A Knowledge Revolution in Kannada By Team Sadhana
ಸಾಧನಾ
ಸ್ಪರ್ಧಾ ಅಕಾಡೆಮಿ, ಶಿಕಾರಿಪುರ. 9449610920.
G.K.
ಮಾದರಿ ಪರೀಕ್ಷೆ-3
ಸರಿಯುತ್ತರಗಳು
1. ಭೂದಾನ ಚಳುವಳಿಯನ್ನು ಆರಂಭಿಸಿದವರು
ಎ) ಆಚಾರ್ಯ ವಿನೋಭಾ ಭಾವೆ
ಬಿ) ಜಯ ಪ್ರಕಾಶ್ ನಾರಾಯಣ್
ಸಿ) ದೇವರಾಜ್ ಅರಸ್
ಡಿ) ವೆದಿರೆ ರಾಮಚಂದ್ರ ರೆಡ್ಡಿ
1) ಎ
2. ಎಲ್ ನಿನೋ ವಿದ್ಯಮಾನವು ಉಂಟಾಗುವುದು
ಎ) ಪೆಸಿಫಿಕ್ ಸಾಗರದಲ್ಲಿ
ಬಿ) ಹಿಂದೂ ಮಹಾಸಾಗರದಲ್ಲಿ
ಸಿ) ಆಸ್ಟ್ರೇಲಿಯಾದಲ್ಲಿ
ಡಿ) ಏಷಿಯಾದಲ್ಲಿ
2) ಎ
3. ಮಿಗ್ ಯುದ್ಧ ವಿಮಾನಗಳನ್ನು
ಭಾರತವು ಈ ದೇಶದ ನೆರವಿನಿಂದ ಪಡೆದಿದೆ.
ಎ) ಫ್ರಾನ್ಸ್
ಬಿ) ಜರ್ಮನಿ
ಸಿ) ರಷ್ಯಾ
ಡಿ) ಯು.ಕೆ.
3) ಸಿ
4. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ನ
ಕೇಂದ್ರ ಕಚೇರಿ ಇಲ್ಲಿದೆ
ಎ) ಚೀನಾ
ಬಿ) ಮಾಲ್ಡೀವ್ಸ್
ಸಿ) ಫಿಲಿಪೈನ್ಸ್
ಡಿ) ಜಪಾನ್
4) ಸಿ
5. ಸಾರ್ಕ್ ನ ಸದಸ್ಯ ರಾಷ್ಟ್ರಗಳ
ಸಂಖ್ಯೆ
ಎ) 6
ಬಿ) 7
ಸಿ) 8
ಡಿ) 9
5) ಸಿ
6. ಕರ್ನಾಟಕದಲ್ಲಿರುವ ರಾಷ್ಟ್ರೀಯ
ಉದ್ಯಾನಗಳ ಸಂಖ್ಯೆ
ಎ) 5
ಬಿ) 6
ಸಿ) 7
ಡಿ) 8
6) ಎ
7. ಆಹಾರ ಪೊಟ್ಟಣಗಳ ಮೇಲೆ ಈ ಚಿಹ್ನೆ
ಇರುತ್ತದೆ.
ಎ) ಅಗ್ಮಾರ್ಕ್
ಬಿ) ಐಎಸ್ಐ
ಸಿ) ಫೆಸಾಯ್
ಡಿ) ಹಾಲ್ ಮಾರ್ಕ್
7) ಸಿ
8. ಪಿ.ಎಸ್.ಎಲ್.ವಿ. ಉಪಗ್ರಹಗಳು
ಈಗ ಈ ಮಾದರಿಯದ್ದಾಗಿವೆ.
ಎ) ಸಿ
ಬಿ) ಸಿಎ
ಸಿ) ಡಿ
ಡಿ) ಎಕ್ಸ್ ಎಲ್
8) ಡಿ
9.
1. ಕೈಗಾರಿಕೆ
2. ಗಣಿಗಾರಿಕೆ
3. ವಿದ್ಯುತ್ ಸರಬರಾಜು
4. ನೀರು ಮತ್ತು ಗ್ಯಾಸ್ ಸರಬರಾಜು
5. ನಿರ್ಮಾಣ
ಈ ಮೇಲಿನ ಯಾವುವು ದ್ವಿತೀಯ ವಲಯಕ್ಕೆ ಸಂಬಂಧಿಸಿವೆ
ಎ) 1 ಮಾತ್ರ
ಬಿ) 1 ಮತ್ತು 2 ಮಾತ್ರ
ಸಿ) 1,2 ಮತ್ತು 3 ಮಾತ್ರ
ಡಿ) ಮೇಲಿನ ಎಲ್ಲವೂ
9) ಡಿ
10. ಮಿಷನ್ ಇಂದ್ರಧನುಷ್ ಇದು,
ಎ) ಸೇನಾ ಕಾರ್ಯಾಚರಣೆ
ಬಿ) ಇಸ್ರೋ ಕಾರ್ಯಾಚರಣೆ
ಸಿ) ಗಾಳಿಪಟ ಉತ್ಸವ
ಡಿ) ಆರೋಗ್ಯ ಕಾರ್ಯಾಚರಣೆ
10. ಡಿ
11. ಭಾರತದ ಟಿ.ಎಫ್.ಆರ್. ಪ್ರಮಾಣ
ಎಷ್ಟಿದೆ
ಎ) 2
ಬಿ) 2.3
ಸಿ) 2.5
ಡಿ) 2.8
11) ಬಿ
12. ನಿರ್ನಾಳ ಗ್ರಂಥಿಗಳ ಕಾರ್ಯ
ಗಮನಿಸಿ ಹೊಂದಿಸಿರಿ
1. ಪಿಟ್ಯೂಟರಿ ಗ್ರಂಥಿ ಎ) ವ್ಯಕ್ತಿತ್ವದ ನಿರ್ಮಾಣ
2. ಅಡ್ರಿನಲ್ ಗ್ರಂಥಿ ಬಿ) ತುರ್ತು ಪರಿಸ್ಥಿತಿ ನಿರ್ವಹಣೆ
3. ಥೈರಾಯ್ಡ್ ಗ್ರಂಥಿ ಸಿ) ದೇಹದ ಬೆಳವಣಿಗೆ ನಿಯಂತ್ರಕ
4. ಪ್ಯಾರಾ ಥೈರಾಯ್ಡ್ ಗ್ರಂಥಿ ಡಿ) ಕ್ಯಾಲ್ಸಿಯಂ ನಿಯಂತ್ರಕ
5. ಅಂಡ್ರೋಜನ್ ಇ) ಮಹಿಳಾ ಲೈಂಗಿಕ ಹಾರ್ಮೋನು
6. ಈಸ್ಟ್ರೋಜನ್ ಎಫ್) ಪುರುಷ ಲೈಂಗಿಕ ಹಾರ್ಮೋನು
1 2 3 4 5 6
ಎ) ಎ ಬಿ ಸಿ ಡಿ ಇ ಎಫ್
ಬಿ) ಸಿ ಬಿ ಎ ಡಿ ಎಫ್ ಇ
ಸಿ) ಸಿ ಬಿ ಡಿ ಎ ಇ ಎಫ್
ಡಿ) ಎ ಬಿ ಸಿ ಡಿ ಎಫ್ ಇ
12) ಬಿ
13) ಗೋಕಾಕ್ ಚಳುವಳಿಯು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ
ಡಿ) ಡಬ್ಬಿಂಗ್ ಸಿನೆಮಾ ವಿವಾದ
13) ಸಿ
14) ಮಹಾಜನ್ ವರದಿಯು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ
ಡಿ) ಕೃಷ್ಣಾ ನದಿ ಜಲವಿವಾದ
14) ಬಿ
15) ಬಚಾವತ್ ಆಯೋಗವು ಈ ಕುರಿತಾದುದು,
ಎ) ಕಾವೇರಿ ನದಿ ಜಲವಿವಾದ
ಬಿ) ಮಹಾರಾಷ್ಟ್ರ ಗಡಿವಿವಾದ
ಸಿ) ಕನ್ನಡ ಭಾಷಾ ಸ್ಥಾನಮಾನ ವಿವಾದ
ಡಿ) ಕೃಷ್ಣಾ ನದಿ ಜಲವಿವಾದ
15) ಡಿ
16) UNESCO
ವಿಶ್ವ ಪರಂಪರೆಯ ಸಂಭವನೀಯ ಪಟ್ಟಿಯಲ್ಲಿರುವ ಕರ್ನಾಟಕದ ಸ್ಥಳಗಳನ್ನು ಸರಿಯಾಗಿ ಆರಿಸಿರಿ?
1) ಬಾದಾಮಿ, ಐಹೊಳೆ , ಪಟ್ಟದಕಲ್ಲು
2) ಬಿಜಾಪುರ, ಬೀದರ್, ಗುಲ್ಬರ್ಗಾ
3) ಬೇಲೂರು, ಹಳೇಬೀಡು
4) ಶ್ರೀ ರಂಗಪಟ್ಟಣ ದ್ವೀಪ.
a) 1,3
b) 1,2,3
c) 1,3,4
d) 1,2,3,4
16) ಡಿ
17) ಭಾರತದ ಸ್ವದೇಶಿ ನಿರ್ಮಿತ GPS ವ್ಯವಸ್ಥೆಯ ಹೆಸರು?
a) GAGAN
b) AKASH
c) NAVIC
d) YATRIK
17) ಸಿ
18) GST
ಕಾಯ್ದೆಯು ____________
ಎ) ನೇರ ತೆರಿಗೆಯಾಗಿದೆ
ಬಿ) ಪರೋಕ್ಷ
ತೆರಿಗೆಯಾಗಿದೆ
ಸಿ) ನೇರ
ಮತ್ತು ಪರೋಕ್ಷ ತೆರಿಗೆಯಾಗಿದೆ
ಡಿ) ಕೇವಲ
ಅಮದು- ರಫ್ತು ತೆರಿಗೆಯಾಗಿದೆ.
18) ಬಿ
19. ಎಥನೇಸಿಯಾ ಎಂಬುದು,
ಎ) ಮಾನಸಿಕ ಕಾಯಿಲೆ
ಬಿ) ವೈರಸ್
ಸಿ) ದಯಾ ಮರಣ
ಡಿ) ಚುಚ್ಚುಮದ್ದು
19) ಸಿ
20. ಭಾರತ ಸಂವಿಧಾನಕ್ಕೆ ಇಷ್ಟು
ತಿದ್ದುಪಡಿಗಳಾಗಿವೆ (As on August 2018)
ಎ) 122
ಬಿ) 99
ಸಿ) 100
ಡಿ) 101
20) ಡಿ
Nice questions sir
ReplyDeleteTFR full form,, details of national parks in karnataka.details please sir.
ReplyDeleteVery useful for compitators of exams,than thanks sir.
Very nice quistons sir
ReplyDeleteUtilisable questions
ReplyDeleteSir plz verify 9th question
ReplyDeleteWhat is TFR
ReplyDeleteಟಿ.ಎಫ್.ಆರ್ ಅಂದ್ರೆ ಎನ್ ಸರ್?
ReplyDeleteTFR ಎಂದರೆ Total Fertility Rate
ReplyDeleteಒಟ್ಟು ಫಲವತ್ತತೆ ದರ (ತಾಯಂದಿರು ಜನ್ಮ ನೀಡುವ ಸರಾಸರಿ ದರ)
Super Sir🙏🙏🙏
ReplyDeleteತುಂಬಾ ಚೆನ್ನಾಗಿವೆ ಪ್ರಶ್ನೆಗಳು ನಾನು 15 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಧನ್ಯವಾದ...
ReplyDeleteSuperb questions ...so nice ..continue madre sir ...
ReplyDeleteSuperb questions ...so nice ..continue madre sir ...
ReplyDeleteSir swlpa anwer Explain madi sir pleas,tumba Confuse agtaite swlpa Explain Madidre easy agutte i love ur Classes sir, i like u manjunath Sir and sadhana academy
ReplyDeletenice, thank u sir
ReplyDeletePesaay mark ideya
ReplyDelete4th question some time they will ask specific place-
ReplyDeleteADB- HQ?
Place - Manila is currect right?
Manila is the capital of Phillipines
Delete16th question is litle cofusion?
ReplyDeleteGanigarike/mining is the primary sector
ReplyDelete