Wednesday, September 12, 2018

G.K. ಮಾದರಿ ಪರೀಕ್ಷೆ-5


ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-5 
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.

1. ಸಿ.ಆರ್.ಆರ್. ದರ ಹೆಚ್ಚಿಸಿದಾಗ ಹಣದ ಮಾರುಕಟ್ಟೆಯಲ್ಲಿ ಹಣದ ಹರಿವು,
) ಹೆಚ್ಚಾಗುತ್ತದೆ            
ಬಿ) ಕಡಿಮೆಯಾಗುತ್ತದೆ             
ಸಿ) ವ್ಯತ್ಯಾಸವಾಗುವುದಿಲ್ಲ     
ಡಿ) ಎಫ್.ಡಿ.. ಹೆಚ್ಚುತ್ತದೆ

2. ಎರಡನೇ ಹಸಿರು ಕ್ರಾಂತಿಯ ಆರಂಭವನ್ನು ಗುರುತಿಸಬಹುದಾದ ಕಾಲ,
) 1980 ನಂತರ              
ಬಿ) 1990 ನಂತರ              
ಸಿ) 2000 ನಂತರ              
ಡಿ) 2010 ನಂತರ

3. ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಭಾರತಕ್ಕೆ ಬರಬಹುದಾದ ಎಫ್.ಡಿ.. ಪ್ರಮಾಣವು,
) 50%                   
ಬಿ) 75%                   
ಸಿ) 100%                  
ಡಿ) ನಿರ್ಧರಿಸಿಲ್ಲ

4. ಸ್ಕೆಂಜನ್ ವೀಸಾ ಖಂಡಕ್ಕೆ ಸಂಬಂಧಿಸಿದ್ದು,
) ಅಮೇರಿಕಾ              
ಬಿ) ಯೂರೋಪ್            
ಸಿ) ಆಸ್ಟ್ರೇಲಿಯಾ            
ಡಿ) ಆಫ್ರಿಕಾ

5. ಭಾರತದ ರಕ್ಷಣಾ ಮತ್ತು ಗೃಹ ಇಲಾಖೆಯ ಅರೆಸೇನಾ ಪಡೆಗಳ ಕಾರ್ಯ ಗಮನಿಸಿದಾಗ,
1. ಬಿ.ಎಸ್.ಎಫ್ - ಪಾಕ್ ಮತ್ತು ಬಾಂಗ್ಲಾ ಗಡಿ    
2. ಎಸ್.ಎಸ್.ಬಿ. - ನೇಪಾಳ ಮತ್ತು ಭೂತಾನ್ ಗಡಿ
3. ಅಸ್ಸಾಂ ರೈಫಲ್ಸ್ ಮಾಯನ್ಮಾರ್ ಗಡಿ       
4. .ಟಿ.ಬಿ.ಪಿ. ಚೀನಾ ಗಡಿ
ಮೇಲಿನ ಹೆಳಿಕೆ ಗಮನಿಸಿ ಯಾವುದು ಸರಿಯಾಗಿದೆ ಎಂದು ತಿಳಿಸಿ.
) 1,2,4  ಸರಿ        
ಬಿ) 1,2,3 ಸರಿ              
ಸಿ) 2,3,4 ಸರಿ         
ಡಿ) ಎಲ್ಲವೂ ಸರಿ

6. ಜಿ.ಪಿ.ಎಸ್. ವ್ಯವಸ್ಥೆಯ ಸರಿಯಾದ ಜೋಡಣೆ ಗುರುತಿಸಿ
1. ಯು.ಎಸ್..- ಜಿ.ಪಿ.ಎಸ್.   
2. ರಷ್ಯಾ- ಗೆಲಿಲಿಯೋ
3. ಭಾರತ   - ಐಆರ್ಎನ್ಎಸ್ಎಸ್ 
4. ಇಯು- ಗ್ಲೋನಾಸ್
) 1,3,4 ಸರಿ         
ಬಿ) 1,2,3 ಸರಿ              
ಸಿ) 1, 3 ಸರಿ          
ಡಿ) ಎಲ್ಲವೂ ಸರಿ

7. ಸಂಸದರ ಆದರ್ಶ ಗ್ರಾಮಯೋಜನೆಯಲ್ಲಿ ಈಗ ಆಯ್ಕೆ ಆಗಿರುವ ಸದಸ್ಯರು ಇಷ್ಟು ಗ್ರಾಮ ಅಭಿವೃದ್ಧಿ ಪಡಿಸಲು ಗುರಿ ನಿಗದಿಸಲಾಗಿದೆ.
) 1                
ಬಿ) 2                
ಸಿ) 3                
ಡಿ) 4

8. ಏಳನೇ ಕೇಂದ್ರ ವೇತನ ಆಯೋಗದ ಮುಖ್ಯಸ್ಥರು,
) ಶ್ರೀ ಕೃಷ್ಣ               
ಬಿ) ವಿ.ಎಸ್.ಮಳೀಮಠ       
ಸಿ) ವಿಜಯ್ ಕೇಲ್ಕರ್        
ಡಿ) ಅಶೋಕ್ ಕುಮಾರ್ ಮಾಥುರ್

9. ಪಹಲ್ ಯೋಜನೆಯು ಇದಕ್ಕೆ ಸಂಬಂಧಿಸಿದೆ.
) ಸಿಲಿಂಡರ್ ಸಬ್ಸಿಡಿ        
ಬಿ) ರಸಗೊಬ್ಬರ ಸಬ್ಸಿಡಿ      
ಸಿ) ಅಕ್ಕಿ ಸಬ್ಸಿಡಿ       
ಡಿ) ಎಲ್ಲಾ ಬಗೆಯ ಸಬ್ಸಿಡಿ

10. ಭಾರತದಲ್ಲಿ ಶೇಕಡಾವಾರು ಅರಣ್ಯ ಪ್ರಮಾಣ ಇತ್ತೀಚೆಗೆ,
) ಹೆಚ್ಚಾಗುತ್ತಿದೆ       
ಬಿ) ಸಾಧಾರಣ ಕಡಿಮೆಯಾಗುತ್ತಿದೆ         
ಸಿ) ವ್ಯತ್ಯಾಸವಾಗಿಲ್ಲ         
ಡಿ) ತೀವ್ರವಾಗಿ ಕಡಿಮೆಯಾಗುತ್ತಿದೆ

11. ಓಜೋನ್ ರಂಧ್ರವು ಇತ್ತೀಚೆಗೆ,
) ಹೆಚ್ಚಾಗುತ್ತಿದೆ       
ಬಿ) ಸಾಧಾರಣ ಕಡಿಮೆಯಾಗುತ್ತಿದೆ         
ಸಿ) ವ್ಯತ್ಯಾಸವಾಗಿಲ್ಲ         
ಡಿ) ತೀವ್ರವಾಗಿ ಕಡಿಮೆಯಾಗುತ್ತಿದೆ

12. ನಳಂದ ವಿಶ್ವವಿದ್ಯಾಲಯವು ಎಷ್ಟು ವರ್ಷಗಳ ನಂತರ ಪುನರಾರಂಭಗೊಂಡಿದೆ.
) 800              
ಬಿ) 1000                  
ಸಿ) 1200             
ಡಿ) 1400

13. ವಜ್ರ ಚತುಷ್ಪತ       
) ಗಡಿ ರಸ್ತೆಗಳು
ಬಿ) ಎನ್.ಎಚ್...         
ಸಿ) ರೈಲ್ವೆ            
ಡಿ) ಬಂದರು

14. ಭಾರತದಲ್ಲಿರುವ ಮಹಾರತ್ನ ಕಂಪೆನಿಗಳ ಸಂಖ್ಯೆ,
) 7           
ಬಿ) 8           
ಸಿ) 9           
ಡಿ) 10

15. .ಆರ್.ಡಿ.. ಕ್ಷೇತ್ರಕ್ಕೆ ಸಂಬಂಧಿಸಿದ್ದು,
) ಕೈಗಾರಿಕೆ               
ಬಿ) ದೂರ ಸಂಪರ್ಕ               
ಸಿ) ವಿಮಾ            
ಡಿ) ಅಂ.ರಾ.ಹಣಕಾಸು

16. 14 ನೇ ಹಣಕಾಸು ಆಯೋಗವು ಕೇಂದ್ರದಿಂದ ರಾಜ್ಯಕ್ಕೆ ಹರಿಯುವ ಪಾಲನ್ನು ಇಷ್ಟಕ್ಕೆ ಹೆಚ್ಚಿಸಿದೆ
) 30%              
ಬಿ) 32%                   
ಸಿ) 40%              
ಡಿ) 42%

17. 12 ನೇ ಪಂಚವಾರ್ಷಿಕ ಯೋಜನೆಯ ಗುರಿಯು,
) ಸಮಗ್ರ ಅಭಿವೃದ್ಧಿ              
ಬಿ) ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ
ಸಿ) ವೇಗದ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ          
ಡಿ) ಮೇಕ್ ಇನ್ ಇಂಡಿಯಾ

18. ಇವುಗಳಲ್ಲಿ ಸ್ವದೇಶಿ ಕ್ರೆಡಿಟ್/ಡೆಬಿಟ್ ಕಾರ್ಡ್ ಆಗಿದೆ.
) ವಿಸಾ             
ಬಿ) ರೂಪೆ                  
ಸಿ) ಮಾಸ್ಟರ್               
ಡಿ) ಮಾಸ್ಟೆರೋ

19. ಬಿಮಾರು ರಾಜ್ಯಗಳನ್ನು ಈಗ ಏನೆಂದು ಕರೆಯಲಾಗುತ್ತಿದೆ,
) ಜಿ.ಸಿ.ಎಸ್.        
ಬಿ) ಎಸ್.ಸಿ.ಎಸ್.            
ಸಿ) ..ಜಿ.     
ಡಿ) ಛಬಿಮಾರು

20. ದೇವಕಣವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು ಗುಂಪಿನವರು
) NASA      
ಬಿ) ISRO  
ಸಿ) CERN 
ಡಿ) LIGO

31 comments:

  1. ದಯವಿಟ್ಟು ಪೊಲೀಸ್ ಕಾನ್ಸ್ಟೇಬಲ್ Level ಪ್ರಶ್ನೋತ್ತರಗಳನ್ನೂ ಹಾಕಿ ಸರ್..

    ReplyDelete
  2. Sir, please upload Group A B C technical & Non technical and KAS level exam questions.

    ReplyDelete
  3. ಸರ್ ನೀವು ಕೊಡು ಪ್ರಶ್ನೆಗಳು ಸರಿಯಾಗಿ ಓದಿದರೆ ಸರ್ಕಾರಿ ಕೆಲಸ ಗ್ಯಾರಂಟಿ ಸರ್

    ReplyDelete
  4. ಧನ್ಯವಾದಗಳು ಸರ್

    ReplyDelete
  5. ಸರ್ ನಮಸ್ಕಾರ ನಾವು ನಿಮ್ಮ ಯುಟ್ಯೂಬ್ ವಿಡಿಯೋ ನೋಡತಾಇದಿವಿ ದಯವಿಟ್ಟು KPSC JTO junier training officer ಬಗ್ಗೆ ಗೈಡ್ ಮಾಡಿ(ಪ್ರಶ್ನೆ ಪತ್ರಿಕೆ, ನೋಟ್ಸ್ etc)pls ಸರ್

    ReplyDelete
  6. This comment has been removed by the author.

    ReplyDelete
  7. Hi sir PSI and PC ge use ago questions aki sir please

    ReplyDelete
  8. Sir psi bagge swalpa counsil kotdi sir

    ReplyDelete
  9. Sir Nim chenal Enda Tumba Help Agtide police constable hege study Madbeku Anta video Madi Sir Pls

    ReplyDelete
  10. Sir Nim chenal Enda Tumba Help Agtide police constable hege study Madbeku Anta video Madi Sir Pls

    ReplyDelete
  11. ಸರ್ ನೀವು ದಯವಿಟ್ಟು k a s ಮಾದರಿಯ ಪ್ರಶ್ನೆ ಗಳನ್ನೂ ಹೆಚ್ಚಾಗಿ ಹಾಕಿ ಮತ್ತು ಹೆಚ್ಚಾಗಿ ಹೆಚ್ಚಾಗಿ you tube ನಲ್ಲಿ ವಿಡಿಯೋ ಗಳನ್ನೂ uplod ಮಾಡಿ ಸರ್ ಪ್ಲೀಸ್

    ReplyDelete
  12. Pleas pu lecture exm history subjectge question paper & videos quick aplod

    ReplyDelete
  13. Ramesh sir lesson very affective pu lecture exam history next mogul kings lesson upload madi

    ReplyDelete
  14. Hi sir, Most uses for your all classes.

    ReplyDelete
  15. ಪ್ರಶ್ನೆಗಳ ಕೊನೆಯಲ್ಲಿ ಉತ್ತರ ಹಾಕಿ ಸರ್ ...

    ReplyDelete
  16. its very usepul sir thank very much sir

    ReplyDelete
  17. Hi sir your questions very useful almost old question haki sir

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...