Monday, September 10, 2018

G.K. ಮಾದರಿ ಪರೀಕ್ಷೆ - 4



ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-4 
20 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಉತ್ತರವನ್ನು ಒಂದು ದಿನದ ನಂತರ ಪ್ರಕಟಿಸಲಾಗುವುದು.

1) ಕರ್ನಾಟಕದ 4 ಪಾಲಿಸಿಯು ಕುರಿತದ್ದಾಗಿದೆ.
ಹೇಳಿಕೆಗಳು:
1. ಇದು ಐಟಿ ಕ್ಷೇತ್ರದ ಕುರಿತಾದ ನೀತಿಯಾಗಿದೆ
2. ಇದು ಬಿಟಿ ಕ್ಷೇತ್ರದ ಕುರಿತಾದ ನೀತಿಯಾಗಿದೆ
3. ಇದು ಮಾಹಿತಿ ತಂತ್ರಜ್ಞಾನದ ಅನ್ವಯಿಕ ಕ್ಷೇತ್ರಗಳನ್ನು ಬೆಂಬಲಿಸುತ್ತದೆ.
4. ಸದರಿ ಕ್ಷೇತ್ರಗಳ ನಾವಿನ್ಯತೆಗೆ ಇದು ಬೆಂಬಲವಾಗಿರುತ್ತದೆ
ತೀರ್ಮಾನಗಳು:
) 1,2,3 ಹೇಳಿಕೆಗಳು ಸರಿ
ಬಿ) 1,3,4 ಹೇಳಿಕೆಗಳು ಸರಿ
ಸಿ) 1,2,4 ಹೇಳಿಕೆಗಳು ಸರಿ
ಡಿ) ಮೇಲಿನ ಎಲ್ಲಾ ಹೇಳಿಕೆಗಳು ಸರಿ

2) ಕರ್ನಾಟಕದ ನೂತನ ಕೈಗಾರಿಕಾ ನೀತಿಯು ಜಾರಿಗೆ ಬಂದ ಕಾಲಾವಧಿ,
) 2012-2017
ಬಿ) 2014-2019
ಸಿ) 2015-2020
ಡಿ) 2015-2019

3) ಕರ್ನಾಟಕದಲ್ಲಿ -ಕಾಮರ್ಸ್ ಕುರಿತಾದ ಹೇಳಿಕೆಗಳು,
1) ಫ್ಲಿಪ್ಕಾರ್ಟ್ ಕಂಪೆನಿಯು ಭಾರತೀಯ ಮೂಲದವರಿಂದ ಆರಂಭವಾಗಿದೆ
2) ಕರ್ನಾಟಕದಲ್ಲಿ -ಕಾಮರ್ಸ್ 2000 ಇಸ್ವಿ ನಂತರ ಪ್ರವರ್ಧಮಾನಕ್ಕೆ ಬಂದಿತು.
3) ಅಂತರ್ಜಾಲ ಅನಕ್ಷರತೆಯು ಕರ್ನಾಟಕದಲ್ಲಿ -ಕಾಮರ್ಸ್ ಕ್ಷೇತ್ರವು ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸಲು ತೊಡಕಾಗಿದೆ.
4) ಆಫ್ಲೈನ್ ವ್ಯಾಪಾರಸ್ಥರ ಲಾಬಿಯಿಂದಾಗಿ ಸರ್ಕಾರವು ಕ್ಷೇತ್ರ ವಿಸ್ತರಣೆಗೆ ತಡೆಗಳನ್ನು ವಿಧಿಸುತ್ತಿದೆ.
ತೀರ್ಮಾನಗಳು:
) 1,2,3 ಹೇಳಿಕೆಗಳು ಸರಿ
ಬಿ) 1,3,4 ಹೇಳಿಕೆಗಳು ಸರಿ
ಸಿ) 1,2,4 ಹೇಳಿಕೆಗಳು ಸರಿ
ಡಿ) ಮೇಲಿನ ಎಲ್ಲಾ ಹೇಳಿಕೆಗಳು ಸರಿ

4) ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ವಿಸ್ತರಿಸಲು ಸರ್ಕಾರಕ್ಕೆ ಸಂಸ್ಥೆಗಳು ಬೆಂಬಲವಾಗಿವೆ.
1) KSWAN                             
2) KSHIP                              
3) KEONICS                         
4) CLT
ತೀರ್ಮಾನಗಳು:
) 1,2,3 ಹೇಳಿಕೆಗಳು ಸರಿ
ಬಿ) 1,3,4 ಹೇಳಿಕೆಗಳು ಸರಿ
ಸಿ) 1,2,4 ಹೇಳಿಕೆಗಳು ಸರಿ
ಡಿ) ಮೇಲಿನ ಎಲ್ಲಾ ಹೇಳಿಕೆಗಳು ಸರಿ

5) ಸ್ವಾತಂತ್ರ್ಯ ಪೂರ್ವದ ರೈತ ಆಂದೋಲನಗಳನ್ನು ಹೊಂದಿಸಿರಿ.
                1. ಸಂತಾಲರು                   ) ಬಂಗಾಳ
                2. ನೀಲಿ ಬೆಳೆಗಾರರು           ) ಜಾರ್ಖಂಡ್
                3. ಖೇಡಾ                          ) ಕೇರಳ
                4. ಮೋಪ್ಲಾ                       ) ಗುಜರಾತ್
) 1-, 2-, 3-, 4-.
ಬಿ) 1-, 2-, 3-, 4-.
ಸಿ) 1-, 2-, 3-, 4-.
4) 1-, 2-, 3-, 4-.

6) ಸ್ವಾತಂತ್ರ್ಯ ಪೂರ್ವದ/ನಂತರದ ರೈತ ಆಂದೋಲನಗಳನ್ನು ಹೊಂದಿಸಿರಿ.
                1. ಚಂಪಾರಣ್                        ) ಬಂಗಾಳ
                2. ಬಾರ್ಡೋಲಿ                       ) ಬಿಹಾರ
                3. ನಕ್ಸಲ್ ಬಾರಿ                     ) ಗುಜರಾತ್
) 1-, 2-, 3-     ಬಿ) 1-, 2-, 3-
ಸಿ) 1-, 2-, 3-     ಡಿ) 1-, 2-, 3-

7) ಕರ್ನಾಟಕದ ಹಿಂದುಳಿದ ವರ್ಗಗಳ ಸುಧಾರಣೆಗಾಗಿ ನೇಮಕವಾದ ಸಮಿತಿ/ಆಯೋಗಗಳನ್ನು ಅವುಗಳ ಸ್ಥಾಪಿತ ವರ್ಷಗಳೊಂದಿಗೆ ಹೊಂದಿಸಿರಿ.
                1. ಮಿಲ್ಲರ್ ಸಮಿತಿ                ) 1972
                2. ವೆಂಕಟಸ್ವಾಮಿ ಸಮಿತಿ      ) 1960
                3. ಹಾವನೂರು ಆಯೋಗ      ) 1917
                4. ನಾಗನಗೌಡ ಆಯೋಗ      ) 1983
                5. ಚಿನ್ನಪ್ಪರೆಡ್ಡಿ ಆಯೋಗ        ) 1990
) 1-, 2-, 3-, 4-, 5-
ಬಿ) 1-, 2-, 3-, 4-, 5-
ಸಿ) 1-, 2-, 3-, 4-, 5-
4) 1-, 2-, 3-, 4-, 5-

8) ಭಾರತದಲ್ಲಿ ಹಿಂದುಳಿದ ವರ್ಗಗಳ ಸುಧಾರಣೆಗಾಗಿ ನೇಮಕವಾದ ಸಮಿತಿ/ಆಯೋಗಗಳ ಕುರಿತಾದ ಹೇಳಿಕೆಗಳಿವು
1. ಕಾಕಾ ಕಾಲೇಕರ್ ಆಯೋಗವನ್ನು 1953 ರಲ್ಲಿ ರಚಿಸಲಾಯಿತು
2. ಮಂಡಲ್ ಆಯೋಗವನ್ನು 1979 ರಲ್ಲಿ ರಚಿಸಲಾಯಿತು
) 1 ಮತ್ತು 2 ಸರಿ
ಬಿ) 1 ಮಾತ್ರ ಸರಿ
ಸಿ) 2 ಮಾತ್ರ ಸರಿ
ಡಿ) ಮೇಲಿನ ಎರಡೂ ಸರಿಯಿಲ್ಲ.

9) ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸುಧಾರಣೆಗಾಗಿ ಕೈಗೊಂಡ ಕ್ರಮಗಳ ಕುರಿತಾದ ಹೇಳಿಕೆಗಳಿವು
1. ಭಾರತ ಸಂವಿಧಾನದ 341 ನೇ ವಿಧಿಯು ಪರಿಶಿಷ್ಟ ಜಾತಿಗಳ ಕುರಿತಾಗಿದೆ.
2. ಭಾರತ ಸಂವಿಧಾನದ 342 ನೇ ವಿಧಿಯು ಪರಿಶಿಷ್ಟ ಜಾತಿಗಳ ಕುರಿತಾಗಿದೆ.
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೊದಲ ಆಯೋಗವನ್ನು ರಚಿಸಿದ್ದು 1978 ರಲ್ಲಿ.
4. 2003 ನೇ ಇಸವಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಪ್ರತ್ಯೇಕ ಆಯೋಗಗಳು ಕಾರ್ಯ ನಿರ್ವಹಿಸುತ್ತಿವೆ.
) 1, 2, 3 ಮಾತ್ರ ಸರಿ
ಬಿ) 1, 3, ಮತ್ತು 4 ಸರಿ
ಸಿ) 1, 2, ಮತ್ತು 4 ಸರಿ
ಡಿ) ಮೇಲಿನ ಎಲ್ಲವೂ ಸರಿ

10) ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಸುಧಾರಣೆ ಕುರಿತಾಗಿ ರಚಿತವಾದ ಜಸ್ಟಿಸ್ .ಜೆ. ಸದಾಶಿವ ಆಯೋಗದ ವರದಿ ಕುರಿತಾದ ಹೇಳಿಕೆಗಳಿವು.
1. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳನ್ನು 4 ಗುಂಪು ಮಾಡಲು ಸಲಹೆ ನೀಡಿದೆ.
2. ಪ್ರತ್ಯೇಕ ಗುಂಪುಗಳಿಗೆ ಒಳ ಮೀಸಲಾತಿ ನೀಡಲು ಸಲಹೆ ಮಾಡಿದೆ.
3. ಎಡ ಸಮುದಾಯ, ಬಲ ಸಮುದಾಯ, ಸ್ಪಶ್ಯರು(Touchables) ಮತ್ತು ಇತರೆ ಹಿಂದುಳಿದ ವರ್ಗ ಎಂಬ ಗುಂಪುಗಳನ್ನಾಗಿ ವಿಭಜಿಸಿದೆ.
4. ಆಯೋಗವನ್ನು 2005 ರಲ್ಲಿ ರಚಿಸಲಾಗಿತ್ತು ಮತ್ತು 2012 ರಲ್ಲಿ ತನ್ನ ವರದಿ ನೀಡಿದೆ.
) 1, 2, 3 ಮಾತ್ರ ಸರಿ
ಬಿ) 1, 3, ಮತ್ತು 4 ಸರಿ
ಸಿ) 1, 2, ಮತ್ತು 4 ಸರಿ
ಡಿ) ಮೇಲಿನ ಎಲ್ಲವೂ ಸರಿ

11) ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಚಳುವಳಿಯನ್ನು ಇಲ್ಲಿಂದ ಗುರುತಿಸಬಹುದು.
) 12 ನೇ ಶತಮಾನದ ಸಾಮಾಜಿಕ ಸುಧಾರಣೆ.
ಬಿ) ಮಿಲ್ಲರ್ ಸಮಿತಿ  ನೇಮಕ.
ಸಿ) 19 ನೇ ಶತಮಾನದ ಸಾಮಾಜಿಕ ಸುಧಾರಣೆ.
ಡಿ) ದಾಸ ಸಾಹಿತ್ಯದ ಕಾಲದಲ್ಲಿ.

12) ಬಾಗೂರು-ನವಿಲೆ ರೈತ ಹೋರಾಟವು ನದಿಯ ನೀರಿನ ಕುರಿತಾದುದು.
) ಘಟಪ್ರಭಾ                         
ಬಿ) ಮಲಪ್ರಭಾ
ಸಿ) ಹೇಮಾವತಿ                      
ಡಿ) ಮಹದಾಯಿ

13) ದೇವರಾಜ್ ಅರಸುರವರ ಜನ್ಮದಿವಸ,
) ಆಗಸ್ಟ್ 20, 1915             
ಬಿ) ಆಗಸ್ಟ್ 20, 1916
ಸಿ) ಆಗಸ್ಟ್ 24, 1915             
ಡಿ) ಆಗಸ್ಟ್ 24, 1916

14) ದೇವರಾಜ್ ಅರಸುರವರು ಭೂ ಸುಧಾರಣಾ ಕ್ರಮವಾಗಿ 'ಭೂ ನ್ಯಾಯ ಮಂಡಳಿಗಳ'ನ್ನು ಸ್ಥಾಪಿಸಿದ್ದು,
) ಜಿಲ್ಲೆಗೊಂದರಂತೆ            
ಬಿ) ತಾಲ್ಲೂಕಿಗೊಂದರಂತೆ
ಸಿ) ವಿಭಾಗಕ್ಕೊಂದರಂತೆ       
ಡಿ) ಹೋಬಳಿಗೊಂದರಂತೆ

15) ಗೋಕಾಕ್ ಚಳುವಳಿಯು ಕುರಿತಾದುದು,
) ಕಾವೇರಿ ನದಿ ಜಲವಿವಾದ                               
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ               
ಡಿ) ಡಬ್ಬಿಂಗ್ ಸಿನೆಮಾ ವಿವಾದ

16) ಮಹಾಜನ್ ವರದಿಯು ಕುರಿತಾದುದು,
) ಕಾವೇರಿ ನದಿ ಜಲವಿವಾದ                                
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ              
ಡಿ) ಕೃಷ್ಣಾ ನದಿ ಜಲವಿವಾದ

17) ಬಚಾವತ್ ಆಯೋಗವು ಕುರಿತಾದುದು,
) ಕಾವೇರಿ ನದಿ ಜಲವಿವಾದ                                
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ               
ಡಿ) ಕೃಷ್ಣಾ ನದಿ ಜಲವಿವಾದ


18) ಕಾವೇರಿ ನದಿ ವಿವಾದದ ಕುರಿತು ಮೈಸೂರು ಸರ್ಕಾರವು, ಮದ್ರಾಸ್ ಸರ್ಕಾರದೊಂದಿಗೆ ಮೊದಲು ಒಪ್ಪಂದ ಮಾಡಿಕೊಂಡಿದ್ದು ವರ್ಷ.
) 1892                 
ಬಿ) 1891
ಸಿ) 1921                 
ಡಿ) 1924

19) ಕಾವೇರಿ ನದಿ ವಿವಾದದಲ್ಲಿ ಈ ಕೆಳಗಿನ ಯಾವ ರಾಜ್ಯಗಳು/ಕೇಂದ್ರಾಡಳಿತಗಳು ಭಾಗೀದಾರರು.
1. ಕರ್ನಾಟಕ
2. ತಮಿಳುನಾಡು
3. ಕೇರಳ
4. ಪಾಂಡಿಚೆರಿ
ಎ) 1 ಮತ್ತು 3
ಬಿ) 1, 2, 3
ಸಿ) 1 ಮತ್ತು 3
ಡಿ) ಮೇಲಿನ ಎಲ್ಲವೂ

20) ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು 2002 ರಲ್ಲಿ ರಚಿತವಾದ ಉನ್ನತಾಧಿಕಾರ ಸಮಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಹಿಂದುಳಿದ ತಾಲ್ಲೂಕುಗಳ ಸಂಖ್ಯೆಯು,
) 114                   
ಬಿ) 141
ಸಿ) 112                   
ಡಿ) 121


18 comments:

  1. Very important questions ...nice sir

    ReplyDelete
  2. Yes very helpful questions thank you sir...

    ReplyDelete
  3. Sir very imp question pls enter the answer



    ReplyDelete
  4. ಉತ್ತರಗಳು ನೀಡಿ ಸರ್

    ReplyDelete
  5. Very nice questions sir
    Thank you.

    ReplyDelete
  6. ಉತ್ತರವನ್ನು ಪ್ರಶ್ನೆಗಳ ಕೆಳಗಡೆನೆಹಾಕಿ ಸರ್

    ReplyDelete
  7. ಧನ್ಯವಾದಗಳು ಸರ್ ಮತ್ತು evag ksrtc ಎರಡು exam ಇವೆ ಅದರಿಂದ ಅದಕ್ಕೆ ಸಂಬಂಧಿಸಿದ ವಿಡಿಯೋ kalishi plz 400000 candidates edare

    ReplyDelete
  8. Very nice questions thumba used sir. Thumba thanks sir

    ReplyDelete
  9. ಡಿಯರ್ ಸರ್ ಇಂಡಿಯನ್ ಕಾನ್ಸ್ಟಿಟ್ಯೂಷನ್ ಬಗ್ಗೆ ಕಳಿಸಿ ಸರ್ ಗೂಗಲ್ ನಲ್ಲಿ

    ReplyDelete

Study + Steady + Sadhana = SucceSS SADHANA MODEL TEST - 61 1. ಎರಡನೇ ಬೌದ್ಧ ಪರಿಷತ್ತಿನ/ಸಭೆ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಲ್ಲ? (Which of the...