿಕೆ ಮತ್ತು ಅರಣ್ಯವು ________ ಗೆ ಉದಾಹರಣೆಗಳಾಗಿವೆ (Agriculture, dairy, fishing and forestry are examples of ________.)

c) ಪ್ರಾಥಮಿಕ ವಲಯ (Primary Sector)

 38. ಈ ಕೆಳಗಿನ ಯಾವ ವಲಯವು ಭಾರತದಲ್ಲಿ ಅತಿ ದೊಡ್ಡ ಉದ್ಯೋಗ ನಿರ್ಮಾಣ ಮಾಡುವ ವಲಯವಾಗಿ ಮುಂದುವರಿದಿದೆ? (Which of the following sectors continues to be the largest employer in India?)

d) ಪ್ರಾಥಮಿಕ ವಲಯ (Primary sector)

39. ರಾಷ್ಟ್ರೀಯ ಯೋಜನಾ ಆಯೋಗವು ಸ್ಥಾಪನೆಯಾಗಿದ್ದು (National Planning Commission was constituted in)

c) ಮಾರ್ಚ್ 1950 (March 1950)

 40. ಕೆಳಗಿನವರಲ್ಲಿ ಯಾರು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು? (Who among the following presented the first budget of Independent India?)

c) ಆರ್ ಕೆ ಷಣ್ಮುಖಂ ಚೆಟ್ಟಿ (R K Shanmukham Chetty)

 41. ಯಾವ ರೀತಿಯ ನಿರುದ್ಯೋಗದಲ್ಲಿ ಕಾರ್ಮಿಕರ ಸೀಮಾಂತ ಉತ್ಪಾದಕತೆಯನ್ನು ಶೂನ್ಯವಾಗಿರುತ್ತದೆ? (Which type of unemployment has the marginal productivity of the workers as zero?)

a) ಮರೆಮಾಚುವ ನಿರುದ್ಯೋಗ (Disguised Unemployment)

42. ಕೆಳಗಿನವುಗಳಲ್ಲಿ ರಾಷ್ಟ್ರೀಯ ಆದಾಯವನ್ನು ಅಳೆಯುವ ವಿಧಾನ ಯಾವುದು? (Which of the following is a method to measure the National Income?)

d) ಮೇಲಿನ ಎಲ್ಲವೂ (All of the above)

43. ಕೆಳಗಿನ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಇದೆ? (Which among the following states has the highest population density?)

b) ಬಿಹಾರ (Bihar)

44. ಭಾರತದಲ್ಲಿ ಹಣ ಪೂರೈಕೆಯನ್ನು ಯಾವ ಏಜೆನ್ಸಿ ನಿಯಂತ್ರಿಸುತ್ತದೆ? (Which agency regulates the money supply in India?)

c) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)

45. ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಯಾವಾಗ ಜಾರಿಗೆ ತಂದಿತ್ತು? (When did the Government implement the  Kisan Credit Card Scheme?)

b) ಆಗಸ್ಟ್ 1998 (August 1998)

46. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG)ರವರನ್ನು ಯಾರು ನೇಮಿಸುತ್ತಾರೆ? (Who appoints the Comptroller and Auditor General of India (CAG)?

a) ರಾಷ್ಟ್ರಪತಿ (President)

47. ಕೆಳಗಿನವರಲ್ಲಿ ಯಾರು ಭಾರತ ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷರು? (Who among the following was the first president of the Constituent Assembly of India?)

a) ಡಾ. ಸಚ್ಚಿದಾನಂದ ಸಿನ್ಹಾ (Dr. Sachchidananda Sinha)

48. ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಮೂಲಭೂತ ಹಕ್ಕುಗಳ ರಕ್ಷಕ? (Which of the following is the ultimate defender of Fundamental Rights in India?)

a) ಸುಪ್ರೀಂ ಕೋರ್ಟ್ (Supreme Court)

 49.  371-ಜೆ ವಿಧಿಯು ಯಾವ ರಾಜ್ಯಕ್ಕೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ? (Article 371-J contains special provisions with respect to which state?

b) ಕರ್ನಾಟಕ (Karnataka)

 50. ಕೆಳಗಿನ ಯಾವ ಭಾರತದ ಸಂವಿಧಾನದ ವಿಧಿಯು ಮಾನವ ಕಳ್ಳಸಾಗಣೆಯನ್ನು ನಿಷೇಧಿಸುತ್ತದೆ? (Which among the following articles of the Constitution of India deals with Prohibition of Human Traffic?)

c) 23ನೇ ವಿಧಿ (Article 23)

 51.  ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಕನಿಷ್ಠ ವಯಸ್ಸು ಎಷ್ಟು? (What is the minimum age for a candidate to be elected as President of India?)

d) 35 ವರ್ಷಗಳು (35 years)

 52. ಈ ಕೆಳಗಿನ ಯಾವ ಭಾರತದ ಸಂವಿಧಾನದ ಭಾಗವು ಕಲ್ಯಾಣ ರಾಜ್ಯಗಳ ಪರಿಕಲ್ಪನೆ ಒಳಗೊಂಡಿದೆ? (Which among the following parts of the Constitution of India, includes the concept of welfare states?)

c) ನಿರ್ದೇಶನ ತತ್ವಗಳು (Directive Principles)

53.  ಏಷ್ಟು ಪ್ರಮಾಣದಷ್ಟು ರಾಜ್ಯಸಭಾ ಸದಸ್ಯರ ಪ್ರತಿ ಎರಡು ವರ್ಷಗಳ ನಂತರ ನಿವೃತ್ತಿ ಹೊಂದುತ್ತಾರೆ? (What fraction of Rajya Sabha members retire every two years?)

b) 1/3

 54. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಯಾವ ಸಾಂವಿಧಾನಿಕ ತಿದ್ದುಪಡಿ ರಾಷ್ಟ್ರಪತಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅಧಿಕಾರ ನೀಡಿದೆ? (Which Constitutional Amendment provides the President the right to specify the socially and educationally backward classes in relation to a state or union territory?)

b) 102 ನೇ ತಿದ್ದುಪಡಿ (100nd Amendment)

 55. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಯಾವ ಸಂಸ್ಥೆಯ ಜವಾಬ್ದಾರಿಯಾಗಿದೆ? (Which institution is responsible for the conduct of the elections to the rural local bodies?)

a) ರಾಜ್ಯ ಚುನಾವಣಾ ಆಯೋಗ (State Election Commission)

 56. ಕರ್ನಾಟಕ ರಾಜ್ಯದಲ್ಲಿರುವ  ಏಕೈಕ ರಾಮ್ಸಾರ್ತಾಣ ಯಾವುದು? (Which is the only Ramsar site in the state of Karnataka?)

c) ರಂಗನತಿಟ್ಟು ಪಕ್ಷಿಧಾಮ (Ranganathittu Bird Sanctuary)

 57. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು? (Which soil is best for cotton crop?)

b) ಕಪ್ಪು ಮಣ್ಣು (Black soil)

 58. ಕೆಳಗಿನ ಯಾವ ಜೋಡಿ ಸರಿಯಾಗಿದೆ. (Which pair is correctly matched)

a) ಕುಂಚಿಕಲ್ಜಲಪಾತ- ವರಾಹಿ ನದಿ (Kunchikal Falls – Varahi River)

 59. ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ ಯಾವುದು? (Which is the administrative center of Vijayanagar district?)

d) ಹೊಸಪೇಟೆ (Hospet)

60. ಶೋಲಾ ಅರಣ್ಯ ಕರ್ನಾಟಕದ ಯಾವ ಭಾಗದಲ್ಲಿ ಕಂಡುಬರುತ್ತದೆ? (Shola Forest is found in which part of Karnataka?)

a) ಪಶ್ಚಿಮಘಟ್ಟಗಳ ಎತ್ತರವಾದ ಪ್ರದೇಶದಲ್ಲಿ(In the highlands of the Western Ghats)

 61. ಕರ್ನಾಟಕ ರಾಜ್ಯವು ಯಾವ ಮಾರುತಗಳಿಂದ ಅತಿ ಹೆಚ್ಚು ಮಳೆ ಪಡೆಯುತ್ತದೆ? (Karnataka state receives maximum rainfall from which winds?)

b) ನೈರುತ್ಯ ಮಾನ್ಸೂನ್ಮಾರುತಗಳಿಂದ (By Southwest Monsoon Winds)

62. ಕೆಳಗಿನವುಗಳಲ್ಲಿ ಯಾವುವು ಅವಶೇಷ ಪರ್ವತಗಳಿಗೆ ಉದಾಹರಣೆ? (Which of the following mountains are example for residual mountains?)

a) ಅರಾವಳಿ ಬೆಟ್ಟಗಳು (Aravali Hills)

 63. Project Tiger ಆರಂಭಗೊಂಡ ವರ್ಷ ಯಾವುದು? (Project Tiger started in which year?)

c) 1973

 64. ಭಾಕ್ರಾ ನಂಗಲ್ಯೋಜನೆ ಯಾವ ನದಿಗೆ ಸಂಬಂಧಿಸಿದೆ?( Bhakra Nangal project is related to which river)

d) ಸಟ್ಲೇಜ್ನದಿ (Sutlej River)

65. 2011 ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ …….(Population density of India as per 2011 census is)

a) 382

 66. ಭಾರತ ಮತ್ತು ಪಾಕಿಸ್ತಾನ ದೇಶಗಳ ಗಡಿರೇಖೆಗೆ ಏನೆಂದು ಕರೆಯಲಾಗುತ್ತದೆ? (India and Pakistan border also known as……….)

b) ರ್ಯಾಡ್ಕ್ಲಿಫ್ರೇಖೆ (Radcliffe Line)

 67. ಕೆಳಗಿನವುಗಳಲ್ಲಿ ಯಾವುದು ಈಶಾನ್ಯ ಭಾರತದ ರಾಜ್ಯವಾಗಿದೆ? (Which of the following state considered as a North East state?)

a) ಅಸ್ಸಾಂ (Assam)

 68. Ring of Fire ಯಾವ ಸಾಗರಕ್ಕೆ ಸಂಬಂಧಿಸಿದೆ? (Ring of Fire related to which Ocean?)

c) ಫೆಸಿಫಿಕ್ಸಾಗರ (Pacific Ocean)

 69. ಕೆಳಗಿನವುಗಲ್ಲಿ ಯಾವ ಆಯ್ಕೆಯಲ್ಲಿ ಭೂಮಿಯ ಆಂತರಿಕ ಭಾಗಗಳನ್ನು  ಸರಿಯಾದ ಅನುಕ್ರಮದಲ್ಲಿ ಜೋಡಿಸಲಾಗಿದೆ? (In which of the following option is the Earth's internal parts arranged in the correct sequence?)

a) ಕ್ರಸ್ಟ್‌- ಮ್ಯಾಂಟಲ್‌-ಕೋರ್‌ (Crust-Mantle- Core)

 70. ಸಹರಾ ಮರಭೂಮಿ ಯಾವ ಖಂಡದಲ್ಲಿ ಕಂಡುಬುತ್ತದೆ? (Sahara Desert is found in which continent?)

d) ಆಫ್ರಿಕಾ (Africa)

71) ಆರೋಗ್ಯವಂತ ಮನುಷ್ಯನ ಸಾಮಾನ್ಯ ರಕ್ತದ ಒತ್ತಡ?  (Normal blood pressure of a healthy man?)

a)120/80

72) ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನುಅಳೆಯುತ್ತಾರೆ? (Which of the following measures wind speed?)

a)ಆನೇಮೋಮೀಟರ್ (Anemometer)

 73) ಹೂವುಗಳ ಅಧ್ಯಯನವನ್ನು ಹೀಗೆ ಕರೆಯಲಾಗುತ್ತದೆ: (The study of flowers is known as)

b)ಅಂಥೋಲಜಿ (Anthology)

74) ಮಾನವ ರಕ್ತದ PH ಮೌಲ್ಯ: (The PH value of human blood is)

c) 7.4

75) ನಮ್ಮ ದೇಹದಲ್ಲಿ ಅತ್ಯಂತ ವೇಗವಾಗಿ ಉತ್ಪತ್ತಿಯಾಗುವ ವಿಟಮಿನ್: (The vitamin that is most rapidly produced in our body is)

d) Vitamin D

76) ಭೂಮಿಯ (ಗುರುತ್ವಾಕರ್ಷಣ)ತಪ್ಪಿಸಿಕೊಳ್ಳುವ ವೇಗ: (The escape velocity of the Earth is)

b) 11.2 km/sec

 77) ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ: (Which one of the following pair does not  match correctly)

c)ಟ್ಯಾಕಿಯೋಮೀಟರ್: ಒತ್ತಡದ ವ್ಯತ್ಯಾಸ (Tachometer : Pressure Difference)

78) ಆಲ್ಕೋಹಾಲ್ ನೀರಿನ ಮಿಶ್ರಣದಿಂದ ನೀರನ್ನು ಬೇರ್ಪಡಿಸಲು ಈ ಕೆಳಗಿನ ಯಾವ ವಿಧಾನವನ್ನು ಬಳಸಲಾಗುತ್ತದೆ: (Which one of the following methods is used to separate water from alcohol water mixture)     

d) ಬಟ್ಟಿ ಇಳಿಸುವಿಕೆ (Distillation)

 79) ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯುವ ಮಾಪಕ (A scale for measuring human body temperature)

d) ಥರ್ಮಾಮೀಟರ್ (Thermometer)

80) ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು? (Which is the harmful substance in tobacco?)

d)ನಿಕೋಟಿನ್ (Nicotine)

81) ವಾತಾವರಣದಲ್ಲಿರುವ ಅನಿಲಗಳನ್ನು ಇಳಿಕೆ ಕ್ರಮದಲ್ಲಿ ಕೆಳಗಿನ ಯಾವುದು ಸರಿ? (Which of the following is correct in order of decreasing gases in the atmosphere?)

d) ಸಾರಜನಕ ಆಮ್ಲಜನಕ ಇಂಗಾಲದ ಡೈಆಕ್ಸೈಡ್ ಜಲಜನಕ (Nitrogen Oxygen Carbon Dioxide Hydrogen)

82) ಮಾನವ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ: (The number of chambers in a human heart is)

b) 4

83) ತುಕ್ಕು ಮುಕ್ತವಾಗಿಸಲು ಕೆಳಗಿನ ಯಾವ ಲೋಹವನ್ನು ಕಬ್ಬಿಣದೊಂದಿಗೆ ಬಳಸಲಾಗುತ್ತದೆ: Which one of the following metals is used with iron to make it rust-free?

c) ಕ್ರೋಮಿಯಂ (Chromium)

84) ಜೇನುತುಪ್ಪದ ಪ್ರಮುಖ ಅಂಶವೆಂದರೆ: (The major component of Honey is)

c) ಫ್ರಕ್ಟೋಸ್ (Fructose)

85) ಅಡಿಗೆ ಸೋಡಾದ ರಾಸಾಯನಿಕ ಹೆಸರು (The chemical name of Baking Soda is)

c) ಸೋಡಿಯಂ ಬೈಕಾರ್ಬನೇಟ್ (Sodium Bicarbonate)

 86) ಕೆಳಗಿನವುಗಳಲ್ಲಿ ಯಾವುದು ಸಸ್ಯ ಉತ್ಪನ್ನವಲ್ಲ (Which one of the following is not a plant product)

d) ಸ್ಯಾಕ್ರರಿನ್ (Saccharin)

87) ಸಂಧಿವಾತವು ನಮ್ಮ ದೇಹದ ಕೀಲುಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದರ ಕಾರಣದಿಂದಾಗಿ ಉಂಟಾಗುತ್ತದೆ: (Arthritis is caused by which one of the following in the joints of our body:)

b) ಯೂರಿಕ್ ಆಮ್ಲ (Uric Acid)

88)  ಕೆಳಗಿನ ಯಾವ ಜೀವಸತ್ವಗಳು ನೀರಿನಲ್ಲಿ ಕರಗುತ್ತವೆ (Which of the following vitamins are water soluble)

b) ವಿಟಮಿನ್ ಬಿ ಮತ್ತು ವಿಟಮಿನ್ ಸಿ (Vitamin B & Vitamin C)

89) ಮರದ ವಯಸ್ಸನ್ನು ಅದರ ಮೂಲಕ ನಿರ್ಧರಿಸಲಾಗುತ್ತದೆ (The age of a tree is determined by its) 

c) ಬೆಳವಣಿಗೆಯ ಉಂಗುರಗಳು (Growth Rings)

90) ಕೆಳಗಿನ ಯಾವುದರಿಂದ ಹಾಲಿನ ಸಾಂದ್ರತೆಯನ್ನು ಅಳೆಯಬಹುದು (The density of milk can be measured by)

b) ಲ್ಯಾಕ್ಟೋಮೀಟರ್ (Lactometer)

91. ಸರಣಿಯನ್ನು ಪೂರ್ಣಗೊಳಿಸಿ 51,55,63,79,111,______ , _______ (Complete the series 51,55,63,79,111,______ , _______)

c) 175, 303

 92. ಒಂದು ಚೌಕದ ವಿಸ್ತೀರ್ಣವು 676 .ಸೆಂ.ಮಿ ಆಗಿದ್ದರೆ, ಚೌಕದ ಸುತ್ತಳತೆ ಎಷ್ಟು? (If the area of a square is 676 sq cm, what is the perimeter of the square?)

b) 104 ಸೆಂ.ಮೀ (104 cm)

 93. BEFORE: BEERFO::TRIBAL:

a) TLRAIB

 94. ಕೆಳಗಿನ ಯಾವ ವೆನ್ಚಿತ್ರವು ಹಣ್ಣುಗಳು, ಬಾಳೆಹಣ್ಣು ಹಾಗೂ ಸೇಬು ಹಣ್ಣುಗಳ ನಡುವಿನ ಸಂಬಂಧವನ್ನು ಸರಿಯಾಗಿ ತೋರಿಸುತ್ತದೆ? (Which of the following diagrams indicates the best relation between Fruits, Banana and    Apple?)

c) C

95. 20 ಜನ ಸ್ನೇಹಿತರು ಪರಸ್ಪರ ಹಸ್ತಲಾಘವ ಮಾಡಿಕೊಂಡರೆ ಅಲ್ಲಿ ಒಟ್ಟು ಎಷ್ಟು ಹಸ್ತಲಾಘವಗಳು ಆಗುತ್ತವೆ? (If the 20 friends shake hands each other. The how many handshakes will be there in total?)

b) 190

 96. ಒಂದು ತ್ರಿಭುಜದ ಮೂರು ಕೋನಗಳ ಅನುಪಾತ 1:2:3 ಇದೆ. ಹಾಗಾದರೆ ದೊಡ್ಡ ಕೋನವು ಎಷ್ಟು ಡಿಗ್ರಿಯದ್ದಾಗಿರುತ್ತದೆ? (The angles of a triangle are in a ratio 1:2:3. The greatest angle is)

d) 90 degree

97. ಒಂದು ಕೆಲಸವನ್ನು A, B ಮತ್ತು C ಕ್ರಮವಾಗಿ 10,12 ಮತ್ತು 15 ದಿನಗಳಲ್ಲಿ  ಪ್ರತ್ಯೇಕವಾಗಿ ಮಾಡಿ ಮುಗಿಸುವರು. ಮೂವರು ಒಟ್ಟಿಗೆ ಸೇರಿ ಕೆಲಸವನ್ನು ಮಾಡಿದರೆ ಎಷ್ಟು ದಿನಗಳಲ್ಲಿ ಕೆಲಸವನ್ನು ಮುಗಿಸುತ್ತಾರೆ? (A, B and C will complete the work in 10, 12 and 15 days respectively. If all the three work together, they will finish the work in a matter of days,)

a) 4 days

98. ಒಬ್ಬ ವ್ಯಕ್ತಿ T.V ಒಂದನ್ನು 12,000 ರೂ ಗಳಿಗೆ ಖರೀದಿಸಿ ಅದರ ಸಾಗಾಣಿಕೆಗಾಗಿ 3000ರೂ. ಗಳನ್ನು ಖರ್ಚು ಮಾಡುತ್ತಾನೆ.  ಆದರೆ ಅನಿವಾರ್ಯವಾಗಿ ಆತ T.V ಯನ್ನು 9000 ರೂ. ಗಳಿಗೆ ತಕ್ಷಣವೇ ಮಾರಾಟ ಮಾಡಬೇಕಾಗುತ್ತದೆ ಆತನಿಗಾದ ಶೇ.ನಷ್ಟ ಎಷ್ಟು? (A person buys a T.V for Rs.12,000 and spends Rs.3000 for transportation. But unfortunately, he needs to sell the same T.V for Rs.9000 immediately. What is the percentage loss he faced?)

d) 40%

 99. 2017 ಜನವರಿ 1 ನೇ ತಾರೀಖು ಭಾನುವಾರ ಆಗಿದೆ. ಹಾಗಾದರೆ 2022 ಜನವರಿ 1 ನೇ ತಾರೀಖು ಯಾವ ವಾರ ಆಗಿರಲಿದೆ? (1st January 2017 is Sunday. Then what would be the day on 1st January 2022?)

a) ಶನಿವಾರ (Saturday)

 100. ಒಂದು ದುಂಡು ಮೇಜಿನ ಸುತ್ತ A, B, C, D, E, F, G ಮತ್ತು H ಎಂಬ 8 ಜನ ಸ್ನೇಹಿತರು ವೃತ್ತಾಕಾರಾದಲ್ಲಿ ಮಧ್ಯಕ್ಕೆ ಮುಖಮಾಡಿ ಕುಳಿತಿದ್ದಾರೆ. A ಯು G ಮತ್ತು Cಗಳ ನಡುವೆ ಕುಳಿತಿದ್ದಾನೆ ಮತ್ತು ಅವನು Fಗೆ ನೇರ ಎದುರಿನಲ್ಲಿದ್ದಾನೆ, Eಯು H ಮತ್ತು C ನಡುವೆ ಕುಳಿತಿದ್ದಾನೆ ಮತ್ತು A ಬಲಭಾಗದಲ್ಲಿ ಎರಡನೇಯವನು & F ಎಡಕ್ಕೆ ಎರಡನೇಯವನು, D ಯು G ಎಡಭಾಗದಲ್ಲಿ ಎರಡನೆಯವನು ಹಾಗಾದರೆ B ತಕ್ಕಣದ ಬಲಭಾಗದಲ್ಲಿ ಕುಳಿತಿರುವ ಇಬ್ಬರು ಸ್ನೇಹಿತರು ಯಾರು? (8 friends A, B, C, D, E, F, G and H are sitting in a round table. A is sitting between G and C and he is directly opposite F, E is sitting between H and C, and A is second to the right of F, D is second to the left of G, so who are the two friends sitting on the right side of B?)

d) GA

No comments:

Post a Comment

Study + Steady + Sadhana = SucceSS SADHANA MODEL TEST - 54   1. ಕೇಶಿರಾಜನು ______ ಕೃತಿಯನ್ನು ರಚಿಸಿದ್ದಾನೆ. a) ಖಗೇಂದ್ರಮಣಿ ದರ್ಪಣ b) ಶಬ್ದಮಣಿ ದರ್...