Wednesday, September 19, 2018

ಸರಿಯುತ್ತರಗಳು : G.K. ಮಾದರಿ ಪರೀಕ್ಷೆ-11 (18/9/18)

We Are Builder of Healthy Society

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-11 (18/9/18)
ಸರಿಯುತ್ತರಗಳು

1. ಎರಡು ಗ್ರಹಗಳಲ್ಲಿ ಸೂರ್ಯನು ಪಶ್ಚಿಮದಲ್ಲಿ ಉದಯಿಸಿದಂತೆ ಭಾಸವಾಗುತ್ತದೆ.
) ಶನಿ ಮತ್ತು ಗುರು                  
ಬಿ) ಮಂಗಳ ಮತ್ತು ನೆಪ್ಚೂನ್       
ಸಿ) ಯುರೇನಸ್ ಮತ್ತು ಮಂಗಳ  
ಡಿ) ಶುಕ್ರ ಮತ್ತು ಯುರೇನಸ್
1) D

2. ಯಾವುದೇ ವಸ್ತುವಿನ ತೂಕವು ಕೆಳಗಿನ ಯಾವುದರಲ್ಲಿ ಹೆಚ್ಚಾಗಿರುತ್ತದೆ.
) ಗಾಳಿ                         
ಬಿ) ನೀರು                        
ಸಿ) ಜಲಜನಕ                           
ಡಿ) ನಿರ್ವಾತ
2) D

3. ಒಂದು ನದಿಯಿಂದ ಸಾಗರವನ್ನು ಪ್ರವೇಶಿಸಿದ ಹಡಗೊಂದು,
) ಸ್ವಲ್ಪ ಹೆಚ್ಚು ತೇಲುತ್ತದೆ                             
ಬಿ) ಸ್ವಲ್ಪ ಹೆಚ್ಚು ಮುಳುಗುತ್ತದೆ     
ಸಿ) ಮೊದಲಿನಂತೇ ಇರುತ್ತದೆ                                   
ಡಿ) ತೇಲುವುದೂ ಮುಳುಗುವುದು ಅದರಲ್ಲಿನ ವಸ್ತುಗಳನ್ನು ಅವಲಂಬಿಸಿರುತ್ತದೆ
3) A


4. ಉಣ್ಣೆಯಿಂದ ಮಾಡಿದ ಸ್ವೆಟರ್ ನಮಗೆ ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ ಇದಕ್ಕೆ ಕಾರಣ, ಇವು
) ಉಷ್ಣವನ್ನು ಸೃಷ್ಟಿಸುತ್ತದೆ                                     
ಬಿ) ಉಷ್ಣವನ್ನು ಹೀರಿಕೊಳ್ಳುತ್ತವೆ
ಸಿ) ತಂಪು ಹವೆ ಒಳ ಪ್ರವೇಶಿಸಲು ಬಿಡುವುದಿಲ್ಲ 
ಡಿ) ನಮ್ಮ ದೇಹದ ಉಷ್ಣತೆಯನ್ನು ಹೊರ ಹೋಗಲು ಬಿಡುವುದಿಲ್ಲ
4) D


5. ನೀರಿನ ಬಿಸಿ ಮತ್ತು ತಂಪಾಗುವ ಗುಣವನ್ನು ಗಮನಿಸಿದಾಗ, ಸಾಮಾನ್ಯ ವಾತಾವರಣದಲ್ಲಿ ತನ್ನ ಸಾಮಾನ್ಯ ಉಷ್ಣತೆಯಿಂದ,

. ಬಿಸಿಯಾಗಲು ಹೆಚ್ಚು ಸಮಯ ಬೇಕು ಮತ್ತೆ ಅದೇ ಉಷ್ಣತೆಗೆ ಹಿಂತಿರುಗಲು ಕಡಿಮೆ ಸಮಯ ಸಾಕು
ಬಿ. ಬಿಸಿಯಾಗಲು ಕಡಿಮೆ ಸಮಯ ಸಾಕು ಮತ್ತೆ ಅದೇ ಉಷ್ಣತೆಗೆ ಹಿಂತಿರುಗಲು ಹೆಚ್ಚು ಸಮಯ ಬೇಕು
ಸಿ) ಎರಡಕ್ಕೂ ಸಮಾನ ಸಮಯದ ಅವಶ್ಯಕತೆಯಿದೆ.
ಡಿ) ಎರಡೂ ಸಮಯದ ನಡುವೆ ವ್ಯತ್ಯಾಸವಿದೆ.
5) C


6. ಕಾರ್ಬನ್-14 ತಂತ್ರಜ್ಞಾನವನ್ನು ಕ್ಷೇತ್ರದಲ್ಲಿ ಬಳಸುತ್ತಾರೆ,
) ರಸಗೊಬ್ಬರ     
ಬಿ) ಸಾವಯವ ಗೊಬ್ಬರ             
ಸಿ) ಪಳೆಯುಳಿಕೆ               
ಡಿ) ರೋಗ ಪತ್ತೆ
6) C


7. ಎಲ್ಲರಿಂದ ರಕ್ತ ಸ್ವೀಕರಿಸಬಲ್ಲ ರಕ್ತದ ಗುಂಪಿದು,
)
ಬಿ) ಬಿ          
ಸಿ) ಎಬಿ                          
ಡಿ)
7) C


8) ಮರಗಿಡಗಳು ದ್ಯುತಿಸಂಷ್ಲೇಷಣಾ ಕ್ರಿಯೆಯಿಂದ ನಮಗೆ ಆಮ್ಲಜನಕವನ್ನು ಒದಗಿಸುತ್ತವೆ, ಅವು ಅದನ್ನು ಪಡೆದದ್ದು,
) ಕಾರ್ಬನ್ ಡೈ ಆಕ್ಸೈಡ್ನಿಂದ  
ಬಿ) ಖನಿಜಗಳ ಆಕ್ಸೈಡ್ನಿಂದ       
ಸಿ) ಸೂರ್ಯನ ಬೆಳಕು      
ಡಿ) ನೀರು
8) D


9) ಅತ್ಯಂತ ಬೃಹತ್ತಾದ ಹೂವಿದು,
) ಕ್ರೈಸಾಂತೆಮಮ್
ಬಿ) ರಾಫ್ಲೇಸಿಯಾ             
ಸಿ) ಸೂರ್ಯಕಾಂತಿ          
ಡಿ) ಡೇರೆ
9) B


10. ರಕ್ತವು ಶುದ್ದೀಕರಣಗೊಳ್ಳುವ ದೇಹದ ಭಾಗಗಳಿವು/ಭಾಗವಿದು,
) ಹೃದಯ, ಶ್ವಾಸಕೋಶ, ಕಿಡ್ನಿ  
ಬಿ) ಹೃದಯ, ಶ್ವಾಸಕೋಶ 
ಸಿ) ಶ್ವಾಸಕೋಶ, ಕಿಡ್ನಿ                
ಡಿ) ಹೃದಯ
10) C


11. ವಿಟಮಿನ್ ಕೊರತೆಯಿಂದ ಉಂಟಾಗುವ ಕಾಯಿಲೆಯಿದು,
) ಕೂದಲು ಉದುರುವಿಕೆ 
ಬಿ) ಬೇಧಿ               
ಸಿ) ರಾತ್ರಿ ಕುರುಡುತನ     
ಡಿ) ರಿಕೆಟ್ಸ್
11) C


12. ಸಾಮಾನ್ಯ ಮಾನವ ದೇಹದಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ,
) 43        
ಬಿ) 44                  
ಸಿ) 45
ಡಿ) 46
12) D


13. ಜಾಂಡೀಸ್ ಕಾಯಿಲೆಯಿಂದ ಇದರಲ್ಲಿ ದೌರ್ಬಲ್ಯ ಉಂಟಾಗುತ್ತದೆ,
) ಕಿಡ್ನಿ       
ಬಿ) ಲಿವರ್             
ಸಿ) ಶ್ವಾಸಕೋಶ     
ಡಿ) ಸಣ್ಣ ಕರಳು
13) B


14. ಬಿ.ಟಿ. ಬದನೆ , ಬಿ.ಟಿ. ಹತ್ತಿಗಳಲ್ಲಿನ ಬಿ.ಟಿ.ಎಂದರೆ,
) ಬಯೋ ಟೆಕ್ನಾಲಜಿ      
ಬಿ) ಬ್ರೀಡ್ ಟೆಕ್ನಾಲಜಿ                  
ಸಿ) ಬ್ಯಾಸಿಲಸ್ ತುರೆಂಜೆನೆಸಿಸ್   
ಡಿ) ಬ್ಯಾಕ್ಟೀರಿಯಾ ಟರ್ಮಿನೇಟರ್
14) C


15. ಡೆಂಗ್ಯುಗೆ ಕಾರಣವಾಗುವ ವೈರಸ್ ಹರಡುವ ಸೊಳ್ಳೆಗಳು,
) ಅನಾಫಿಲಿಸ್     
ಬಿ) ಈಡಿಸ್ ಇಜಿಪ್ಟಿಯಾ              
ಸಿ) ಟ್ಸೆ ಟ್ಸೆ    
ಡಿ) ಸಿಲೋಮಿನಾ
15) B


16. 2012 ರಲ್ಲಿ ಭಾರತವು ಕಾಯಿಲೆ ಮುಕ್ತ ರಾಷ್ಟ್ರವೆಂದು ಘೋಷಿಸಿಕೊಂಡಿದೆ,
) ಟಿ.ಬಿ.    
ಬಿ) ಪೋಲಿಯೋ              
ಸಿ) ಸಿಡುಬು 
ಡಿ) ಅನೀಮಿಯಾ
16) B


17. ಏಡ್ಸ್ಗೆ ತುತ್ತಾದ ವ್ಯಕ್ತಿಯಲ್ಲಿ,
) ಬಿಳಿ ರಕ್ತಕಣಗಳು ಹಾನಿಯಾಗುತ್ತವೆ                     
ಬಿ) ಕೆಂಪು ರಕ್ತಕಣಗಳು ಹಾನಿಯಾಗುತ್ತವೆ
ಸಿ) ಬಿಳಿ ಮತ್ತು ಕೆಂಪು ರಕ್ತಕಣಗಳು ಹಾನಿಯಾಗುತ್ತವೆ            
ಡಿ) & ಬಿ ರಕ್ತಕಣಗಳು ಹಾನಿಯಾಗುತ್ತವೆ
17) A


18. ಅಡುಗೆ ಸಿಲಿಂಡರಿನಲ್ಲಿರುವ ಇಂಧನದಲ್ಲಿ ಅಂಶವಿರುತ್ತವೆ/ದೆ.
) ಮೀಥೇನ್ & ಈಥೇನ್ 
ಬಿ) ಬ್ಯೂಟೇನ್ & ಪ್ರೊಫೇನ್                  
ಸಿ) ಜಲಜನಕ & ಆಮ್ಲಜನಕ       
ಡಿ) ಹೀಲಿಯಂ
18) B


19. ಅಡುಗೆ ಸೋಡಾದಲ್ಲಿರುವುದು,
) ಸೋಡಿಯಂ ಬೈ ಕಾರ್ಬೊನೇಟ್       
ಬಿ) ಸೋಡಿಯಂ ಕ್ಲೋರೈಡ್
ಸಿ) ಸೋಡಿಯಂ ಕಾರ್ಬೊನೇಟ್   
ಡಿ) ಕಾರ್ಬೊಹೈಡ್ರೇಟ್ಸ್
19) A


20. ವಜ್ರದಲ್ಲಿರುವ ರಾಸಾಯನಿಕವಿದು
) ಶುದ್ಧ ಕಾರ್ಬನ್  
ಬಿ) ಕ್ರಿಸ್ಟಲ್ಸ್           
ಸಿ) ಮರಳಿನ ಶುದ್ಧ ರೂಪ  
ಡಿ) ಕ್ಯಾಲ್ಸಿಯಂ & ಮೆಗ್ನೀಷಿಯಂ
20) A

14 comments:

  1. Sir I think question number 2 ... Answer is A.. (A is, Write or wrong plz tell me sir)

    ReplyDelete
  2. Thank you sir .add some important today current affairs

    ReplyDelete
  3. Sir questions NO 7 o positive Alva sir

    ReplyDelete
  4. ನೀವು....ಹಳೇ ಪ್ರಶ್ನೆಗಳನ್ನೇ ಕಾಪಿ ಮಾಡ್ತಿದಿರ..ಅದರ ಬದಲು ಹೊಸ ಪ್ರಶ್ನೆಗಳನ್ನು ಕೇಳಿ ಸರ್..
    ಉದಾ..
    ಸಂವಿದಾನವು ಹಿಂದಿ ಭಾಷೆಯನ್ನು ಯಾವಾಗ ಅಳವಡಿಸಿಕೊಂಡಿತು ಮತ್ತು ವಿದಿ ಸಂಖೆ..
    A. 1949- 343
    B. 1950- 345
    C. 1955- 346
    D. 1952- 342

    ReplyDelete
  5. Sir can u plz explain the answer for 2 question

    ReplyDelete
  6. ನಿಮ್ಮ ಪ್ರಶ್ನೆಗಳು ತುಂಬ ಮಹತ್ವವಾಗಿದ್ದು......ಇನ್ನು ಮುಂದೆ ಇದಕ್ಕೆಂದೆ ಒಂದು ಪುಸ್ತಕ ಮೀಸಲು ಮಾಡಿ ಅದರಲ್ಲಿ ಕೇವಲ ನೀವೂ sadana academy blogspot ಅಲ್ಲಿ ಬರೆಯುತಿರುವ ಪ್ರಶ್ನೆ ಒಟ್ಟುಗೂಡಿಸಿ ,questions bank ಮಾಡ್ಕೋತಿನಿ ಧನ್ಯವಾದಗಳು ಸರ್

    ReplyDelete
  7. 8th and 10th question
    8) answer is A
    10) answer is D

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...